ಏನ್ರೀ mrs ಹಿರೇಮಠ್ ಏನ್ ನಡ್ಸಿರಿ... ಧಾರವಾಡ ಭಾಷೆನ ನಿಮ್ ಬಾಯಿಯಿಂದಾನೆ ಕೇಳ್ಬೇಕು ಅನ್ನಿಸ್ತದ ನೋಡ್ರಲ ಪಾಪುವಿನ ನಾಮಕರಣ ವ್ಯವಸ್ಥೆ ಮಾಡೋದ್ರಲ್ಲಿ ಬಹಳ busy ಇದ್ದೀರಿ ನಡೆಸಿ ಎಲ್ಲಾ ಒಳ್ಳೆಯದಾಗಲಿ 🙏🙏
Oh....very happy to know papu ನಾಮಕರಣ programme❤ ....ಅದು ಪುತ್ತಿಗೆ ಮಠ ದಲ್ಲಿ ಅಂತ ಕೇಳಿ ಸಂತೋಷವಾಯಿತು...ನಾವುಸೆಪ್ಟಂಬರ್ 22 ರಂದು ಹೋಗಿದ್ದೆವು...ಮಠದ ವಾತವರಣ ತುಂಬಾ ಪ್ರಶಾಂತವಾಗಿದೆ..ಹಾಗೂ ಭಗವದ್ಗೀತೆ ಯನ್ನು ಜಗತ್ತಿಗೆ ಕೊಟ್ಟ ಪರಮಾತ್ಮ ಶ್ರೀ ಕೃಷ್ಣನ ಸನ್ನಿಧಾನದಲ್ಲಿ ನಾಮಕರಣ ಮಾಡುತ್ತಿದ್ದೀರಿ..ನಿಮ್ಮ ಮಗನಿಗೆ ಭಗವಂತ ದೀರ್ಘ ಆಯಸ್ಸು ಉತ್ತಮ ಆರೋಗ್ಯ, ಶ್ರೇಷ್ಠ ವಿದ್ಯೆ ಬುದ್ಧಿ, ಸಾತ್ವಿಕ ಸಂಪತ್ತು,,ಸದಾ ಹಸನ್ಮುಖಿ ,ಸಂ ತೋಷವನ್ನು ಕರುಣಿಸಲಿ ಎಂದು ಪ್ರಾರ್ಥಿಸುವೆವು😊

Thank you sir

😊😊
N moreover onething happy to c girija aunty bcoz c America hodru vibuthi bittilla so... 💐❤️
Thank you 😊
Lovely
👍🏻💐💐🍫🍫
Nice to c ur vlog....
I also started to c ur vlogs.... 👍🏻
Thank you so much 😊
ತುಂಬ ಚೆನ್ನ ಗಿದೆ ನಿಮ್ಮ ವಿಡಿಯೋ ಹಾಗೆ ನಾಮಕರಣ ದ ವಿಡಿಯೋ ಗೆ ಕಾಯುತ್ತಿದ್ದೀವಿ❤❤❤❤❤❤
ನಿಮ್ಮ delivery vlog upload ಮಾಡಿ.. 😊
Sure
😂😂😂😂
Megha i also want party
Tea bedabeku andra bedka agudella