ಈಗಿನವರಿಗೆ ನವನಕ್ಕಿ ಅಂದ್ರೆ ಗೊತ್ತಿಲ್ರಿ ಆದ್ರೆ ನಾವು ಚಿಕ್ಕವರಿದ್ದಾಗ ಎಳ್ಳು ಅಮಾವಾಸ್ಯೆ ದಿನ ಹೊಲಕ್ಕ ಚರಗ ಚೆಲ್ಲಕ ಹೋಗುವಾಗ ನಮ್ಮ ಅಜ್ಜಿ ಈ ಹೋಳಿಗೆ ಮಾಡ್ಕೊಂಡು ಬರುತ್ತಿದ್ದರ ಇನ್ನೂ ನೆನಪಿದೆ ನನಗೆ ಥ್ಯಾಂಕ್ಸ್ ರೀ ನಾವು ಮನೆಯಲ್ಲಿ ಮಾಡ್ತೀವಿರೀ ಇನ್ನ ಹಳೆ ರೆಸಿಪಿಗೆ ಹೊಸ ಸೊಬಗು ಕೊಟ್ಟಿರಿ ಥ್ಯಾಂಕ್ ಯು ಸಿಸ್ಟರ್
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ. ಮುಂಚೆ ಮಾಡೋ ರೆಸಿಪಿಗಳು ಇವತ್ತಿನ ಜನರಿಗೂ ತಿಳಿದರೆ ಮನೆಯಲ್ಲಿ ಮಾಡಿಕೊಳ್ಳಲು ಅನುಕೂಲ ಆಗುತ್ತೆ ಅಲ್ವಾ. ಹಾಗಾಗಿ ಮಾಡಿದ್ದು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Very healthy recipe... Thank you so much for sharing this recipe 😊👌🏻👏🏻🙏🏻
ಬೊಂಬಾಟ್ ರೆಸಿಪಿ
ನೀವು ಬಾಳ್ ಚಂದ್ ಮಾತಾಡ್ತೀರಿ 👍
ಕ್ಷಮೆ ಇರಲಿ ಸರ್ ಉತ್ತರ ಕೊಡೋದು ಸ್ವಲ್ಪ ಲೇಟ್ ಅಯಿತು. ಫೋನ್ ಸಮಸ್ಯೆ ಅಗಿತ್ತು. ನಿಮ್ಮ ಅಭಿಪ್ರಾಯಕ್ಕೆ ದನ್ಯವಾದಗಳು🙏🙏🙏🙏
Nanage ati preetiy hurakki holige ty so much triveni avare mast agideri
ದನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ 🙏🙏🙏🙏🙏. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏🙏🙏
ನೀವು ಮಾಡಿದ್ದ ನೋಡಿದ್ರೆ ನಮಗೂ ಬಾಯಲ್ಲಿ ನೀರು.... ನಾವೂ ಮಾಡಲಿಕ್ಕೆ ಪ್ರಯತ್ನ ಮಾಡ್ತೇವೆ....👌👌
ಕ್ಷಮೆ ಇರಲಿ ಅಕ್ಕಾ ಉತ್ತರ ಕೊಡೋದು ಸ್ವಲ್ಪ ಲೇಟ್ ಅಯಿತು. ಫೋನ್ ಸಮಸ್ಯೆ ಅಗಿತ್ತು. ನಿಮ್ಮ ಅಭಿಪ್ರಾಯಕ್ಕೆ ದನ್ಯವಾದಗಳು🙏🙏🙏🙏
ಈಗಿನವರಿಗೆ ನವನಕ್ಕಿ ಅಂದ್ರೆ ಗೊತ್ತಿಲ್ರಿ ಆದ್ರೆ ನಾವು ಚಿಕ್ಕವರಿದ್ದಾಗ ಎಳ್ಳು ಅಮಾವಾಸ್ಯೆ ದಿನ ಹೊಲಕ್ಕ ಚರಗ ಚೆಲ್ಲಕ ಹೋಗುವಾಗ ನಮ್ಮ ಅಜ್ಜಿ ಈ ಹೋಳಿಗೆ ಮಾಡ್ಕೊಂಡು ಬರುತ್ತಿದ್ದರ ಇನ್ನೂ ನೆನಪಿದೆ ನನಗೆ ಥ್ಯಾಂಕ್ಸ್ ರೀ ನಾವು ಮನೆಯಲ್ಲಿ ಮಾಡ್ತೀವಿರೀ ಇನ್ನ ಹಳೆ ರೆಸಿಪಿಗೆ ಹೊಸ ಸೊಬಗು ಕೊಟ್ಟಿರಿ ಥ್ಯಾಂಕ್ ಯು ಸಿಸ್ಟರ್
Madam e holige soft agtava
Ni see
❤❤❤❤❤❤😊😊😊
ಮೇಡಂ ರೆಸಿಪಿ ಚನ್ನಾಗಿ ಬಂತು ಥ್ಯಾಂಕ್ಸ್
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏
🌻Hariom. PK🙏🏾
Amma nimma aduge
Vedhana adhbuta 👌🏿👌🏿👍🏽
ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್ 🙏🙏🙏
Nimma manege. barons annisutte👌👌👌
Corona ಮುಗಿಲಿ ಅಕ್ಕಾ ಕಂಡಿತ ಬನ್ನಿ ಅಕ್ಕಾ.ಕ್ಷಮೆ ಇರಲಿ ಅಕ್ಕಾ ಉತ್ತರ ಕೊಡೋದು ಸ್ವಲ್ಪ ಲೇಟ್ ಅಯಿತು. ಫೋನ್ ಸಮಸ್ಯೆ ಅಗಿತ್ತು. ನಿಮ್ಮ ಅಭಿಪ್ರಾಯಕ್ಕೆ ದನ್ಯವಾದಗಳು🙏🙏🙏🙏
ನಾನು ಮಾಡಿದೆ ಅಕ್ಕ ತುಂಬಾ ಚೆನ್ನಾಗಿದೆ ಸುಪರ್
ತುಂಬಾ ಧನ್ಯವಾದಗಳು ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ 🙏🙏🙏. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Supar akka. ತುಂಬಾ ಚೆನ್ನಾಗಿ ಬಂದಿದೆ. ಹೋಳಿಗೆ. ನಾವು ಮನೇಲಿ ಟ್ರೈ ಮಾಡತೀವಿ ರಿ. ಅಕ್ಕಾ. 👌👌👌👌👌👌
ಕ್ಷಮೆ ಇರಲಿ ಸರ್ ಉತ್ತರ ಕೊಡೋದು ಸ್ವಲ್ಪ ಲೇಟ್ ಅಯಿತು. ಫೋನ್ ಸಮಸ್ಯೆ ಅಗಿತ್ತು. ನಿಮ್ಮ ಅಭಿಪ್ರಾಯಕ್ಕೆ ದನ್ಯವಾದಗಳು🙏🙏🙏🙏
Namkade navnakki holige antare holige tumba channage madi torsidira👌👌👌👌
ಹೌದು ಅಕ್ಕಾ ಇಂದೊಂದು ಕಡೆ ಇಂದೊಂದು ರೀತಿಯಲ್ಲಿ ಕರೆಯುತ್ತಾರೆ ಅಕ್ಕಾ🙏🙏🙏🙏
Navanakki Holigi bhaala mast agi madiri. 👌 💖
ಕ್ಷಮೆ ಇರಲಿ ಅಕ್ಕಾ ಉತ್ತರ ಕೊಡೋದು ಸ್ವಲ್ಪ ಲೇಟ್ ಅಯಿತು. ಫೋನ್ ಸಮಸ್ಯೆ ಅಗಿತ್ತು. ನಿಮ್ಮ ಅಭಿಪ್ರಾಯಕ್ಕೆ ದನ್ಯವಾದಗಳು🙏🙏🙏🙏
ಸುಪರ ಮೇಡಮ್ ನೀವು ಸುಂದರವಾಗಿದ್ದೀರಿ..ಮತ್ತು ನಿಮ್ಮ ಅಡುಗೆನೂ ಸುಂದರ
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏
ಉತ್ತರ ಕರ್ನಾಟಕದ ಹುರಕ್ಕಿ ಹೋಳಿಗೆ ಸೂಪರ್ ಅಕ್ಕ ರೆಸಿಪಿ ಸೂಪರ್ 💕👌👌
ಕ್ಷಮೆ ಇರಲಿ ಅಕ್ಕಾ ಉತ್ತರ ಕೊಡೋದು ಸ್ವಲ್ಪ ಲೇಟ್ ಅಯಿತು. ಫೋನ್ ಸಮಸ್ಯೆ ಅಗಿತ್ತು. ನಿಮ್ಮ ಅಭಿಪ್ರಾಯಕ್ಕೆ ದನ್ಯವಾದಗಳು🙏🙏🙏🙏
😢🎉w😅@@UttarakarnatakaRecipes
Super, ಚಳಿಗಾಲಕ್ಕೆ ತುಂಬಾ ಒಳ್ಳೆಯದು, ನಾವು ಮಾಡ್ತೆವಿರಿ
ಕ್ಷಮೆ ಇರಲಿ ಅಕ್ಕಾ ಉತ್ತರ ಕೊಡೋದು ಸ್ವಲ್ಪ ಲೇಟ್ ಅಯಿತು. ಫೋನ್ ಸಮಸ್ಯೆ ಅಗಿತ್ತು. ನಿಮ್ಮ ಅಭಿಪ್ರಾಯಕ್ಕೆ ದನ್ಯವಾದಗಳು🙏🙏🙏🙏
Klyani yavare namaskaara holige karchi kaaye nanna favorite (shenga holige.neevu Dina sweet Maadi toric Dre naanu yille kuntu undange aagutte
e recipe Sunday madde thumba esta pattu thindru Raju nan makkalu Tq Akka
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸಿಸ್ಟರ್ 🙏🙏🙏🙏🙏 ನಿಮ್ಮ ಮನೆಯಲ್ಲಿ ಎಲ್ಲರೂ ಖುಷಿ ಆದರೆ ನನ್ನ ಪ್ರಯತ್ನ ಸಾರ್ಥಕ. ನಿಮಗೆ ಅಭಿನಂದನೆಗಳು ಸಿಸ್ಟರ್ 🙏🙏🙏🙏🙏
super akka thumba easy method helidri akka tq u
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏
Super hurakki holige Triveni, this is new receipe for our Shimoga people, Uttara Kannada receipees r realy we like v much, thank u for sharing this.
Thank-you mam for your feedback.🙏🙏🙏🙏🙏🙏
Holige tumba tumba😋😋😋👌👌👌👌
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Akka naav kuda navane use madthivi pongal ashte madthidde eega nim reciepe nodi khanditha made madthini superb akka love u
Ok ಅಕ್ಕಾ 🙏🙏🙏 ನಿಮ್ಮ commmet ನೋಡಿ ತುಂಬಾ ಖುಷಿ ಆಯಿತು ಅಕ್ಕಾ 🙏🙏🙏 ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏🙏
Wow Excellent siridhanya and holige superb recipe
👌👌🥰🥰
ಕ್ಷಮೆ ಇರಲಿ ಅಕ್ಕಾ ಉತ್ತರ ಕೊಡೋದು ಸ್ವಲ್ಪ ಲೇಟ್ ಅಯಿತು. ಫೋನ್ ಸಮಸ್ಯೆ ಅಗಿತ್ತು. ನಿಮ್ಮ ಅಭಿಪ್ರಾಯಕ್ಕೆ ದನ್ಯವಾದಗಳು🙏🙏🙏🙏
Very unique recipe. Thanks for sharing.👌🙏
ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ .🙏🙏🙏🙏🙏
Supper mast loock like a kachoori ..👌👌👌
ಕ್ಷಮೆ ಇರಲಿ ಅಕ್ಕಾ ಉತ್ತರ ಕೊಡೋದು ಸ್ವಲ್ಪ ಲೇಟ್ ಅಯಿತು. ಫೋನ್ ಸಮಸ್ಯೆ ಅಗಿತ್ತು. ನಿಮ್ಮ ಅಭಿಪ್ರಾಯಕ್ಕೆ ದನ್ಯವಾದಗಳು🙏🙏🙏🙏
ಸ್ವೀಟ್ ಕೊಡ ಆರೋಗ್ಯಕರವಾಗಿ ತಯಾರಿಸಬಹುದು ಎಂದು ಹೇಳಿ ಕೊಟ್ಟಿದ್ದಕ್ಕೆ 🙏🙏👌👌.
ಕ್ಷಮೆ ಇರಲಿ ಅಕ್ಕಾ ಉತ್ತರ ಕೊಡೋದು ಸ್ವಲ್ಪ ಲೇಟ್ ಅಯಿತು. ಫೋನ್ ಸಮಸ್ಯೆ ಅಗಿತ್ತು. ನಿಮ್ಮ ಅಭಿಪ್ರಾಯಕ್ಕೆ ದನ್ಯವಾದಗಳು🙏🙏🙏🙏
ಹೋಳಿಗೆ super akka
ಧನ್ಯವಾದಗಳು ಅಕ್ಕಾ 🙏🙏🙏🙏🙏
Bhaari mast ri Rekha Mam
ತುಂಬಾ ಧನ್ಯವಾದಗಳು ಅಕ್ಕಾ ಆದಂಗೆ ನನ್ನ ಹೆಸರು ರೇಖಾ ಅಲ್ಲ ಅಕ್ಕಾ ನನ್ನ ಹೆಸರು ತ್ರಿವೇಣಿ 🙏🙏🙏🙏🙏
Mast sister nanag marte hogittu tumba thanks sister
ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏 ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ🙏🙏🙏
Liked very much Triveni avare
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಬೆಂಬಲ ಹೀಗೆ ಇರಲಿ🙏🙏
❤@@UttarakarnatakaRecipes
Hurakki holige 👌👌first time nodiddu 😊
ದನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ 🙏🙏🙏🙏🙏
Nimminda namm uttar Karnataka adigi famous agakattetri.. nivu hinge mundvarsikond hogri akka.. bhal chand helkodtiri ..nivu thank you... akka
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏🙏
Dwd bit mele nenape irillari ee sweet.tumba tqs mam
ದನ್ಯವಾದಗಳು ಸರ್🙏🙏🙏🙏
Super duper recipi maa 😘👍👍 mouth watering maa😋😋
ಕ್ಷಮೆ ಇರಲಿ ಸರ್ ಉತ್ತರ ಕೊಡೋದು ಸ್ವಲ್ಪ ಲೇಟ್ ಅಯಿತು. ಫೋನ್ ಸಮಸ್ಯೆ ಅಗಿತ್ತು. ನಿಮ್ಮ ಅಭಿಪ್ರಾಯಕ್ಕೆ ದನ್ಯವಾದಗಳು🙏🙏🙏🙏
Hureki Holige Supar
ಕ್ಷಮೆ ಇರಲಿ ಅಕ್ಕಾ ಉತ್ತರ ಕೊಡೋದು ಸ್ವಲ್ಪ ಲೇಟ್ ಅಯಿತು. ಫೋನ್ ಸಮಸ್ಯೆ ಅಗಿತ್ತು. ನಿಮ್ಮ ಅಭಿಪ್ರಾಯಕ್ಕೆ ದನ್ಯವಾದಗಳು🙏🙏🙏🙏
ಉಚ್ಚಲ ಚಟ್ನಿ ತೋರಿಸಿ ಬಾಳ ದಿನದಿಂದ ಕೇಳುತ್ತಿದ್ದೇನೆ
ಸರ್ ಇದನ್ನೊಮ್ಮೆ ನೋಡಿ ಸರ್
th-cam.com/video/H_YRsIjyiB8/w-d-xo.html
Hosa tipe holigi chennagi anisitu nanu try madtiniri akka
ಕ್ಷಮೆ ಇರಲಿ ಅಕ್ಕಾ ಉತ್ತರ ಕೊಡೋದು ಸ್ವಲ್ಪ ಲೇಟ್ ಅಯಿತು. ಫೋನ್ ಸಮಸ್ಯೆ ಅಗಿತ್ತು. ನಿಮ್ಮ ಅಭಿಪ್ರಾಯಕ್ಕೆ ದನ್ಯವಾದಗಳು🙏🙏🙏🙏
Really very super rii medam..👍👍👌🏾👌🏾
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ 🙏🙏🙏🙏
Super agidave holige..ri treeveni
ಕ್ಷಮೆ ಇರಲಿ ಸರ್ ಉತ್ತರ ಕೊಡೋದು ಸ್ವಲ್ಪ ಲೇಟ್ ಅಯಿತು. ಫೋನ್ ಸಮಸ್ಯೆ ಅಗಿತ್ತು. ನಿಮ್ಮ ಅಭಿಪ್ರಾಯಕ್ಕೆ ದನ್ಯವಾದಗಳು🙏🙏🙏🙏
🙋
Nimmindre naavu city walag hutti beladaverige namma culture ge jodisdang aaiti🙏🙏👌
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ. ಮುಂಚೆ ಮಾಡೋ ರೆಸಿಪಿಗಳು ಇವತ್ತಿನ ಜನರಿಗೂ ತಿಳಿದರೆ ಮನೆಯಲ್ಲಿ ಮಾಡಿಕೊಳ್ಳಲು ಅನುಕೂಲ ಆಗುತ್ತೆ ಅಲ್ವಾ. ಹಾಗಾಗಿ ಮಾಡಿದ್ದು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Wow Super sister sugar present gu makkaligu bahala olleya recipe i will try
ಕ್ಷಮೆ ಇರಲಿ ಅಕ್ಕಾ ಉತ್ತರ ಕೊಡೋದು ಸ್ವಲ್ಪ ಲೇಟ್ ಅಯಿತು. ಫೋನ್ ಸಮಸ್ಯೆ ಅಗಿತ್ತು. ನಿಮ್ಮ ಅಭಿಪ್ರಾಯಕ್ಕೆ ದನ್ಯವಾದಗಳು🙏🙏🙏🙏
Namma Uttar karnataka da foods popular..🔥❤️❤️❤️👍👍
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏
👌super. Dis
Madam nice super idea given. Really to taste it naa. Super done
Thank-you mam for your feedback 🙏🙏🙏🙏
Nimma maathu kelikke thumbha kushi agthade ri
ಕ್ಷಮೆ ಇರಲಿ ಉತ್ತರ ಕೊಡೋದು ಸ್ವಲ್ಪ ಲೇಟ್ ಅಯಿತು. ಫೋನ್ ಸಮಸ್ಯೆ ಅಗಿತ್ತು. ನಿಮ್ಮ ಅಭಿಪ್ರಾಯಕ್ಕೆ ದನ್ಯವಾದಗಳು🙏🙏🙏🙏
Super. My. Daughter. Tq. 🎉🎉❤🎉🎉
Thank you for your support 🙏🙏🙏🙏
Super holige
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
Nau nim fan Akka ☺🙂. Holgi. Super. Akka
ಕ್ಷಮೆ ಇರಲಿ ಸರ್ ಉತ್ತರ ಕೊಡೋದು ಸ್ವಲ್ಪ ಲೇಟ್ ಅಯಿತು. ಫೋನ್ ಸಮಸ್ಯೆ ಅಗಿತ್ತು. ನಿಮ್ಮ ಅಭಿಪ್ರಾಯಕ್ಕೆ ದನ್ಯವಾದಗಳು🙏🙏🙏🙏
🙏 thumba chennagi madideera. Dhanyavadagalu. 👍👌🥰🌷
ಕ್ಷಮೆ ಇರಲಿ ಅಕ್ಕಾ ಉತ್ತರ ಕೊಡೋದು ಸ್ವಲ್ಪ ಲೇಟ್ ಅಯಿತು. ಫೋನ್ ಸಮಸ್ಯೆ ಅಗಿತ್ತು. ನಿಮ್ಮ ಅಭಿಪ್ರಾಯಕ್ಕೆ ದನ್ಯವಾದಗಳು🙏🙏🙏🙏
ಹೂಳಿಗೆ ಸೂರ್ ಅಕ್ಕ
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Hosa aduge..super
ದನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ 🙏🙏🙏🙏🙏
Nan fevirote holige edu Nam avva madatare sigehunnimege charaga chellak mast holige ri akkara nau hublidavaru.....
ಹೌದರಿ ನಮಗ ಈ ಹೋಳಿಗೆ ಅಂದ್ರ್ ತುಂಬಾ ಇಷ್ಟಾ ರಿ ಅಕ್ಕಾ
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು🙏🙏🙏🙏
Super Medam.
ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Super hurakki holige😋
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏🙏
mast agyvari akka..
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏🙏
ಅಕ್ಕರ ಹೊಳಿಗಿ ಚೊಲೊಆಗಾವರಿ👌
ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ🙏🙏🙏🙏
ಸುಪರ್ ಬಿಡರೀ..😋👆👆👌👌
ಕ್ಷಮೆ ಇರಲಿ ಅಕ್ಕಾ ಉತ್ತರ ಕೊಡೋದು ಸ್ವಲ್ಪ ಲೇಟ್ ಅಯಿತು. ಫೋನ್ ಸಮಸ್ಯೆ ಅಗಿತ್ತು. ನಿಮ್ಮ ಅಭಿಪ್ರಾಯಕ್ಕೆ ದನ್ಯವಾದಗಳು🙏🙏🙏🙏
Namaskara akka nice recipe thanku so much akki payasa madod thorsi akka pleace love you akka 💞💞💞💞🌹
ಕ್ಷಮೆ ಇರಲಿ ಅಕ್ಕಾ ಉತ್ತರ ಕೊಡೋದು ಸ್ವಲ್ಪ ಲೇಟ್ ಅಯಿತು. ಫೋನ್ ಸಮಸ್ಯೆ ಅಗಿತ್ತು. ನಿಮ್ಮ ಅಭಿಪ್ರಾಯಕ್ಕೆ ದನ್ಯವಾದಗಳು🙏🙏🙏🙏
New kind of Holighe recipe..will going to try this..
Thank-you mam for your feedback.🙏🙏🙏🙏
Ma'am my fevret sweet.....so nice
Thank-you for your feedback 🙏🙏🙏
Nice receipe
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
ಚೆನ್ನಾಗಿ ಮಾಡಿರಿ ತ್ರಿವೇಣಿ ಅವರೇ
ಕ್ಷಮೆ ಇರಲಿ ಅಕ್ಕಾ ಉತ್ತರ ಕೊಡೋದು ಸ್ವಲ್ಪ ಲೇಟ್ ಅಯಿತು. ಫೋನ್ ಸಮಸ್ಯೆ ಅಗಿತ್ತು. ನಿಮ್ಮ ಅಭಿಪ್ರಾಯಕ್ಕೆ ದನ್ಯವಾದಗಳು🙏🙏🙏🙏
♥️♥️♥️SUPER❤️❤️♥️♥️
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
ಮಸ್ತ ಬಂದಾವ್ರಿ...... ಹೂರಣ ಸರಿಯಾಗಿ ಮಾಡುವುದೇ important.....nanu vandsala try maadteni....triveni
ಕ್ಷಮೆ ಇರಲಿ ಉತ್ತರ ಕೊಡೋದು ಸ್ವಲ್ಪ ಲೇಟ್ ಅಯಿತು. ಫೋನ್ ಸಮಸ್ಯೆ ಅಗಿತ್ತು. ನಿಮ್ಮ ಅಭಿಪ್ರಾಯಕ್ಕೆ ದನ್ಯವಾದಗಳು🙏🙏🙏🙏
My favourite Hurakki Holgi ❤...
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Wow super different holige 😃😃 I will try Mam 👏👏
ಕ್ಷಮೆ ಇರಲಿ ಅಕ್ಕಾ ಉತ್ತರ ಕೊಡೋದು ಸ್ವಲ್ಪ ಲೇಟ್ ಅಯಿತು. ಫೋನ್ ಸಮಸ್ಯೆ ಅಗಿತ್ತು. ನಿಮ್ಮ ಅಭಿಪ್ರಾಯಕ್ಕೆ ದನ್ಯವಾದಗಳು🙏🙏🙏🙏
Tq so much akka nanu madide nim video nodi
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
First comment Akka
ಕ್ಷಮೆ ಇರಲಿ ಅಕ್ಕಾ ಉತ್ತರ ಕೊಡೋದು ಸ್ವಲ್ಪ ಲೇಟ್ ಅಯಿತು. ಫೋನ್ ಸಮಸ್ಯೆ ಅಗಿತ್ತು. ನಿಮ್ಮ ಅಭಿಪ್ರಾಯಕ್ಕೆ ದನ್ಯವಾದಗಳು🙏🙏🙏🙏
Channagi madiri 👌👌
ಕ್ಷಮೆ ಇರಲಿ ಅಕ್ಕಾ ಉತ್ತರ ಕೊಡೋದು ಸ್ವಲ್ಪ ಲೇಟ್ ಅಯಿತು. ಫೋನ್ ಸಮಸ್ಯೆ ಅಗಿತ್ತು. ನಿಮ್ಮ ಅಭಿಪ್ರಾಯಕ್ಕೆ ದನ್ಯವಾದಗಳು🙏🙏🙏🙏
Horraki holagu super sister 👌👌
ಕ್ಷಮೆ ಇರಲಿ ಅಕ್ಕಾ ಉತ್ತರ ಕೊಡೋದು ಸ್ವಲ್ಪ ಲೇಟ್ ಅಯಿತು. ಫೋನ್ ಸಮಸ್ಯೆ ಅಗಿತ್ತು. ನಿಮ್ಮ ಅಭಿಪ್ರಾಯಕ್ಕೆ ದನ್ಯವಾದಗಳು🙏🙏🙏🙏
Very nice
ತುಂಬಾ ತುಂಬಾ ಧನ್ಯವಾದಗಳು. ತಮಗೆ ಹಾಗೂ ತಮ್ಮ ಪರಿವಾರಕ್ಕೆ ದಸರಾ ಹಬ್ಬದ ಆಯುಧ ಪೂಜೆ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು..🙏💐
Dabet eruvavaru e holege tennabhudu nice 😊
ಸರ್ ನಾವು ಸಕ್ಕರೆ ಹಾಕಿಲ್ಲ ಬೆಲ್ಲ ಹಾಕಿದ್ದೇನೆ ಹಾಗಾಗಿ ನೀವು ಮಾಡಿ ತಿನ್ನಬಹುದು ಸರ್ 🙏🙏🙏
Super akka, 🙏🙏👌🥰❤️
Thank you for your support 🙏🙏🙏
👌👌👌 receipe akka
ಕ್ಷಮೆ ಇರಲಿ ಅಕ್ಕಾ ಉತ್ತರ ಕೊಡೋದು ಸ್ವಲ್ಪ ಲೇಟ್ ಅಯಿತು. ಫೋನ್ ಸಮಸ್ಯೆ ಅಗಿತ್ತು. ನಿಮ್ಮ ಅಭಿಪ್ರಾಯಕ್ಕೆ ದನ್ಯವಾದಗಳು🙏🙏🙏🙏
Wow Yummy reciepe 😋😋👌
ಧನ್ಯವಾದಗಳು ಅಕ್ಕಾ.🙏🙏🙏🙏🙏
Super madam 👌
Wow thumba ruchiyagiruthe
Noddaka kajaya thara ide re
Thumba Dhanvadhagalu
🙏 He thindi ge
ನಿಮ್ಮ ಅಭಿಪ್ರಾಯಕ್ಕೆ ದನ್ಯವಾದಗಳು🙏🙏🙏🙏
👌🏻👌🏼akka
ಕ್ಷಮೆ ಇರಲಿ ಅಕ್ಕಾ ಉತ್ತರ ಕೊಡೋದು ಸ್ವಲ್ಪ ಲೇಟ್ ಅಯಿತು. ಫೋನ್ ಸಮಸ್ಯೆ ಅಗಿತ್ತು. ನಿಮ್ಮ ಅಭಿಪ್ರಾಯಕ್ಕೆ ದನ್ಯವಾದಗಳು🙏🙏🙏🙏
Super akka ur resipi super
ಕ್ಷಮೆ ಇರಲಿ ಅಕ್ಕಾ ಉತ್ತರ ಕೊಡೋದು ಸ್ವಲ್ಪ ಲೇಟ್ ಅಯಿತು. ಫೋನ್ ಸಮಸ್ಯೆ ಅಗಿತ್ತು. ನಿಮ್ಮ ಅಭಿಪ್ರಾಯಕ್ಕೆ ದನ್ಯವಾದಗಳು🙏🙏🙏🙏
भाळछंद निम वुर यावुदू त्रिवेणी.
🙏🙏🙏🙏🙏🙏🙏
👍👍... First time I see the use of siridhaya foxtail milet
ಕ್ಷಮೆ ಇರಲಿ ಅಕ್ಕಾ ಉತ್ತರ ಕೊಡೋದು ಸ್ವಲ್ಪ ಲೇಟ್ ಅಯಿತು. ಫೋನ್ ಸಮಸ್ಯೆ ಅಗಿತ್ತು. ನಿಮ್ಮ ಅಭಿಪ್ರಾಯಕ್ಕೆ ದನ್ಯವಾದಗಳು🙏🙏🙏🙏
Namma maneli igalu madtare nannage tumba ista
Tq so much akka nanu madatiniri
ತುಂಬಾ ತುಂಬಾ ಧನ್ಯವಾದಗಳು. ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Akka modal sala huraki holige madideri tumba chenagi banduri tq so much akka❤❤🙏🙏
Recipe super nale Friday nanu Sunday madthini sister
ಕ್ಷಮೆ ಇರಲಿ ಅಕ್ಕಾ ಉತ್ತರ ಕೊಡೋದು ಸ್ವಲ್ಪ ಲೇಟ್ ಅಯಿತು. ಫೋನ್ ಸಮಸ್ಯೆ ಅಗಿತ್ತು. ನಿಮ್ಮ ಅಭಿಪ್ರಾಯಕ್ಕೆ ದನ್ಯವಾದಗಳು🙏🙏🙏🙏
Super triveni
ನಿಮ್ಮ ಅಭಿಪ್ರಾಯಕ್ಕೆ ದನ್ಯವಾದಗಳು🙏🙏🙏🙏
Nanu Nima big fan from Hubli Karnataka thankyou for your super recipes
ಕ್ಷಮೆ ಇರಲಿ ಸರ್ ಉತ್ತರ ಕೊಡೋದು ಸ್ವಲ್ಪ ಲೇಟ್ ಅಯಿತು. ಫೋನ್ ಸಮಸ್ಯೆ ಅಗಿತ್ತು. ನಿಮ್ಮ ಅಭಿಪ್ರಾಯಕ್ಕೆ ದನ್ಯವಾದಗಳು🙏🙏🙏🙏
Supar Sistar
ಕ್ಷಮೆ ಇರಲಿ ಅಕ್ಕಾ ಉತ್ತರ ಕೊಡೋದು ಸ್ವಲ್ಪ ಲೇಟ್ ಅಯಿತು. ಫೋನ್ ಸಮಸ್ಯೆ ಅಗಿತ್ತು. ನಿಮ್ಮ ಅಭಿಪ್ರಾಯಕ್ಕೆ ದನ್ಯವಾದಗಳು🙏🙏🙏🙏
Hosa thara holigi madi thorsidakka tumba tumba thanks.. enninalli kariyo holigi nu tumba ruchiyagaithe 😄
ಕ್ಷಮೆ ಇರಲಿ ಅಕ್ಕಾ ಉತ್ತರ ಕೊಡೋದು ಸ್ವಲ್ಪ ಲೇಟ್ ಅಯಿತು. ಫೋನ್ ಸಮಸ್ಯೆ ಅಗಿತ್ತು. ನಿಮ್ಮ ಅಭಿಪ್ರಾಯಕ್ಕೆ ದನ್ಯವಾದಗಳು🙏🙏🙏🙏
👌 sister thanks
Thank you for your support 🙏🙏🙏
Super mam ನೋಡಿದ್ರೆ ಬಾಯಿ ಅಲ್ಲಿ ನೀರು ಬರುತ್ತೆ 👍👍🥰🥰🥰🥰🥰🥰🥰❣️
ಕ್ಷಮೆ ಇರಲಿ ಅಕ್ಕಾ ಉತ್ತರ ಕೊಡೋದು ಸ್ವಲ್ಪ ಲೇಟ್ ಅಯಿತು. ಫೋನ್ ಸಮಸ್ಯೆ ಅಗಿತ್ತು. ನಿಮ್ಮ ಅಭಿಪ್ರಾಯಕ್ಕೆ ದನ್ಯವಾದಗಳು🙏🙏🙏🙏
@@UttarakarnatakaRecipes ಕ್ಷಮೆ ಯಾಕೆ ಅಕ್ಕ ಒಳ್ಳೆ ಅಡುಗೆ ಮಾಡಿ toristira thank u 👍
ತುಂಬಾ ಚೆನ್ನಾಗಿದೆ ಹುರಕಿ ಹೋಳಿಗೆ ತ್ರಿವೇಣಿ ತಂಗಿ ಇದೇ ತರಹ ಹೋಸ ಹೋಸ ಅಡಿಗೆ ಮಾಡು ಮತ್ತು ಕುಚ್ ಹೇಳಿ ಕೋಡು ಉಪಯೋಗ ಆಗಬಹುದು
ಮುಂದಿನ ದಿನಗಳಲ್ಲಿ ಮಾಡುತ್ತೇನೆ ಅಕ್ಕಾ.ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ .🙏🙏🙏🙏🙏
Super akka adre giranige hakisbahuda adu hege paka hege madkolbeku akka please tilsi
Namaskar medam nimma maduw yella item kinta taau heluwa matugalu chenna
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏 ನಿಮ್ಮ ಬೆಂಬಲ ಸದಾ ನನ್ನ ಮೇಲೆ ಇರಲಿ ಸರ್🙏🙏🙏🙏
Ajji kaalad Hurekki holigi baal mast madiri... 😍😍🙏🙏
ಕ್ಷಮೆ ಇರಲಿ ಅಕ್ಕಾ ಉತ್ತರ ಕೊಡೋದು ಸ್ವಲ್ಪ ಲೇಟ್ ಅಯಿತು. ಫೋನ್ ಸಮಸ್ಯೆ ಅಗಿತ್ತು. ನಿಮ್ಮ ಅಭಿಪ್ರಾಯಕ್ಕೆ ದನ್ಯವಾದಗಳು🙏🙏🙏🙏
nice madam i will try this recipe 👍👍
ಕ್ಷಮೆ ಇರಲಿ ಅಕ್ಕಾ ಉತ್ತರ ಕೊಡೋದು ಸ್ವಲ್ಪ ಲೇಟ್ ಅಯಿತು. ಫೋನ್ ಸಮಸ್ಯೆ ಅಗಿತ್ತು. ನಿಮ್ಮ ಅಭಿಪ್ರಾಯಕ್ಕೆ ದನ್ಯವಾದಗಳು🙏🙏🙏🙏
ನನಗೂ ಈ ಹುರಕ್ಕಿ ಹೋಳಿಗೆ ಬಾಳಾ ಇಷ್ಟ..ರೀ.. ಅಕ್ಕಾ ರ
ಅಕ್ಕಾ ಹುರಕ್ಕಿ ಹೋಳಿಗೆಯಲ್ಲಿ ಇನ್ನೊಂದು ರೀತಿ ಇವತ್ತು ಮಾಡಿ ತೋರಿಸಿದ್ದೇನೆ ನೀವು ನೋಡಿ ಸುಲಭವಾಗಿ ಮಾಡಿಕೊಳ್ಳಬಹುದು ಅಕ್ಕಾ 🙏🙏🙏🙏
One of my favourite holige ♥️
ಕ್ಷಮೆ ಇರಲಿ ಅಕ್ಕಾ ಉತ್ತರ ಕೊಡೋದು ಸ್ವಲ್ಪ ಲೇಟ್ ಅಯಿತು. ಫೋನ್ ಸಮಸ್ಯೆ ಅಗಿತ್ತು. ನಿಮ್ಮ ಅಭಿಪ್ರಾಯಕ್ಕೆ ದನ್ಯವಾದಗಳು🙏🙏🙏🙏
My favourite 😍
@@UttarakarnatakaRecipes -
@@UttarakarnatakaRecipes in
ನಾವೂ ಮಂಡ್ಯ ತಾಲ್ಲೂಕಿನ the great ಮಲ್ಲಜಮ್ಮ
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏
Before 15days I asked mam to show this sweet, TQ so much mam now lockdown period I will do this💐🙏
ಹುರಕ್ಕಿ ಹೋಳಿಗೆ ಚೆನ್ನಾಗಿ ಆಗಿವೆ. ಅಕ್ಕಾ
ಕ್ಷಮೆ ಇರಲಿ ಅಕ್ಕಾ ಉತ್ತರ ಕೊಡೋದು ಸ್ವಲ್ಪ ಲೇಟ್ ಅಯಿತು. ಫೋನ್ ಸಮಸ್ಯೆ ಅಗಿತ್ತು. ನಿಮ್ಮ ಅಭಿಪ್ರಾಯಕ್ಕೆ ದನ್ಯವಾದಗಳು🙏🙏🙏🙏
Super sis
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏
Super akka 👌 👌
ಕ್ಷಮೆ ಇರಲಿ ಸರ್ ಉತ್ತರ ಕೊಡೋದು ಸ್ವಲ್ಪ ಲೇಟ್ ಅಯಿತು. ಫೋನ್ ಸಮಸ್ಯೆ ಅಗಿತ್ತು. ನಿಮ್ಮ ಅಭಿಪ್ರಾಯಕ್ಕೆ ದನ್ಯವಾದಗಳು🙏🙏🙏🙏
Super sister nivu lingahitra
ಹೌದು ಸರ್ ನಾವು ಲಿಂಗಾಯತರು🙏🙏🙏🙏 ಶರಣು ಶರಣರ್ಥಿ ಸರ್🙏🙏
@@UttarakarnatakaRecipes navu verashaiva lingahitharu sister
@@UttarakarnatakaRecipes 👍