ಮುಸುರಿ ಕೃಷ್ಣ ಮೂರ್ತಿರವರು ಒಬ್ಬ ಮಹಾನ್ ಚೇತನ ಅಪ್ರತಿಮ ಅಭೂತಪೂರ್ವ ಅಪರೂಪದ ನಟರು, ಕಲಾವಿದರು, ಸಕಲಕಲಾವಲ್ಲಭರು, ಅವರಿಗೆ ಸಿಗಬೇಕಾದ ಸ್ಥಾನಮಾನ ಗಳನ್ನು ಕೊಟ್ಟು ಗೌರವಿಸಿರಿ But its good job HE WAS GREAT ARTIST AND GOOD HUMAN BEING . MAY GOD BLESS HIS FAMILY .
ಮುಸುರಿ ಕೃಷ್ಣಮೂರ್ತಿ ಯವರ ಪರಿಚಯ ಈ ರೀತಿ ಮೀಡಿಯಾದಲ್ಲಿ ಆಗಿದ್ದಕ್ಕೆ ತುಂಬಾ ಸಂತೋಷವಾಯಿತು. ಇಂತಹ ಮಹಾನ್ ಕಲಾವಿದರ ಪರಿಚಯ ಮತ್ತಷ್ಟು ಕನ್ನಡ ದ ಬೆಳವಣಿಗೆ ಗೆ ಕಾರಣವಾಗುತ್ತದೆ. ಮುಸುರಿಯವರ ಸಂಗೀತದ ಪರಿಚಯ,ಕಂಠಮಾದುರ್ಯ ಕೇಳಿ ಬಹಳ ಸಂತೋಷವಾಯಿತು. ಅವರನ್ನು ಕನ್ನಡ ಚಿತ್ರ ರಂಗ ಕಳೆದುಕೊಂಡಿದ್ದರೂ, ಅವರ ಅಭಿನಯ ಅವರನ್ನು ಜೀವಂತ ವಾಗಿರಿಸಿದೆ. ಮೀಡಿಯಾ ಗೆ ಧನ್ಯವಾದಗಳು
ನಾನು ಮುಸುರಿ ಕೃಷ್ಣಮೂರ್ತಿ ಅವರ ಅಭಿಮಾನಿ ನನಗೆ ಅವರ ಚಿತ್ರವೆಂದರೆ ಬಹಳ ಇಷ್ಟ 🙏🙏
ಮತ್ತೆ ನಮ್ಮ ಕನ್ನಡನಾಡಲ್ಲಿ ಹುಟ್ಟಿ ಬನ್ನಿ sir🙏❤️
Dayavittu Intha kalavidhanige dislike madabedi kannada kala Prekshakare
ಇವರಂತಹ ಕಲಾವಿದರ ಪಡೆದ ಇ ನಾಡೆ ಧನ್ಯ ಇ ನಾಡಿನಲ್ಲಿ ಹುಟ್ಟಿದ ನಾವೆಲ್ಲರೂ ಧನ್ಯರು💐🙏🏼
ನಿಜ. ಮುಸುರಿ ಒಬ್ಬ ಅದ್ಭುತ ಕಲಾವಿದ. ಇಂಥ ಬಹುಮುಖ ಕಲಾವಿದ ಸಿಗುವದು ವಿರಳ... ಎಂಥ ಕಲೆ !!!!!! ಪರಿಚಯಿಸಿದವರಿಗೆ ಧನ್ಯವಾದಗಳು
ಅದ್ಭುತ ಕಲಾವಿದ ಮುಸುರೆ ಕೃಷ್ಣ ಮೂರ್ತಿ ರವರು
ಅಪ್ರತಿಮ ಅಭೂತಪೂರ್ವ ಅಪರೂಪದ ನಟರು, ಕಲಾವಿದರು, ಸಕಲಕಲಾವಲ್ಲಭರು, ನಿಮಗೆ ಅನಂತ ನಮನಗಳು👏👏👏👏 ಕನ್ನಡದ ಕಲಾ ಸಂಪತ್ತು,
ಅಭಿಜಾತ ಕಲಾವಿದ ಮುಸುರಿ ಕನ್ನಡದ ಹಾಸ್ಯ ಸಿರಿ.
ಇಂತಹ ಕನ್ನಡ ಕಲಾವಿದನಿಗೆ ನನ್ನ ವಂದನೆಗಳು
Oscar award acting and actor that is musuri Krishna murthi great job in Kannada film industry
ಕನ್ನಡ ಚಿತ್ರರಂಗದ ಹಾಸ್ಯ ಕಲಾವಿದರಲ್ಲಿ
ಒಬ್ಬ ಮಹಾನ್ ಚೇತನ
ಮುಸುರಿ ಕೃಷ್ಣ ಮೂರ್ತಿರವರು
🙏👏
ಮುಸುರಿ ಕೃಷ್ಣ ಮೂರ್ತಿರವರು ಒಬ್ಬ ಮಹಾನ್ ಚೇತನ
ಅಪ್ರತಿಮ ಅಭೂತಪೂರ್ವ ಅಪರೂಪದ ನಟರು, ಕಲಾವಿದರು, ಸಕಲಕಲಾವಲ್ಲಭರು, ಅವರಿಗೆ ಸಿಗಬೇಕಾದ ಸ್ಥಾನಮಾನ ಗಳನ್ನು ಕೊಟ್ಟು ಗೌರವಿಸಿರಿ But its good job
HE WAS GREAT ARTIST AND GOOD HUMAN BEING . MAY GOD BLESS HIS FAMILY .
ಮುಸುರಿ ಕೃಷ್ಣಮೂರ್ತಿ ಯವರ ಪರಿಚಯ ಈ ರೀತಿ ಮೀಡಿಯಾದಲ್ಲಿ ಆಗಿದ್ದಕ್ಕೆ ತುಂಬಾ ಸಂತೋಷವಾಯಿತು. ಇಂತಹ ಮಹಾನ್ ಕಲಾವಿದರ ಪರಿಚಯ ಮತ್ತಷ್ಟು ಕನ್ನಡ ದ ಬೆಳವಣಿಗೆ ಗೆ ಕಾರಣವಾಗುತ್ತದೆ. ಮುಸುರಿಯವರ ಸಂಗೀತದ ಪರಿಚಯ,ಕಂಠಮಾದುರ್ಯ ಕೇಳಿ ಬಹಳ ಸಂತೋಷವಾಯಿತು. ಅವರನ್ನು ಕನ್ನಡ ಚಿತ್ರ ರಂಗ ಕಳೆದುಕೊಂಡಿದ್ದರೂ, ಅವರ ಅಭಿನಯ ಅವರನ್ನು ಜೀವಂತ ವಾಗಿರಿಸಿದೆ. ಮೀಡಿಯಾ ಗೆ ಧನ್ಯವಾದಗಳು
ಇದು ಕನ್ನಡಿಗರ ಕನ್ನಡ ಭಾಷೆಯ ಐತಿಹಾಸಿಕ ಮಹತ್ವದ ಕನ್ನಡತನ
Musuri nativeplaserudrapatnahassandist
ಅದ್ಭುತ ಕಲಾವಿದ ಮುಸುರಿ ಕೃಷ್ಣಮೂರ್ತಿ ಅವ್ರು 🙏
Best talented actor best dialogue delivery my personal favourite Actor.
ಅದ್ಭುತ ಹಾಸ್ಯ ಕಲಾವಿದರು .
All rounder player, great actor.
ಎಲ್ಲ tv chanels ಬರಿ ದರ್ಶನ್ ಸುಧೀಪ್ ಪುನೀತ್ interview trp ಗೋಸ್ಕರ ಕಾಯುತ್ತಾರೆ ... But its good job
O
This legend late actor is not only great asset to India cinema industries.but to whole world cinema 😀😀😀😀😘😘
ಮಹಾ ಅದ್ಭುತ ಶ್ರೇಷ್ಠ ಹಾಸ್ಯ ಕಲಾವಿದರು 🙏
Super hasya nata yella haleya natarannu parichaya madiddakke ತುಂಬ santosavayithu,, ❤❤😅👌👌❤
Super I like musuri krishnamurthy sir😍
I love his acting madly. Apart from that this video gives information about his knowledge of music.🙏
Salute to legendary artist 🙏
ಅದ್ಭುತ ನಟ !!!
Great great Super 👌
Naave punyavantru. Inta merynataranna nodo baagya sikkidhu...mundina generation miss lot
Musuri Krishnamurthy sir, a talented comedian of sandalwood, we miss you a lot sir and your yonor of acting. RIP.
wow wow wow what a talent getting goosebumps as i am watching this great legend!!!
Excellent awesome actor musuri krishnamurthyi sir
Great actor musuri Krishna Murthy sir
ಸೂಪರ್ ಬಹಳ ಚೆನ್ನಾಗಿದೆ
A GREAT ACTOR WHO PLAYS ALL TYPE OF CHARACTER, HELLO SIR
Truly great job, remembered him in due respect
Very good effort by the government in making this documentary on a very talented artist.
Love you sir, you are my relaxing medicine ...
He is more than vadiveku n goundamani
We miss this kind master from Kannada industry
My favouirite musuri krishnamurty is real indian comedy acter first good acting comedy andre ivaru ivaru idre comedy
Awesome Sir you are
Versatile Actor. Respect ❣
Super💐💐💐
Thanks for the great news.....musuri krishnamurthy.......BANDHANA. .film
Gratetimeingcomedenynsir❤👍👍👍👌
I loved his acting especially in Kavirathna Kalidasa....
Very good news and very good effort
Super.
Excellent Actor..🙏💐💐💐💐💐
Great Job, looking forward to more such documentaries especially from the kannada film industry. Genius artist.
Tq for this video
M N Venkatesha and N Amrutha Kolkata. Suuuuuuper Comedian.
All. Old. actors. Impairments. Pleased.
ನಮ್ಮ ಬೆಟ್ಟದಪುರದ ಕಲಾವಿದರು 🙏
Brother nivu Adi village navaru hag edari call madi please 9740036489
@@basun9551 nimdh yav ooru
Real legend ❤❤
Thumba olle video
Best comedy actor in kannada industry...
Kannada best comedy actor 🙏
Super sir
Unique actor.....ivathu e thara actor node illa navu
, great sir
ಮರೆಯಲಾರದ ಮಾಣಿಕ್ಯ...
Great. actor.krishamurhti.sar
Good acter.
*** Riyali supper comidiyan.....i like it 💚💛💜👌👌***
ಅದ್ಭುತ ಕಲಾವಿದ.....
Super
Great man
Adbutha nata musuri Krishna Murthy
Nice work and good details
Multi talented actor
ಅತ್ಯದ್ಬುತ ಕಲಾವಿದ
Super work sir
Nice comedian man
Bahumukha prathibe musuri yavaru Bettadapuradavaru embude ondu santhosha .Avara athma sada nammanu mathu Kannada chitrarangavannu ashirvadisali.
ಅದ್ಭುತ ಕಲಾವಿದರು
10:00 Super act 💕✨
My fvrte
Super man for Karnataka well human being
What a Great Actor
Hi
Good
ಒಳ್ಳೆಯ ಮಾಹಿತಿ ಸ್ವಾಮಿ.
Enta NATA , mahaan nata
Great comedy actor
My hero
🙏🙏🙏
Wa Nice
8:28 ಇದು ಯಾವ ಸಿನಿಮಾದ ದೃಶ್ಯ?
Ultimate actor
Good subject sir
King
exlante....he assent Kannada languages
Miss u lot 🙏💗🙇😢🙏
ಅದ್ಬುತ ಕಲಾವಿದರು ಮುಸುರಿವರು
Asaadhya Kalaavidaru
🙏🏻🙏🏻
Suppar. Star
most talented actor
Nice actor
Miss this musari sr
RIP to dislikers
Why u cannot give to competition to private channels.