ಅಂತಿಮ ಸಂಸ್ಕಾರಗಳ ಮಹತ್ವವೇನು? | ಸದ್ಗುರು The Importance of Death Rituals (Shradh) | Sadhguru

แชร์
ฝัง
  • เผยแพร่เมื่อ 16 ต.ค. 2024
  • ಸಾವಾದಾಗ ಪಂಚಪ್ರಾಣಗಳು ಹೇಗೆ ನಿಧಾನವಾಗಿ ನಿರ್ಗಮಿಸುತ್ತವೆ, ಮತ್ತು ಕುಟುಂಬದವರು ಮಾಡುವ ಕ್ರಿಯೆಗಳು ಆ ವ್ಯಕ್ತಿಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂದು ಸದ್ಗುರು ವಿವರಿಸುತ್ತಾರೆ.
    English video: • The Importance of Deat...
    ನಿಮ್ಮ ಪ್ರಶ್ನೆಗಳನ್ನು ಇಲ್ಲಿ ಕೇಳಿ: UnplugWithSadhg...
    ಹೆಚ್ಚಿನ ವಿವರಗಳಿಗಾಗಿ:
    www.isha.sadhgu...
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundat...
    ಸದ್ಗುರು ಆಪ್:
    onelink.to/sadh...
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

ความคิดเห็น • 30

  • @luckylakshmi591
    @luckylakshmi591 ปีที่แล้ว

    🙏🌹🙏💖

  • @malleshmallesh2180
    @malleshmallesh2180 3 ปีที่แล้ว +2

    ಕೋಟಿ ಕೋಟಿ ಪ್ರಣಾಮಗಳುಗುರುಜಿ

  • @shivun6644
    @shivun6644 4 ปีที่แล้ว +3

    ಅದ್ಭುತವಾದ ಮಾಹಿತಿ.

  • @hebbulikiccha8151
    @hebbulikiccha8151 2 ปีที่แล้ว

    Sattavaru yake vapas baralla??

  • @vikaasgoudar5095
    @vikaasgoudar5095 3 ปีที่แล้ว +1

    ॐ 🌺 🙏

  • @prashanthagowda6133
    @prashanthagowda6133 2 ปีที่แล้ว

    Enta mathu

  • @filmystrain8782
    @filmystrain8782 4 ปีที่แล้ว +1

    Bahala uttama reetiyalli manavarki madiddiri . Thank you! Sadguru Ji ! 🥰🙏

  • @leelaramesh2060
    @leelaramesh2060 4 ปีที่แล้ว

    ನಮಸ್ಕಾರ ಸದ್ಗುರು ನನ್ನದೂಂದು ಪ್ರಶ್ನೆ ಇದೆ ನಮ್ಮಲ್ಲಿ ಅನೇಕರಿಗೆ ಚರ್ಮದ ಕಾಯಿಲೆ ಅಥವಾ ಅದು ಕಾಯಿಲೆ ಅಲ್ಲದೆಯೂ ಇರಬಹುದು ಈ ತನ್ನು ಅಂತಾರೆ ಅಲ್ಲಲ್ಲಿ ಚರ್ಮ ಬಿಳಿಯಾಗಿರುತ್ತೆ ಅಂತವರು ಯಾರಾದರೂ ಸತ್ತಾಗ ಅವರನ್ನು ಸುಡುತ್ತಾರೆ ಅವರನ್ನು ಸುಡದ್ದಿದ್ದರೆ ಅವರನ್ನು ಊತಿರುವ ಊರಲ್ಲಿ ಮಳೆ ಬರುವುದಿಲ್ಲ ಎಂದು ಸುಡುತ್ತಾರೆ ಮತ್ತೆ ಅಂಥಹ ಹೆಣಗಳು ಎಷ್ಟು ವರ್ಷ ವಾದರೂ ಕೊಳೆಯುವುದಿಲ್ಲ ಅಂತಾರೆ ಅದರ ಬಗ್ಗೆ ಹೇಳಿ

  • @mohammadismailkhasimkhanav353
    @mohammadismailkhasimkhanav353 3 ปีที่แล้ว

    Nijavaglu sattya

  • @narayanappagowda9076
    @narayanappagowda9076 5 ปีที่แล้ว +2

    Guruji, nervondu gnanada gani, shirabaagi nanna namana

  • @wonderfulnature2228
    @wonderfulnature2228 5 ปีที่แล้ว

    Detailed upload another video

  • @manjunathb7151
    @manjunathb7151 5 ปีที่แล้ว

    Guruji namma prithi pathraru athmathye agi athma adaga avarigi mukthi kodisodu hege hagu edu sadyana

  • @prashanthkiran2493
    @prashanthkiran2493 5 ปีที่แล้ว

    Om guruji

  • @lalitapatil3454
    @lalitapatil3454 5 ปีที่แล้ว +7

    ಕೋಟಿ ಕೋಟಿ ಪ್ರಣಾಮಗಳು .. ಗುರುಜಿ

  • @anuradhag7635
    @anuradhag7635 5 ปีที่แล้ว +2

    Thank s Guruji

  • @s.b.nadagoudas.basava1794
    @s.b.nadagoudas.basava1794 5 ปีที่แล้ว

    Yenu madabeku

  • @channammaka3624
    @channammaka3624 5 ปีที่แล้ว +1

    ಇನ್ನೂ ಹೆಚ್ಚಿನ ಮಾಹಿತಿ ತಿಳಿದುಕೊಳ್ಳುಲು ಆಸಕ್ತಿ ಇದೆ, ಯಾವ ರೀತಿ ಎಂದು ತಿಳಿಯುತ್ತಿಲ

    • @shivaraddyrkshivu3557
      @shivaraddyrkshivu3557 5 ปีที่แล้ว

      ಇನ್ನೂ ಹೆಚ್ಚಿನ ವಿಡಿಯೊ ನೊಡಿ ಗುರುಗಳದು

  • @jagadambac5199
    @jagadambac5199 5 ปีที่แล้ว

    ದೇಹ ಮಣ್ಣಗುತ್ತೆ ಆತ್ಮ ಇನ್ನೊಂದು ದೇಹ ಆಗಿರುತ್ತದೆ ಹೆಡೆ ಯಾರಿಗೆ ಇಡುತ್ತೀರ

  • @lathish.s6051
    @lathish.s6051 5 ปีที่แล้ว +1

    Thank god

  • @arjunmrarjun1617
    @arjunmrarjun1617 5 ปีที่แล้ว +1

    💜💜💜

  • @geethapai9545
    @geethapai9545 5 ปีที่แล้ว

    Body is said to be temporary house for the soul. When soul departs from the body what further connection IT will have with the body's different stages of prana, udaana , apaana, vyana etc? This body is made of trillions of cells who take some more time to meet their end even after the soul /prana vayu departs. I think all the kriya vidhis are performed to bring solace to the minds of the bereaved family. This is my view.

    • @shakunthalavarne321
      @shakunthalavarne321 5 ปีที่แล้ว

      nimma munde avuru kaalina mele kaalu haaki kootiruvudu samanjasavalla

    • @vsh111
      @vsh111 5 ปีที่แล้ว +1

      Geetha pai. Your limited understanding is not reality. Let's practice some humitly when spiritually perfected people speak about something.

  • @kannadastatus6292
    @kannadastatus6292 5 ปีที่แล้ว +1

    🙏

  • @malgudienterprises
    @malgudienterprises 5 ปีที่แล้ว +1

    Real thoughts

  • @dsusha1865
    @dsusha1865 5 ปีที่แล้ว +1

    Namaste Guruji 🙏

  • @marigowdamarigowda1874
    @marigowdamarigowda1874 4 ปีที่แล้ว +1

    🙏🌹🙏🌹🙏