Nimma e new video Nodi e vrata madoke start madide,namma mama ji maga poison tagodu hospital li tumba serious agidru mudupu kattide mattu rayar mrutika Prasad hennege hachhalu hellide 2days alli avaru out of danger suddi bantu. Edu rayar pawad alde mattenu. 🙏🙏
ಕಂಡಿತಾ ಮ ರಾಯರು ಇದ್ದಾರೆ ನಿಮ್ಮಲ್ಲಿ ಒಳ್ಳೆಯ ಮನಸ್ಸು ಇದೆ ಸ್ವಚ್ಚ ಮನಸ್ಸಿಂದ ಸ್ವಾಮಿಯನ್ನು ಪೂಜಿಸಿದ್ದೀರಾ ಸ್ವಾಮಿ ರಕ್ಷಣೆ ಮಾಡಿದ್ದಾರೆ..ನಿಮ್ಮ ಕುಟುಂಬದ ಮೇಲೆ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಸದಾ ಕಾಲ ಇರಲಿ ಮ..🌺👏🙇
ಅಣ್ಣಾ ನಾನು ಹರಕೆ ಕಟ್ಟೋಕೆ start ಮಾಡಿದಮೇಲೆ ಹೂವು ಪ್ರಸಾದ ಆಗ್ತಾನೇ ಇದೆ ಅಣ್ಣಾ ಥ್ಯಾಂಕ್ಸ್ ಅಣ್ಣಾ ತುಂಬಾ ತುಂಬಾ ಧನ್ಯವಾದಗಳು ಅಣ್ಣಾ ಎನ್ನ ತುಂಬಾ ತುಂಬಾ ವಿಡಿಯೋ ಮಾಡಿ ಅಣ್ಣಾ ರಾಯರ ಪೂಜೆ ಮಾಡೋದು ಅಂದ್ರೆ ನನಗೆ ತುಂಬಾ ಇಷ್ಟ ಅಣ್ಣಾ
ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ🙏🙏🙏🙏🙏🙏🙏🙏🌹🌹🌹🌹🌹🌹🌹🌹🌹🌹🌹🌹
ಅಣ್ಣಾ ನಾನು ರಾಯರನ್ನ ತುಂಬಾ ನಂಬಿದ್ದೇನೆ ತುಂಬಾ ಕಷ್ಟದಲ್ಲಿದ್ದೇನೆ 2ವಾರದ ಹಿಂದೆ ಮಂತ್ರಾಲಯ ಹೋಗಿ ಬಂದೆ ನನಗೆ ಕನಸಲ್ಲಿ ಬಂದು ನನ್ನ ಮಂತ್ರಾಲಯಕೆ ಬರುವಂತೆ ಸೂಚನೆ ಕೊಟ್ರು ನನ್ನ ಕಯ್ಯಲ್ಲಿ ದುಡ್ಡು ಇರ್ಲಿಲ್ಲ 600ರೂಪಾಯಿ ಮಾತ್ರ ಇತ್ತು ಆದ್ರೂ ಅಷ್ಟ್ರಲ್ಲೇ ಮಂತ್ರಲಾಯಕ್ಕೆ ಹೋಗಿ ಬಂದೆ ರಾಯರು ನನ್ನ ಮತ್ತು ನನ್ನ ಮನೆಯ ಕಷ್ಟ ಪರಿಹಾರ ಮಾಡಿದ್ರೆ ಸಾಕು
ಅಣ್ಣಾ ನಾನು ತುಂಬಾ ಕಷ್ಟದಲ್ಲಿ ಇದ್ದೀನಿ.ನನಗೆ ಅಂಥ ಯಾರು ಇಲ್ಲ...ಎಲ್ಲರೂ ಇದ್ದೂ ಅನಾಥೆ ಆಗಿ ಜೀವನ ಮಾಡ್ತಿದ್ದೀನಿ..ರಾಯರನ್ನು ನಂಬಿ ಈ ಗುರುವಾರದಿಂದ ಪ್ರಾರಂಭ ಮಾಡುತ್ತೇನೆ..ಎಲ್ಲರಿಗೂ ಒಳ್ಳೆಯದು ಆಗಲಿ..😢😢
@@leelavathi6553 ಅಕ್ಕ ಯಾರು ಇಲ್ಲ ಅಂತ ದುಃಖ ಪಡಬೇಡಿ ಈ ಮನುಷ್ಯನ ಗುಣನೇ ಅಂತದ್ದು ಯಾರು ಯಾರಿಗೂ ಆಗಲ್ಲ ,ನಿಮಗಾಗಿ ನಿಮ್ಮ ಬಳಿಯೇ ಸದಾ ಕಾಲ ಶ್ರೀ ಗುರು ರಾಯರು ಇದ್ದಾರೆ ಮುಂದೇನು ಇರುತ್ತಾರೆ ,ಅವರು ಇದ್ದರೆ ಇಡೀ ಜಗತ್ತು ನಿಮ್ಮ ಜೊತೆ ಇದ್ದಾಗೆ ಚಿಂತಿಸಬೇಡಿ ನಿಮ್ಮ ರಾಯರ ಸೇವೆ ಮುಂದುವರಿಸಿ.
ಯಾವ ರೀತಿ ಮುಡುಕು ಕಟ್ಟಬೇಕು ಅನ್ನೋದನ್ನು ಹೇಳಿ ನನಗೆ ನಾನು ಕೂಡ ರಾಯರ ಭಕ್ತಿ ಆದರೆ ನನಗೆ ಇನ್ನೂ ಅರ್ಥ ಆಗಿಲ್ಲ ನನಗೆ ಸ್ವಲ್ಪ ಅರ್ಥಪೂರ್ಣವಾಗಿ ತಿಳಿಸಿ ಕೊಡಿ ನಾನು ಪ್ರತಿ ಗುರುವಾರ ಕೂಡ ರಾಯರ ಪೂಜೆ ಮಾಡುತ್ತೇನೆ ಹಾಗೆ ಮಠಕ್ಕೆ ಹೋಗುತ್ತೇನೆ ಆದರೆ ಹೇಗೆ ಮಾಡುವುದು ಅನ್ನೋದು ನನಗೆ ಅರ್ಥ ಆಗಿಲ್ಲ
daily ond gantu ange two days two three days ge three gantu hege 9 days madbeka mathe mudipu na rayara photo mude ettine pooje madi gantu akbeka ella maneli rayara photo elde eroru manasalli nenskodu ganttu akidre saka Sir plzzzzzz play madi sir ed nang thuma imp naan madle beku
@mahimotivation_speech daily ond gantu ange two days two three days ge three gantu hege 9 days madbeka mathe mudiou na rayara photo mude ettine pooje madbeka ella manasalli nenskodu ganttu akidre sakara Sir plzzzzzz madi madi sir ed nang thuma imp naan madle beku
❤💓❤️ ತಮ್ಮ ಮಹೇಶ😔 ನಮ್ಮ ಮನೆಯಲ್ಲಿ ಮಾಡಿಟ್ಟಿರುವಂತ ಅನ್ನ ಗುಲಾಬಿ ಬಣ್ಣ ಬರುತ್ತೆ ಯಾಕೆ ಅಂತ ಉತ್ತರ ಹೇಳು.. 5 ಸಾರಿ ಆಯ್ತು ಇತರ ಆಗುತ್ತೆ.. ಇದರಿಂದ ನಾನು ಬಹಳಷ್ಟು ತೊಂದರೆ ಅನುಭವಿಸಾಕತ್ತೇನೆ.. 😔.. ಶ್ರೀ ಅಮ್ಮನವರ ಮೇಲೆ ಬಾರಾ ಹಾಕಿಸುಮ್ನೆ ಇದ್ದೇನೆ.. ಇದಕ್ಕೆ ಗುರು ರಾಘವೇಂದ್ರರ ಹತ್ತಿರ ಈ ತರದ ಸಮಸ್ಯೆಗೆ ಪರಿಹಾರ ಏನಿದೆ ಅಂತ ಹೇಳು.. ಎಂಥಾ ಸಮಸ್ಯೆಯನ್ನು ಬಹಳಷ್ಟು ಜನ ಎದುರಿಸುತ್ತಾರೆ ಇದಕ್ಕೆ ಪರಿಹಾರ ಹೇಳು.. ನನಗೆ ತಿಳುವಳಿಕೆ ಬುದ್ಧಿ ಬಂದಂತೆ ನಾನು ಯಾರಿಗೂ ಕೆಟ್ಟದ್ದನ್ನು ಬಯಸಿಲ್ಲ ಕೆಟ್ಟದ್ದನ್ನು ಮಾಡಿಲ್ಲ.. ಆದ್ರೂ ನನ್ನ ಏಳಿಗೆ ಸಹಿಸಲಾರದಕ್ಕ ಇದನ್ನೆಲ್ಲ ಮಾಡ್ತಿದ್ದಾರೆ ಇದಕ್ಕೆ ರಾಯರು ಏನು ತಿಳಿಸುತ್ತಾರೆ ಅಂತ ಹೇಳು 🥲🥲😔😔 ಅಪ್ಪಾಜಿ👫❤️🤝💐
ಪ್ರೀತಿಯ ಅಕ್ಕ ಯಾಕೆ ಚಿಂತೆ ಮಾಡುತ್ತೀರಾ..ಶ್ರೀ ರೇಣುಕಾ ಯಲ್ಲಮ್ಮನ ಮಗಳು ನೀವು ಅವರ ಆಶೀರ್ವಾದ ಇದೆ ನಿಮಗೆ..2 ದಿನ ವಿನಾಯಕನಿಗೆ ಹೂ ಗರಿಕೆ ಬಿಳಿ ಎಕ್ಕದ ಹೂ ಇಟ್ಟು ಪೂಜೆ ಮಾಡಿ..ಎಲ್ಲವೂ ದೂರ ಆಗುತ್ತೆ ..ನಿಮ್ಮ ಬಾಳಲ್ಲಿ ಸುಖ ಶಾಂತಿ ನೆಮ್ಮದಿ ಕೊಟ್ಟು ಕಾಪಾಡುತ್ತಾರೆ..ರಾಯರು ಕೂಡ ನಿಮ್ಮನ್ನು ಸದಾ ಕಾಲ ನೆರಳಾಗಿ ಕಾಯುತ್ತಾರೆ ಮ🌺👏
@@mahimotivation_speech 💛🙌🏻❤️ ಭಗವಂತ ಶ್ರೀ ಗುರು ರಾಘವೇಂದ್ರ. ನನ್ನ ಪ್ರೀತಿಯ ತಮ್ಮನನ್ನು ನೂರಾರು ವರ್ಷಗಳ ಕಾಲ ಸುಖವಾಗಿಡು. ಇಡು ತಂದೆ. 🙏🏻❤️🙏🏻. ಉದಾಹರಣೆ ಕೊಟ್ಟಿಲ್ಲಪ್ಪಾ ಅಷ್ಟೇ ಸಾಕು. ಇದರಂತೆ ನೂರಾರು ಕಷ್ಟ ಬರಲಿ ಮಹೇಶ ಇದಕ್ಕೆ ನಾನು ಹೆದರುವುದಿಲ್ಲ. ಆದರೆ ಒಂದೇ ಬೇಡಿಕೊಳ್ಳುತ್ತೇನೆ ದೇವರಲ್ಲಿ ನನ್ನ ತಮ್ಮನ ಜೊತೆ ಯಾವಾಗಲೂ ಇರಲಿ ಅಂತ. ನನ್ನ ತಮ್ಮನ ಪ್ರೀತಿ ಮಾತುಗಳು ಎರಡು ಇದ್ದರೆ ಸಾಕು ಎಂಥ ಕಷ್ಟ ಬಂದರೂ ಗೆಲ್ಲುತ್ತೇನೆ 🤝💯👍🏻🌍👫 ನನ್ನ ಈ ಪುಟ್ಟ ಪ್ರಪಂಚದಲ್ಲಿ ನನ್ನ ತಮ್ಮನ ಮಹಾರಾಜ.. 👑.. ನನ್ನಮ್ಮನ ಮೇಲೆ ಹೆಚ್ಚು ಪ್ರೀತಿ ತಮ್ಮನ ಮೇಲೆ ಹುಚ್ಚು ಪ್ರೀತಿ ನನಗೆ.. ನೀ ಹೇಳಿರುವಂತ ಸಮಸ್ಯೆಗೆ ಪರಿಹಾರ ಮಾಡಿಕೊಳ್ಳುತ್ತೇನೆ ಅಪ್ಪಾಜಿ 🎉💕😇💓💛❤️Lu. ನನ್ನ ಮುದ್ದು ಬಂಗಾರ ನನ್ನ ಜೀವನದಲ್ಲಿ ದೇವರು ಏನು ಕೊಡದಿದ್ದರೂ ನನ್ನ ಪ್ರೀತಿಯ ತಮ್ಮ ಮಹೇಶರನ್ನು ಕೊಟ್ಟಿದ್ದಾನೆ ಅಷ್ಟೇ ಸಾಕು ನನಗೆ.. ನಿನ್ನ ಎರಡು ಮಾತುಗಳೇ ನನಗೆ ಶಾಂತ್ವಾನ.. ಮುದ್ದು ಜೀವ Tqu. Paa 🤝🌹🌹😇💐💐
ಅಣ್ಣ ಇವತ್ತು ನನಗೆ ಡೇಟ್ ಆಗಿ ನಾಲ್ಕನೇ ದಿನ ಆಗಿದೆ ರಾಯರ ಪೂಜೆ ಮಾಡಬಹುದಾ ನಾಲ್ಕು ದಿನ ಆಗಿದೆ ಮತ್ತೆ ಇವತ್ತು ಅಮೃತ ಸಿದ್ದಿ ಯೋಗ ಈ ದಿನದಂದು ನಾನು ಮುಡಿಪು ಕಟ್ಟಬಹುದಾ ಪ್ಲೀಸ್ ತಿಳಿಸಿ ಅಣ್ಣ
ರಾಯರನ್ನು ನೀವು ಮನಸಲ್ಲಿ ತುಂಬ ನೆನೆಸಿಕೊಳ್ಳುತ್ತಾ ಇದ್ದೀರಾ ನನ್ನಪ್ಪ ಕಾಪಾಡು ಅಂತ.ನಿಜ ಅಲ್ವಾ..ಅದಕ್ಕಾಗಿ ಸ್ವಾಮಿ ನಿನ್ನೊಂದಿಗೆ ನಾನ್ ಇದ್ದೀನಿ ಅಂತ ಸೂಚನೆ ಕೊಟ್ಟಿದ್ದಾರೆ ಒಳ್ಳೆಯದು ಆಗಲಿ ರಾಯರ ಮಠಕ್ಕೆ ಸಾದ್ಯವಾದರೆ ಹೋಗಿ ಬನ್ನಿ ಇವತ್ತು ಗುರುವಾರ ಇದೆ ಒಳ್ಳೆಯದು ಆಗಲಿ
Super bro ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಆ ಶ್ರೀ ಗುರು ರಾಘವೇಂದ್ರ ಸ್ವಾಮಿ ನಿಮಗೂ ಒಳ್ಳೆದು ಮಾಡ್ಲಿ ಎಲ್ಲರಿಗೂ ಒಳ್ಳೆದು ಆಗ್ಲಿ ಓಂ ಶ್ರೀ ಗುರು ರಾಘವೇಂದ್ರಯಾ ನಮಃ 🙏🌹🙏🪔🙏🌹🙏👍
ಅಣ್ಣ ನಾನು ನಮ್ಮ ಮನೆಯ ದೇವರಿಗೆ ಹೋಗಿ ತೀರ್ಥದ ಕಾಯಿ ಮಾಡಿಸಿಕೊಂಡು ಬಂದಿದ್ದೆ ಈ ದಿನ ನಾನು ಪೂಜೆ ಮಾಡಿ ಹೊಡೆದಾಗ ಹೂ ಬಂದಿದೆ ಇದರ ಅರ್ಥ ಏನು ಅಣ್ಣ.. ನಾನು ನಾಳೆ ಎಕ್ಸಾಮ್ಗೆ ಹೋಗುತ್ತಿದ್ದೇನೆ ಶುಭನು ಅಶುಭನೋ ಪ್ಲೀಸ್ ಹೇಳಿ ಅಣ್ಣ....
ನಿಮ್ಮ ಬದುಕಲ್ಲಿ ಅಶುಭ ಅನ್ನುವ ಮಾತು ಇಲ್ಲ ಇನ್ನುಮುಂದೆ ಎಲ್ಲಾ ಕಷ್ಟ ನೋವುಗಳನ್ನು ನೋಡಿ ದಾಟಿ ಈಗ ಗೆಲುವಿನ ಹಾದಿಯಲ್ಲಿ ನಡೀತಾ ಇದ್ದೀರಾ..ಮನೆ ದೇವರು ಮತ್ತು ಗುರು ರಾಘವೇಂದ್ರ ಸ್ವಾಮಿಗಳು ನಿಮಗೆ ಒಳ್ಳೆಯದನ್ನು ಮಾಡುತ್ತಾರೆ ಮ ಚಿಂತೆ ಮಾಡಬೇಡಿ
Good information don't feel bad brother I have started this puja in navaratri time 6 days completed for 7 days all of a sudden i got my periods what to do i don't know shall I start this puja from first please reply madi
ಅಣ್ಣಾ ಮನೇಲಿ ಗೊತ್ತಿಲ್ಲದೆ ನಾನು ನನ್ನ ಗೆಳತಿ ಒಬ್ಬರಿಗೆ ಲೋನ್ ತೆಗೆದುಕೊಂಡು ಕೊಟ್ಟು ಈಗ ಅವಳು EMI ಕೂಡ ಕೊಟ್ಟುತಾ ಇಲ್ಲ ನಾನು ಕಟ್ಟೋಕೆ ನಮ್ಮ ಮನೇಲಿ ಗೊತ್ತಿಲ್ಲದೆ ಇರುವುದರಿಂದ ನನ್ನ ಹತ್ತಿರನೂ ದುಡ್ಡು ಇಲ್ಲಾ ರಾಘಪ್ಪ ನೇ ನನಗೆ ದಿಕ್ಕು 😢😢😢🙏🙏🙏
ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ
Nanu ee mudupu katto seva madidini anna. Aa amt naa last alli 10 jana bikshkarige kotte. 7 guruvara rayara vratanu madde... Yako enu kelsa agilla. Nan time sari illa ansutte
ಬ್ರದರ್ ನಾನು ಸಾಮಾನ್ಯವಾಗಿ ದೇವರನ್ನ ಜಾಸ್ತಿ ನಂಬುತ್ತಿರಿಲ್ಲ ಆದರೆ ಇವತ್ತು ಪೂಜೆ ಮಾಡುವಾಗ ನಾನು ರಾಯರನ್ನ ನೆನಿಸ್ಕೊಂಡು ನನ್ನ ಕೋರಿಕೆ ಕೇಳಿದೆ ಅದಕ್ಕೆ ರಾಯರು ಹೂ ಕೊಟ್ರು ತುಂಬಾ ಖುಷಿಯಾಯಿತು ಬ್ರದರ್
anna nam mane same problm nanna maglu madve agubeku nanaa thamma na jothe nivu hedlu madutni anna avlo easta pati madve agubeku nanaa thamma na jothe nivu hedlu madutni anna tq
Shri guru rsghavendra.... Anna namma husbund ge mai as li sanna sanna gantu galu agive.. Rayara mratike prasada tarona as nkondidini.... Adella kadame aagutta... Heli... 🙏
Nimma e new video Nodi e vrata madoke start madide,namma mama ji maga poison tagodu hospital li tumba serious agidru mudupu kattide mattu rayar mrutika Prasad hennege hachhalu hellide 2days alli avaru out of danger suddi bantu. Edu rayar pawad alde mattenu.
🙏🙏
ಕಂಡಿತಾ ಮ ರಾಯರು ಇದ್ದಾರೆ ನಿಮ್ಮಲ್ಲಿ ಒಳ್ಳೆಯ ಮನಸ್ಸು ಇದೆ ಸ್ವಚ್ಚ ಮನಸ್ಸಿಂದ ಸ್ವಾಮಿಯನ್ನು ಪೂಜಿಸಿದ್ದೀರಾ ಸ್ವಾಮಿ ರಕ್ಷಣೆ ಮಾಡಿದ್ದಾರೆ..ನಿಮ್ಮ ಕುಟುಂಬದ ಮೇಲೆ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಸದಾ ಕಾಲ ಇರಲಿ ಮ..🌺👏🙇
Tq bro ❤@@mahimotivation_speech
@@mahimotivation_speech Anna ond help maadi anna ..namdu erd Mane ide adralli devr Mane erdu ide adralli ond devr maneli mudupu katboda
ನಮಸ್ಕಾರ
9 ದಿನ nonveg ತಿನ್ನಬಾರದ?
ದಯವಿಟ್ಟು ತಿಳಿಸಿ
No@@rashmiartcreek8455
ಅಣ್ಣಾ ನಾನು ಹರಕೆ ಕಟ್ಟೋಕೆ start ಮಾಡಿದಮೇಲೆ ಹೂವು ಪ್ರಸಾದ ಆಗ್ತಾನೇ ಇದೆ ಅಣ್ಣಾ ಥ್ಯಾಂಕ್ಸ್ ಅಣ್ಣಾ ತುಂಬಾ ತುಂಬಾ ಧನ್ಯವಾದಗಳು ಅಣ್ಣಾ ಎನ್ನ ತುಂಬಾ ತುಂಬಾ ವಿಡಿಯೋ ಮಾಡಿ ಅಣ್ಣಾ ರಾಯರ ಪೂಜೆ ಮಾಡೋದು ಅಂದ್ರೆ ನನಗೆ ತುಂಬಾ ಇಷ್ಟ ಅಣ್ಣಾ
ತುಂಬ ಧನ್ಯವಾದಗಳು ಪ್ರೀತಿಯ ತಂಗೆಮ್ಮ ಒಳ್ಳೆಯದು ಆಗಲಿ ನಿಮ್ಮೆಲ್ಲರಿಗೂ ರಾಯರು ಜೊತೆಗೆ ಇದ್ದು ಕಾಪಾಡಲಿ ನಿಮ್ಮನ್ನು ಸದಾ ಕಾಲ ಮ.🌺👏🙇
Pls make rayaru video wth devotional dress @@mahimotivation_speech
Namasthe brother i am new subscriber mudupu kattodhu tilisidsskke tumna tqs nanu tumba kadta dalli edini om shree gururagavendraya namaha 🙏🙏🙏🙏🙏
ತುಂಬ ಧನ್ಯವಾದಗಳು..ನಿಮ್ಮ ಎಲ್ಲಾ ಕಷ್ಟಗಳನ್ನು ರಾಯರು ದೂರ ಮಾಡುತ್ತಾರೆ ...ನಿಮ್ಮ ಒಳ್ಳೆಯ ಮನಸ್ಸಿಗೆ ಒಳ್ಳೆಯದು ಆಗುತ್ತೆ ಮ..ರಾಯರು ನಿಮ್ಮನ್ನು ಸದಾ ಕಾಲ ನೆರಳಾಗಿ ಕಾಪಾಡಲಿ👏
ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ🙏🙏🙏🙏🙏🙏🙏🙏🌹🌹🌹🌹🌹🌹🌹🌹🌹🌹🌹🌹
🌺👏🌺
ಮೊದ್ಲು ಮಾಡಿದೀನಿ ಈಗ್ಲೂ ನಿಮ್ ಮೇಲೆ ನಂಬಿಕೆ ಇತ್ತು ರಾಯರಿಗೆ ಮಾಡಿ ಆದ್ರೆ ಉತ್ತಾರ ಮಾತ್ರ ಇಲ್ಲ
ಅಣ್ಣಾ ನಾನು ರಾಯರನ್ನ ತುಂಬಾ ನಂಬಿದ್ದೇನೆ ತುಂಬಾ ಕಷ್ಟದಲ್ಲಿದ್ದೇನೆ
2ವಾರದ ಹಿಂದೆ
ಮಂತ್ರಾಲಯ ಹೋಗಿ ಬಂದೆ
ನನಗೆ ಕನಸಲ್ಲಿ
ಬಂದು
ನನ್ನ ಮಂತ್ರಾಲಯಕೆ
ಬರುವಂತೆ
ಸೂಚನೆ ಕೊಟ್ರು
ನನ್ನ ಕಯ್ಯಲ್ಲಿ
ದುಡ್ಡು ಇರ್ಲಿಲ್ಲ
600ರೂಪಾಯಿ
ಮಾತ್ರ ಇತ್ತು ಆದ್ರೂ
ಅಷ್ಟ್ರಲ್ಲೇ
ಮಂತ್ರಲಾಯಕ್ಕೆ
ಹೋಗಿ ಬಂದೆ
ರಾಯರು ನನ್ನ
ಮತ್ತು ನನ್ನ ಮನೆಯ
ಕಷ್ಟ ಪರಿಹಾರ
ಮಾಡಿದ್ರೆ ಸಾಕು
ಕಂಡಿತಾ ನಿಮ್ಮ ಎಲ್ಲಾ ಕಷ್ಟಗಳು ದೂರ ಆಗುತ್ತೆ ಚಿಂತೆ ಮಾಡಬೇಡಿ ಮ..ರಾಯರು ನಿಮ್ಮನ್ನು ಕೈ ಬಿಡುವುದಿಲ್ಲ ನಿಮಗೆ ಒಳ್ಳೆಯದು ಆಗಲಿ ಎಂದು ರಾಯರಲ್ಲಿ ಕೇಳಿಕೊಳ್ಳುತ್ತೇನೆ🌺👏
ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🌸🙏🏻🙏🏻🌸
ಸರ್ವೇ ಜನೇ ಸುಖೀಭವಂತು 🙏🏻
👏🌺👏
100%nanu madedini that's true
ರಾಯರು ನಿಮ್ಮನ್ನು ಸದಾ ಕಾಲ ನೆರಳಾಗಿ ಕಾಪಾಡಲಿ ಮ
Shree raghavendra Shri raghavendra Shri raghavendra Shri raghavendra
🌺👏
ಅಣ್ಣಾ ನಾನು ತುಂಬಾ ಕಷ್ಟದಲ್ಲಿ ಇದ್ದೀನಿ.ನನಗೆ ಅಂಥ ಯಾರು ಇಲ್ಲ...ಎಲ್ಲರೂ ಇದ್ದೂ ಅನಾಥೆ ಆಗಿ ಜೀವನ ಮಾಡ್ತಿದ್ದೀನಿ..ರಾಯರನ್ನು ನಂಬಿ ಈ ಗುರುವಾರದಿಂದ ಪ್ರಾರಂಭ ಮಾಡುತ್ತೇನೆ..ಎಲ್ಲರಿಗೂ ಒಳ್ಳೆಯದು ಆಗಲಿ..😢😢
ಯಾರು ಇಲ್ಲ ಅಂತ ಅಂದುಕೊಳ್ಳ ಬೇಡಿ ರಾಯರ ಮೇಲೆ ನಂಬಿಕೆ ಇಟ್ಟಿದ್ದೀರಾ ಅಂದರೆ ಸ್ವಾಮಿಯ ಮಗಳು ನೀವು ರಾಯರು ಇದ್ದಾರೆ ಒಳ್ಳೆಯದು ಆಗುತ್ತೆ ಮ ನಿಮಗೆ
ನಮಸ್ತೆ ಮುಡುಪು ಪ್ರತಿ ದಿನ ಕಟ್ಟಬೇಕಾ or ಒಂದು ಮೂಡುಪುಗೆ 9 ಗಂಟು ಹಾಕಬೇಕಾ ದಯವಿಟ್ಟು ತಿಳಿಸಿ kodi
@@leelavathi6553 ಅಕ್ಕ ಯಾರು ಇಲ್ಲ ಅಂತ ದುಃಖ ಪಡಬೇಡಿ ಈ ಮನುಷ್ಯನ ಗುಣನೇ ಅಂತದ್ದು ಯಾರು ಯಾರಿಗೂ ಆಗಲ್ಲ ,ನಿಮಗಾಗಿ ನಿಮ್ಮ ಬಳಿಯೇ ಸದಾ ಕಾಲ ಶ್ರೀ ಗುರು ರಾಯರು ಇದ್ದಾರೆ ಮುಂದೇನು ಇರುತ್ತಾರೆ ,ಅವರು ಇದ್ದರೆ ಇಡೀ ಜಗತ್ತು ನಿಮ್ಮ ಜೊತೆ ಇದ್ದಾಗೆ ಚಿಂತಿಸಬೇಡಿ ನಿಮ್ಮ ರಾಯರ ಸೇವೆ ಮುಂದುವರಿಸಿ.
God bless you
Anna Nan nim jothe mathadbeku anna please anna😭😭😭😭
Super brother ನನ್ನ ಗುರುಗಳು ಶ್ರೀ ರಾಘವೇಂದ್ರ ಸ್ವಾಮಿಗಳು 🙏
ರಾಯರ ಮುದ್ದು ಮಗಳಿಗೆ ಒಳ್ಳೆಯದು ಆಗಲಿ 👏🌺
ತುಂಬಾ ಧನ್ಯವಾದಗಳು ಅಣ್ಣಾ ❤
ರಾಯರಿದ್ದಾರೆ 🥺💯🙏🚩🙇
ರಾಯರು ನಿಮ್ಮನ್ನು ಸದಾ ಕಾಲ ನೆರಳಾಗಿ ಕಾಪಾಡಲಿ 🌺👏
@@mahimotivation_speechsir too much undeductable health issue , whar has to be done
🎉🎉🎉🎉🙏🙏🙏🙏🙏🕉🕉🕉🕉🕉🌹🌹🌹🌹🌹🌷🌷🌷🌷🌷⚘⚘⚘⚘⚘om Sri guru raghavendraya namaha
🌺👏
Anna rayara bagge tumba chanagi matanadidri tumba danyavadagalu nanna prashne nimge nanu rayara darshana madi bandu 1tingalaitu mantralaya dinda phi tandu pooje madtidini prati guruvara matakke nanu nan ganda hogtivi rayaru nam kutumbana chanagi ettidare nange ondu vishaya gottagila adakke nimmana kelta edini henandre nam devara maneyalli ega 2deepa achutene yavaglu ega rayara pooje madodrinda rayarige bere deepa haccha beka hestu deepa hacca beku heli plz
Sorry adu photo tandu p
Anna nanige rayare dari nanu thumba kashta anubisutha edinnu anna
ರಾಯರು ನಿಮ್ಮನ್ನು ಕೈ ಬಿಡುವುದಿಲ್ಲ ಪೂಜಿಸುತ್ತಾ ಬನ್ನಿ ಸರಿ ಹೋಗುತ್ತೆ ಕಾಪಾಡುತ್ತಾರೆ🌺👏
9 dina nu 11rs seperate batte le kattbekaa Or 1st day kattiro battege daily ondond gant hakbkaa brother clear it
9 dhina, 9 seperate batte,
09 ದಿನವೂ ಬೇರೆ ಬಟ್ಟೆ ಬೇರೆ ನಾಣ್ಯ
Om sri gururagavedra
Anna 9 Dina heludri
9 Dina u 11rs kattbeka
09 ದಿನವೂ ಬೇರೆ ಬಟ್ಟೆ ಬೇರೆ ನಾಣ್ಯ ಮಾಡಿ ಮ
Dina bere Batteena..amele batte yn madbeku heli bro..
Sir e pooje na nale andre friday start madbodha?
Health issues ede adikke next week doctor hatra hogbeku adikke.
ಗುರುವಾರ ದಿನದಿಂದ ಶುರು ಮಾಡಿ ಮ
Hi
How r you
ನನ್ನ ಆರೋಗ್ಯ ಸರಿ ಆಗಲಿ ಎಂದು ashirvadisi..
ರಾಯರ ಆಶೀರ್ವಾದ ನಿಮಗೆ ಸಿಗುತ್ತದೆ ರಾಯರನ್ನು ಪೂಜಿಸುತ್ತಾ ಬನ್ನಿ ಮ
Tq sir
ಅಣ್ಣ ನಾನು ರಾಘವೇಂದ್ರ ಸ್ವಾಮಿ ಪುಸ್ತಕ ಬರಿಯುತಿದ್ದೇನೆ ಅದನ್ನು ಗುರುವಾರ ಮಾತ್ರ ಬರಿಯಬೇಕಾ ನನಗೆ ಸ್ವಲ್ಪ ಹೇಳಿ ಅಣ್ಣ ಪ್ಲೀಸ್ 🙏
Yaava pustak naam lekhana na
@vinusonuvinusonu3523 ಹಾ ಹೌದು ನಾಮ ಲೇಖನ
@chanduanivlogs7005 dinalu baribeku naanu barita idini 25000 aagide. Nivu nonveg aagidre adanna tindu baribedi
@@vinusonuvinusonu3523 ok ಥಾಂಕ್ you🙏
ಗುರುವಾರ ಮಾತ್ರ ಅಂತ ಏನು ಇಲ್ಲ ದಿನಾಲೂ ಬರೀರಿ ಮ..ಆದ್ರೆ ನಾನ್ ವೆಜ್ ಸೇವನೆ ಮಾಡೋರು ಆಗಿದ್ರೆ ಆ ಸಮಯದಲ್ಲಿ ಬುಕ್ ಮುಟ್ಟ ಬೇಡಿ
ಪೂಜ್ಯಾಯ ರಾಘವೇಂದ್ರ ಯಾ ಸತ್ಯ ಧರ್ಮ ರಥಯಾಚಂ ಬಜತಂ ಕಲ್ಪವೃಕ್ಷಾಯ ನಮಥಂ ಕಾಮದೇನವೇ....♥️🌍🙏
ರಾಯರಿದರೆ🌺✨
ಯಾವ ರೀತಿ ಮುಡುಕು ಕಟ್ಟಬೇಕು ಅನ್ನೋದನ್ನು ಹೇಳಿ ನನಗೆ ನಾನು ಕೂಡ ರಾಯರ ಭಕ್ತಿ ಆದರೆ ನನಗೆ ಇನ್ನೂ ಅರ್ಥ ಆಗಿಲ್ಲ ನನಗೆ ಸ್ವಲ್ಪ ಅರ್ಥಪೂರ್ಣವಾಗಿ ತಿಳಿಸಿ ಕೊಡಿ ನಾನು ಪ್ರತಿ ಗುರುವಾರ ಕೂಡ ರಾಯರ ಪೂಜೆ ಮಾಡುತ್ತೇನೆ ಹಾಗೆ ಮಠಕ್ಕೆ ಹೋಗುತ್ತೇನೆ ಆದರೆ ಹೇಗೆ ಮಾಡುವುದು ಅನ್ನೋದು ನನಗೆ ಅರ್ಥ ಆಗಿಲ್ಲ
🌺👏
daily ond gantu ange two days two three days ge three gantu hege 9 days madbeka mathe mudipu na rayara photo mude ettine pooje madi gantu akbeka ella maneli rayara photo elde eroru manasalli nenskodu ganttu akidre saka Sir plzzzzzz play madi sir ed nang thuma imp naan madle beku
om shree guru raghavendray namha 🙏🌸🌸 ninne nambiruve tande ಕೈ bidadiru 🙏
Brother nange 3 years inda kelsa ella heege madodrinda nange kelsa sigutta
ಕಂಡಿತಾ ಸಿಗುತ್ತದೆ. ಮಾಡಿ ಪ
Onde batteya mudipu alli daily coins aki 9 dina ange daily 9 gantu akbeka plzzzzz sir ans madi ed thumba imp
09 ದಿನವೂ ಬೇರೆ ಬಟ್ಟೆ ಬೇರೆ ನಾಣ್ಯ ಮ 09 ಮುಡುಪು ಕಟ್ಟಿ
@mahimotivation_speech daily ond gantu ange two days two three days ge three gantu hege 9 days madbeka mathe mudiou na rayara photo mude ettine pooje madbeka ella manasalli nenskodu ganttu akidre sakara Sir plzzzzzz madi madi sir ed nang thuma imp naan madle beku
Sir makkal scl nali chhanagi od beku anta yen parihar ide
ರಾಯರ 07 ಗುರುವಾರ ಮಾಡುವ ಅನುಷ್ಠಾನದ ಕುರಿತು ವಿಡಿಯೋ ಅಪ್ಲೋಡ್ ಮಾಡಿದ್ದೇನೆ ಅದನ್ನು ನೋಡಿ ಮಾಡಿ ಮ
❤💓❤️ ತಮ್ಮ ಮಹೇಶ😔 ನಮ್ಮ ಮನೆಯಲ್ಲಿ ಮಾಡಿಟ್ಟಿರುವಂತ ಅನ್ನ ಗುಲಾಬಿ ಬಣ್ಣ ಬರುತ್ತೆ ಯಾಕೆ ಅಂತ ಉತ್ತರ ಹೇಳು.. 5 ಸಾರಿ ಆಯ್ತು ಇತರ ಆಗುತ್ತೆ.. ಇದರಿಂದ ನಾನು ಬಹಳಷ್ಟು ತೊಂದರೆ ಅನುಭವಿಸಾಕತ್ತೇನೆ.. 😔.. ಶ್ರೀ ಅಮ್ಮನವರ ಮೇಲೆ ಬಾರಾ ಹಾಕಿಸುಮ್ನೆ ಇದ್ದೇನೆ.. ಇದಕ್ಕೆ ಗುರು ರಾಘವೇಂದ್ರರ ಹತ್ತಿರ ಈ ತರದ ಸಮಸ್ಯೆಗೆ ಪರಿಹಾರ ಏನಿದೆ ಅಂತ ಹೇಳು.. ಎಂಥಾ ಸಮಸ್ಯೆಯನ್ನು ಬಹಳಷ್ಟು ಜನ ಎದುರಿಸುತ್ತಾರೆ ಇದಕ್ಕೆ ಪರಿಹಾರ ಹೇಳು.. ನನಗೆ ತಿಳುವಳಿಕೆ ಬುದ್ಧಿ ಬಂದಂತೆ ನಾನು ಯಾರಿಗೂ ಕೆಟ್ಟದ್ದನ್ನು ಬಯಸಿಲ್ಲ ಕೆಟ್ಟದ್ದನ್ನು ಮಾಡಿಲ್ಲ.. ಆದ್ರೂ ನನ್ನ ಏಳಿಗೆ ಸಹಿಸಲಾರದಕ್ಕ ಇದನ್ನೆಲ್ಲ ಮಾಡ್ತಿದ್ದಾರೆ ಇದಕ್ಕೆ ರಾಯರು ಏನು ತಿಳಿಸುತ್ತಾರೆ ಅಂತ ಹೇಳು 🥲🥲😔😔 ಅಪ್ಪಾಜಿ👫❤️🤝💐
Amma nimma maneli mantraksate mattu mruttika prasada ideya ,adunna itkondu pooje madi yella kasta doora agatte.
@@its_me_hegde Tqu. Pa🤝🥰💓😇❤️❤️💐💐
ಪ್ರೀತಿಯ ಅಕ್ಕ ಯಾಕೆ ಚಿಂತೆ ಮಾಡುತ್ತೀರಾ..ಶ್ರೀ ರೇಣುಕಾ ಯಲ್ಲಮ್ಮನ ಮಗಳು ನೀವು ಅವರ ಆಶೀರ್ವಾದ ಇದೆ ನಿಮಗೆ..2 ದಿನ ವಿನಾಯಕನಿಗೆ ಹೂ ಗರಿಕೆ ಬಿಳಿ ಎಕ್ಕದ ಹೂ ಇಟ್ಟು ಪೂಜೆ ಮಾಡಿ..ಎಲ್ಲವೂ ದೂರ ಆಗುತ್ತೆ ..ನಿಮ್ಮ ಬಾಳಲ್ಲಿ ಸುಖ ಶಾಂತಿ ನೆಮ್ಮದಿ ಕೊಟ್ಟು ಕಾಪಾಡುತ್ತಾರೆ..ರಾಯರು ಕೂಡ ನಿಮ್ಮನ್ನು ಸದಾ ಕಾಲ ನೆರಳಾಗಿ ಕಾಯುತ್ತಾರೆ ಮ🌺👏
@@mahimotivation_speech 💛🙌🏻❤️ ಭಗವಂತ ಶ್ರೀ ಗುರು ರಾಘವೇಂದ್ರ. ನನ್ನ ಪ್ರೀತಿಯ ತಮ್ಮನನ್ನು ನೂರಾರು ವರ್ಷಗಳ ಕಾಲ ಸುಖವಾಗಿಡು. ಇಡು ತಂದೆ. 🙏🏻❤️🙏🏻. ಉದಾಹರಣೆ ಕೊಟ್ಟಿಲ್ಲಪ್ಪಾ ಅಷ್ಟೇ ಸಾಕು. ಇದರಂತೆ ನೂರಾರು ಕಷ್ಟ ಬರಲಿ ಮಹೇಶ ಇದಕ್ಕೆ ನಾನು ಹೆದರುವುದಿಲ್ಲ. ಆದರೆ ಒಂದೇ ಬೇಡಿಕೊಳ್ಳುತ್ತೇನೆ ದೇವರಲ್ಲಿ ನನ್ನ ತಮ್ಮನ ಜೊತೆ ಯಾವಾಗಲೂ ಇರಲಿ ಅಂತ. ನನ್ನ ತಮ್ಮನ ಪ್ರೀತಿ ಮಾತುಗಳು ಎರಡು ಇದ್ದರೆ ಸಾಕು ಎಂಥ ಕಷ್ಟ ಬಂದರೂ ಗೆಲ್ಲುತ್ತೇನೆ 🤝💯👍🏻🌍👫 ನನ್ನ ಈ ಪುಟ್ಟ ಪ್ರಪಂಚದಲ್ಲಿ ನನ್ನ ತಮ್ಮನ ಮಹಾರಾಜ.. 👑.. ನನ್ನಮ್ಮನ ಮೇಲೆ ಹೆಚ್ಚು ಪ್ರೀತಿ ತಮ್ಮನ ಮೇಲೆ ಹುಚ್ಚು ಪ್ರೀತಿ ನನಗೆ.. ನೀ ಹೇಳಿರುವಂತ ಸಮಸ್ಯೆಗೆ ಪರಿಹಾರ ಮಾಡಿಕೊಳ್ಳುತ್ತೇನೆ ಅಪ್ಪಾಜಿ 🎉💕😇💓💛❤️Lu. ನನ್ನ ಮುದ್ದು ಬಂಗಾರ ನನ್ನ ಜೀವನದಲ್ಲಿ ದೇವರು ಏನು ಕೊಡದಿದ್ದರೂ ನನ್ನ ಪ್ರೀತಿಯ ತಮ್ಮ ಮಹೇಶರನ್ನು ಕೊಟ್ಟಿದ್ದಾನೆ ಅಷ್ಟೇ ಸಾಕು ನನಗೆ.. ನಿನ್ನ ಎರಡು ಮಾತುಗಳೇ ನನಗೆ ಶಾಂತ್ವಾನ.. ಮುದ್ದು ಜೀವ Tqu. Paa 🤝🌹🌹😇💐💐
ಅಣ್ಣ ಇವತ್ತು ನನಗೆ ಡೇಟ್ ಆಗಿ ನಾಲ್ಕನೇ ದಿನ ಆಗಿದೆ ರಾಯರ ಪೂಜೆ ಮಾಡಬಹುದಾ ನಾಲ್ಕು ದಿನ ಆಗಿದೆ ಮತ್ತೆ ಇವತ್ತು ಅಮೃತ ಸಿದ್ದಿ ಯೋಗ ಈ ದಿನದಂದು ನಾನು ಮುಡಿಪು ಕಟ್ಟಬಹುದಾ ಪ್ಲೀಸ್ ತಿಳಿಸಿ ಅಣ್ಣ
ಪ್ರತಿ ದಿನ ಬೇರೆ ಮುಡುಪು ಕಟ್ಟಬೇಕ ಅಥವಾ ಒಂದೇ ಮುಡುಪಿಗೆ ದಿನ ಗಂಟು ಹಾಕಬೇಕ
ಪ್ರತಿ ದಿನ ಬೇರೆ ಮುಡುಪು ಕಟ್ಟಿ...👏
Good qution 😊🙏
@mahimotivation
ಧನ್ಯವಾದಗಳು ❤🙏
@@mahimotivation_speech ಧನ್ಯವಾದಗಳು
ನಾಣ್ಯಗಳು ಬದಲಾವಣೆ ಮಾಡಬೇಕಾದ. ಆದರೆ ನಾಣ್ಯನ
Anna nana kanasinalli rayaru tulasi prasada pade pade kodtaedru adu en anta nange gotagtaella ann plss helli
ರಾಯರನ್ನು ನೀವು ಮನಸಲ್ಲಿ ತುಂಬ ನೆನೆಸಿಕೊಳ್ಳುತ್ತಾ ಇದ್ದೀರಾ ನನ್ನಪ್ಪ ಕಾಪಾಡು ಅಂತ.ನಿಜ ಅಲ್ವಾ..ಅದಕ್ಕಾಗಿ ಸ್ವಾಮಿ ನಿನ್ನೊಂದಿಗೆ ನಾನ್ ಇದ್ದೀನಿ ಅಂತ ಸೂಚನೆ ಕೊಟ್ಟಿದ್ದಾರೆ ಒಳ್ಳೆಯದು ಆಗಲಿ ರಾಯರ ಮಠಕ್ಕೆ ಸಾದ್ಯವಾದರೆ ಹೋಗಿ ಬನ್ನಿ ಇವತ್ತು ಗುರುವಾರ ಇದೆ ಒಳ್ಳೆಯದು ಆಗಲಿ
Brother ಪ್ರತಿ ದಿನ 11 ರೂಪಾಯಿ ಕಟ್ಟಾ ಬೇಕಾ ಮತ್ತೆ ಇಲ್ಲ 9 ದಿನ ನ್ನು 11 ರೂಪಾಯಿ ಮೂಡುಪ್ಪು ಕಟ್ಟಾ ಬೇಕಾ
ಪ್ರತಿ ದಿನವೂ ಮುಡುಪು ಕಟ್ಟಿ ಬೇರೆ ಬೇರೆ ಬಟ್ಟೆ ಬೇರೆ ನಾಣ್ಯ 09 ದಿನವೂ
ಎಲ್ಲರೂ 09 ದಿನವೂ ಕೂಡ ದಿನಾಲೂ ಬೇರೆ ಬಟ್ಟೆ ಬೇರೆ ನಾಣ್ಯ ಕಟ್ಟಿ ,
ದಿನಾಲೂ ಒಂದೊಂದು ಮುಡುಪು
ಕಟ್ಟಿ
ಹೌದು ದಿನಾಲೂ ಒಂದೊಂದು ಹೊಸದಾದ ಮುಡುಪು ಕಟ್ಟಿ,09 ನೇ ದಿನಕ್ಕೆ ಒಂಬತ್ತು ಮುಡುಪುಗಳು ಆಗಿರಬೇಕು..
@@mahimotivation_speech. Brother ondondu mudupigu 9 gantu hakbeka pls heli
ಬ್ರದರ್ ನಿಜವಾಗ್ಲೂ ನಮ್ಮ ರಾಯರು ನನ್ನ ಆಸೆ ಈಡೇರಿಸುತ್ತಾರಾ..?
ಕಂಡಿತಾ ಈಡೇರಿಸುತ್ತಾರೆ ರಾಯರಲ್ಲಿ ನಂಬಿಕೆಯನ್ನು ಇಟ್ಟು ಮಾಡಿ ಬ್ರದರ್ ಒಳ್ಳೆಯದು ಆಗುತ್ತೆ 👏
Anna prathi dina three coins bere bere batte alli katbeka plz heli ila onde batte alli three coins ittu dina ond ond gantannu katbeka
ಪ್ರತಿ ದಿನ ಬೇರೆ ಬಟ್ಟೆ ಬೇರೆ ಕಾಯಿನ್ ಮ...09 ದಿನವೂ ಕೂಡ ಬೇರೆ ಬೇರೆ ಮುಡುಪು ಕಟ್ಟಿ
Super bro ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಆ ಶ್ರೀ ಗುರು ರಾಘವೇಂದ್ರ ಸ್ವಾಮಿ ನಿಮಗೂ ಒಳ್ಳೆದು ಮಾಡ್ಲಿ ಎಲ್ಲರಿಗೂ ಒಳ್ಳೆದು ಆಗ್ಲಿ ಓಂ ಶ್ರೀ ಗುರು ರಾಘವೇಂದ್ರಯಾ ನಮಃ 🙏🌹🙏🪔🙏🌹🙏👍
ಅಣ್ಣ ನಾನು ನಮ್ಮ ಮನೆಯ ದೇವರಿಗೆ ಹೋಗಿ ತೀರ್ಥದ ಕಾಯಿ ಮಾಡಿಸಿಕೊಂಡು ಬಂದಿದ್ದೆ ಈ ದಿನ ನಾನು ಪೂಜೆ ಮಾಡಿ ಹೊಡೆದಾಗ ಹೂ ಬಂದಿದೆ ಇದರ ಅರ್ಥ ಏನು ಅಣ್ಣ.. ನಾನು ನಾಳೆ ಎಕ್ಸಾಮ್ಗೆ ಹೋಗುತ್ತಿದ್ದೇನೆ ಶುಭನು ಅಶುಭನೋ ಪ್ಲೀಸ್ ಹೇಳಿ ಅಣ್ಣ....
ನಿಮ್ಮ ಬದುಕಲ್ಲಿ ಅಶುಭ ಅನ್ನುವ ಮಾತು ಇಲ್ಲ ಇನ್ನುಮುಂದೆ ಎಲ್ಲಾ ಕಷ್ಟ ನೋವುಗಳನ್ನು ನೋಡಿ ದಾಟಿ ಈಗ ಗೆಲುವಿನ ಹಾದಿಯಲ್ಲಿ ನಡೀತಾ ಇದ್ದೀರಾ..ಮನೆ ದೇವರು ಮತ್ತು ಗುರು ರಾಘವೇಂದ್ರ ಸ್ವಾಮಿಗಳು ನಿಮಗೆ ಒಳ್ಳೆಯದನ್ನು ಮಾಡುತ್ತಾರೆ ಮ ಚಿಂತೆ ಮಾಡಬೇಡಿ
Andare onde batteya mudipu alli 9 Dina ondu ondu gantu kattabeka please tilisi.
Good information don't feel bad brother I have started this puja in navaratri time 6 days completed for 7 days all of a sudden i got my periods what to do i don't know shall I start this puja from first please reply madi
Shubamaghala,ghuraya,
ಅಣ್ಣಾ
ಮನೇಲಿ ಗೊತ್ತಿಲ್ಲದೆ ನಾನು ನನ್ನ ಗೆಳತಿ ಒಬ್ಬರಿಗೆ ಲೋನ್ ತೆಗೆದುಕೊಂಡು ಕೊಟ್ಟು ಈಗ ಅವಳು EMI ಕೂಡ ಕೊಟ್ಟುತಾ ಇಲ್ಲ
ನಾನು ಕಟ್ಟೋಕೆ ನಮ್ಮ ಮನೇಲಿ ಗೊತ್ತಿಲ್ಲದೆ ಇರುವುದರಿಂದ ನನ್ನ ಹತ್ತಿರನೂ ದುಡ್ಡು ಇಲ್ಲಾ
ರಾಘಪ್ಪ ನೇ ನನಗೆ ದಿಕ್ಕು 😢😢😢🙏🙏🙏
ಗುರುಗಳೇ ಪ್ರತಿ ದಿನ ಮುಡಿಪು ಕಟ್ಟಬೇಕ...9 ದಿನಕ್ಕೆ 9 ಮುಡಿಪು ಕಟ್ಟಬೇಕ..11ರೂಪಾಯಿ+9ದಿನ..ಒಟ್ಟು 99 ರುಪಾಯಿ
ಪ್ರತಿ ದಿನವೂ ಒಂದೊಂದು ಮುಡುಪು ಕಟ್ಟಿ .ಪ್ರತಿ ದಿನ ಬೇರೆ ಬಟ್ಟೆ ಬೇರೆ ನಾಣ್ಯ.09 ದಿನವೂ ಹಾಗೆ ಮಾಡಿ
ಬ್ರದರ್ ಇದು ಒಂದೇ ದಿನ ಕಾಣಿಕೆಯನ್ನು ಕಟ್ಟಿ ಇಡಬೇಕ ಅಥವಾ ಪ್ರತಿದಿನ ಒಂಬತ್ತು ದಿನಾನು ಕಣಕ್ಕೆ ಕಟ್ಟಬೇಕಾ ಪ್ರತಿದಿನ 9 ಗಂಟು ಹಾಕಬೇಕ
09 ದಿನವೂ ಕಟ್ಟಬೇಕು ಮ🌺👏
ನನ್ನ ರಾಯರು ನನ್ನ ದೇವರು ❤❤❤😂,🙏🙏🙏🙏🙏🙏🙏🙏🙏
ನಮಸ್ತೆ ಅಣ್ಣ ಹೊಸ ಸಬ್ಸ್ಕ್ರೈಬರ್ ನಾನು ನಿಮ್ಮ ಮಾತು ಕೇಳಿ ತುಂಬಾ ದೈರ್ಯ ಬಂತು ಧನ್ಯವಾದಗಳು🙏 ಮಣ್ಣಿನ ದೀಪ ಸಂಜೇನೆ ಹಚ್ಬೇಕ ಇಲ್ಲ ಬೆಳ್ಳಿಗೆನೆ ಹಚ್ಬೋದ ಹರಕೆ ಸಂಜೆ ಕಟ್ಟೋಬದ
Sri guru ragavadraya namah
Literlly i m crying while watching video
Om Sri guru raghavendra swamiye namah 🙏🙏🙏🙏🙏
Thank u sir nalene nanu e kelsa madtini nan rayaru ivattu correct time ge video nodo tara madidru after 9 days nanu text madtini
Tq
ದಾರಿ ಕಾಣದಾಗಿತ್ತು ದಾರಿ ತೋರಿಸಿದಿರಿ ಸ್ವಾಮಿ
ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ
🌺👏
Sir naanu puje complete aythu namaste sir❤❤🙏🏻🙏🏻👌🏻👌🏻
ತುಂಬ ಒಳ್ಳೆಯದು ಮ ರಾಯರು ಜೊತೆಗೆ ಇದ್ದು ನಿಮ್ಮ ಎಲ್ಲಾ ಇಷ್ಟಾರ್ಥಗಳನ್ನು ನೆರವೇರಿಸುತ್ತಾರೆ ಒಳ್ಳೆಯದು ಆಗಲಿ ನಿಮಗೆ🌺👏
Rayaru holedu madappa thnde❤❤❤🎉🎉🎉🎉
Thanku bro
ರಾಯರು ನಿಮ್ಮನ್ನು ಸದಾ ಕಾಲ ನೆರಳಾಗಿ ಕಾಯುತ್ತಾರೆ ಮ
Om sri Raghavendra ya namaha 🙏🙏🙏
Nanu ee mudupu katto seva madidini anna.
Aa amt naa last alli 10 jana bikshkarige kotte.
7 guruvara rayara vratanu madde...
Yako enu kelsa agilla.
Nan time sari illa ansutte
Sri Ragavendra namah🙏🏻🙏🏻🌺🌸
Thank you a lot andi🙏🙏
Namaskara anna... Namo raghavendra... Raghavendra swami kapadu.... Namma kutumbdalli nemmadiyanna needu. Kastgalella doora madu... Devaaa😢
ರಾಯರು ನಿಮ್ಮನ್ನು ಕೈ ಬಿಡುವುದಿಲ್ಲ ರಾಯರನ್ನು ಪೂಜಿಸುತ್ತಾ ಬನ್ನಿ
Tumba tq bro nanu rayar bahl pooja madteni nange govt job try madteni niv helid hage pooja na madteni bro
ಕಂಡಿತಾ ನಿಮಗೆ ಒಳ್ಳೆಯದು ಆಗುತ್ತೆ ಮಾಡಿ ರಾಯರು ಇದ್ದಾರೆ ಅವರೆ ಗೆಲ್ಲಿಸುತ್ತಾರೆ ಮ
Parimalaachariaru Guru Raghavendra swamy Namaha 🙏🙏
Sir Nanu ee puuje maade mekedu swame krupe🙏🏻🙏🏻
🌺👏
Om namo shree Raghavendra swamy namaha
👏🌺
Anna na niu heldage madide anna nange onde dinadali rayaru oledu madidare anna nijavagalu kusi agthide anna tqu so much 🙏🙏🙏🙏
ನನ್ನ ಗುರುರಾಯ
🌺👏
Om sree Raghavendraya namaha munden Dari toresu deva Raghavendra
🌺👏
Baruva guruvaaradinda mudipu kattutini gurugale,raayara anugraha namma mele iruvanthe prartisi🙏🙏🙏🙏🙏
ಕಂಡಿತಾ ರಾಯರ ಅನುಗ್ರಹ ಸಿಗುತ್ತದೆ ನಿಮಗೆ ಒಳ್ಳೆಯದು ಆಗಲಿ ಮ..👏
@@mahimotivation_speech 🙏🙏🙏
Hi@@manjula1859
How r you
Nanu madthidini brother evathighe 6th day..Om shree Guru Ragavendra swamy namaha❤
ಓಂ ಗುರುವೇ ನಮೋ ಶರಣು ಶರಣು ರಾಘಪ್ಪಾ 🙏🙏
👏🌺
ದನ್ಯವಾದಗಳು ಅಣ್ಣ
🌺👏
Sushma
Thumba utthmavada msg margadarsn anna thank u anna
ತುಂಬಾ ತುಂಬಾ ಧನ್ಯವಾದಗಳು ಅಣ್ಣಾ 🙏🙏🙏🙏
ರಾಯರು ನಿಮ್ಮನ್ನು ಸದಾ ಕಾಲ ನೆರಳಾಗಿ ಕಾಪಾಡಲಿ ಮ
ಅಣ್ಣ ನಮ್ಮ ಅಣ್ಣನ ಮದುವೆಗೆ ತುಂಬಾ ವಿಘ್ನಗಳು ಬರುತ್ತಾ ಇದೆ ಹೆಣ್ಣು ಎಲ್ಲೂ ಸಿಗುತ್ತಿಲ್ಲ ಒಳ್ಳೆಯದಾಗಲಿ ಎಂದು ಆ ಕಾರಣಕ್ಕೆ ನಾನು ಈ ರಥ ಮಾಡಬಹುದಾ ತಿಳಿಸಿ ಅಣ್ಣ
ಕಂಡಿತಾ ಮಾಡಿ..ಒಳ್ಳೆಯದು ಆಗುತ್ತದೆ.(ಸಾದ್ಯವಾದರೆ ಅವರ ಕಡೆಯಿಂದ ಮಾಡಿಸಿ) ರಾಯರು ಕಾಪಾಡುತ್ತಾರೆ ಚಿಂತೆ ಮಾಡಬೇಡಿ ಮಾಡಿ 🌺👏
Brother nan evattu nim video nodi madde adre bili batte shuddavagiddu erlilla adike haladi batte li ettu pooje madde ok na
Thanks a lot sir .. great motivation
ರಾಯರು ನಿಮ್ಮನ್ನು ಸದಾ ಕಾಲ ನೆರಳಾಗಿ ಕಾಪಾಡಲಿ ಮ
Thanks anna
Super sir om sri Ragavendayana maha
Anna prati dina tale snana madi mudipu kattabeka
Yes Brooo .....Rayare gatiyu Namage ....From Hubli
🙏🙏🙏🙏🙏 ನಾನು ರಾಯರ್ ನಬಿಂದೆನೆ ಅಣ್ಣಾ
ಬ್ರದರ್ ನಾನು ಸಾಮಾನ್ಯವಾಗಿ ದೇವರನ್ನ ಜಾಸ್ತಿ ನಂಬುತ್ತಿರಿಲ್ಲ
ಆದರೆ ಇವತ್ತು ಪೂಜೆ ಮಾಡುವಾಗ ನಾನು ರಾಯರನ್ನ ನೆನಿಸ್ಕೊಂಡು ನನ್ನ ಕೋರಿಕೆ ಕೇಳಿದೆ ಅದಕ್ಕೆ ರಾಯರು ಹೂ ಕೊಟ್ರು ತುಂಬಾ ಖುಷಿಯಾಯಿತು ಬ್ರದರ್
ರಾಯರು ನಿಮಗೆ ಮಗನ ಸ್ಥಾನವನ್ನು ಕೊಟ್ಟಿದ್ದಾರೆ ಒಳ್ಳೆಯದು ಆಗಲಿ ನಿಮಗೆ 🌺👏
ನಿಜ sir
🌺👏
anna nam mane same problm nanna maglu madve agubeku nanaa thamma na jothe nivu hedlu madutni anna avlo easta pati madve agubeku nanaa thamma na jothe nivu hedlu madutni anna tq
ರಾಯರ ಮೇಲೆ ನಂಬಿಕೆ ಇಟ್ಟು ಮಾಡಿ ಕಂಡಿತಾ ಒಳ್ಳೆಯದು ಮಾಡುತ್ತಾರೆ ಚಿಂತೆ ಮಾಡಬೇಡಿ ರಾಯರು ನಿಮ್ಮೊಂದಿಗೆ ನಿಲ್ಲುತ್ತಾರೆ
🙏🏻💐 Om Sri guru Raghavendraya namaha 💐🙏🏻
Shri guru rsghavendra.... Anna namma husbund ge mai as li sanna sanna gantu galu agive.. Rayara mratike prasada tarona as nkondidini.... Adella kadame aagutta... Heli... 🙏
ಕಡಿಮೆ ಆಗುತ್ತೆ ...ರಾಯರು ಇದ್ದಾರೆ ತೆಗೆದುಕೊಂಡು ಬನ್ನಿ
Om sai guru raghavendra namaha
ನನ್ನ ಗುರುಗಳು ಶ್ರೀ ರಾಘವೇಂದ್ರ ಸ್ವಾಮಿಗಳು
Om raghavendraya namaha thank you Anna ♥️ thank you universe 🙏🌼🤲❤
ರಾಯರು ನಿಮ್ಮನ್ನು ಸದಾ ಕಾಲ ನೆರಳಾಗಿ ಕಾಪಾಡಲಿ ಮ
🌺Om Shri Guru raghavendraya namaha 🌺
Om sri raghavendra namah 🙏🙏🙏
🌺👏
ಅಣ್ಣ ನನ್ನು ಈ ಹರಕೆ ಕಟ್ಟಿದಿನಿ ಅಣ್ಣ ಅದ್ರೂ ಯಾಕೊ ರಾಯರು ನಮ್ಮ ಕಷ್ಟ ದೂರ ಮಾಡ್ತಿಲ್ಲ ಅಣ್ಣ 😢
Tq anna❤
ರಾಯರು ಒಳ್ಳೆಯದನ್ನು ಮಾಡಲಿ ನಿಮಗೆ ಮ
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ❤❤❤❤❤
🌺👏
ಮಾಹಿತಿ ತಿಳಿಸಿದಕೆ ಧನ್ಯವಾದಗಳು ಅಣ್ಣ 🙏🙏🙏🙏 ಹರಿಕೆ ನ೦ತರ ಆ ಮುಡಿಪಿನ ಹಣವನ್ನು ಬಟ್ಟೆಯಿಂದ ತೆಗೆದು ಕೊಡಬೇಕಾ ಬಟ್ಟೆ ಸಮೆತ ಕೊಡಬೇಕಾ ತಿಳಿಸಿ ಕೊಡಿ ಅಣ್ಣ 🙏🙏🙏
🙏🙏🙏
🌺👏
Kandita nanu madtini annaya nanage tumba tast ede adake aa rayaru olled madatare ankotini
ಸತ್ಯವಾಗಿ ರಾಯರು ಕೈ ಹಿಡಿದು ಕಾಪಾಡುತ್ತಾರೆ ನಂಬಿಕೆ ಇಟ್ಟು ಮಾಡಿ ಪೂಜಿಸುತ್ತಾ ಬನ್ನಿ ಎಲ್ಲವೂ ಸರಿ ಹೋಗುತ್ತೆ ಮ ರಾಯರು ಇದ್ದಾರೆ ಮ👏🌺
Shri raghavendraya namha
🌺👏
Anna nanage tumba kastha ede anna adure rayaru thumba kastha koduthare anna
Anna nan kasta pariharakke inadru harike maadodu idre tilisi kodi ....plz nanag jeevanadalli baduko ase ne hogide ...
🌹🌹🌹🌹🌹🙇🙇🙇🙇🙇
ಧನ್ಯವಾದಗಳು ಸರ್
🌺👏
Om Sai guru raghavendra namaha 🌺🙏🙏🙏🙏🙏🌺
🌺👏
Nna niu helida nudi rayare heliddare anta thunbane kushi aytu rayarrige koti koti namaskar nimagu namaskargalu
ರಾಯರ ಮುದ್ದು ಮಗಳು ನೀವು ನಿಮ್ಮನ್ನ ಅದೇಗೆ ಕೈ ಬಿಡುತ್ತಾರೆ ಹೇಳಿ ಕಂಡಿತಾ ಇಲ್ಲ ನಿಮಗೂ ಒಳ್ಳೆಯದು ಆಗುತ್ತೆ ಮ ನಗು ನಗುತ್ತಾ ಇರಿ
Om sree guru Raghavendra swamy ne namaha namma mava avru tirkondirodu anna mandala bedva anna heli
Thnq so much brother.
👏
Brother nijavaglu thumba problems ede jeevna saakappa anside hella olledagutha
ರಾಯರು ಇದ್ದಾರೆ ಮ..ಚಿಂತೆ ಮಾಡಬೇಡಿ ರಾಯರನ್ನು ಪೂಜಿಸುತ್ತಾ ಬನ್ನಿ🌺👏