Sister so super I like ok I want to eat it never not getting me I am from Karnataka what I am staying out of country I am waiting for I want to go home eat only one month I am everyday watching your channel thank you for
Thank you sir for your support. As you are watching my videos from outside the country. I am very happy. Need your continued support to me in coming days. Thank you sir 🙏🙏🙏🙏🙏
Nan nim hosa subscriber,,,,, nim adige ellanu tumba channag iratte matte nim elrigu wish mado riti tumbane chanagide sadyadralle nan maklu birthday ide heltine avrigu wish madi plz......
ಉತ್ತರ ಕರ್ನಾಟಕ ರೆಸಿಪಿ ಚಾನೆಲ್ subscribe ಮಾಡಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ಉತ್ತರ ಕರ್ನಾಟಕ ರೆಸಿಪಿ ಫ್ಯಾಮಿಲಿಗೆ ನಿಮಗೆ ಸ್ವಾಗತ ಅಕ್ಕಾ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಇರಲಿ ಅಕ್ಕಾ ಧನ್ಯವಾದಗಳು 🙏🙏🙏🙏🙏
ಅಕ್ಕಾ ಮೊದಲು ಹಾಗೆ ಮಾಡುತ್ತಿದ್ದೆ ಕೆಲವು subscribers ತಿಂದು ತೋರಿಸಬೇಡಿ ನಮಗೆ ಬಾಯಲ್ಲಿ ನೀರು ಬರುತ್ತೆ ಅಂತ ಕಾಮೆಂಟ್ ಮಾಡಿದರು ಅದಕ್ಕೆ ತಿಂದು ತೋರಿಸುವ ಪದ್ದತಿಯನ್ನು ಸ್ಟಾಪ್ ಮಾಡಿದೆ ಅಕ್ಕಾ ಧನ್ಯವಾದಗಳು 🙏🙏🙏🙏🙏
ನಾನು ಟ್ರೈ ಮಾಡಿದ್ಯ ಸೂಪರ್ superhit Nano Lakshmi Kalburgi
ತುಂಬಾ ಧನ್ಯವಾದಗಳು ಅಕ್ಕಾ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ನಿಮ್ಮ ಬೆಂಬಲ ಮುಂದೆಯೂ ಸದಾ ಹೀಗೆ ಇರಲಿ ಧನ್ಯವಾದಗಳು ಅಕ್ಕಾ 🙏🙏🙏🙏
ಹುರಕಿ.ಹೋಳಿಗೆ. ತುಂಬಾ.ಸರಳವಾದ.ರೀತಿಯಲ್ಲಿ.ತೋರಿಸಿ.ಕೊಟ್ಟದಕಾಗಿ..ಧನೆವಾದಗಲು.ಮೇಡಂ...ಒಗಟಿನ.ಉತ್ತರ..ಹೋಳಿಗೆ,,
ತುಂಬಾ ಧನ್ಯವಾದಗಳು ಸರ್ ನ್ಯೂಮ್ಮ ಅಭಿಪ್ರಯಕ್ಕೆ 🙏🙏🙏
ಸರಿಯಾದ ಉತ್ತರ ಹಪ್ಪಳ
Super nimma adige thumba chennagide
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Nimma Kannada prema haagu pada balakege nanna salute 👏
ಏನೋ ನನಗೆ ಗೊತ್ತಿರುವಷ್ಟು ಹೇಳುವ ಪ್ರಯತ್ನ ಮಾಡುತ್ತ ಇರುತ್ತೇನೆ ಎಲ್ಲಿಯಾದರೂ ತಪ್ಪಿದಲ್ಲಿ ತಿದ್ದಿ ಮುನ್ನಡೆಸಿ ನಿಮ್ಮ ಬೆಂಬಲ ಸದಾ ಹೀಗೆ ನನ್ನ ಮೇಲೆ ಇರಲಿ ಧನ್ಯವಾದಗಳು 🙏🙏🙏🙏🙏
@@UttarakarnatakaRecipes 🙏🙏 super 👍
@@UttarakarnatakaRecipes4:13
@shravankumarbaradol7437
Thumba chanagide
ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ 🙏🙏🙏🙏
Super super warning
🙏🙏🙏🙏🙏🙏🙏
Recipe is super
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
Mast
Rajeshwari birajdar
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ 🙏🙏🙏🙏🙏
ಉತ್ತರ ಹಪ್ಪಳ
ಸರಿಯಾದ ಉತ್ತರ 👋👋👋👋
Akka tumba channagittu super akka
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏🙏
👌 ಮಾಡಲು ಬಹಳ ಸರಳವಾಗಿತ್ತು.ಕರಿದ ಹೋಳಿಗೆ ಒಂದು ವಾರವಾದರೂ ಇಡಬಹುದು. ಈ ಹೋಳಿಗೆ ಎಸ್ಟು ದಿನ ettu ತಿನ್ನಬಹುದು.
Hurekki Holagi Super sister👌👌
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ 🙏🙏🙏🙏
👌👌
ಧನ್ಯವಾದಗಳು ಅಕ್ಕಾ 🙏🙏🙏🙏🙏
Nice sharing akka
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ 🙏🙏🙏🙏
👌👌👌👌
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
👌🌷👌so delecious authentic Uttara Karnataka delicacy 😋😋😋. Thank you 💗
Thank you for your support 🙏🙏🙏🙏🙏
@@UttarakarnatakaRecipes lllll
Chintamani wallgate super
ಧನ್ಯವಾದಗಳು 🙏🙏🙏🙏
ಮಸ್ತ ಆಗೈದ ಹೋಲಿಗಿ ಸಿಸ್ 👌👌👌👌👌
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ 🙏🙏🙏🙏
Very nice 👌👍 I will try mam.
ತುಂಬಾ ಧನ್ಯವಾದಗಳು ಮೇಡಂ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🙏🙏🙏
Super. Akka
ಧನ್ಯವಾದಗಳು ಸರ್ 🙏🙏🙏🙏
super
ತುಂಬಾ ಧನ್ಯವಾದಗಳು ಸರ್ 🙏🙏🙏
Super akka 🥰👌👌 tq akka sabudini kirru madi omme.
ಸರಿ ಸಿಸ್ಟರ್ ಮುಂದಿನ ದಿನದಲ್ಲಿ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ ಸಿಸ್ಟರ್ 🙏🙏🙏🙏🙏
K sister nimge Tim sikkag madi akka
E recipe torisidakke tq sister 😊
ಧನ್ಯವಾದಗಳು ಸಿಸ್ಟರ್ 🙏🙏🙏🙏🙏
Can we add chori rave for hittu
👍👍👍👍👍👍👍
ಧನ್ಯವಾದಗಳು ಅಕ್ಕಾ 🙏🙏🙏🙏
first comment riii👍🏻👋🏻
ತುಂಬಾ ಧನ್ಯವಾದಗಳು 🙏🙏🙏🙏🙏
kalisi holigre pls taste nice good
ನೀವು ಬೆಂಗಳೂರಿಗೆ ಬನ್ನಿ ಸರ್ 🙏🙏🙏🙏🙏🙏
@@UttarakarnatakaRecipes ok mem banglore elli daily poje ede shrigururagavendraswamy and shibagod try ok mem tp my mem
@@UttarakarnatakaRecipes ok beetini mycmrm
@@UttarakarnatakaRecipes ho mem hi
@@UttarakarnatakaRecipes hunasehannina saru madva vidana heli mem
Delicious recipe
ತುಂಬಾ ಧನ್ಯವಾದಗಳು 🙏🙏🙏🙏🙏
Super👌🏻👌🏻
ತುಂಬಾ ಧನ್ಯವಾದಗಳು 🙏🙏🙏🙏🙏
Super 👌
ಧನ್ಯವಾದಗಳು ಅಕ್ಕಾ 🙏🙏🙏🙏🙏
Very nice recipe
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
Supar Akka
ತುಂಬಾ ಧನ್ಯವಾದಗಳು 🙏🙏🙏🙏🙏
Nimma ella recipes thumba chanagirithe mam tqq
Nice
ಧನ್ಯವಾದಗಳು ಅಕ್ಕಾ 🙏🙏🙏🙏
Super akka
ಧನ್ಯವಾದಗಳು ಸರ್ 🙏🙏🙏🙏
Nice madam 😊😊😊
ಧನ್ಯವಾದಗಳು ಅಕ್ಕಾ 🙏🙏🙏🙏
Super
ಧನ್ಯವಾದಗಳು ಸರ್ 🙏🙏🙏🙏
Very nice 👍👏👏
ತುಂಬಾ ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ 🙏🙏🙏🙏
🙏👌👌👌👌
Nice
🙏🙏🙏🙏🙏🙏🙏🙏
ತುಂಬಾ ಧನ್ಯವಾದಗಳು 🙏🙏🙏🙏🙏
ಅಕ್ಕ ನಮಸ್ಕಾರ super aget ri
ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಅಭಿಪ್ರಾಯಕ್ಕೆ 🙏🙏🙏🙏
Can v use purani?
Super akka holgi
ತುಂಬಾ ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ 🙏🙏🙏🙏
ಒಗಟಿನ ಉತ್ತರ ಹಪ್ಪಳ
ಸರಿಯಾದ ಉತ್ತರ 👋👋👋👋
Super sis nanu mane karad horakki holligi madini nim video nudi sis
ಸೂಪರ್ ಅಕ್ಕಾ ರುಚಿ ಹೇಗೆ ಬಂದಿತ್ತು ಕೆಲವರು ಕರಿದು ಮಾಡೋದು ಬಿಟ್ಟು ಬೇರೆ ವಿಧಾನ ತೋರಿಸಿ ಅಂತ ಹೇಳಿದ್ದರು ಅದಕ್ಕೆ ಇವತ್ತು ಹೀಗೆ ಮಾಡಿ ತೋರಿಸಿದೆ ಅಕ್ಕಾ ಧನ್ಯವಾದಗಳು 🙏🙏🙏🙏
Sister so super I like ok I want to eat it never not getting me I am from Karnataka what I am staying out of country I am waiting for I want to go home eat only one month I am everyday watching your channel thank you for
Thank you sir for your support. As you are watching my videos from outside the country. I am very happy. Need your continued support to me in coming days. Thank you sir 🙏🙏🙏🙏🙏
Super akka .akka reshion akki naa sonamasuri akki hakbeku
Yav akki adaru naditaitiri
Nice 👌
ಧನ್ಯವಾದಗಳು ಅಕ್ಕಾ 🙏🙏🙏🙏
Naavu deep fry madtevri hurekki holgi.. navani akki dinda hoorna madtevri
ನೀವು ಹೇಳಿದ್ದು ಸರಿ ಇದನ್ನು ಒಮ್ಮೆ ನೋಡಿ
th-cam.com/video/pjhSlT5K28g/w-d-xo.html
Madam thumba chanaagede hurakki tambettu recipe video madi madam 🙏🙏
ತುಂಬಾ ಧನ್ಯವಾದಗಳು ಸರ್ ನಿಮ್ಮ ಅಭಿಪ್ರಾಯಕ್ಕೆ ಮುಂದಿನ ದಿನದಲ್ಲಿ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ ಧನ್ಯವಾದಗಳು 🙏🙏🙏🙏
Tq for ur special wish from daksha
ಧನ್ಯವಾದಗಳು ಅಕ್ಕಾ ಹುಟ್ಟು ಹಬ್ಬ ಜೋರಾಗಿ ಆಚರಣೆ ಮಾಡಿದ್ರಾ ಅಕ್ಕಾ ಕೇಕ್ ಕಳಿಸಿ ನಮಗೂ 🙏🙏🙏🙏
ಸುಮ್ಮನೆ ತಮಾಷೆ ಮಾಡಿದೆ ಬೇಜಾರು ಮಾಡ್ಕೋಬೇಡಿ please 🙏🙏🙏🙏
Nan nim hosa subscriber,,,,, nim adige ellanu tumba channag iratte matte nim elrigu wish mado riti tumbane chanagide sadyadralle nan maklu birthday ide heltine avrigu wish madi plz......
ಉತ್ತರ ಕರ್ನಾಟಕ ರೆಸಿಪಿ ಚಾನೆಲ್ subscribe ಮಾಡಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ಉತ್ತರ ಕರ್ನಾಟಕ ರೆಸಿಪಿ ಫ್ಯಾಮಿಲಿಗೆ ನಿಮಗೆ ಸ್ವಾಗತ ಅಕ್ಕಾ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಇರಲಿ ಅಕ್ಕಾ ಧನ್ಯವಾದಗಳು 🙏🙏🙏🙏🙏
@@UttarakarnatakaRecipes tq...
Super vijaylaxmi birthday wish made please
ನೀವು ಪೂರ್ತಿ ವಿಡಿಯೋ ನೋಡಿದ್ರಾ??????
ನಾವು ನೋಡಿದೆವು
Bhaala cholo madiri bidri Patilre.Agdi like aiytu.❤😍
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ ಅಕ್ಕಾ 🙏🙏🙏🙏🙏
Dappa nu erabaradu n tellage erabaradu medium agi edare chalo erate..ri treeveni
ಹೌದು ಸರ್ ನೀವು ಹೇಳಿದ್ದು ನಿಜ ಮತ್ತೆ ಟೇಸ್ಟ್ ಕೂಡ ಸೂಪರ್ ಆಗಿರುತ್ತೆ ಒಮ್ಮೆ ಟ್ರೈ ಮಾಡಿ ನೋಡಿ ಸರ್ ಅಮ್ಮನಿಗೆ ಹೇಳಿ 🙏🙏🙏🙏
🤭🤭👌👌👌👌👌👌👌
ಧನ್ಯವಾದಗಳು ಸಿಸ್ಟರ್ ತುಂಬಾ ದಿನದ ಮೇಲೆ ನಿಮ್ಮ ಸಂದೇಶ ನೋಡಿದೆ ಚೆನ್ನಾಗಿ ಇದ್ದೀರಾ?????
Madam ಅವ್ರೇ.. ಅಕ್ಕಿ ಯ ಬದಲಿಗೆ ನವಣೆ ಉಪಯೋಗಿಸಿ ಬೇಯಿಸಿದ ಹೋಳಿಗೆ ಮಾಡಬಹುದಾ?
ಖಂಡಿತ ಮಾಡಬಹುದು 🙏🏻🙏🏻🙏🏻
Hai akka
ನಮಸ್ಕಾರ ಅಕ್ಕಾ 🙏🙏🙏🙏
maida hittinalle Ruchi chennagiruthade. Nammalli maidadalliye madthare.
ಹೌದು ರುಚಿ ಬೇಕು ಅಂದರೆ ಮೈದಾ ಹಿಟ್ಟು ಆರೋಗ್ಯ ಬಗ್ಗೆ ಕಾಳಜಿ ಇದ್ದರೆ ಗೋಧಿ ಹಿಟ್ಟು ಆಯ್ಕೆ ನಿಮ್ಮದು ಧನ್ಯವಾದಗಳು 🙏🙏🙏🙏🙏
ಗೋಧಿ ಹಿಟ್ಟಿನಲ್ಲಿ ಮಾಡಬಹುದಾ
Super Amma sweet yake amma change timing nalli video upload maadidiri
ಉತ್ತರ : ಹೋಳಿಗೆ
ಎಡಿಟಿಂಗ್ ಸ್ವಲ್ಪ ಲೇಟ್ ಆಯಿತು ಅದಕ್ಕೆ 🙏🙏🙏🙏
ಸರಿಯಾದ ಉತ್ತರ ಹಪ್ಪಳ
Anti wish sanvi Torgal in 20 October video anti
Birthday
ಹುಟ್ಟು ಹಬ್ಬದ ಶುಭಾಶಯಗಳು ಸಾನ್ವಿ 🙏🙏🙏🙏
Tq anti
Pratiyondu recipes bhal chand explain madtiri......
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏
Cnnagide nimma vivarne
ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
Neevu ondu apron use madi.nimma sarige enne adu hattulla 🙏🏽🙏🏽
ಸರಿ ಅಕ್ಕಾ ಒಳ್ಳೆ ಸಲಹೆ ಕೊಟ್ಟಿದ್ದೀರಿ. ಮುಂದೆ ಟ್ರೈ ಮಾಡೋಣ 🙏🙏🙏🙏
Ur talking very politely. Magale
God bless you.
ನಿಮ್ಮ ಆಶೀರ್ವಾದ ನನ್ನ ಮೇಲೆ ಸದಾ ಇರಲಿ ಅಮ್ಮ 🙏🙏🙏🙏
Super sister but hurkki holgi karitar ri
ಅಕ್ಕಾ ಅಲ್ಲೇ ಕೆಳಗಡೆ ಲಿಂಕ್ ಕೊಟ್ಟಿದ್ದೇನೆ ಕರಿದು ಕೂಡ ಮಾಡಿ ತೋರಿಸಿದ್ದೇನೆ ಒಂದು ಬಾರಿ ನೋಡಿ ಅಕ್ಕಾ ಧನ್ಯವಾದಗಳು 🙏🙏🙏🙏🙏
Recipe madid mele taste hegittu anta heli
ಅಕ್ಕಾ ಮೊದಲು ಹಾಗೆ ಮಾಡುತ್ತಿದ್ದೆ ಕೆಲವು subscribers ತಿಂದು ತೋರಿಸಬೇಡಿ ನಮಗೆ ಬಾಯಲ್ಲಿ ನೀರು ಬರುತ್ತೆ ಅಂತ ಕಾಮೆಂಟ್ ಮಾಡಿದರು ಅದಕ್ಕೆ ತಿಂದು ತೋರಿಸುವ ಪದ್ದತಿಯನ್ನು ಸ್ಟಾಪ್ ಮಾಡಿದೆ ಅಕ್ಕಾ ಧನ್ಯವಾದಗಳು 🙏🙏🙏🙏🙏
@@UttarakarnatakaRecipes ok
Bloopers aadru haaki
Hello
ನಮಸ್ಕಾರ ಸರ್ 🙏🙏🙏🙏
👌👌👌👌👌
Super
ಧನ್ಯವಾದಗಳು ಅಕ್ಕಾ 🙏🙏🙏
👌👌
ಧನ್ಯವಾದಗಳು ಸರ್ 🙏🙏🙏🙏
👌👌
ಧನ್ಯವಾದಗಳು ಅಕ್ಕಾ 🙏🙏🙏