That's too much of a owner.i have rented 4 building,till date once rented we used to never questioned for anything for almost 20 yrs.All my tenants till date have cordial relationship with our family.They feel so blessed to be our tenants
You are such a sweet house owner❤️ thank you so much for emphasising my situation and sharing your thoughts on the same 🙏🙏 Tenants should feel happy and motivated while living in rented house 😄 it is possible only when we get a house owner like you ❤️🙏
ನಾನು ಕೂಡ 2 ಮನೆ ಬಾಡಿಗೆಗೆ ಕೊಟ್ಟಿದ್ದೇನೆ and 2 ಮಳಿಗೆ ಕೂಡಾ ಬಾಡಿಗೆಗೆ ಕೊಟ್ಟಿದ್ದೇನೆ 🙏🙏 and ನಾನು ಇರೋದು 60*45 site ಮನೆಯಲ್ಲಿ ☝️ಸ್ವಂತ ಮನೆ and 30*45 Site measurement ಮನೆ ಬಾಡಿಗೆಗೆ ಕೊಟ್ಟಿದ್ದೇನೆ 👍 But ನಾವು ಯಾವತ್ತು ಈ ತರ ಕೆಟ್ಟ ರಿತಿಯಲ್ಲಿ behave ಮಾಡಿಲ್ಲ 🙏🙏
ಇದು ತುಂಬಾ ಬೇಸರದ ಸಂಗತಿ ಸಿಸ್ಟರ್ 😢 ಎಷ್ಟು ಕಷ್ಟ ಆಗುತ್ತದೆ ಮನೆ ಶಿಫ್ಟ್ ಮಾಡಲು ಅಲ್ವಾ ಅವರಿಗೆ ಮನುಷ್ಯತ್ವ ಇಲ್ಲ ಬಾಡಿಗೆ ಮನೆಯವರು ಎಂದು ಭೇದ ಭಾವ ಮಾಡುತ್ತಾರೆ don't warry sister take care ❤🎉
Same nam mane owner thara naavu mane vacate madbeku but mane sikthilla nam pakkada maneru avr katakke ogovaga baikondu vacate madudru one month aythu yaru. Bandilla innu kaali edhe
Lifts for luggage are different. Big buildings in big society have them. But the regular lifts are only for people with some small bags of grocery. If these lifts are used for shifting big and heavy boxes , the lift gets spoilt.
We know that there are different types of lifts used for different purposes. In low rasing apartments hydraulic lifts are commonly used and it has good capacity of holding. These lifts can be used for carrying small Boxes chairs and other small items while shifting. Heavy beds, dining tables , sofa, washing machine and refrigerator has to be taken manually using steps. Here we wanted to use the lift to carry the boxes packed with utensils and clothes only.
ಹೌದು ರಿ ನಾವು ಕೂಡ ಈ ಪರಿಸ್ಥಿತಿನ ದಾಟಿದ್ದಿವಿ ನಾವು ಕೂಡಾ ನಮ್ಮ ಸ್ವಂತ ಮನೆನ ಬಾಡಿಗೆಗೆ ಕೊಟ್ಟು ಮಕ್ಕಳ ಎಜುಕೇಷನ್ಗೆ ಅಂತ ಬಾಡಿಗೆ ಮನೆಲಿ ಇದ್ದೀವಿ ಬಟ್ಟೆ ಒಣ ಹಾಕೊದ್ದಿಕ್ಕೆ ಜಾಗ ಇರೊಲ್ಲ ನಾವು ನಮ್ಮ ಗಾಡಿ ಇಡೊದ್ದಿಕ್ಕೆ ಅವರು ಜಾಗ ಕೊಟ್ರು ನಾವು ಅದಕ್ಕೆ ದುಡ್ಡು ಕಟ್ಟಿದ್ರು ಅವರ ಗಾಡಿ ಇಡ್ಲಿಕ್ಕೆ ಬೇರೆ ಜಾಗ ಇದ್ದರು ನಾವು ಗಾಡಿ ಇಡೊ ಜಾಗದಲ್ಲೆ ತಂದು ಅವರ ಗಾಡಿ ಇಡುತ್ತಾರೆ ಅಷ್ಟು ಕಾಮನ್ ಸೆನ್ಸ್ ಇರಲ್ವಾ ಓನರ್ ಗಳಿಗೆ 25ವರ್ಷದಿಂದ ಯಾವುದಾದರೂ ಒಂದು ಸಮಸ್ಯೆ ನಾವು ನಮ್ಮ ಪಾಡಿಗಿದ್ರು ಬಿಡಲ್ಲ ಯಾವಗ ನಮ್ಮ ವಾಸ ಸ್ವಂತ ಮನೆಯಲ್ಲಿ ಆಗುತ್ತೊ ಎಂದನಿಸಿಬಿಟ್ಟಿದೆ ನೀವು ಮಾತ್ರ ಸುಮ್ಮನೆ ಬಿಡಬೇಡಿ ಸ್ವಲ್ಪ ಪೋಲಿಸ್ ಅಂತ ಫೋನ್ನಲ್ಲಿ ಮಾತಡಿ ನಿಮ್ಮ ಕ್ಲೊಸ್ ಫ್ರೆಂಡ್ ಇದ್ರೆ ಅವರ ಹತ್ತಿರ ರಿಕ್ವೆಸ್ಟ್ ಮಾಡಿ ಸ್ವಲ್ಪ ಜೋರು ಧ್ವನಿಯಲ್ಲಿ ಮಾತಡಿ ಅಗ ಅವರಿಗೆ ನೀವು ಮನೆ ಬಿಡುವ ಸಮಯದಲ್ಲಿ ನಿಮ್ಮ ಹತ್ತಿರ ದುಡ್ಡು ಹೊಡೆಯುವ ಚ್ಯಾನ್ಸ್ ಇರುವುದಿಲ್ಲ ಜಾಗ್ರತವಾಗಿದ್ದು ಶಿಪ್ಟ್ ಮಾಡಿಕೊಳ್ಳಿ ಇಗ ಹೋಗುತ್ತಿರುವ ಮನೆಗೆ ಎಲ್ಲಾ ಮೊದಲೆ ವಿಚಾರಿಸಿಕೊಳ್ಳಿ ನಿಮಗೆ ಒಳ್ಳಯದಾಗಲಿ take care😊
We have rented house and almost 9 tenents they are not ready to vacate at all.we are keep on telling them to vacate but they are not yet vacate till know almost 3 and half year and We are staying ground floor only
Whether it is a rented house or a own house we can start a tiffin services business by taking permission with the house owner and with local legal authority.
ನಿಮ್ಮ ಸಮಸ್ಯೆ from your owner side ಕೇಳಿ ತುಂಬಾ ಬೇಜಾರತು 😔😔 ಥು ಯಂಥ ಕೆಟ್ಟು ಜನ ನಿಮ್ಮ owner 😡 humanity ಅನ್ನೋದೇ ಇಲ್ಲ 😔 ಥು 😡 ಅವರ ಜನ್ಮಕ್ಕೆ 😡 ನೀವು ಯಾವುದೇ ಬಾಡಿಗೆ ಮನೆಗೆ ಹೋದ್ರು ಮೊದಲು Lift ಇದೆಯಾ ನೋಡಿ and ಜೊತೆಗೆ ನಿಮ್ಮ ಮನೆ ಕೆಲಸ ಮಾತ್ರ ಮಾಡಿಕೊಳ್ಳಿ 🙏🙏 steps ತೊಳಿಯೋದು ಅದು ಇದು ಏನೂ ಮಾಡಬೇಡಿ ☝️👍 ಆದಷ್ಟು Ground floor ನೋಡಿ 🙏 ಅಥವಾ Lift Complusory ಇರೋದು ನೋಡಿ 🙏 Daily Steps ಹತ್ತು ಇಳಿದು Health ಕೆಡೋಸ್ಕೊಬೇಡಿ 🙏🙏😔
Yappa avru mane owner ha atva judge ha. Onedu sali bere mane ge shift agi barthi illa andre nivellru direct mental hospital ge join agbekagutte. Ynta jana irtare yappa
This is not fair. This much restrictions? I also given rent for two houses. But I am not at all this much strict with my tenants. If owners are good with them, they are also keep good with the owners. But u r so clean and very hard working person. So God's grace is always with you and your family.
ನಾವು ಕಲಬುರಗಿ ದೂರು ಅಕ್ಕ ನಾವು ಬಡವರು ಆದರೆ ನಾವು ಬಾಡಿಗೆ ಮನೆಯಲ್ಲಿ ಇದ್ದಿವಿ ನಾನು ಸ್ವಚ್ಛವಾಗಿದ್ದೇನೆ ನಾನು ಅಲ್ಲಿ ಇಲ್ಲಿ ಕ್ಲೀನ್ ಮಾಡಿದ್ರೆ ತೊಳೆದರೆ ನೀನು ತೊಳೆ ಬೇಡ ಬೆಳಗ್ಗೆ ಸೋರುತೆ ಅಂತ ಹೇಳುತ್ತಾರೆ ನಾವು ಸ್ವಂತ ಮನೆಯಲ್ಲಿ ಇದ್ದರೆ ನಮಗೆ ಸ್ವತಂತ್ರ ಸಿಗುತ್ತದೆ ಏಕೆಂದರೆ ಸ್ವಂತ ಮನೆ ಇದ್ದರೂ ಕೂಡ ಅಲ್ಲಿ ಇರುವ ಸಿಚುವೇಶನ್ ಇರುವುದಿಲ್ಲ ಏನು ಮಾಡುವುದು 🙏
Ayyo navu estu varsha dinda badage maneli iddiddu 5 years onde kade idru 2 years ge transfer agtirutte astella badage manele iddiddu elru estu channagi irtidru ivaglu call madtare adre illige bandu 3 months ayitu nam owner hinge same to same hinge madtidare mane kali madi antidare 😢😢
ನಾವು ಇರುವ ಮನೆ ಓನರ್ ಕೂಡ ಹಾಗೆ ನಾವು ಲೀಸಿಗೆ ಬಂದು ಇನ್ನೂ ಮೂರು ವರ್ಷ ಆಗಿಲ್ಲ ಆಗಲೇ ತೊಂದರೆ ಕೊಡುತ್ತಾರೆ ಸೋಲಾರ್ ಹಾಳಾಗುತ್ತೆ ಅಂತ ಚೀಲ ಮುಚ್ಚುತ್ತಾರೆ ನೀರು ಖರ್ಚು ಮಾಡ್ತಾರೆ ಅಂತ ನೀರು ನಿಲ್ಲಿಸುತ್ತಾರೆ ಬಾಗಿಲು ತೊಳೆದರೆ ಬೈತಾರೆ ರಂಗೋಲಿ ಬಿಡಿಸಬಾರದು ಅಂತಾರೆ ನಮಗೂ ಸಾಕಾಗೋಗಿದೆ ಬಂದಾಗಿಂದ ಅದಕ್ಕೆ ನಾವು ಕೂಡ ಖಾಲಿ ಮಾಡ್ತಾ ಇದ್ದೀವಿ ಅದರ ಕಷ್ಟ ನಮಗೆ ಗೊತ್ತಿರುತ್ತೆ ಪೇಂಟ್ ದುಡ್ಡಲ್ಲ ವೇಸ್ಟ್ ಆಗುತ್ತೆ ಕಣ್ಣಲ್ಲಿ ನೀರು ಬರುವುದಿಲ್ಲ ರಕ್ತನೇ ಬರುತ್ತೆ ಬಡವರಿಗೆ ಈ ರೀತಿಯಾದರೆ ಎಷ್ಟು ಕಷ್ಟ ಇಂಥವರಿಗೆಲ್ಲ ಯಾವಾಗ ದೇವರು ಬುದ್ದಿ ಕೊಡುತ್ತಾರೋ ಗೊತ್ತಿಲ್ಲ ಸತ್ತಾಗ ಏನ್ ತಗೊಂಡ್ ಹೋಗ್ತಾರೆ ಗೊತ್ತಿಲ್ಲ
Madum, nammadu transferable job addarinda owner bagge, badige mane bagge book bareyabahudu, last owner gents dance master 6years back Bengaluralli rent 23,ooo, but 5 pm to 7 p m dance kalisuvudu makefile antha heli, batch bybach alla agena gandasu hengasaru makkalu parents bagillalli dance madi whole day mele kelage sit out nalli Madison namma current use madi restless madiddare
Same problem we r facing mam. We r doing hotel buisness very small hotel stating they ok do now they r telling u people doing all work at home so vacate the house within three months. So we said ok. Now we r searching house. That only I cried so much if god give own house this problem would not come . What to do mam god id there.
Madam, few lifts heavy weights not allowed, nails afcourse permission tagobeku ಅಲ್ವ, nowadays strong self adesive hooks available for hanging flowers etc, etc ಅವರ building ಚನಾಗಿ ಕಾಣಿಸ್ಬೇಕು ಅಂತ ಮೆಟ್ಲು clear ಇರ್ಲಿ ಅಂತ ಹೇಳಿದರೆ, ಬೇರೆ ಮಕ್ಳು ಬಂದು ಗಲಾಟೆ ಮಾಡ್ತಾರೆ ಒಳ್ಗಡೆ ಅಂತ unknown persons allowed ಇಲ್ಲ ಅನ್ಸುತ್ತೆ, ಅವರು ಯಾರೋ ತುಂಬಾ sesitive owner ಇರ್ಬೇಕು, ಯಾವ್ದು tolerate ಮಾಡ್ಕೊಳಲ್ಲ ಅನ್ಸುತ್ತೆ
So sorry to say that he's Not sensitive owner rather he's egoistic owner. Sensitive aagidre chicka chiccka vishyakke problem madirlilla. Hydraulic lift du capacity eshtu antha nangu gottide, heavy bed, sofa , refrigerator matte washing machine ellanu manual aagi steps mele tagondu hogi maneli ittiddu. Utensils du boxes na nu lift alli idabardu andre henge? Lift off madibitre henge? Mele kelage ogodu barodu idde irutte Alva?
Shift agidde alledaythu. Illandre a tensionge health halaguthe. Hosa business madoke mind peaceful irbeku. Allidre business madoku bidalla a janagalu. New businessge all the best bharthi
Hi nanu nime volg evte nudidu medam esta ayethu.but nime kannada keli sulpa shock ayethu i think u r a panjabi adre esto chanagi kannada madatitdara very nice 😊
Badage mannawaru na swantha sisters and brothers antha treat madthivi but finally mane bidwaga owner sari illa antha wrong information kodathare namdhu 10 building rent Idhe rent people Swalpanu adjust agalla antha kothu
ಎಲ್ಲರೂ ಒಂದೇ ತರ ಇರಲ್ಲ. ಕೆಲವು tentant ಹಾಗೂ ಓನರ್ relationship lifetime varegu ತುಂಬಾ ಚೆನ್ನಾಗಿ ಇರುತ್ತೆ. ನಾವಿದ್ದ ಎಲ್ಲಾ ಮನೆ ಓನರ್ ಅವರ ಜೊತೆ ನಮ್ಮ ಸಂಭಂದ ತುಂಬಾ ಚೆನ್ನಾಗಿದೆ. ಈತರ ರೂಲ್ಸ್ ಅಂಡ್ ರೆಗುಲೇಷನ್ ಮಾಡೋ ಓನರ್ ಫಸ್ಟ್ ಟೈಮ್ ನಮ್ಗೆ ಸಿಕ್ಕಿದ್ದು.
The lift capacity of holding people is 6 Persons at a time and the maximum weight capacity is 400kg When my husband entered the parking slot with packers and the movers he suggested them to use lift for keeping small plants and other carton boxes which are packed with clothes and vessels. But before they began the house owner turned off the elevator 🛗
😅😅😅😅 TH-cam platform ಇರೋದೆ views ಗೋಸ್ಕರ 😅 ಇಷ್ಟು ದೊಡ್ಡ ಪ್ಲಾಟ್ಫಾರ್ಮ್ ಅಲ್ಲಿ ಯಾರೂ ಯಾರಮೇಲೇನು ಸುಳ್ಳೇಲಿ content ಮಾಡಲು ಸಾಧ್ಯವಾಗಲಿಲ್ಲ 😀 ಇವತ್ತಿಲ್ಲ ಅಂದ್ರೆ ನಾಳೆ ಎಲ್ಲಾ ಬಣ್ಣ ಬಯಲಾಗುತ್ತದೆ. ನಾವು ಇದ್ದ ಎಲ್ಲಾ ಮನೆ ಓನರ್ ನಮ್ಮ ಮನೆಯ ಕೆಳಗೆ ಇದ್ದಿದ್ದು ಹಾಗೂ ಈಗ ಇರೋದು ಕೂಡ. ನಮ್ಮ ಬಣ್ಣ ಸೋಶಿಯಲ್ ಮೀಡಿಯಾದಲ್ಲಿ ಗೊತ್ತಾಗುತ್ತಿದೆ, ಓನರ್ ಅವರ ಬಣ್ಣ ಅವರ ಜೊತೆ ಇದ್ದು experience ಮಾಡಿದ ಮೇಲೆ ಗೊತ್ತಾಗುತ್ತೆ😅
ಓನರ್ ಅವರು ಮೂಲತಃ ಬಿಹಾರ್ ಇಂದ. ಇಲ್ಲಿ ಸೆಟ್ಲ್ ಆಗಿ ಬಹಳ ವರ್ಷಗಳಾಗಿವೆ. ಇಲ್ಲಿ ಜಾತಿ ಧರ್ಮದ ಯಾವುದೇ ಪ್ರಾಬ್ಲಂ ಇರ್ಲಿಲ್ಲ. ಜಸ್ಟ್ ಅವರು ಹೇಳಿದಾಂಗೆ ನಾವು ಇರಬೇಕು ರೂಲ್ಸ್ ಫಾಲೋ ಮಾಡಬೇಕು ಅಂತ attitude inda namge ಹೇಳಿದರು.
Dewr nim jothae idhdhae irthaanae. Sadhya shuru nallae goth aaythalla owner haegae antha..so eglae Khali maadodh olledhu but nimgae advance amountu wapas kodthara bharthi yakandhre Punjab nalli rental agreement gal bere thara irbahudhu. Elli namma Karnataka dhalli heag irathtgae house rental agreement galu antha nimgae goththiraththae ansaththae. Egina owner thumba jealous ansaththae nimma happy family na nodi. Ollae decision togondidheera..God is with you and we are also with you 💞😊
Badigge maneyalli edive andry gathi Ella antha ennu alla Bharathi akka navvu eradu rent house avarigge nama progress noddi hotte uriyuthy so adike ethara Ella madthary don't worry nivu ennu strong aggi asty ennu bandru face madbekku Elli prapanchadalli because navvu badukabekku alla so .... Nimge ennu correct mathy ennu sarri ansuthy life lead madakke hagge erri nivu nima freedom na hallu madkobedi nanu yavthu message madilla nim vedios ge but nanu nim vedio regular aggi nothine nanu nim thara rent GE eraddu nave strong aggi erbekku agga ennu agalla egga change Maddi yar jothy estu erbekku asty erre yaru olleyaru Ela Elli so....
Nanu same ede thara anbhavisidini nam manevrdu 2 jothe chapli ede urige hogbandidvi marne dina nam manevru step hathra chapli ettu innond chapli hakond hordu nan bath rest room us madok hodaga bagal jaggas bott innoba hudga idana antha check madthare viparitha anmana makklu ata adangilla ata adangilla thimba adoru owner nim tharane navu amele 6 ತಿಂಗಳಿಗೆ ಮನೆ ಚೇಂಜ್ madvi ellu aste thumba kasta makklu allangilla belge yed mix sonud madangilla nam makkalu malkothare distrub agathe andru Nan manevrge helde ond varsha olle kade nodi mane madona andru ollede aythu neu bere shipt agidu ond ond owner ond ond thara vichithra rules madthare thumba bagide mane neu adastu bega swantha maneg hogo agli akka nim buisness channag agli congratulations sister
Howdhu sister namgu same one manege hogi 1month agithu navu 3menbers nanu nanna husbend nanna magalu 24ours water ide anta heli manege banda mele neeru 2days ge 1sathi barate aagale thubiskoli weekly one time bate wash madbeku antha a tarcher ge 2moths ge kali madiddu Mathe 18laks Lees ge hodvi a maneli water problem eralilla adre woner unkle avara hole vasthugalu andre murida bed benchu yalla namma manege haktene yendaru navu opplilla aga kali madi antha tarchar enadaru nepa maadikondu mane olage nuguvudhu asambaddhavaoo vishaya mathadudu namage hidisalilla hadyake hige ertharo namage mane katta mele yake hige himse kadtaro yappa sakagidhe😢
Mam your kannada speaking is fluent. I really admire you. God bless your family and business.
Thanks a lot ❤️🙏
That's too much of a owner.i have rented 4 building,till date once rented we used to never questioned for anything for almost 20 yrs.All my tenants till date have cordial relationship with our family.They feel so blessed to be our tenants
You are such a sweet house owner❤️ thank you so much for emphasising my situation and sharing your thoughts on the same 🙏🙏 Tenants should feel happy and motivated while living in rented house 😄 it is possible only when we get a house owner like you ❤️🙏
God bless you
You are such a sweet owner
ಬಾಡಿಗೆ ಮನೆ ಗೆ ಹೋಗುವಾಗ ಒನೆವರ್ ದೂರ ಇದ್ರೆ ಮಾತ್ರ ಹೋಗ್ಬೇಕು ನಾವು ತುಂಬಾ ಅನುಭವಿಸಿ ಈಗ ಸ್ವಂತ ತಗೊಂಡಿದೀವಿ
Congratulations for your own house ❤️❤️❤️
ನಿಜ
😢😢
Yella owner onde tara eralla sis olleyavru ertare
😢😢@@Bharathikaur
ಬಾಡಿಗೆ ಮನೆಯಲ್ಲಿ ನಾನು ಅನುಭವಿಸಿದ್ದೀನಿ sis😢. ಆದಷ್ಟು ಬೇಗ ನನಗೂ ನಿಮಗೂ ಸ್ವಂತ ಮನೆ ಆಗ್ಲಿ😊
Yeah sister own house erbeku sister namgu ade problem 😢
ನಿಮ್ಮ ಆಶೀರ್ವಾದ ಇದ್ದರೆ ಎಲ್ಲಾ ಸಾಧ್ಯ 🙏🙏❤️
😢😢😢🙋🙋
S 100% nija badige mane bari golu🤦♀️🤦♀️
@@prashanthivlogsandrecipe829 beda andre swantha thagoli golu yak paduthira and owner ninge elidra golu padi antha illuvalla
ನಮ್ಮ ಮನೆ owner ದೇವ್ರು
ಇನ್ನು ನೋಡ್ಕೊಂಡ್ ಹೋಗಿ, ಅದಷ್ಟು ಬೇಗ ಒಳ್ಳೆ ಯುಟ್ಯೂಬರ್ ಆಗಿ , ಸ್ವಂತಮನೆ ತಗೊಂಡೆ ತಗೋತಿರಾ👍
ನಾನು ಕೂಡ 2 ಮನೆ ಬಾಡಿಗೆಗೆ ಕೊಟ್ಟಿದ್ದೇನೆ and 2 ಮಳಿಗೆ ಕೂಡಾ ಬಾಡಿಗೆಗೆ ಕೊಟ್ಟಿದ್ದೇನೆ 🙏🙏 and ನಾನು ಇರೋದು 60*45 site ಮನೆಯಲ್ಲಿ ☝️ಸ್ವಂತ ಮನೆ and 30*45 Site measurement ಮನೆ ಬಾಡಿಗೆಗೆ ಕೊಟ್ಟಿದ್ದೇನೆ 👍 But ನಾವು ಯಾವತ್ತು ಈ ತರ ಕೆಟ್ಟ ರಿತಿಯಲ್ಲಿ behave ಮಾಡಿಲ್ಲ 🙏🙏
Super...Life long heege eri ..yaro obru kett owner anta yelru kettavra... Devru olled mdli..lots of love from Udupi 🎉🎉😊😊😊
❤😊
❤️❤️❤️❤️❤️❤️
Third class owner you have to take action against him
Good decision..all the best for future plans good luck 👍
Thank you ❤️🙏
It's better to go from this place.
Yes 👍 Tomorrow we are shifting 🙏
ಇತರ ಓನರ್ಗಳು ಯಾರಿಗೂ ಸಿಗಬಾರದು ಈ ತರಹ ರೂಲ್ಸ್ ಅಗ್ರಿಮೆಂಟ್ ಅಲ್ಲಿ ಬರೆದು ಕೊಡಬೇಕು ಅಂತ ಮಾಡ್ತಾರೆ ತುಂಬಾ ಕಷ್ಟ ಅನ್ಸುತ್ತೆ
ನನಗೂ ಸ್ವಂತ ಮನೆಇಲ್ಲ ಇದೇ ಪ್ರಾಬ್ಲಮ್ 😢
🥲🥲🥲
Swantha mane yiruvudakke adrusta yirabeku.Namma star chennagilladhiddare friends galu enemy aagutthaare.
We to had problem from owner
She never gave key for 6 months to dry our clothes after that we move ed another houuse
Matte ondhu suggestion sis rangoli na Adralli bari bedi... Maneli sala agutte sis... Akki ettu athava rangoli alli aki😊
Okay dear thank you ❤️🙏
How u speak kannada so fluentlybeing sikh very nice good decision leaving that house
My mother tongue is Telugu
Born and brought up in Bengaluru
Married in a Sikh family
ಇದು ತುಂಬಾ ಬೇಸರದ ಸಂಗತಿ ಸಿಸ್ಟರ್ 😢 ಎಷ್ಟು ಕಷ್ಟ ಆಗುತ್ತದೆ ಮನೆ ಶಿಫ್ಟ್ ಮಾಡಲು ಅಲ್ವಾ ಅವರಿಗೆ ಮನುಷ್ಯತ್ವ ಇಲ್ಲ ಬಾಡಿಗೆ ಮನೆಯವರು ಎಂದು ಭೇದ ಭಾವ ಮಾಡುತ್ತಾರೆ don't warry sister take care ❤🎉
🙏🙏🙏🙏🙏
@@Bharathikaur😢😢
😢😢
Please give police complaint
Same nam mane owner thara naavu mane vacate madbeku but mane sikthilla nam pakkada maneru avr katakke ogovaga baikondu vacate madudru one month aythu yaru. Bandilla innu kaali edhe
Lifts for luggage are different. Big buildings in big society have them. But the regular lifts are only for people with some small bags of grocery. If these lifts are used for shifting big and heavy boxes , the lift gets spoilt.
We know that there are different types of lifts used for different purposes. In low rasing apartments hydraulic lifts are commonly used and it has good capacity of holding. These lifts can be used for carrying small Boxes chairs and other small items while shifting. Heavy beds, dining tables , sofa, washing machine and refrigerator has to be taken manually using steps. Here we wanted to use the lift to carry the boxes packed with utensils and clothes only.
Lift won't move if the weight limit is exceeded...😂😂😂🎉🎉
@@Rdcgtfvnjjjkxsd you are right 🤣
@@Bharathikaur you are lucky, we had owner and tenant in front of our appartment 😁😁😁😂😂 very very bad people 😡😡😂😁😂
ಒಳ್ಳೆಯದಾಗಲಿ ಅಕ್ಕ, ನಿಮ್ಮ ಅಡುಗೆ Super❤
ಹೌದು ರಿ ನಾವು ಕೂಡ ಈ ಪರಿಸ್ಥಿತಿನ ದಾಟಿದ್ದಿವಿ ನಾವು ಕೂಡಾ ನಮ್ಮ ಸ್ವಂತ ಮನೆನ ಬಾಡಿಗೆಗೆ ಕೊಟ್ಟು ಮಕ್ಕಳ ಎಜುಕೇಷನ್ಗೆ ಅಂತ ಬಾಡಿಗೆ ಮನೆಲಿ ಇದ್ದೀವಿ ಬಟ್ಟೆ ಒಣ ಹಾಕೊದ್ದಿಕ್ಕೆ ಜಾಗ ಇರೊಲ್ಲ ನಾವು ನಮ್ಮ ಗಾಡಿ ಇಡೊದ್ದಿಕ್ಕೆ ಅವರು ಜಾಗ ಕೊಟ್ರು ನಾವು ಅದಕ್ಕೆ ದುಡ್ಡು ಕಟ್ಟಿದ್ರು ಅವರ ಗಾಡಿ ಇಡ್ಲಿಕ್ಕೆ ಬೇರೆ ಜಾಗ ಇದ್ದರು ನಾವು ಗಾಡಿ ಇಡೊ ಜಾಗದಲ್ಲೆ ತಂದು ಅವರ ಗಾಡಿ ಇಡುತ್ತಾರೆ ಅಷ್ಟು ಕಾಮನ್ ಸೆನ್ಸ್ ಇರಲ್ವಾ ಓನರ್ ಗಳಿಗೆ 25ವರ್ಷದಿಂದ ಯಾವುದಾದರೂ ಒಂದು ಸಮಸ್ಯೆ ನಾವು ನಮ್ಮ ಪಾಡಿಗಿದ್ರು ಬಿಡಲ್ಲ ಯಾವಗ ನಮ್ಮ ವಾಸ ಸ್ವಂತ ಮನೆಯಲ್ಲಿ ಆಗುತ್ತೊ ಎಂದನಿಸಿಬಿಟ್ಟಿದೆ ನೀವು ಮಾತ್ರ ಸುಮ್ಮನೆ ಬಿಡಬೇಡಿ ಸ್ವಲ್ಪ ಪೋಲಿಸ್ ಅಂತ ಫೋನ್ನಲ್ಲಿ ಮಾತಡಿ ನಿಮ್ಮ ಕ್ಲೊಸ್ ಫ್ರೆಂಡ್ ಇದ್ರೆ ಅವರ ಹತ್ತಿರ ರಿಕ್ವೆಸ್ಟ್ ಮಾಡಿ ಸ್ವಲ್ಪ ಜೋರು ಧ್ವನಿಯಲ್ಲಿ ಮಾತಡಿ ಅಗ ಅವರಿಗೆ ನೀವು ಮನೆ ಬಿಡುವ ಸಮಯದಲ್ಲಿ ನಿಮ್ಮ ಹತ್ತಿರ ದುಡ್ಡು ಹೊಡೆಯುವ ಚ್ಯಾನ್ಸ್ ಇರುವುದಿಲ್ಲ ಜಾಗ್ರತವಾಗಿದ್ದು ಶಿಪ್ಟ್ ಮಾಡಿಕೊಳ್ಳಿ ಇಗ ಹೋಗುತ್ತಿರುವ ಮನೆಗೆ ಎಲ್ಲಾ ಮೊದಲೆ ವಿಚಾರಿಸಿಕೊಳ್ಳಿ ನಿಮಗೆ ಒಳ್ಳಯದಾಗಲಿ take care😊
We have rented house and almost 9 tenents they are not ready to vacate at all.we are keep on telling them to vacate but they are not yet vacate till know almost 3 and half year and We are staying ground floor only
ಇನ್ನು ಫಸ್ಟೇ ಹೀಗೆ ಮಾಡುತ್ತಿದ್ದಾರೆ ಅಂದ್ರೆ ಮುಂದೆ ಕಸ್ಟ ಆಗುತ್ತೆ
Ah manege hogo munche business madoke allow madthara antha keli confirm madkond hogi, allu problem agbardu alwa, yella vicharuskondu sift agi business start madi, olledagli❤❤
Navu Ella clear aagi discuss madi e manegu bandiddu dear but ivru heege madtare antha namge gottirlilla. Hageye eega hogo Mane owner gu nanu Ella heliddivi ❤️🙏
ನೀವೇಳ್ತಾ ಇದ್ರೆ ನನಗೆ ಇಷ್ಟೊಂದ್ ಕೋಪ ಬರ್ತಾ ಇದೆ
ನಾವು ಹೀಗೇ ತೊಂದರೇನು ಅನುಭವಿಸಿದ್ದಿವಿ.
It’s better to move your own house and start business because in rent houses it’s difficult to start catering like business
Whether it is a rented house or a own house we can start a tiffin services business by taking permission with the house owner and with local legal authority.
nimma manasu positive hagi think madutira you very very proud for me bharathi
ಕಷ್ಟ ಬಂದಾಗ ಪೋಸ್ಟಿವ್ ಆಗಿ ಯೋಚನೆ ಮಾಡ್ಬೇಕು ಅಲ್ವಾ❤️🙏
ಅಯ್ಯೋ ನಮ್ದು ಅದೇ ಕಥೆ ಮೇಡಂ ಏನ್ ಮಾಡಕ್ಕಾಗುತ್ತೆ ಸ್ವಂತ ಮನೆ ಇಲ್ವಲ್ಲ ದೇವರು ಎಲ್ಲರಿಗೂ ಸ್ವಂತ ಮನೆ ಕೊಡಬೇಕಲ್ಲ
Lift off madiddu tappu
ಚಿಂತೆ ಬೇಡಾ ಆಗುವುದೆಲ್ಲ ಒಳ್ಳೆಯದಕ್ಕೆ ದೇವರು ನಿಮಗೆ ಒಳ್ಳೇದು ಮಾಡೇ ಮಾಡುತ್ತಾನೆ ❤️😊
🙏🙏🙏❤️❤️
ನಿಮ್ಮ ಸಮಸ್ಯೆ from your owner side ಕೇಳಿ ತುಂಬಾ ಬೇಜಾರತು 😔😔 ಥು ಯಂಥ ಕೆಟ್ಟು ಜನ ನಿಮ್ಮ owner 😡 humanity ಅನ್ನೋದೇ ಇಲ್ಲ 😔 ಥು 😡 ಅವರ ಜನ್ಮಕ್ಕೆ 😡 ನೀವು ಯಾವುದೇ ಬಾಡಿಗೆ ಮನೆಗೆ ಹೋದ್ರು ಮೊದಲು Lift ಇದೆಯಾ ನೋಡಿ and ಜೊತೆಗೆ ನಿಮ್ಮ ಮನೆ ಕೆಲಸ ಮಾತ್ರ ಮಾಡಿಕೊಳ್ಳಿ 🙏🙏 steps ತೊಳಿಯೋದು ಅದು ಇದು ಏನೂ ಮಾಡಬೇಡಿ ☝️👍 ಆದಷ್ಟು Ground floor ನೋಡಿ 🙏 ಅಥವಾ Lift Complusory ಇರೋದು ನೋಡಿ 🙏 Daily Steps ಹತ್ತು ಇಳಿದು Health ಕೆಡೋಸ್ಕೊಬೇಡಿ 🙏🙏😔
🙏🙏🙏🙏🙏
ಮತ್ತೆ ಇನ್ನೇನಕ್ಕೆ ಬಾಡಿಗೆ ಮನೆ ಅಂತ ಬೋರ್ಡ್ ಹಾಕ್ತಾರೆ
Yaake mane khali madtha iddiri. Innu yella clean maadabedi. Haage horatu hogi. Yenu bekaadru maadali avaru. Nimma aarogya nodi
ಮನೇಲಿ ಇರೋವರೆಗೂ ನಮ್ಮ ಪರ್ಸನಾಲಿಟಿ ಬಿಟ್ಟು ಕೊಡಬಾರದು ಡಿಯರ್❤️🙏
In India Tents are treated as slaves.
Yappa avru mane owner ha atva judge ha. Onedu sali bere mane ge shift agi barthi illa andre nivellru direct mental hospital ge join agbekagutte. Ynta jana irtare yappa
Avarige swalpa ego ide, avru heldange navu kelabeku matte rules follow madabeku anthe. Illa andre lift off madibidtare.
@@BharathikaurEgo alla dhurankara.badigege bandare tenants avara javanaru naavu helidhahaage kelutthaare antha thilidhu kondiddhaare.yilladiddare yetthangadi madistini antha yellarigunamma yedhurige helthaare.
Owner naavu pakka pakka ne idivi,no ristriction full free❤
God bless you ❤️🙏
This is not fair. This much restrictions? I also given rent for two houses. But I am not at all this much strict with my tenants.
If owners are good with them, they are also keep good with the owners.
But u r so clean and very hard working person. So God's grace is always with you and your family.
God bless you ma'am ❤️❤️
ಕನ್ನಡ ಎಷ್ಟು ಚೆನ್ನಾಗಿ ಮಾತಾಡ್ತೀರಾ....
ಆದಷ್ಟು ಬೇಗ ಜಾಗ ಖಾಲಿ ಮಾಡಿ...ಸುಮ್ಮನೆ ನೆಮ್ಮದಿ ಹಾಳು ಮಾಡಿಕೊಳ್ಳಬೇಡಿ😢
ನಾವು ಕಲಬುರಗಿ ದೂರು ಅಕ್ಕ ನಾವು ಬಡವರು ಆದರೆ ನಾವು ಬಾಡಿಗೆ ಮನೆಯಲ್ಲಿ ಇದ್ದಿವಿ ನಾನು ಸ್ವಚ್ಛವಾಗಿದ್ದೇನೆ ನಾನು ಅಲ್ಲಿ ಇಲ್ಲಿ ಕ್ಲೀನ್ ಮಾಡಿದ್ರೆ ತೊಳೆದರೆ ನೀನು ತೊಳೆ ಬೇಡ ಬೆಳಗ್ಗೆ ಸೋರುತೆ ಅಂತ ಹೇಳುತ್ತಾರೆ ನಾವು ಸ್ವಂತ ಮನೆಯಲ್ಲಿ ಇದ್ದರೆ ನಮಗೆ ಸ್ವತಂತ್ರ ಸಿಗುತ್ತದೆ ಏಕೆಂದರೆ ಸ್ವಂತ ಮನೆ ಇದ್ದರೂ ಕೂಡ ಅಲ್ಲಿ ಇರುವ ಸಿಚುವೇಶನ್ ಇರುವುದಿಲ್ಲ ಏನು ಮಾಡುವುದು 🙏
ಸ್ವಂತ ಮನೆ ಬೇಗ ಆಗಲಿ ನಿಮ್ಗೆ🙏
We have experienced some what same thing. U know we just shifted one house just within 15days . So much loss we had to face
Sad to know about your experience dear 😔 hope you found good house with good owner 🙏
@@Bharathikaur yes we did found later 😊
Ayyo navu estu varsha dinda badage maneli iddiddu 5 years onde kade idru 2 years ge transfer agtirutte astella badage manele iddiddu elru estu channagi irtidru ivaglu call madtare adre illige bandu 3 months ayitu nam owner hinge same to same hinge madtidare mane kali madi antidare 😢😢
Not temple its pooja room.
Yes I know dear 😅🤓 Voice over ಕೊಡೋವಾಗ itara ಚಿಕ್ಕ ಪುಟ್ಟ ತಪ್ಪು ಮಾಡ್ತೀರ್ತೀನಿ 😅🙏
Whenever u need to go for rent first ask dem rules nd shift...
Yes it's better 🙏
Bejar madkobedi madam nim kasta arta agutte yella owner galu age adke madam nive ondu Mane madkoli ondu chikdaddru madkoli
Recipe super very different sambar 👍🎉🎉🎉👍
ನಾವು ಇರುವ ಮನೆ ಓನರ್ ಕೂಡ ಹಾಗೆ ನಾವು ಲೀಸಿಗೆ ಬಂದು ಇನ್ನೂ ಮೂರು ವರ್ಷ ಆಗಿಲ್ಲ ಆಗಲೇ ತೊಂದರೆ ಕೊಡುತ್ತಾರೆ ಸೋಲಾರ್ ಹಾಳಾಗುತ್ತೆ ಅಂತ ಚೀಲ ಮುಚ್ಚುತ್ತಾರೆ ನೀರು ಖರ್ಚು ಮಾಡ್ತಾರೆ ಅಂತ ನೀರು ನಿಲ್ಲಿಸುತ್ತಾರೆ ಬಾಗಿಲು ತೊಳೆದರೆ ಬೈತಾರೆ ರಂಗೋಲಿ ಬಿಡಿಸಬಾರದು ಅಂತಾರೆ ನಮಗೂ ಸಾಕಾಗೋಗಿದೆ ಬಂದಾಗಿಂದ ಅದಕ್ಕೆ ನಾವು ಕೂಡ ಖಾಲಿ ಮಾಡ್ತಾ ಇದ್ದೀವಿ ಅದರ ಕಷ್ಟ ನಮಗೆ ಗೊತ್ತಿರುತ್ತೆ ಪೇಂಟ್ ದುಡ್ಡಲ್ಲ ವೇಸ್ಟ್ ಆಗುತ್ತೆ ಕಣ್ಣಲ್ಲಿ ನೀರು ಬರುವುದಿಲ್ಲ ರಕ್ತನೇ ಬರುತ್ತೆ ಬಡವರಿಗೆ ಈ ರೀತಿಯಾದರೆ ಎಷ್ಟು ಕಷ್ಟ ಇಂಥವರಿಗೆಲ್ಲ ಯಾವಾಗ ದೇವರು ಬುದ್ದಿ ಕೊಡುತ್ತಾರೋ ಗೊತ್ತಿಲ್ಲ ಸತ್ತಾಗ ಏನ್ ತಗೊಂಡ್ ಹೋಗ್ತಾರೆ ಗೊತ್ತಿಲ್ಲ
Your decision is correct 👍 they should not give for rent if they are soo obsessed about there house and property
ಅಂತ ಓನರ್ ಗಳಿಗೆ ಮೋಸ ಮಾಡೋರು ಆಗಬೇಕು
Good job ....u vacated...when u give money u should lead your life according to that.....owner is too much ....
Chapli tagondu hodi beku itara owners gai
Mam same problem .. yest chanag etkondidini gotha... Same 1 month khali madi antha
Owners are the worst animals ....we too experienced the same,treat tenants as beggars...
🥲🥲🥲
In Bangalore all owners are too arrogant and attitude we suffered a lot. Small reasons owner has given threatening
Hi really very bad experience I also suffer so many times owner and Neighbor
Hope you are in a happy place now 🙏
Madum, nammadu transferable job addarinda owner bagge, badige mane bagge book bareyabahudu, last owner gents dance master 6years back Bengaluralli rent 23,ooo, but 5 pm to 7 p m dance kalisuvudu makefile antha heli, batch bybach alla agena gandasu hengasaru makkalu parents bagillalli dance madi whole day mele kelage sit out nalli Madison namma current use madi restless madiddare
Same problem we r facing mam. We r doing hotel buisness very small hotel stating they ok do now they r telling u people doing all work at home so vacate the house within three months. So we said ok. Now we r searching house. That only I cried so much if god give own house this problem would not come . What to do mam god id there.
Tu nangu owner kade inda tumba tondre agide... Same to same lift off madodu kuda madidare mam karma.... Kelavu ownergalu tumbane tondre kodtare
Madam, few lifts heavy weights not allowed, nails afcourse permission tagobeku ಅಲ್ವ, nowadays strong self adesive hooks available for hanging flowers etc, etc ಅವರ building ಚನಾಗಿ ಕಾಣಿಸ್ಬೇಕು ಅಂತ ಮೆಟ್ಲು clear ಇರ್ಲಿ ಅಂತ ಹೇಳಿದರೆ, ಬೇರೆ ಮಕ್ಳು ಬಂದು ಗಲಾಟೆ ಮಾಡ್ತಾರೆ ಒಳ್ಗಡೆ ಅಂತ unknown persons allowed ಇಲ್ಲ ಅನ್ಸುತ್ತೆ, ಅವರು ಯಾರೋ ತುಂಬಾ sesitive owner ಇರ್ಬೇಕು, ಯಾವ್ದು tolerate ಮಾಡ್ಕೊಳಲ್ಲ ಅನ್ಸುತ್ತೆ
So sorry to say that he's Not sensitive owner rather he's egoistic owner. Sensitive aagidre chicka chiccka vishyakke problem madirlilla. Hydraulic lift du capacity eshtu antha nangu gottide, heavy bed, sofa , refrigerator matte washing machine ellanu manual aagi steps mele tagondu hogi maneli ittiddu. Utensils du boxes na nu lift alli idabardu andre henge? Lift off madibitre henge? Mele kelage ogodu barodu idde irutte Alva?
ಎಲ್ಲಾ ಓನರ್ ಒಂದೇ ತರಹ ಇರುವುದಿಲ್ಲ
ಒಳ್ಳೆಯ ವರು ಇರುತ್ತಾರೆ ಕೆಟ್ಟವರು ಇರುತ್ತಾರೆ
True 🙏
Akka don't worry better go for flats they have limited no of restrictions. And flats rules are applied to everyone
Yes dear you are right 👍 We tried searching in flats but it's too expensive 😔 including maintenance 22k in our surroundings.
Adastu bega nimage swantha mane agutte nodi.idu namma anubhava.Adre namma owner estu kettavaragirlilla.
Shift agidde alledaythu. Illandre a tensionge health halaguthe. Hosa business madoke mind peaceful irbeku. Allidre business madoku bidalla a janagalu. New businessge all the best bharthi
ನಿಜ ಅದಕ್ಕೆ ನಮ್ಗೆ ಲಾಸ್ ಆದ್ರೂ ಪರವಾಗಿಲ್ಲ ಅಂತ ಮನೆ ಕಾಲಿ ಮಾಡ್ತಾಯಿದ್ದಿವಿ🙏🙏 thank you
Same problem 😢
House change madi. Don't worry sis
ಬೇರೆ ಮನೆಗೆ ಹೋಗಿ ಆಯ್ತು🙏🙏
Hi nanu nime volg evte nudidu medam esta ayethu.but nime kannada keli sulpa shock ayethu i think u r a panjabi adre esto chanagi kannada madatitdara very nice 😊
My mother tongue is Telugu
Married in a Sikh family
Born and brought up in Bengaluru
@@Bharathikaur ohh ok mam😊
Our owner was really good
I stayed for 10 years
God bless your house owner ❤️❤️
Nanu badige kottini madam adre nanu yavttu tondare madlla clin agi ettkoli anth aste helini matte avru badige sari kodtare nanu yavttu avrige kirkiri madlla matte tumba badige kadime kottini avru chelo adra ❤
ದೇವ್ರು ನಿಮ್ಗೆ ಮಾಡಲಿ ❤️❤️🙏
Badige Mane andre tumba himse sis
Yes mam iam roopa anta navu bangalore nalli 3month ayithu nam manege anna thamma yaaru manege baro agilla bikenillo agilla manege yaar bandirodu anta keltare gadi yardu yake bandirodu anta keltare habbakke nan bro bandidda bike horage nilisidda night 10 gantege bandiddare yar bandirodu anta thu yenta. Owners galuivarella
Badage mannawaru na swantha sisters and brothers antha treat madthivi but finally mane bidwaga owner sari illa antha wrong information kodathare namdhu 10 building rent Idhe rent people Swalpanu adjust agalla antha kothu
ಎಲ್ಲರೂ ಒಂದೇ ತರ ಇರಲ್ಲ. ಕೆಲವು tentant ಹಾಗೂ ಓನರ್ relationship lifetime varegu ತುಂಬಾ ಚೆನ್ನಾಗಿ ಇರುತ್ತೆ. ನಾವಿದ್ದ ಎಲ್ಲಾ ಮನೆ ಓನರ್ ಅವರ ಜೊತೆ ನಮ್ಮ ಸಂಭಂದ ತುಂಬಾ ಚೆನ್ನಾಗಿದೆ. ಈತರ ರೂಲ್ಸ್ ಅಂಡ್ ರೆಗುಲೇಷನ್ ಮಾಡೋ ಓನರ್ ಫಸ್ಟ್ ಟೈಮ್ ನಮ್ಗೆ ಸಿಕ್ಕಿದ್ದು.
Bharthi vlog hakilla 8 day s ayitu bega haki video
ಇವನು ಯಾವ ಸೀಮೆ ಓನರ್
😅😅😅
90ಭಾಗ ಇಂಥೋರೆೇ ಇರೋದು ಏನ್ ಮಾಡೋದು 😔ಅದಕೆ ಒನರ್ ಇರೋ ಮನೆಗೆ ಹೋಗಬಾರದು🙏
Namdu antha swantha mane ago varegu ellanu anubavisale beeku bejaru ag beedi olledaguthe.
Houdu sister kelavbbru yesto kettavru iratare yk one month inda hinde namege ratri Khali madi anta bandu jagala madidru tumba bejar aitu
Connected ಸಿಸ್ ಕನೆಕ್ಟ್ agi
ಸಿಸ್ಟರ್ ಬೇರೆ ಮನೆಗೆ ಹೋಗಿ ಇಲ್ಲ ಅಂದ್ರೆ ದಿನ ಒಂದೊಂದು ರೂಲ್ಸ್ ಹೇಳ್ತಾ ಇರ್ತಾರೆ ಅನ್ಸುತ್ತೆ❤❤
ನಾಳೆ ಬೇರೆ ಮನೆಗೆ ಶಿಫ್ಟ್ ಆಗ್ತಿದ್ದಿವಿ ❤️❤️🙏🙏 ತುಂಬಾ ಧನ್ಯವಾದಗಳು ❤️
@@Bharathikaur🙏
😢😢
😢😢
11:01 wow
Yappa etara rulles edre kasta first bere kade shift hagi
ಬಾಡಿಗೆ ಮನೆ ಪ್ರಾಬ್ಲೆಮ್ ಇದೇ ತರ ಇರುತ್ತೆ😔ನಮ್ಗೆಒಳ್ಳೆ ಓನರ್ ಸಿಕ್ಕಿದ್ದಾರೆ😊
You are lucky ❤️
Akka Mane Khali decision right 👍
Thanks dear ❤️
What's the weight of the things you loaded into elevator?
Was it within max weight limit of elevator?
The lift capacity of holding people is 6 Persons at a time and the maximum weight capacity is 400kg
When my husband entered the parking slot with packers and the movers he suggested them to use lift for keeping small plants and other carton boxes which are packed with clothes and vessels.
But before they began the house owner turned off the elevator 🛗
@@Bharathikaur Sorry to hear that.
ಎಲ್ಲಾ ಯೂಟ್ಯೂಬ್ ವಿವ್ಸ್. ಗೊಸ್ಕರ ಮನೆ ಓನರ್ ಅವರಲ್ಲಿ ಕೆಳಗಿಳಿದರೆ ಎಲ್ಲ್ಲಾ ನಿಜ ಬಣ್ಣ ಗೊತ್ತಾಗುತ್ತದೆ.
😅😅😅😅 TH-cam platform ಇರೋದೆ views ಗೋಸ್ಕರ 😅 ಇಷ್ಟು ದೊಡ್ಡ ಪ್ಲಾಟ್ಫಾರ್ಮ್ ಅಲ್ಲಿ ಯಾರೂ ಯಾರಮೇಲೇನು ಸುಳ್ಳೇಲಿ content ಮಾಡಲು ಸಾಧ್ಯವಾಗಲಿಲ್ಲ 😀 ಇವತ್ತಿಲ್ಲ ಅಂದ್ರೆ ನಾಳೆ ಎಲ್ಲಾ ಬಣ್ಣ ಬಯಲಾಗುತ್ತದೆ.
ನಾವು ಇದ್ದ ಎಲ್ಲಾ ಮನೆ ಓನರ್ ನಮ್ಮ ಮನೆಯ ಕೆಳಗೆ ಇದ್ದಿದ್ದು ಹಾಗೂ ಈಗ ಇರೋದು ಕೂಡ. ನಮ್ಮ ಬಣ್ಣ ಸೋಶಿಯಲ್ ಮೀಡಿಯಾದಲ್ಲಿ ಗೊತ್ತಾಗುತ್ತಿದೆ, ಓನರ್ ಅವರ ಬಣ್ಣ ಅವರ ಜೊತೆ ಇದ್ದು experience ಮಾಡಿದ ಮೇಲೆ ಗೊತ್ತಾಗುತ್ತೆ😅
Owner de one bere jaati erotte annusotte all are same almost hattaira eddre ne hige...next time owner hattaira ero mane beda friend 😢😢
ಓನರ್ ಅವರು ಮೂಲತಃ ಬಿಹಾರ್ ಇಂದ. ಇಲ್ಲಿ ಸೆಟ್ಲ್ ಆಗಿ ಬಹಳ ವರ್ಷಗಳಾಗಿವೆ. ಇಲ್ಲಿ ಜಾತಿ ಧರ್ಮದ ಯಾವುದೇ ಪ್ರಾಬ್ಲಂ ಇರ್ಲಿಲ್ಲ. ಜಸ್ಟ್ ಅವರು ಹೇಳಿದಾಂಗೆ ನಾವು ಇರಬೇಕು ರೂಲ್ಸ್ ಫಾಲೋ ಮಾಡಬೇಕು ಅಂತ attitude inda namge ಹೇಳಿದರು.
I mean owner s attitude dear..
Dewr nim jothae idhdhae irthaanae.
Sadhya shuru nallae goth aaythalla owner haegae antha..so eglae Khali maadodh olledhu but nimgae advance amountu wapas kodthara bharthi yakandhre Punjab nalli rental agreement gal bere thara irbahudhu. Elli namma Karnataka dhalli heag irathtgae house rental agreement galu antha nimgae goththiraththae ansaththae.
Egina owner thumba jealous ansaththae nimma happy family na nodi.
Ollae decision togondidheera..God is with you and we are also with you 💞😊
Thanks a lot ❤️🙏 illina rental agreement policy thumba differ aagirutte. Bandu ondu tingladru namge agreement sikkilla, ikade thumba ignore madtare. Navu swalpa documentation kelsakke rental agreement beku andaga madi kodtare illa andre ignore madtare. Amount wapas kodtara ilva antha Mane Kali madida mele gottagutte. Nanu aadashtu manena neat aagi handover madtini, avra buddi matte karma hegideyo hage avru madtare.
@@Bharathikaur thanks pa, clarify maadidhakkae. Atleast nimma amount nimgae waapas sigo haag aagli antha kelthithini dewranna. Rental agreement na ignore maadtharae andhre obthara risk. But neevu allae Irodhrindha asht enu serious aag togolalla ansaththae.
By the way, nimma e vlog alli nimma purple top thumba chennagi idhae 🌸🌸👌🏻.
Badigge maneyalli edive andry gathi Ella antha ennu alla Bharathi akka navvu eradu rent house avarigge nama progress noddi hotte uriyuthy so adike ethara Ella madthary don't worry nivu ennu strong aggi asty ennu bandru face madbekku Elli prapanchadalli because navvu badukabekku alla so .... Nimge ennu correct mathy ennu sarri ansuthy life lead madakke hagge erri nivu nima freedom na hallu madkobedi nanu yavthu message madilla nim vedios ge but nanu nim vedio regular aggi nothine nanu nim thara rent GE eraddu nave strong aggi erbekku agga ennu agalla egga change Maddi yar jothy estu erbekku asty erre yaru olleyaru Ela Elli so....
Nija brother ene kashta bandru face masoshtu Shakti namge irabeku🙏 koti gatle Mane irovarive nam thara badige darara mele hotte kitchu baratte antha andre hege heli? Navu namma otte padige enadru ondu madabeku antha dinanitya yochane madi ano ondu madtirtivi, adanna nodi otte kitchu patre avrdu negative personality aagirutte🙏 Thank you brother comment madidakke hagu nimma olle mathugalige🙏
Makkalanna nodidre sings anusuthe kannada istu chennagi henge matadthidira..first time nimma video nodthayidini
Howdu ಮಕ್ಕಳು singhs ನಾನು ಸೌತ್ ಇಂಡಿಯನ್ 🙏
ಎಲ್ಲಾ ಓನರ್ ಹೀಗೆ ಇರಲ್ಲ ನಾವು ಯಾರಡೂ ಮನೆ ಒನರು
ನಿಜ ನಿಮ್ಮಂತ ಒಳ್ಳೆಯ ಓನರ್ ಸಹ ಇದ್ದಾರೆ
Antha daridra oner ge yaaru sigabaradu
Waiting for new vlogs
In the end they will create problems in deposit
Let's see what they will do 🙏
Ditto experience.
Nanu same ede thara anbhavisidini nam manevrdu 2 jothe chapli ede urige hogbandidvi marne dina nam manevru step hathra chapli ettu innond chapli hakond hordu nan bath rest room us madok hodaga bagal jaggas bott innoba hudga idana antha check madthare viparitha anmana makklu ata adangilla ata adangilla thimba adoru owner nim tharane navu amele 6 ತಿಂಗಳಿಗೆ ಮನೆ ಚೇಂಜ್ madvi ellu aste thumba kasta makklu allangilla belge yed mix sonud madangilla nam makkalu malkothare distrub agathe andru Nan manevrge helde ond varsha olle kade nodi mane madona andru ollede aythu neu bere shipt agidu ond ond owner ond ond thara vichithra rules madthare thumba bagide mane neu adastu bega swantha maneg hogo agli akka nim buisness channag agli congratulations sister
ಊಟದ ತಟ್ಟೆ poori subji ಸೂಪರ್
Thank you ❤️
Nangu aste madam 3day back neeru current cut madi Nan oble eddaga night 7 gantege manege nuggi hodedidane
Complaint kododu tane....
Akka namm owner bhi bhaal kharab eddare
Howdhu sister namgu same one manege hogi 1month agithu navu 3menbers nanu nanna husbend nanna magalu 24ours water ide anta heli manege banda mele neeru 2days ge 1sathi barate aagale thubiskoli weekly one time bate wash madbeku antha a tarcher ge 2moths ge kali madiddu Mathe 18laks Lees ge hodvi a maneli water problem eralilla adre woner unkle avara hole vasthugalu andre murida bed benchu yalla namma manege haktene yendaru navu opplilla aga kali madi antha tarchar enadaru nepa maadikondu mane olage nuguvudhu asambaddhavaoo vishaya mathadudu namage hidisalilla hadyake hige ertharo namage mane katta mele yake hige himse kadtaro yappa sakagidhe😢
Sister nev mane kalemade beremanege nemmadeyagi hoge papa...own house devaru koduttre no worry take care
🙏🙏🙏🙏
Temple alla devara mane