ಗುರುಗಳೇ ನಿಮ್ಮ ಮಾತನ್ನು ಕೇಳುತ್ತಿದ್ದರೆ ಹೇಳಿದ ಪ್ರತಿಯೊಂದು ಮಾತನ್ನು ಕಣ್ಣ ಮುಂದೆ ಚಿತ್ರಣವನ್ನು ತರುತ್ತಾ ಇದೆ .. ತುಂಬಾ ಖುಷಿ ಸಂತೋಷ ಉಲ್ಲಾಸ ವಾಯಿತು ನಿಮ್ಮ ಇತಿಹಾಸದ ಮಾತುಗಳು
ಸರ್ 🙏🙏🙏 . ಎಷ್ಟು ಕಷ್ಟದಿಂದ ಬೆಳೆದು ಮೇಲೆ ಬಂದು ಒಟ್ಟು ಕುಟುಂಬ, " ದೊಡ್ಡ ಮನೆ " ಯವರಿಗೆ 🙏👌🙏🙏🙏,,,,. ತಮ್ಮ ಮಾತುಗಳನ್ನು ಕೇಳುತಿದ್ದರೆ ತುಂಬಾ ಸಂತೋಷ ವಾಗುತ್ತೆ. ಈ " ಕಷ್ಟಗಳು " ತಿಳಿದವರು - ತಿಳಿಯದವರು ಇನ್ನೂ, ಈಗಲೂ ಅಸೂಯೆ ಪಡುವುದು ನಿಂತಿಲ್ಲ 😶. ದೊಡ್ಡ ಮನೆ - 🙏🙏🙏,,,,
ಸರ್ ನಾನು ರಾಮೇಗೌಡರ ಸ್ಟೂಡೆಂಟ್ ಅವರು ದಾವಣಗೆರೆ ಯ ಮಹಾತ್ಮಾ ವಿದ್ಯಾ ಶಾಲೆ ಯಲ್ಲಿ ನನಗೆ ಪಾಠ ಮಾಡಿದ ಗುರುಗಳು ಮತ್ತು ಅವರ ಮನೆಯಲ್ಲಿ ನಾನು ಮನೆ ಪಾಠಕ್ಕೆ ಹೂಗುತ್ತಿದ್ದೆ ಅವರು ಯಾವಾಗಲೂ ಹೇಳುತ್ತಿದ್ದರು ಎಲ್ಲರೂ ಸೇರಿ ಮದ್ರಾಸ್ ಗೆ ಟೂರ್ ಹೋಗೋಣ ಅಲ್ಲಿ ರೂಮ್ ಮಾಡುವುದು ಬೇಡ ನನ್ನ ತಂಗಿಯ ಮನೆಯಲ್ಲಿ ಇದ್ದು ಬರೋಣ ನಮ್ಮನ್ನೆಲ್ಲ ರಾಜ್ಕುಮಾರ್ ಅವರನ್ನು ಭೇಟಿ ಮಾಡಿಸುತ್ತೇನೆ ಎಂದು ಹೇಳಿದ್ದರು ನಂತರ ಅವರು ಯಾಕೋ ಏನೋ ಬೇರೆ ಊರಿಗೆ ಹೊರಟು ಹೋದರು...
ಗುರುಗಳೇ ನಿಮ್ಮ ಮಾತನ್ನು ಕೇಳುತ್ತಿದ್ದರೆ ಹೇಳಿದ ಪ್ರತಿಯೊಂದು ಮಾತನ್ನು ಕಣ್ಣ ಮುಂದೆ ಚಿತ್ರಣವನ್ನು ತರುತ್ತಾ ಇದೆ .. ತುಂಬಾ ಖುಷಿ ಸಂತೋಷ ಉಲ್ಲಾಸ ವಾಯಿತು ನಿಮ್ಮ ಇತಿಹಾಸದ ಮಾತುಗಳು
Sennaana legend in kalamadhyam episodes ❤️
🙏🙏🙏👍
ಸಾರ್ ನಿಮ್ಮ ಧ್ವನಿ ಮತ್ತು ಮಾತಿನ ಶೈಲಿ ಕೇಳಲು ತುಂಬಾ ಚೆನ್ನಾಗಿದೆ
Super
ಸರ್ 🙏🙏🙏 . ಎಷ್ಟು ಕಷ್ಟದಿಂದ ಬೆಳೆದು ಮೇಲೆ ಬಂದು ಒಟ್ಟು ಕುಟುಂಬ, " ದೊಡ್ಡ ಮನೆ " ಯವರಿಗೆ 🙏👌🙏🙏🙏,,,,. ತಮ್ಮ ಮಾತುಗಳನ್ನು ಕೇಳುತಿದ್ದರೆ ತುಂಬಾ ಸಂತೋಷ ವಾಗುತ್ತೆ. ಈ " ಕಷ್ಟಗಳು " ತಿಳಿದವರು - ತಿಳಿಯದವರು ಇನ್ನೂ, ಈಗಲೂ ಅಸೂಯೆ ಪಡುವುದು ನಿಂತಿಲ್ಲ 😶.
ದೊಡ್ಡ ಮನೆ - 🙏🙏🙏,,,,
Sir 99℅ jana tavu kasta pattiddannu helikolluvudilla
Neevu patta kasta ellsvannu mare machade heliddiri. Adu olle manushyana lakshana. Devaru innu sukhavagi idali.
ತಮ್ಮ ಹಳೆಯ ಕಷ್ಟದ ದಿನಗಳನ್ನು ಎಷ್ಟು ಚೆನ್ನಾಗಿ ನೆನೆಪಿಸಿಕೊಳ್ಳುತ್ತಿದ್ದೀರಿ.
ನೈಜ ಜೀವನದ ಕಥೆ 🙏
Veeresh sir pls ask Seenanna about Appu sir childhood.
meese seenannaa my fav all time interviews
ಸರ್ ನಾನು ರಾಮೇಗೌಡರ ಸ್ಟೂಡೆಂಟ್ ಅವರು ದಾವಣಗೆರೆ ಯ ಮಹಾತ್ಮಾ ವಿದ್ಯಾ ಶಾಲೆ ಯಲ್ಲಿ ನನಗೆ ಪಾಠ ಮಾಡಿದ ಗುರುಗಳು ಮತ್ತು ಅವರ ಮನೆಯಲ್ಲಿ ನಾನು ಮನೆ ಪಾಠಕ್ಕೆ ಹೂಗುತ್ತಿದ್ದೆ ಅವರು ಯಾವಾಗಲೂ ಹೇಳುತ್ತಿದ್ದರು ಎಲ್ಲರೂ ಸೇರಿ ಮದ್ರಾಸ್ ಗೆ ಟೂರ್ ಹೋಗೋಣ ಅಲ್ಲಿ ರೂಮ್ ಮಾಡುವುದು ಬೇಡ ನನ್ನ ತಂಗಿಯ ಮನೆಯಲ್ಲಿ ಇದ್ದು ಬರೋಣ ನಮ್ಮನ್ನೆಲ್ಲ ರಾಜ್ಕುಮಾರ್ ಅವರನ್ನು ಭೇಟಿ ಮಾಡಿಸುತ್ತೇನೆ ಎಂದು ಹೇಳಿದ್ದರು ನಂತರ ಅವರು ಯಾಕೋ ಏನೋ ಬೇರೆ ಊರಿಗೆ ಹೊರಟು ಹೋದರು...
Touching fast life frankly explained.
Great living in those days.
ತುಂಬಾ ಸಹಜ ಮಾತುಗಳು ನೈಜತೆ ತುಂಬಿದೆ
1:13
Nimma Padaravindake shirasastanga pranamagalu Swamigale.
Great parothamma
Namsakara seenanna
Tumba channgi matanadiddera sir
....ooo😊😊
ತುಂಬು ಕುಟುಂಬದ ವರ್ಣನೆ..
ಅಪ್ಪಾಜಿ ಗೌಡ್ರ , ಸಂಗೀತ ಮಾಸ್ಟರ್, ಶಾಲೆ ಮಾಸ್ಟರ್
1. ರಾಮೆ ಗೌಡರು
2. ಪಾರ್ವತಕ್ಕ
3. ನಾಗಮ್ಮ್
4. ಚನ್ನೇ ಗೌಡ್ರು
5. ಶ್ರೀನಿವಾಸ
6. ಜಯಮ್ಮ
7. ಗೋವಿಂದರಾಜು
8. ಹೇಮಾ
Hindinadannumarethilla.