ಬಿಜೆಪಿ ಜಿಲ್ಲಾಧ್ಯಕ್ಷರ ಆಯ್ಕೆಗೆ ಸುಧಾಕರ್ ವಿರೋಧ | BY Vijayendra Vs K Sudhakar | Suvarna News Hour
ฝัง
- เผยแพร่เมื่อ 6 ก.พ. 2025
- ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಚಿಕ್ಕಬಳ್ಳಾಪುರ ಸಂಸದ ಡಾ. ಕೆ. ಸುಧಾಕರ್ ನಡುವೆ ಆಂತರಿಕ ಸಂಘರ್ಷ ಉಲ್ಬಣಗೊಂಡಿದೆ. ಜಿಲ್ಲಾ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ ಎಂಬ ಆರೋಪವನ್ನು ಡಾ. ಸುಧಾಕರ್ ಮಾಡಿದ್ದು, ಇದಕ್ಕೆ ಪ್ರತಿಯಾಗಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಅವರು ಡಾ. ಸುಧಾಕರ್ ಅವರ ವಿರುದ್ಧ ತಿರುಗೇಟು ನೀಡಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Suvarna News Hour | Ajit Hanamakkanavar
Suvarna News Live: www.youtube.co...
#byvijayendra #ksudhakar #suvarnanewshour #AjitHanamakkanavar #newshour #rahulgandhi #suvarnanews #kannadanews #AsianetSuvarnaNews #karnatakapolitics
WhatsApp ► whatsapp.com/c...
TH-cam ► / @asianetsuvarnanews
Website ► kannada.asiane...
Facebook ► / suvarnanews
Twitter ► / asianetnewssn
Instagram ► / asianetsuvarnanews
ಅಜಿತ್ ಹನುಮಕ್ಕ ನವರ್ ಸರ್ ಬನ್ನಿ ಚಿಕ್ಕಬಳ್ಳಾಪುರ ಜಿಲ್ಲೆ ಗೆ welcome 🌹 (ಪೇರೆಸಂದ್ರ )
Good narration sir.... i like 👍
ಕಾಂಗ್ರೆಸ್ ಪರಿಸ್ಥಿತಿ ಮೂರು ಬಾಗಿಲು. ಬಿಜೆಪಿ ಪರಿಸ್ಥಿತಿ ನೂರು ಬಾಗಿಲು.
ಪ್ರೀತಂ ಗೌಡಗೆ ನೆಕ್ಸ್ಟ್ ಟೈಮ್ ಮತ್ತೆ ಟಿಕೆಟ್ ಬೇಕು ಪಾಪ ಕಷ್ಟ ಅರ್ಥ ಆಗುತ್ತೆ
ಇದೆನ್ನ್ ಕರ್ನಾಟಕ ನಾ ಇಲ್ಲ ಅಂದ್ರ ನಾ 😂😂😂😂😂
ವಿಶ್ವನಾಥ್ ಸರ್ ಸರಿಯಾಗಿ ಹೇಳಿದ್ದಾರೆ. ಸುಧಾಕರ್ ಗೆ ಕಾಂಗ್ರೆಸ್ ಹೋಗ್ಬೇಕ್ ಅದಕ್ಕೆ ಈ ಪ್ಲಾನ್
ದೇಶದ ವಿಚಾರ ಇಷ್ಟು ಪ್ರಾಮುಖ್ಯತೆ ಕೂಡಲ್ವಲ್ಲ ಗುರು ನೀನು ಪುಟಗೂಸಿ ಅಸೆಂಬ್ಲಿಗೆ ಇಷ್ಟೊಂದು ವಿಸ್ತಾರವಾಗಿ ಹೇಳ್ತೀಯ ನೀನು ಬಿಜೆಪಿ ಹೂಲಸು ತಿಂದಿದ್ಯಾ ಆಗಂತ ನಾನು ಯಾವತ್ತೂ ಪಕ್ಷಾಂತರಿ ಸಪೋರ್ಟ್ ಅಲ್ಲ ನಾವು ಯಾವತ್ತಿದ್ರು ಕಾಂಗ್ರೆಸ್
Jai sandep reddy anna
ಅಜಿತಂಗೆ 1 ತಿಂಗಳು ಹಬ್ಬ 😋
Peresandra Andre ondh brand..
Famous for chakli ... Banni sir once
Kallru rajkarnigalu edare fraud
Peresandra and nagasandra two villages control district politics
Jai sadeep Reddy anna
ಚಿಕ್ಕಬಳ್ಳಾಪುರ ಜಿಲ್ಲಾ ಭಾರತೀಯ ಜನತಾ ಪಕ್ಷಕ್ಕೆ ಸಂದೀಪ್ ರೆಡ್ಡಿ ಯವರನ್ನು ಜಿಲ್ಲಾ ಅಧ್ಯಕ್ಷರಾಗಿ ನೇಮಿಸಿರುವುದು ಅತ್ಯುತ್ತಮವಾದ ನಿರ್ಧಾರ...
ಸುಧಾಕರ್ ರವರ ಏಕಚಕ್ರಧಿಪತ್ಯ ಸರ್ವಾಧಿಕಾರಿ ಧೋರಣೆಯಿಂದ ಪಕ್ಷಕ್ಕೆ ಮುಕ್ತಿ ಸಿಕ್ಕಂಗಾಯ್ತು...
Well done Karnataka State BJP 🙏
Ata ellodru aste!
ಪ್ರೀತಮ್ ಗೌಡ ಗಿಂತ ದುರಹಂಕಾರ ಯಾರಿದ್ದಾರಪ್ಪ. ಇನ್ನೊಬ್ರಿಗೆ ಹೇಳ್ತಾನೆ ಆತ. ಈಗಾಗ್ಲೇ ಕಾಂಗ್ರೇಸ್ಗೆ ಒಂದು ಕಾಲಿಟ್ಟಾಗಿದೆ. ಏನೂ ವಿಜಯೇಂದ್ರ ಟೀಮ್ ಇದೆ ಅವ್ರೆಲ್ಲ ಬೆರ್ಕೆ ರಾಜಕೀಯ ಮಾಡ್ತಿರೋರು. Dk ಇಂದ ಡೀಲ್ ತಗೊಂಡಿದ್ದಾರೆ.
Jai Dr sudhakar 🎉
CBpur vote share check madli 2018 alli 2023 alli aga gottagutte
SR vishwanath nin nintko bere party alli nodona ondu vote lead tago
Yalla reddy s bere avarigi chances kodibedi
He sudhakar bjp ge rajineme kottu congress hogu nenna henebara gotagutade
lo Ajith sumne BJP spokesperson agbidu neenu.....BJP avre ishtu explanation kodlilla neenu yeshtu detailed info kodta iddiya..... 😂😂 Nalayaka neenu news anchor aglike..
Kutumba rajkiya best example
Mediator
Evnige sudhakar bitre saku son na mp madana antha 😂😂
Ebbaru kallaru , party bittu , party ge , sullaru , kalla leader ,
Allaaaa 😂😂
BJP STATE GIRAKIGALU MADA HERIDE.INNU 10YEARS POWER KODABARADU.SADEEPREDDY PARESANDRA BAGEPALLI TOOL BITRE ELLU GOTTILLA.
BJP yung leaders beku karykartharige leader aguva avakasha kudee
😂😂😂😂 bjp elu thindu ivanu bogolodella sullu
S R 😢