hi, ಈಗ ಒಂದು ಮೊಬೈಲ್ shop ನವ್ರು ಒಂದು ಅಥವಾ ಹೆಚ್ಚು ಆಗಲಿ ಮೊಬೈಲ್ ಫೋನ್ sold ಆಗಿಲ್ಲ ಅಂದ್ರೆ company ಯವ್ರು ವಾಪಸ್ ಪಡಿತಾರ.. ಪಡಿಲಿಲ್ಲ ಅಂದ್ರೆ loss ಆಗಲ್ವಾ ಅಂಗಡಿ ಯವ್ರಿಗೆ ಸ್ವಲ್ಪ information ಕೊಡಿ..
@techysomzkannada Sir nim personal opinion agi keltidini overall performance li Nothing 3 phone Purchase madbahuda becz nange ista agide phone so nivu Tech li experience irtirala so
Support kannada 💥🔥🔥🔥🔥 But wait you wait today for better Wait next month for better Wait for next two months for better Finally wait life long for something better
I need to buy i phone i think i will going to buy i phone 15 is it worth? Becouse 16 i dont like camera angle i need only i phone don't suggest android
Vivo x 200 & 200 pro , one plus 13, Samsung S25 ultra ಇವುಗಳ ಕಥೆ ಏನು. ಈಗ launch ಆಗಿವೆ ಆಗ್ತಾ ಇದಾವೆ. ಇವುಗಳು ಬೇಕು ಅಂದರೆ ಈವಾಗಲೇ ತಗೋಬೇಕು ಇಲ್ಲಾ ಅಂದರೆ ಮತ್ತೆ December 25 January 26ತನಕ wait ಮಾಡಬೇಕು. IPhone ತಗೋಳೋದಾದರೆ September 25ತನಕ wait ಮಾಡಬೇಕಾಗುತ್ತೆ. Vivo x200 & 200pro December 12 2024ನಲ್ಲಿ launch ಆಗಿದೆ. One plus 13 today ಅಂದರೆ 7/1/2025 launch ಆಗಿದೆ. ಇನ್ನೂ Samsung S25 series 22/1/2025ರಂದು launch ಆಗ್ತಾವೆ. ಈವಾಗ ಬಿಟ್ಟರೆ ಮತ್ತೆ ಈಗಿನ launch date ನಿಂದ ಮತ್ತೆ ಒಂದು ವರ್ಷ ಕಾಯಬೇಕಲ್ಲಾ. ಮತ್ತೂ ಮುಂದಿನ ವರ್ಷ ಇದೇ ಕಥೆ ಹೇಳ್ತೀರಾ 😃😂😂😂😂😂😂😂😆😆😆
@techysomzkannada vivo x 200 pro December 12 2024ಕ್ಕೆ launch ಆಗಿದೆ. launch ಆಗಿ ಇನ್ನೂ ಒಂದು month ಆಗಿಲ್ಲ. ಆದರೂ ನಿಮ್ಮ ಪ್ರಕಾರ 2024ನೇ ಇಸವಿಯಲ್ಲಿ release ಆಗಿರೋದ್ರಿಂದ ಹಳೇ phone ಆಗುತ್ತೆ.ಸರ್ ಅದು ಏನೇ ಇರಲಿ ನನಗೆ ಒಂದು ಒಳ್ಳೆಯ phone suggest ಮಾಡಿ. (1)vivo x 200 pro (2)one plus 13 (3) Samsung S25 ultra (4)I phone 16 pro max .ನನಗೆ performance videography and photography ಹಾಗೂ built ,look ಚೆನ್ನಾಗಿರಬೇಕು. ನಿಮ್ಮ honest suggestion ಕೊಡಿ
Nima Budget Kammi ede andre Yes S23 series Nodkobahudu but Hosa Phones alliro Ai Features and All Battery Tech nodakka sigalla but if you are happy with s23 series then sure you can ✅️
ಹಾ ಬ್ರೋ ಈ ವಿಡಿಯೋ ತುಂಬಾ ಚೆನ್ನಾಗಿ ಇತ್ತು ಯಾಕೇ ಅಂದ್ರೆ ನಾನು ಕೂಡ ನಿಮ್ಮ ಹತ್ರ ಕೇಳಿದ್ದೇ ಯಾವ್ದು ಬೆಸ್ಟ್ ಮೊಬೈಲ್ ಫೋನ್ 25k ಅಗ ನೀವು oneplus nord 4 ಹೇಳಿದ್ರಿ ನಾನು ತುಂಬಾ ದಿನದಿಂದ ಕಾಯ್ತಾ ಇದ್ದೆ ಅಗ ನಿಮ್ಮದು ವೀಡಿಯೋ ಬಂತು ನೋಡಿ ಹಾ ವಿಡಿಯೋ ನೋಡಿದ್ಮೇಲೆ ಯಾಕೇ ನಾನು ಇನ್ನು ಸ್ವಲ್ಪ ದಿನ ಕಾಯಬಾರದು ಅಂತ ಯೋಚನೆ ಮಾಡಿದೆ ಈಗ ಈ ವಿಡಿಯೋ ನೋಡಿದೆ ❤
Yes 100% Correct but nanu e video maduro uddesh andre Yaru long term Yochane madi phones together matte avarice ennu 2-3 months avashyakate ella avarige suggest madidini
ಎಷ್ಟು ಒಳ್ಳೆ ಮಾಹಿತಿ ಕೊಟ್ರಿ ಗೊತ್ತಾ ಬ್ರೋ ತುಂಬಾ ಧನ್ಯವದಗಳು ❤❤
Tumba Thanks brother 🙏 ❤️
hi, ಈಗ ಒಂದು ಮೊಬೈಲ್ shop ನವ್ರು ಒಂದು ಅಥವಾ ಹೆಚ್ಚು ಆಗಲಿ ಮೊಬೈಲ್ ಫೋನ್ sold ಆಗಿಲ್ಲ ಅಂದ್ರೆ company ಯವ್ರು ವಾಪಸ್ ಪಡಿತಾರ.. ಪಡಿಲಿಲ್ಲ ಅಂದ್ರೆ loss ಆಗಲ್ವಾ ಅಂಗಡಿ ಯವ್ರಿಗೆ ಸ್ವಲ್ಪ information ಕೊಡಿ..
Love from Chitradurga ❤️🔥
Sm bro
Bro Poco X7 Pro Unboxing Video Madi Bro ❤
ಮಾತು ಸ್ಪಷ್ಟವಾಗಿರಲಿ
Complete ಇಲ್ದೆ ಇರೋ ಮೊಬೈಲ್ ಬ್ರಾಂಡ್ ಯಾವ್ದು
Bro nange swalpa editing and gaming ge olle mobile beku under 15000. Plz bro yavdadru heli plz.
Bro 20k olge yavdadru suggest madi bro
Sir nivu kottiro information tumba useful aitu and Nothing 3 Mobile 📱 tagobeku anta decide madidini nim prakara olle phone tagobahuda plz reply madi
Nothing Phone 3 May Be March Alli Barabahudu
@techysomzkannada Sir nim personal opinion agi keltidini overall performance li Nothing 3 phone Purchase madbahuda becz nange ista agide phone so nivu Tech li experience irtirala so
Bro Infinix hot 60 pro max channagideya tagolboda heli bro.
ಈಗ ಭಾರತಿಯರ ಮಾಲಿಕತ್ವದ LAVA ಮೊಬೈಲ್ ಉತ್ತಮ
Bro s24ultra buy madodha or samsung s25 ultra wait madbeka suggestion ?
Wait for S25 series
Support kannada 💥🔥🔥🔥🔥
But wait you wait today for better
Wait next month for better
Wait for next two months for better
Finally wait life long for something better
Guru update hege madodu helu brother realme 12 pro update
Which is best mobile for long time use
Bro ond valle mobaile heli tagobek. Ond 22 savira valage irabeku.
Very good information.
Thanks
🙏
ಒಳ್ಳೆಯ ಮಾಹಿತಿ ಧನ್ಯವಾದಗಳು 🙏💐💐
Tumba Thanks 😊
Tq bro good infrarmation
ಬ್ರೋ ನಾನು IQOO Z9 S Pro order ಮಾಡಿದ್ದೀನಿ 27000 ಇದೆ.... ಇನ್ನು ಸ್ವಲ್ಪ ದಿನ ಕಾಯ್ದರೆ ಕಡಿಮೆ ರೇಟ್ ಗೆ ಇದೆ ಫೋನ್ ಸಿಗಬಹುದಾ?
Go with moti edge 50
I need to buy i phone i think i will going to buy i phone 15 is it worth? Becouse 16 i dont like camera angle i need only i phone don't suggest android
Yes you can
Same bro iam also planning to buy iPhone 15
But the current price is 61k
Iam waiting does it comes to around 55k
Bro redmi note 13pro pluse ega togobovda bro ega adike price kammi agide plse heli bro❤ lots of love
Moto edge 50 fusion check maadi bro Adu ee price ge sakkattagide
ನೀವು ಇನ್ನೂ ಹೆಚ್ಚು unboxing ವಿಡಿಯೋ ಮತ್ತು ಟೆಕ್ ನ್ಯೂಸ್ ವಿಡಿಯೋ ಗಳನ್ನು ಮಾಡಿ Information ನೀಡಿ ಒಳ್ಳೆಯದಾಗಲಿ
Yes bro we are working on it soon 💪 everything will clear
Bro best time to buy iPhone 15 yavaga ??
Duddiddaga
How is Realme Narzo 70 pro, pls give your suggestions sir
Vivo x 200 & 200 pro , one plus 13, Samsung S25 ultra ಇವುಗಳ ಕಥೆ ಏನು. ಈಗ launch ಆಗಿವೆ ಆಗ್ತಾ ಇದಾವೆ. ಇವುಗಳು ಬೇಕು ಅಂದರೆ ಈವಾಗಲೇ ತಗೋಬೇಕು ಇಲ್ಲಾ ಅಂದರೆ ಮತ್ತೆ December 25 January 26ತನಕ wait ಮಾಡಬೇಕು. IPhone ತಗೋಳೋದಾದರೆ September 25ತನಕ wait ಮಾಡಬೇಕಾಗುತ್ತೆ. Vivo x200 & 200pro December 12 2024ನಲ್ಲಿ launch ಆಗಿದೆ. One plus 13 today ಅಂದರೆ 7/1/2025 launch ಆಗಿದೆ. ಇನ್ನೂ Samsung S25 series 22/1/2025ರಂದು launch ಆಗ್ತಾವೆ. ಈವಾಗ ಬಿಟ್ಟರೆ ಮತ್ತೆ ಈಗಿನ launch date ನಿಂದ ಮತ್ತೆ ಒಂದು ವರ್ಷ ಕಾಯಬೇಕಲ್ಲಾ. ಮತ್ತೂ ಮುಂದಿನ ವರ್ಷ ಇದೇ ಕಥೆ ಹೇಳ್ತೀರಾ 😃😂😂😂😂😂😂😂😆😆😆
OnePlus 13 na choose maadkobahudu, Adu saddyakke Good Choice ede
ಬ್ರೋ ಅದಕ್ಕೆ ನಾನು ವಿಡಿಯೋ ಸ್ಟಾರ್ಟಿಂಗ್ ಅಲ್ಲೇ ಹಿಳಿದಿನಿ 2024 ಬೇಡ ಅಂತ ಆದ್ರೆ 2025 ರದಲ್ಲ
@techysomzkannada vivo x 200 pro December 12 2024ಕ್ಕೆ launch ಆಗಿದೆ. launch ಆಗಿ ಇನ್ನೂ ಒಂದು month ಆಗಿಲ್ಲ. ಆದರೂ ನಿಮ್ಮ ಪ್ರಕಾರ 2024ನೇ ಇಸವಿಯಲ್ಲಿ release ಆಗಿರೋದ್ರಿಂದ ಹಳೇ phone ಆಗುತ್ತೆ.ಸರ್ ಅದು ಏನೇ ಇರಲಿ ನನಗೆ ಒಂದು ಒಳ್ಳೆಯ phone suggest ಮಾಡಿ. (1)vivo x 200 pro (2)one plus 13 (3) Samsung S25 ultra (4)I phone 16 pro max .ನನಗೆ performance videography and photography ಹಾಗೂ built ,look ಚೆನ್ನಾಗಿರಬೇಕು. ನಿಮ್ಮ honest suggestion ಕೊಡಿ
Samsung s23 nu tagoaada brother
Nima Budget Kammi ede andre Yes S23 series Nodkobahudu but Hosa Phones alliro Ai Features and All Battery Tech nodakka sigalla but if you are happy with s23 series then sure you can ✅️
Vivo v 40 hegide sirji
Bro nimge yava tara comment madabeku antane gotta agala bro nin yavatidru nange tech creater hero nive 🥰❤🫶🏻🫶🏻🫶🏻🫶🏻🫶🏻🫶🏻🫶🏻🫶🏻🫶🏻🫶🏻🫶🏻allways ❤U
I phone 15,,plus tagobeku anta edy Yan madali anna
Redmi 14C 5G bagge dayavittu thilisi.
Bro nanu iphone 15 purchase madde
Sir best ಕ್ಯಾಮೆರಾ ಸ್ಟೋರೇಜ್ ಬ್ಯಾಟರಿ idre ಎಲ್ಲಿ 30k ge
Edge 50 Pro
Or wait for 13R
Bro oppo a5 pro
2.3dinana 2.3thinglla
ನಿಮ್ಮ ಮಾಹಿತಿ ನನಗಂತೂ ತುಂಬಾ ಇಷ್ಟ ಆಯ್ತು.ಧನ್ಯವಾದಗಳು
Tumba Thanks 😊 🙏
Iqoo neo 10 release date ? Sir
Hopefully🎉
Bro iqoo z9s pro tagolbeku ankondidini tagol bahuda ivaga
Bro ade price ge Moto edge fusion 50 kuda Good ede. With IP68 Rating 🔥
@darshya_m_18 ok bro
ಹಾ ಬ್ರೋ ಈ ವಿಡಿಯೋ ತುಂಬಾ ಚೆನ್ನಾಗಿ ಇತ್ತು ಯಾಕೇ ಅಂದ್ರೆ ನಾನು ಕೂಡ ನಿಮ್ಮ ಹತ್ರ ಕೇಳಿದ್ದೇ ಯಾವ್ದು ಬೆಸ್ಟ್ ಮೊಬೈಲ್ ಫೋನ್ 25k ಅಗ ನೀವು oneplus nord 4 ಹೇಳಿದ್ರಿ ನಾನು ತುಂಬಾ ದಿನದಿಂದ ಕಾಯ್ತಾ ಇದ್ದೆ ಅಗ ನಿಮ್ಮದು ವೀಡಿಯೋ ಬಂತು ನೋಡಿ ಹಾ ವಿಡಿಯೋ ನೋಡಿದ್ಮೇಲೆ ಯಾಕೇ ನಾನು ಇನ್ನು ಸ್ವಲ್ಪ ದಿನ ಕಾಯಬಾರದು ಅಂತ ಯೋಚನೆ ಮಾಡಿದೆ ಈಗ ಈ ವಿಡಿಯೋ ನೋಡಿದೆ ❤
Thanks a lot 🙏 nimma Preeti bembala heege erali
Super information vlog 👌
Moto g 85 tagobavda
Oppo reno 13 5 mobile unboxing made bto
ಜಾಕೆಟ್ ಇಷ್ಟ ಆಯ್ತು....
ಕಳ್ಸಿಕೊಡಿ...❤
Thk u sir 🎉🎉🎉
Vlog channel contininu madi plese ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
Yes bro will try 😊
Bro realme narzo 70 Turbo unboxing 😢
Hi bro namaste ❤ vge
Bro g mail account recovery heg madodu please help me😢😢😢😢😢😢
ತುಂಬಾ ರೀಸರ್ಚ್ ಮಾಡಿ ಮಾಡಿರೋ ವೀಡಿಯೋ ಇದು.
ನಿಜಕ್ಕೂ ಉಪಯುಕ್ತ
Tumba Thanks 😊
ಒಳ್ಳೆ ಮಾಹಿತಿ
Thanks Annari ♥️
Waiting for oppo reno 13 series
Bro Vivo v30 android 15 barta illa 😢
❤
Super bro👌👌🥰🥰
Best phone under 15000 fast charging
Real me GT 7 PRO hegide bro
Soon Unbox Madtivi
1st comment 🎉🎉
2026 alli supurb and 2027 alli adarkina supurb 2028 alli antha awesome mobile bartave so better take mobile in 2030😂😮
Yes 100% Correct but nanu e video maduro uddesh andre Yaru long term Yochane madi phones together matte avarice ennu 2-3 months avashyakate ella avarige suggest madidini
Poco X7 pro waiting I am poco fan
Bro Nan phone redmi note 7s ide aadre adu work agta ill adke igle hosa phone tagobeku anta decide madidivi under 15 k olage yavdadru best phone suggest madi bro plz 😅
Ennu 2k Jasti Haaki Moto G85 Togoli Chennagide
@techysomzkannada adr kinta iqoo z9s chanagilva?
Very good news
Vivo v40 chenagidya helli anna tagabuvda❤️
Wait and see upcoming Vivo v50 series.comming soon.
Good Camera Phone Bekadre Tagobahudu
Super 🎉🎉
Thanks all
ಸೂಪರ್ Bro...
Thanks ♥️
Hibro
Hello sir
I am from doddabalapura
good information
Bro ಈಗೆ ಆಗುತ್ತೆ ಮುಂದೆ ಅವಾಗ ತುಗೋಬೇಡಿ ಅಂತೀರಾ