ಸೂಪರ್ ಶಿವಾನಿ..👌🏻👌🏻 ನಿನಗೆ ಉಜ್ವಲ ಭವಿಷ್ಯ ಇದೆ.. ದಿನಕ್ಕೆ ಒಂದು ಬಾರಿನಾನು ಈ ನಿನ್ನ ಹಾಡನ್ನು ಕೇಳುತ್ತೇನೆ.. ಮಸ್ತ್.. 🥰❤ ಇದೇ ರೀತಿ ಮೂಲ ಜಾನಪದ ಗೀತೆಗಳಿಗೆ ಹೊಸ ಆಯಾಮ ನೀಡಿ ಜಾನಪದ ಪರಂಪರೆ ಮುಂದುವರಿಯಲಿ... ನಿಮ್ಮ ತಂಡದ ಯಶಸ್ವಿ ಕಾರ್ಯ ಹೀಗೆ ಮುಂದುವರಿಯಲಿ 💐💐👍👍
ಮಗಳೇ ನಾನು ನಿನ್ನ ಅಭಿಮಾನಿ ನೀನು ತುಂಬಾ ಎತ್ತರಕ್ಕೆ ಹೋಗೋದ್ರಲ್ಲಿ ಅನುಮಾನವೇ ಇಲ್ಲ ..... ನಿನ್ನ ಗಾಯನದ ಮೇಲೆ ಗಮನ ಕೊಡು .....ಹೆಸರು ಪ್ರಶಸ್ತಿಗಳು ನಿನ್ನ ಕಾಲಡಿಯಲ್ಲಿ ಬಿದ್ದಿರುತ್ತೆ.....best wishes to you ಶಿವಾನಿ.....🎉❤
ಜನಪದ ಹಾಡು ಅದ್ಬುತವಾಗಿ ಹಾಡಿದಿಯ ಶಿವಾನಿ ನಿನ್ನ ವಾಯ್ಸ್ ಅಂತೂ ಸೂಪರ್ ಸಂಗೀತ ಸಂಯೋಜನೆ ನೆಕ್ಸ್ಟ್ ಲೇವಲ್ 🔥 ನಮ್ಮೂರಿನ ಪ್ರತಿಭೆ ಶಿವಾನಿ ❤ ಇನ್ನೂ ಸಾಕಷ್ಟು ಯಶಸ್ಸು ನಿಮ್ಮದಾಗಲಿ 👏👏👏
Keep on Rocking ..!! ನನ್ನ ಗೆಳೆಯ ಗಾಯಕ ನವೀನ್ ರ ಮಗಳಾಗಿ ಅವರ ಕಲಾರಕ್ತ ನಿನ್ನಲ್ಲಿ ನವಿರಾಗಿ ಹರಿದು ಬಂದಿದೆ..!! ಈ ಗಾಯನ ಯಾನ ನಿರಂತರವಾಗಿ ಹರಿಯುತ್ತಿರಲಿ..!! ಅಪ್ಪನನ್ನು ಮೀರಿಸೋ ಗಾಯನ ನಿನದಾಗಲಿ ಮಗುವೇ..!! ಶಿವಾನೀ..all the very best..!!❤🎉
ಏನ್ ಶಿವಾನಿ ಹೇಗಿದ್ದೀಯ? ನಿನ್ನ ವಾಯ್ಸ್ ಸಿನಿಮಾ ಹಾಡಿಗಿಂತ ಗುರುರಾಜ್ ನಾಯ್ಡು ತರ ನಮ್ಮ ಪೌರಾಣಿಕ ಜಾನಪದ ಕಾವ್ಯ ರಾಮಾಯಣ ಮಹಾಭಾರತ ನಮ್ಮ ನಾಡಿನ ಶ್ರೀ ಮಂಟೇಸ್ವಾಮಿ ಕಾವ್ಯ ಮುಖ್ಯ ವಾಗಿದ್ದು , ಮಹದೇಶ್ವರ ಕಾವ್ಯ ಜಂಜಪ್ಪನಕಾವ್ಯ ಮೈಲಾರಲಿಂಗನ ಕಾವ್ಯ ಸವದತ್ತಿ ಯಲ್ಲಮ್ಮ,ಉತ್ತನಹಳ್ಳಿಮಾರಮ್ಮ ಇತರೆ ಹಾಡುಗಳಿಗೆ ನಿನ್ನ ಎನರ್ಜಿ ಸ್ಟ್ರಾಂಗ್ ವಾಯ್ಸ್ ಸರಿಯಾಗಿದೆ
ಸೂಪರ್ ವಾಯ್ಸ್ ಅಕ್ಕ ನಿಮ್ಮದು ಎಷ್ಟು ಕೇಳಿದರು ಕೇಳಬೇಕು ಅನ್ಸುತ್ತೆ ಅಷ್ಟು ಚೆನ್ನಾಗಿದೆ ನಿಮ್ಮ ವಾಯ್ಸ್ ನೀವು ಹೀಗೆ ಹಾಡ್ತಾ ಇರಿ ಅಕ್ಕ ನಾವು ನಿಮಗೆ ಯಾವಾಗಲೂ ಸಪೋರ್ಟ್ ಮಾಡ್ತೀವಿ❤❤
Madikeri tallukkuuuuuuu... Just Goosebumps..🔥🔥 Really I didn't want to listen to this because I'm a fan of the original song.. But this also matches the same vibe..
ಅದ್ಭುತವಾದ ಧ್ವನಿಯಲ್ಲಿ ಅದ್ಭುತವಾದ ಕಂಠದಲ್ಲಿ ನೇರವಾಗಿ ಜನರಿಗೆ ಹೃದಯ ಮುಟ್ಟಿದ ಹಾಗೆ ಆ ಶಬ್ದಗಳು ಮುಂದಿನ ಕಲಿಯುಗದ ಬಗ್ಗೆ ಒಂದು ಸಣ್ಣ ಪದ್ಯದಲ್ಲಿ ಹೇಳಿದ ನಿನಗೆ ಧನ್ಯವಾದಗಳು❤ ನಿಮ್ಮ ಭೇಟಿಗಾಗಿ ಕಾಯುವೆ ಈ ಹಾಡು ಕೇಳಿದ ಮೇಲೆ ನಿಮಗೆ ಭೇಟಿ ಮಾಡಬೇಕು ಎನ್ನುವ ಬಯಕೆ ಬೇಡ🎉
Nange shiddapajji devara mele thumba nambika edhe age e hadu Andre nange thumba esta,e hadana nevu thumba thumba changi hadiddira❤nem voice chagidhe ,ege hada eri sivani
ನಿನ್ನ ಧ್ವನಿ ಅದ್ಭುತ ಶಿವಾನಿ ಕಂದ ನಿನಗೆ ಕನ್ನಡಿಗರ ಆಶೀರ್ವಾದ ಇದೆ ಅಮ್ಮ ನನ್ನ ಒಂದು ವಿನಂತಿ ದಯವಿಟ್ಟು ಕೆಟ್ಟ ಹಾಡುಗಳನ್ನು ಹಾಡ್ಬೇಡ ಒಳ್ಳೆ ಭವಿಷ್ಯ ಇದೆ ನಿನಗೆ ಅದ್ಕೇ ನಿದಾನವಾದರೂ ಒಳ್ಳೆ ಹಾಡುಗಳನ್ನು ಅಯ್ಕೆ ಮಾಡ್ಕೋ ಕಂದ ಶುಭವಾಗಲಿ ನಿನಗೆ 👌👌👌
Music itself is the language , there is no religion , cast , gender , color etc , we too enjoy the khawally , I use to play keyboard for lot of live khawaly prgms whole night , and composed many khawaly albums ,
ಅದ್ಭುತ, ಜಾನಪದದ ಸೋಗಡಿಗೆ ಹೊಸತನದ ಸ್ಪರ್ಶ. ಇಡೀ ತಂಡಕೆ ಒಳ್ಳೆಯದಾಗಲಿ 😊
Super
ಸೊಗಡಿಗೆ
Errtffff@@ಆದಿಯೋಗಿಅಕಾಡೆಮಿ
Tt•೫
P🎉}🎉😮1೧೧😮@@ಆದಿಯೋಗಿಅಕಾಡೆಮಿ
1:04 😊😊
ಇನ್ನು ಹೆಚ್ಚು ಜಾನಪದ ಗೀತೆಗಳನ್ನು ಆಯ್ದುಕೊಂಡು FOLK ಸಾಂಗ್ಸ್ ನೀಡಿ.. ತುಂಬಾ ಖುಷಿಯಾಯಿತು ಈ ಗೀತೆ ಕೇಳಿ. ಒಳ್ಳೆದಾಗಲಿ 👍🎤
Amazing voice...ನಮ್ಮ ಜಾನಪದ ಗೀತೆಗಳು ಸದಾಕಾಲ ಉಳಿಯಲಿ...
ಸೂಪರ್ ಶಿವಾನಿ..👌🏻👌🏻 ನಿನಗೆ ಉಜ್ವಲ ಭವಿಷ್ಯ ಇದೆ.. ದಿನಕ್ಕೆ ಒಂದು ಬಾರಿನಾನು ಈ ನಿನ್ನ ಹಾಡನ್ನು ಕೇಳುತ್ತೇನೆ.. ಮಸ್ತ್.. 🥰❤
ಇದೇ ರೀತಿ ಮೂಲ ಜಾನಪದ ಗೀತೆಗಳಿಗೆ ಹೊಸ ಆಯಾಮ ನೀಡಿ ಜಾನಪದ ಪರಂಪರೆ ಮುಂದುವರಿಯಲಿ... ನಿಮ್ಮ ತಂಡದ ಯಶಸ್ವಿ ಕಾರ್ಯ ಹೀಗೆ ಮುಂದುವರಿಯಲಿ 💐💐👍👍
Asp.aaaaaqqaásqq2😊😊 4:07 4:08 4:09
😊😊Q
U😂
Wow wow woww ಏನ್ ತಂಗೆವ್ವ ನಿನ್ ಧ್ವನಿ ಯಪ್ಪೋ ಫಿದಾ ಆಗೋದೆ ನಾನು.
🎙ನಿಮ್ಮ ಈ ಮುದ್ದಾದ ದ್ವಣಿಯಲಿ ಹಾಡು ತುಂಬಾ ಸೋಗಸಾಗಿ ಮುಡಿಬಂದಿದೆ, ಹೀಗೆ ಮುಂದುವರಿಯಲಿ...💐🎼🎸🎻💕
ನಿಜವಾಗಿಯೂ ಈ ಸಾಂಗ್ ನ ಎಷ್ಟು ಸಾರಿ ಕೆಳಿದಿನೋ ನಂಗೆ ಗೊತ್ತಿಲ್ಲ ಅಷ್ಟು ಇಷ್ಟ ಆಗಿದೆ ಈ ಸಾಂಗ್, ನಿನ್ನ ವಾಯ್ಸ್ ಮಾತ್ರ ಬೆಂಕಿ 🔥👌
0p
ನಮ್ಮ ಬೆಳಗಾವಿ ಗೆ ಒಂದು ಹಾಡಿ.... ನಿಮ್ಮ ಧ್ವನಿ ಕೇಳಿದರೆ ಮಹಾರಾಷ್ಟ್ರ ದ ಜನಕ್ಕೆ ಭಯ ಬರಬೇಕು......🎉😮❤
😂😂😂😂
ಮಹಾರಾಷ್ಟ್ರ ಜನ ಕೂಡ ನಮ್ಮವರೇ... ಎಲ್ಲರಳೊಳ ಒಂದೂ ಆಗು ಮಂಕು ತಿಮ್ಮ್ಮ ❤❤
ಹಾಡು ಕೇಳಿ ಹೇದರುವುದ್ದಾದರೆ ... ಯುದ್ಧ ಯಾಕೆ ಮಾಡುತ್ತಿದ್ದರು..😂😂😂
aà!,,
B@@MahadevPhadatare-xj7gwimmune
😢🎉🎉 5:57 5:57
ಮಗಳೇ ನಾನು ನಿನ್ನ ಅಭಿಮಾನಿ
ನೀನು ತುಂಬಾ ಎತ್ತರಕ್ಕೆ ಹೋಗೋದ್ರಲ್ಲಿ ಅನುಮಾನವೇ ಇಲ್ಲ .....
ನಿನ್ನ ಗಾಯನದ ಮೇಲೆ ಗಮನ ಕೊಡು .....ಹೆಸರು ಪ್ರಶಸ್ತಿಗಳು ನಿನ್ನ ಕಾಲಡಿಯಲ್ಲಿ ಬಿದ್ದಿರುತ್ತೆ.....best wishes to you ಶಿವಾನಿ.....🎉❤
Excellent sister 👌👏 all the best🎉
ಜನಪದ ಹಾಡು ಅದ್ಬುತವಾಗಿ ಹಾಡಿದಿಯ ಶಿವಾನಿ ನಿನ್ನ ವಾಯ್ಸ್ ಅಂತೂ ಸೂಪರ್ ಸಂಗೀತ ಸಂಯೋಜನೆ ನೆಕ್ಸ್ಟ್ ಲೇವಲ್ 🔥 ನಮ್ಮೂರಿನ ಪ್ರತಿಭೆ ಶಿವಾನಿ ❤ ಇನ್ನೂ ಸಾಕಷ್ಟು ಯಶಸ್ಸು ನಿಮ್ಮದಾಗಲಿ 👏👏👏
ನೆಸ್ಟ್ ಕನ್ನಡ ಚಿತ್ರರಂಗಕ್ಕೆ ನೀನೇ ಅಕ್ಕ ನಿನ್ನ ಧ್ವನಿನ ಮಿರುಸುವವರು ಯಾರು ಇಲ್ಲ ಅಕ್ಕ ಅಲ್ ದ ಬೆಸ್ಟ್ ಅಕ್ಕ ❤️❤️❤️
ಸೂಪರ್ ಸಿಂಗಿಂಗ್ . ಇದೆ ರೀತಿ ಹಳೆಯ ಹಾಡುಗಳು ಹೊಸದಾಗಿ ರೂಪ ಗೊಳ್ಳ ಬೇಕು . ನಸಿಸಿ ಹೋಗಲು ಬಿಡಬಾರದು.❤❤
Hi
@@shrishailnirvani8792 halo sir
Bye
Hi
ತುಂಬಾ ಖುಷಿಯಾಯಿತು.. ಅದ್ಬುತ ಧ್ವನಿ.. 👌🏻👌🏻👌🏻
ಎಷ್ಟು ಸಾರಿ ಕೇಳಿದರು ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತೆ ಬಹಳ ಸುಂದರವಾಗಿ ಹಾಡಿದ್ದಿರೆ 🙏
ಇನ್ನೂ ಹೆಚ್ಚಾಗಿ
ಜಾನಪದ ಗೀತೆಗಳು ಮಾಡಿ
ನಿಮ್ಮ ತಂಡಕ್ಕೆ
ಹೃದಯ ಪೂರ್ವಕ ಧನ್ಯವಾದಗಳು 🎉❤🇮🇳💐💐💐💐
Super super song❤❤❤❤
th-cam.com/video/wZn3TaAFqLw/w-d-xo.htmlsi=GpNTUS0nEM9p1ay-
ಮ 3
0
J❤
ಅದ್ಭುತ ಕಂಠಸಿರಿ
ನಿಮ್ಮ ಧ್ವನಿ ಸಮ್ಮೋಹನ ಮಾಡಿದೆ
ಮತ್ತೆ ಮತ್ತೆ ಕೇಳಬೇಕು ಎನ್ನಿಸುತ್ತದೆ
Keep on Rocking ..!! ನನ್ನ ಗೆಳೆಯ ಗಾಯಕ ನವೀನ್ ರ ಮಗಳಾಗಿ ಅವರ ಕಲಾರಕ್ತ ನಿನ್ನಲ್ಲಿ ನವಿರಾಗಿ ಹರಿದು ಬಂದಿದೆ..!! ಈ ಗಾಯನ ಯಾನ ನಿರಂತರವಾಗಿ ಹರಿಯುತ್ತಿರಲಿ..!! ಅಪ್ಪನನ್ನು ಮೀರಿಸೋ ಗಾಯನ ನಿನದಾಗಲಿ ಮಗುವೇ..!! ಶಿವಾನೀ..all the very best..!!❤🎉
Excellent song spr❤️❤️❤️❤️❤️
20-30 times kelidini at time 😍
Manasu tala bicchi kunista ide
Superb song sis
🎉❤😊 ಅಬ್ಬಾ ಎಂಥ ರೋಮಾಂಚನ ಹುಟ್ಟಿಸಿತು ಈ ಹಾಡು 🌹🔥🙏💐 ಗಾಯನ ಸಂಗೀತ ❤
Sri Siddapaji Swamy avara sampoorna ashirvada nimagu hagu nimma thandadavarige sigali!!❤
ಪರಂಜ್ಯೋತಿ ಯವರ ಪಾದಕ್ಕೆ ಶರಣು... ನಿಮ್ಮ ಕಂಠ ಚೆನ್ನಾಗಿದೆ 🎉🎉
ನಮ್ಮ ಮನೆ ದೇವರು ಶ್ರೀ ಸಿ ದ್ದಪಾಜಿ ಶಿವಾನಿ ಮೇಡಂ ತುಂಬಾ ಚೆನ್ನಾಗಿ ಹಾಡಿದ್ದಾರೆ ಎಷ್ಟು ಬಾರಿ ಕೇಳಿದರೂ ಕೇಳಬೇಕು ಅನ್ನಿಸುತ್ತದೆ ❤❤
❤
ಅಮ್ಮ ತಾಯಿ ಎಲ್ಲಿದ್ದೆ ಇಟು ದಿವಸ
ನಿನ್ ಅಂದಕ್ಕೆ
ನಿನ್ ಕಂಠ ಕ್ಕೆ ಸೋತು ಹೋಗಿದ್ದೇನೆ ನಾನು 💐💐💐💐💐💐
Love u shivani ❤️
ಆಹಾ ತಾಯಿ ❤ನಿನ್ನ ಧ್ವನಿಯ ಗೀತೆಗಳ ಕೆಳಲು ಪುಣ್ಯ ಮಾಡಿವೆ ನನ್ನ ಕಿವಿಗಳು & ನಿನ್ನ ಸಂತೋಷ, ಸಂಭ್ರಮದೊಂದಿಗೆ ಇ ಹಾಡು ಕೆಳಲು ಸ್ವಗ೯ಕ್ಕೆ ಕಿಚ್ಚು ಹಚ್ಚಿದಂತೆ😍
🎉
ಶಿವಾನಿ ನೀವು ನಮ್ಮ ಕರ್ನಾಟಕದ ಒಂದು ದೊಡ್ಡ ಪ್ರತಿಭೆ ಆಗಿ ಬೆಳೆಯೋದನ್ನ ನಾವು ನೋಡಬೇಕು ನಮ್ಮ ತಿಪಟೂರು ಜನ ನಿಮ್ಮ ಜೊತೆಗೆ ಇರುತ್ತಾರೆ......🎉
ನಮ್ಮ ಚಾಮರಾಜ ನಗರದ ಜನಪದ ಸೊಗಡಿನ ಗೀತೆ ಅದ್ಭುತವಾದ ಹಾಡಿದಿರಿ ಶಿವಾನಿ ಹೀಗೆ ಮುಂದುವರಿಸಿ
ಸೂಪರ್
❤❤❤❤ಸೂಪರ್ ಸಾಂಗ್ ನಮ ಮನೆ ದೇವರ ಸಾಂಗ್ ಕೇಳುಕೆ ತುಂಬಾ ಖುಷಿ ಆಗುತ್ತೆ ಥ್ಯಾಂಕ್ಸ್ ಶಿವಾನಿ
Super sister all the best ಮುಂದೆ ದೊಡ್ಡ ಸಿಂಗರಾಗಿ ಬದಲಾವಣೆಯಾಗು
🙏🙏 ಮಂಟೇಸ್ವಾಮಿ ಗೀತೆ 🙏🙏🙏ನಮ್ಮ ಚಾಮರಾಜನಗರ ದ ಜನಪದ ಸಾಹಿತ್ಯ💛❤
ಅದ್ಭುತ ಹಾಡು ನಾನು ಸುಮಾರು 20 ಸಾರಿ ಕೇಳಿದೆ...👌👌👌🥰
ಏನ್ ಶಿವಾನಿ ಹೇಗಿದ್ದೀಯ? ನಿನ್ನ ವಾಯ್ಸ್ ಸಿನಿಮಾ ಹಾಡಿಗಿಂತ ಗುರುರಾಜ್ ನಾಯ್ಡು ತರ ನಮ್ಮ ಪೌರಾಣಿಕ ಜಾನಪದ ಕಾವ್ಯ ರಾಮಾಯಣ ಮಹಾಭಾರತ ನಮ್ಮ ನಾಡಿನ ಶ್ರೀ ಮಂಟೇಸ್ವಾಮಿ ಕಾವ್ಯ ಮುಖ್ಯ ವಾಗಿದ್ದು , ಮಹದೇಶ್ವರ ಕಾವ್ಯ ಜಂಜಪ್ಪನಕಾವ್ಯ ಮೈಲಾರಲಿಂಗನ ಕಾವ್ಯ ಸವದತ್ತಿ ಯಲ್ಲಮ್ಮ,ಉತ್ತನಹಳ್ಳಿಮಾರಮ್ಮ ಇತರೆ ಹಾಡುಗಳಿಗೆ ನಿನ್ನ ಎನರ್ಜಿ ಸ್ಟ್ರಾಂಗ್ ವಾಯ್ಸ್ ಸರಿಯಾಗಿದೆ
ಸರಿಯಾಗಿದೆ
ಅತ್ಯುತ್ತಮವಾದ ಅಂತ ಸಾಂಗ್ ನಮ್ಮ ಜನಪದ ನಮ್ಮ ಹೆಮ್ಮೆ ನಿಮ್ಮ ಕಂಟ ಮಧುರವಾಗಿದೆ ನಿಮ್ಮ ತಂಡಕ್ಕೆ ಹೃತ್ಪೂರ್ವಕ ಧನ್ಯವಾದಗಳು
❤
I'm Muslim but I love this song ❤❤❤ and her voice is fabulous 😍
Ni muslim erabodu ni kannadadavanu allva. Love kannadigas
ನನಗೆ ಸಾಂಗ್ ಕೇಳೋ ಇಂಟ್ರೆಸ್ಟ್ ಇಲ್ಲಾ ಬಟ್ ಶಿವಾನಿ ಯವರ song ಕೇಳಿದ ಮೇಲೆ ಆವರ ಅಭಿಮಾನಿ ❤ ಅವರು 🎉 ಅದ್ಬುತ ಗಾಯಕಿ
ಕಿಚ್ಚ ಸುದೀಪ್ ಅಭಿಮಾನಿಗಳ ಕಡೆ ಇಂದ ಶುಭವಾಗಲಿ ಎಂದು ನಿಮ್ಮ ಜೊತೆ ಕಿಚ್ಚ ನ ಹುಡುಗರು ಇದಿವಿ ❤️🥰
😊
ಸಂಭ್ರಮದಿಂದ ಈ ಹಾಡು ಕೇಳಲು ಸ್ವರ್ಗಕ್ಕೆ ಕಿಚ್ಚು ಹಚ್ಚು ಎಂದ ಸರ್ವಜ್ಞ ❤
Outstanding, Mind Blowing, Goose Bumps performance.. Nam ajja avara Padha estu kelidru innu kelabeku ansutte, adralli Shivani voice boost iddage energy kodtuu..
Miracle Shivani 🎉❤
Your song is really my heart touching and your voice wow ❤ ❤😊
Beautiful voice and song❤😍💝
ಶಿವಾನಿ ನಿನ್ನ ಧ್ವನಿ ಮತ್ತು ಹಾಡುಗಾರಿಕೆ ಮಸ್ತ್ ನಿನಗೆ ಭವಿಷ್ಯ ಉಜ್ವಲವಿದೆ ❤❤
ಶಿವಾನಿ ಗಾನ ಕೋಗಿಲೆ ಯಂಥಹ ನಿಮ್ಮ ದ್ವನಿ. ಹೀಗೆ ನಿಮ್ಮ ಹಾಡುಗರಿಕೆ ಮುಂದುವರಿಯಲಿ ನಿಮ್ಮ ಮುಂದಿನ ಸುಂದರ ಜೀವನಕ್ಕೆ ಶುಭವಾಗಲಿ...
ಬ್ಯೂಟಿಫುಲ್ ಸಾಂಗ್ 🌹🌹 ಧರೆಗೆ ದೊಡ್ಡವರು ಶ್ರೀ ಸಿದ್ದಪ್ಪಾಜಿ ಚಿಕ್ಕಲೂರು 👌👌👌👌👌
✨ಅಧ್ಭುತವಾಗಿ ಹಾಡಿದ್ದೀಯಾ ಪುಟ್ಟ..🎉ಹಾಡನ್ನು ಕೇಳುತ್ತಿದ್ದರೆ ರೋಮಾಂಚನವಾಗುತ್ತದೆ...👌👌👌👌💥💥💥💥💫👍
Wonderful Kannada folk song super keep growing dear
ಜಾನಪದ ಹಾಡಿನ ಸಾಲುಗಳು ಅದುವೇ ನಮ್ಮ ಗಡಿನಾಡ ಜಿಲ್ಲೆಯ ಹಿರಿಮೆಗಳು😍... ನಮ್ಮ ಗುಂಡ್ಲುಪೇಟೆ ಹುಲಿಗಳ ನಾಡು🐅🐅
🎉
❤️
❤️❤️
❤️❤️
♥️♥️ 4:12
ಸೂಪರ್ ವಾಯ್ಸ್ ಅಕ್ಕ ನಿಮ್ಮದು ಎಷ್ಟು ಕೇಳಿದರು ಕೇಳಬೇಕು ಅನ್ಸುತ್ತೆ ಅಷ್ಟು ಚೆನ್ನಾಗಿದೆ ನಿಮ್ಮ ವಾಯ್ಸ್ ನೀವು ಹೀಗೆ ಹಾಡ್ತಾ ಇರಿ ಅಕ್ಕ ನಾವು ನಿಮಗೆ ಯಾವಾಗಲೂ ಸಪೋರ್ಟ್ ಮಾಡ್ತೀವಿ❤❤
ಇ ಹಾಡನ್ನು 50 ಟೈಮ್ ಕೇಳಿದ್ರು ಕೇಳು ಬೇಕು ಅನಿಸುತ್ತೆ 🙏🙏🙏🙏👌👌👌🔥🔥🔥 ಸೂಪರ್ vice Sisster
Nija😇
ಅದೆಷ್ಟು ಸಾರಿ ಕೇಳಿದ್ದೇನು ಬರೆದಿಡಲಿಲ್ಲ' ಲೆಕ್ಕವನ್ನು.. ಅದ್ಭುತ ಧ್ವನಿ
Madikeri tallukkuuuuuuu... Just Goosebumps..🔥🔥
Really I didn't want to listen to this because I'm a fan of the original song.. But this also matches the same vibe..
Superb performance ❤❤ Keep Rocking And Please Entertain All of Are 💥✌️ Nice Bgm
ಈ ತರ ಹಳೆಯದಾಗಿರ ಬೇಕು, ಅದನ್ನು ನೀ ಹೊಸದಾಗಿ ಹಾಡಬೇಕು... ಆವಾಗಲೇ ನಂಗೆ ಇಷ್ಟ...
ಮಾಡ್ರನ್ ಹಾಗಿ ಎಲ್ಲ ಓಲ್ಡ್ ಸಾಂಗ್ ಹಾಡು ಚಿನ್ನಮ್ಮ... ಗಾಡ್ ಬ್ಲೆಸ್ ಯು ಮುದ್ದು🥰🥰🥰
ಅದ್ಭುತವಾದ ಧ್ವನಿಯಲ್ಲಿ ಅದ್ಭುತವಾದ ಕಂಠದಲ್ಲಿ ನೇರವಾಗಿ ಜನರಿಗೆ ಹೃದಯ ಮುಟ್ಟಿದ ಹಾಗೆ ಆ ಶಬ್ದಗಳು ಮುಂದಿನ ಕಲಿಯುಗದ ಬಗ್ಗೆ ಒಂದು ಸಣ್ಣ ಪದ್ಯದಲ್ಲಿ ಹೇಳಿದ ನಿನಗೆ ಧನ್ಯವಾದಗಳು❤ ನಿಮ್ಮ ಭೇಟಿಗಾಗಿ ಕಾಯುವೆ ಈ ಹಾಡು ಕೇಳಿದ ಮೇಲೆ ನಿಮಗೆ ಭೇಟಿ ಮಾಡಬೇಕು ಎನ್ನುವ ಬಯಕೆ ಬೇಡ🎉
Wow, it's amazing, keep going.
E song Nija nan estu sare kelidinoo eno🥳🥰super duper shivani🔥🔥
ಕನ್ನಡದ ನೆಕ್ಸ್ಟ್ ಲೆವೆಲ್ sherya goshal ನಮ್ ಶಿವಾನಿ ne ಪಕ್ಕ ❤❤
Shivani Voice next level❤
Thets awesome album song. Your voice is very nice 🙏 amazing Shivani. Super super 🙏🙏🙏🙏🙏🙏🥰💯
Follow me
God has gifted fire 🔥, in ur voice.❤️🙏
Thumba chanagide song👌👌 god bless you 🙌
Your voice + Music = two mixing
Rocking performance..💥💥
ನಮ್ಮ ಮನೆ ದೇರು ಶೀ ಸಿದ್ದಾಪ್ಪಜಿ Song👌👌❤️ Super🎉🎉❤❤❤🙏🙏🙏
ನಿಮ್ಮ ಧ್ವನಿ ಅದ್ಭುತ 💛❤️🙏🔥🔥
ಶ್ರೀ ಸಿದ್ದಪ್ಪಾಜಿ ಸ್ವಾಮಿ ಆರ್ಶೀವಾದ ಸದಾ ಇರಲಿ
I am from Hyderabad (AP) but I love kannada 💛❤️
Nange shiddapajji devara mele thumba nambika edhe age e hadu Andre nange thumba esta,e hadana nevu thumba thumba changi hadiddira❤nem voice chagidhe ,ege hada eri sivani
Download link pls
ನಾನು ಈ ಹಾಡನ್ನು ಇದುವರೆಗೂ ತುಂಬಾ ಸಲ ಕೇಳಿದ್ದೇನೆ ಈ ಹಾಡು ತುಂಬಾ ಚೆನ್ನಾಗಿದೆ
ನನಗೆ ಈ ಹಾಡು ತುಂಬಾ ಇಷ್ಟ
ನಿನ್ನ ಧ್ವನಿ ಅದ್ಭುತ ಶಿವಾನಿ ಕಂದ ನಿನಗೆ ಕನ್ನಡಿಗರ ಆಶೀರ್ವಾದ ಇದೆ ಅಮ್ಮ ನನ್ನ ಒಂದು ವಿನಂತಿ ದಯವಿಟ್ಟು ಕೆಟ್ಟ ಹಾಡುಗಳನ್ನು ಹಾಡ್ಬೇಡ ಒಳ್ಳೆ ಭವಿಷ್ಯ ಇದೆ ನಿನಗೆ ಅದ್ಕೇ ನಿದಾನವಾದರೂ ಒಳ್ಳೆ ಹಾಡುಗಳನ್ನು ಅಯ್ಕೆ ಮಾಡ್ಕೋ ಕಂದ ಶುಭವಾಗಲಿ ನಿನಗೆ 👌👌👌
I really listen 20 times for week it's a fantastic singing nice and it's not boring❤
Wow! What an energy.. Your confidence ultimate.
Super dr. Brhamavara ganpati program nalli nimma song keli nimma abhimani aade. Have a great future dr❤️
UPCOMING ROCKSTAR KANNADA INDUSTRY ALL THE BEST SHIVANI
❤❤❤❤supper Shivani akka
❤❤❤
ಬೆಂಕಿ ವಾಯ್ಸ್ ಸೂಪರ್ ಮಾ ಶಿವಾನಿ❤❤❤
Wow thumba channag hadidira Shivani and nivu astondu nagtha nagtha hadirodanna nodthidre nangu singer agbeku annisuthide so we are very happy
ಅತಿ ಅದ್ಭುತ ಕಣಮ್ಮ ಕಿವಿ ತಂಪಾಗಿ ಹೋಯಿತು ಏನಮ್ಮಾ ನಿನ್ನ ವಾಯ್ಸು ಮುತ್ತು ಮುತ್ತು ಜನಗಳಿಗೆ ಒಂದು ಒಳ್ಳೆ ಸಂದೇಶ ಕೊಟ್ಟಿದ್ದೀಯಾ ❤❤❤❤
💛❤️ಕನ್ನಡ ಜಾನಪದ ಗೀತೆ ಸದಾಕಾಲ ಜೀವಂತ 💐
Super voice..... ❤all the best for your next song✨💖
What a folk song....
What a miracle voice
What a energy for singing a song
GREAT.....😍
Amazing voice ❤❤❤
Wow wow wow just looking like a 🤩🤩😍😍wow 🤩🤩😍😍
Amazing voice shivani 😍after ages we could hear something unique ♥️just woww ❤️🔥keep growing dr🫶
Superb sister You And Your Team🎉🎉
Wow ❤I love it ❤️❤️
Super voice sister. Hat's of to you and your team for your effort. Kindly continue your melodies voice for few more songs
ಸೂಪರ್ ಅಕ್ಕ ಮತ್ತು ನಿಮ್ಮ ತಂಡ
ಇನ್ನಷ್ಟು ಜಾನಪದ ಗೀತೆ ಹಾಡಲು ಭಗವಂತ ಕರುಣಿಸಲಿ 🌹🌹🌹🌹
I'm Muslim but I love this song ❤
Music itself is the language , there is no religion , cast , gender , color etc , we too enjoy the khawally , I use to play keyboard for lot of live khawaly prgms whole night , and composed many khawaly albums ,
🙏 Real Muslim 🙏
😊
Thank u dear❤
❤😊
Super Shivani❤❤❤
1M ಪಕ್ಕಾ💖 👍
Song ನಲ್ಲಿ ಜೋಶ್ ಇದೆ
Super super exlent
Super song and superb voice for shivani❤😍💕
Super ri pa nima songa❤😊
ಧರೆಗೆದೊಡ್ಡವರು ಮಂಟೇಸ್ವಾಮಿ 💛❤️
❤
Super sister ❤❤
Excellent Shivani God bless you 🙏🙏
That is beautiful voice I am your big fan mam❤
ದಿನಾಲು ಈ ಗೀತೆ ಕೆಳತಿನಿ ಮನಸಿಗೆ ಏನೊ ನೆಮ್ಮದಿ ಆಗೊತೆ ಇನು ಇದೆ ತರ ಗೀತೆ ಹೆಚ್ಚಾಗಿ ಬರಲಿ ❤❤
Lovely song all group ಧನ್ಯವಾದಗಳು 🙏🏿💞❤
ಜೈ ಶ್ರೀ ರಾಮ್ ❤🔥🙏🚩
ಜೈ ಆಂಜನೇಯ 🙏❤🔥🚩
Thanks for the Masterpiece Shivani and Team ❤️
Super voice sis all the best❤
ಅಬ್ಬಾ ಎಂತ ಧ್ವನಿ ನಿಂದು ಶಿವಾನಿ goose bumps 🧡🙏