@@Ind227 so sweet of you I am from andhra .... Nanu fb alli nodde nimma song swalpa admale full song kosra thumba search madidre ....finally i got it....really just awesome you and ur voice,expressions, Nothing else to say about this....👌👌😍😍
ಎಷ್ಟೊಂದು ಒಳ್ಳೆದಾಗಿ ಹಾಡಿರೋ ನಿಮಗೆ ಧನ್ಯವಾದಗಳು... ಕೋಟ್ಯಂತರ ಜನರ ಹೃದಯ ಹಾಡಿನ ಮೂಲಕ ತಣಿಸಿದ ನಿಮಗೆ ಧನ್ಯವಾದಗಳು, ನಿಮ್ಮ ಹಾಡುಗಳು ಬರ್ಲಿ ಕೋಟಿ ಜನರು ಕಾಯುತ್ತಿದ್ದೇವೆ... Thanks to all your team ..
❤ಅಕ್ಕ ನಿಮ್ಮ ಸ್ವರ,ನಿಮ್ಮ ನಗು,ನಿಮ್ಮ ಸೌಂದರ್ಯ, ನೀವು ಸೀರೆಯನ್ನು ಧರಿಸಿದ ರೀತಿ ಅದ್ಭುತವಾಗಿದೆ...ಈ ಹಾಡು ನಿಮ್ಮ ಸ್ವರಕ್ಕೆ ಮತ್ತು ನಿಮಗೆ ಹೇಳಿಮಾಡಿಸಿಂತಿದೆ... ಯಾರಿಗೆ ಗೊತ್ತು ಈ ಹಾಡು ಹಾಡಲೆಂದೇ ದೇವರು ನಿಮ್ಮನ್ನು ಸೃಷ್ಟಿ ಮಾಡಿರಲೂಬಹುದು❤ನಿಜವಾಗಿಯೂ ನಿಮಗೆ ನಾನು ಮನಃಪೂರ್ವಕವಾಗಿ ಗೌರವವನ್ನು ನೀಡುತ್ತಿದೇನೆ ಅಕ್ಕ ❤🙏...ಈಗಿನ ಕಾಲದಲ್ಲಿ ಸೀರೆಯನ್ನು ಕೂಡ ಪಾಶ್ಚಾತ್ಯ ಉಡುಗೆಯ ರೀತಿಯಲ್ಲಿ ಉಡುತ್ತಾರೆ ಆದರೆ ನೀವು ಸೀರೆಯನ್ನು ಅದರ ಮೌಲ್ಯ ಕಳೆದುಕೊಳ್ಳದ ಹಾಗೆ ಭಾರತೀಯ ಸಂಸ್ಕೃತಿಯ ರೀತಿಯಲ್ಲಿ ಅದ್ಭುತವಾಗಿ ಧರಿಸಿದ್ದೀರಿ ಅಕ್ಕ😍❤.
ತುಂಬಾ ಇಂಪಾದ ಧ್ವನಿ ಮೇಡಂ ನಿಮ್ಮದು... ಬಹಳ ಇಷ್ಟವಾಯ್ತು...ಅದೂ ಅಲ್ಲದೆ ಈ ಹಾಡು ಕೂಡಾ ನನಗೆ ಬಹಳ ಇಷ್ಟವಾದದ್ದು..🙏🙏ಧನ್ಯವಾದ ನಿಮ್ಮ ಮುಂದಿನ ಎಲ್ಲಾ ಯೋಜನೆಗಳಿಗೂ ಶುಭವಾಗಲಿ..😍😍❤️❤️💐💐
Just amazing...no words to describe ur voice.kannada kogile season nalli one episode miss madade nodidini...oly to see ur innocent face and ur melodious voice...and I m eagerly waiting to see u once❤️
ಎಂತ ಅದ್ಬುತ ಧ್ವನಿ ನಿಮ್ಮದು , ಈ ಹಾಡು ತುಂಬಾ ಸುಂದರವಾಗಿದೆ ನಾನು ನಿಮ್ಮ ದೊಡ್ಡ ಅಭಿಮಾನಿ ಕನ್ನಡ ಕೋಗಿಲೆ ಸೀಸನ್ 1 ರಲ್ಲಿ ನಿಮ್ಮನ್ನು ನೋಡಿದ ಮೊದಲ ದಿನದಿಂದಾನು ನಾನು ನಿಮ್ಮ ಅಭಿಮಾನಿ
ಅಖಿಲಾ ಹಾಡಿನ ಇಂಪು.. ಕೇಳುಗರ ಮನ ತಂಪು... ತುಟಿಯಂಚಲಿ ಕಾಣೋ ನಗು.. ನೀವು ನಮ್ಮೆಲರ ಮುಗ್ಧ ಮಗು.. ಎಂದಿಗೂ ಇರುವುದು ನಮ್ಮ ಪ್ರೀತಿ ಪ್ರೋತ್ಸಾಹ.. ತುಂಬಲಿ ಇನ್ನೂ ನಿಮ್ಮಲಿ ಉತ್ಸಾಹ... ಧನ್ಯನಾದೆ ನಿಮ್ಮ ದನಿಗೆ ನಾ... Super dear sis
Lovely singing ....melodious ....juz woww....m in love with this song.... I evn donno this song s from any movie r its album .....juz saw ths song in you tube n I'm crazy for ths song .....
ಹೃದಯದ ನಾಲ್ಕು ಕೋಣೆಗಳು ತೆರೆದು ಕೇಳುವಂತೆ ಹಾಡಿದ್ದೀರಾ ಧನ್ಯವಾದಗಳು. ನಿಮ್ಮಿಂದ ಹತ್ತು ಹಲವು ಹಾಡುಗಳನ್ನು ಕೇಳಲು ಕಾಯುತ್ತಿದ್ದೇವೆ. ದಯವಿಟ್ಟು ತುಂಬಾ ಬಾವಪೂರ್ಣವಾಗಿ ಹಾಡಿದ್ದೀರಾ. ನಮ್ಮ ಭಾವನೆಗಳು ಎಚ್ಚರವಾಗುವಂತೆ ಹಾಡಿದ್ದೀರಾ. ಮುಂಚೆ ಸರಿಗಮಪ ಸ್ಪರ್ಧೆ ಯಲ್ಲಿ ಹಾಡುವಾಗ ಅದಕ್ಕಿಂತ ತುಂಬಾ ತುಂಬಾ ಚೆನ್ನಾಗಿ ಬಾವಪೂರ್ಣವಾಗಿ ಹಾಡಿದ್ದೀರಾ ಧನ್ಯವಾದಗಳು
This slower version is much much better than the original song.Cute singer,Beautiful expressions,awesome lyrics,melodious voice,pleasing attire.All in all a great package👌👍🙏
Nimma e muddada abhinayakke Yenu heloku aguthilla mem, bcoz nimma e creation awesome, wonderfu,l gorgeous really amazing, god bless you always your all video's,. Nivu film industry ge try madbahudu really men🙏🙏👍
ನಮ್ಮಮ್ಮನಿಗೆ ಸೀರೆ ಕೊಡಿಸಬೇಕು ಅನ್ಸಿದಾದ ಈ ಸಾಂಗ್ ಕೇಳ್ತಿನಿ ಬಿಡಿ... ಡ್ರೆಸ್ಸಿಂಗ್ ಸೆನ್ಸ್ ತುಂಬಾ ಇಷ್ಟ ಆಯ್ತು...
ಸೂಪರ್ ಮೇಡಂ
SUPER MEDAM
ಸುಂದರವಾದ ಹಾಡು
ಕೇಳಲು ಹಿಂಪಾದ ಹಾಡು..
ಮುಖದಲ್ಲಿನ ಮುಗ್ದತೆ ,ನಿಮ್ಮ ಸರಳತೆ, ನಿಮ್ಮ ಧ್ವನಿಗೆ ಮತ್ತಷ್ಟು ಮೆರುಗು ನೀಡಿದೆ👌👌👌👌
Thumba chanagiedhira
Tumba chennag helidira vinutha
ವಂಡರ್ಫುಲ್ ವಾಯ್ಸ ಅಕ್ಕಾ
Hi vinu.. Watch my cooking videos
th-cam.com/video/w_cQqNXk-AY/w-d-xo.html
ನಿಜ ಅಲ್ಪ
😘Hego Eno preethi banthu nine nanha balu anthu 😍
Bhoomiliro moggelavu ovagide
"Ooooo nalla" ninha antharyadalli mukkoti surya belagoda kande
Kadaythe jeeva barayya❣️ mava 😍❣️S❣️ wow such a loveble lines😊
ಮುದ್ಧು ದ್ವನಿಯ ಮುದ್ಧು ಕೋಗಿಲೆ,
ಅನುದಿನವು ಮುಡಿದರೂ ಮುದುಡದ ಮಲ್ಲಿಗೆ ಹೂವಿನ ಕಂಪಿನ ಹಾಗೆ ,ಕೇಳುತಿದೆ ನಿಮ್ಮ ರಸ ಜೇನಿನ ಭಾವ ಗೀತೆ.......💞
Thank you
@@Ind227 so sweet of you
I am from andhra ....
Nanu fb alli nodde nimma song swalpa admale full song kosra thumba search madidre ....finally i got it....really just awesome you and ur voice,expressions, Nothing else to say about this....👌👌😍😍
@@Ind227 good singing akila
Manglore nightingale.......sweet Honey voice.
Wow... You have better lyrics than the song.
ನಿಮ್ಮ ಕಂಠದಲ್ಲಿ ನಾದದ ಬಿಂದು ಅಡಗಿದೆ 😍😍😍😍👌👌👌👌👍👍👍👍
❤
ತುಂಬಾ ಚೆನ್ನಾಗಿ ಮೂಡಿಬಂದಿದೆ ಇನ್ನೂ ಒಳ್ಳೆ ಒಳ್ಳೆ ಹಾಡು ನಿಮ್ಮಂದ ನಿರೀಕ್ಷೆಯಲ್ಲಿ ನಾವಿದ್ದೇವೆ
Old voice ಮರೆತೇ ಹೋಯ್ತು ನಿಮ್ voice ಕೇಳಿ.......ಸಂಗಾತಿ ನಿನ್ನಾ ಸಂಪ್ರೀತಿಯಲ್ಲಿ ಮನಸೆಲ್ಲಾ ತೇಲಾಡಿದೆ...... Superb voice
ತುಂಬಾ ಚೆನ್ನಾಗಿ ಹಾಡ್ತೀರ ಅಕ್ಕ..
ಇನ್ನೂ ಹೆಚ್ಚಿನ ಹಾಡುಗಳನ್ನು ನಿಮ್ಮ ಧ್ವನಿಯಲ್ಲಿ ಕೇಳಬೇಕೆಂಬ ಹಂಬಲ ನನಗಿದೆ ಅಕ್ಕ...
Thank youu
Cool
ನಿಮ್ಮ್ ವಾಯ್ಸ್ ತುಂಬಾ ಚನ್ನಾಗಿದೆ,... ನೀವು ಯಾವಾಗ್ಲೂ nagtirtirlla ಅದು ತುಂಬಾ ಇಷ್ಟ ಆಯಿತು
Super place. Edu yavuru
@@Ind227 so sweet of you
Ur voice just awesome....this song made me addict to this...
ಎಷ್ಟೊಂದು ಒಳ್ಳೆದಾಗಿ ಹಾಡಿರೋ ನಿಮಗೆ ಧನ್ಯವಾದಗಳು...
ಕೋಟ್ಯಂತರ ಜನರ ಹೃದಯ ಹಾಡಿನ ಮೂಲಕ ತಣಿಸಿದ ನಿಮಗೆ ಧನ್ಯವಾದಗಳು,
ನಿಮ್ಮ ಹಾಡುಗಳು ಬರ್ಲಿ ಕೋಟಿ ಜನರು ಕಾಯುತ್ತಿದ್ದೇವೆ...
Thanks to all your team ..
Thank youu
ಈ ಹಾಡು ಚನ್ನಾಗಿದೆ ಆದರೇ ನಿಮ್ಮ ಕಂಟಸಿರಿ ಈ ಹಾಡನ್ನು ಹಾಡಿದಕ್ಕೆ ಇನ್ನು ಇಂಪಾಗಿದೆ ಧನ್ಯವಾದಗಳು.
And u r drees Sen's 👌
ಮೇಡಂ ನಿಮ್ಮ ಧ್ವನಿ ರಾಗ ನೀವು ನಿಜವಾಗಲು superrrr ನಿಮಗೆ ಫ್ಯಾನ್ ಆದೆ ಮೇಡಂ Love you I'm ಡಾರ್ಲಿಂಗ್ die hard fan of ಪ್ರಭಾಸ್....
❤ಅಕ್ಕ ನಿಮ್ಮ ಸ್ವರ,ನಿಮ್ಮ ನಗು,ನಿಮ್ಮ ಸೌಂದರ್ಯ, ನೀವು ಸೀರೆಯನ್ನು ಧರಿಸಿದ ರೀತಿ ಅದ್ಭುತವಾಗಿದೆ...ಈ ಹಾಡು ನಿಮ್ಮ ಸ್ವರಕ್ಕೆ ಮತ್ತು ನಿಮಗೆ ಹೇಳಿಮಾಡಿಸಿಂತಿದೆ... ಯಾರಿಗೆ ಗೊತ್ತು ಈ ಹಾಡು ಹಾಡಲೆಂದೇ ದೇವರು ನಿಮ್ಮನ್ನು ಸೃಷ್ಟಿ ಮಾಡಿರಲೂಬಹುದು❤ನಿಜವಾಗಿಯೂ ನಿಮಗೆ ನಾನು ಮನಃಪೂರ್ವಕವಾಗಿ ಗೌರವವನ್ನು ನೀಡುತ್ತಿದೇನೆ ಅಕ್ಕ ❤🙏...ಈಗಿನ ಕಾಲದಲ್ಲಿ ಸೀರೆಯನ್ನು ಕೂಡ ಪಾಶ್ಚಾತ್ಯ ಉಡುಗೆಯ ರೀತಿಯಲ್ಲಿ ಉಡುತ್ತಾರೆ ಆದರೆ ನೀವು ಸೀರೆಯನ್ನು ಅದರ ಮೌಲ್ಯ ಕಳೆದುಕೊಳ್ಳದ ಹಾಗೆ ಭಾರತೀಯ ಸಂಸ್ಕೃತಿಯ ರೀತಿಯಲ್ಲಿ ಅದ್ಭುತವಾಗಿ ಧರಿಸಿದ್ದೀರಿ ಅಕ್ಕ😍❤.
Super bro
Super akka.
Dhanyavaadagalu
Super
@@AkhilaPajimannu-Singer ❤
Wow very nice Akila...❤soooooper 👍
I never have listen Kannada songs but this song is very heart teaching
😍😍
@shashi gowda ssf gZ
Which is u r state
That's kannada.. Beautiful lyrics...Connects to our soul..
There are many songs
ವಂಡರ್ಫುಲ್ ಟ್ರ್ಯಾಕ್... awasome ಸಿಂಗಿಂಗ್ ಮಿಸ್ ಅಖಿಲ ಪಜ್ಜಿಮನ್ನು..... 😧🙋♂️
Thank you
I can't brwath now...... Because of this holy meaningfully awesomeness AMAZINGS VOICE OF HOLY LINES.........
Wow amazing voice super aagide song. ..........kadeiti jiva barayya mava 😘❤👫ks
ತುಂಬಾ ಧನ್ಯವಾದಗಳು ನಿಮ್ಮ ಧನಿ ಆ ದೇವರು ನೀಡಿದ ಜೇನಿನ ಹನಿ ಅನ್ನಿಸುತ್ತೆ 👌👌👌💞
ತುಂಬಾ ಇಂಪಾದ ಧ್ವನಿ ಮೇಡಂ ನಿಮ್ಮದು...
ಬಹಳ ಇಷ್ಟವಾಯ್ತು...ಅದೂ ಅಲ್ಲದೆ ಈ ಹಾಡು ಕೂಡಾ ನನಗೆ ಬಹಳ ಇಷ್ಟವಾದದ್ದು..🙏🙏ಧನ್ಯವಾದ
ನಿಮ್ಮ ಮುಂದಿನ ಎಲ್ಲಾ ಯೋಜನೆಗಳಿಗೂ ಶುಭವಾಗಲಿ..😍😍❤️❤️💐💐
ಎಷ್ಟು ಸಲ ಕೇಳಿದರೂ ನೋಡಿದರೂ ಸಾಕಾಗುದಿಲ್ಲ😘💕💕💕
😉
Wow 😮😮😮soooo amezing you are
🎵🎵🎵🎵song wonderful it's
Amezing you singing 🎤🎤🎤 voice
Very attractive
Soulful voice... Soothing music heart touching lyrics wonderful feeling
Super exondnary fantastic mindblowing cool good job
Just amazing...no words to describe ur voice.kannada kogile season nalli one episode miss madade nodidini...oly to see ur innocent face and ur melodious voice...and I m eagerly waiting to see u once❤️
Woòooowwwwwhhh yentha adbutha voice & song & singing medam shabbaashhh
ಎಂತ ಅದ್ಬುತ ಧ್ವನಿ ನಿಮ್ಮದು , ಈ ಹಾಡು ತುಂಬಾ ಸುಂದರವಾಗಿದೆ ನಾನು ನಿಮ್ಮ ದೊಡ್ಡ ಅಭಿಮಾನಿ ಕನ್ನಡ ಕೋಗಿಲೆ ಸೀಸನ್ 1 ರಲ್ಲಿ ನಿಮ್ಮನ್ನು ನೋಡಿದ ಮೊದಲ ದಿನದಿಂದಾನು ನಾನು ನಿಮ್ಮ ಅಭಿಮಾನಿ
Thank youu
ಅಖಿಲಾ ಐ ಥಿಂಕ್ ನೀವು ನನ್ನ ಹೃದಯದಲ್ಲಿ ಅಚ್ಚನ್ನ ಒತ್ತಿದಿರ....u will remain in my heart forever,😃😃. God bless you. 💐
ಹಾಡಿನಷ್ಟೇ ನಿಮ್ಮನ್ನು ಹೋಗೋಳೋಕೆ ಆಗಲ್ಲ ಕಣ್ರೀ ಸೂಪರ್..
Wowwwwwwww......ತುಂಬಾ ಚೆನ್ನಾಗಿದೆ
ಅಖಿಲಾ ಹಾಡಿನ ಇಂಪು.. ಕೇಳುಗರ ಮನ ತಂಪು...
ತುಟಿಯಂಚಲಿ ಕಾಣೋ ನಗು..
ನೀವು ನಮ್ಮೆಲರ ಮುಗ್ಧ ಮಗು..
ಎಂದಿಗೂ ಇರುವುದು ನಮ್ಮ ಪ್ರೀತಿ ಪ್ರೋತ್ಸಾಹ..
ತುಂಬಲಿ ಇನ್ನೂ ನಿಮ್ಮಲಿ ಉತ್ಸಾಹ...
ಧನ್ಯನಾದೆ ನಿಮ್ಮ ದನಿಗೆ ನಾ...
Super dear sis
Super sir
Thank you
wow...very beautiful😘song making
Lovely singing ....melodious ....juz woww....m in love with this song....
I evn donno this song s from any movie r its album .....juz saw ths song in you tube n I'm crazy for ths song .....
Thank youu soo much
Nimma kantasirige, ee song tumba chennagi match agide, nice Akhila sister.
ಮತ್ತೆ ಮತ್ತೆ ನೋಡುತ್ತಿರುವವರು, ಇಲ್ಲಿ👇 ಲೈಕ್ ಮಾಡಿ.😍
Super
Howdu
Super
Super
@@shrikantbadiger7315 llll
ಸೂಪರ್ ವಾಯ್ಸ್ & ಸಾಂಗ್ 😘😘♥️♥️ಮೈ ಫೆವರೇಟ್ ಸಾಂಗ್ 😍😍😍
ಮನಸ್ಸಿಗೆ ಮುಧ ನೀಡುವ ಸುಮಧುರ ಗಾನ,,ನಿಮ್ಮ ಧ್ವನಿ ಅದ್ಭುತ,,,👌👌👌👏💐💞💞
ಅಪ್ಪಟ ಕನ್ನಡತಿ..ಅಪ್ಪಟ ಸರಳತೆ..
Beautiful song, singing and singer
Ee hadu kelta idre tumba hale nenapu barutte.....😍
You took this song to another level by slowing it down thereby adding more soul to it !!! I got goose bumps !!
Spr akka 😍
Heard many times continuously. Very relaxing voice
Thank youu
Super fantastic 👌👌👌 awesome 💞💚💘💗❤️🧡💙💛
ನಿಮ್ಮ ಸುಮಧುರ ಕಂಠದಿಂದ ಗೀತೆ ಇನ್ನಷ್ಟು ಸುಂದರವಾಗಿದೆ 👌👌👌
Thank youu
Supper akhila pajimannu your voice is sweet indhu nagaraj medam group one of the best singer for akhila pajimannu my favourite singer
Cuteness overloaded With Super Voice Enjoyed a lot
ತುಂಬಾ ಸೊಗಸಾಗಿದೆ, ನಿಮ್ಮ ಕಂಠ ತುಂಬಾ ಸುಮಧುರವಾಗಿದೆ
Super Voice Madam I ever Heard I am Hangovered to ur Awesome Voice And Ur Smile Attaracts Everyone
ನಿಮ್ಮ ಧ್ವನಿ ಅತ್ಯಧ್ಬುತ ಶುಭವಾಗಲಿ ನಿಮಗೆ
ಅಬ್ಬಾ ಅದೆಂತ ಸೌಂದರ್ಯ...ಅದೆಂತ ದ್ವನಿ...🥰♥️♥️ಮಾರು ಹೋದೆ ನಾನಿಕೆಗೆ ,ಆಕೆಯ ಕಂಠಸಿರಿ ಗೆ...
Superb
Well rendered
What amezing voice....
ಹಾ!!!!ಹಾ!!!! ನಿಮ್ಮ ಕಂಠದಲ್ಲಿ ಸುಮಧುರ ವಾಗಿ ಸುಂದರವಾಗಿ ಹಾಡಿದರಿ ಅಕ್ಕ, ತುಂಬಾ ಧನ್ಯವಾದಗಳು ಅಕ್ಕ.
Cameraman work is extremely good. Voice too good and different.
ಚೆನ್ನಾಗಿದ್ದೀದ್ ಹಾಡನ್ನ ಬಲಾತ್ಕಾರ ಮಾಡೋಹಾಗಾಯ್ತು.. 🙏🙏
ಕಾದೈತೆ ಜೀವ ಬಾರಯ್ಯ ಮಾವ... 😍
Nanna amma appa nigu poorthi haadalli tumba istavada saalu idu
@@Ind227 Howda mam
Heart' tiching very nice song I am impresse
You have a lovely time to your voice and had great control throughout.....
ತುಂಬಾ ಸುಂದರವಾದ ಸ್ವರ ಅಖಿಲ ಮೇಡಮ್
Wow beautiful Akhila channag haadidya ❤ full haad ketha idre ello kaldogo thara ansatte nice
Thank youu soo much
I love this song tq u for share this song all the best ur future
Beautiful singing, and also lyrics, all the best entire team,... Voice of Thulunad.Akhila Pajimannu..
Thank youu soo much
Super
Akhila ji you are a great, nimma dwani tumbha sweet kandaa. GOD Bless to you kandaa.
Thank you
Super voice,with over loaded cuteness , I enjoyed...
Supper voice rii wow amazing thanku so much song kottoddakke
ಕಣ್ಣಿಗೆ ತಂಪು, ಕಿವಿಗೆ ಇಂಪು ಅತಿ ಸುಮಧುರ ನಿಮ್ಮ ಹಾಡು
Wow super 👌👌👌👌 really
Best relief song and gives so much of positivity and feels just like we are on heaven......
ವಾಹ್ ಎಂತಾ ಸಾಹಿತ್ಯ ಕಣ್ರಿ ಇದು
ಇದು ಇದು ಕನ್ನಡ ಅಂದ್ರೆ ವಾಹ್
Natural manglore beauty with good voice
ಹೃದಯದ ನಾಲ್ಕು ಕೋಣೆಗಳು ತೆರೆದು ಕೇಳುವಂತೆ ಹಾಡಿದ್ದೀರಾ ಧನ್ಯವಾದಗಳು. ನಿಮ್ಮಿಂದ ಹತ್ತು ಹಲವು ಹಾಡುಗಳನ್ನು ಕೇಳಲು ಕಾಯುತ್ತಿದ್ದೇವೆ. ದಯವಿಟ್ಟು ತುಂಬಾ ಬಾವಪೂರ್ಣವಾಗಿ ಹಾಡಿದ್ದೀರಾ. ನಮ್ಮ ಭಾವನೆಗಳು ಎಚ್ಚರವಾಗುವಂತೆ ಹಾಡಿದ್ದೀರಾ. ಮುಂಚೆ ಸರಿಗಮಪ ಸ್ಪರ್ಧೆ ಯಲ್ಲಿ ಹಾಡುವಾಗ ಅದಕ್ಕಿಂತ ತುಂಬಾ ತುಂಬಾ ಚೆನ್ನಾಗಿ ಬಾವಪೂರ್ಣವಾಗಿ ಹಾಡಿದ್ದೀರಾ ಧನ್ಯವಾದಗಳು
No words about your voice and mainly lyrics
Superb vioce I m listening so many times....
Nice sweet voice 👌.can see the innocence in singing .nice lyrics with sweet voice along with our rural back drop.god bless
Most fav song n her voice just wow
Amazing Voice,,,,,God bless You
ಬಹಳ ಚೆನ್ನಾಗಿ ಹಾಡಿದ್ದೀರಾ 🙏
Yarla ee vomma,chennagavle, chennagu hadthavle,super kanri.
my favourite song and music beautiful song beauti and acting super and God bless you
This slower version is much much better than the original song.Cute singer,Beautiful expressions,awesome lyrics,melodious voice,pleasing attire.All in all a great package👌👍🙏
Very nyc. Mesmerised 😊😍osm
Beautiful song
Beautiful video
Beautiful voice
Beautiful singer
Perfect combo❤
Hi gowri
Watch my cooking videos
th-cam.com/video/w_cQqNXk-AY/w-d-xo.html
@@deepa9906 okay 👍☺
Thanku so much gowri.. And if u like all my videos subscribe to my channel
Wow 👌👌👌
Wow 😍😍what a voice 😍😍😍😍😍😍😍
Super super singing... Keloke tumba impagide..
Beautiful song with beautiful voice 😍😍😍
Akka sprr voice😍😙 ma fvrt singer....all d best sis......GBU
Super edition nd singing beutifull
ನಿಮ್ಮ ಹಾಡು ಕೇಳದಿದ್ದರೆ ಏನು ಕೇಳಬೇಕು ಅನಿಸುತ್ತದೆ ಮೇಡಂ. ಧನ್ಯವಾದಗಳು😍😍😍
Nice videography and I enjoyed this musical video...
Super song and best feel in headphone nalli ... Super voice....
Falling in love with this song again and again, Elegant voice
Brother can you tell me the meaning of this song please I love it but cant getting the meaning
@@mr.m.n.sonavane3536 about partner ,expressing n explaining love towards partner
Superb nagu mukada Rajkumari.
Nice cover song mam👍
Ur voice amaze😍😍..just fantastic❤️❤️❤️
Enu adbhutha madhurya!
Wonderful voice God bless you with shower of blessings
Super voice. First like & comment.
,"ನಿಮ್ಮ ಧ್ವನಿ ಹೂವಿನ ಅಂದವನ್ನು ನಾಚಿಸುವಂತೆ ಇದೆ......"👌👌👌
Nimma e muddada abhinayakke
Yenu heloku aguthilla mem, bcoz nimma e creation awesome, wonderfu,l gorgeous really amazing, god bless you always your all video's,. Nivu film industry ge try madbahudu really men🙏🙏👍