ನಾನು ಕುರಿಗೊಬ್ಬರ ಕೋಳಿಗೊಬ್ಬರ ಯಾವುದನ್ನು ಬಳಸಿಲ್ಲ ಕೇವಲ ಕೊಟ್ಟಿಗೆ ಗೊಬ್ಬರ ರಾಸಾಯನಿಕ ಗೊಬ್ಬರ ಬಳಸುತ್ತಿದ್ದೇನೆ ಆದರೂ ನಮ್ಮ ತೋಟದಲ್ಲಿ ಬಹಳ ಹೆಚ್ಚಿನ ಪ್ರಮಾಣದಲ್ಲಿ ರೋಗ ಹರಡುತ್ತಿದೆ
Hexaconogole Profoconogole Tuboconogole - ಈ ಮೂರನ್ನು ಒಂದಾದ ನಂತರ ಒಂದನ್ನು ಬಳಸಬೇಕಾ ಅಥವ ಮೂರರಲ್ಲಿ ಯಾವುದಾದರೂ ಒಂದನ್ನು ಬಳಸಬೇಕಾ.. ಒಂದು ಲೀಟರ್ ನೀರಿಗೆ ಎಷ್ಟು ಮಿಲಿ ಹಾಕ್ಬೇಕು...?
ದಯವಿಟ್ಟು ನಿಮ್ಮ ಸಂಪರ್ಕಿಸಬಹುದೇ ನಿಮ್ಮ ನಂಬರ್ ಕಳಿಸುವಿರಾ?? ನಮ್ಮ ತೋಟದಲ್ಲಿ ಎಲೆ ಚುಕ್ಕೆ ಬಹಳ ಕಾಡುತಿದೆ ಎರಡು ವರುಷದಿಂದ ಔಷಧಿ ಮಾಡುತಿದ್ದೇವೆ ನಿಯಂತ್ರಣವಾಗಿಲ್ಲ ದಯವಿಟ್ಟು ಮಾರ್ಗದರ್ಶನ ಮಾಡಿ
100% ನಿಮ್ಮ ಸಂಶೋಧನೆ. ನಾವು ಇತರ ಬೆಳೆಗೆ ಲಕ್ಷ ಜಾಸ್ತಿ ಗಮನ ನೀಡಿ ತೋಟದಲ್ಲಿ ಸುಮಾರು 100 ಗಿಡಗಳ ಹಾಳು ಮಾಡಿಕೊಂಡಿದಿವಿ ಇನ್ನು ಗಮನ ನೀಡುವೇವು... 🙏🏽
ನಿಮ್ಮ ಪ್ರೀತಿಗೆ ಸದಾ ಋಣಿ 💚 💚 💚 ...
Pls give details of Vam ..
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ. ದನ್ಯವಾದಗಳು.
ಪ್ರೋತ್ಸಾಹಗಳಿಗೆ ಧನ್ಯವಾದಗಳು
👏 super sir
ನಾನು ಕುರಿಗೊಬ್ಬರ ಕೋಳಿಗೊಬ್ಬರ ಯಾವುದನ್ನು ಬಳಸಿಲ್ಲ ಕೇವಲ ಕೊಟ್ಟಿಗೆ ಗೊಬ್ಬರ ರಾಸಾಯನಿಕ ಗೊಬ್ಬರ ಬಳಸುತ್ತಿದ್ದೇನೆ ಆದರೂ ನಮ್ಮ ತೋಟದಲ್ಲಿ ಬಹಳ ಹೆಚ್ಚಿನ ಪ್ರಮಾಣದಲ್ಲಿ ರೋಗ ಹರಡುತ್ತಿದೆ
ಫೋಟೋ Whatsapp ಕಳಿಸಿ 9110605670
Sir Polio Spray+spray,ge,vetyasa,tilisi
Super sir
ನಿಮ್ಮ ಪ್ರೀತಿಗೆ ಸದಾ ಋಣಿ 💚 💚 💚 ...
ಉಪಯುಕ್ತ ಮಾಹಿತಿ, ಸರ್ 🙏..ಬಯೋಗ್ಯಾಸ್ ಸ್ಲರಿ ಜೊತೆಗೆ ಟ್ರೈಕೊಡರ್ಮ, ಸುಡೊಮೊನೊಸ್ ಸೇರಿಸಿ ಉಪಯೋಗಿಸಬಹುದೇ?
ಬೇಡ
@@KrishiwithKrishna ಹಾಗಾದರೆ, ನೀರಿನಲ್ಲಿ ಎರಡನ್ನೂ ಸೇರಿಸಿ, ತೇವಾಂಶವಿದ್ದಾಗ ಭೂಮಿಗೆ ಸ್ಪ್ರೇ ಮಾಡಬಹುದೇ, ಸಾರ್
ಮಾಡಬಹುದು
@@KrishiwithKrishna thank you 🙏
ಜಾಸ್ತಿ ಬಳಸಿದರೆ ಭೂಮಿಯಲ್ಲಿ ನೈಟ್ರೋಜನ್ ಜಾಸ್ತಿ ಆಗಿ ಮತ್ತಷ್ಟು ತ್ಂದರೆ ಜಾಸ್ತಿ ಆಗುತ್ತೆ.
Adike murutu suli rogakke yen spray kodbeku sir
ಫೋಟೋ Whatsapp ಕಳಿಸಿ 9110605670
Hexaconogole
Profoconogole
Tuboconogole - ಈ ಮೂರನ್ನು ಒಂದಾದ ನಂತರ ಒಂದನ್ನು ಬಳಸಬೇಕಾ ಅಥವ ಮೂರರಲ್ಲಿ ಯಾವುದಾದರೂ ಒಂದನ್ನು ಬಳಸಬೇಕಾ.. ಒಂದು ಲೀಟರ್ ನೀರಿಗೆ ಎಷ್ಟು ಮಿಲಿ ಹಾಕ್ಬೇಕು...?
ಫೋಟೋ Whatsapp ಕಳಿಸಿ 9110605670
Krishnanna audio sync aggtela...
ಹಾ.. Technical error
Next video ಇಂದ ಸರಿ ಹೋಗುತ್ತೆ.
Thanks for Alerting 👍🥰
ಕುರಿ ಗೊಬ್ಬರ ಕೋಳಿ ಗೊಬ್ಬರದ ಬಳಕೆ ಯಿಂದ ಇದು ಬರುವುದೇ..??? ಸರ
ಹಲವಾರು ರೈತರ ಅಭಿಪ್ರಾಯ
ದಯವಿಟ್ಟು ನಿಮ್ಮ ಸಂಪರ್ಕಿಸಬಹುದೇ ನಿಮ್ಮ ನಂಬರ್ ಕಳಿಸುವಿರಾ??
ನಮ್ಮ ತೋಟದಲ್ಲಿ ಎಲೆ ಚುಕ್ಕೆ ಬಹಳ ಕಾಡುತಿದೆ ಎರಡು ವರುಷದಿಂದ ಔಷಧಿ ಮಾಡುತಿದ್ದೇವೆ ನಿಯಂತ್ರಣವಾಗಿಲ್ಲ
ದಯವಿಟ್ಟು ಮಾರ್ಗದರ್ಶನ ಮಾಡಿ
ಫೋಟೋ Whatsapp ಕಳಿಸಿ 9110605670
ಕಳೆದ 2 ವರ್ಷ ದಿಂದ ಮಾಡಿರುವ ಪರಿಹಾರ ಕ್ರಮ
ಮತ್ತು ಪೋಷಕ ಕಾಂಶ ನಿರ್ವಹಣೆ ವಿವರ ಕೂಡ ಕಳಿಸಿ...