Poco & Redmi ಸಹವಾಸ ಬೇಡವೇ ಬೇಡ... Redmi Note 12 5G ತಗೊಂಡೆ ಯೌಟ್ಯೂಬ್ ರಿವ್ಯೂಸ್ ನೋಡಿ 😢 ಎಂತಹ ಬೇಕರ್ phone ಅಂದ್ರೆ ತಗೊಂಡ ಒಂದು ವರ್ಷಕ್ಕೆ 5 ವರ್ಷದ ಫೋನ್ ರೀತಿಯಲ್ಲಿ ಸ್ಲೋ ಆಗಿದೆ camera ದೇವರಿಗೆ ಪ್ರೀತಿ 😮 Redmi Note 12 5G ತಗೊಂಡ ಯಾರೂ ಒಂದು ವರ್ಷದ ಮೇಲೆ ಇಟ್ಟುಕೊಂಡಿಲ್ಲ. Food vloggers ರೀತಿಯಲ್ಲಿ tech youtubers ಅವರನ್ನು ಸಂದೇಹದಿಂದ ನೋಡುವ ದಿನ ಬರುತ್ತೆ...
ಈ ಚಾನೆಲ್ ಬಹಳ ದಿನದಿಂದ ನೋಡ್ತಾ ಇದ್ದೇನೆ ಬೇರೆ ಯಾರೂ poco & Redmi phones suggest ಮಾಡಲ್ಲ ಹೆಚ್ಚಾಗಿ ಇವರೆ ಮಾಡೋದು 😂 Redmi Note 12 5G best phone ಅಂತ ಹೇಳಿದ್ರು ಅಂತ ಕೇಳಿ ಸರಿಗೇ ಬುದ್ದಿ ಬಂತು. ದಯವಿಟ್ಟು ಯಾರೂ poco & MI phones ತಗೋಬೇಡಿ. ಒಂದು ವರ್ಷಕ್ಕೆ updates ಅಂತ ಬಿಟ್ಟು mobile ಕೆಡಿಸ್ತಾರೆ.
@@pravithasalian6667 redmi phones ಯಾವುದೂ ತಗೋಬೇಡಿ. ಅದರ CEO change ಆದಮೇಲೆ quality ಮುಂಚಿನ ತರ ಇಲ್ಲ. Realme ಅಥವಾ oppo ತಗೋಳಿ. Samsung ಕೂಡ ಪರವಾಗಿಲ್ಲ 15k ಮೇಲಿನ ನಿಮ್ಮ ಬಜೆಟ್ ಇದ್ರೆ ಮಾತ್ರ.....
Bro Poco m6 pro, snapdragon 4gen 2 bro, not 7 gen 2. Plz get knowledge abt phone 1st then do video, blindly dont do video, based on your review some people will fall in fake reviews
Poco m6 pro li 4 gen 2 processor eirodu 3:08
Nivu helta eirodu 7 gen 2
Poco & Redmi ಸಹವಾಸ ಬೇಡವೇ ಬೇಡ... Redmi Note 12 5G ತಗೊಂಡೆ ಯೌಟ್ಯೂಬ್ ರಿವ್ಯೂಸ್ ನೋಡಿ 😢 ಎಂತಹ ಬೇಕರ್ phone ಅಂದ್ರೆ ತಗೊಂಡ ಒಂದು ವರ್ಷಕ್ಕೆ 5 ವರ್ಷದ ಫೋನ್ ರೀತಿಯಲ್ಲಿ ಸ್ಲೋ ಆಗಿದೆ camera ದೇವರಿಗೆ ಪ್ರೀತಿ 😮 Redmi Note 12 5G ತಗೊಂಡ ಯಾರೂ ಒಂದು ವರ್ಷದ ಮೇಲೆ ಇಟ್ಟುಕೊಂಡಿಲ್ಲ. Food vloggers ರೀತಿಯಲ್ಲಿ tech youtubers ಅವರನ್ನು ಸಂದೇಹದಿಂದ ನೋಡುವ ದಿನ ಬರುತ್ತೆ...
15 to 25 and 20 to 30k ಹೊಳಗೆ ಹೇಳಿ ಒಳ್ಳೆ ಫೋನ್ಸ್
Realme p1 hegide broo
Sir realme mobile alli app lock password recovery madodu hege password martu ogide 😢 important data ide selp heli sir please 🥺
Anna moto g34 ಅಲ್ಲಿ camara ಚೆನ್ನಾಗಿಲ್ಲ
Play store ಅಲ್ಲಿ e mobile ge best camara ಯಾವುದು ಅಣ್ಣ ಹೇಳಿ plz
Moto g34 full hd display alla
Bro Samsung f15 ge charger adaptor ilvalla entha maadodu
Sir namga 20 k best mobile yavdu tilisi kodi.....sir
Under 15k realme p1 is best option
Amoled display
Dmsty 7050 processor
In display fingerprint
45w fast charging
Dual speaker
Under 15k with card
Bro vivo t3x value for money na thagobahuda idu besta alva bro.
Best under 15k
Realme 12r and realme p1 yavadu best heli bro
P1 thogo bro 12r bage gothilla adre P1 nan hathra ide..... Processor--> MD 7050👍🏻
Nandu motorala g34 5g
Bro vivo t3x 5g na 6 gb 128 gb varient na 13,500 kkr tekkolboda...
1 like bro❤
Infinix hot 30 5g best bro
Infinix not 40 pro madi bro
Superb ❤❤❤
ವ್ಯಾಲ್ಯೂ ಫಾರ್ ಮಣಿ Realme p1 ❤️❤️👌
Bro Samsung f14 9.500 kke takkoboda
ಓಲಾ ಉಬರ್ ಕ್ಯಾಬ್ ಡ್ರೈವರ್ಸ್ ಯಾವುದಾದರೂ ಒಳ್ಳೆ ಫೋನ್ ಇದ್ರೆ ರಿವ್ಯೂ
Bro 25 to 50. Including iPhone video mada anna❤
Realme p1 is best for 15k
Realme P1 is best under 15000
Namaste bossuu❤
Moto g64 review Madi
Bro vivo t3x 5g and realme p1 5g yelli under 15k😢
Bro Vivo 3x information
ಅಣ್ಣ realme p1 5g ಬಗ್ಗೆ ವಿಡಿಯೋ ಮಾಡಿ
ಒಳ್ಳೆ ಮೊಬೈಲು ತಗೋಬಹುದು
Infinix not 40 x❤❤
Honor 90 available in amazon only 20k (8gb 256gb)
Poco m6 pro Dali snapdrgrn 7gen 2 alla 4gen 2
Radami 13🎉
Bro techno pova 5pro 5g un box madi
Bro infinix gt waste mobile ☹️🥺😿
Samsung f14 5g 9400 6000 mah full hd + display ❤
ಈ ಚಾನೆಲ್ ಬಹಳ ದಿನದಿಂದ ನೋಡ್ತಾ ಇದ್ದೇನೆ ಬೇರೆ ಯಾರೂ poco & Redmi phones suggest ಮಾಡಲ್ಲ ಹೆಚ್ಚಾಗಿ ಇವರೆ ಮಾಡೋದು 😂 Redmi Note 12 5G best phone ಅಂತ ಹೇಳಿದ್ರು ಅಂತ ಕೇಳಿ ಸರಿಗೇ ಬುದ್ದಿ ಬಂತು. ದಯವಿಟ್ಟು ಯಾರೂ poco & MI phones ತಗೋಬೇಡಿ. ಒಂದು ವರ್ಷಕ್ಕೆ updates ಅಂತ ಬಿಟ್ಟು mobile ಕೆಡಿಸ್ತಾರೆ.
Redmi 12 5g olle mobile a plz heli
@@pravithasalian6667 redmi phones ಯಾವುದೂ ತಗೋಬೇಡಿ. ಅದರ CEO change ಆದಮೇಲೆ quality ಮುಂಚಿನ ತರ ಇಲ್ಲ. Realme ಅಥವಾ oppo ತಗೋಳಿ. Samsung ಕೂಡ ಪರವಾಗಿಲ್ಲ 15k ಮೇಲಿನ ನಿಮ್ಮ ಬಜೆಟ್ ಇದ್ರೆ ಮಾತ್ರ.....
ಹೌದು ನನ್ನ ತಮ್ಮ ನಾ POCO ಮೊಬೈಲ್ Update ಕೊಟ್ಟ ಮೇಲೆ ಆನ್ ಆಗ್ತಿಲ್ಲ 😢😢😢
Oppo A18 Bro
Under 15k --> realme P1 best option..... He didn't mention about it so sad🙃😂 (MD--->7050)
Camera nu chanagide....
Real me p1
3:07 ಅದು SD 7 GEN 2 ಅಲ್ಲ ಗುರು ಅದು SD 4 GEN 2😂😂
Iq neo 9pro
Jai Shree Ram
Hi Anna
ನೀನು ಮಾಡಿದ unboxing videoಗಳಲಲ್ಲಿ ಯಾವುದೇ phone giveaway ಮಾಡಿ Ann. Help ಆಗುತ್ತೆ plz
Vivo y28 5G 8
25,000 ದಿಂದ 30,000ಒಳಗೆ ಬೆಸ್ಟ್ ಫೋನ್ ಯಾವುದು ಬ್ರೋ
Bro one plus nord ce 3 12gb 256
Bro poco x6pro 5g ultimate phone bro adanne thakoli 12 GB Ram 512 GB storage benki processor ✨ phone matra ultimate agide
Yotube avrna nambardu ankonde adru nodtidini😂
Infinix 🔥😎
Poco X6 neo 5g unboxing madi bro
Super
Bro Poco m6 pro, snapdragon 4gen 2 bro, not 7 gen 2.
Plz get knowledge abt phone 1st then do video, blindly dont do video, based on your review some people will fall in fake reviews
ದಯವಿಟ್ಟು ಈ ಮೊಟೊರೊಲಾ ಫೋನ್ ತೊಗೊ ಬೇಡಿ. ಕಿತ್ ಹೊಗಿರೋ ಫೋನ್.. ಇದರಲ್ಲಿ ಸ್ಕ್ರೀನ್ ಮಿರರಿಂಗ್ ಆಪ್ಷನ್ ಇರುವುದಿಲ್ಲ
ಸ್ಕ್ರೀನ್ ಮಿರರ್ ಇದೆ ಬಟ್ ವರ್ಕ್ ಆಗ್ತಿಲ್ಲ
😂 bro poco m6 pro has sd 4 gen 2 not 7 gen 2