@anilkaralamangala1431 ಲೇ ಅನಿಲ, ಸರ್ಕಾರದ ಯಾವ ಫ್ರೀ ಕೂಡ ನಾನು ತಗೊಂಡಿಲ್ಲ. ಅದೆಲ್ಲ ನಿನ್ನಂಥ ಆಷಾಢಭೂತಿಗಳ ಕೆಲಸ... ಅದಿರ್ಲಿ ಹ್ಹನ್ನಿಲ್ಲ, ಮತ್ತೆ ತೆರೆಯೋಕೆ ಹಾಕವ್ರ ಅಲ್ಲಿ 1ಕೋಟಿ ಅಂತ ಬಡ್ಡೇತದೆ?
ಕರ್ನಾಟಕದಲ್ಲಿ ಇರುವ ಸರಕಾರಿ ಶಾಲೆಯನ್ನು ನೋಡಿ.ಅಲ್ಲಿಯ ಮಕ್ಕಳನ್ನು ನೋಡಿ.ಅಲ್ಲಿಯ ಶಿಕ್ಷಕರನ್ನು ನೋಡಿ.ಸ್ವಾತಂತ್ರ್ಯ ಸಿಕ್ಕಿ 75 ವರುಷವಾಯಿತು.ವರುಷದಿಂದ ವರುಷಕ್ಕೆ ಅದೋಗತಿಗೆ ಹೋಗುತ್ತಿದೆ.
ಹೌದು ಹೇಳಿರುವ ಮಾತು ಸತ್ಯವಿದೆ ಜೈ ವೀರಾಂಜನೇಯ
ನಮಗೂ ದೇವರ ಮೇಲೆ ನಂಬಿಕೆ ಇದೆ ನಮಗೆ ತುಂಬಾ ಖುಷಿಯಾಯಿತು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಜೈ ಶ್ರೀ ರಾಮ್.
ಗುರುಗಳ ಇಚ್ಛಾಶಕ್ತಿ ಅವರ ಶ್ರಮ ತುಂಬಾ ದೊಡ್ಡದು 🌹🙏🏻🙏🏻🙏🏻
ಜೈ ಶ್ರೀ ವೀರಾಂಜನೇಯ, ಜೈ ಶ್ರೀ ಗುರೂಜಿ 🙏🙏
ಆಂಜನೇಯ ನಾ ಮಹಿಮೆ ತುಂಬಾ ಜಾಸ್ತಿ ಇದೆ.
ನಮ್ಮ ಉತ್ತರ ಕನ್ನಡ, ನಮ್ಮ ಹೆಮ್ಮೆ..... 🎉🎉🎉❤🎉🎉🎉
ಒಯ್ದರೂ ✅
ವಯ್ದರೂ ❌
ಸರಿಗನ್ನಡಂ ಗೆಲ್ಗೆ...🙏🙏🙏
ಓಡಿದವರು ಎಷ್ಟೋ ಮಂದಿ ನೀರುದ್ಯೋಗಿಗಳು ಇದ್ದರಲ್ಲ ಸ್ವಾಮಿ, ಓದಿದ ಕೂಡಲೇ ದೇಶ ಉದ್ದಾರ ಆಗಲ್ಲ swamy😂
ನಮ್ಮ ಊರು ನಮ್ಮ ಹೆಮ್ಮೆ🎉
ಜೈ ಶ್ರೀ ರಾಮ್
Om bangarmakki veeranjanaya namaha. ❤❤❤❤❤
🙏🙏🙏🙏🙏
ಕೆಟ್ಟ ಕಾಮೆಂಟ್ ಹಾಕಬೇಡಿ ಯಾರ್ ಬಗ್ಗೆನೂ ಗೊತ್ತಿಲ್ದೆ
😮😮😮😮😮😮😮
ಕೋಟಿ ಬಹುಮಾನ ಕೊಡೋರು ಯಾರು..ರೆಡಿಯಾಗಿ..
ನಾನು ಕಲ್ಲು ತಗೊಂಡು ಬರ್ತೀನಿ..
ಆಂಜನೇಯ..ಚಿರಂಜೀವಿ... ನೆನಪಿರಲಿ....🚩🙏🙏
ದುಡ್ಡು ಕೊಡೋರು ಯಾರು ಕಂಫರ್ಮ್ ಮಾಡಿ
Om Namo Vishnave Prabhu Vishnave
ವೈದರೂ / ಒಯ್ದರೂ ಯಾವುದು ಸರಿ ? ಹೀಗೆಕೆ ?
Devastanagalu hindina kaalada science centergalu.
👃
Lot of improvement required.. not sure why this dialogue?
People tell different stories about this temple and one more temple ... which is moola devaru?
ಇವರ ಮಾತಿನ ಶೈಲಿಯೇ ಹೀಗೆ!! ಅಥವಾ!!!??
ಯಾವೂರು ಸರ್
Devare kapadapa
ಅಣ್ಣ ಒಂದು ಕಲ್ಲಲ್ಲ... 10ಕಲ್ಲು ತಗೊಂಡು ಬರ್ತೀನಿ, 10 ಕೋಟಿ ಬೇಡ 1 ಕೋಟಿನೇ ಕೊಡು ಸಾಕು. ಚಾಲೆಂಜ್ ಗೆ ರೆಡಿ ಇದ್ರೆ ನನ್ನ ಕಾಂಟಾಕ್ಟ್ ಮಾಡು👍👍
ದುರಹಂಕಾರ ಮಾಡಬೇಡ ಕಣಪ್ಪ
ಸರ್ಕಾರಕ್ಕೆ ಅರ್ಜಿ ಸಲ್ಲಿಸು ವಾಸ್ದೇವ್ವ ಪರಿಶೀಲಿಸಬಹುದು, ಪುಕ್ಷಟ್ಟೆ ಸಿಗೋದು ಅಲ್ಲಿ ಮಾತ್ರ😂🤣
@anilkaralamangala1431 ಲೇ ಅನಿಲ, ಸರ್ಕಾರದ ಯಾವ ಫ್ರೀ ಕೂಡ ನಾನು ತಗೊಂಡಿಲ್ಲ. ಅದೆಲ್ಲ ನಿನ್ನಂಥ ಆಷಾಢಭೂತಿಗಳ ಕೆಲಸ... ಅದಿರ್ಲಿ ಹ್ಹನ್ನಿಲ್ಲ, ಮತ್ತೆ ತೆರೆಯೋಕೆ ಹಾಕವ್ರ ಅಲ್ಲಿ 1ಕೋಟಿ ಅಂತ ಬಡ್ಡೇತದೆ?
@@anilkaralamangala1431 ಮತ್ತೆ ತೆರೆಯೋಕೆ ಹಾಕಿದಾನ 1ಕೋಟಿ ಅಂತ ಹ್ಹನ್ನಿಲ್ಲ ಬಡ್ಡೇತದೆ?
@anilkaralamangala1431 ಹ್ಹನ್ನಿಲ್ಲ, ಯಾಕೋ ಬಡ್ಡೇತದೆ ಸೈಲೆಂಟ್ ಆಗ್ಬಿಟ್ಟೆ? ತಿಕಾ ಉರಿದುಹೋಯ್ತಾ ನಿಜ ಹೇಳಿದ್ದಕ್ಕೆ?
ಒಂದು ಊರು ಎಷ್ಟು ಏಳಿಗೆಯಾಗಿದೆ ಅಥವಾ ಎಷ್ಟು ಸಮೃದ್ಧವಾಗಿದೆ ಅಂತ ದೇವಸ್ಥಾನ ನೋಡೋದಲ್ಲಸ್ವಾಮಿ ಅಲ್ಲಿರುವ ಶಾಲೆಯನ್ನ ನೋಡಬೇಕು.
ಇದೆಲ್ಲಾ ಈ ಬಿಟ್ಟಿ ತಿನ್ನೋರಿಗೆ ಅರ್ಥ ಎಲ್ಲಾಗತ್ತೆ? ದೇವಸ್ಥಾನ ಮಸೀದಿ ಚರ್ಚ್ ಕಟ್ಕೊಂಡು ಏನಾಗಬೇಕು? ಅದಿಕ್ಕೆ ಈ ದೇಶ ಹೀಗಿರೋದು...
ದೇವಸ್ಥಾನ ಶುದ್ಧವಾಗಿದ್ದರೆ ಊರು ಸಮೃದ್ಧವಾಗಿರುತ್ತದೆ. ಶಾಲೆ ಸ್ವಚ್ಷವಾಗಿದ್ದರೆ ಊರಿನ ಜನ ಸುಸಂಸ್ಕೃತರಾಗಿರುತ್ತಾರೆ.
ಕರ್ನಾಟಕದಲ್ಲಿ ಇರುವ ಸರಕಾರಿ ಶಾಲೆಯನ್ನು ನೋಡಿ.ಅಲ್ಲಿಯ ಮಕ್ಕಳನ್ನು ನೋಡಿ.ಅಲ್ಲಿಯ ಶಿಕ್ಷಕರನ್ನು ನೋಡಿ.ಸ್ವಾತಂತ್ರ್ಯ ಸಿಕ್ಕಿ 75 ವರುಷವಾಯಿತು.ವರುಷದಿಂದ ವರುಷಕ್ಕೆ ಅದೋಗತಿಗೆ ಹೋಗುತ್ತಿದೆ.
ಅವರು ಕಟ್ಟಿಸಿರುವ ಶಾಲೆಯನ್ನು ನೋಡಿ
👍
This maruti guruji is a scammer
avara kannada nodi. eshtu shuddhavaagide