Paramanna, one suggestion, please write down the questions in chronological order of life and film sequence, and ask questions while interviewing elderly peoples. Ramana kanagal has lot of interesting information, but we are not getting full details. Interview is very interesting and comming well.
ಮಹಾನುಭಾವರು ಮಹಾನ್ ಅನುಭವಸ್ಥರು. ನಾನು ಇವರ ಎಲ್ಲಾ ಸಂಚಿಕೆಗಳನ್ನು (ಪುಟ್ಟಣ್ಣರನ್ನು ತಿಳಿಯಲು) ನೋಡುತ್ತಿದ್ದೇನೆ. ರಮಣ ಕಣಗಾಲರು ಎಲ್ಲವನ್ನೂ ಹೇಳುತ್ತಾರೆ, ಆದರೆ ಯಾವುದನ್ನೂ ಪೂರ್ತಿಗೊಳಿಸುವುದಿಲ್ಲ. ಒಂದು ವಿಶಯದಿಂದ ತಟ್ಟನೆ ಇನ್ನೊಂದು ವಿಶಯಕ್ಕೆ ವಿಶಯಾಂತರ ಮಾಡುತ್ತಾರೆ. ಹಾಗಾಗಿ ಯಾವುದನ್ನೂ ಪೂರ್ತಿಯಾಗಿ ಅರಿತುಕೊಳ್ಳಲು, ಗ್ರಹಿಸಲು ಸಾಧ್ಯವಾಗ್ತಾ ಇಲ್ಲ. ಯಾವುದೂ ಪೂರ್ತಿಯಾಗುವುದಿಲ್ಲ...
ಒಳ್ಳೆ ಒಳ್ಳೆ ಅವಕಾಶ ಕೊಡ್ತೀನಿ ಸೂಪರ್ ಸ್ಟಾರ್ ಮಾಡ್ತೀನಿ ಅಂತ ಪುಸಲಾಯಿಸಿ ಮದ್ವೆ ಮಾಡ್ಕೊಂಡಿರಬೋದು ಮದ್ವೆ ಆದ್ಮೇಲೆ ಅಸಲಿ ಬಣ್ಣ ಬಯಲಾಗಿರ್ಬೋದು ಹಾಗನೆ ಆರತಿಗೆ ಹೋಲಿಸಿದ್ರೆ ಪುಟ್ಟಣ್ಣ ರೂಪದಲ್ಲಿ ಸಪ್ಪೆ ಆರತಿಗೆ ಭ್ರಮನಿರಸನ ಅಯ್ತೆನೋ
ಪುಟ್ಟಣ್ಣ ಆಗಲೇ ಮದುವೆ ಆಗಿದ್ರು. ಆರತಿಯನ್ನ ಮದುವೆ ಆದ್ರೂ. ಪುಟ್ಟಣ್ಣ ಅವರ ಹೆಂಡತಿಗೆ ಮಾಡಿದ ಮೋಸವನ್ನೇ ಆರತಿ ಪುಟ್ಟಣ್ಣನವರಿಗೆ ಮಾಡಿದರು. ಆದರೆ ಪುಟ್ಟಣ್ಣ ತಮಗೆ ಆದ ಮೋಸಕ್ಕೆ ಸಿನಿಮಾ ನೇ ಮಾಡಿಬಿಟ್ರು 😄
Super Sir..Really very interesting & awesome man. I pray God almighty to make him live for a long and keep blessing him always. He's from my nearest village called Kanagal after Avarthi.
Bhargava Sir interview was interesting because he narrated in sequence from childhood to old age with excellent story telling abilities. This has interesting content but narration seems to be confusing and no clarity while talking.
But selfish family being a bighome destroyed karnataka soo kannada films don't have market like +100000000example one is Leo 2023selfish kannada heroes and white color people kaka😂
Sir , ondu request .. Questions and answers tara maadi illa sequence of events gottagtilla... Moreover nimma video heading amalae video nalli aa info sigode illa... I regular watch ur channel..
ರಮಣರು ಒಂದು sequence ನಲ್ಲಿ ಹೇಳುತ್ತಿಲ್ಲ. ಒಂದು ಚಿತ್ರದ ಬಗ್ಗೆ ಹೇಳುವಾಗ ಮದ್ಯದಲ್ಲಿ ಬೇರೆ ಯಾವುದೊ ಚಿತ್ರದ ಬಗ್ಗೆ ಹೇಳುತ್ತಾರೆ. ಒಂದು ಚಿತ್ರದ ನಂತರ ಮುಂದಿನ ಚಿತ್ರದ ಅನುಭವ ಹೇಳಿದರೆ ಕೇಳಲು, ಚೆನ್ನಾಗಿರುತ್ತೆ. ಅವರ ನಿರೂಪಣೆ ಚೆನ್ನಾಗಿದೆ. ಆದರೆ ಎಲ್ಲಾ ಕಲಸುಮೆಲೋಗರ. ಯಾವ ಚಿತ್ರದ ಅನುಭವ, ಸನ್ನಿವೇಶಗಳನ್ನು ಪೂರ್ತಿ ಹೇಳುತ್ತಿಲ್ಲ. ಶರಪಂಜರ ಅನುಭವ ಹೇಳುವಾಗ ಇದ್ದಕ್ಕಿದ್ದಂತೆ ಬೆಳ್ಳಿಮೋಡ ಚಿತ್ರ, ನಂತರ ಸಾಕ್ಷಾತ್ಕಾರ, ಹೀಗೆ ಯಾವುದೊ ವಿಷಯಕ್ಕೆ jump ಆಗುತ್ತಾರೆ. ಒಂದು ಚಿತ್ರದ ನಂತರ, ಇನ್ನೊಂದು ಚಿತ್ರ, ಅದು ತೆರೆಕಂಡ ಕಾಲದ ಪ್ರಕಾರ ಹೇಳಲು ರಮಣ ರಿಗೆ ತಿಳಿಸಿ.
Each one has a way of acting. Shivaji sirs way is different & that movies situation is different you should watch the movie to understand that performance
ಪರಂ ಅವರೇ, ಮಾನಸ ಸರೋವರ ಚಲನಚಿತ್ರದ ಕಥೆಯ ಹಿನ್ನಲೆ ಬಗ್ಗೆ ಇಡೀ ಕರ್ನಾಟಕದ ಕನ್ನಡ ಚಿತ್ರ ರಸಿಕರಿಗೆಲ್ಲಾ ಗೊತ್ತು. ನೀವು ನೋಡಿದ್ರೆ ಅದು ರೀಮಕಾ ಅಂತ ಕೇಳ್ತಿರಲ್ಲ? ಸ್ವಲ್ಪ homework ಮಾಡ್ಕೊಂಡು ಹೋಗ್ಬೇಕು ನೀವು.
He doesn't have much knowledge. But lucky in his venture. Also in some areas he is taking undue advantage and giving wrong message to the society in some other episodes.
Title alli eno ondu, click bait thumbnails, actual video content bere, olle resources sikkide but nimge adunna manage madoke bartilla, videos continuity sigtilla, title nodi episode content hudkokagtilla, worst management. But still thanks for all the interviews from Shivaramanna and Ramana Kanagal
Sir please find out the actor who was acted in Ade kannu movie he was played a inspector role,we don't know the name of the respected actor,so please sir.
Wonder why anyone who speaks in ur forum uses singular for the lady characters ...and ur homework is surprising u asking if these famous movies are remake 😳...
Ri param aware nivu haako hesarigu alli maatado maatigu yenu sambhandane irallavallari ...awaru helid onde ondu line nimma titel aagide bt adar bagge vivaranene illa yaawadar bagge jaasti vivarane irutto aa titel haaki paa
Dear Friends,
Click on the link to Subscribe to Kalamadhyama TH-cam Channel. th-cam.com/users/kalamadhyammedia
ಪುಟ್ಟಣ್ಣ, ಶಂಕರ್ ನಾಗ್ ತುಂಬಾ ಅಮೂಲ್ಯ ವಾದ ರತ್ನ ಗಳು ಕನ್ನಡ ಚಿತ್ರ ರಂಗಕ್ಕೆ, ಮಿಸ್ ಯು both ಸರ್
Paramanna, one suggestion, please write down the questions in chronological order of life and film sequence, and ask questions while interviewing elderly peoples. Ramana kanagal has lot of interesting information, but we are not getting full details. Interview is very interesting and comming well.
Absolutely . Lot of questions are there to be answered
ಮಹಾನುಭಾವರು ಮಹಾನ್ ಅನುಭವಸ್ಥರು. ನಾನು ಇವರ ಎಲ್ಲಾ ಸಂಚಿಕೆಗಳನ್ನು (ಪುಟ್ಟಣ್ಣರನ್ನು ತಿಳಿಯಲು) ನೋಡುತ್ತಿದ್ದೇನೆ. ರಮಣ ಕಣಗಾಲರು ಎಲ್ಲವನ್ನೂ ಹೇಳುತ್ತಾರೆ, ಆದರೆ ಯಾವುದನ್ನೂ ಪೂರ್ತಿಗೊಳಿಸುವುದಿಲ್ಲ. ಒಂದು ವಿಶಯದಿಂದ ತಟ್ಟನೆ ಇನ್ನೊಂದು ವಿಶಯಕ್ಕೆ ವಿಶಯಾಂತರ ಮಾಡುತ್ತಾರೆ. ಹಾಗಾಗಿ ಯಾವುದನ್ನೂ ಪೂರ್ತಿಯಾಗಿ ಅರಿತುಕೊಳ್ಳಲು, ಗ್ರಹಿಸಲು ಸಾಧ್ಯವಾಗ್ತಾ ಇಲ್ಲ. ಯಾವುದೂ ಪೂರ್ತಿಯಾಗುವುದಿಲ್ಲ...
ಒಳ್ಳೆ ಒಳ್ಳೆ ಅವಕಾಶ ಕೊಡ್ತೀನಿ ಸೂಪರ್ ಸ್ಟಾರ್ ಮಾಡ್ತೀನಿ ಅಂತ ಪುಸಲಾಯಿಸಿ ಮದ್ವೆ ಮಾಡ್ಕೊಂಡಿರಬೋದು ಮದ್ವೆ ಆದ್ಮೇಲೆ ಅಸಲಿ ಬಣ್ಣ ಬಯಲಾಗಿರ್ಬೋದು ಹಾಗನೆ ಆರತಿಗೆ ಹೋಲಿಸಿದ್ರೆ ಪುಟ್ಟಣ್ಣ ರೂಪದಲ್ಲಿ ಸಪ್ಪೆ ಆರತಿಗೆ ಭ್ರಮನಿರಸನ ಅಯ್ತೆನೋ
Olle series maadthidiri
Good to watch them.
ಮುಕುಂದ ಕೊಣನೂರಿನ ಹೈಸ್ಕೂಲಿನಲ್ಲಿ ನನ್ನ ಸಹಪಾಠಿ ಆಗಾದ್ದ
ಪುಟ್ಟಣ್ಣ ಆಗಲೇ ಮದುವೆ ಆಗಿದ್ರು. ಆರತಿಯನ್ನ ಮದುವೆ ಆದ್ರೂ. ಪುಟ್ಟಣ್ಣ ಅವರ ಹೆಂಡತಿಗೆ ಮಾಡಿದ ಮೋಸವನ್ನೇ ಆರತಿ ಪುಟ್ಟಣ್ಣನವರಿಗೆ ಮಾಡಿದರು. ಆದರೆ ಪುಟ್ಟಣ್ಣ ತಮಗೆ ಆದ ಮೋಸಕ್ಕೆ ಸಿನಿಮಾ ನೇ ಮಾಡಿಬಿಟ್ರು 😄
ಅಬ್ಬಾ ಎಂತ ಮಾತು...
Super tak anna
Bannada Chitte hege? Gandasu madabahudu hengasu madabarda
Super true
@@poornimavenkateshwaran6563 It's the same way around
Memory power Super
Super Sir..Really very interesting & awesome man. I pray God almighty to make him live for a long and keep blessing him always. He's from my nearest village called Kanagal after Avarthi.
He is very proud of his experiences.
ರೀ ಪರಂ ರವರೆ,ದಯವಿಟ್ಟು ತುಂಬಾ ರಮಣರವರ ಮಾತುಗಳನ್ನು edit ಮಾಡಬೇಡಿ, ಕೆಲವು ಮಾತುಗಳು link ಇಲ್ಲದಂತೆ ಇರುತ್ತದೆ.
Very Simple person but knowledgeable
Oh my god ಎಷ್ಟೊಂದು ನೆನಪಿನ ಶಕ್ತಿ
ತುಂಬಾ ಕನ್ಫ್ಯೂಸ್ ಇದೆ
ಆರತಿಯವರ ಸಂದರ್ಶನ ಮಾಡಿ
Bhargava Sir interview was interesting because he narrated in sequence from childhood to old age with excellent story telling abilities. This has interesting content but narration seems to be confusing and no clarity while talking.
Bharghava Arda sull heltane
Khiladi kulla Bhargava
Bhargava sir interview was dragging bcoz he was narrating the story of the movies instead of behind the scenes
Exactly. I stopped watching his series. In some scenes, he was literally reading Wikipedia.
@@meghanamegha3861 Just watch 11th episode of BHARGAVA sir. Forward till 15 minute. Watch it. SATHYA tumbaaaa KAHI... yaarigu bekaagilla...!
@@ArunaaGowda overall avr series bagge heliddu. Ondond series chennagide.
ಸಿನಿಮಾದಲ್ಲಿ ಕಂಟಿನ್ಯೂಟಿ ಇಡಿದ ರಮಣ ಸಾರ್ ಡಾಕ್ಯುಮೆಂಟರಿಯಲ್ಲಿ ಕಂಟಿನ್ಯೂಟಿ ಬಿಟ್ರಾ....
ಉಪೇದ್ರ ರವರ script ತರ ಇದೆ... confusing
😊
😊😊😊😊😊
Puttanna and Shankar Nag can be compared to any one in the kannada film industry. They are Pearl's in the industry.
Can't be
But selfish family being a bighome destroyed karnataka soo kannada films don't have market like +100000000example one is Leo 2023selfish kannada heroes and white color people kaka😂
Sir pleasemshare Bili Hendathi story and how Putanna sir found zmargaret Thompson and where is Margaret now
Plz do reasearch
Sir , ondu request .. Questions and answers tara maadi illa sequence of events gottagtilla... Moreover nimma video heading amalae video nalli aa info sigode illa... I regular watch ur channel..
Supersir puttanna Katha nenapu.
My appaji vishnu dada only🌹
ಆರತಿ ಅವರು ಇನ್ನೂ ಇದ್ದಾರೆ ಅವರನ್ನು ಭೇಟಿ ಮಾಡಿ ಒಂದು ಸಂದರ್ಶನ ಮಾಡಿ ಪರಮ್ ಸಾರ್
ನಾವು ಕೇಳಿ ಕೇಳಿ ಸಾಕಾಯ್ತು ಸರ್ . ಆದರೆ ಪರಮ್ ಸರ್ ಅವರಿಂದ ಯಾವುದೇ ರೀತಿ ರಿಪ್ಲೈ ಇಲ್ಲ .
Doddavarella janaralla👍
Praasa badda maathugalu 👌👌
Covid mugdmele interview madu guru seniors papa avrella kannadada asti
ರಮಣರು ಒಂದು sequence ನಲ್ಲಿ ಹೇಳುತ್ತಿಲ್ಲ. ಒಂದು ಚಿತ್ರದ ಬಗ್ಗೆ ಹೇಳುವಾಗ ಮದ್ಯದಲ್ಲಿ ಬೇರೆ ಯಾವುದೊ ಚಿತ್ರದ ಬಗ್ಗೆ ಹೇಳುತ್ತಾರೆ. ಒಂದು ಚಿತ್ರದ ನಂತರ ಮುಂದಿನ ಚಿತ್ರದ ಅನುಭವ ಹೇಳಿದರೆ ಕೇಳಲು, ಚೆನ್ನಾಗಿರುತ್ತೆ. ಅವರ ನಿರೂಪಣೆ ಚೆನ್ನಾಗಿದೆ. ಆದರೆ ಎಲ್ಲಾ ಕಲಸುಮೆಲೋಗರ. ಯಾವ ಚಿತ್ರದ ಅನುಭವ, ಸನ್ನಿವೇಶಗಳನ್ನು ಪೂರ್ತಿ ಹೇಳುತ್ತಿಲ್ಲ. ಶರಪಂಜರ ಅನುಭವ ಹೇಳುವಾಗ ಇದ್ದಕ್ಕಿದ್ದಂತೆ ಬೆಳ್ಳಿಮೋಡ ಚಿತ್ರ, ನಂತರ ಸಾಕ್ಷಾತ್ಕಾರ, ಹೀಗೆ ಯಾವುದೊ ವಿಷಯಕ್ಕೆ jump ಆಗುತ್ತಾರೆ. ಒಂದು ಚಿತ್ರದ ನಂತರ, ಇನ್ನೊಂದು ಚಿತ್ರ, ಅದು ತೆರೆಕಂಡ ಕಾಲದ ಪ್ರಕಾರ ಹೇಳಲು ರಮಣ ರಿಗೆ ತಿಳಿಸಿ.
Haudu.
ಪುಟ್ಟಣ್ಣ ಕಣಗಾಲ್ ಒಬ್ಬ ದುರಹಂಕಾರಿ....ನಿರ್ದೇಶಕ dr.ರಾಜ್ ಕುಮಾರ್ ಅವರಿಗೆ ಅವಮಾನ ಮಾಡಿದ ಒಂದು ಸಿನೆಮಾದಲ್ಲಿ...ಮತ್ತೆ ಜಾತಿ ವಾದಿ ಕೊಡ hwdu ಪುಟ್ಟನ್ನ ...
Nija, may b bcoz of his age
Ask about Ramakrishna daughter and arthi incident.
What is that, I remember ramakrishna had affair with arathis maid servant
Arathi had kidnapped Ramakrishna daughter,
@@kantharajubp7260 y
@@poornimavenkateshwaran6563 she didn't want her maid to get married to Ramakrishna
How you know..?
ಮಾನಸ ಸರೋವರ ಸಿನಿಮಾಗೆ ಕಥೆ ಹುಟ್ಟಲು ಭವಿಷ್ಯಹ ಸೈಕಾಲಿಜಿಸ್ಟ್ ಡಾ ಅಶೋಕ್ ಪೈ ಅವರ ವೃತ್ತಿ ಅನುಭವದ ಕಥೆ ಇರಬಹುದು
Sir Iam big fan of aarathi madam I love you aarathi madam ❤️❤️❤️❤️❤️❤️❤️❤️
nice video👍👌
Puttanna Kanagalravaru good director
Sir puttana kangal bagge heli yadudara begge helutaree kareeta ondarabagge keli param sir noduvavareege confused 🤔 aguttey
What Ramana sir, told is correct, mirdagam chakarvarthy.. just saw the clipping
Each one has a way of acting. Shivaji sirs way is different & that movies situation is different you should watch the movie to understand that performance
ಪುಟ್ಟಣ್ಣ ಕಣಗಾಲ್ ಅವರ ಸಮಾಧಿ ಎಲ್ಲಿದೆ?
Aarti will not give interviews. It is obvious
ಪರಂ ಅವರೇ, ಮಾನಸ ಸರೋವರ ಚಲನಚಿತ್ರದ ಕಥೆಯ ಹಿನ್ನಲೆ ಬಗ್ಗೆ ಇಡೀ ಕರ್ನಾಟಕದ ಕನ್ನಡ ಚಿತ್ರ ರಸಿಕರಿಗೆಲ್ಲಾ ಗೊತ್ತು. ನೀವು ನೋಡಿದ್ರೆ ಅದು ರೀಮಕಾ ಅಂತ ಕೇಳ್ತಿರಲ್ಲ? ಸ್ವಲ್ಪ homework ಮಾಡ್ಕೊಂಡು ಹೋಗ್ಬೇಕು ನೀವು.
He doesn't have much knowledge. But lucky in his venture. Also in some areas he is taking undue advantage and giving wrong message to the society in some other episodes.
@@Nagsbeankitchen exactly..
Yes I agree with you Ravi, you said it rightly!!!
👌👌👌👌👌👌👌👌
Param sir, pls ask ramana sir about the movie phalithamsha.The move is not available any where.
Title alli eno ondu, click bait thumbnails, actual video content bere, olle resources sikkide but nimge adunna manage madoke bartilla, videos continuity sigtilla, title nodi episode content hudkokagtilla, worst management.
But still thanks for all the interviews from Shivaramanna and Ramana Kanagal
This episode is totally confusive
ಪರಂ ಅವ್ರೆ.. interview ಮಾಡ್ಬೇಕಾದ್ರೆ ನೀವೇ ಕೆಲವು ವಿಷಯಕ್ಕೆ "ಆ..." ಅಂತ ಆಶ್ಚರ್ಯ ಪಡ್ತಿರ. ಕೆಲವ್ರು ಕಾಮೆಂಟ್ಸ್ ನಲ್ಲಿ ಹೇಳಿರೋ ಹಾಗೆ ಸ್ವಲ್ಪ ಹೋಂ ವರ್ಕ್ ಮಾಡ್ಕೊಳ್ಳಿ ..
👌👌👌👌
Appaji =vishunu dada👋
Enu artha aagilla naavu puttanna and arathi bagge keliddu
Sir arathi frst mmvi n vishnudada first mvie director puttanna alva sir🤔yello odida nenapu😓
Sir please find out the actor who was acted in Ade kannu movie he was played a inspector role,we don't know the name of the respected actor,so please sir.
@Deepak KS is he still active?
@Deepak KS A good artist. Acted in many films with Dr Raj
@ಸಿರಿಗನ್ನಡ ಸವಿಗನ್ನಡ Nice to know. Thank you for the information 👍👍
He also acted in ಮದುವೆ ಮಾಡು ತಮಾಷೆ ನೋಡು
Yes I am waitingtoo interview that acter pleeeeeease Param
Actually, Puttanna kanagala olle director adare awaru film industries nalli tara tamya madidaru adaralli Rajakumar kandare awarige agata iralilla.Adare kone galileyalli sawu badukinalli horaduwaga Dr Raja sahaya madiddu Puttanna naware heliddare.
Puttanna v/s Aarathi v/s Ashok + 3D story.
First coment
Uncle gandadagudi gun dramadalli gun hidididu nam appaji nem haal madiro shanda yaru🤔
Where is puttanna details????
WE NEED MALLASHREE LIFE STORY
Kelaond heroes maryaadi oguthe if she gave interview..
@@sahasasimhavishnumahee3647 yardu yake heli plz
@@pallavishankar365 DM maadi will tell u .here can't..
@@sahasasimhavishnumahee3647 it's ok heli yen maha
Wonder why anyone who speaks in ur forum uses singular for the lady characters ...and ur homework is surprising u asking if these famous movies are remake 😳...
Ha ha
ಆರತಿಯ ಗಂಡಂದಿರು,
1) ಪುಟ್ಟಣ್ಣ
2) ರಘುಪತಿ
3) ಅಶೋಕ
4) ಚಂದ್ರಶೇಖರ ಗೌದರ್
5)
6)"""""
.ಎತ್ಚ್
Runamukthalu picture relese adaga avarige 34yrs
Guru correct agi ondhu kathe helu, madhya sundar krishna anthrle, prabhakara anthe yar yen anthane artha agthilla
Ok.cantiniu
Puttana mattu vijay bhaskar avara odanata hegittu.
ಆರತಿ ಯವರನ್ನು ನೋಡ ಬೇಕು
Avaruu edraa ?
America kke Hogi
ಲಾಸ್ ಏಂಜಲೀಸ್ ನಲ್ಲಿದ್ದಾರೆ. ಒಂದು ಟ್ರಸ್ಟ್ ನಡೆಸುತ್ತಿದ್ದಾರೆ.
@Ganesh-charanwhere in Los angels.. ? I don't think so
Behind all this i lv raj familly🌹
Selfish kaka fam...sooo kannada movie don't have market
Rajkumar entry 🙏
His narration is very confusing. He jumps from one event to another you should have done a trial interview first
Ri param aware nivu haako hesarigu alli maatado maatigu yenu sambhandane irallavallari ...awaru helid onde ondu line nimma titel aagide bt adar bagge vivaranene illa yaawadar bagge jaasti vivarane irutto aa titel haaki paa
ಅವರನ್ನು ಸಂಪರ್ಕಿಸಿ
The title has no relevance to the content of the interview
Avaribbara madhye bandiddu yaaru
Ashoka
@praveentidagundi6906 lol 😂 then why she married and other person and did social service ?
Enu artha aaglillaaa 😂
P
Clear agi matadoke heli avrge... Ondondu nimishakku bere vishyakke jump agtidare... Athva nivu editing aa tara kettadagi madidiro gothilla
Papa age agide avrige hogli bidi artha madi kollona
@@manjulahs5657 🙏👍
confuse madbedi
Sir this person is talking with full of ego
I think he never made money in film industry........he don't have respect to any actors......
Nimge evar bagge yen gottide antha mathadthidera
Nivu ennobbarna judge mado rights illa nimge
Nimge ista illa andre video nodbedi 🙏
Yarige ego Ede .yen mathadthidera antha yochne madi mathadi
ಚಿತ್ರ ಬ್ರಹ್ಮ ಪುಟ್ಟಣ್ಣ ಅಲ್ಲ,, ಚಿತ್ರ ಬ್ರಹ್ಮ, HLN ಸಿಂಹ ಅಂಡ್ g. V. Ayyara
Plz avoid this person interview
He's telling too personal issues of individuals so I don't like his narration
Waste of time...totally flap
Shivaji sir great artist
Plz avoid this fool interview
Defintel y shivaji ganeshan over acting