ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... th-cam.com/users/KalamadhyamMediaworksfeaturedAnnavruAnnavru
ಒಂದು ಕಾರು ಇದ್ದವರು ಅವರ ಬಿಲ್ಡಪ್ ಅವರ ಹವಾ ಬೇರೆನೆ ಇರುತ್ತೆ,but ಇಲ್ಲಿ ನೂರಾರು ಕಾಸ್ಟ್ಲಿ ಕಾರು ಇದ್ರು ಸಹ ಏನು ಇಲ್ಲದ ಹಾಗೆ ನಮ್ಮ ಜೋತೆ ಬದುಕುತ್ತಿದ್ದಾರೆ,ಇವರ ಸರಳತೆ ನೋಡಿ ಕೆಲವು ಶ್ರೀಮಂತರು ಕಲಿಯಬೇಕು,,, 👍👍
ನಮ್ಮ ಕನ್ನಡಿಗರು ನಮ್ಮ ಹೇಮ್ಮೆ ನಮ್ಮ ಕನ್ನಡಿ ಗರು ಇಂತಹ ಕಾರ್ ಕಲೆಕ್ಸನ್ ಇಟ್ಟುಕೊಂಡಿದ್ದಾರೆ ಇದು ನಿಜವಾಗಿ ನಮ್ಮ ಕನ್ನಡಿಗರಿಗೆe ಹೆಮ್ಮೆಯ ವಿಷಯ ಶ್ರೀ ಯತರಿಗೆ ನಮ್ಮ ಕರ್ನಾಟಕದ ಜನತೆಯ ಪರವಾಗಿ ಧನ್ಯವಾದಗಳನ್ನು ಹೆಮ್ಮೆ ಹಿಂದ ತಿಳಿಸುತ್ತೇನೆ ಧನ್ಯವಾದಗಳು
ಸರ್ ಇವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು ಮೊದಲಿಗೆ ಇವರ ಕಲೆಕ್ಷನ್ ನೋಡಿದರೆ ತಲೆ ತಿರುಗುತ್ತದೆ ನೀವು ಕೂಡ ಇವರ ಸಂದರ್ಶನವನ್ನು ಮಾಡಿರುವುದು ಹಾಗೂ ನಮಗೆ ತೋರಿಸುತ್ತಿರುವುದಕ್ಕೆ ನಿಮಗೂ ಕೂಡ ತುಂಬು ಹೃದಯದ ಧನ್ಯವಾದಗಳು ಈ ಕಲೆಕ್ಷನನ್ನು ಎಲ್ಲಾ ಜನಗಳಿಗೆ ನೋಡುವುದಕ್ಕೆ ಎಂಟ್ರಿ ಫೀಸ್ ಮಾಡಿ ಶೋ ಇಟ್ಟರೆ ಎಲ್ಲರೂ ಕಣ್ತುಂಬಿಕೊಳ್ಳಬಹುದು ಈ ಸೌಂದರ್ಯವನ್ನು
Ravi prakash sir is a legend!!! What a collection n such an humble person this kind of collections are only seen in london and USA in India no 1 has this kind of clean vintage cars. If a person is born he must have some passion in him this is what the example is. Even the shirt Prakash sir was wearing consists of vintage cars. Param work must be appreciated and this episodes need to be reached in more views and also across globe.
Param is a very fond admirer of Kuvempu.. because of him I learnt a lot of things about puttappa ji and tejasvi ji !! He is often keen on checking out anything that relates to him .. thank you param sir
I think government should give money to maintaining this non valueable unimaginable unpredictable and fantabulous and have a museum for future child God bless you
Ivru Car Showroom ge Public Entry with Ticket open madbeku. Ellarigu Vintage Car bagge volavu jasti agathe. Navu ega Dharmasthaladha Manjusha Museum nalli mathra nodtivi
Mamooli vand Innova athva Fortuner car ittkondre avra chalana valana change aagirutthe aadre bahu koti car na ittiro dr Ravi Prakash sir nimm Guna bahu doddadu good luck sir
Very beautiful collection and a very Good man ..Thank you kalamadhyama for giving us a chance to see those collections..we might not reach there to see this but ur channel has done it . Beautiful collection 👏
Such a beautiful collection of Vintage Cars. Raviprakash sir amazing achievement and life, a rallyist, a professional doctor, a entreprenaur and a top vintage car collector. What a great idea to build automall. I wish the govt actively come forward to promote such a nice venture, it would be one of the key highlight for city tourism. Creating a "Cars" themed children park like in California Adventure Park LA would be a good addition.🙏🙏🙏
Fr❤️ But this host has zero idea about cars Rollss royce bhagge gottilla muscle car bhagge gottiilla Space yake ante🤦 13:43 Yella senseless questions....
Elitide Guru e video, ist varsha nodid video dali idu nang bekagiro video. please do a complete technical documentary on each model , it will be 67 - 70 episodes
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeaturedAnnavruAnnavru
Divakar
Divakar
❤️
ಒಂದು ಕಾರು ಇದ್ದವರು ಅವರ ಬಿಲ್ಡಪ್ ಅವರ ಹವಾ ಬೇರೆನೆ ಇರುತ್ತೆ,but ಇಲ್ಲಿ ನೂರಾರು ಕಾಸ್ಟ್ಲಿ ಕಾರು ಇದ್ರು ಸಹ ಏನು ಇಲ್ಲದ ಹಾಗೆ ನಮ್ಮ ಜೋತೆ ಬದುಕುತ್ತಿದ್ದಾರೆ,ಇವರ ಸರಳತೆ ನೋಡಿ ಕೆಲವು ಶ್ರೀಮಂತರು ಕಲಿಯಬೇಕು,,, 👍👍
ಅದಕ್ಕೆ ಸರ್ ಹೇಳೋದು ತುಂಬಿದ ಕೊಡ ತುಳುಕೋಲ್ಲ ಅಂತ 👍🏻
👍👍
Correct sir
ಆ ಯಜಮಾನರಿಗೆ ಹೇಳಿ ಇದನ್ನು ಒಂದು ಡಾಕ್ಯುಮೆಂಟರಿ ಮಾಡಿಸಬೇಕು, ಅವರು ಹೇಳುವ ರೀತಿ ತುಂಬಾ ಚೆನ್ನಾಗಿದೆ, ಮುಂದಿನ ತಲೆಮಾರಿಗೆ ಒಳ್ಳೆಯ ಮಾಹಿತಿ
ನಮ್ಮ ಶಂಕರಣ್ಣ ಯೂಸ್ ಮಾಡಿರೋ ಕಾರ್ ನೋಡಿ ತುಂಬಾ ಖುಷಿ ಆಯ್ತು ❤️🥰
ಕಲಾಮಾಧ್ಯಮ ವಿಡಿಯೋ ನೋಡಿದರೆ ಇಡೀ ಜಗತ್ತೇ ನೋಡಿದಹಾಗೆ ಫೀಲ್ ಆಗುತ್ತೆ ✌️👌🏻 All The Best Brother
ಅರುವರೆ ಕೋಟಿ ಜನಸಂಖ್ಯೆಯಲ್ಲಿ ನೀವು ತುಂಬಾ ಸ್ಪೆಷಲ್ ಸರ್ 🙏
Guru 2000 rs cr 700 cr people 1 special
ಅದ್ಭುತ ವ್ಯಕ್ತಿ... ಅದ್ಭುತ ಹವ್ಯಾಸ...ಅದ್ಭುತ ಕಾರುಗಳು...ತೋರಿಸಿ ...ಪರಿಚಯಿಸುವ ಮೂಲಕ ಅಪರೂಪದ ವಜ್ರಗಳನ್ನು ತೋರಿಸಿದ ಅನುಭವ ಆಯಿತು...
Dr ರವಿಪ್ರಕಾಶ್ ರವರೆ ಭಾರತದ ಮೋಸ್ಟ್ valued human car.Hats off sir.ನಾವು ಕೂಡ ನಿಮ್ಮ gems ನೋಡಬಹುದೇ ತಿಳಿಸಿ.
ನಮ್ಮ ಕನ್ನಡಿಗರು ನಮ್ಮ ಹೇಮ್ಮೆ ನಮ್ಮ ಕನ್ನಡಿ ಗರು ಇಂತಹ ಕಾರ್ ಕಲೆಕ್ಸನ್ ಇಟ್ಟುಕೊಂಡಿದ್ದಾರೆ ಇದು ನಿಜವಾಗಿ ನಮ್ಮ ಕನ್ನಡಿಗರಿಗೆe ಹೆಮ್ಮೆಯ ವಿಷಯ ಶ್ರೀ ಯತರಿಗೆ ನಮ್ಮ ಕರ್ನಾಟಕದ ಜನತೆಯ ಪರವಾಗಿ ಧನ್ಯವಾದಗಳನ್ನು ಹೆಮ್ಮೆ ಹಿಂದ ತಿಳಿಸುತ್ತೇನೆ ಧನ್ಯವಾದಗಳು
ಒಂದೊಂದು ಕಾರಿಗು ಒಂದೊಂದು ಎಪಿಸೋಡ್ ಮಾಡಬಹುದು 😍👌💥
❤ ರವಿ ಪ್ರಕಾಶ್ ಸರ್ 🙏
ನಮ್ಮ ಶಂಕ್ರಣ್ಣ ಅವರು ಉಪಯೋಗಿಸಿದ ಕಾರು ನೋಡಿ ತುಂಬಾ ಖುಷಿ ಆಯ್ತು ಅಣ್ಣ
Yes 😊
Houdu
Yes
ಅದ್ಬುತ ಲೋಕ ಕಾರು ಪ್ರಿಯರ ನೆಚ್ಚಿನ ತಾಣ ಇಂತ ಕಾರ್ ಕಲೆಕ್ಷನ್ ನಮ್ಮ ಕರ್ನಾಟಕದಲ್ಲಿ ಇದೆ ಅಂದ್ರೆ ಅದು ನಮ್ಮ ಹೆಮ್ಮೆ. ಕಲಾ ಮಾದ್ಯಮಕ್ಕೆ ಧನ್ಯವಾದಗಳು💐
Dr. Ravi prakash sir, thank you so much. ನೀವು ಇದನ್ನೆಲ್ಲ ಜನತೆಗೆ ತೋರಿಸಲು ಅವಕಾಶ ಕೊಟ್ಟಿದ್ದಕ್ಕೆ
👌🏻👌🏻👌🏻👌🏻👌🏻👌🏻💐💐💐💐💐💐👏🏻👏🏻👏🏻👏🏻👏🏻👏🏻🙏🏻🙏🏻🙏🏻🙏🏻🙏🏻🙏🏻ಸುಪರ ಸರ ತುಂಬಾ ಅದ್ಬುತವಾದ ಮಾರ್ಗದರ್ಶನ ನೀಡುವ ಮೂಲಕ ಜನರಿಗೋಸ್ಕರ ಈ ಒಂದು ವಿಡಿಯೋ ಚಿತ್ರೀಕರಣ ಸುಪರ❤❤❤❤❤❤
ರವಿ ಸರ್, ರವರಿಗೆ ವಂದನೆಗಳು. ಅವರ ನೆನಪಿನ ಶಕ್ತಿ ಆಘಾ ದ. 🙏🏻🙏🏻🙏🏻🙏🏻🙏🏻
Raviprakash sir is legend person... I am very lucky person working as a lecturer at their institutions
Huge respect for the passion of the collector. Jeevana andre yenadru ond olle havyasa irbeku. Anod kalte sir
ಸರ್ ಇವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು ಮೊದಲಿಗೆ ಇವರ ಕಲೆಕ್ಷನ್ ನೋಡಿದರೆ ತಲೆ ತಿರುಗುತ್ತದೆ ನೀವು ಕೂಡ ಇವರ ಸಂದರ್ಶನವನ್ನು ಮಾಡಿರುವುದು ಹಾಗೂ ನಮಗೆ ತೋರಿಸುತ್ತಿರುವುದಕ್ಕೆ ನಿಮಗೂ ಕೂಡ ತುಂಬು ಹೃದಯದ ಧನ್ಯವಾದಗಳು ಈ ಕಲೆಕ್ಷನನ್ನು ಎಲ್ಲಾ ಜನಗಳಿಗೆ ನೋಡುವುದಕ್ಕೆ ಎಂಟ್ರಿ ಫೀಸ್ ಮಾಡಿ ಶೋ ಇಟ್ಟರೆ ಎಲ್ಲರೂ ಕಣ್ತುಂಬಿಕೊಳ್ಳಬಹುದು ಈ ಸೌಂದರ್ಯವನ್ನು
ನಮ್ ಬಾಸ್ ಶಂಕ್ರಣ್ಣ ಓಡಿಸಿದ ಕಾರ್ ತೋರಿದ್ದೀರಾ ಸರ್... ತುಂಬಾ ಧನ್ಯವಾದಗಳು... 🙏 ಕಲಮಾಧ್ಯಮ ಟೀಮ್.... 👍
One of the greatest video on the Internet ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️👌👌👌👌👌👌👌👌👌👌
ನಿಜವಾಗಲೂ ಇಷ್ಟೊಂದು ಕಾರುಗಳು ಡಿಸೈನ್ಗಳು ನಮ್ಮ ಖಂಡಿತ ಗೊತ್ತಿದ್ದಿಲ್ಲ ನಿಮಗೆ ತೋರಿಸಿದ್ದಕ್ಕೆ ನಿಮಗೂ ಹೃದಯ ತುಂಬಾ ಧನ್ಯವಾದಗಳು
Unbelievable car collections ❤️.. only car lovers will know the value of it . Thank you param sir for bringing these across 🙏
Reyal broo😮
ತುಂಬಾ ಅದ್ಬುತ ಸರ್... ನಿಮ್ಮ ಕಾರ್ ಕಲೆಕ್ಷನ್...
ಹೆಮ್ಮೆ ಅನಿಸುತ್ತೆ.
ಒಂದೊಂದು ಕಾರ್ ಒಂದೊಂದು ಕಥೆ ಹೇಳುತ್ತಲ್ಲ ಸರ್ ನೋಡಕ್ಕೆ ಎರಡು ಕಣ್ಣು ಸಾಲದು 👌👌💐💐💞
Ravi prakash sir is a legend!!! What a collection n such an humble person this kind of collections are only seen in london and USA in India no 1 has this kind of clean vintage cars. If a person is born he must have some passion in him this is what the example is. Even the shirt Prakash sir was wearing consists of vintage cars. Param work must be appreciated and this episodes need to be reached in more views and also across globe.
ಆದ್ರೂ ಆ ಮನುಷ್ಯ ಎಲ್ಲರನ್ನೂ ಏಕವಚನದಲ್ಲಿ ಮಾತಾಡ್ಸೋದು ಸ್ವಲ್ಪ ಅಹ್ಮ್ ಅನ್ಸುತ್ತೆ
ನಮ್ಮ ಶಂಕರಣ್ಣ ಯೂಸ್ ಮಾಡಿರೋ ಕಾರ್ ನೋಡಿ ತುಂಬಾ ಖುಷಿ ಆಯ್ತು
Sir video nodi thumba kushi aythu
You are great sir
ರವಿ ಪ್ರಕಾಶ್ ಸಾರ್ ವಾವ್ ಏನೀ ಅದ್ಭುತ?
ಸಾರ್ವಜನಿಕರಿಗೆ ವೀಕ್ಷಿಸಲು ಅವಕಾಶ ಇದೆಯೇ ?
No one can value to your hobbies.Collection and maintenance for vintage cars really hats off sir,🙏🙏🙏
Param is a very fond admirer of Kuvempu.. because of him I learnt a lot of things about puttappa ji and tejasvi ji !! He is often keen on checking out anything that relates to him .. thank you param sir
ಅದ್ಭುತ ವ್ಯಕ್ತಿತ್ವ 👏🏼👏🏼👏🏼👏🏼🔥🔥🔥🔥🔥🔥🔥🔥🔥🔥🔥🔥
ಕಾರುಗಳ ಮಾಲೀಕ ತುಂಬಾ ಸರಳ ವ್ಯಕ್ತಿ ನೋಡಿ ಖುಷಿ ಆಯ್ತು...
ವಾವ್ ಸೂಪರ್ ಕಲೆಕ್ಷನ್ ಸರ್..... 💐
beautifull collection,namma hemmeya kannadiga, Govt should encourage such guys and give their assest protection👌👌👌👌👌👌
One of the best video for car lover
Evergreen king😍 SHANKARNAG 😍😘
Raviprakash sir, Kannada is crystal clear. Collection of car is excellent.
ಡಾಕ್ಟರ್ ಮಾತು ಕೇಳೋದೇ ಖುಷಿ 🌹👌
Ravi Prakesh hats of to you sir so humble and soft person ❤❤❤
I think government should give money to maintaining this non valueable unimaginable unpredictable and fantabulous and have a museum for future child God bless you
ಸಾರ್ ಇಂಥ ಕಾರುಗಳ ನೋಡಿ ತುಂಬಾ ಖುಷಿಯಾಯಿತು 🙏🏼🙏🏼🙏🏼
Ivru Car Showroom ge Public Entry with Ticket open madbeku. Ellarigu Vintage Car bagge volavu jasti agathe. Navu ega Dharmasthaladha Manjusha Museum nalli mathra nodtivi
Superb sir neevu ella car collect madi ittidira nodoke kushi aguthe kotigattale karchu madidira sir great neevu
ಕಣ್ಣು ಮನಸ್ಸು ತುಂಬಿ ಬಂತು😊
ಪರಮೇಶ್ವರ್ ಸರ್ ....ಪುಣ್ಯ ಮಾಡಿದಿ ಬಿಡಪ್ಪ ಕುವೆಂಪು ಅವರ ಕಾರನ್ನು ನೋಡಿ , ಕುಳಿತುಕೊಂಡಿದ್ದು
Kuvepmu avara bagge mathadthadta idira sir.. Adre bere avarige respect Kottu mathadbeku antha gothilla alva...
@@goakannadiga5449 sir ....en ತಪ್ಪಾಗಿದೆ
@@HIPPALAGAONSCHOOL bidappa annodu aika vachana
ನಿಮ್ಮ ಈ ಕಾರ್ಯಕ್ಕೆ 🙏🙏🙏
So surprising that he allows people to touch such treasures!!
Mamooli vand Innova athva Fortuner car ittkondre avra chalana valana change aagirutthe aadre bahu koti car na ittiro dr Ravi Prakash sir nimm Guna bahu doddadu good luck sir
ಅಬ್ಬಾ ಅನ್ನಿಸಿತು.ಏಷ್ಟು ಚೆನ್ನಾಗಿ maintain ಮಾಡಿದ್ದಾರೆ.
ಅದ್ಭುತವಾಗಿದೆ ಸಾರ್
Kalamadyama superb haagu e kaarannu ettyro e yejamandigu dhanyawaad
ತುಂಬಾ ಥ್ಯಾಂಕ್ಸ್.👌👌👌👌👌👌👌👌👌👌👏👏👏👏👏👏👏👏👏👏
Very beautiful collection and a very Good man ..Thank you kalamadhyama for giving us a chance to see those collections..we might not reach there to see this but ur channel has done it . Beautiful collection 👏
ಒಳ್ಳೆದಾಗಲಿ ಸರ್
ಕಲಾ ಮಾಧ್ಯಮ.. episode super
ಕುವೆಂಪು ಅವರ car ಬಗ್ಗೆ ಅಣ್ಣನ ನೆನಪು ಪುಸ್ತಕ ದಲ್ಲಿ ಓದಿದ್ದೆ ನೋಡಿ ಖುಷಿ ಆಯ್ತು
Great Doctor 👍
super param vr seeing old car and old memories remember thank for video
Very nice... I love cars
Cars nodi kushi aythu....
Such a beautiful collection of Vintage Cars. Raviprakash sir amazing achievement and life, a rallyist, a professional doctor, a entreprenaur and a top vintage car collector. What a great idea to build automall. I wish the govt actively come forward to promote such a nice venture, it would be one of the key highlight for city tourism. Creating a "Cars" themed children park like in California Adventure Park LA would be a good addition.🙏🙏🙏
Thanks to Kalamadhama taking to the mayaloka ( vintage cars)& Big thanks to Dr Ravishankar sir to his wonderful collection it's amazing
This is kalafarm with Ravi prakash sir....❤
This is heaven for car lovers😍
Fr❤️
But this host has zero idea about cars
Rollss royce bhagge gottilla muscle car bhagge gottiilla
Space yake ante🤦 13:43
Yella senseless questions....
Ford Mustang nodi tumba kushi aytu 😊
ನಮ್ಮ ಧರ್ಮಸ್ಥಳದಲ್ಲಿ ಇರೋ ಮ್ಯೂಸಿಯಂ ಬಗ್ಗೆನೂ ಒಂದು ವಿಡಿಯೋ ಮಾಡಿ 😎
Wowed it’s wonderful to see those cars never imagine those are in good conditions ❤❤❤❤❤
Awesome man atleast i could see vintage cars lover.... Neat garage....
Passion which celebrating ....ಸರ್ 🙏🙏🙇
Wow amazing collection 🔥🔥♥️
Awesome collections ❤
ರೋಮಾಂಚನ ಉಂಟು ಮಾಡುವ ವೀಡಿಯೋ.. ಅಬ್ಬಾ
This is heaven 😍✨💝 .....
Wonderfull ಸರ್
We want more views for this wow 🔥🔥🔥🔥🔥
En Sir edhu wow super episode love you
ರವಿ ಶಂಕರ್ ಸರ್ ನೀವು ಒಂಥರಾ ಮಜಾ.....
Very nice collection sir hats off to your work
ಅದ್ಬುತವಾಗಿದೆ ಸರ್
ಕಲಾ ಮಾದ್ಯಮಸೂಪರ್ 💯👌🏿
Shankar nag avara car nodi thumbaa Kushi aytu. Nam boss car 🚗
Hats off to you
What a collection.....
I would like to visit your place.... ho great.
Vitage car world....
ultimate passion ... param is lucky
Superb and hats up sir
Super Collection Sir 👍👌
Good Vintage/ Classic Car collections nice presentation
Param thanks for these interesting series
superrrrrrrr video, great collections, waiting for museum
Those name boards are crazy! He has so many vintage sign boards !!
ಆಗಿನ್ ಕಾಲದಲ್ಲಿ ಹೊಟ್ಟೆಗಳು ಕಮ್ಮಿ ಇತ್ತು 😊😊😊
Ravi Prakash sir hats off to you collection all the best for upcoming museum all the best 🎉🎉🎉. TQ to you
Superb sir ivalla namge gotte illa sir super kushi aytu
Elitide Guru e video, ist varsha nodid video dali idu nang bekagiro video. please do a complete technical documentary on each model , it will be 67 - 70 episodes
ಗುಡ್. ಸೂಪರ್ ಓನರ್. ಸರ್. ಗುಡ್. ಸೂಪರ್
Please make a video on Ravi prakash sir's collection of 🚘 old Automobile magazines ...etc ; as well
ಅವರಿಗೆ ಇಷ್ಟವಾದ ❤️ಕಾರು ಯಾವುದು ಕೇಳಿ ಪರಮ್ ಸರ್🙏
ಸೂ........... ಪರ್ ಪರಮ ಸಾರ್
Waiting for next efisode ಪರಮ್ ಸರ್ 💐😍
Really great work 👍👍👍
Yen guru idu..inthavru namma bangalore alli idare annode nambalasadhya😮😮