ನಮಸ್ಕಾರ ಗುರುಗಳೇ 🙏🙏🙏🙏🙏 ನಾವು ನಮ್ಮ ಹೊಲದಲ್ಲಿ ಬೇಸಿಗೆ ಬೆಳೆಯಾಗಿ ರಾಗಿ ಬೆಳೆ ಬೆಳೆಯಲು ತೀರ್ಮಾನಿಸಿದ್ದೇವೆ. ಆದರೆ ಜನವರಿ ತಿಂಗಳಲ್ಲಿ ಯಾವ ತಾರೀಕು ಒಳಗೆ ರಾಗಿ ಬೆಳೆ ಬೆಳೆಯಲು ಬಿತ್ತನೆ ಮಾಡಬಹುದಾ ? ಬಿತ್ತನೆ ಮಾಡಬಹುದಾದರೆ ಯಾವ ರಾಗಿ ತಿಳಿ ಸೂಕ್ತ & ಎಷ್ಟು ದಿನದಲ್ಲಿ ಆ ಬೆಳೆ ಕಟಾವಿಗೆ ಬರುತ್ತದೆ ಎಂದು ಮಾಹಿತಿ ತಿಳಿಸಿ ಕೊಡಿ.
😎 AGRICULTURE INDUSTRIES PRODUCT MAFIA Openly black marketing Gambling in marketing Government allowed India is still not indipendent from British APMC system Agriculture industries r not the owner of product till the consumers Agriculture industries r the tenants of APMC and it's UNAUTHORISED BUYERS AND SELLERS
ಕೊರ್ಲೆ, ಊದಲು, ಸಾಮೆ, ಹಾರಕ, ನವಣೆ, ಬರಗು, ಸಜ್ಜೆ ಇವುಗಳ ಬಗ್ಗೆ ಒಂದೊಂದು ವಿಡಿಯೋ ಮಾಡಿ ಸರ್.
Where are you from video
Sir we want to know how to grow cluster bean
Hi sir adresss heli sir yav oru anta
Price per kg sir
ನಮಸ್ಕಾರ ಗುರುಗಳೇ
🙏🙏🙏🙏🙏
ನಾವು ನಮ್ಮ ಹೊಲದಲ್ಲಿ ಬೇಸಿಗೆ ಬೆಳೆಯಾಗಿ ರಾಗಿ ಬೆಳೆ ಬೆಳೆಯಲು ತೀರ್ಮಾನಿಸಿದ್ದೇವೆ. ಆದರೆ ಜನವರಿ ತಿಂಗಳಲ್ಲಿ ಯಾವ ತಾರೀಕು ಒಳಗೆ ರಾಗಿ ಬೆಳೆ ಬೆಳೆಯಲು ಬಿತ್ತನೆ ಮಾಡಬಹುದಾ ?
ಬಿತ್ತನೆ ಮಾಡಬಹುದಾದರೆ ಯಾವ ರಾಗಿ ತಿಳಿ ಸೂಕ್ತ & ಎಷ್ಟು ದಿನದಲ್ಲಿ ಆ ಬೆಳೆ ಕಟಾವಿಗೆ ಬರುತ್ತದೆ ಎಂದು ಮಾಹಿತಿ ತಿಳಿಸಿ ಕೊಡಿ.
Sir distance tell
contract farming...ultra high density mango farming...herbs farming..verticale farming...bamboo faming ..mahiti kodi
ಸರ್ ನಾವು ಒಂದು ಎಕರೆ ರಾಗಿ ಬೆಳದಿವಿ ಕಟಾವಿಗೆ ಯಂತ್ರಗಳ ಬಗ್ಗೆ ತಿಳಿಸಿ.
Sir niu my.village barthira
Thank yootottohyiyo
😎 AGRICULTURE INDUSTRIES PRODUCT MAFIA
Openly black marketing
Gambling in marketing
Government allowed
India is still not indipendent from British APMC system
Agriculture industries r not the owner of product till the consumers
Agriculture industries r the tenants of APMC and it's UNAUTHORISED BUYERS AND SELLERS