ನಿಮ್ಮ ತಪ್ಪುಗಳಿಂದ ಆಗಿರುವ ಪ್ರಮಾದಕ್ಕೆ ಕೇಂದ್ರ ಸರ್ಕಾರವನ್ನು ಯಾಕೆ ದೂರುತ್ತೀರಾ?:Chalavadi Narayanaswamy
ฝัง
- เผยแพร่เมื่อ 8 ก.พ. 2025
- ಮೈಕ್ರೋ ಫೈನಾನ್ಸ್ ಹಾವಳಿ ಕೇಂದ್ರ ಸರ್ಕಾರದ ಕಾರಣದಿಂದ ಆಗ್ತಿದೆ ಅಂತಾ ಟೀಕೆ ಮಾಡ್ತಾರೆ ನಿಮ್ಮ ತಪ್ಪು ಗಳಿಂದ ಆಗಿರುವ ಪ್ರಮಾದಕ್ಕೆ ಕೇಂದ್ರ ಸರ್ಕಾರವನ್ನು ಯಾಕೆ ದೂರುತ್ತೀರಾ.? ಹದಿನಾಲ್ಕು ಬಜೆಟ್ ಮಂಡನೆ ಮಾಡಿರುವ ಸಿದ್ದರಾಮಯ್ಯ ನವರೇ ಈ ರೀತಿ ಜನರನ್ನು ತಪ್ಪುದಾರಿಗೆ ಎಳೆದರೆ ಹೇಗೆ.? ಮುವತ್ತ ನಾಲ್ಕುಜೀವ ರಕ್ಷಕ ಔಷಧಿಗಳ ಮೇಲೆ ಆಮದುಶುಲ್ಕ ರದ್ದು ಮಾಡಿದ್ದಾರೆ, ಕ್ಯಾನ್ಸರ್ ಔಷಧಿಗಳನ್ನು ಇನ್ನಷ್ಟು ಅಗ್ಗ ಮಾಡಿದ್ದಾರೆ ಆದ್ರೆ ರಾಜ್ಯ ಸರ್ಕಾರ ಜನೌಷಧ ಕೇಂದ್ರ ಗಳನ್ನೇ ತೆರೆಯಲ್ಲ ಅಂತಾ ಬಹಿರಂಗವಾಗಿ ಹೇಳ್ತಾರೆ
ಹಾಗಾದ್ರೆ ವಂಚನೆ ಮಾಡ್ತಾಇರೋದು ಯಾರು.?
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
Suvarna News Live: www.youtube.co...
#chalavadinarayanaswamy
#SuvarnaNews #kannadanews #karnatakapolitics #karnatakanews #AsianetSuvarnaNews #news #karnataka #politics
WhatsApp ► whatsapp.com/c...
TH-cam ► / @asianetsuvarnanews
Website ► kannada.asiane...
Facebook ► / suvarnanews
Twitter ► / asianetnewssn
Instagram ► / asianetsuvarnanews