ಐವತ್ತು ಕೋಟಿ..ನೂರು ಕೋಟಿ ಕಲೆಕ್ಷನ್ ಅನ್ನುವ ಬೊಗಳೆ ವೀರರ ನಿಜ ಕಥೆ ಇಲ್ಲಿದೆ..!! | Mohandaspai |bganapathi | 02

แชร์
ฝัง
  • เผยแพร่เมื่อ 11 ม.ค. 2024
  • ಇದ್ದದ್ದು ಇದ್ದ ಹಾಗೆ,
    ಕಂಡದ್ದು ಕಂಡ ಹಾಗೆ
    ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
    ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
    ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
    ಬಿ ಗಣಪತಿ....📝
    Follow me on - 👇🏻
    👉🏻 • Instagram: / bolgeregana. .
    👉🏻 • Facebook: / ganapathibol. .
    👉🏻 • WhatsApp: whatsapp.com/channel/0029Va4d...
    👉🏻 • Twitter: / b4ganapathis
    #bganapathi #interview #kannada #trending #mohandaspai #distributor #kannadacinema #kannadistributor #telugudistributor #puneethrajkumar #chakravyuha #rajbshetty #rajanikanth #ramcharan #ntr #venkatesh #chiranjeevi #arjunsarja #darshan #sivanna #ravichandran #kannadaartist #producer #kannadaproducers #maysore #exclusiveinterview #interview #sandalwoodnews #upcomingmovie
  • บันเทิง

ความคิดเห็น • 344

  • @mkhs007
    @mkhs007 4 หลายเดือนก่อน +7

    ನಿಜಕ್ಕೂ ಆಶ್ಚರ್ಯ! ಹೀಗಾಗುತ್ತಿದೆ ಎಂದು ಗೊತ್ತಿತ್ತು ಆದರೆ ಅದನ್ನು ಹೇಳುವ ಧೈರ್ಯ ಯಾರಿಗೂ ಇರಲಿಲ್ಲ.... ಧನ್ಯವಾದಗಳು ಗಣೇಶ್.

  • @SriramSriram-yq9qk
    @SriramSriram-yq9qk 5 หลายเดือนก่อน +19

    Covid ninda theatre galu muchhi karmikarige ootakke kasta aadaaga food kit vitarisida annadataru ee MOHANDS PAI ravaru. Thank you sir.

  • @s.n.ghorpade9998
    @s.n.ghorpade9998 2 หลายเดือนก่อน +1

    ಈಗಿನ ಚಿತ್ರಗಳು ಕೋಟಿ ಕೋಟಿ ಹಣ ಗಳಿಸಿದೆ ಎನ್ನುವುದು ಬರಿ ಪ್ರಚಾರ .

  • @krishnagowda5528
    @krishnagowda5528 5 หลายเดือนก่อน +30

    Sir ಎಷ್ಟು ಸತ್ಯವಾದ ಮಾತು ಹೇಳ್ ತಾ ಇದಿರಾ 🤭🤭ಎಷ್ಟು ಕಷ್ಟ ಇದೆ sir ಸಿನಿಮಾ ಮಾಡೋದು ಉದ್ಯಮಿಗಳ ಕಣ್ಣೀರಿನ ಕಥೆ sir 🙏🙏

  • @chethankumar7058
    @chethankumar7058 5 หลายเดือนก่อน +59

    ಇಂತಹ ವಿತರಕರಿಂದ ಕನ್ನಡ ಸಿನಿಮಾ ಹಾಳಾಯಿತು... ಬರೀ ಪರಭಾಷಗಳಿಗೆ ಮನ್ನಣೆ...

    • @Captain-tl1wt
      @Captain-tl1wt 5 หลายเดือนก่อน +1

      Ninu duddu kodu madtni

    • @anilk3958
      @anilk3958 5 หลายเดือนก่อน +12

      Don't say that.
      It is his business.

    • @s2abhiram59
      @s2abhiram59 5 หลายเดือนก่อน +1

      Yes bro

    • @devadaspai8779
      @devadaspai8779 5 หลายเดือนก่อน +5

      , ಕನ್ನಡ ಚಿತ್ರರಂಗ ಹಾಳಾಗಿದ್ದು ಕೆಟ್ಟ ಚಿತ್ರ ನಿರ್ಮಾಣದಿಂದ ಹಾಗೂ ಪರ ಭಾಷಾ ಮೋಹದಿಂದ

  • @user-mm3mt7ju7k
    @user-mm3mt7ju7k 5 หลายเดือนก่อน +45

    ಇವನು ಹೇಳೋದು ನೋಡಿದ್ರೆ ಎಲ್ಲಾರು ಭಿಕ್ಷೆ ಬೇಡ್ತಿದ್ದಾರೆ ಅನ್ಸುತ್ತೆ 😅

    • @mani-lo1wg
      @mani-lo1wg 4 หลายเดือนก่อน

      cinema inda 3 5 crs profit bande barthe....adre luck

    • @bullrider9617
      @bullrider9617 4 หลายเดือนก่อน +1

      Houdappa thats the reality !!
      Sumne hype kottu collection maadtaare reality is different, my freind works in Kannada indistry

  • @kumarkumara7264
    @kumarkumara7264 5 หลายเดือนก่อน +27

    ಟಿಕೆಟ್ ರೇಟ್ ಹೆಚ್ಚು ಇದೆ . ಆವಾಗ 1 5 ರೂಪಾಯಿ ಇತ್ತೂ, ಇವಾಗ 300. 500. ಸಾವಿರಾರು ಕೋಟಿ ಕಲೆಕ್ಟ್ ಆಗುತ್ತೆ, ಲೆಕ್ಕ ಕೊಡಲ್ಲ. ಇನ್ ಕಮ್ ಟ್ಯಾಕ್ಸ್ ಪ್ರಾಬ್ಲೆಮ್

  • @ganashyam256
    @ganashyam256 5 หลายเดือนก่อน +94

    Shetty gang knows marketing and distribution... they make very good publicity according to their budget.

    • @hemanthmp3957
      @hemanthmp3957 5 หลายเดือนก่อน

      ಮಿಕ್ಕಿ ದವರು ರ್ಯಾರು ಗಂಡಸರು ಇಲ್ವಾ ತುಂಬಾ ಗಂಡ್ಸರು ಇದಾರೆ ಇಂಡಸ್ಟ್ರಿ ಅಲ್ಲಿ ಶೆಟ್ಟಿ ಗ್ಯಾಂಗ್ ಗೆ gpa ಮಾಡಿಲ್ಲ ಇಂಡಸ್ಟ್ರಿ ನಾ ಹೋಗೋ ಲೌಡಾ ಉಚ್ಚೆ ಊದು malko

    • @MohanKumar23599
      @MohanKumar23599 5 หลายเดือนก่อน +20

      Yeah so they lost huge in toby and ASN.

    • @akshathaka5988
      @akshathaka5988 5 หลายเดือนก่อน +4

      ​@@MohanKumar23599 out of how many films?

    • @kiran2op429
      @kiran2op429 5 หลายเดือนก่อน

      😂😂

    • @hemanthacharya7715
      @hemanthacharya7715 5 หลายเดือนก่อน +2

      True..Toby is KVN
      Dont include Raj B shetty at Rakshith & Rishab level

  • @rajeshceh
    @rajeshceh 5 หลายเดือนก่อน +24

    ಜನ 3ಗಂಟೆ ಕುಳಿತು ನೋಡೋ ಕಾಲ ಹೋಯ್ತು

    • @kimjongun969
      @kimjongun969 5 หลายเดือนก่อน +1

      correct helidira...

    • @RAJESHKHARVI833
      @RAJESHKHARVI833 4 หลายเดือนก่อน +2

      Reels and shorts era

    • @mani-lo1wg
      @mani-lo1wg 4 หลายเดือนก่อน

      beda sir...cinema gale beda....ivrenu hosadagi tegiyallaa.... janaranna thumba balvantha madtha idare cinema nodi nodi nodi antha....janaranna divide madtha iddare cinema ranga avru

  • @Rambo-kannadiga
    @Rambo-kannadiga 5 หลายเดือนก่อน +31

    ವಾಪಾಸ್ ಬರದೇ ಇದ್ದಿದ್ದರೆ ನೀನ್ಯಾಕೆ ಇಷ್ಟು ವರ್ಷ ಸಿನಿಮಾ ಕ್ಷೇತ್ರದಲ್ಲಿ ಇರ್ತಾ ಇದ್ದೆ

  • @user-po4zv6zl7x
    @user-po4zv6zl7x 5 หลายเดือนก่อน +15

    Now a days nobody is giving Respect to old Actors big shame to industry

  • @malliakarjunappamallikarju6514
    @malliakarjunappamallikarju6514 5 หลายเดือนก่อน +2

    ನಿಮ್ಮ ಅಭಿಪ್ರಾಯ ಸತ್ಯಕ್ಕೆ ದೂರ

  • @nareshuppi..juniorupendra5197
    @nareshuppi..juniorupendra5197 5 หลายเดือนก่อน +8

    ತುಳು ಚಿತ್ರರಂಗದ ನಿರ್ಮಾಪಕರನ್ನು ಕೂಡ ಸಂದರ್ಶನ ಮಾಡಿ ಗುರುಗಳೇ

  • @ravindraa4122
    @ravindraa4122 5 หลายเดือนก่อน +92

    ಇವಾಗ ಸಿನೆಮಾದಲ್ಲಿ ಹಣ ಮಾಡುತ್ತಾ ಇರುವವರ ಬಗ್ಗೆನೂ ಎಪಿಸೋಡ್ ಗಳು ಮಾಡಿ .. ಕೆಲವರು ಆದರೂ ಹಣ ಗಳಿಸಿದ್ದಾರೆ ಅಲ್ಲವೇ ..ಅವರ ಅಭಿಪ್ರಾಯ ಆದರೂ ಕೇಳೋಣ .. ಗಳಿಸಿದವರು ಅಂತ ಹೆಸರು ಇಡೀ ಆ ಸರಣಿಗೆ ..

    • @pashupathic.h4610
      @pashupathic.h4610 5 หลายเดือนก่อน

      ಎಸ್ sir but 95% ದುಡ್ಡು ಕಳೆದುಗೊಂಡಿರೋವ್ರೆ ಇದ್ದಾರೆ, idu reality
      alva ಹೆಚ್ಚು ತೋರಿಸಲಿ ಸೋಲು ಅನೇಕ ಪಾಠ ಕಲಿಸುತ್ತೆ

    • @SatishSatish-ct5tp
      @SatishSatish-ct5tp 5 หลายเดือนก่อน +4

      Kalamadyama channel ali umapathi srinivas episode nodi

    • @pashupathic.h4610
      @pashupathic.h4610 5 หลายเดือนก่อน +2

      @@SatishSatish-ct5tp
      S, ಅವ್ರೆಲ್ಲ 5% profit ಮಾಡಿರೋ catagory ಗೆ ಬರ್ತಾರೆ but ಇದು 95%loss ಅದವರ ಕಥೆಗಳು

    • @ravindraa4122
      @ravindraa4122 5 หลายเดือนก่อน

      @@pashupathic.h4610 ಚಿತ್ರ ರಂಗದಲ್ಲಿ ಅಲ್ಲ ..ಬೇರೆ ಎಲ್ಲಾ ಕ್ಷೇತ್ರದಲ್ಲು ಯಶಸ್ವಿ ಆಗಿರೋರು 5% ಜನ ಮಾತ್ರ ಬೇರೆ ಎಲ್ಲರೂ ಲಾಸ್ ಆಗಿರೋರೆ..ಬಟ್ ಗಣಪತಿ ಅವರು ಸಿನೆಮಾ ನಲ್ಲಿ ಅದರಲ್ಲೂ ಕನ್ನಡ ಸಿನೆಮಾ ನಲ್ಲಿ ಮಾತ್ರ ಲಾಸ್ ಆಗುತ್ತೆ ಅಂತ ಹೇಳುತ್ತಾ ಇದ್ದಾರೆ.. ಅದನ್ನು ಹೇಗೆ ಒಪ್ಪಲು ಸಾದ್ಯ.. ಸಿನೆಮಾ ಬಗ್ಗೆ ಎಳ್ಳಷ್ಟೂ ಜ್ಞಾನ ಇಲ್ಲದೆ ಸಿನೆಮಾ ಮಾಡಿ ಲಾಸ್ ಮಾಡಿಕೊಂಡು ವ್ಯಕ್ತಿಗಳನ್ನು ಕರೆದು ಕೊಂಡು ಬಂದು ಹೇಗೆ ಹೇಳಿದರೆ ಅದು ಸತ್ಯಕ್ಕೆ ದೂರ ..ಯಾವುದೇ ಕ್ಷೇತ್ರದಲ್ಲಿ ಗೆಲ್ಲಬೇಕಾದರೆ ಅದರ ಬಗ್ಗೆ ಪಾಂಡಿತ್ಯ ಅಗತ್ಯ ..

    • @amarnathc3979
      @amarnathc3979 5 หลายเดือนก่อน

      5p/sd5s/3

  • @commentraj8385
    @commentraj8385 5 หลายเดือนก่อน +7

    Puttanna kanagal Super Joke sir.... Well said

  • @vikramshankar3144
    @vikramshankar3144 5 หลายเดือนก่อน +1

    Distributors ಗಳ ಕಥೆ ಹೀಗೆ. ಇದರೊಟ್ಟಿಗೆ ತಮಿಳು , ತೆಲುಗು , ಹಿಂದಿ ಅಂತಹ ಪರ ಭಾಷೆ ಚಿತ್ರಗಳ ನಡುವೆ ಕನ್ನಡ ಸಿನೆಮಾಗಳ ಕಥೆ ಯಾರು ಕೇಳ್ತಾರೆ. ಹೀಗಿದ್ದರೂ quality Kannada ಸಿನೆಮಾಗಳು ಅಪರೂಪ. ಇಷ್ಟಾದಮೇಲು ಕಾಂತಾರ , ಕಾಟೆರ ಅಂತಹ ಒಳ್ಳೆ ಸಿನೆಮಾಗಳು ಮಾತ್ರ ಚಿತ್ರರಂಗವನ್ನು ಉಳಿಸಬಲ್ಲವು.

  • @iamgopi
    @iamgopi 5 หลายเดือนก่อน +44

    ಇವನ್ಯಾರೋ ಪರಭಾಷಾ ವ್ಯಾಮೋಹಿ ಅಷ್ಟೇ. ಅವನ್ ಮಾತ್ ಗಳಲ್ಲೇ ಅರ್ಥ ಆಗತ್ತೆ.

  • @sudheerkumarlkaulgud7521
    @sudheerkumarlkaulgud7521 5 หลายเดือนก่อน +13

    ವಿತರಣೆಯ ಕಷ್ಟಗಳು......

  • @dharanijain7364
    @dharanijain7364 5 หลายเดือนก่อน +20

    Ufffff.... ಒಳಗಿನ ಗುಟ್ಟು ಶಿವನೇ ಬಲ್ಲ 🤦....

    • @mani-lo1wg
      @mani-lo1wg 4 หลายเดือนก่อน

      Black money na white money madode cinema ranga

  • @rameshhbailhongal8109
    @rameshhbailhongal8109 5 หลายเดือนก่อน +35

    ಇದೇ ಮನುಷ್ಯ, ಯಜಮಾನ success meet ಅಲ್ಲಿ ತುಂಬಾ ದುಡ್ಡು ಮಾಡಿದೆ ಈ ಚಿತ್ರ,ನಾನು ಇಷ್ಟು ದುಡ್ಡು ಫಿಲ್ಮ್ ಅಲ್ಲಿ ಈ ಹಿಂದೆ ಮಾಡಿಲ್ಲ ಅಂದಿದ್ದ 😅😅

  • @user-kn2dw5cn5w
    @user-kn2dw5cn5w 5 หลายเดือนก่อน +25

    100% Truth 👏👏👏👏👏

  • @manjurajeurs6180
    @manjurajeurs6180 5 หลายเดือนก่อน +9

    ಪರಭಾಷಾ ಸಿನಿಮಾ ನಿರ್ಮಾಪಕನ ನೀವೂ ಸಂದರ್ಶನ ಮಾಡುತ್ತಿರುವುದಾದರೂ ಏಕೆ ಗಣಪತಿಯವರೇ ?

    • @India77076
      @India77076 5 หลายเดือนก่อน +1

      They why is shivraj Kumar acting in tamil ,nonsense

    • @manjurajeurs6180
      @manjurajeurs6180 5 หลายเดือนก่อน

      @@India77076 ಈ ಪ್ರಶ್ನೆನಾ ಶಿವರಾಜ್ ಕುಮಾರ್ ಗೆ ಕೇಳೋ ದಡ್ ಮುದೇವಿ

  • @sharathan9685
    @sharathan9685 5 หลายเดือนก่อน +11

    Yen healthidare antha avrgr artha hagbeku 2 ekare anthare matte 20 ekare hoithu anthare matte naan aranagidhini anthare 15 + 18 crore hoithu anthare ha devaru nimna chenngittirli 🙏

  • @devadaspai8779
    @devadaspai8779 5 หลายเดือนก่อน +11

    Distributed ration kit and financial help to more than 5000 theatre workers, film representatives and general public. But this distributor never publishedin social media

  • @pramods6980
    @pramods6980 5 หลายเดือนก่อน +3

    Villain movie... Taluk wise alli area...area... Click aagidheh... 3 days olagey amount bandhidhey... Cause for sudeep sir and shivanna sir star cast... O malligey block buster movie... Ntasoarvabhouma super ri swamy... 🤣🤣🤣

  • @MalleshaMallesha-ng5dk
    @MalleshaMallesha-ng5dk 5 หลายเดือนก่อน +8

    ನಿನ್ನಂಥವರಿಂದಲೇ ಕನ್ನಡ ಇಂಡಸ್ಟ್ರಿ ಗೆ ಬೆಲೆನೇ ಇಲ್ಲದಂತಾಗಿರುವುದು

    • @mohann2289
      @mohann2289 5 หลายเดือนก่อน +2

      ಅಪ್ಪಿ ನೀನು ಒಂದ್ ಸ್ವಲ್ಪ ದುಡ್ಡು ಹಾಕಿ ಸಿನಿಮ ಮಾಡು ಅದರ ಕಷ್ಟ ಅರ್ಥ ಆಗ್ತದೆ 😊

  • @o-1111
    @o-1111 5 หลายเดือนก่อน +22

    ಇವನ್ಯಾರೋ ಪನೌತಿ ಲತ್ತೆ ಡಿಸ್ಟ್ರಿಬ್ಯೂಟರ್ 😂😂

  • @raghavendra5056
    @raghavendra5056 5 หลายเดือนก่อน +8

    ನೀನು ಪರಭಾಷೆ ಸಿನಿಮಾಗಳ ವಿತರಕ ಬಿಡೋ ಸೆಡೆ 😂😂😂

  • @Truth-cq7rm
    @Truth-cq7rm 5 หลายเดือนก่อน +17

    ಗಣಪತಿ ಅವರೇ ನಿಮ್ಮ ಚಾನೆಲ್‌ ತುಂಬಾ ಬರೀ ನೆಗೆಟಿವ್ ಜನರನ್ನೇ ಇಂಟರ್ವೀವ್ ಮಾಡಿ ಕನ್ನಡ ಚಿತ್ರರಂಗ ಪೂರ್ತಿ ಕುಲಗೆಟ್ಟು ಹೋಗಿದೆ ಅನ್ನೋ ರೀತಿ ಬಿಂಬಿಸಲು ಪ್ರಯತ್ನಿಸುತ್ತಿದ್ದೀರಲ್ಲಾ.... ಎಷ್ಟೋ ಒಳ್ಳೊಳ್ಳೆ ಸಿನೆಮಾಗಳನ್ನು ಜನ ಮೆಚ್ಚಿ ಗೆಲ್ಲಿಸಿದ್ದಾರೆ, ಬೇರೆ ರಾಜ್ಯದವರೂ ಕೊಂಡಾಡುತ್ತಿದ್ದಾರೆ ಅದರ ಬಗ್ಗೆನೂ ಸ್ವಲ್ಪ ತೋರಿಸಿ ಸ್ವಾಮಿ

    • @123stories31
      @123stories31 5 หลายเดือนก่อน +5

      ಇಗೆ ಆದ್ರೆ ಗಣಪತಿ ಅವರು ಅಂಗಡಿ ಮುಚ್ಕೊಂಡ್ ಹೋಗ್ತಾರೆ ಅಷ್ಟೇ

    • @Captain-tl1wt
      @Captain-tl1wt 5 หลายเดือนก่อน +2

      Kannada movie totally lose

    • @user-kn2dw5cn5w
      @user-kn2dw5cn5w 5 หลายเดือนก่อน +1

      Ganapathi 🙏 Telling 100% Right 👍 in Present Situation of Boxes 🎁 Office Collection......! Brother 🤣 Y R U Thinking 🤔 🤣 Overly

    • @ilovemyindia5917
      @ilovemyindia5917 4 หลายเดือนก่อน

      Takalya ge nagative bitre yenu gottilla bro😂

    • @ravibk1768
      @ravibk1768 4 หลายเดือนก่อน

      True

  • @VenuGopal-rt1pn
    @VenuGopal-rt1pn 5 หลายเดือนก่อน +2

    Producers are losing money, distributors are losing money, theater owners not making any money, technicians not getting paid, artists complain they don’t get paid then who is making profit in Kannada movies. How are they releasing 200+ movies.
    We spectators complain movie quality .
    Looks like it’s a management issue.

  • @nicegifts7656
    @nicegifts7656 5 หลายเดือนก่อน

    Pai sir
    Ur perfect and correct 💯

  • @sdkedits3982
    @sdkedits3982 5 หลายเดือนก่อน +11

    Evnu telugu tamil movies chief and best distributor😂😂😂😂

  • @lokeshar1513
    @lokeshar1513 5 หลายเดือนก่อน +2

    truth telling this is real going on

  • @mahanteshnanda4311
    @mahanteshnanda4311 5 หลายเดือนก่อน +2

    👌

  • @RaviTeja-hz6rx
    @RaviTeja-hz6rx 5 หลายเดือนก่อน +60

    ಒಂದು ಸಕ್ಸಸ್ ಇಲ್ಲ ಒಂದರಲ್ಲೂ ದುಡ್ಡು ಮಾಡಿಲ್ಲ ಅಂದ್ಮೇಲೆ ಅಷ್ಟೊಂದು ಸಿನಿಮಾ ನೀನ್ಯಾಕಪ್ಪ ಮಾಡಿದೆ..?
    ಲಾಭ ಇಲ್ದೆ ಅನುಕೂಲ ಇಲ್ದೆ ಬೆನಿಫಿಟ್ ಇಲ್ದೆ ಯಾರೂ ಕೂಡ 25 ಸಿನಿಮಾ 50 ಸಿನಿಮಾ 100 ಸಿನಿಮಾ ಹೀಗೆಲ್ಲ ಮಾಡೋದಿಲ್ಲಾ.... ಜಸ್ಟ್ ಒಂದು ಸಿನಿಮಾ ಲಾಸ್ ಆಗಿದ್ ತಕ್ಷಣನೆ ಮುಚ್ಕೊಂಡು ವಾಪಸ್ ಹೊರಟೋಗ್ತಾನೆ.

    • @bnkirankumar9311
      @bnkirankumar9311 5 หลายเดือนก่อน +5

      ಕಪ್ಪು ಹಣ ಬಿಳಿ ಮಾಡಕ್ಕೆ

    • @Solid321
      @Solid321 5 หลายเดือนก่อน +1

      Exactly

  • @somusomu4451
    @somusomu4451 5 หลายเดือนก่อน

    👌👌👌 programs sir inspiration

  • @harshajakkam102
    @harshajakkam102 5 หลายเดือนก่อน +1

    100 % true...

  • @sagark-yq9vm
    @sagark-yq9vm 5 หลายเดือนก่อน +10

    ಲೇ ಗಣಪತಿ ಯಾವಾಗ್ಲು ಮಾನಸಿಕ ಆಗಿರ್ತೀಯಲ್ಲೋ 😂

    • @ibrahimaibba1034
      @ibrahimaibba1034 5 หลายเดือนก่อน +1

      ಅವ್ನು ಮಾನಸಿಕ ರೋಗಿ😂😂

  • @sureshgr9479
    @sureshgr9479 5 หลายเดือนก่อน +1

    Ganapathy bhat sir Salaar cinema bage mathadi nanu nimma you tube Chanel prathi episode miss madilla

  • @SuniSukumar-qo5ko
    @SuniSukumar-qo5ko 5 หลายเดือนก่อน +4

    🙏🙏🙏

  • @mohithgowda2945
    @mohithgowda2945 5 หลายเดือนก่อน +7

    Anna kannada industry develop agedhe nen antha lathe galu hodmele after 2018
    kgf, kanthara, vikranth rona, charlie, katerra
    New comers like hostel hudgaru, daredevil mustafa, love mocktail garuda gamana,

    • @mohann2289
      @mohann2289 5 หลายเดือนก่อน +2

      ಹೌದು ಅವೆಲ್ಲ ಒಳ್ಳೆ ಸಿನಿಮಾಗಳು ಆದ್ರೆ ಎಲ್ಲಾ ಸಿನಿಮಾಗಳು ಕೋಟಿ ಕೋಟಿ ಬಾಚಲ್ಲ

    • @jayaprakashshetty9089
      @jayaprakashshetty9089 5 หลายเดือนก่อน

      ವರ್ಷಕ್ಕೆ 150 ಚಿತ್ರಗಳು ಬಿಡುಗಡೆ ಆಗುತ್ತವೆ ಆದರೆ ನಾಲ್ಕೈದು ಸಿನಿಮಾಗಳು ಹಿಟ್ ಆದರೆ ಸಾಕಾ?

  • @nagoprak
    @nagoprak 5 หลายเดือนก่อน +3

    🎉 hahaha asli chitra .. behind the scenes story 😢. Dark side of cinema background

  • @PrashantMali-oi2wt
    @PrashantMali-oi2wt 5 หลายเดือนก่อน +1

    ಸತ್ಯ

  • @srinivashd2593
    @srinivashd2593 5 หลายเดือนก่อน +1

    ❤🙏🙏

  • @basavarajud263
    @basavarajud263 3 หลายเดือนก่อน

    ಇದು ಖಂಡಿತಾ ಸತ್ಯ

  • @nammakannada6042
    @nammakannada6042 5 หลายเดือนก่อน +1

    True

  • @user-jd6zf5kz1o
    @user-jd6zf5kz1o 4 หลายเดือนก่อน

    Nija sir

  • @suryaravindra4855
    @suryaravindra4855 5 หลายเดือนก่อน +7

    💯🔥😅 poster edit modi..cake cut madi 100 koti annor bandavala😅😂

    • @user-tl5ck6qr6l
      @user-tl5ck6qr6l 5 หลายเดือนก่อน

      Howdu pan India dalli 500 cr 1000 cr anthare Dubai Nan maklu avru movie ille nodalla innu north Alli nodthara

  • @sagark-yq9vm
    @sagark-yq9vm 5 หลายเดือนก่อน +13

    Kranti, Kaatera cake celebration maadorge Heliddu 💯🤣🤣🤣🤣🤣😂😂😂

    • @dbossmania557
      @dbossmania557 5 หลายเดือนก่อน +7

      Kgf2 black money 1000cr scam 🤣😂

    • @manikandannathan6409
      @manikandannathan6409 5 หลายเดือนก่อน

      ​@@dbossmania557ur absolutely correct ... now a days after the policts only cinema field can make black money to white white .....

    • @mani-lo1wg
      @mani-lo1wg 4 หลายเดือนก่อน

      Cinema industry black money na white money madoke irodu...idenu secret alla...

    • @bahutmajaaaya8069
      @bahutmajaaaya8069 2 หลายเดือนก่อน

      GPF 1
      GPF 2 bagge ಹೇಳ್ತಿರೋದು ಕಣೋ😂😂😂😂😂

  • @prashrag
    @prashrag 5 หลายเดือนก่อน +2

    Inflated Telugu film taken for high amount,will not recover as only few highly good other languages film only be hit in Karnataka

  • @manjuranjith3188
    @manjuranjith3188 5 หลายเดือนก่อน +3

    ಒಬ್ರು ಫೋನ್ ಮಾಡಲಾ ಅಂದ್ರೆ ನೀನು ನಿಯತಿನ್ ಬಗ್ಗೆ ಗೊತ್ತಿರುತ್ತೆ. ನೀನಗೆ ಬಿಸಿನೆಸ್ ಮಾಡೋಕೆ ಬಂದಿಲ್ಲ ಅಂದ್ರೆ ಎಲರೂ ಹಾಗೆ ಇರ್ತಾರ ಕಾಗೆ ಮುದುಕ😂😂.

  • @user-bx1zj8nj8p
    @user-bx1zj8nj8p 5 หลายเดือนก่อน +5

    ಮೊದಲು market iralilla.....film chennagiddare collection agutte....illa andare hoge

  • @VasanthKumar-ky3wq
    @VasanthKumar-ky3wq 5 หลายเดือนก่อน

    Profit share or comission basis mele distribution madodu better choice alwa

  • @Manumayflower
    @Manumayflower 4 หลายเดือนก่อน

    Average movie ticket rate 250-300Rs. To collect 100,00,00,000Rs minimum 33.33 lakhs to 40.00 lakhs Ppl to watch movies. Average movie screen seats 500-600 seats, so to watch 35 lakhs ppl nearly 6000 shows to be done.

  • @ravikumars461
    @ravikumars461 5 หลายเดือนก่อน

    Nija

  • @HITECHMOVIES
    @HITECHMOVIES 5 หลายเดือนก่อน +3

    Guru bari kalkonde kalkonde atirallappa😂... Loss 2 to 3 times admele stop madbeku alva.. 😵‍💫😵‍💫matte matte loss madkolodu yake

  • @pramodshetty8611
    @pramodshetty8611 5 หลายเดือนก่อน +9

    Example Kabja film😂😂😂
    Atter flop movie with heavy director build up.

    • @Chariguru
      @Chariguru 5 หลายเดือนก่อน

      you cannot under estimate Legendary Director Chandru like this 😂😂😂😂

  • @jagadishkukkaralli1205
    @jagadishkukkaralli1205 5 หลายเดือนก่อน

    🙏🏻♥️

  • @umeshp.s6627
    @umeshp.s6627 5 หลายเดือนก่อน +4

    😢😢😢

  • @pradeephv7176
    @pradeephv7176 5 หลายเดือนก่อน +1

    Mungaru male, jogi real hitt

  • @badboyseena7873
    @badboyseena7873 5 หลายเดือนก่อน +1

    Jai D boss ❤

  • @Shashikiran_studios714
    @Shashikiran_studios714 5 หลายเดือนก่อน +5

    KGf, kanthara, e cinemagalinda world market open agirodu nija adu brame alla, but yellaru aa tara cinema madta illa ade cinema madoke try madta idare aste
    Yawde filed agli business knowledge irbeku aa judgment irbeku avaga Matra success sadya aa kannada film inda loss aytu annodu tapputte

  • @kirangowda5301
    @kirangowda5301 5 หลายเดือนก่อน +5

    Duddu madodu enidru HERO GALU ASTE 😅😅😅

  • @sathishadshwetha3706
    @sathishadshwetha3706 5 หลายเดือนก่อน +8

    Kaatera maximum andru ಇಪತ್ತು ಕೋಟಿ ಆಗಿರಬಹುದು

  • @girishgowda2703
    @girishgowda2703 5 หลายเดือนก่อน

    100%

  • @kiranchandra8535
    @kiranchandra8535 5 หลายเดือนก่อน +1

    Business maadoke bandiddira laabha nashta na onde thara tagolo dham erbeku, chitra nirmaana maadiddidre solpa kanikara torsbodittu.

  • @sudeep6868
    @sudeep6868 5 หลายเดือนก่อน +8

    ಗೆದ್ದಿರುವ ಮೂವಿಲು ದುಡ್ಡ್ ಬಂದಿಲ್ಲ ಅಂತರಲಪ್ಪಾ

  • @ambarishr7058
    @ambarishr7058 5 หลายเดือนก่อน

    Mohan das Neevu Distribution madirodu highest Other Launguage movie galu bidi,

  • @user-hd7vh4qt3c
    @user-hd7vh4qt3c 4 หลายเดือนก่อน

    Guru hogee baket ganpathy hatraa heltiralla.

  • @preeti343ify
    @preeti343ify 5 หลายเดือนก่อน +20

    This guy indirectly supported telugu,tamil movies .. so same ganapati Bhatt promoted 100cr fake cutting movies... Pai n paul everyone spoiled industry...so kranti kaatera 100cr cake cutting😮

  • @kiranchandra8535
    @kiranchandra8535 5 หลายเดือนก่อน +3

    18 inda release maadirovella oscar films eh bidi.

  • @kirannaik8
    @kirannaik8 5 หลายเดือนก่อน +1

    Director Deadly ravi srivatsa avara interview omme maadi,, ganapati sir 😊

    • @rajeshwodeyar319
      @rajeshwodeyar319 5 หลายเดือนก่อน +1

      A axe a blade nanmaga yakappa

  • @deepakdeepu5108
    @deepakdeepu5108 5 หลายเดือนก่อน +2

    Sir neev distribution thagolovaga film nodbit wrk agutta anta judge maadi thagobeku thane? 15 cr hoythu Producer siktilla andre..

  • @six_face
    @six_face 5 หลายเดือนก่อน

    Rajini-Shivanna jailer olle collection madide

  • @Bunnysugar587
    @Bunnysugar587 5 หลายเดือนก่อน +23

    Hangidre ಕಾಟೇರ 30cr aste collection madide😂😂😂

    • @Akash_12366
      @Akash_12366 5 หลายเดือนก่อน +4

      Gaygf 15cr....kantara 5cr😢

    • @Honnurneel
      @Honnurneel 5 หลายเดือนก่อน +6

      Kgf 10cr vikranth Rona 7cr

    • @user-go5iy8kj3g
      @user-go5iy8kj3g 5 หลายเดือนก่อน +2

      Hubli apsara matene jana ne ela

    • @user-mm3mt7ju7k
      @user-mm3mt7ju7k 5 หลายเดือนก่อน

      ಕೆಜಿಫ್ 10cr, ಕಾಂತರ 15cr 😂

    • @naveenkc8606
      @naveenkc8606 5 หลายเดือนก่อน +1

      ​@@user-mm3mt7ju7kdboobs slum film cake cutting aste 😂

  • @commentraj8385
    @commentraj8385 5 หลายเดือนก่อน +1

    Howda... Abba.... Ayyyoooo....

  • @ambarishr7058
    @ambarishr7058 5 หลายเดือนก่อน

    Janara mecchuge Galisiro Cenima galu 100 Crore s Collection madtave , Yakandre Ticket Rates 150 ,200,250,istella idmele Yak 100 Crore agolla ,

  • @kannadaAgricultureshorts2765
    @kannadaAgricultureshorts2765 5 หลายเดือนก่อน

    Finally if good cinema came nothing matters, evry things goes good ...,if u distribut like , honey moon , black moon , morning rape evening shap movies becomes like this

  • @user-se3sm7lc3j
    @user-se3sm7lc3j 5 หลายเดือนก่อน

    ಬೋಗಸ್ ವಿತರಕ್

  • @dileepsimharajaravivarma7754
    @dileepsimharajaravivarma7754 5 หลายเดือนก่อน +8

    These people wantedly are spreading negative about kannada industry. Ivag belita ide, adanna sahiskolak agtilla ashte. Shame on you Mr Ganapati

  • @user-hx7lv7tw2c
    @user-hx7lv7tw2c 5 หลายเดือนก่อน

    cinema nirmapakaru haagu pusthaka prakashakaru (degree mba eng )ella mata serbeeku

  • @vittalkumbar143
    @vittalkumbar143 5 หลายเดือนก่อน

    ಇವನಿಗೆ ತಲೆ ಇಲ್ಲಾ ಅದಕ್ಕೆ ಕಥೆ ಹೇಳ್ತಾ ಕೂತಿದ್ದಾನೆ

  • @SettyS2011
    @SettyS2011 5 หลายเดือนก่อน +1

    Guy is a bit loose talk. He says he may 6+ movies since 2018. In another segmwnt he says he did not work since 2018 for 6 years, which is 2024. He says he had 1.5 acres land near bannergatta. Then he told he sold 4 acres there.

  • @user-qb7cc3cw7l
    @user-qb7cc3cw7l 4 หลายเดือนก่อน

    Naanu straight forward ankondiddhe..😂😂😂😂

  • @punitharya4357
    @punitharya4357 5 หลายเดือนก่อน +2

    ಇವನ್ಯಾರೋ ಬೊಗಳೆ ದಾಸ

  • @ShettyNithesh
    @ShettyNithesh 5 หลายเดือนก่อน

    Show some positive news,

  • @maheshdixit323
    @maheshdixit323 5 หลายเดือนก่อน +2

    This distributor is only talking about loss and he is in the business for 46 years. Is it realistic? You should have asked him about the profits he made in all these years.. However I agree with him regarding closure of theatres. In Bidar we had 6 theatres , now only one is running

    • @hemanthacharya7715
      @hemanthacharya7715 5 หลายเดือนก่อน

      Distributors are the biggest crooks.

  • @adigaskitchen3603
    @adigaskitchen3603 5 หลายเดือนก่อน +4

    You are not a good businessmen. Simple. Learn from Hombale or Shetty gang😊

  • @SumaSuma-li1sn
    @SumaSuma-li1sn 5 หลายเดือนก่อน +7

    ವಿಲನ್ ಮಾಡದ ಆಗ್ಲೇ ಹೋದೆ ನೀನು 😂😂

  • @victorysimha7548
    @victorysimha7548 5 หลายเดือนก่อน

    adu correctu ning labha ila
    nsta andamele yak ivela madde.
    atwa ni helta irodu build upse irbeku

  • @contentinkannada-yc8vt
    @contentinkannada-yc8vt 5 หลายเดือนก่อน +8

    This man straight hit to khattera darshan movi

    • @Akash_12366
      @Akash_12366 5 หลายเดือนก่อน +3

      Nope, to gaygf fake 1000crs😂😂

    • @contentinkannada-yc8vt
      @contentinkannada-yc8vt 5 หลายเดือนก่อน +1

      You talking about darshan films🤣🤡

    • @sagark-yq9vm
      @sagark-yq9vm 5 หลายเดือนก่อน +1

      ​@@Akash_12366Fake collection pig 🐖🐷 darshan movie cake cutting ge Counter kottirodu 😂🤡🤡🤡🤡

  • @callingbell-ix5se
    @callingbell-ix5se 5 หลายเดือนก่อน

    If Saira Reddy had become hit you would have given additional money ? It is business you bought for certain amount and then loss or profile you have to bear na sir

  • @ramubhai9445
    @ramubhai9445 5 หลายเดือนก่อน

    Kathe producer kelbeku

  • @shivaraj.kshiva367
    @shivaraj.kshiva367 5 หลายเดือนก่อน +2

    ಲಾಭ ಇಲ್ಲಾ ಅಂದ್ರೆ ಯಾಕೆ ಸಿನಿಮಾ ಮಾಡ್ತಿರಾ

  • @pramods2509
    @pramods2509 4 หลายเดือนก่อน

    Especially darshan fans yappa

    • @jeeteshv
      @jeeteshv 3 หลายเดือนก่อน

      Sudeep fans also

    • @jeeteshv
      @jeeteshv 3 หลายเดือนก่อน

      Sudeep fan Also

  • @VikramVikram-hl9gg
    @VikramVikram-hl9gg 5 หลายเดือนก่อน

    ಗಣಪತಿ ಸರ್ ಯಾವಾಗಲೂ ಚಿತ್ರರಂಗದಲ್ಲಿ ಸೋತವರು ಮತ್ತು ನಷ್ಟ ಅನುಭವಿಸಿದವರ ಸಂದರ್ಶನ ಮಾಡ್ತೀರಲ್ಲ ಸರ್ ಬರೀ negative negative ನಿಮ್ಮ ಚಾನಲ್ ನೋಡೋದಕ್ಕೆ ಬೇಜಾರು...😂😂😂😂

  • @virat6162
    @virat6162 5 หลายเดือนก่อน +2

    Syra Reddy just sudeep iron leg 🦵😂ellu damar😂

    • @deeptinair2914
      @deeptinair2914 5 หลายเดือนก่อน +3

      Sudeep just villain. No one ll consider him as hero. Only our Karnataka ppl say he is our hero. 😂😂

  • @user-jd6zf5kz1o
    @user-jd6zf5kz1o 3 หลายเดือนก่อน

    Druva sarja Yash darshan sudeep 4herogalu varshakke ondhu cinema madidare theater badukutthe

  • @rajkumarraj-wi3it
    @rajkumarraj-wi3it 5 หลายเดือนก่อน

    Kannada film bagge asadde ivanige

  • @ravindrahk8676
    @ravindrahk8676 5 หลายเดือนก่อน

    ಪೈ ನಿಮ್ಮ ಹಂಚಿಕೆ ಸಂಸ್ಥೆ ಹೆಸರು ಏನು..?

    • @shivarajshivu7
      @shivarajshivu7 5 หลายเดือนก่อน

      ಮೋಹನ್ ಫಿಲಂಸ್