ಪರಮ್ ಅಣ್ಣಾ ಇವರಿಗೆ ಟಿ ಎಲ್ ದೇವರಾಜ್ ಡಾಕ್ಟರ್ ಹತ್ತಿರ ತಿಳಿಸಿ ಈ ಮಗುವಿಗೆ ಅನುಕೂಲ ಆಗಬಹುದು ಮತ್ತೆ ನೀವು ಸುಮಾರು ಆಯುರ್ವೇದ ಉತ್ತಮ ವೈದ್ಯರನ್ನು ಸಂಪರ್ಕಿಸಿದ್ದೀರ ಅನುಭವ ಇದೆ ಉತ್ತಮ ವೈದ್ಯರನ್ನು ಸಂಪರ್ಕಿಸಿ ಮಾಹಿತಿ ನೀಡಿ
ಈಶ್ವರ್ ಸರ್.. ಅಲ್ಲಾಹನು ಆದಷ್ಟು ಬೇಗಾ.. ಮಗಳಿಗೂ ಹಾಗೂ ಮಗನಿಗೂ.. ಬೇಗಾ ಗುಣ ಮಾಡಿ ಕೊಡಲಿ ಎಂದು ಅಲ್ಲಾಹ್ ನಲ್ಲಿ ಪ್ರಾರ್ಥನೆ ಮಾಡತೇವೆ.. 🤲🤲👍👍👌👌ಅದೇ ರೀತಿ ಕಲಾ ಮಾಧ್ಯಮ ದ.. ಪರಮ್ ಸರಿಗೂ.. ಸಿಬ್ಬಂದಿಗೂ ತುಂಬು ಹೃದಯದ ಧನ್ಯವಾದಗಳು 🤲🤲👍👍👍
ಆದಷ್ಟು ಬೇಗ ಆ ಮಗು ಬೇಗ ಹುಷಾರಾಗಲಿ...ಈಶ್ವರ್ ಸರ್ ನಿಮ್ಮ ಕುಟುಂಬಕ್ಕೆ ಒಳ್ಳೆದಾಗಲಿ 🙏Kalamadhyamakke ನನ್ನ ವಂದನೆಗಳು.. ಇನ್ನಷ್ಟು ನಿಮ್ಮ ಮಾಧ್ಯಮ ಎತ್ತರಕ್ಕೆ ಬೆಳೆಯಲಿ ಮತ್ತೆ ಪರಂ ಸರ್ ನಿಮ್ಮ ಕುಟುಂಬಕ್ಕೆ ಒಳ್ಳೆದಾಗಲಿ 🙏🙏..
ಅಣ್ಣ ನಾವು ಯಾವುದಕ್ಕೆ ಅಮೌಂಟ್ ಕಳಿಸಬೇಕು ಅಂತ ಹೇಳಿ ಅಣ್ಣ ಪ್ಲೀಸ್ ನಾವು ನಿಮ್ಮ ವಿಡಿಯೋ ಎಲ್ಲ ನೋಡ್ತಾ ಇರ್ತೀವಿ ಆದರೆ ಇಂಥ ಸಮಾಜ ಸೇವಕರಿಗೆ ಇಂತಹ ಕಷ್ಟ ಭಗವಂತ ಕೊಟ್ಟಿದ್ದಾನೆ ಅಂದ್ರೆ ನಂಬಕ್ಕೂ ಆಗಲ್ಲ ಅಣ್ಣ ಪ್ಲೀಸ್ ಅಣ್ಣ ಯಾ ನಂಬರ್ ಗೆ ನಾವು ಅಮೌಂಟ್ ಕಳಿಸಬೇಕು ಅಂತ ಹೇಳಿ ನಾನು ನನ್ನ ಕೈಯಿಂದ ಆಗಿರೋದು ಸಹಾಯ ಮಾಡ್ತೀನಿ 💯
ಪರಮ ಸರ್ ಮತ್ತು ಈಶ್ವರ ಸರ್ ತುಂಬಾ ಒಳ್ಳೆ ಕಾರ್ಯ ಮಾಡ್ತಿದ್ದೀರಿ,, ಪರಮ +ಈಶ್ವರ =ಪರಮೇಶ್ವರ,, ಭಗವಂತ ನಿಮ್ಮ ರೂಪ ದಲ್ಲಿ ಬಂದು ಸಮಾಜ ಸೇವೆ ಮಾಡ್ತಿದ್ದಾನೆ,,, ಸರ್ ಈಶ್ವರ ಸರ್ ಅಕೌಂಟ್ ಡಿಟೇಲ್ಸ್ ಅಕಿ ಕೈಲಾದ ಸಹಾಯ ನಮ್ಮ ಕನ್ನಡಿಗರು ಮಾಡ್ತಾರೆ 🙏
ಪರಮ, ಈಶ್ವರ್ ಅವರಿಗೂ TH-cam video tips ಕೊಡಿ. ಅವರ content ತುಂಬಾನೇ ಚೆನ್ನಾಗಿದೆ ಆದ್ರೆ ಅವರಿಗೆ ಕ್ಯಾಮೆರಾ ಮುಂದೆ ವಿವರಣೆ ಮಾಡೋದು,ಎಡಿಟಿಂಗ್ ಮಾಡೋದು ಗೊತ್ತಿಲ್ಲ. ದಯವಿಟ್ಟು ಅವರಿಗೂ tips ಹೇಳಿಕೊಡಿ. TH-cam ಹಣದಿಂದ ಅವರ ಕುಟುಂಬಕ್ಕೆ ಸಹಾಯ ಆಗುತ್ತೆ.
ಈಶ್ವರ್ ಮಲ್ಪೆ ಸರ್ ನಿಮ್ಮನ್ನು ನೋಡುವಾಗ ಯಾವ ಜಾತಿ ಬೇಧ ನೆನಪು ಆಗುದಿಲ್ಲ.. ನಿಮ್ಮಂತ ಒಳ್ಳೆಯ ಮನಸ್ಸು ಎಲ್ಲರಿಗೂ ಇದ್ರೆ ನಮ್ಮ mangalore ಸುಂದರ ನಾಡು ಆಗ್ಬಾದು. ನಿಮಗೂ ನಿಮ್ಮ makkaligo ಒಳ್ಳೇದು ಆಗಲಿ ಮಗಳು ಆದಷ್ಟು ಬೇಗ ನಾರ್ಮಲ್ ಆಗಲಿ
ಅಕ್ಕ ಅಣ್ಣ ಇಷ್ಟೆಲ್ಲ ಖರ್ಚು ಮಾಡಿದ್ದೀರಾ.... ಆರಿ ಕೊಡಿ ದೇವಸ್ಥಾನ ಕ್ಕೆ ಹೋಗಿ ಎಲ್ಲಾ ಸರಿ ಆಗುತ್ತೆ ಅಕ್ಕ ಅಣ್ಣ.. ಮಗೂನೂ ನಡೀಬೋದು... ನಿಮ್ಮ ಕನಸು ನನಸು ಆಗಬಹುದು..... ಒಮ್ಮೆ ಹೋಗಿ ಅಣ್ಣ ಅಕ್ಕ 🙏🙏
ಇಷ್ಟೊಂದು ಕೌಟುಂಬಿಕ ತೊಂದರೆಗಳ ನಡುವೆಯೂ ದೇಣಿಗೆಯ ಹಣವನ್ನು ಜನಸೇವೆಗೆ ವಿನಿಯೋಗಿಸುವ ಈ ದಂಪತಿಗಳ ನಿಸ್ವಾರ್ಥ ಜೀವನಕ್ಕೆ ನಮಸ್ಕಾರಗಳು. 🙏🏻🙏🏻 ನಿಮ್ಮ ಜೀವನ ಬೇರೆಯವರಿಗೆ ಪ್ರೇರಣೆ ಆಗಿದೆ.. 🙏🏻 ಕಲಾಮಾಧ್ಯಮ ಜನರ ಜೀವನಕ್ಕೆ ಇಷ್ಟೊಂದು ಸಹಕಾರಿಯಾಗಿ ಬೆಳೆಯುತ್ತಿರುವುದು ಸಂತೋಷದ ವಿಷಯ. ಪರಮ ಅವರಿಗೆ ಅಭಿನಂದನೆಗಳು..
Eshwar malpe sir putting his life in risk for saving someone life or finding bodies and all...but in his life his daughter health issues is biggest challenge and govt should recognise and help his heroic act...eshwar malpe sir for your great service god will definitely will join his hand to cure yor daughter..i eish and pray his daughter and son both should recover soon may god bless them and their family...nice interview kalamadyama..thanks for sharing his story...i will also share my small contribution to eswar sir.
ಈಶ್ವರ್ ಸರ್ ಕಲಾ ಮಾಧ್ಯಮಗಳ ಅವರಿಗೆ ಈ ಸೈನಿಕರಿಂದ ನಮಸ್ಕಾರಗಳು ಈ ವಿಡಿಯೋ ನೋಡಿ ಬಹಳ ತುಂಬಾ ಕಷ್ಟ ಆಯ್ತು ಸರ್ ಆ ಶ್ರೀ ಗುರು ರಾಘವೇಂದ್ರ ಮಹಾಸ್ವಾಮಿಗಳು ಜಲ್ದಿ ಆ ಮಕ್ಕಳಿಗೆ ಭಗವಂತ ಒಳ್ಳೆಯದು ಮಾಡಲಿ ಎಲ್ಲರೂ ಮಕ್ಕಳ ಹಾಗೆ ಶಕ್ತಿ ಬರಲಿ ಎಂದು ಆ ದೇವರಲ್ಲಿ ಬೇಡಿಕೊಳ್ಳುತ್ತೇನೆ ಜೈ ಹಿಂದ್ ವಂದೇ ಮಾತರಂ
param sir..what you had done the great help to eshwar malpe will come to you in double form by God..bottom of ny heart big salute to you param ji and your team..especially camerman..
One sugestion please take your children, Bro. sajith, many are healed walked thosedidnot walk, i heard great faith in God, one advice, don't take in negative sense. Every Friday in Thokkottu, Mangalore.
Really great work param bro, ....this is my experience ....we should give to our best services to all needy people / persons as much as possible who really required. Eddu namnanna helliyo kapadutte....
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeatured
ಪರಮ್ ಅಣ್ಣಾ ಇವರಿಗೆ ಟಿ ಎಲ್ ದೇವರಾಜ್ ಡಾಕ್ಟರ್ ಹತ್ತಿರ ತಿಳಿಸಿ ಈ ಮಗುವಿಗೆ ಅನುಕೂಲ ಆಗಬಹುದು ಮತ್ತೆ ನೀವು ಸುಮಾರು ಆಯುರ್ವೇದ ಉತ್ತಮ ವೈದ್ಯರನ್ನು ಸಂಪರ್ಕಿಸಿದ್ದೀರ ಅನುಭವ ಇದೆ ಉತ್ತಮ ವೈದ್ಯರನ್ನು ಸಂಪರ್ಕಿಸಿ ಮಾಹಿತಿ ನೀಡಿ
Eshwar number
😅
😊😊😊😊😊😊😊😊😊😊😊😊😊😊😊😊😊😊😊😊
😊😊😊😊😊😊😊😊😊😊😊😊😊😊😊😊😊😊😊😊
ಈಶ್ವರ್ ಸರ್ ಕುಟುಂಬಕ್ಕೆ ದೇವರು ಒಳ್ಳೆಯದೂ ಮಾಡಲಿ .
ಒಳ್ಳೆಯವರಿಗೆ ಯಾಕೇ ಈ ದೇವರು ಈ ತರ ಮಾಡತಾರೆ 😔😔
😅lppplpppp😢😅😮uo😅 ii😅
ಹೃದಯವಂತರು ಇನ್ನೂ ಜೀವಂತವಾಗಿದ್ದಾರೆ ಎನ್ನುವುದಕ್ಕೆ ಇದೇ ಸಾಕ್ಷಿ ❤️
🙏🙏🙏🙏
🙏🙏🙏🙏🙏🙏🤲🤲🤲🤲
❤🙏✌️❤️
ಸಹಾಯ ಮಾಡಿದಂತಹ ಎಲ್ಲ ಜನರಿಗೆ ನನ್ನ ಹೃತ್ಪೂರ್ವಕ ವಂದನೆಗಳು🙏🙏🙏🙏🙏
aq
ಮಂತ್ರಾಲಯಕ್ಕೆ ಕರ್ಕೊಂಡುಹೋಗಿ ರಾಯರ ಬಳಿ ಪ್ರಾರ್ಥನೆ ಮತ್ತು ಸೇವೆ ಮಾಡಿ ಕಂಡಿತ ರಾಯರು ಕಣ್ಣು ತೆರೆದು ನೋಡುತ್ತಾರೆ ರಾಯರಿಗೆ ಮಕ್ಕಳಂದ್ರೆ ಬಹಳ ಪ್ರೀತಿ ಖಂಡಿತ ಗುಣ ಆಗುತ್ತೆ 😊
Nija rayarru eddare olleyadu madthare
Kanditha began hushargutthare try mad I pls
ನಿಮ್ಮ ಜೀವನ್ ಇಷ್ಟು ಕಷ್ಟ ಇದೆ ಆದ್ರೆ. ನೀವು ಇಷ್ಟು ದೊಡ್ಡ ಸಮಾಜ ಸೇವೆ ಮಾಡೋದು ದೊಡ್ಡ ಮನಸ್ಸು ನಿಮ್ಮದು sir❤❤❤❤❤❤❤❤❤❤
100 percent sariagutte
ಖಂಡಿತ ರಾಯರು ಕೈ ಬಿಡಲ್ಲ, ಶ್ರೀ ಗುರುಭ್ಯೋ ನಮಃ
ಮನದಲ್ಲಿ ಇಷ್ಟೊಂದು ದುಃ ಖ ಇದ್ರೂ ಸಮಾಜ ಸೇವೆ ಮಾಡುವ annanige salute
ಈಶ್ವರ್ ಸರ್.. ಅಲ್ಲಾಹನು ಆದಷ್ಟು ಬೇಗಾ.. ಮಗಳಿಗೂ ಹಾಗೂ ಮಗನಿಗೂ.. ಬೇಗಾ ಗುಣ ಮಾಡಿ ಕೊಡಲಿ ಎಂದು ಅಲ್ಲಾಹ್ ನಲ್ಲಿ ಪ್ರಾರ್ಥನೆ ಮಾಡತೇವೆ.. 🤲🤲👍👍👌👌ಅದೇ ರೀತಿ ಕಲಾ ಮಾಧ್ಯಮ ದ.. ಪರಮ್ ಸರಿಗೂ.. ಸಿಬ್ಬಂದಿಗೂ ತುಂಬು ಹೃದಯದ ಧನ್ಯವಾದಗಳು 🤲🤲👍👍👍
🙏🙏🙏🙏
Thank you sir,
🙏
👍
Ameen
ಈಶ್ವರ್ ಅಣ್ಣನವರ ಕುಟುಂಬಕ್ಕೆ ಆ ಶಿರಸಿ ಮಾರಿಕಾಂಬಾ ಒಳ್ಳೆಯದು ಮಾಡಲಿ 🙏🙏🙏❤️
🙏
Kanditha olledagutte maglu sari agtale 👍.. Devru avru olleyavrantane avrige antha magu kottiddane.. Avra preethi munde.. Yavdu illaa.. Olledage agutte 100%sada devara ashirvada avara talemelide 🙏
ಕಂಡಿತಾ ಶಿರಸಿ ಮಾರಿಕಾಂಬೆ ಒಳ್ಳೇದು ಮಾಡುತ್ತಾಳೆ
🙏❤
ಈಶ್ವರ ಸರ್ ಫ್ಯಾಮಿಲಿ ನೋಡಿ ನನಗೆ ಕಣ್ಣಲ್ಲಿ ನೀರು ಬಂತು ಆ ದೇವರು ಅವರ ಕುಟುಂಬಕ್ಕೆ ಒಳ್ಳೆಯದು ಮಾಡಲಿ ಜೈ ಆಂಜನೇಯ 🚩🚩
ಎಲ್ಲರೂ ಆರ್ಥಿಕ ಸಹಾಯ ಮಾಡಿದ್ದಕ್ಕೆ ಕೋಟಿ ನಮನ ಕಲ ಮಾದ್ಯಮಕ್ಕೆ ಧನ್ಯವಾದ 🎉
ಕನ್ನಡಿಗರ ಶಕ್ತಿಗೆ, ಮನಕರಗುವ ಹೃದಯವಂತರ ಹೃದಯಗಳಿಗೆ ಕೋಟಿ ಕೋಟಿ ನಮನಗಳು, ಧನ್ಯವಾದಗಳು ಕನ್ನಡಿಗರೆ
🙏
ಆದಷ್ಟು ಬೇಗ ಆ ಮಗು ಬೇಗ ಹುಷಾರಾಗಲಿ...ಈಶ್ವರ್ ಸರ್ ನಿಮ್ಮ ಕುಟುಂಬಕ್ಕೆ ಒಳ್ಳೆದಾಗಲಿ 🙏Kalamadhyamakke ನನ್ನ ವಂದನೆಗಳು.. ಇನ್ನಷ್ಟು ನಿಮ್ಮ ಮಾಧ್ಯಮ ಎತ್ತರಕ್ಕೆ ಬೆಳೆಯಲಿ ಮತ್ತೆ ಪರಂ ಸರ್ ನಿಮ್ಮ ಕುಟುಂಬಕ್ಕೆ ಒಳ್ಳೆದಾಗಲಿ 🙏🙏..
ಪರಮ ಸರ್ ನಿಮ್ಮ ಪ್ರಯತ್ನ ಕೆ ತುಂಬು ಹೃದಯದ ಧನ್ಯವಾದಗಳು.. 🙏🙏🙏
ಈ ಅಕ್ಕನ ಭಾಷೆ ತುಂಬಾ ಚೆನ್ನಾಗಿದೆ ಕೆಳೊಕ್ಕೆ ಮಂಗಳೂರ ಕನ್ನಡ ತುಂಬಾ ಇಷ್ಟ ಆಯ್ತು
🙏
Jai Tulunad 🚩🔥💪🌏
Kundapura bashe
ನಿಮ್ಮ ಮಕ್ಕಳಿಗೆ ದೇವರು ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ 🙏🙏🙏🙏.
ಈಶ್ವರ್ ಅಣ್ಣ 😭ದೇವರು ಒಳ್ಳೆದು ಮಾಡ್ಲಿ ನಿಮಗೆ ನಿಮ್ಮ ಮಕ್ಕಳಿಗೆ ನಿಮ್ಮ ಹೆಂಡತಿಗೆ 🤲🤲🤲god bless you ಈಶ್ವರ್ ಅಣ್ಣ
ಈಶ್ವರ ಅಣ್ಣಾ ನಿಮ್ಮ ಕುಟುಂಬಕ್ಕೆ ಆ ಭಗವಂತ ಏನೂ ಕೊಡದಿದ್ದರೂ ಆರೋಗ್ಯ ಒಂದು ಕೊಡಲಿ ಎಂದು ಪರಿಪೇರಿಯಾಗಿ ಬೇಡುವೆ 🙏🏻🙏🏻ಒಳ್ಳೆದಾಗ್ಲಿ
Houdu anna
ಪರಮ sir ತುಂಬಾ ಒಳ್ಳೆಯ ಕಾರ್ರ್ಯ ಹ ಕುಟುಂಬಕ್ಕೆ ದೇವರು ಒಳ್ಳೆದು ಮಾಡ್ಲಿ
ಸಾರ್ಥಕ ನಿಮ್ಮ kalamdyama ಎಷ್ಟು ಧನ್ಯವಾದಗಳು ಹೇಳಿದರು ಸಾಕಗಲ್ಲ ಅನ್ಸುತ್ತೆ
ಶುಭವಾಗಲಿ ಈಶ್ವರ್ ಅಣ್ಣ ನಿಮ್ಮ ಕುಟುಂಬಕ್ಕೆ ❤❤❤
ಈಶ್ವರಣ್ಣ ನಮ್ಮ ಪಂಜುರ್ಲಿ ದೈವ ನಿಮ್ಮನ್ನ ಹಾಗೂ ನಿಮ್ಮ ಕುಟುಂಬವನ್ನ ಸದಾ ರಕ್ಷಣೆ ಮಾಡಲಿ 🙏 ( real ಹೀರೋ ಈಶ್ವರಣ್ಣ )
ಅಣ್ಣ ನಾವು ಯಾವುದಕ್ಕೆ ಅಮೌಂಟ್ ಕಳಿಸಬೇಕು ಅಂತ ಹೇಳಿ ಅಣ್ಣ ಪ್ಲೀಸ್ ನಾವು ನಿಮ್ಮ ವಿಡಿಯೋ ಎಲ್ಲ ನೋಡ್ತಾ ಇರ್ತೀವಿ ಆದರೆ ಇಂಥ ಸಮಾಜ ಸೇವಕರಿಗೆ ಇಂತಹ ಕಷ್ಟ ಭಗವಂತ ಕೊಟ್ಟಿದ್ದಾನೆ ಅಂದ್ರೆ ನಂಬಕ್ಕೂ ಆಗಲ್ಲ ಅಣ್ಣ ಪ್ಲೀಸ್ ಅಣ್ಣ ಯಾ ನಂಬರ್ ಗೆ ನಾವು ಅಮೌಂಟ್ ಕಳಿಸಬೇಕು ಅಂತ ಹೇಳಿ ನಾನು ನನ್ನ ಕೈಯಿಂದ ಆಗಿರೋದು ಸಹಾಯ ಮಾಡ್ತೀನಿ 💯
ಜೀವನದಲ್ಲಿ ಕಷ್ಟ ಕಂಡವರು ಮಾತ್ರ, ಇನ್ನೊಬ್ಬರಿಗೆ ಸಹಾಯ ಮಾಡುಲು ಸಾಧ್ಯ 🙏
ಪರಮ ಸರ್ ಮತ್ತು ಈಶ್ವರ ಸರ್ ತುಂಬಾ ಒಳ್ಳೆ ಕಾರ್ಯ ಮಾಡ್ತಿದ್ದೀರಿ,, ಪರಮ +ಈಶ್ವರ =ಪರಮೇಶ್ವರ,, ಭಗವಂತ ನಿಮ್ಮ ರೂಪ ದಲ್ಲಿ ಬಂದು ಸಮಾಜ ಸೇವೆ ಮಾಡ್ತಿದ್ದಾನೆ,,, ಸರ್ ಈಶ್ವರ ಸರ್ ಅಕೌಂಟ್ ಡಿಟೇಲ್ಸ್ ಅಕಿ ಕೈಲಾದ ಸಹಾಯ ನಮ್ಮ ಕನ್ನಡಿಗರು ಮಾಡ್ತಾರೆ 🙏
ಪರಮ, ಈಶ್ವರ್ ಅವರಿಗೂ TH-cam video tips ಕೊಡಿ. ಅವರ content ತುಂಬಾನೇ ಚೆನ್ನಾಗಿದೆ ಆದ್ರೆ ಅವರಿಗೆ ಕ್ಯಾಮೆರಾ ಮುಂದೆ ವಿವರಣೆ ಮಾಡೋದು,ಎಡಿಟಿಂಗ್ ಮಾಡೋದು ಗೊತ್ತಿಲ್ಲ. ದಯವಿಟ್ಟು ಅವರಿಗೂ tips ಹೇಳಿಕೊಡಿ. TH-cam ಹಣದಿಂದ ಅವರ ಕುಟುಂಬಕ್ಕೆ ಸಹಾಯ ಆಗುತ್ತೆ.
ಸ್ವಾಮೀ ನಿಮ್ಮ ಹೆಸರಿಗೆ ತಕ್ಕಂತೆ ನಿಮ್ಮ ಕಾರ್ಯ. ದೇವರು ನಿಮ್ಮ ಕುಟುಂಬಕ್ಕೆ ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇವೆ.
ದೇವರು ಇರುವುದೇ ನಿಜವಾದರೆ ಅ ಮಗು ಚೆನ್ನಾಗಿ ಆಗುತ್ತದೆ ,ಅವ್ರ ಕುಟುಂಬಕ್ಕೆ ಒಳ್ಳೆದಾಗಲಿ ,🙏ಜೈ ಭಜರಂಗಿ 🙏
ದೇವರಂತ ಮನುಷ್ಯ ಈಶ್ವರ್ ಸರ್ 🙏🏻
💯💯💯😥😥😥
ಬ್ರೋ ಈ ವಿಡಿಯೋ ನೋಡಿ ಮನಸ್ಸಿಗೆ ತುಂಬಾ ಬೇಜಾರ್ ಆಯ್ತ್ ಈ ಮಕ್ಕಳಿಗೆ ದೇವ್ರು ಒಳ್ಳೇದು ಮಾಡ್ಲಿ ❤
ನಿಮಗೆ ಧನ್ಯವಾದ ಪರಂ Sir🙏🙏🙏🙏
Param sir
ಓಳದು ಅಗಲಿ ಈಶ್ವರ್ ಕುಂಟುಬಕ್ಕೆ 👍
ಆ ಮಕ್ಕಳು ಎಲ್ಲರೂ ಸರಿಯಾಗಲಿ, ಯಾರಾದರು ಆಸ್ಪತ್ರೆಯ ಖರ್ಚು ವೆಚ್ಚ ನಿಬಾಯಿಸಿದರೆ ಚೆನ್ನಾಗಿತ್ತು
ಈಶ್ವರಣ್ಣ ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗಲಿ
Both husband and wife are heroes.god bless them and param also
ನಾನು ಒಂದು ದಿನದ massage amount ಕಳಿಸಿದ್ದೆ. Rs. 600 ಒಂದು ದಿನದ fee. ಅಳಿಲು ಸೇವೆ ಅಷ್ಟೆ
you are really great sir
Devru nimge olledagli🙏🙏🙏🙏
Please share account details
@@Noothan Kalamadhyama video ನಲ್ಲಿ ಈಶ್ವರ್ ಅವರ number ಕೊಟ್ಟಿದ್ರು
Eshwar malpe account number kodi.
ದೇವರು ಒಳ್ಳೆಯಯದು ಮಾಡಲಿ ಅನಾರೋಗ್ಯ ದಿಂದ ಅರೋಗ್ಯವಂತ ರಾಗಲಿ ಎಂದು ಪ್ರಾರ್ಥಿಸೋಣ
ನೀವು ತುಂಬಾ ತುಂಬಾ ಓಳೈಯ ಕೆಲಸ ಮಾಡುತ್ತಿದ್ದೀರಿ ಗುಡ್ ಜಾಬ್ ದೇವರು ನಿಮಗೆ ಒಳ್ಳೆಯದು ಮಾಡಲಿ God bless 🙏❤️👏 you and your family
ಈಶ್ವರ್ ಮಲ್ಪೆ ಕುಟುಂಬಕ್ಕೆ ದೇವರು ಒಳ್ಳೆಯದು ಮಾಡಲಿ 🙏
ನಿಜ್ವಾಗ್ಲೂ ಇದನ್ನ ನೋಡಿದ ಮೇಲೆ ದೇವರ ಮೇಲೆ ಸಿಟ್ಟು ಬರುತ್ತೆ ಒಳ್ಳೆಯ ಕೆಲಸ ಮಾಡೋರಿಗೆ ಈ ಕಷ್ಟ
Thanks parameshwar ಈಶ್ವರ್ ಮಲ್ಪೆ ಜೀವನ ಕಾಲಮದ್ಯಮದಲ್ಲಿ ಪರಿಚಯಿಸಿದ್ದಕ್ಕೆ.ಧನ್ಯವಾದಗಳು
ಈಶ್ವರ್ ಸರ್ ಕುಟುಂಬಕ್ಕೆ ದೇವರು ಒಳ್ಳೆಯದು ಮಾಡಲಿ 🙏
ಈಶ್ವರ್ ಸರ್ ಕುಟುಂಬಕ್ಕೆ ದೇವರು ಎಲ್ಲಾ ರೀತಿಯಲ್ಲೂ ಕೂಡ ಒಳ್ಳೆಯದನ್ನು ಮಾಡಲಿ
ಈಶ್ವರ್ ಮಲ್ಪೆ ಸರ್ ನಿಮ್ಮನ್ನು ನೋಡುವಾಗ ಯಾವ ಜಾತಿ ಬೇಧ ನೆನಪು ಆಗುದಿಲ್ಲ.. ನಿಮ್ಮಂತ ಒಳ್ಳೆಯ ಮನಸ್ಸು ಎಲ್ಲರಿಗೂ ಇದ್ರೆ ನಮ್ಮ mangalore ಸುಂದರ ನಾಡು ಆಗ್ಬಾದು. ನಿಮಗೂ ನಿಮ್ಮ makkaligo ಒಳ್ಳೇದು ಆಗಲಿ ಮಗಳು ಆದಷ್ಟು ಬೇಗ ನಾರ್ಮಲ್ ಆಗಲಿ
ಅವರಿಗೆ ಸಹಾಯ ಮಾಡಿದ ಎಲ್ಲಾ ಮಹಾನ್ ಭಾವರಿಗೂ ತುಂಬಾ ತುಂಬಾ ಧನ್ಯವಾದಗಳು.. ಇನ್ನು ಹೀಗೆ ಅವ್ರಿಗೆ ಸಹಾಯ ಮಾಡಿ.. ಒಳ್ಳೇದಾಗ್ಲಿ ಅವ್ರಿಗೆ ❤️🙏🏻.
ಈಶ್ವರ್ ಸರ್ ನಿಮಗೂ ನಿಮ್ಮ ಮಕ್ಕಳು, ಕುಟುಂಬದದವರಿಗೂ ದೇವರು ಒಳ್ಳೇದು ಮಾಡಲಿ ತುಂಬಾ ಒಳ್ಳೆ ಕುಟುಂಬ❤️❤️❤️ಪಾಪದ ಕುಟುಂಬ... ಜನಸೇವೆಗಾಗಿ ಈಶ್ವರಣ್ಣ ❤️❤️❤️🙏🙏🙏🙏🙏ಒಳ್ಳೆದಾಗಲಿ 🙏🙏
ഒരു നല്ല മനുഷ്യൻ 🥰🌹🙏.. നിങ്ങളെയും കുടുംബത്തെയും നിങ്ങള് സ്നേക്കുന്നവരെയും നിങ്ങള സ്നേഹിക്കുന്നവരയും ദൈവം അനുഗ്രഹിക്കട്ടെ 🥰❤️🌹🙏
ದೇವರೆ ದಯವಿಟ್ಟು ಈ ಪುಟ್ಟ ಮಕ್ಕಳು ಬೇಗನೆ ಉಷಾರಗಲಿ ದಯವಿಟ್ಟು ಕರುಣೆ ತೋರು ಶ್ರೀ ಆಂಜನೇಯ ಸ್ವಾಮಿ 🙏🙏
ಅಕ್ಕ ಅಣ್ಣ ಇಷ್ಟೆಲ್ಲ ಖರ್ಚು ಮಾಡಿದ್ದೀರಾ.... ಆರಿ ಕೊಡಿ ದೇವಸ್ಥಾನ ಕ್ಕೆ ಹೋಗಿ ಎಲ್ಲಾ ಸರಿ ಆಗುತ್ತೆ ಅಕ್ಕ ಅಣ್ಣ.. ಮಗೂನೂ ನಡೀಬೋದು... ನಿಮ್ಮ ಕನಸು ನನಸು ಆಗಬಹುದು..... ಒಮ್ಮೆ ಹೋಗಿ ಅಣ್ಣ ಅಕ್ಕ 🙏🙏
Kalamadyma shuru maadidke sarthaka aiyuthu sir keep it up congratulations continue u r job...!!!
😭ಇಂತಹ ಒಳ್ಳೆಯ ವ್ಯಕ್ತಿಗೇ ದೇವರು ಎಂತಹ ಕಷ್ಟ ಕೊಟ್ಟ, ದೇವರೇ ಇವರ ಮಕ್ಕಳೂ ಬೇಗ ಸರಿಯಾಗಲಿ, ಸರ್ ತುಂಬಾ ಒಳ್ಳೆಯ ಕೆಲಸ, ಪರಮ್ ಸರ್ ಧನ್ಯವಾದಗಳೂ🙏.
ದೇವರು ನಿಮ್ಮ ಕುಟುಂಬಕ್ಕೆ ಒಳ್ಳೇದು ಮಾಡಲಿ 🙏🙏🙏
Param really apreciate to you . Pls keep these kind of work. love you
ನಮಸ್ತೆ ಪರಮಂ. ನಿಮ್ಮ ಒಳ್ಳೆ ಕೆಲಸಕ್ಕೆ ಕೋಟಿ ಕೋಟಿ ಧನ್ಯವಾದಗಳು ಸರ್ ನಮ್ಮ ಹೆಮ್ಮೆಯ ಕನ್ನಡಿಗ ಪರಮಂ
ಈಶ್ವರ ಅಣ್ಣ ನಿಮಗೆ ದೆವರು ಒಳ್ಳೆ ಮಾಡಲಿ
ಇಷ್ಟೊಂದು ಕೌಟುಂಬಿಕ ತೊಂದರೆಗಳ ನಡುವೆಯೂ ದೇಣಿಗೆಯ ಹಣವನ್ನು ಜನಸೇವೆಗೆ ವಿನಿಯೋಗಿಸುವ ಈ ದಂಪತಿಗಳ ನಿಸ್ವಾರ್ಥ ಜೀವನಕ್ಕೆ ನಮಸ್ಕಾರಗಳು. 🙏🏻🙏🏻
ನಿಮ್ಮ ಜೀವನ ಬೇರೆಯವರಿಗೆ ಪ್ರೇರಣೆ ಆಗಿದೆ.. 🙏🏻
ಕಲಾಮಾಧ್ಯಮ ಜನರ ಜೀವನಕ್ಕೆ ಇಷ್ಟೊಂದು ಸಹಕಾರಿಯಾಗಿ ಬೆಳೆಯುತ್ತಿರುವುದು ಸಂತೋಷದ ವಿಷಯ. ಪರಮ ಅವರಿಗೆ ಅಭಿನಂದನೆಗಳು..
🙏🙏🙏
ಪರಮ್ ಅವರೇ ಒಳ್ಳೇದಾಗ್ಲಿ 🙏💐
ಕಲಾಮಾದ್ಯಮಕ್ಕೆ ನನ್ನ ತುಂಬು ಹೃದಯದ ಆಶೀರ್ವಾದಗಳು.,,God bless you 🙌🙏
ಹೃದಯವಂತ ಈಶ್ವರಣನ ಕುಟುಂಬ ಹೀಗೆಗಾಗಬಾರದಿತ್ತು. ದೇವರು ಒಳ್ಳೇದು ಮಾಡಲಿ
ಆದಷ್ಟು ಬೇಗ ಮಕ್ಕಳು ಹುಷಾರು ಆಗ್ಲಿ 🙏ಕಲಾ ಮಾಧ್ಯಮ ತಂಡ ಕ್ಕೆ ತುಂಬಾ ಧನ್ಯವಾದಗಳು 🙏
Eshwar malpe sir putting his life in risk for saving someone life or finding bodies and all...but in his life his daughter health issues is biggest challenge and govt should recognise and help his heroic act...eshwar malpe sir for your great service god will definitely will join his hand to cure yor daughter..i eish and pray his daughter and son both should recover soon may god bless them and their family...nice interview kalamadyama..thanks for sharing his story...i will also share my small contribution to eswar sir.
ಎಷ್ಟೊಂದು ನೋವು ಇದೆ ಅಣ್ಣಾ ನಿಮಗೆ.ಆದ್ರೂ ನೀವು ಸಮಾಜ ಸೇವೆ 😢😢❤❤❤❤
Ishwar sir ನಿಮಗೂ ಹಾಗೂ ನಿಮ್ಮ ಮಕ್ಕಳಿಗೂ ದೇವರು ಒಳ್ಳೆದು ಮಾಡಲಿ ಅಂತ ದೇವರ ಹತ್ತಿರ ಕೇಳಿ ಕೊಳ್ತತೆನೆ 🙏🙏🙏
ಕಲಾ ಮಾಧ್ಯಮ ತಂಡಕ್ಕೂ ತುಂಬಾ ತುಂಬಾ ಧನ್ಯವಾದಗಳು❤❤ ಹೀಗೆ ನಿಮ್ಮ ಕಾರ್ಯಕ್ರಮಗಳು ಮುಂದುವರಿಯಲಿ ಸರ್
Param sir should come for "Weekend with Ramesh" ❤
Great work....What a person Eshwar Malpe is.... God please open your eyes for people like eshwar malpe...🙏🙏
ಆರೋಗ್ಯವಾಗಿ ಇರಲಿ ನಿಮ್ಮ ಕುಟುಂಬ ❤❤
ಲಕಮಧ್ಯಮ ರವರಿಗೆ ತುಂಬು ಹೃದಯದ ಧನ್ಯವಾದಗಳು ❤❤❤❤❤❤
ದೇವರ ಮಗ ಈಶ್ವರ್ 🙏🇮🇳🙏
Param sir 🙏 eshvar sir tumba olle manushya, aadre devru olleyavrige olledagalla ade novina vichara. Aa maklige aarogya aayassu kodli devre. 🙏👍🚩🇮🇳❤❤❤
ಪರಮ್ ಸರ್ ನೀವು ಬೇರೆಯವರ ಕಷ್ಟ ಸುಖಕಾಗಿ ಪರದಾಡ್ತೀರ ನಿಮಗೂ ನಿಮ್ಮ ಸಂಸಾರಕೂ ಭಗವಂತ ಇದ್ದಾನೆ ಭಯ ಪಡಬೇಡಿ 🙏🙏🙏
Last time video nodidaga devarilla ansittu but eega anstide olleyavara palige devariddane anta 😊 Eshwar sir ge olledagali haagu param nimagu saha
ಈಶ್ವರಣ್ಣ ನಿಮಗೆ ಒಳ್ಳೆಯದಾಗಲಿ ಎಂದು ನಾನು ದೇವರಲ್ಲಿ ಬೇಡಿಕೊಳ್ಳುತ್ತೇನೆ
Eshwar Anna Sent 500/- rupees.. I am very happy to see your kid health improvement..
Love ishwar...malfe..very great neevu..nimgu,nim makligu a devru olled madbeku aste
ಕಲಾ ಮಾಧ್ಯಮಕ್ಕೆ ಧನ್ಯವಾದ ❤
Param Sir nivu thumba kasta pattu kelsa madthira jeevna madodakoskara ond ond videos nodtha idre kushi agathe , and kaliyodu thumba ede.
Innond en andre nivu nim jeevna koskara kelsa madthidira , adre neev madthiro kelsadinda innobru kasta nuu doora hagthide avr gal jeevnaku ondu daari agthide great job Sir really 🙏 aa magu bega chanag agthare eshwar sir madthiro olle kelsaake aa devru olled madtare ...💛❤️
ಈಶ್ವರ್ ಸರ್ ಕಲಾ ಮಾಧ್ಯಮಗಳ ಅವರಿಗೆ ಈ ಸೈನಿಕರಿಂದ ನಮಸ್ಕಾರಗಳು ಈ ವಿಡಿಯೋ ನೋಡಿ ಬಹಳ ತುಂಬಾ ಕಷ್ಟ ಆಯ್ತು ಸರ್ ಆ ಶ್ರೀ ಗುರು ರಾಘವೇಂದ್ರ ಮಹಾಸ್ವಾಮಿಗಳು ಜಲ್ದಿ ಆ ಮಕ್ಕಳಿಗೆ ಭಗವಂತ ಒಳ್ಳೆಯದು ಮಾಡಲಿ ಎಲ್ಲರೂ ಮಕ್ಕಳ ಹಾಗೆ ಶಕ್ತಿ ಬರಲಿ ಎಂದು ಆ ದೇವರಲ್ಲಿ ಬೇಡಿಕೊಳ್ಳುತ್ತೇನೆ ಜೈ ಹಿಂದ್ ವಂದೇ ಮಾತರಂ
ಸರ್ ನಿಮ್ ಫೋನ್ ನಂಬರ್
Phonepe number sir
ನಿಮಗೆ ಅವರ ಆಶೀರ್ವಾದವೇ ಸಾಕು
ನೀವು ನಿಜವಾಗಿ ಕಣ್ಣಿಗೆ ಕಾಣುವ ದೇವರು ಈಶ್ವರಣ್ಣ ನಿಮ್ಮ ಸಮಸ್ಯೆಗಳೆಲ್ಲ ಆದಷ್ಟು ಬೇಗ ದೂರವಾಗಲೆಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ
Devru eeshwar malpe avarge olled madli 🙏🙏🙏
Eashwer brother nimma kayakadha karyadhalli nishteya nimma shradde nimage sir helidhange sukadha Sagara serisutte god bless you and your family
God bless Eshwar n family…your kid girl will be fine n fully recovered soon❤❤❤
Enthaa olleya manasina dampatige ishtu kashtave... bereyavra novige neravaaguva ivara sahaayakke ninta nimmellariguu... param avariguu nammadondu dodda namaskara....🙏🙏🙏🙏
Nama nambuna dhaiva dever yepagla kai budayer beega husharavad baale 🙇♂️🙇♂️🙏🏼🙏🏼🙏🏼
param sir..what you had done the great help to eshwar malpe will come to you in double form by God..bottom of ny heart big salute to you param ji and your team..especially camerman..
Aah prasasthi puraskara galannu nodi thumba Kushi ayithu sir ❤️😍
Bro...eeshwaran is in the form of humanbeing... That is eshwar malpe.. Love from kerala❤
God is great she will become alright upcoming days no worries God bless you thank you param sir for eshwar sir work and life video
ಪರಂ ನೀವು ಇಂತಹ ದೇವ ಮಾನವರನ್ನು ಪರಿಚಯಿಸಿದ್ದಕ್ಕಾಗಿ ನಿಮಗೆ ಕೋಟಿ ಕೋಟಿ ಧನ್ಯವಾದಗಳು
God's abundant blessings on your family. Great man.
One sugestion please take your children, Bro. sajith, many are healed walked thosedidnot walk, i heard great faith in God, one advice, don't take in negative sense. Every Friday in Thokkottu, Mangalore.
Really great work param bro, ....this is my experience ....we should give to our best services to all needy people / persons as much as possible who really required.
Eddu namnanna helliyo kapadutte....
Eeshwar sir kutumbakke devaru arogya ayassu needali🤲
Param sir your great sir ..because of you karnataka people recognised them ❤
Param sir God bless u and r u family members.eshwaranna nimgu nim family gu devru channagittirli
ಪರಮ್ ಸರ್ ನೀವು ಕನ್ನಡಿಗರ ಹೆಮ್ಮೆ❤
Tayi nimma olle mansige daiva devaru olledu madtare. Adastu bega aa makkalu ellara tara normal agtare. Munde kelave dinagalalli nanna mathu sathya agatte. Thank you Param sir and kalamadyam team. @praveen badami
ಧನ್ಯವಾದಗಳು ಪರಮ sir❤
ಆ ದೇವರು ಒಳ್ಳೇಯ ಕೆಲಸಮಾಡುವರಿಗೆ ಇಂತ ಶಿಕ್ಷೆ ಅಣ್ಣ ತುಂಬಾಬೇಜಾರ ಆಗುತ್ತಿ 🙏
ಪರಮ ಅಣ್ಣಾ ನಿಮಗೆ ಒಳ್ಳೆಯದಾಗಲಿ
Great sir,yellarigu hrudhaya purvaka abhinandhanegalu