ಪ್ರತಿಯೊಬ್ಬರೂ ಜೀವನದ ಹೋರಾಟ ನಡೆಸುವ ಸಾದಕರೇ , ಕೋಟ್ಯಂತರ ಜನ ಸಾಧಕರಲ್ಲಿ , ನನ್ನನ್ನು ಆಯ್ಕೆ ಮಾಡಿ , ಕರೆದು ತಂದು ಈ ಕುರ್ಚಿಯಲ್ಲಿ ಕೂರಿಸಿದ್ದೀರಿ. ನನ್ನ ಕಥೆ ಹೇಳಲು ಅವಕಾಶ ಮಾಡಿ ಕೊಟ್ಟ ಈ ನಿಮ್ಮ ಪ್ರಯತ್ನ ನಾನೇ ಮರೆಯಾದರು , ನಿಮ್ಮ channal ಮೂಲಕ ನನ್ನನ್ನು ಅಜರಾಮರ ಮಾಡಿದೆ . ನಿಮಗೂ ನಿಮ್ಮ ತಂಡಕ್ಕೂ ಶುಭವಾಗಲಿ 🎉🎉🎉🎉:)
ಗ್ರಾಮೀಣ ಪ್ರತಿಭೆ ಬಡ ಹುಡುಗ ರೈತರ ಮಗ ಸತೀಶ್ರೇಗೌಡ್ರು ತುಂಬಾ ಶ್ರಮಪಟ್ಟು ಮೇಲೆ ಬಂದಿದ್ದಾರೆ ಅವರ ಇಂಟರ್ವ್ಯೂ ಮಾಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಅವರ ಬಗ್ಗೆ ಸ್ವಲ್ಪ ತಿಳಿದುಕೊಂಡಿದ್ದೇವೆ ನಾಳೆ ಎಲ್ಲಿದೆ ಫಿಲಂ ಮಾಡುತ್ತಿದ್ದಾರೆ ನಮ್ಮ ಕನ್ನಡದ ಜನತೆ ಅವರನ್ನು ಕೈ ಹಿಡಿಯಲೇಬೇಕು
Super very nice episode... ಸತೀಶ್ ಹೀರೇಗೌಡ್ರು ತನ್ನ ಜೀವನಗಾಥೆಯನ್ನು ತುಂಬಾ ಚೆನ್ನಾಗಿ ವಿವರಿಸಿದ್ದಾರೆ ಅವರ ಮತ್ತು ಪೂಜಾ ಅಕ್ಕ ಮದುವೆ ಹೇಗೆ ಆಯ್ತು ಅನ್ನೋ ಕ್ಯೂರಿಯಾಸಿಟಿ ಎಲ್ಲರಿಗೂ ಇತ್ತು ಅದು ಇವತ್ತು ಈ show ಮೂಲಕ ಹಂಚಿಕೊಂಡಿದ್ದಾರೆ ತುಂಬಾ ಖುಷಿ ಆಯ್ತು.. ಈ show ನೋಡುವಾಗ weekend with Ramesh program ನೋಡಿದ ಹಾಗೆ ಆಯ್ತು...ಒಳ್ಳೆದಾಗಲಿ ನಿಮಗೆ and ನಿಮ್ಮ ಫ್ಯಾಮಿಲಿಗೆ ❤part 2 ge waiting......
ಪ್ರತಿಯೊಬ್ಬರೂ ಜೀವನದ ಹೋರಾಟ ನಡೆಸುವ ಸಾದಕರೇ , ಕೋಟ್ಯಂತರ ಜನ ಸಾಧಕರಲ್ಲಿ , ನನ್ನನ್ನು ಆಯ್ಕೆ ಮಾಡಿ , ಕರೆದು ತಂದು ಈ ಕುರ್ಚಿಯಲ್ಲಿ ಕೂರಿಸಿದ್ದೀರಿ.
ನನ್ನ ಕಥೆ ಹೇಳಲು ಅವಕಾಶ ಮಾಡಿ ಕೊಟ್ಟ ಈ ನಿಮ್ಮ ಪ್ರಯತ್ನ ನಾನೇ ಮರೆಯಾದರು , ನಿಮ್ಮ channal ಮೂಲಕ ನನ್ನನ್ನು ಅಜರಾಮರ ಮಾಡಿದೆ . ನಿಮಗೂ ನಿಮ್ಮ ತಂಡಕ್ಕೂ ಶುಭವಾಗಲಿ 🎉🎉🎉🎉:)
ನೀವು ನೀಡಿದ ಬೆಂಬಲಕ್ಕೆ ನಾವು ಸದಾ ಚಿರ ಋಣಿ ಅಣ್ಣಾ tq so much anna
@@thewebshows5177 part 2?
ಸೊಸೆ ಅತ್ತೆಯ ಜೊತೆ ವಾಸವಿಲ್ಲ ಯಾಕೆ?
ಅಳಿಯ ಕಟ್ಟು ಜೀವನವೇ
ಸೊಸೆ ಅತ್ತೆಯ ಭಾವನೆಗೆ ಬೆಲೆ ಕೊಡಿ
@@thewebshows5177ಸೊಸೆ ಅತ್ತೆಯ ಜೊತೆ ವಾಸವಿಲ್ಲ ಯಾಕೆ?
ಅಳಿಯ ಕಟ್ಟು ಜೀವನವೇ
ಸೊಸೆ ಅತ್ತೆಯ ಭಾವನೆಗೆ ಬೆಲೆ ಕೊಡಿ
ಒಳ್ಳೆಯ ಗುಣವಿರುವ ಸತೀಶ್ ಹೀರೇ ಗೌಡರಿಗೆ ಅಭಿನಂದನೆಗಳು ❤❤❤❤
Wow Stahish Sir na karsiddu thumba kushi aythu🤗❤ He was a Gem of a Person💯🙌
ಅಂತೂ ಇಂತೂ ವಿಡಿಯೋ ಕೊನೆಗೂ ಬಂತು. .
ಒಳ್ಳೆಯದಾಗಲಿ ಪುನೀತ್ Sir ಹಾಗೂ ಗೌಡ್ರಿಗೆ ❤️
ಈಗಿನ ಯುವಕ ಯುವತಿಯರಿಗೆ ನೀವು ಸ್ಫೂರ್ತಿ ಅಂದ್ರೆ ತಪ್ಪಾಗಲ್ಲ. Proud of you Gowdre.😊
ಸತೀಶ್ ಹೀರೇ ಗೌಡರಗೆ ಅಭಿನಂದನೆಗಳು,
ನೀಮಗೆ.
ಸತೀಶ್ ಸರ್ ಇಂದ ಯುವಕರು ಕಲಿತುಕೊಳ್ಳ ಬೇಕಾದ ವಿಚಾರಗಳು ತುಂಬಾ ಇದೆ 😌🙌💯
Super sir ❤❤❤❤❤
Man with zero haters, Sathish Anna super❤.
Yes ❤ correct
I hate him 😂😂😂 what now
This guy represents all karnataka middle class family out there❤
0 to hero🎉
ಗ್ರಾಮೀಣ ಪ್ರತಿಭೆ ಬಡ ಹುಡುಗ ರೈತರ ಮಗ ಸತೀಶ್ರೇಗೌಡ್ರು ತುಂಬಾ ಶ್ರಮಪಟ್ಟು ಮೇಲೆ ಬಂದಿದ್ದಾರೆ ಅವರ ಇಂಟರ್ವ್ಯೂ ಮಾಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಅವರ ಬಗ್ಗೆ ಸ್ವಲ್ಪ ತಿಳಿದುಕೊಂಡಿದ್ದೇವೆ ನಾಳೆ ಎಲ್ಲಿದೆ ಫಿಲಂ ಮಾಡುತ್ತಿದ್ದಾರೆ ನಮ್ಮ ಕನ್ನಡದ ಜನತೆ ಅವರನ್ನು ಕೈ ಹಿಡಿಯಲೇಬೇಕು
Super ... you really tried to match weekend with ramesh... greatttttt❤❤
🌹🌹🌹ಪುನೀತ್ ನಿಮ್ಮ ಈ ಪ್ರಯತ್ನಕ್ಕೆ ಯಶಸ್ಸು ಸಿಗಲಿ ನಿಮ್ಮ ಕನಸು ನನಸಾಗಲಿ ನೀವು ನಮ್ಮ ಜೊತೆ ಇರುವುದೇ ನಮ್ಮ ಹೆಮ್ಮೆ 🌹🌹🌹
ಶುಭವಾಗಲಿ ಪುನೀತ್,ನಿಮ್ಮ ಕನಸು ಸಕಾರಗೊಳ್ಳಲಿ,
ಕಾರ್ಯಕ್ರಮ ಚೆನ್ನಾಗಿ ಮೂಡಿ ಬಂದಿದೆ,
ನಿಮ್ಮ ಮಾತು ಕೇಳಿ ತುಂಬಾ ದಿನಗಳಾಗಿದ್ದವು,
Tq sir
Good start with good hearted person ❤
Super sir😊. All the best 🎉
Super very nice episode... ಸತೀಶ್ ಹೀರೇಗೌಡ್ರು ತನ್ನ ಜೀವನಗಾಥೆಯನ್ನು ತುಂಬಾ ಚೆನ್ನಾಗಿ ವಿವರಿಸಿದ್ದಾರೆ ಅವರ ಮತ್ತು ಪೂಜಾ ಅಕ್ಕ ಮದುವೆ ಹೇಗೆ ಆಯ್ತು ಅನ್ನೋ ಕ್ಯೂರಿಯಾಸಿಟಿ ಎಲ್ಲರಿಗೂ ಇತ್ತು ಅದು ಇವತ್ತು ಈ show ಮೂಲಕ ಹಂಚಿಕೊಂಡಿದ್ದಾರೆ ತುಂಬಾ ಖುಷಿ ಆಯ್ತು.. ಈ show ನೋಡುವಾಗ weekend with Ramesh program ನೋಡಿದ ಹಾಗೆ ಆಯ್ತು...ಒಳ್ಳೆದಾಗಲಿ ನಿಮಗೆ and ನಿಮ್ಮ ಫ್ಯಾಮಿಲಿಗೆ ❤part 2 ge waiting......
IVATHU SANJE 6 GANTEGE BARUTHE
Really good person sathish anna and pooja athge .namdu holenarsipuara anna . good show
ತುಂಬಾ ಖುಷಿಯಾಗುತ್ತೆ ಸರ್ ನಿಮ್ಮಣ್ಣ ನೋಡಿದ್ರೆ ❤❤
Super show
Really sathish eregowda become my Inspration
All the best work
Super sir.nice episode. Keep up the good work sir🎉🎉
THANK YOU SO MUCH SIR
Super sir🎉❤
Congrats 👍❤️🙏ಸತೀಶ್ ಗೌಡ್ರೆ
❤❤❤❤❤
Super bro congratulation
Super 🎉 ಒಳ್ಳದು ಆಗ್ಲಿ
Super gowdre yavgalu kusi yagiri gowdre🥰😍
Really very good job brother.e tara web series 1st time ankontini.
ಸೂಪರ್ 💐
Satish,, sir,, was,, great,, person, 👏👏👏
You are great sathish❤
Super 👌👌👌👌❤
Nimma channelge olledagli ❤ continue the good work 😊
THANK YOU SIR
ಸೂಪರ್..
Super ❤
All the best 👍
Nivu kutkondu matadi sir ❤
Good start,,, good idea,,,, olledagli
Sathish Anna super TH-camr
Super 👍
Nam school nodi thumba Khushi aythu❤
All best brother 💐💐💐💐
ನೈಸ್ 🎉🎉❤
Your my favorite sir
All best 🎉 Anna 🎉
Super bro 🎉
All the best ❤
❤❤❤❤❤ love you goudre ❤❤❤
ಉಜ್ವಲ ಭವಿಷ್ಯ ನಿಮ್ಮದಾಗಲಿ 😊👍
Supr sarr
Good sir
Very proud of you,all the best for your future
All the best gowdre 🎉
We are your followers.....but this video i. Got the information that is love marriage
ಸತೀಶ್ ಅಣ್ಣ ♥️♥️♥️♥️♥️
Benki gowdre❤
Super anna
All Best Anna 🌍🤗
Sóooooooooouper ❤
❤️❤️❤️👏
Satish anna ❤
The legend kannada teacher B D shankregowdru sir❤
Gowdre ❤❤❤
Very good try superb ❤🎉😊
Thank you so much 😊
❤
Gowdre yavudhe karnakku bejar hagbeadi.. Neevu Kanneeru hakodu ista hagall.. yaar yene helali nimma kelsa mundvarasi...! Athe mava maneli avara magana thara irokku yogyathe and yoga nu irbeku...! yaaro naaku jana ee eradu illadavaru ovatte uri inda maathadir bahudu. Thale kedskobeadi munde nadiri... waiting for honnavar vlog.. all the very best
Same nim life an neditaydo ade nam life allu ade neditide
Kasta hinde suka idde irutte Anna proud of u bro🎉
Nice episode sir congratulations 🎉 but vioce solpa clear Ella aduna sari madkolli innu chanagiruthe
tq but very sorry mundina dinagalalli e thappugalannu saripadisikolluve
I saw this show because only of satish anna❤️
Very nice 🙏
Great work anna❤ congratulations anna 🎉
Man with zero hater ❤❤❤
Super Sathish eregowdre❤
Zero haters Sathish Sir ❤
super avru
Sir please madhyadalli matadbedi avru matadbekadre
Happy life journey bro 🎉
All the best
Jai sathish eeregowda
Program ವಿಭಿನ್ನ ವಾಗಿದೆ.🎉
Congratulations
Best guest selection. One improvement you can do is the audio has echo.
Man with zero haters ❤
💐🙏
Super
Super bro
All the best Sathish bro
Nice setup puni anna🎉
Nanu nim first video nodiddu highway toll bagge
Nimma ee hejje ge kannadigara protsaha kanditha eruthe brother ❤
TQ BRO
Super Gowdre
🤗🤩👍
❤🎉🎉
🎉
Big boss ಬರ್ಬೇಕು ಸತೀಶಣ್ಣ
Ere gowdru super
great concept 😍😍😍😍😍😍😍😍 all the very best team 💕💕❤❤❤❤
Nimma anna🫂🙏🏻
We want dr bro and eshwar malpe❤❤
KANDITHAVAGIYU INVITE MADUTHEVE
@@thewebshows5177 piz bro if you not invited eshwar malpe and dr bro i will die
kandithavagiyu pramanika prayathna maduvevu
Sir namgu gurugalu hassan govt boys high school ❤
Wwr first copy ..nice
tq