ಅಮ್ಮ ಎರಡು ದಿನ ನಿಮ್ಮ ದ್ವನಿ ಕೇಳಿಲ್ಲ ಏನೋ ಕಳ್ಕೊಂಡು ಇರೋ ಹಾಗೆ ಅನಿಸುತ್ತಿತು ನೀವು ನಮ್ಮ ಮನೆ ಸದಸ್ಯರಲ್ಲಿ ಒಬ್ಬರು ಅನೋ ಹಾಗೆ ಆಗಿದೆ ಅಮ್ಮ ನಿಮಗೆ ಅನಂತ ಅನಂತ ಧನ್ಯವಾದಗಳು ಅಮ್ಮ ❤️❤️❤️❤️❤️
Amma ತುಂಬು ಹೃದಯದ ಧನ್ಯ ವಾದ ಗಳು ನೀವು ಹೇಳಿದ ಹಾಗೆ Saraswati ರಂಗೋಲಿ ಹಾಕ್ತಾ ಇದೆನಿ. ಇದನ್ನು Friday ಇಂದ ಸ್ಟಾರ್ಟ್ ಮಾಡುತೆನೆ ನಿಮ್ಮ video ಗಾಗಿ ಕಾಯತಾ ಇದೆ. ಅನಂತ ಕೋಟಿ ಧನ್ಯ ವಾದಗಳು
ಅಮ್ಮ ನಮಸ್ಕಾರ ನಿಮಗೆ ಕೋಟಿ ಕೋಟಿ ಪ್ರಣಾಮಗಳು ಅಮ್ಮ ನೀವು ಹೇಳಿರುವ ಪೂಜೆ ಅಲ್ಲಿ ಎಲ್ಲವನ್ನೂ ಮಾಡೋಕೆ ಆಗದೆ ಇದ್ದರೂ ಕೆಲವನ್ನ ಮಾಡಿದೀನಿ ಅಮ್ಮ ನಾನು ಕೆಲಸಕ್ಕೆ ಹೋಗಬೇಕು ನನಗೆ 3 ಜನ್ ಮಕ್ಕಳು ಮತ್ತೆ ನಮ್ಮ ಯಜಮಾನ್ರು ನಮ್ಮ ಮಾವ ಎಲ್ಲ ಕಡೆ ಆಗದೆ ಇರೋ ಕಾರಣದಿಂದ ನನಗೆ ಸಾಧ್ಯ ಇರುವಷ್ಟು ಪೂಜೆ ಮಾಡಿದೀನಿ ಅಮ್ಮ ನನಗೆ ಅದರಲ್ಲೇ ಬಹಳ ನೆಮ್ಮದಿ ಮತ್ತೆ ಸುಖ ಅನುಭವಿಸುತ್ತಿದ್ದೇನೆ ಅಮ್ಮ ನಿಜವಾಗ್ಲೂ ನಿಮಗೆ ಕೋಟಿ ಕೋಟಿ ಪ್ರಣಾಮಗಳು ಅಮ್ಮ ಕಲಿಯುಗದ ದೇವರು ನೀವೇ ಅಮ್ಮ ದಯಬಿಟ್ಟು ಆಂಜನೇಯ ಸ್ವಾಮಿಗೆ ತಲೆ ಹಚ್ಚಿ ನಮಸ್ಕಾರ ಮಾಡಬೇಕಾ ಬೇಡವಾ ಹೇಳಿ ಅಮ್ಮ ಪ್ಲೀಸ್ ಪ್ಲೀಸ್ ರಿಪ್ಲೈ ಮಾಡಿ ಅಮ್ಮ
Veenamma namasthe vaikunta ekadasi acharane, pooja vidhana sankalpa ,kathe thilisi kodi amma. Daily nimma ondu video nodidre manasige samadhana ella andre yeno miss madikondidivi annisuthe , 2days inda nimmanna miss madikonde .thank u so much for uploading this video ...🙏🙏🙏💐💐
Amma monne margashira maasada kone ya pooje madiduvaga kalsadinda tumba saarti huvu prasada siktu amma ...edakkela karna nima dhari dharshna so thank sooo much amma❤🎉
ಅಮ್ಮ ನೀವು ಹೇಳಿಕೊಟ್ಟಿರೋ ಪತಿ ಪತ್ನಿ ಒಂದಾಗುವ ಪಾರ್ವತಿ ಸ್ತೋತ್ರ ಹೇಳಿದೆ ದೂರ ವಾಗಿದ್ದ ಗಂಡ ಹೆಂಡತಿ ಒಂದಾಗಿದೀವಿ ಅಮ್ಮ ಧನ್ಯವಾದಗಳು ಅಮ್ಮ ❤️❤️❤️❤️❤️
Link please please please link please
Link please
Very good
Yav stotra pls heli ma
ತುಂಬಾ ಸಂತೋಷ ಒಳ್ಳೆಯದಾಗಲಿ
ಅಮ್ಮ ಎರಡು ದಿನ ನಿಮ್ಮ ದ್ವನಿ ಕೇಳಿಲ್ಲ ಏನೋ ಕಳ್ಕೊಂಡು ಇರೋ ಹಾಗೆ ಅನಿಸುತ್ತಿತು ನೀವು ನಮ್ಮ ಮನೆ ಸದಸ್ಯರಲ್ಲಿ ಒಬ್ಬರು ಅನೋ ಹಾಗೆ ಆಗಿದೆ ಅಮ್ಮ ನಿಮಗೆ ಅನಂತ ಅನಂತ ಧನ್ಯವಾದಗಳು ಅಮ್ಮ ❤️❤️❤️❤️❤️
ಧನ್ಯವಾದ 🙏
@@VeenaJoshi ತುಂಬಾ ಹೃದಯದ ಧನ್ಯವಾದಗಳು ಅಮ್ಮ ❤️❤️❤️❤️❤️
Thanks to all
ಅಮ್ಮಾ ನಮಸ್ಕಾರ.. ನಿಮ್ಮ ಧ್ವನಿ ಕೇಳಿ ಮನಸಿಗೆ ತುಂಬ ಖುಷಿ ಅಯ್ತು..❤ ಧನ್ಯವಾದಗಳು🙏 .. ಶುಭರಾತ್ರಿ❤
ಅಮ್ಮ ನನಗೂ ತುಂಬಾ ಈ ಪಾರ್ವತಿ ಸ್ತೋತ್ರದಿಂದಾ ತ
ನನ್ನ ಸಂಸಾರ ತುಂಬಾ ಚೆನ್ನಾಗಿದೆ ಅಮ್ಮ ನಿಮಗೆ ನನ್ನ ಕಡೆಯಿಂದ ಧನ್ಯವಾದಗಳು 🙏🏻🙏🏻
ಅಮ್ಮ ನಿಮ್ಮ ವಿಡಿಯೋಗಾಗಿ ಕಾಯ್ತಾ ಇದ್ದೆ ಇವಾಗ ಖುಷಿಯಾಯ್ತ ಅಮ್ಮ ❤❤ ವೈಕುಂಠ ಏಕಾದಶಿಯ ಮಹತ್ವ , ಕಥೆ, ವೀಡಿಯೊ ನಿಮ್ಮ ಧ್ವನಿಯಲ್ಲಿ ಕೇಳಲು ಕಾಯ್ತಾ ಇದ್ದಿನಿ ಅಮ್ಮ 🙏 🙏
ಓಕೆ ಹಾಕುವೆ
Amma evatte upavasa madbeka thilisi amma
Amma ತುಂಬು ಹೃದಯದ ಧನ್ಯ ವಾದ ಗಳು ನೀವು ಹೇಳಿದ ಹಾಗೆ Saraswati ರಂಗೋಲಿ ಹಾಕ್ತಾ ಇದೆನಿ.
ಇದನ್ನು Friday ಇಂದ ಸ್ಟಾರ್ಟ್ ಮಾಡುತೆನೆ ನಿಮ್ಮ video ಗಾಗಿ ಕಾಯತಾ ಇದೆ. ಅನಂತ ಕೋಟಿ ಧನ್ಯ ವಾದಗಳು
ಓಂ ರಾಮದೂತಾಯ ನಮಃ🙏🙏
ಶ್ರೀ ರಾಮ ಜಯ ರಾಮ ಜಯ ಜಯ ರಾಮ,🙏🌹🌹🙏🪔🪔🪔🪔🪔
Koti koti namaskara Amma 🙏
ಒಳ್ಳೆಯ ವಿಷಯ ಹೇಳಿದಿರಿ ಧನ್ಯವಾದಗಳು ವೀಣಾ ರವರೆ
ಶುಭ ಸಾಯಂಕಾಲ 🪷🪔🪔
Amma niv helid hage guruvaar Laxmi puje enda evat hosa car gadi tagondivi Amma tumba thanks Amma.....
Dhanyawadagalu Amma 🙏🙏🙏
Koti koti namaskar Amma
Namsthe amma❤
ಅಮ್ಮ ನಮಸ್ಕಾರ ನಿಮಗೆ ಕೋಟಿ ಕೋಟಿ ಪ್ರಣಾಮಗಳು ಅಮ್ಮ ನೀವು ಹೇಳಿರುವ ಪೂಜೆ ಅಲ್ಲಿ ಎಲ್ಲವನ್ನೂ ಮಾಡೋಕೆ ಆಗದೆ ಇದ್ದರೂ ಕೆಲವನ್ನ ಮಾಡಿದೀನಿ ಅಮ್ಮ ನಾನು ಕೆಲಸಕ್ಕೆ ಹೋಗಬೇಕು ನನಗೆ 3 ಜನ್ ಮಕ್ಕಳು ಮತ್ತೆ ನಮ್ಮ ಯಜಮಾನ್ರು ನಮ್ಮ ಮಾವ ಎಲ್ಲ ಕಡೆ ಆಗದೆ ಇರೋ ಕಾರಣದಿಂದ ನನಗೆ ಸಾಧ್ಯ ಇರುವಷ್ಟು ಪೂಜೆ ಮಾಡಿದೀನಿ ಅಮ್ಮ ನನಗೆ ಅದರಲ್ಲೇ ಬಹಳ ನೆಮ್ಮದಿ ಮತ್ತೆ ಸುಖ ಅನುಭವಿಸುತ್ತಿದ್ದೇನೆ ಅಮ್ಮ ನಿಜವಾಗ್ಲೂ ನಿಮಗೆ ಕೋಟಿ ಕೋಟಿ ಪ್ರಣಾಮಗಳು ಅಮ್ಮ ಕಲಿಯುಗದ ದೇವರು ನೀವೇ ಅಮ್ಮ ದಯಬಿಟ್ಟು ಆಂಜನೇಯ ಸ್ವಾಮಿಗೆ ತಲೆ ಹಚ್ಚಿ ನಮಸ್ಕಾರ ಮಾಡಬೇಕಾ ಬೇಡವಾ ಹೇಳಿ ಅಮ್ಮ ಪ್ಲೀಸ್ ಪ್ಲೀಸ್ ರಿಪ್ಲೈ ಮಾಡಿ ಅಮ್ಮ
ಅಮ್ಮ ಪ್ಲೀಸ್ ಹೇಳಿ ಅಮ್ಮ
Veenamma namasthe vaikunta ekadasi acharane, pooja vidhana sankalpa ,kathe thilisi kodi amma. Daily nimma ondu video nodidre manasige samadhana ella andre yeno miss madikondidivi annisuthe , 2days inda nimmanna miss madikonde .thank u so much for uploading this video ...🙏🙏🙏💐💐
S amma🙏 I to want this video
Thank you🙏🙏🙏 amma❤
Amma monne margashira maasada kone ya pooje madiduvaga kalsadinda tumba saarti huvu prasada siktu amma ...edakkela karna nima dhari dharshna so thank sooo much amma❤🎉
ಹರೇ ರಾಮ
Namaskra Amma
Hare srinivasa thank you very much
Namaste namaste namaste Amma 🙏🌹
Amma namaste amma 🙏🙏🙏🙏🙏
Thank you amma makkaligagi ee shloka tilisiddakke,,,🙏🙏🙏
Amma namaste dhanyavadagalu amma tumba khushi aitu ❤❤❤
Amma padavindaragalige namaste Amma 🙏🙏
Thank you so much amma
Amma nimage sastanga namaskaaara.
Neevu helikotta dhanvantari Gayatri mantra nanu dinagalu helikolteeni sankalpamadi ivattige 18 days aytu.
Nanage sciatic pain mattu Ortho orthrits aagi tumba kaalu novittu kaalu kelage idalaradastu. Nimma asheervada hagu bhagavanta anugraha dinda nanu ivattu tumba aaramagi naditideeni .Nanna sastanga namaskaaara Amma nimage thank u so much amma nimage aadevaru innu hechhina shakti kottu nammanthahavarige daari deepa aagali.
ತುಂಬಾ ಸಂತೋಷ ಒಳ್ಳೆಯದಾಗಲಿ
Daily ಸಂಕಲ್ಪ ಮಾಡ್ಕೋಬೇಕ mam, ತಿಳಿಸಿ
@@shilparamesh8003 S dina madbeky
Pregnent ಇದ್ದೋರು ಹೇಳ್ಬಹುದಾ ಅಮ್ಮ ಈ ಮಂತ್ರನ
@@nikhitasamanvi9046 yes once u watch video
Veena mai ravarige tumba dhanyavaadgalu, 🙏🙏🙏🙏
Thanku amma🙏🙏🙏
Namaste Amma Thankyou
ಧನ್ಯವಾದಗಳು
Amma thank you very much 💐🌹
Dhanyawadgalu
❤❤❤❤amma. Namastye❤❤❤❤❤🙏🙏🙏🙏🙏🙏🙏🙏🙏
Amma nanna maganigoskar hakatini tq🙏🙏
Amma namasthe❤❤❤❤❤
Namaste amma, tumba ಧನ್ಯವಾದಗಳು ಅಮ್ಮ 🙏🙏
Amma shirashtanga namaskar
Namaste amma nim video goskara wait madtide amma
Namaste Amma ❤🌹🙏
Amma Namaskaaragalu🙏🏻🙏🏻🙏🏻💐💐💐🚩🚩🚩✨✨✨...
Dhanyavadagalu amma.
❤amma❤.
Namaste amma 🙏🙏🙏🙏🙏🙏🙏🙏🙏🙏🙏🙏
🙏🙏🙏🙏🙏 Amma
🙏❤️⭐ಅಮ್ಮ
ಅಮ್ಮ ❤👣💐
🙏🙏🙏🙏🙏🙏🙏🙏🙏🙏ಅಮ್ಮ
Danyavadagalu amma❤❤❤
ಮಾತೆಗೆ ನನ್ನ ಕೋಟಿ ಕೋಟಿ ಪ್ರಣಾಮಗಳು,,🙏🙏🙏🙏🙏🌹🌹🌹🌹
Namaste Amma ♥️♥️♥️♥️♥️
Amma namaste amma
Namaste amma 🙏🏼🙏🏼
Amma vaikunta ekadashi bagai tilisikodi amma 🙏 amma nanu nivu tilisikota hagai pujai madtainai adka ri amma 🙏🙏
🙏🙏🙏🙏🙏ಅಮ್ಮ
Namma kutumbakke tumba olledagide amma 🙏
❤❤ಅಮ್ಮ ನಮಸ್ತೆ ತುಂಬಾ ಧನ್ಯವಾದಗಳು ಮಾ🙏🙏🙏
Amma 🙏🙏🙏🙏🙏
Namaskaara amma
Namasste amma ❤❤❤❤😊😊😊😊🙏🙏🙏🙏🙏
Namaste amma ❤
Amma amma❤
Neevu helikotta pujegalinda naanu nam ejamanru tumba anyonate inda idivi amma 🙏
ಧನ್ಯವಾದಗಳು ಅಮ್ಮ 🙏🙏🙏
Amma🙏🏻🙏🏻🙏🏻❤️
ನಮಸ್ಕಾರ ಮಾಮಿ 🙏 ಧನ್ಯವಾದಗಳು 🙏
🙏🙏🙏ಅಮ್ಮ
Amma namaste padmavati poojeyinda navu 3 ekare hola tagontayiddivi amma
Ty..ty soo much Akka 😊😊🙏🙏
🙏🙏🙏🙏🙏🙏🙏🙏amma💐
ಅಮ್ಮ 👣🙏🙏🙏🙏🙏❤❤❤🤗🤗🤗🤗🥰🌹🌼
Danyavadagalu amma 0:31
Thank you amma 🙏🙏🙏
Amma jaunary month shubha mohurtha heli ma pls
Namaste 🙏 Amma
Thank u mam exam time makkalige heli kottidu olleyedu aytu mam❤😊
🙏🙏 Namatse amma💐💐
ನಮಸ್ತೆ ಅಮ್ಮ ❤️❤️❤️👣🙏🙏🙏🙏🙏
Amma namskara❤🙏
❤ maaa
Thank u maaaaa..... 💓 💗 important one ❤❤❤❤
ಧನ್ಯವಾದಗಳು ಅಮ್ಮ
🙏🙏🙏🙏🙏Amma
Amma🙏
ಧನ್ಯವಾದಗಳು ಮೇಡಂ 💐💐💐💐💐
ಧನ್ಯವಾದಗಳು🙏🙏🙏🙏🙏
Thank you amma
Tqu ಅಮ್ಮ
Thank you so much ಅಮ್ಮ🙏
Amma❤
Tq u amma
🙏🙏🙏🙏🙏🙏🙏❤️❤️❤️❤️❤️ amma
Amma nange powdernalli rangoli hakalikke baralla. Choke nindha hakbahudha?
Amma namaste 🙏🙏🙏nivu elikotta ella pooja madta edini tumba oled agide amma tq
Namaste Amma
Namaste namaste Amma 🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏
namaste amma❤
Namsthe ಅಮ್ಮ🙏🙏🙏🙏🙏
🙏 amma aanjaneya shloka yestu sari helabeku amma