ನಮಸ್ತೆ ಸ್ವಾಮಿ... ಕನ್ನಡದ ಕುವರ ನಿಮ್ಮ ಮಾಹಿತಿ ತುಂಬಾ ಚೆನ್ನಾಗಿ ಒಳ್ಳೆಯ ನಿರ್ದಶನ ನೀಡಿತಿದಿರಿ ಆದರೆ ಒಂದು ದಯವಿಟ್ಟು ಇಂಗ್ಲಿಷ್ ಪದ ಬಳಸೋದರ ಜೊತೆ ಕನ್ನಡ ಪದಗಳನ್ನ ಜಾಸ್ತಿ ಉಪಯೋಗಿಸಿ ಇನ್ನೂ ತುಂಬಾ ಜನರು ನಿಮ್ಮ ಮಾಹಿತಿ ಪಡೆದುಕೊಳ್ಳಲಿ ಅನ್ನೋದು ನನ್ನ ಆಶಯ...
I have been i rented house for last 15 years. I have faced some these irritating problems due to the mistake you identified. Very useful vedio for those who construct the house with out architect.
ಸ್ವಲ್ಪ ಮುಂಚಿತವಾಗಿ ಈ ವಿಡಿಯೋ ಇದ್ದಿದ್ದರೆ ಚೆನ್ನಾಗಿತ್ತು. ನನ್ನ ಮನೆ ಈಗ 90% ಕಟ್ಟಡ ಕಾಮಗಾರಿ ಮುಗಿದಿದೆ. ಈಗ ಕೇವಲ painting ಮತ್ತು fitting ಬಾಕಿ ಇದೆ. Anyways ಒಳ್ಳೆಯ ವಿಚಾರಗಳನ್ನು ತಿಳಿಸುವ ನಿಮ್ಮ ಪ್ರಯತ್ನಕ್ಕೆ ನನ್ನ ಹಾರ್ದಿಕ ಶುಭಾಶಯಗಳು.
Nimma video tumba chennagide. Eshto innocent janagalige mane kattalikke tumba andre tumbane maahitiyannu kottirutteeri. Idakkagi nimage dhanyavaadagalu. Idara bhaaga-2 avashyavaagi maadi. Nimage namma protsahavide. Thank you very much boss
ನಿಮ್ಮ ಮಾಹಿತಿ ಚೆನ್ನಾಗಿದೆ ಆದರೆ ಅದಕ್ಕೆ ತಕ್ಕಂತೆ ಬ್ಯಾಗ್ರೌಂಡ್ ಫೋಟೋಸ್ ಅಥವಾ ವಿಡಿಯೋಸ್ ಗಳನ್ನು ಹಾಕಿದಾಗ ಪ್ರತಿಯೊಬ್ಬರಿಗೂ ಅದು ಅರ್ಥವಾಗುತ್ತದೆ ಇಲ್ಲವಾದರೆ Expert ಗಳಿಗೂ ಅರ್ಥವಾಗುವುದು ಕಷ್ಟವಾಗುತ್ತದೆ.
ತುಂಬಾ ಚೆನ್ನಾಗಿ information ಕೊಡ್ತೀರಾ sir ,useful very nice,...............Namma ಮನೆಯ ಅಂಗಳದಲ್ಲಿ portico extend mould ಮಾಡಬೇಕು ಒಂದು ಚದರಕ್ಕೆ ಎಷ್ಟು ಹಣ ಬೇಕು ದಯಮಾಡಿ ತಿಳಿಸಿ

ಒಳ್ಳೊಳ್ಳೆಯ ವಿಚಾರಗಳನ್ನು ಹಂಚಿಕೊಂಡ ನಿಮಗೆ ಧನ್ಯವಾದಗಳು.
ಬಹಳ ಉಪಯುಕ್ತ ಮಾಹಿತಿಗಳು , ಧನ್ಯವಾದಗಳು ಕನ್ನಡ ಕುವರನಿಗೆ
ಒಂದು ತುಂಬಾ ಇಷ್ಟ ಆಯ್ತು ಬಾಸ್ 'ಕನ್ನಡಿಗರೇ ಕನ್ನಡಿಗರನ್ನ ಬೆಳಸ್ಬೇಕು'
ಉಪಯುಕ್ತ ಮಾಹಿತಿ
ಕನ್ನಡದಲ್ಲಿ ನಿಮ್ಮ ರೀತಿ ವಿಷಯಪರಿಣಿತರು ಇದ್ದರೂ ಇಲ್ಲಿ ತನಕ ವಿಷಯಮಂಡನೆ ಮಾಡಿದ್ದನ್ನು ನೋಡಿರಲಿಲ್ಲ.... ತುಂಬಾ ಚೆನ್ನಾಗಿ ವಿಷದವಾಗಿ ತಿಳಿಸಿದ್ದೀರಿ👌👌....ಧನ್ಯವಾದಗಳು....💐
ನಿಜಕ್ಕೂ ಉಪಯುಕ್ತ ಮಾಹಿತಿ ನೀಡಿದಿರಿ ಧನ್ಯವಾದಗಳು ಸರ್ ನಿಮಗೆ
ಮನೆ ನಿರ್ಮಾಣದ ಮಾಹಿತಿ ವಿಡಿಯೋ ಗಳನ್ನು ಇನ್ನೂ ಹೆಚ್ಚಾಗಿ ಮಾಡಿ ಸರ್ . ತುಂಬಾ ಜನಕ್ಕೆ ಅನುಕೂಲವಾಗುತ್ತದೆ.ಸದರಿ ವೀಡೀಯೋ ಸೂಪರ್.
Good n Valuable suggestions
ಮನೆ ಕಟ್ಟುವವರಿಗೆ ಒಳ್ಳೆ ಸಂದೇಶ ಸೂಪರ್
ಸೂಪರ್ ಫ್ರಂಡ್ ಒಳ್ಳೇಯ ಹಿಂಟ್ಸ್ ಕೊಟ್ಟೆದೀರಿ ಥ್ಯಾಂಕ್ಸ್
🙏🙏🙏ತುಂಬಾ ಉಪಯುಕ್ತ ಮಾಹಿತಿಗಳು
ನಿಮ್ಮ ಮಾಹಿತಿಗೆ ತುಂಬಾ ಧನ್ಯವಾದಗಳು ಸರ್ ಒಳ್ಳೆಯ ಉಪಯುಕ್ತ ಮಾಹಿತಿ ನೀಡಿದ್ದೀರಿ
Super sir
Super information sir give more in information.
ತುಂಬಾ ಉಪಯೋಗವಾಗುವ ಮಾಹಿತಿಯ ತಿಳಿಸಿದ್ದಿರಿ ದನ್ಯವಾದಗಳು
Chandrashekar Hejmady, Sir very very excellent your Advices. Thanks you Sir.
Super information. Thank you so much
ಒಳ್ಳೆಯ ಮಾಹಿತಿ
ತುಂಬಾ ಉಪಯುಕ್ತ ಮಾಹಿತಿಗಳನ್ನು ಕೊಟ್ಟಿದ್ದೀರಿ, ಧನ್ಯವಾದಗಳು
ನಿಮ್ಮ ಪ್ರತಿ ವಿಡಿಯೋ ಸೂಪರ್ sir. thank u so much
super sir.. Chennagide.. Thumbha amoolyavaada maahithi.. Dayavittu munduvaresi...
ತುಂಬಾ ಉಪಯುಕ್ತ ಮಾಹಿತಿ. ಧನ್ಯವಾದಗಳು ಸರ್.ಇನ್ನು ಹೆಚ್ಚಿನ ವೀಡಿಯೋ ಗಳು ಬರಲಿ. ತಮ್ಮ ಮಾಹಿತಿ ನಿಜವಾಗಿಯೂ ನಮ್ಮಂತ ವರಿಗೆ ತುಂಬಾ ನೆ ಉಪಯುಕ್ತ.🙏
I have been i rented house for last 15 years. I have faced some these irritating problems due to the mistake you identified. Very useful vedio for those who construct the house with out architect.
Very good information
Thank you sir ...
ಉತ್ತಮ ಮಾಹಿತಿ. ತುಂಬಾ ಧನ್ಯವಾದಗಳು ಸರ್👍👍👌🌷🇾🇪
Useful tips thank you
Video is good part 2nd is needed Every point is very valuable and very noblein sense
ಅದ್ಭುತವಾದ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು ಸರ್
ಹೊಸಬರಿಗೆ ತುಂಬಾ ಉಪಯುಕ್ತವಾದ ಮಾಹಿತಿ, ಅಭಿನಂದನೆಗಳು 👍 ಮಳೆ ನೀರು ಸಂಗ್ರಹ ಬಗ್ಗೆ ಹೇಳಿರಿ
Super tips ಧನ್ಯವಾದಗಳು
Nice suggestions need part 2 in detail
Super sir very very useful for me sir thank you thanks A lot sir
Thumba help aethu anna nanu mane kattaetha eddene enondu epsod made anna thank you bro
Sir very nice video very important ok thanks
ವಾವ್ ನಿಮ್ಮ ಮನೆ ಎಷ್ಟೊಂದು ದೊಡ್ಡದಿದೆ ಸೂಪರ್..😲
ಧನ್ಯವಾದಗಳು👌🌹
Very very useful information..... Main things you forget it's all about our favorite place kitchen n pooja room. Yes want part 2💞🌼
Thanku for the information
S we need more information
Thank you so much brother very good information
Sir ತುಂಬಾ ಒಳ್ಳೆ ವಿಷಯ ತಿಳಿಸಿ ಕೊಟ್ರಿ. Thank you 🙏🙏
ವಿವರಣೆ ಜೊತೆಗೆ ಪ್ರಾತ್ಯಕ್ಷಿಕೆ ಇರಲಿ
ಧನ್ಯವಾದಗಳು
Super inparmetion tq Sir
Thanks Brother, Good information.
ಸ್ವಲ್ಪ ಮುಂಚಿತವಾಗಿ ಈ ವಿಡಿಯೋ ಇದ್ದಿದ್ದರೆ ಚೆನ್ನಾಗಿತ್ತು. ನನ್ನ ಮನೆ ಈಗ 90% ಕಟ್ಟಡ ಕಾಮಗಾರಿ ಮುಗಿದಿದೆ. ಈಗ ಕೇವಲ painting ಮತ್ತು fitting ಬಾಕಿ ಇದೆ. Anyways ಒಳ್ಳೆಯ ವಿಚಾರಗಳನ್ನು ತಿಳಿಸುವ ನಿಮ್ಮ ಪ್ರಯತ್ನಕ್ಕೆ ನನ್ನ ಹಾರ್ದಿಕ ಶುಭಾಶಯಗಳು.
Very good information thanks sir
ಧನ್ಯವಾದಗಳು.., ಎಲೆಕ್ಟ್ರಿಕ್ ಮತ್ತು ಪೇಟ್ ಬಗ್ಗೆ ಮಾಹಿತಿ ನೀಡಿ..,
Sir nimma idea galu super
It's very use ful please do part 2 and tell about kitchen sink
Very useful information & plz.continue in comming days
Good information. Thank you
Nimma video tumba chennagide. Eshto innocent janagalige mane kattalikke tumba andre tumbane maahitiyannu kottirutteeri. Idakkagi nimage dhanyavaadagalu. Idara bhaaga-2 avashyavaagi maadi. Nimage namma protsahavide. Thank you very much boss
Part ide nodi
Very very good information Brother
Wow.....very informative video
Thanks for the super video.... need Part 2
ನಿಮ್ಮ ಮಾಹಿತಿ ಚೆನ್ನಾಗಿದೆ ಆದರೆ ಅದಕ್ಕೆ ತಕ್ಕಂತೆ ಬ್ಯಾಗ್ರೌಂಡ್ ಫೋಟೋಸ್ ಅಥವಾ ವಿಡಿಯೋಸ್ ಗಳನ್ನು ಹಾಕಿದಾಗ ಪ್ರತಿಯೊಬ್ಬರಿಗೂ ಅದು ಅರ್ಥವಾಗುತ್ತದೆ ಇಲ್ಲವಾದರೆ Expert ಗಳಿಗೂ ಅರ್ಥವಾಗುವುದು ಕಷ್ಟವಾಗುತ್ತದೆ.
Good information plse make part 2 video background photos .
yes brother your right
Very much useful information 👍
Nice advises sir. We want second part
ತುಂಬಾ ಚೆನ್ನಾಗಿ information ಕೊಡ್ತೀರಾ sir ,useful very nice,...............Namma ಮನೆಯ ಅಂಗಳದಲ್ಲಿ portico extend mould ಮಾಡಬೇಕು ಒಂದು ಚದರಕ್ಕೆ ಎಷ್ಟು ಹಣ ಬೇಕು ದಯಮಾಡಿ ತಿಳಿಸಿ
Thnxx sir...
Worth watching and saving in watch list for future. Thanks KK.
Super information... Please make part 2..
Good information
Part-2
Very good information. Thanks.
ಧನ್ಯವಾದಗಳು, ಕಟ್ಟಡ ನಿರ್ಮಾಣದ ಬಗ್ಗೆ ನಮಗೆ ಇನ್ನು ಮಾಹಿತಿ ಬೇಕಿದೆ, ಬಡವರಿಗೆ ಕಡಿಮೆ ನಿವೇಶನಗಳು ಯಲ್ಲಿ ದೊರೆಯುತ್ತದೆ ಎಂದು ಮಾಹಿತಿ ನೀಡಿ
Very much useful video Brother
Very very useful information Sir. Thanks for your posting.
Very usfull,yes.we r waiting for part 2,thank you Sir
Super video, very helping
bahu mukyavada vichara .... dhanyavadagalu
thank you for information
Please continue........
Good and quality information ,
Pakka 100% useful video
Good video for new home construction. Thanks
Supr bro.. thank u so much...
Part 2 video. Super sir tqsm
Thank you very much
Super. Slant roof leakage ಗೆ ಏನು ಮಾಡಬೇಕು
Very useful tips. Thank you for sharing
Thumba chennagide.. All the best
Lot of thanks sir
ನಾನು ಮನೆ ಕಟ್ಟಿಸ ಬೇಕೆಂದುಕೊಂಡಿದ್ದೆನೆ ಸರ್ .
ನಿಮ್ಮ ಮಾಹಿತಿಗಳು ತುಂಬಾ ಉಪಯುಕ್ತ ವಾಗಿವೆ
ಧನ್ಯವಾದಗಳು
Soopar sar like it
Good information for future house construction persons. plz continue more information for construction plans
Super information Sir... Please video at joints Wall construction and paints combination. Video maadi. Tumbha use full video.. All the Best sir...
43 grade good cement
good information... bro plzzz do part 2 . we are eagerly waiting
Very beautiful information sir... i really like it..
Sir i really like this ur all videos
ನಿಮ್ಮ ಮಾಹಿತಿ ತುಂಭ ಚೆನ್ನಾಗಿದೆ ಈಗೆ ಮಾಹಿತಿ ಮುಂದುವರಿಯಲಿ .ಜನರಿಗೆ ತಲುಪಲಿ ನಮಸ್ಕಾರ
Very nice suggestions Thank you sir
Good information sir thank you sir
Thanks sir. It helps
Amazing information sir - thanks a lot and thanks a lot again
Thank you for the information sir. It's realy good and v. helpful. Stay blessed.
Super sir... Thank u for the good suggestions..
Prati point likhitavagi haki sir tq sir
Good information sir
Part 2 Madi...👌👌👌
Thanks Anna
Super brother use full msg
Nice 👍 good information
V informative..thank u sir...
ಸೂಪರ್ ಸಾವಕಾರ ನಂದು ಒಂದು ಆಶೆ ಬಡುವರಿಗೆ ಕಡಿಮೆ ಬೆಲೆ ಅಲ್ಲಿ ಮನೆ ಕಟ್ಟೋದು ಹೇಳಿ
Sooper. All given tips are worthl and practically useful. Thanks.