BMC AKSHARAMANE ಅಕ್ಷರಮನೆ
BMC AKSHARAMANE ಅಕ್ಷರಮನೆ
  • 70
  • 61 834
ಕವಿತೆ ಓದುವುದು ಹೇಗೆಂದು ಕಲಿಯೋಣ: ಸತೀಶ್ ಕುಲಕರ್ಣಿ
ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಜಂಟಿಯಾಗಿ ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಗೊಟಗೋಡಿಯಲ್ಲಿ ಡಿಸೆಂಬರ್ 15ರ ಭಾನುವಾರ ಏರ್ಪಡಿಸಿದ್ದ ‘ಚಕೋರ’ ಸಾಹಿತ್ಯ ವಿಚಾರ ವೇದಿಕೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಹಾವೇರಿಯ ಹಿರಿಯ ಸಾಹಿತಿ, ರಂಗಕರ್ಮಿ ಸತೀಶ್ ಕುಲಕರ್ಣಿ ಅವರು ನಮ್ಮ ಮುಂದಿನ ತಲೆಮಾರಿನ ಕವಿಗಳಿಗೆ ಕವಿತೆಯನ್ನು ಹೇಗೆ ಭಾವಪೂರ್ಣವಾಗಿ ಓದಬೇಕು ಎಂಬುದನ್ನು ಕಲಿಸಬೇಕಾದ ಅಗತ್ಯವಿದೆ. ಅದಕ್ಕಾಗಿ ರಾಜ್ಯಾದ್ಯಂತ ಕಮ್ಮಟಗಳನ್ನು ಮಾಡೋಣ ಎಂದು ಸಲಹೆ ನೀಡಿದರು.
"Informing about the developments in Kannada literature."
"Promoting rare Kannada poems."
"Presenting captivating stories to you, unveiling unique narratives."
ಕನ್ನಡ ಸಾಹಿತ್ಯದ ಆಗುಹೋಗುಗಳನ್ನು ತಿಳಿಸುವ
ಕನ್ನಡದ ಅಪರೂಪದ ಕವಿತೆಗಳನ್ನು ಮಂಡಿಸುವ
ಚೇತೋಹಾರಿ ಕಥೆಗಳನ್ನು ನಿಮ್ಮ ಮುಂದೆ ಅನಾವರಣಗೊಳಿಸುವ
ವಿಶಿಷ್ಟ ವಾಹಿನಿ
มุมมอง: 126

วีดีโอ

ಭಾಷೆ ಆಡುವವರ ತುಟಿಯಲ್ಲಿ ಬರೆದಿದೆ| ಕೆ.ವಿ.ತಿರುಮಲೇಶ್ ಅಕ್ಷಯ ಕಾವ್ಯ-13| Akshaya Kavya - Nandini Heddurga-13
มุมมอง 103หลายเดือนก่อน
ಭಾಷೆ ಬರೆದಿಲ್ಲ ವಜ್ರ ಲಿಪಿಯಲ್ಲಿ… ನೆಲದ ಮೇಲೆ ಇರುವ ತರವೇ ಜಲದ ಮೇಲೂ ಇರುತ್ತವೆ ಕೋಡುಗಲ್ಲುಗಳು ಇಲ್ಲಿ ಬೆಟ್ಟ-ಕಣಿವೆಗಳು ಅಲ್ಲಿ ಭಯಂಕರ ಆಳಗಳು ಈ ಕಡೆಯೂ ಇರುವ ಹಾಗೆ ಆ ಕಡೆಯೂ ಇರುತ್ತವೆ ಸಸ್ಯಾವಳಿ ನೀರ ಲಯದಲ್ಲಿ ಬಳಕುತ್ತವೆ ಅಪರೂಪದ ಹೂವುಗಳು ಜೀವಜಾಲಗಳು ಅನಿರೀಕ್ಷಿತ ಬಣ್ಣಗಳು ಯಾರಿಗೋಸ್ಕರ ಎಂದು ಕೇಳುತ್ತೇವೆ ನಾವು ಸೌಂದರ್ಯೋಪಾಸಕರು ಪ್ರತಿ ಯುಗದಲ್ಲೂ ಶಿಲೆಗೆ ತಲೆಯಿಟ್ಟು ಕೈಯನ್ನು ಹಿಂದಕ್ಕೆ ಕಟ್ಟಿ ಯಾವನು ಬಾಗಿರುತ್ತಾನೋ ಅವನೇ ನಾನು ಸತ್ತು ಹುಟ್ಟಬೇಕು ಕ್ರಾಂತಿಪದಗಳ ಮುಖೇನ ಭಾ...
ಒಂದು ಉಲ್ಕಾಪಾತ| ಕೆ.ವಿ.ತಿರುಮಲೇಶ್ ಅಕ್ಷಯ ಕಾವ್ಯ ಓದು-12| Akshaya Kavya Vaachana by Nandini Heddurga-12
มุมมอง 1343 หลายเดือนก่อน
ಒಂದು ಉಲ್ಕಾಪಾತ ಆ ದಿನ ಉಲ್ಕಾಪಾತದ ವೇಳೆ ನಾನಲ್ಲಿ ಇದ್ದೆ ಅತೀ ಸಮೀಪದಿಂದ ಅದು ಬೀಳುವುದ ಕಂಡೆ ತನ್ನ ಮೈ ಉರಿತದಲ್ಲೇ ದಾರಿಯ ಗುರುತಿಸಿ ಇನ್ನು ಯಾರಿಗೂ ಕಾಣಿಸದಂತೆ ಅಳಿಸಿ ಅತೀ ರಭಸದಲ್ಲಿ ಸಾಗುವ ಒಂದು ಅಪೂರ್ವ ವಿದ್ಯಮಾನ ಇತಿಹಾಸದ ಅನೇಕ ಪತನಗಳು ನೆನಪಾದವು ಬೇರೆ ಯಾವ ಪತನಕ್ಕೆ ಹೋಲಿಸಿದರೂ ಅದು ಸರಿಯಾಗದು ಮಧ್ಯ ಕ್ಷಣವಾದರೂ ತಡೆದು ನಿಲ್ಲಿಸಿ ಕೇಳಬೇಕೆನಿಸಿತು ನಿನ್ನ ಹೆಸರೇನು ಇಷ್ಟು ದಿನ ಎಲ್ಲಿದ್ದಿ ಈಗ ಎಲ್ಲಿಗೆ ಹೋಗುತ್ತಿರುವಿ ಆಕಾಶದ ರಹಸ್ಯವ ಸಲ್ಪ ಬಿಡಿಸಿ ಹೇಳು ಉಲ್ಕೆಗಳಿಗೆ ಹೆಸರ...
ಕಾಡುವ ಕವಿತೆ-20| ನಾ ತಿರುಗಿ ಮತ್ ಬೆಟ್ಟಿಯಾಗ್ತೀನಿ| ಮೂಲ: ಅಮೃತಾ ಪ್ರೀತಂ| ಕನ್ನಡಕ್ಕೆ: ರಶ್ಮೀ ಎಸ್.
มุมมอง 2903 หลายเดือนก่อน
ನಾ ತಿರುಗಿ ಮತ್ ಬೆಟ್ಟಿಯಾಗ್ತೀನಿ ನಿನಗೆ ನಾನು ತಿರುಗಿ ಬೆಟ್ಟಿಯಾಗ್ತೀನಿ ಹೆಂಗ ಎಲ್ಲಿ ಗೊತ್ತಿಲ್ಲ ಬಹುಷಃ ನಿನ್ನ ಕಲ್ಪನೆಯ ಎಳೆಯಾಗಿ ನಿನ್ನ ಕ್ಯಾನವಾಸಿನ ಮೇಲೆ ಇಳಿತೀನಿ ಇಲ್ಲಾ ಕ್ಯಾನವಾಸಿನ ಮೇಲಿನ ರಹಸ್ಯಮಯ ಗೆರಿಯಾಗಿ ಮೈಮರೆತು ನಿನ್ನ ದಿಟ್ಟಿಸ್ತಿರರ್ತೀನಿ ಇಲ್ಲಾ ಅಂದ್ರೆ ಸೂರ್ಯಕಿರಣದ ರೇಖುವಾಗಿ ನಿನ್ನದೇ ಬಣ್ಣದೊಳಗೆ ಮಿಂದೇಳ್ತೀನಿ ಇಲ್ಲಾ ಅಂದ್ರ ನಿನ್ನ ರಂಗಿನ ತೋರಣ ಕುಂತು ನಿನ್ನ ಕ್ಯಾನವಾಸ್ ಭರ್ತಿ ತುಂಬಿಕೋತೀನಿ ಗೊತ್ತಿಲ್ಲ ನೋಡು ಎಲ್ಲಿ ಹೆಂಗ ಅಂತ ಆದರೆ ನಿನ್ನ ಜರೂರ್ ಬೆಟ್ಟ...
ಕಾಡುವ ಕವಿತೆ-19| ಕನಕ-ಕೃಷ್ಣ -ಸವಿತಾ ನಾಗಭೂಷಣ| ವಾಚನ ದೀಪಾ ಗೋನಾಳ |
มุมมอง 1123 หลายเดือนก่อน
ಕನಕ-ಕೃಷ್ಣ ಕನಕ ಕುರಿ ಕಾಯುತ್ತಿದ್ದ ಕೃಷ್ಣ ದನ ಮೇಯಿಸುತ್ತಿದ್ದ ಪರಿಚಯವಾಯಿತು ಹೆಚ್ಚೇನಿಲ್ಲ.... ಕನಕ ರೊಟ್ಟಿ ಒಯ್ಯುತ್ತಿದ್ದ ಕೃಷ್ಣ ಬೆಣ್ಣೆ ಹಚ್ಚುತ್ತಿದ್ದ ಹಂಚಿಕೊಂಡು ಉಂಡರು ಹೆಚ್ಚೇನಿಲ್ಲ... ಕನಕನಿಗೆ ಹಾಡು ಕಟ್ಟುವ ಹುಚ್ಚು ಕೃಷ್ಣನಿಗೆ ಕೊಳಲು ಅಚ್ಚುಮೆಚ್ಚು ಗೆಳೆತನ ಕುದುರಿತು ಹೆಚ್ಚೇನಿಲ್ಲ.... ಕನಕ 'ಬ್ಯಾ' ಬ್ಯಾ' ಎಂದೂ ಕೃಷ್ಣ 'ಅಂಬಾ' ಎಂದೂ 'ಕಿರ್ ಕಿರ್' ' ' ಮುರ್ ಮುರ್ ' ಕೂಗು ಹಾಕಿ ಕೂಡಿ-ಆಡಿ ನಲಿದರು ಹೆಚ್ಚೇನಿಲ್ಲ.. ಕೃಷ್ಣ ಮಹಾತುಂಟ, ತುಡುಗ ತರಲೆ, ಜಗಳಗಂಟ ಕನಕ ಅ...
ಕಾಡುವ ಕವಿತೆ-18| ಅವರ್ ಬಿಟ್ ಇವರ್ ಯಾರು? -ಸತೀಶ್ ಕುಲಕರ್ಣಿ| ವಾಚನ ದೀಪಾ ಗೋನಾಳ |
มุมมอง 3474 หลายเดือนก่อน
ಅವರ್ ಬಿಟ್ ಇವರ್ ಯಾರು? -ಸತೀಶ್ ಕುಲಕರ್ಣಿ ಹೊಲವನ್ನು ತಿಂದವರು ಮಲವನ್ನು ತಿನ್ನಿಸಿದವರು ನಿಂತ ನೆಲವನ್ನು ತೂರಿ ಕಾಣದ ಕತ್ತಲೆಯಲ್ಲಿ ಸತ್ತವರು ಅವರ್ ಬಿಟ್ ಇವರ್ ಯಾರು? ಅಲ್ಲಿಂದ ಇಲ್ಲಿಗೆ ಇಲ್ಲಿಂದ ದಿಲ್ಲಿಗೆ ಹುಸಿ ನಗೆ ಹೊತ್ತು ದೇಶದ ಖಜಾನೆ ಎದುರು ಭಜನೆ ಮಾಡುವವರು ಅವರ್ ಬಿಟ್ ಇವರ್ ಯಾರು? ನಾಲೆಗಳ ಕುಡಿದವರು ನುಡಿದ ನಾಲಿಗೆಗಳ ಕತ್ತರಿಸಿದವರು ಗುಂಡು-ಗನ್ನಿಲ್ಲದೆ ಬಂಡೆದ್ದ ದಂಡುಗಳ ಹೊಡೆದೊಗೆದವರು ಅವರ್ ಬಿಟ್ ಇವರ್ ಯಾರು? ಇತಿಹಾಸ ಬರೆಯಲು ಹೊರಟವರು ವರ್ತಮಾನ ತಲೆ ಮೇಲೆ ಹೊತ್ತವರ...
ಕೆ.ವಿ.ತಿರುಮಲೇಶ್ ಅವರ ಅಕ್ಷಯ ಕಾವ್ಯ ಓದು-11| Akshaya Kavya Vaachana by Nandini Heddurga-11
มุมมอง 2154 หลายเดือนก่อน
ನನಗೆ ಗೊತ್ತಿತ್ತು ಅವಳು ಸಾಕಷ್ಟು ಕುಡಿದಿದ್ದಾಳೆ ಹಾಗೂ ಕೆಡಿಸಿಬಿಟ್ಟಿದ್ದಾಳೆ ಇಡೀ ಪಟ್ಟಣದ ನಿಯತ್ತು ಈಗ ಯಾರೂ ನಿದ್ದೆ ಹೋಗುವುದಿಲ್ಲ ಬೇಗ ಮೊದಲಿನ ಹಾಗೆ…! "Informing about the developments in Kannada literature." "Promoting rare Kannada poems." "Presenting captivating stories to you, unveiling unique narratives." ಕನ್ನಡ ಸಾಹಿತ್ಯದ ಆಗುಹೋಗುಗಳನ್ನು ತಿಳಿಸುವ ಕನ್ನಡದ ಅಪರೂಪದ ಕವಿತೆಗಳನ್ನು ಮಂಡಿಸುವ ಚೇತೋಹಾರಿ ಕಥೆಗಳನ್ನು ನಿಮ್ಮ ಮುಂದೆ ಅನಾವರ...
ದೇವರಿಗೊಂದು ನಿವೇದನೆ: ದುಃಖವನ್ನು ಒಳ ಉಡುಪಾಗಿ ತೊಡಿಸಿ ಬಿಡು| ನಾಗರಾಜ ವಸ್ತಾರೆ ಕವಿತೆ| ವಾಚನ-ಕುಸುಮಾ ಆಯರಹಳ್ಳಿ
มุมมอง 9K5 หลายเดือนก่อน
ದೇವರು ಇದೆಯೋ ಇಲ್ಲವೋ ದಿಟವೋ ಸಟೆಯೋ ಅರಿಯೆ ದಿನವೂ ಹೀಗೊಂದು ನಿವೇದಿಸಿ ಕೊಳ್ಳುವೆ ದುಃಖವನ್ನು ಸದಾ ಒಳವುಡುಪಾಗಿ ತೊಡಿಸಿ ಬಿಡು ಸುಖವನ್ನು ಕಡು ನೆಮ್ಮದಿಯ ಕಡೆಗೆ ದೃಷ್ಟಿಬೊಟ್ಟಂತೆ ಮಾತ್ರ ವಿಡು ಬದುಕು ಮೂರಾಬಟ್ಟೆಯಾದರೂ ಸೈಯೆ ಹೊರಗುಟ್ಟಿದ್ದು ಕಳಚ ದಿರು ಕಡೆ ಯಾಗುವ ಮುನ್ನ ಗುಟ್ಟಾಗಿ ನಿನ್ನ ಕಡೆ ಕರೆದು ಕಡೆದು ಬಿಡು ಇದ್ದುದೇ ಇಲ್ಲವೆನ್ನುವ ಹಾಗೆ ಇಂಗಿ ಇಲ್ಲ ವಾಗತಕ್ಕ ಕಿಂಚಿತ್ತು ಎಡೆ ನೀಡು "Informing about the developments in Kannada literature." "Promoting rare ...
ಕಾದಿದ್ದೇನೆ ಮರಳಿ ಜೀವ ತಂದಾಳೆಂದು…! | ಅಪರ್ಣಾ ಕಡೆಯ ದಿನಗಳಲ್ಲಿ ಪತಿ ನಾಗರಾಜ ವಸ್ತಾರೆ ಬರೆದ ಕವಿತೆ|
มุมมอง 10K5 หลายเดือนก่อน
ಬೆಳಗಿಕೊಂಡಿರೆಂದು ಕಿಡಿ ತಾಕಿಸಿ ಹೊರಟಿತು ಹೆಣ್ಣು ಚಿತ್ತು ತೆಗೆದು ಬತ್ತಿಯ ನೆತ್ತಿ ಚೆನ್ನಾಗಿಸಿ ತಿರುಪಿ ತಿದ್ದಿ ಇರು ತುಸುವಿರೆಂದು ಕರೆದರೂ ನಿಲ್ಲದೆಯೇ ಬೇರಾವುದೋ ಕರೆಗೆ ತಣ್ಣಗೆ ಓಗೊಟ್ಟ ಮೇರೆ ಯಲ್ಲಿ ಒಂದೇ ಒಂದು ನಿಮಿಷ ಬಂದೇನೆಂದು ಕಡೆಗಳಿಗೆ ಯ ಸೆರಗಿನ ಬೆನ್ನಿನಲ್ಲಿ ಅಂದು. ಕಾದಿದ್ದೇನೆ ಈಗ ಬಂದಾಳೆಂದು ಆಗ ಬಂದಾಳೆಂದು ಮರಳಿ ಜೀವ ತಂದಾಳೆಂದು ಇದು ಮೂರನೇ ದಿವಸ ಇಷ್ಟಾಗಿ ಬೆಳಗಲಿಟ್ಟ ಕಿರಿಸೊಡರ ಬೆಳಕು ನಾನು ಉರಿವುದಷ್ಟೇ ಕೆಲಸ ಇರುವ ತನಕ. -ನಾಗರಾಜ ವಸ್ತಾರೆ "Informing abou...
ಕಾಡುವ ಕವಿತೆ-17: ಸಿಸು ಕವಿತೆ| ರಚನೆ: ಲಲಿತಾ ಸಿದ್ದಬಸವಯ್ಯ | ವಾಚನ: ನಂದಿನಿ ಹೆದ್ದುರ್ಗ |
มุมมอง 2545 หลายเดือนก่อน
ಸಿಸು ಕವಿತೆ ರಾಜನಿಗೆ ನೂರು ವ್ಯಸ್ತ ಪುರುಸೊತ್ತಿಲ್ಲ, ಈಗ ಆಗಲ್ಲ ಎನ್ನಬಹುದು ಆದರೆ ಬಂದಿರುವುದು ಕವಿ ಜನ ಏನೆಂದಾರು? ಬರಮಾಡಿ ಕವಿತೆ ಓದಿ ಹೋಗಲಿ ಅತ್ತಾ ಎಂದ ದನಿಯಲ್ಲಿ ಇರುಸುಮುರುಸು ಕವಿ ನೆಟ್ಟಗೆ ಬಂದ ಕವಿತೆ ಓದಿದ ನಮಸ್ಕಾರ, ಚಮತ್ಕಾರ ಏನೂ ಇಲ್ಲ ಆಗ ಹುಟ್ಟಿದ ಬೊಮ್ಮಟೆಯೇ ಕವಿತೆಯ ವಸ್ತು …. ಹೀಗೆ ಸಾಗುತ್ತದೆ ಈ ವಿಶಿಷ್ಟ ಕವಿತೆ. ತಮ್ಮದೇ ಆದ ಮೊನಚು ಪದಗಳಿಂದ ನಮ್ಮನ್ನು ಸದಾ ಬೆರಗುಗೊಳಿಸುವ ಖ್ಯಾತ ಕವಯತ್ರಿ ಲಲಿತಾ ಸಿದ್ದಬಸವಯ್ಯ ಅವರ ಈ ‘ಸಿಸು ಕವಿತೆ’ಯನ್ನು ಪ್ರಸ್ತುತಪಡಿಸಿದ್ದಾ...
ಬಸವ ಜಯಂತಿ: ಬಸವಣ್ಣನ ನೆನಪು| ಕೊಂದವರುಳಿದರೇ ಕೂಡಲಸಂಗಮದೇವಾ| ದಿ.ಲೋಹಿತಾಶ್ವ ಅವರ ಮಾತುಗಳು
มุมมอง 3057 หลายเดือนก่อน
ಕೊಂದವರುಳಿದರೇ ಕೂಡಲಸಂಗಮದೇವಾ #basavajayanthi "Informing about the developments in Kannada literature." "Promoting rare Kannada poems." "Presenting captivating stories to you, unveiling unique narratives." ಕನ್ನಡ ಸಾಹಿತ್ಯದ ಆಗುಹೋಗುಗಳನ್ನು ತಿಳಿಸುವ ಕನ್ನಡದ ಅಪರೂಪದ ಕವಿತೆಗಳನ್ನು ಮಂಡಿಸುವ ಚೇತೋಹಾರಿ ಕಥೆಗಳನ್ನು ನಿಮ್ಮ ಮುಂದೆ ಅನಾವರಣಗೊಳಿಸುವ ವಿಶಿಷ್ಟ ವಾಹಿನಿ
ಗುಲ್ಜಾರ್ ಕವಿತೆಗಳು-1 | ನಿನ್ನೆ ರಾತ್ರಿ ತುಂಬ ಸೆಕೆ ಇತ್ತು | ವಾಚನ: ರಶ್ಮಿ ಎಸ್.
มุมมอง 2217 หลายเดือนก่อน
ನಿನ್ನೆ ರಾತ್ರಿ ತುಂಬ ಸೆಕೆ ಇತ್ತು ನಿನ್ನೆ ರಾತ್ರಿ ಸಿಕ್ಕಾಪಟ್ಟೆ ಸೆಕೆ ಇತ್ತು . ಕರೆಂಟ್ ಹೋದದ್ದೇ ತಡ ಕಣ್ಣುಗಳು ಎದ್ದು ಕೂತವು . ಸ್ವಿಮ್ಮಿಂಗ್ ಪೂಲ್ ನ ತಂಪು ನೀರಿನಲ್ಲೊಮ್ಮೆ ಮುಳುಗಿ ಬರಬೇಕು ಅನ್ನಿಸಿತು . ಹೊರಗೆ ಹೋಗಿ ಸ್ವಿಮ್ಮಿಂಗ್ ಪೂಲ್ ನೋಡಿದರೆ ಏನಾಶ್ಚರ್ಯ ! ಯಾರ ಅನುಮತಿಯೂ ಇಲ್ಲದೇ ಚಂದ್ರನೊಬ್ಬ ಕಣ್ಮುಚ್ಚಿಕೊಂಡು ನೀರಲ್ಲಿ ಹಾಯಾಗಿ ಈಜುತ್ತಿದ್ದಾನೆ . ಉಫ್ ನಿನ್ನೆ ರಾತ್ರಿ ತುಂಬ ಸೆಕೆಯಿತ್ತು . - ಗುಲ್ಜಾರ್ . "Informing about the developments in Kannada lite...
ವಿಶ್ವ ಪುಸ್ತಕ ದಿನದ ಕವಿತೆ| ಮುಚ್ಚಿದ ಕಪಾಟಿನಿಂದ -ರಚನೆ: ಗುಲ್ಜಾರ್, ವಾಚನ: ರಶ್ಮಿ.ಎಸ್.|
มุมมอง 3147 หลายเดือนก่อน
ಮುಚ್ಚಿದ ಕಪಾಟಿನಿಂದ ಪುಸ್ತಕಗಳು ಇಣುಕುತ್ತಿವೆ ಮುಚ್ಚಿದ ಕಪಾಟನಿ ಗಾಜುಗಳಿಂದ ಅಗಾಧ ನಿರೀಕ್ಷೆಗಳೊಂದಿಗೆ ಮಲಗಿವೆ... ತಿಂಗಳುಗಳೇ ಕಳೆದವಲ್ಲ ಭೇಟಿಯಾಗಿ ಪುಸ್ತಕದ ಸಾಂಗತ್ಯದಲ್ಲಿ ಕಳೆಯುತ್ತಿದ್ದ ಸಂಜೆಗಳೆಲ್ಲ ಕಳೆದುಹೋಗಿವೆ ಕಂಪ್ಯೂಟರ್ನ ಪರದೆಯ ಮೇಲೆ ಪ್ರಕ್ಷಬ್ಧವಾಗಿವೆ.. ಪುಸ್ತಕಗಳೆಲ್ಲ ಕೆಲವೊಮ್ಮೆ ನಡೆಯುತ್ತವೆ ನಿದ್ದೆಯಲ್ಲೇ ಯಾವತ್ತೂ ಕ್ಷೀಣಿಸದ ಸೆಲ್ಗಳಿದ್ದಂತೆ ತಾ ಹೇಳುತ್ತಿದ್ದ ಮೌಲ್ಯಗಳೆಲ್ಲ ನಿಟ್ಟಿಸುತ್ತಿವೆ, ನಿರೀಕ್ಷೆಯ ಕಂಗಳಿಂದ ಅದ್ಹೇಳುವ ಬಾಂಧವ್ಯಗಳೆಲ್ಲ ಮುದುರಿ ಸುರಳಿಗಟ...
ಕಾಡುವ ಕವಿತೆ-16- ಉತ್ತರಿಸು- | ಕವಿತೆ ವಾಚನ: ರೇಖಾ ಪ್ರಭಾಕರ್
มุมมอง 2989 หลายเดือนก่อน
ಉತ್ತರಿಸು! ದೇಹ ನನ್ನದು ಮಂಗಳಸ್ನಾನ ನಿನ್ನ ಹೆಸರಲ್ಲಿ ಬೈತಲೆ ನನ್ನದು ತುಂಬುವ ಸಿಂಧೂರ ನಿನ್ನ ಹೆಸರಲ್ಲಿ ಹಣೆ ನನ್ನದು ಕುಂಕುಮ ಸಹಾ ನಿನ್ನ ಹೆಸರಲ್ಲೇ ಕತ್ತು ನನ್ನದು ಆದರೆ ಮಂಗಳಸೂತ್ರ ನಿನ್ನ ಹೆಸರಲ್ಲಿ ಕೈಕಾಲು ನನ್ನವಾದರೂ ತೊಟ್ಟಬಳೆ ಕಾಲುಂಗುರ ನಿನ್ನ ಹೆಸರಲ್ಲಿ ಅಷ್ಟೇನಾ... ದೊಡ್ಡವರಿಗೆ ಕಾಲ್ಮುಗಿಯುವುದು ನಾನು ದೀರ್ಘ ಸುಮಂಗಲಿಭವ ಎಂದು ಆಶೀರ್ವಾದ ಮಾಡುವುದು ಮಾತ್ರ ನಿನಗೆ ಮನೆಯಲ್ಲಿ ಕತ್ತೆಯಂತೆ ದುಡಿಯುವುದು ನಾನು ಮನೆ ಮುಂದೆ ಬಾಗಿಲಿಗೆ ನೇತಾಡುವ ಫಲಕದ ಹೆಸರು ನಿನ್ನದು ವಿಚಿತ...
ದೀವಾರೋಂಸೆ ಮಿಲ್ಕರ್ ರೋನಾ… | ಅಲ್ವಿದಾ ಪಂಕಜ್| ಪ್ರಸ್ತುತಿ: ರಶ್ಮಿ ಎಸ್. |Deewaronse milkar rona...
มุมมอง 2909 หลายเดือนก่อน
ದೀವಾರೋಂಸೆ ಮಿಲ್ಕರ್ ರೋನಾ... ಈ ಪ್ರೀತಿನೆ ಹಂಗ. ಅಳಲಾರದ ಎಂಟೆದಿಯೊಳಗೂ ಒಂದು ಹನಿ ಕಣ್ಣೀರು ಹುಟ್ಟಸ್ತದ. ಭಾಳ ಗಟ್ಟಿ ಅದೀವಿ. ಯಾವದಕ್ಕೂ ಕರಗೂದಿಲ್ಲ ಅಂದ್ಕೊಂಡೋರು ಸಹ ಅಂತಃಕರಣದ ಮುಂದ ಹನಿಯಾಗ್ತಾರ. ಎಲ್ಲಾರ ಬದುಕಿನಾಗೂ ಒಂದಲ್ಲ ಒಂದು ಸಲೆ, ಬಚ್ಚಲಮನಿಯೊಳಗ, ಮನಸು ಬತ್ತಲು ಮಾಡಿ ಅತ್ತಿರ್ತಾರ. ಇಷ್ಟಕ್ಕೂ ಮನಸು ಮುದುಡಿ, ನಾವು ಬಿಕ್ಕಿ ಬಿಕ್ಕಿ, ದುಖ್ಖಸೂದು, ನಮ್ಮ ಪ್ರೀತಿಪಾತ್ರರ ಮುಂದ ನಾವು ಅಪರಾಧಿ ಸ್ಥಾನದೊಳಗ ನಿಂತಾಗ... "Informing about the developments in Kannada l...
ಕಾಡುವ ಕವಿತೆ: ಸೂಟು -ಜೋಗಿ: ವಾಚನ: ನಂದಿನಿ ಹೆದ್ದುರ್ಗ
มุมมอง 719 หลายเดือนก่อน
ಕಾಡುವ ಕವಿತೆ: ಸೂಟು -ಜೋಗಿ: ವಾಚನ: ನಂದಿನಿ ಹೆದ್ದುರ್ಗ
ಬೆಂಗಳೂರಿನಲ್ಲೊಂದು ಪುಸ್ತಕ ಸಂತೆ- ಫೆ.10 ಮತ್ತು 11
มุมมอง 1710 หลายเดือนก่อน
ಬೆಂಗಳೂರಿನಲ್ಲೊಂದು ಪುಸ್ತಕ ಸಂತೆ- ಫೆ.10 ಮತ್ತು 11
ಗಾಂಧಿಯ ನೆನೆದು: ಅಭಗ್ನ-ಕವಿತಾ ವಾಚನ: ಗೋಪಾಲ್ ತ್ರಾಸಿ
มุมมอง 23010 หลายเดือนก่อน
ಗಾಂಧಿಯ ನೆನೆದು: ಅಭಗ್ನ-ಕವಿತಾ ವಾಚನ: ಗೋಪಾಲ್ ತ್ರಾಸಿ
ಕೆ.ವಿ.ತಿರುಮಲೇಶ್ ಅವರ ಅಕ್ಷಯ ಕಾವ್ಯ ಓದು-10| Akshaya Kavya Vaachana by Nandini Heddurga-10
มุมมอง 9710 หลายเดือนก่อน
ಕೆ.ವಿ.ತಿರುಮಲೇಶ್ ಅವರ ಅಕ್ಷಯ ಕಾವ್ಯ ಓದು-10| Akshaya Kavya Vaachana by Nandini Heddurga-10
ಕ್ರಿಸ್-ಮಸ್ ಕವಿತೆ- ಡಿಸೆಂಬರಲ್ಲವೆ ಈಗ-ಕೆ.ಎಸ್.ನರಸಿಂಹಸ್ವಾಮಿ |Chrismas Special
มุมมอง 9811 หลายเดือนก่อน
ಕ್ರಿಸ್-ಮಸ್ ಕವಿತೆ- ಡಿಸೆಂಬರಲ್ಲವೆ ಈಗ-ಕೆ.ಎಸ್.ನರಸಿಂಹಸ್ವಾಮಿ |Chrismas Special
ಚೇತೋಹಾರಿ ಕಥೆಗಳು-2 | ಮನುಷ್ಯನಾಗದ ಮಗ |Motivational Stories
มุมมอง 50ปีที่แล้ว
ಚೇತೋಹಾರಿ ಕಥೆಗಳು-2 | ಮನುಷ್ಯನಾಗದ ಮಗ |Motivational Stories
ಚೇತೋಹಾರಿ ಕಥೆಗಳು-1 | ಸಾವಿರ ಕನ್ನಡಿಗಳ ಕೊಠಡಿ| Motivational Stories: Room with 1000 mirrors
มุมมอง 107ปีที่แล้ว
ಚೇತೋಹಾರಿ ಕಥೆಗಳು-1 | ಸಾವಿರ ಕನ್ನಡಿಗಳ ಕೊಠಡಿ| Motivational Stories: Room with 1000 mirrors
ಇದ್ದಲ್ಲೇ ಇದ್ದು ನಮ್ಮ ಜೊತೆ ಬಂದ ನಕ್ಷತ್ರಗಳು!| ಅಕ್ಷಯ ಕಾವ್ಯ ಓದು-9 | Akshaya Kavya- Nandini Heddurga
มุมมอง 41ปีที่แล้ว
ಇದ್ದಲ್ಲೇ ಇದ್ದು ನಮ್ಮ ಜೊತೆ ಬಂದ ನಕ್ಷತ್ರಗಳು!| ಅಕ್ಷಯ ಕಾವ್ಯ ಓದು-9 | Akshaya Kavya- Nandini Heddurga
ಕೋತಿ ಮತ್ತು ಗೋಧಿ ಹುಗ್ಗಿ| ಹಬ್ಬದ ಸಂಭ್ರಮ| ಮಕ್ಕಳ ದಿನದ ಕವಿತೆ|ದೀಪಾ ಗೋನಾಳ್ ಮತ್ತು ಮಕ್ಕಳು
มุมมอง 130ปีที่แล้ว
ಕೋತಿ ಮತ್ತು ಗೋಧಿ ಹುಗ್ಗಿ| ಹಬ್ಬದ ಸಂಭ್ರಮ| ಮಕ್ಕಳ ದಿನದ ಕವಿತೆ|ದೀಪಾ ಗೋನಾಳ್ ಮತ್ತು ಮಕ್ಕಳು
ಹಣತೆ ಹಚ್ಚುತ್ತೇನೆ ನಾನು | ಜಿ.ಎಸ್.ಶಿವರುದ್ರಪ್ಪ ಅವರ ಕವಿತೆ: ವಾಚನ: ರೇಖಾ ಕುಲಾಲ್
มุมมอง 3.4Kปีที่แล้ว
ಹಣತೆ ಹಚ್ಚುತ್ತೇನೆ ನಾನು | ಜಿ.ಎಸ್.ಶಿವರುದ್ರಪ್ಪ ಅವರ ಕವಿತೆ: ವಾಚನ: ರೇಖಾ ಕುಲಾಲ್
ಕೆ.ವಿ.ತಿರುಮಲೇಶ್ ಅಕ್ಷಯ ಕಾವ್ಯ ಓದು-8| Akshaya Kavya- Nandini Heddurga-8
มุมมอง 84ปีที่แล้ว
ಕೆ.ವಿ.ತಿರುಮಲೇಶ್ ಅಕ್ಷಯ ಕಾವ್ಯ ಓದು-8| Akshaya Kavya- Nandini Heddurga-8
ಅಕ್ಷಯ ಕಾವ್ಯ ಓದು-7 | ಪ್ರೇಮದ ಉತ್ಕಂಡತೆಯಲ್ಲಿ … | Akshaya Kavya- Nandini Heddurga
มุมมอง 102ปีที่แล้ว
ಅಕ್ಷಯ ಕಾವ್ಯ ಓದು-7 | ಪ್ರೇಮದ ಉತ್ಕಂಡತೆಯಲ್ಲಿ … | Akshaya Kavya- Nandini Heddurga
ಅಕ್ಷಯ ಕಾವ್ಯ-6| ಮಡಿಲು ಸಿಕ್ಕಿತು, ಮಮತೆ ಸಿಕ್ಕೀತೆ?| ವಾಚನ-ನಂದಿನಿ ಹೆದ್ದುರ್ಗ
มุมมอง 44ปีที่แล้ว
ಅಕ್ಷಯ ಕಾವ್ಯ-6| ಮಡಿಲು ಸಿಕ್ಕಿತು, ಮಮತೆ ಸಿಕ್ಕೀತೆ?| ವಾಚನ-ನಂದಿನಿ ಹೆದ್ದುರ್ಗ
ಕೆ.ವಿ.ತಿರುಮಲೇಶ್ ಅವರ ಅಕ್ಷಯ ಕಾವ್ಯ ಓದು-5| Akshaya Kavya Vaachana by Nandini Heddurga- 5
มุมมอง 36ปีที่แล้ว
ಕೆ.ವಿ.ತಿರುಮಲೇಶ್ ಅವರ ಅಕ್ಷಯ ಕಾವ್ಯ ಓದು-5| Akshaya Kavya Vaachana by Nandini Heddurga- 5
ಲೋಲೀಟಾ… ಬಿ.ಆರ್.ಲಕ್ಷ್ಮಣರಾವ್| ವಾಚನ: ನಂದಿನಿ ಹೆದ್ದುರ್ಗ| Lolita- light of my life
มุมมอง 113ปีที่แล้ว
ಲೋಲೀಟಾ… ಬಿ.ಆರ್.ಲಕ್ಷ್ಮಣರಾವ್| ವಾಚನ: ನಂದಿನಿ ಹೆದ್ದುರ್ಗ| Lolita- light of my life

ความคิดเห็น

  • @mr.omprakashvastrad4865
    @mr.omprakashvastrad4865 7 วันที่ผ่านมา

    Good job

  • @ShakuntalaYelburgi
    @ShakuntalaYelburgi 2 หลายเดือนก่อน

    ಎಷ್ಟು ಚನಗಿದೆ ಕವಿತೆ ಅರ್ಥ ಪೂರ್ಣವಾಗಿದೆ 🙏🙏🙏🙏😢😢

  • @tam4850
    @tam4850 3 หลายเดือนก่อน

    ಅರ್ಥಪೂರ್ಣ ಕವಿತೆ. ಸೊಗಸಾದ ವಾಚನ

  • @udayshankar2040
    @udayshankar2040 3 หลายเดือนก่อน

    ಅದ್ಭುತ ಕವಿತೆ,ಸುಂದರ ಅನುವಾದ ,ಮಧುರ ವಾಚನ..

  • @basavarajheggappanavar4734
    @basavarajheggappanavar4734 4 หลายเดือนก่อน

    Super madam

  • @shantashivalli8073
    @shantashivalli8073 4 หลายเดือนก่อน

    Super Deepa

  • @santhoshpishe6777
    @santhoshpishe6777 4 หลายเดือนก่อน

    ಹಾವೇರಿ ಜಿಲ್ಲೆಯ ಹಿರಿಯ ಸಾಹಿತಿ ಸತೀಶ್ ಕುಲಕರ್ಣಿ ಗುರುಗಳ ಸಮಗ್ರ ಕವನ ಸಂಕಲನದ ಅಧಿಕಾರದ ಗದಿಗೆ ಮೇಲೆ ಕೂತು ನುಡಿದಂತೆ ನಡೆಯದೇ ಹೇಸಿಗೆ ತಿನ್ನುವ ಜನರ ಸುತ್ತ ವಾತ್ಸವ ಸತ್ಯ ತಿಳಿಸುವ ಸತ್ಯ ಸುಂದರ ಕವನ ವಾಚನ ಚಂದ ಮೇಡಂ ಚಪ್ಪಾಳೆ ಮತ್ತು ಅಭಿನಂದನೆಗಳು 🎉🎉🎉🎉🎉❤❤❤❤❤

  • @UshaGowda-t3x
    @UshaGowda-t3x 4 หลายเดือนก่อน

    Nimma spashta mathu madam annu nenapisuthide

  • @vanajand4367
    @vanajand4367 4 หลายเดือนก่อน

    ಅದ್ಕೆ ಮೇಡಂ ಕ್ಯಾನ್ಸರ್ ಅನ್ನು ಯಾರಿಗೆ ಹೇಳದೆ ನಗುತ್ತಲೇ ಇದ್ದರು

  • @KBNetravati-ul7ff
    @KBNetravati-ul7ff 4 หลายเดือนก่อน

    ನಮಸ್ಕಾರ

  • @kmalathi4943
    @kmalathi4943 4 หลายเดือนก่อน

    👌 ಕವಿತಾ ವಾಚನ.

  • @keshavamurthy7953
    @keshavamurthy7953 5 หลายเดือนก่อน

    Rear Novel to be screened on the silver screen😊

  • @GaneshGaneshamin-kb3wz
    @GaneshGaneshamin-kb3wz 5 หลายเดือนก่อน

    😊🙏🙏🙏🙏🙏

  • @basavarajpkollbasavarajpko6287
    @basavarajpkollbasavarajpko6287 5 หลายเดือนก่อน

  • @ravibadagi8532
    @ravibadagi8532 6 หลายเดือนก่อน

    Super wrighter

  • @mahadevamahadeva7819
    @mahadevamahadeva7819 6 หลายเดือนก่อน

    ಮೆಡಮ್ ನಿಮ್ಮ ಕವನ ಕಳುಹಿಸಿ ಮೆಡಮ್

  • @baleshtotager1160
    @baleshtotager1160 7 หลายเดือนก่อน

    Balesh ಮತ್ತೆ ತೋಟಗೇರ್ 🙏❤🙏🙏

  • @mahadevamadashetty2468
    @mahadevamadashetty2468 8 หลายเดือนก่อน

    ಸುಪರ್ ಮೆಡಮ್

  • @mahadevamadashetty2468
    @mahadevamadashetty2468 8 หลายเดือนก่อน

    ಚೆನ್ನಾಗಿದೆ ಮೆಡಮ್ ಕವಿತೆ

  • @shirram2700
    @shirram2700 9 หลายเดือนก่อน

    Psk❤

  • @shobhabalachandra-k5x
    @shobhabalachandra-k5x 9 หลายเดือนก่อน

    ನಿಜ ಮೇಡಂ 👍.. ಎಲ್ಲಾ ಹೆಂಡತಿ ಹೆಸರಲ್ಲೇ 👌👌❤️

  • @nandinishet9077
    @nandinishet9077 9 หลายเดือนก่อน

    Truthful and meaningful poem, well said,Super madam 😊👏👍

  • @rekhapkulal3036
    @rekhapkulal3036 9 หลายเดือนก่อน

    ಧನ್ಯವಾದಗಳು ಚಾಂದ್ ಸರ್

  • @vinutakulkarni4743
    @vinutakulkarni4743 9 หลายเดือนก่อน

    Happy birthday late ravi sir Love u sir

  • @kvrlakshmi-is4yv
    @kvrlakshmi-is4yv 9 หลายเดือนก่อน

    ಕಾಡುವ ಹಾಡುಗಳಲ್ಲಿ ಇದೂ ಒಂದು, ನಗುಮೊಗದ ಕಂಠಸಿರಿ ಇನ್ನು ನೆನಪು...

  • @sangameshwarjante8867
    @sangameshwarjante8867 9 หลายเดือนก่อน

    ಅಭಿನಂದನೆಗಳು ಅಕ್ಕಾ

  • @PraveenKumar-jh7mo
    @PraveenKumar-jh7mo 9 หลายเดือนก่อน

    ಅಕ್ಷರದಿಂದ ಇನ್ನೂ ಒಬ್ಬರಿಗೆ ನೆಮ್ಮದಿ ಇದೇ ಎಂದು ಹೇಳಿದ್ದ ಮಾತುಗಳು ನಿಜಗುರುಗಳೇ❤

  • @sumithradevadiga1418
    @sumithradevadiga1418 10 หลายเดือนก่อน

    ತ್ರಾಸಿಯವರೇ ಅರ್ಥ ಪೂರ್ಣ ಸಾಹಿತ್ಯ ಮತ್ತು ಮನ ಮುಟ್ಟುವಂತ ವಾಚನ🌹👌

  • @shyamalamadhav2732
    @shyamalamadhav2732 10 หลายเดือนก่อน

    ಶಿರ ಬಾಗಿದೆ, ಗೋಪಾಲ್!

  • @angelinagregory2053
    @angelinagregory2053 10 หลายเดือนก่อน

    Excellent 🎉

  • @bhaskarbangera4332
    @bhaskarbangera4332 10 หลายเดือนก่อน

    ಅದ್ಭುತ ಕವನ, 👍

  • @sudhakarpoojari1232
    @sudhakarpoojari1232 10 หลายเดือนก่อน

    ಅದ್ಭುತ ರಚನೆ ಸರ್👌.... ಅಷ್ಟೇ ಉತ್ತಮವಾಗಿತ್ತು ವಾಚನ, ಬಾಪೂಜಿಯ ವಿನಯ, ವಿಚಾರ, ಅಹಿಂಸೆ, ಸತ್ಯಾಗ್ರಹ, ಅವರ ಜಿವನದ ಕೊನೆ ಕ್ಷಣದ ವರ್ಣನೆ ಅತ್ಯದ್ಬುತ. ಸರ್ 👌🙏🥰

  • @premapoojari920
    @premapoojari920 10 หลายเดือนก่อน

    ಕವನ ತುಂಬಾ ಚೆನ್ನಾಗಿದೆ.... ಸರ್ 👍💐

  • @Rangolijanapada
    @Rangolijanapada 10 หลายเดือนก่อน

    ಅದ್ಭುತ ಕವನ ವಾಚನ....ಅಭಿನಂದನೆಗಳು ಸರ್

  • @ChandrakantKodpadi-ro7tl
    @ChandrakantKodpadi-ro7tl ปีที่แล้ว

    Super

  • @ChandrakantKodpadi-ro7tl
    @ChandrakantKodpadi-ro7tl ปีที่แล้ว

    ನೋಡಿದವರು ಕೇಳಿದವರೂ ಚಪ್ಪಾಳೆ ತಟ್ಟುವಂತಿದೆ. ಸೂಪರ್.

  • @vedavathihs1068
    @vedavathihs1068 ปีที่แล้ว

    Nice 👍

  • @cdkoda
    @cdkoda ปีที่แล้ว

    ಎಷ್ಟೊಂದು ಅರ್ಥಪೂರ್ಣ…. ಇದು ಸಾರ್ವಕಾಲಿಕ ಸತ್ಯ… ಧನ್ಯವಾದಗಳು

  • @poornimaprabhakar392
    @poornimaprabhakar392 ปีที่แล้ว

    👌👌👌miss

  • @DeepabhandaryBhanadary
    @DeepabhandaryBhanadary ปีที่แล้ว

    Wonderful and True meaningful.

  • @Lachamanna.1975
    @Lachamanna.1975 ปีที่แล้ว

    ಜೈ ರವಿ ಬೆಳಗೆರೆ 🙏

  • @santhoshasathuru5595
    @santhoshasathuru5595 ปีที่แล้ว

    ಸೂಪರ್

  • @yamshabengila3498
    @yamshabengila3498 ปีที่แล้ว

    ಚೆನ್ನಾಗಿದೆ

  • @nagarajhongal
    @nagarajhongal ปีที่แล้ว

    ಎಲ್ಲವೂ ಬೆಳಕು, ಬೆಳಕೋ ಮಂಚಾ....., ❤

  • @BadukinaBharavasegalu
    @BadukinaBharavasegalu ปีที่แล้ว

    ಅದ್ಭುತವಾದ ಕವಿತೆ ಸತ್ಯವಾದ ಸಾಲುಗಳು, ಅನುವಾದ ಕೂಡ ತುಂಬಾ ಚೆನ್ನಾಗಿದೆ ಅಭಿನಂದನೆಗಳು sir 💐💐👏👏

    • @bmc9927
      @bmc9927 ปีที่แล้ว

      Thank you

  • @vidyabharatanahalli
    @vidyabharatanahalli ปีที่แล้ว

    😮❤

  • @deepagonal4506
    @deepagonal4506 ปีที่แล้ว

  • @praveenpavi1045
    @praveenpavi1045 ปีที่แล้ว

    Thumba olleya person

  • @dr.k.n.lavanyaprabha6464
    @dr.k.n.lavanyaprabha6464 ปีที่แล้ว

    ಸೊಗಸಾದ ಕವಿತೆ ಮತ್ತು ವಾಚನ

  • @parvathiaithal641
    @parvathiaithal641 ปีที่แล้ว

    ಎದೆಯಲ್ಲಿ ಊರಿಕೊಳ್ಳುವ ಕವಿತೆ. ಸೊಗಸಾದ ವಾಚನ...