Bhaghyadha Lakshmi Baramma Muslim Style | Richard Louis | Kirloskar Satya | SANDALWOOD TALKIES

แชร์
ฝัง
  • เผยแพร่เมื่อ 17 ม.ค. 2025

ความคิดเห็น • 1.9K

  • @rajaramrajaram2213
    @rajaramrajaram2213 ปีที่แล้ว +54

    ರಿಚರ್ಡ್,,, ಧೈರ್ಯ ಇದ್ದರೆ ನಿಮ್ಮ ಧರ್ಮ ದ ಬಗ್ಗೆ ಈ ರೀತಿಯ ಅವಹೇಳನಕಾರಿ ಹಾಸ್ಯ ಮಾಡಿ ನೋಡೋಣ ...ನಮ್ಮ ಸಹನೆ ದೌರ್ಬಲ್ಯ ವಲ್ಲ,,, ನೆನಪಿರಲಿ

    • @ravindrakrishnappa5166
      @ravindrakrishnappa5166 หลายเดือนก่อน

      ವ ಕಚಡಾ ರಾಜರಾಂ ನಾಯಿ ಎಲ್ಲ ಕಡೆ ವಿಷ ಬೀಜ ಬಿತ್ತುವುದನು ನಿಲ್ಲಿಸುಹಾಸ್ಯವನ್ನು ಹಾಸ್ಯವನ್ನಾಗಿ ನೋಡು ಕೆಳ ಸಂಸ್ಕೃತಿಯಿಂದ ಬಂದಂತ ನಿಮ್ಮಂತವರೆ ಹೀಗೆ ತರಲೆ ಹುಳಗಳು

    • @shankanaada8430
      @shankanaada8430 22 วันที่ผ่านมา

      Sabru dharmakke heli hage Cristian dharma kke joke madi, Cristian ru helodu sister sister endu heli 6 months pregnent madodu sabru ddu Allah helidru mulla kelalla

  • @maheshhodenur
    @maheshhodenur 3 ปีที่แล้ว +27

    ದೇವರ ಹೆಸರಲ್ಲಿ ಅಪಹಾಸ್ಯ ಮಾಡಿ ಈ ರೀತಿ ಹಾಸ್ಯ ಮಾಡೋದರ ಬದಲು, ಎಲ್ಲಾದರೂ ಭಿಕ್ಷೆ ಎತ್ತಿ....

    • @kschandraleka6851
      @kschandraleka6851 5 วันที่ผ่านมา

      ಸರಿಯಾದ ಮಾತು ಹೇಳಿದ್ದೀರಿ ಮಾನ್ಯರೇ .ಮುಾಖ೯ ಶಿಖಾಮಣಿ ರೀಚಡ್೯ ಭಿಕ್ಷಾಟನೆ ಮಾಡಿ ಹೊಟ್ಟೆ ತುಂಬಿಸಿಕೊ ಸನಾತನಿಗಳು ಭಕ್ತಿ ಭಾವದಿಂದ ನಂಬಿ, ಆರಾಧನೆ ಮಾಡುವ ಲಕ್ಷ್ಮಿ ತಾಯಿಯ ಬಗ್ಗೆ ಹಗುರವಾಗಿ ಹಾಡುವ ಬದಲು, ನಿನಗೆ ಧೈರ್ಯ ಇದ್ದರೆ ನಿನ್ನ ಸಮುದಾಯದವರು ಭಕ್ತಿಯಿಂದ ಆರಾಧಿಸುವ ಮೇರಿ ತಾಯಿಯ ಬಗ್ಗೆ ಹಾಡು ನಿನ್ನ ಹೆಣ ಮೋರಿಯಲ್ಲಿ ಬಿದ್ದು ಕೊಳೆತಿರುತ್ತದೆ ಅದು ನೈಜ ಭಕ್ತರ ತಾಕತ್ತು.

    • @kschandraleka6851
      @kschandraleka6851 5 วันที่ผ่านมา

      ಅವನೊಬ್ಬಎಂಜಲು ಗಿರಾಕಿ.

  • @svrealestate8572
    @svrealestate8572 4 ปีที่แล้ว +151

    ನೀವು ಪ್ರಾಮಾಣಿಕವಾಗಿ ಹಾಸ್ಯ ಮಾಡಿದ್ದರೆ., ಅಲ್ಲಾ ಬಗ್ಗೆನೋ, ಮೊಹಮ್ಮದ್ ಬಗ್ಗೆನೋ ಹಾಸ್ಯ ಮಾಡಿ ..
    ಇಲ್ಲವಾದರೆ ಬೇಕಂತಲೇ ನಮ್ಮ ಸನಾತನ ಹಿಂದೂ ಧರ್ಮದ ಬಗ್ಗೆ ಕುಚೊದ್ಯ ಮಾಡಿದ್ದೀರಿ ಎಂದು ಅರ್ಥ

    • @sreelakshmichandramohan7115
      @sreelakshmichandramohan7115 3 ปีที่แล้ว +16

      ಖಂಡಿತಾ ಇವರಿಗೆ ದೇವರು ಅಂದರೆ ಗೌರವ ಇದೆಯೇ,ಬೇಜಾರಾಗತ್ತೆ.ಹುಚ್ಚರ ದರ್ಬಾರು.

    • @raveendrav1900
      @raveendrav1900 3 ปีที่แล้ว +4

      In

    • @छत्रपती-त3ख
      @छत्रपती-त3ख 3 ปีที่แล้ว +5

      Adakke avanu shivana pada sarikonda

    • @praveensiddarthraghu1490
      @praveensiddarthraghu1490 2 ปีที่แล้ว

      Ninnaman naaayi Richard bolimagane adress helo loude

    • @Vinodmursi
      @Vinodmursi 2 ปีที่แล้ว

      ಅಲ್ಲಾಹ ಬಗ್ಗೆ, ಮೊಹಮ್ಮದ್ ಬಗ್ಗೆ ಯಾವುದಾದ್ರೂ ಹಾಡು ಇದೆಯೇನು ಗಾಂಡು? ನೀವು ಮೊದಲು ಡೋಂಗಿ ದೇವರ ಹಾಡುಗಳನ್ನ ಮಾಡೋದನ್ನ ನಿಲ್ಲಿಸಿ. ಯಾರು ಅವಹೇಳನ ಮಾಡೋದಿಲ್ಲ. ದೇವರನ್ನ ಕಾಮಿಡಿ ಪೀಸ್ ಮಾಡಿದವರೇ ಸನಾತನ ಧರ್ಮದ ಹಂದಿಗಳು.

  • @lakshmisathish6876
    @lakshmisathish6876 ปีที่แล้ว +25

    ನನ್ನ ಮುಂದೆ ಈ ಹಾಡು ಹೇಳಿದ್ರೆ ಅಲ್ಲೇ ಚಪ್ಲಿ ಬಿಚ್ಚಿ ಹೊಡೀತಾ ಇದ್ದೆ

    • @aishwarayakulkarni6666
      @aishwarayakulkarni6666 27 วันที่ผ่านมา

      ರಿಚರ್ಡ್ ಸೂಳೆ ಮಗನಿಗೆ ಹೇಲ ಹಚ್ಚಿ ಚಪ್ಪಲಿಲೆ ಹೊಡೆದು ತಲೆ ಬೋಳಿಸಿ ಕತ್ತೆ ಮೇಲೆ ಕೂಡಿಸಿ ಮೆರಸ್ತಾ ಇದ್ದೆ

    • @YouTubeEarth
      @YouTubeEarth 11 วันที่ผ่านมา +2

      😅ok but action is important not useless talking

    • @Rajvard
      @Rajvard 10 วันที่ผ่านมา

      Atleast all of report this video

  • @Samurai-hv7ck
    @Samurai-hv7ck 3 ปีที่แล้ว +65

    Good Comedy! Try next time on Mohammad, Allah or Jesus as well.

  • @raguraaghu6005
    @raguraaghu6005 4 ปีที่แล้ว +75

    ನಿಜವಾದ ಕಲಾವಿದರೇ ಆದ್ರೆ ಅಲ್ಲಾದು ಅಮ್ಮ ಬಾರಮ್ಮ ಕ್ರಿಸ್ತಾಂದು ಅಪ್ಪ ಬಾರಪ್ಪ ಅಂತಾನೂ ಹೇಳ್ರೋ ನಿಮ್...

    • @sindhunsindhun5161
      @sindhunsindhun5161 3 ปีที่แล้ว +6

      ಇದು ಹೇಳಿರೋದು ಇಸ್ಲಾಂ ಅವ್ರು ಅವ್ರ ದೇವರನ್ನ ಬೈರೀ ಮಧ್ಯದಲ್ಲಿ jesus ಯಾಕೆ ಬಂದ್ರು

    • @beautifulworld4282
      @beautifulworld4282 3 ปีที่แล้ว +7

      @@sindhunsindhun5161 ಲೇ ರೈಸ್ ಬ್ಯಾಗ್ ಬರ್ಬೇಕು 😂😂

    • @prashanthgowdaprashanthgow8342
      @prashanthgowdaprashanthgow8342 3 ปีที่แล้ว

      S bro

    • @meenasujith613
      @meenasujith613 3 ปีที่แล้ว +12

      ಅಪ್ಪನಿಲ್ಲದೆ ಹುಟ್ಟಿದ ಏಸುವಿಗೆ ಎಲ್ಲಿಂದ ಬರಬೇಕು ಅಪ್ಪ

    • @hanumeshcrazyboy1917
      @hanumeshcrazyboy1917 2 ปีที่แล้ว

      ಇವನು Richard Luis ಅಲ್ಲ lucchard loose

  • @chandrashekharmastamardi5216
    @chandrashekharmastamardi5216 3 ปีที่แล้ว +80

    ಈ ಸಂಗೀತಗಾರರು ವಿವಿಧ ಜಾತಿ ಧರ್ಮ ದವರಿದ್ದಾರೆ, ಹೀಗಾಗಿ ನಮ್ಮ ಸನಾತನ ಧರ್ಮದ ಹಾಡನ್ನು ವಿಡಂಬನೆ ಮಾಡಿದ್ದಾರೆ ಇದನ್ನು ನಾನು ಹಿಂದು ಆಗಿ ಪ್ರತಿಭಟನೆ ಮಾಡುತ್ತೇವೆ. ಆದ್ದರಿಂದ ಎಲ್ಲಾ ಹಿಂದೂ ಗಳು ಇದನ್ನು ಪ್ರತಿಭಟನೆ ಮಾಡಬೇಕು.

    • @evildevil123
      @evildevil123 3 ปีที่แล้ว +1

      Houdu huliya 🤣🤣😂😂

    • @chitrachitra2812
      @chitrachitra2812 2 ปีที่แล้ว +1

      ಹವ್ಡು.ತುಂಬಾ ಬೇಜಾರ್ ಆಗ್ತದೆ....

    • @prakashkotian4810
      @prakashkotian4810 2 ปีที่แล้ว +3

      ಇದ್ರಲ್ಲಿ ಇರೋ ಎಲ್ಲಾ ಕಲಾವಿದರು ಹಾಗೂ ಆಯೋಜಕರು ಹಾಗೂ ವೀಕ್ಷಕರು ಎಲ್ಲಾ ಲದ್ದಿ ಜೀವಿಗಳು

    • @prakashkotian4810
      @prakashkotian4810 2 ปีที่แล้ว +1

      @@chitrachitra2812 ನಿಜ

    • @shaktiveereshgoudappanvark757
      @shaktiveereshgoudappanvark757 2 ปีที่แล้ว +3

      ಹೌದು ಸರ್. ನಮ್ಮ ಸನಾತನ ಧರ್ಮದ ಭಕ್ತಿ ಗೀತೆಗಳನ್ನ ಕೆಟ್ಟದಾಗಿ ರೀಮೇಕ್ ಮಾಡಿದ್ದಾರೆ..

  • @jayalakshmi4375
    @jayalakshmi4375 3 ปีที่แล้ว +45

    ಹುಚ್ಚರು ನಾಲ್ಕು ಮಂದಿಯನ್ನು ಬೆಂಗಳೂರಿನಲ್ಲಿ ಇರುವ ಹುಚ್ಚರ ಆಸ್ಪತ್ರೆಗಳಿಗೆ ಸೇರಿಸಿ.....

  • @vinayakshastry3066
    @vinayakshastry3066 3 ปีที่แล้ว +40

    ನಿಮಗೆ ಧೈರ್ಯವಿದ್ದರೆ ಮುಸ್ಲಿಂ ಅಥವಾ ಕ್ರಿಶ್ಚಿಯನ್ನರ ಬಗ್ಗೆ ಮಾಡಿ

    • @satyanarayanraokulkarni2791
      @satyanarayanraokulkarni2791 3 ปีที่แล้ว

      ಅಲ್ಲಿ ಕುಳಿತು ಹಲ್ಲು ಕಿಸಿಯುತ್ತಿರುವವರಿಗೆ ೩೨ ಒಟ್ಟಗೆ ಬಿಳುವ ಹಾಗೆ ಬಿಡಬೇಕು.

  • @sanathkamble6026
    @sanathkamble6026 ปีที่แล้ว +63

    After Instagram reels ? 🤣❤️❤️❤️

    • @Udumlayf
      @Udumlayf ปีที่แล้ว +1

      Yup on 18th Feb 2023

    • @amitangadi99
      @amitangadi99 ปีที่แล้ว +1

      Yes ,downloaded🤣🤣🤣

    • @chandur9010
      @chandur9010 ปีที่แล้ว +1

      Same bro

    • @sting3806
      @sting3806 ปีที่แล้ว

      😂 samee 😅

    • @HarishMc-xw6ux
      @HarishMc-xw6ux ปีที่แล้ว

      ​We@@Udumlayf🎉 🎉 ok k lly nnhy😢ougn .
      , you to 😅xcxg.h
      Hjiu sx,😮gthuju❤zxsml😮r 🎉 fr😂😢a🎉❤me❤
      Ahr😂eiifdkow❤ ❤ it vnh

  • @venkatramanbhagwat9189
    @venkatramanbhagwat9189 2 ปีที่แล้ว +11

    ಮೊದಲೊಂದು ಬಹಳ ಚಂದ ಮಾಡಿದ್ರು.
    ಇದು ಅತಿಯಾದಂತೆ ಕಾಣಿಸಿತು.

  • @venkatesh.bhatnooyi2276
    @venkatesh.bhatnooyi2276 2 ปีที่แล้ว +7

    Good output from satyaji.hatsoff.

  • @acharyapundlik2851
    @acharyapundlik2851 3 ปีที่แล้ว +19

    ಅಲ್ಲಾ ಹೋ ಅಕ್ಬರ್ ಮೇಲೆ, ಅಲಲೂಯ ಮೇಲೆ, ಹಾಸ್ಯ ಬರಲಿ ಸೋಜರೆ

    • @creative_psyche8046
      @creative_psyche8046 3 ปีที่แล้ว +1

      Yes

    • @Blackyyyy..00008
      @Blackyyyy..00008 ปีที่แล้ว +1

      Yess

    • @pratima3124
      @pratima3124 ปีที่แล้ว

      ಜಿಸಸ್ ಮೇಲೆ ಹಾಡಲಿ ಬೇಕಾದರೆ ನಾವು ಚುರ್ ನೊಡತಿವಿ

  • @kishan.m6954
    @kishan.m6954 2 ปีที่แล้ว +1

    Hi I m fimely very happy sir

  • @ranjithraj9720
    @ranjithraj9720 3 ปีที่แล้ว +46

    Lakshmi God song has respect.. please do not miss utilizing it.

  • @equitecengineeringtechnolo7762
    @equitecengineeringtechnolo7762 3 ปีที่แล้ว +19

    Could you please do the same thing on the namaz or anything of the other

    • @छत्रपती-त3ख
      @छत्रपती-त3ख 3 ปีที่แล้ว +3

      No guts to do on other religions sir. U r write sir

    • @geethahegde1992
      @geethahegde1992 3 ปีที่แล้ว +1

      Yesu christanu mosagaranu pashi kambhdalli biddu sattu hodanu

    • @manjulammagm6237
      @manjulammagm6237 11 หลายเดือนก่อน

      😅😮😢🎉⁰😂i8❤im😊😅😮😢😮😊😊😊❤❤😊❤❤😂 es DX ok ok ok ok​😊😊😊 AA😊😅😮😮😢🎉🎉😢😂❤🎉@@geethahegde1992

  • @vinayakshastry3066
    @vinayakshastry3066 3 ปีที่แล้ว +72

    ರಿಚರ್ಡ್ ನೀವು ನಿಮ್ಮ ಧರ್ಮದ ಬಗ್ಗೆ ಹಾಡಿ ತೋರ್ಸಿ ಇದೇ ರೀತಿಯಲ್ಲಿ ಕಾಮಿಡಿ ಮಾಡಿ

    • @indianallways5720
      @indianallways5720 3 ปีที่แล้ว +6

      Haage maadidare avarige chappali yetu beeluthe. Hindu galu naphumsakaru. Yaare hindu dharmavannu athava hindu sampradayavannu teeke maadidaru theppage irutheve. Idu shathamaana galinda aagutha ide , mundeyuu aaguvudu.. Namma jana idannu keli nagutha iddaru. Ivarige swabhimaana illave illa. Thu nanna makkalu

    • @manjunath.dkambali3091
      @manjunath.dkambali3091 3 ปีที่แล้ว +1

      Correct agi helidri

    • @chitrachitra2812
      @chitrachitra2812 2 ปีที่แล้ว

      ನಮ್ಮ ದೇವ್ರ ಭಜನೆ ಯನ್ನು ಎಷ್ಟು ಗಲಿಜಿ ಯಾಗಿ ಹಾಡ್ತಿದ್ದಾರೆ.ಹಿಂದೂಗಳು ಆದನ್ನ ಎಂಜಾಯ್ ಮಾಡ್ತಿದ್ದರೇ....ಚಿ

    • @MohanKumar-uk1gj
      @MohanKumar-uk1gj 2 ปีที่แล้ว

      @@indianallways5720 well said you are correct

    • @bhanuadmimurthy909
      @bhanuadmimurthy909 2 ปีที่แล้ว +1

      Making of fun of the most popular devotional song and a Muslim man is no good.

  • @surendrapatil8125
    @surendrapatil8125 23 วันที่ผ่านมา +2

    మీ కామిడీ సూపర్ మీరు వేరే ధర్మాల మీద ఇలాంటి కామిడీ చెయ్యడానికి బదులుగా మీ క్రిసచియన్ ముస్లిం ధర్మాల మీద చెయ్యండి

  • @sanatharaleshwar9211
    @sanatharaleshwar9211 ปีที่แล้ว +4

    9:06 to 11:56 asli aata elli ede guru...😂🔥

  • @poornimamohan3876
    @poornimamohan3876 3 ปีที่แล้ว +10

    Very beautiful and Wonderful Actors 👌👌👌 Wow wow wow wow Super 🙏🏻 Happy New year 🙏🏻

  • @seetharamaiahkv5244
    @seetharamaiahkv5244 5 ปีที่แล้ว +104

    For Richard and his friends, Hindu Gods and Goddesses are objects of fun.

    • @nathand256
      @nathand256 5 ปีที่แล้ว +18

      Ella kade ade😔 Hindu gods, stuff are material for comedy. It's very rare to see comedy on Christianity or Islam. Tolerance of Hindus is much higher than any other sect.

    • @bhavanis3050
      @bhavanis3050 3 ปีที่แล้ว +2

      😭

    • @p.gopalayyashetty8415
      @p.gopalayyashetty8415 2 ปีที่แล้ว +2

      @@nathand256 n

    • @vjrz8472
      @vjrz8472 2 ปีที่แล้ว

      It’s just a joke idiot

    • @Blackyyyy..00008
      @Blackyyyy..00008 ปีที่แล้ว

      Yes😶

  • @sumathiv9211
    @sumathiv9211 3 ปีที่แล้ว +1

    Super comedy nakku nakku susthu agoythu full comedy team ge thank you so much super excellent fantastic comedy

    • @Rajvard
      @Rajvard 10 วันที่ผ่านมา

      ನಾಚಿಕೆ ಆಗ್ಬೆಕು ನಿಮ್ ಜನ್ಮಕೆ

  • @rayappasanaki5053
    @rayappasanaki5053 ปีที่แล้ว +39

    ಮುಂಗೈಗೆ ಮೊಳೆ ಹೊಡೆಸಿಕೊಂಡು ,ಮುಕಳಿಯಲ್ಲಿ ಗೂಟ ಜಡಿಸಿಕೊಂಡು ನೇತಾಡಿದವನ ಬಗ್ಗೆ ಹೀಗೇ ಒಂದು ಹಾಡು , ಇನ್ನೂ ಚೆನ್ನಾಗಿರುತ್ತೆ!

    • @shantamallaiah6694
      @shantamallaiah6694 ปีที่แล้ว

      ಹಿಂದೂ ದೇವರನ್ನು. Kandam. ಮಾಡಿ
      Naiygalu Dogs.Bogalutiddve.ಎಲ್ಲಾHindugalige.nachike.ಅಗಮಾಕು

    • @shantamallaiah6694
      @shantamallaiah6694 ปีที่แล้ว

      ಹಿಂದೂ. Devrannu. Kandam
      ಮಾಡಿ. Hadthane. E. ನನ್
      Makklige. Mettnalle
      ಹೊಡೆರೆ

  • @ShafiShafi-ks2fz
    @ShafiShafi-ks2fz 2 ปีที่แล้ว +1

    Sir super bhi

  • @mahanteshhosatti5235
    @mahanteshhosatti5235 3 ปีที่แล้ว +68

    Mr richard make a such comedy on your relegion.. nimma janaane nimage attaadasagonda hoditaare

  • @kalpanakunari1182
    @kalpanakunari1182 ปีที่แล้ว +1

    Fantastic 🙏🙌👍

  • @HelloCinemaYT
    @HelloCinemaYT ปีที่แล้ว +7

    8:03 here your stop 😂😂😂

  • @bhavani1230
    @bhavani1230 2 ปีที่แล้ว +1

    Chala baga padaru sir

  • @pruthvirajmr4158
    @pruthvirajmr4158 ปีที่แล้ว +3

    Kirloskar sir very good singing

  • @yashodhaks7384
    @yashodhaks7384 ปีที่แล้ว +11

    ಹಾಡು ಮತ್ತು ಹಿನ್ನೆಲೆಯಲ್ಲಿ ಬರುವ ಮ್ಯೂಸಿಕ್ ಅಂತೂ ಸಿಕ್ಕಾಪಟ್ಟೆ ಚೆನ್ನಾಗಿದೆ. ಮ್ಯೂಸಿಕ್ ಗೋಸ್ಕರನೇ ಪದೇ ಪದೇ ನೋಡಿದ್ದೀನಿ.

  • @sahanakk9942
    @sahanakk9942 ปีที่แล้ว +5

    I laughed very much seriously,,🤣😂😂🤣😂🤣🤣

  • @Oggy143_
    @Oggy143_ 4 ปีที่แล้ว +1

    Super video 😂😂🤣🤣😁😁😃😃😄😄😅😅😁😁

  • @vaibhavkapshikar6159
    @vaibhavkapshikar6159 5 ปีที่แล้ว +37

    Very worst but our Hindu audience are still enjoying this ..What a unity

  • @manteshhiremath9724
    @manteshhiremath9724 ปีที่แล้ว +3

    ಕಿತ್ತೋದ ನನ್ ಮಕ್ಕಳು, ಅಪ್ಪನಿಗೆ ಹುಟ್ಟಿದೂರು ಒಬ್ಬರು ಇಲ್ಲ ಅನಿಸುತ್ತೆ,

  • @brainboosters1779
    @brainboosters1779 4 ปีที่แล้ว +32

    Just because we are silent it doesn't mean we are weak!!!!!you will have to face consequences

  • @naveenguruswamy2259
    @naveenguruswamy2259 ปีที่แล้ว +2

    The same question I can have please do the same

  • @raghunathvikram
    @raghunathvikram 3 ปีที่แล้ว +104

    Christians are very careful when it comes to their religion and Hinduism is the the religion for everybody to play. Richard is also a rascal who intentionally do this

    • @sarorao5582
      @sarorao5582 2 ปีที่แล้ว

      Stupid people how can they do this we have to ban this video how dare they speak about our god let them sing about Allah like that if u want don't do this u stupid comedians 😡

    • @shakunthalajayaramaiah2613
      @shakunthalajayaramaiah2613 2 ปีที่แล้ว +6

      Yes Hindus are the soft & easy target who gave them right to mock at Hindu God's & Goddesses

    • @richardrichu514
      @richardrichu514 2 ปีที่แล้ว

      Lo idiot... Nimmavru nim hadu.. Lakshmi baramma hadna aa thara adidare.... First avrige helu...... Chrisian ge yak madya yelitidiya...

    • @kannadagamingfamily3321
      @kannadagamingfamily3321 2 ปีที่แล้ว

      Bro nim do red blood hindu du red blood

    • @raghunandan5756
      @raghunandan5756 2 ปีที่แล้ว

      9999999999999999999999

  • @mrbharatiyayoutube
    @mrbharatiyayoutube 3 ปีที่แล้ว +28

    ಕಲೆಯನ್ನ ಕಲೇ ಹಾಗೆ ನೋಡುವ ಗುಣ ಯಲ್ಲರಿಗೂ ಬರಲಿ
    ಹಾಸ್ಯ ತುಂಬಾ ಚೆನ್ನಾಗಿ ಇದೆ

    • @ashokkini9013
      @ashokkini9013 3 ปีที่แล้ว +8

      HOUDA?? IDANNE CHRISTIANS HAGOO MUSLIMSGE HELU

    • @evildevil123
      @evildevil123 3 ปีที่แล้ว +1

      @@ashokkini9013 😯😯😯🤢🤢🤮🤮

  • @sureshkrishna240
    @sureshkrishna240 3 ปีที่แล้ว +5

    Really superb..!!

  • @shivkumarshivgonde142
    @shivkumarshivgonde142 21 วันที่ผ่านมา +1

    ಈ ಹಾಡು ನಿಮ್ಮ ಹಾಸ್ಯ ಭಾಗವಲ್ಲ
    ಮೊದಲ ಪಾಠ ಕಲ್ಲಿತುಕೊಂಡಿ ಬಾ ಆಮೇಲೆ ಕಾಮಿಡಿ ಮಾಡು ದೇವರ ಪ್ರತಿ ಹಾಡನ್ನೂ ಗೌರವಿಸಿ 🙏🙏🙏
    ಹಾಸ್ಯ ಮುಖ್ಯ ಈಲಾ

  • @darshanraj-gy1bu
    @darshanraj-gy1bu 11 วันที่ผ่านมา +4

    Any one 2025

  • @dr.nmuralidhardhar6448
    @dr.nmuralidhardhar6448 2 ปีที่แล้ว +1

    ದಯವಿಟ್ಟು ಈ ವಿಡಿಯೋವನ್ನು ಹಾಕಬೇಡಿರಿ.

  • @smartvlogs26
    @smartvlogs26 ปีที่แล้ว +15

    Legends watching after trending on Instagram 😅😅

  • @geethasuresh5899
    @geethasuresh5899 3 ปีที่แล้ว

    Super video

  • @eshwarraju9878
    @eshwarraju9878 4 ปีที่แล้ว +8

    ನಮ್ಮ ಪುರಂದರದಾಸರ ಈ ಭಕ್ತಿ ಹಾಡನ್ನು ಈ ರೀತಿ ಅವಹೇಳನ ಮಾಡಿ ವಿಕೃತ ಹಾಸ್ಯ ವನು಼ ಮಾಡಬೇಡಿ

  • @prashanthgowdaprashanthgow8342
    @prashanthgowdaprashanthgow8342 3 ปีที่แล้ว +1

    Sir nimigella hindu darmada vicharadalle hasya madbeka nimige samsakara ilva...?yaake darmdalli hasya karyakrama madbeku ...bere yavde vishaya sigalva

  • @RaghuDevanahalli
    @RaghuDevanahalli 3 ปีที่แล้ว +8

    ಇದೇ ತರಹ,ಮುಸ್ಲಿಂ, ಕ್ರಿಶ್ಚಿಯನ್ ಹಾಡಿಗೆ ಅಪಹಾಸ್ಯ ಮಾಡಿ

    • @AlidGnkere
      @AlidGnkere 12 วันที่ผ่านมา

      😮😮😮😮😮😮

  • @sharanayyamganachari4460
    @sharanayyamganachari4460 2 ปีที่แล้ว

    Supper sir what I can say your noldher

  • @omkarmadihalli6958
    @omkarmadihalli6958 ปีที่แล้ว +3

    Super sir😂😂😂😂😂😂😂

  • @venkatesh.bhatnooyi2276
    @venkatesh.bhatnooyi2276 ปีที่แล้ว +1

    What are names of other artists other than louis,anand and kirloskar satya.please.

  • @gopinathn2530
    @gopinathn2530 3 ปีที่แล้ว +45

    Richard you may think this a comedy shows but you directly insulting such a beautiful song Bhagyada laxmi.

    • @srinivasmd4884
      @srinivasmd4884 2 ปีที่แล้ว

      @Babulal ⁴é44⁴44444444444444444444444444

    • @dhanush99rock007
      @dhanush99rock007 2 ปีที่แล้ว

      @Bajodia Seth ನಿನ್ನ ತುಲ್ಲಾಗ ಕತ್ತಿಗೆ ಉಚ್ಚೆ ಉಯ್ಯಿಸ್ಕೋ 😂😂😂😂😂

    • @amalnath1882
      @amalnath1882 ปีที่แล้ว

      Just visit Halebidu n Beluru

    • @veerabhadraswamy1618
      @veerabhadraswamy1618 ปีที่แล้ว

      They are artist no one can do as words it's entertainment program

  • @prakashb3752
    @prakashb3752 17 วันที่ผ่านมา

    ಅಷ್ಟೇನು ನಗು ಇಲ್ಲ..... ಹಾಸ್ಯ ಬ್ರಹ್ಮ ದಲ್ಲಿ ಚೆನ್ನಾಗಿದೆ

  • @girishbhat9718
    @girishbhat9718 3 ปีที่แล้ว +44

    Going to put Police Complaint tomorrow under this funny act

    • @arunaprakasha4114
      @arunaprakasha4114 3 ปีที่แล้ว +6

      You are right.

    • @phaneendranrao4165
      @phaneendranrao4165 2 ปีที่แล้ว

      @Teriyadu Poya Maadirode chappali nekko kelsa
      adanna support maadtidyalla yaarayya neenu

    • @venkatesh.bhatnooyi2276
      @venkatesh.bhatnooyi2276 2 ปีที่แล้ว +1

      Pl.give.

    • @venkatesh.bhatnooyi2276
      @venkatesh.bhatnooyi2276 2 ปีที่แล้ว +1

      Plgive.🙏

    • @starseeni
      @starseeni 2 ปีที่แล้ว

      Stupid b******s.... making fun of such lovely song.... ban this video and song immediately.....

  • @funnyviralninetynandeesa
    @funnyviralninetynandeesa 2 ปีที่แล้ว +1

    Very nice

  • @johncastelino8620
    @johncastelino8620 4 ปีที่แล้ว +4

    Very nice u sung this song I appreciate

  • @sachinsachu7756
    @sachinsachu7756 3 ปีที่แล้ว +2

    Supper 😍 I

  • @shashikalamurugan6768
    @shashikalamurugan6768 3 ปีที่แล้ว +43

    Kirloskar Sathya is very good human being, very talented

  • @chandrashekarc3216
    @chandrashekarc3216 2 ปีที่แล้ว +4

    ರಫೀಕ್ ಸಾಬ್❤️.ಸುಪರ್

  • @rangaswamy5591
    @rangaswamy5591 2 ปีที่แล้ว +1

    What is this song for God Lakshmi

  • @vasudevarao9103
    @vasudevarao9103 ปีที่แล้ว +6

    If possible, kindly try the same to azan or Christian prayer also.....There is a limit to everything and your performance should not cause pain to others....

  • @pramodpramod5862
    @pramodpramod5862 3 ปีที่แล้ว +3

    ಅದ್ಭುತ ಅತ್ಯದ್ಭುತ ತುಂಬಾ ಸೊಗಸಾಗಿದೆ ಅತ್ಯಾನಂದ ಬರೆದಾಗಿದೆ

  • @parvathiparuu8728
    @parvathiparuu8728 18 วันที่ผ่านมา

    Super voice 👌 👌 👌 👌 👌

  • @jayanthmanohar1204
    @jayanthmanohar1204 5 ปีที่แล้ว +13

    Please don't make fun of these devotional songs ,
    These songs are very respect full.

  • @ಉಮರಾಣಿಗೀತ
    @ಉಮರಾಣಿಗೀತ 3 ปีที่แล้ว +2

    ಸೂಪರ್ ತುಂಬಾ ಚೆನ್ನಾಗಿದೆ

  • @harishabangera8718
    @harishabangera8718 5 ปีที่แล้ว +5

    Luis nimma next video jessus & Allah na songs du Madi,
    Namma desha da durdaiva entha byavarsi makkala program nofokke Jana bandiddare.

  • @DasthageerGaja
    @DasthageerGaja ปีที่แล้ว

    Super 😅😅😂❤

  • @murthydns936
    @murthydns936 3 ปีที่แล้ว +6

    ಕಿರ್ಲೋಸ್ಕರ್ ಸತ್ಯರವರ ಹಾಸ್ಯ ಮನಸ್ಸಿಗೆ ಮದ ಕೊಡುತ್ತೆ ❤️

  • @abhijeetshendre8225
    @abhijeetshendre8225 ปีที่แล้ว +1

    Hope you guys make same remake other cultures songs ...

  • @RathanAgasthya
    @RathanAgasthya 3 ปีที่แล้ว +94

    If you have guts then sing Allahu Akbar in Carnatic Style or Christian Gospel in Hindustani Style.. Then see...

    • @mgr0537
      @mgr0537 3 ปีที่แล้ว +2

      ಯಾಕೆ ನಿನ್ನ ತಲೆಯಲ್ಲಿ ಇಷ್ಟು ದುಷ್ಟ ಲದ್ದಿ ತುಂಬಿದೆ ರತನ್? ಹಾಸ್ಯದ ಶಕ್ತಿ ನೋಡು

    • @ashoknatekar2660
      @ashoknatekar2660 2 ปีที่แล้ว +2

      Mom boy romance

    • @ಈಶ್ವರ್ಚಂದ್.ಬಿ
      @ಈಶ್ವರ್ಚಂದ್.ಬಿ 2 ปีที่แล้ว +2

      @@mgr0537 salman rashid, Tasneema nasrina mathadidaga nin taleli yake laddi tumbuttr gapuru? Avaglu hasyada shakti na kandkobeku ma

    • @veenabhat4423
      @veenabhat4423 2 ปีที่แล้ว +11

      ನಮ್ಮ ವರೇ ಬೇರೆ ಮತದವರೊಟ್ಟಗೆ ಸೇರಿಕೊಂಡು ನಮ್ಮ ದೇವರು, ದೇವರ ಹಾಡುಗಳನ್ನು ಅವಹೇಳನ ಮಾಡುವುದು ತೀರಾ ದುರದೃಷ್ಟಕರ, 😥👿👹👿

    • @Vinodmursi
      @Vinodmursi 2 ปีที่แล้ว

      Comedy peace

  • @samodeyar1643
    @samodeyar1643 ปีที่แล้ว +2

    Amazing 😂😂😂😂

  • @srinivasaraju5627
    @srinivasaraju5627 2 ปีที่แล้ว +4

    Really excellent situations for laughing sing the song very well by Rafiq

  • @roushanara1249
    @roushanara1249 12 วันที่ผ่านมา

    Superb

  • @prakash-Naidu
    @prakash-Naidu 4 ปีที่แล้ว +16

    9:06 Superb 🤣🤣😂😂

  • @vijayalakshmiks6611
    @vijayalakshmiks6611 2 ปีที่แล้ว +1

    Super 👍👍👍👍👍🤣🤣🤣🤣🤣

    • @vijayalakshmiks6611
      @vijayalakshmiks6611 2 ปีที่แล้ว

      Super 👍👍👍👍👍😉😉😉😉😉😁😁😁😁😁

  • @ceell8089
    @ceell8089 3 ปีที่แล้ว +12

    IF SOME BODY SINGS MUSLIM ALLAH SONG LIKE THIS WILL THEY TOLERATE

  • @sharanayyamganachari4460
    @sharanayyamganachari4460 2 ปีที่แล้ว

    Supper sir what I can say

  • @akmghost4124
    @akmghost4124 4 ปีที่แล้ว +21

    You can't make fun of Jesus Christ and Mohammed but you can make fun of sanatan. This is secularism.

    • @VitthalDeshpande-h1s
      @VitthalDeshpande-h1s ปีที่แล้ว

      Brother you are correct No body can do this with Islamist or Christians These people are shameless people

    • @Vish-Tube
      @Vish-Tube ปีที่แล้ว +1

      Irony😢

  • @musharafkymusharafky834
    @musharafkymusharafky834 ปีที่แล้ว +7

    09:00 starting😂😂😂

  • @khadirbasha4195
    @khadirbasha4195 3 ปีที่แล้ว +1

    Supper acting & super vice sir

  • @jayanthikotian5870
    @jayanthikotian5870 3 ปีที่แล้ว +3

    ಇಷ್ಟು ಒಳ್ಳೆ ದೇವರ ಹಾಡಿಗೆ ಯಾಕೆ ಹಾಸ್ಯ ಮಾಡುತ್ತೀರಿ ಗುರುಗಳೇ ಬೇರೆ ಹಾಡು ಇಲ್ಲವೇ

  • @keshava7745
    @keshava7745 3 ปีที่แล้ว +2

    Legend are watching in 2021

  • @swamiart744
    @swamiart744 5 ปีที่แล้ว +8

    ವಿಡಿಯೊ ಡಿಲಿಟ್ ಮಾಡಿ

  • @basavarajdoddmani7730
    @basavarajdoddmani7730 4 ปีที่แล้ว +1

    Super

  • @naturalgreenworld24h30
    @naturalgreenworld24h30 4 ปีที่แล้ว +12

    Tharid class comedy

  • @puttuharshika8696
    @puttuharshika8696 3 ปีที่แล้ว +7

    ಮೊದ್ಲು ಅಲ್ಲಿ ಕೂತು ಕಿಲ ಕಿಲ ನಗ್ತಾರಲ್ಲ ಅವರಿಗೆ ಹೇಳ್ಬೇಕು ಬುದ್ಧಿ ಇಲ್ಲ ಅವರಿಗೆ ನಮ್ಮ ಧರ್ಮ ನಮ್ಮ ಸಂಸ್ಕೃತಿ ಅಂಥ

    • @differentstory5102
      @differentstory5102 ปีที่แล้ว

      ಅವೆಲ್ಲ ನಾಮರ್ದಾಗಳು

  • @vinayakgodikatti7811
    @vinayakgodikatti7811 ปีที่แล้ว +2

    🇮🇳 Jai Sri Ram 🚩

  • @basavarajabm8761
    @basavarajabm8761 5 ปีที่แล้ว +29

    ಅಲ್ಲಿ ಕುಳಿತವರಿಗೆ ಬುದ್ದಿ ಇಲ್ವ?

  • @narasimhamurthymg9424
    @narasimhamurthymg9424 4 ปีที่แล้ว +15

    Makla Mett Mett hardothave hushaaru... Jai Hinduism

  • @kishengindhe2031
    @kishengindhe2031 5 ปีที่แล้ว +56

    we have never even attempted to ridicule other religious gods,how dare you do this Mr Richard.Remember you have half foot in the grave.

    • @papannah7083
      @papannah7083 4 ปีที่แล้ว

      Not a foot a body

    • @छत्रपती-त3ख
      @छत्रपती-त3ख 3 ปีที่แล้ว

      Half foot in the grave😆 yes ur write

    • @rgnayak4418
      @rgnayak4418 2 ปีที่แล้ว +1

      ಈ Richard ಒಬ್ಬ ಮತಾಂಧ. ಉದ್ದೇಶ ಪೂರ್ವಕವಾಗಿ ಮಾಡಿದ್ದಾನೆ

  • @kinimelodiessoundsandediti2776
    @kinimelodiessoundsandediti2776 3 วันที่ผ่านมา +1

    The people sitting there may be of hindu religion but by hearing this nobody reacts towards this and all are encouraged and are laughing. What kind of people are there in our religion...🙏🙏🙏

  • @nagachandragargish3047
    @nagachandragargish3047 5 ปีที่แล้ว +25

    Richard Louis is the most rascal in stand up comedian..... Always making fun of Hindu gods and songs......
    Boycott his shows....there is a limit for everything....

    • @prabhuds9059
      @prabhuds9059 5 ปีที่แล้ว +2

      Can you do the same thing with quran/bible?do you think our religion is so cheap?

    • @satishrane8555
      @satishrane8555 5 ปีที่แล้ว +2

      It's just funny don't go through the religion

    • @phaneendranrao4165
      @phaneendranrao4165 3 ปีที่แล้ว

      @@satishrane8555 it is not at all funny. hindugala bhavane haalu madodakke ee tantra

  • @chandrug437
    @chandrug437 3 ปีที่แล้ว +20

    10:27 Varamahalaxmi devotees spotted :)

  • @ShekarShekar-ow6jd
    @ShekarShekar-ow6jd 3 ปีที่แล้ว

    Super sir

  • @karthiknaidu3710
    @karthiknaidu3710 2 ปีที่แล้ว +12

    I used to watch them on tv on those days

  • @healthwithoutmedicin
    @healthwithoutmedicin 3 ปีที่แล้ว +2

    ಬೇರೆ ಧರ್ಮದ ವಾಕ್ಯಗಳನ್ನು ತೆಗೆದು ಕಾಮಿಡಿ ಮಾಡಬಹುದಲ್ಲ... ಯಾಕೆ ಬಗ್ಯಾದ ಲಕmi..

    • @healthwithoutmedicin
      @healthwithoutmedicin 3 ปีที่แล้ว

      ಬೈಬಲ್ನಲ್ಲೂ ಬೇಕಾದಷ್ಟು ಹಾಸ್ಯ ಮಾಡಬಹುದಾದ ವಾಕ್ಯಗಳಿವೆ. ಮಾಡು ನೋಡೋಣ..

  • @sjagadish635
    @sjagadish635 5 ปีที่แล้ว +18

    ತುಂಬಾ ಕೆಟ್ಟದಾಗಿದೆ

  • @sharanayyamganachari4460
    @sharanayyamganachari4460 3 ปีที่แล้ว +1

    Louis Sir what a song any suger pancient ask this song the suger will be normal sir

  • @mcsubbaramusubbaramu7615
    @mcsubbaramusubbaramu7615 2 ปีที่แล้ว +11

    Words are not imp.Devotion sincere are appreciated.Bhagya Lakshmi is kind to all.What SHE wants is honest sincere devotion.She loves her children irrespective of caste creed or religion!!❤️💙💚🤲🤲🤲🤲🤲
    .

  • @shrikantkamble2741
    @shrikantkamble2741 ปีที่แล้ว +2

    😅😅😅 so funny

  • @mr.cobrachannel5981
    @mr.cobrachannel5981 6 ปีที่แล้ว +4

    ನಾವು ಕೂಡಾ ನಮ್ಮ ಸ್ಕೂಲಾಗ ಈ ನಾಟಕ ಮಾಡಿದ್ದಿವಿ.

    • @vittalnaik6352
      @vittalnaik6352 5 ปีที่แล้ว +2

      ಹೌದಾಪ್ಪ ಅದೇನು ಘನಂಧಾರಿ ಕೆಲಸ ಮಾಡಿದೆ ಅಂತ ಕೊಚ್ಚಿಕೊಳ್ತೀಯಪ್ಪ. ತಮಗೆ ಸ್ವಲ್ಪವೂ ಧರ್ಮಾಭಿಮಾನವಿಲ್ಲವೇ? ದೈವಭಕ್ತಿಯೂ ಇಲ್ಲವೇ? ಥೂ ನಿನ್ನ ಮುಖಕ್ಕೆ ಬಹುಶಃ ನೀನು ಮುಸ್ಲಿಂ ಅಥವಾ ಕ್ರಿಶ್ಚಿಯನ್ ಆಗಿರಬೇಕು ಒಂದು ವೇಳೆ ನಿನ್ನ ಧರ್ಮದ ದೇವರನ್ನು ಈ ರೀತಿ ಹೀನಾಮಾನವಾಗಿ ಹಾಸ್ಯದ ಸರಕನ್ನಾಗಿಸಿದರೆ ನೀನು ಬೀದಿಗಿಳಿದು ಧರ್ಮ ಅಸಹಿಷ್ಣುತೆ ಎಂದು ಬೊಬ್ಬಿಡುತ್ತಿರಲಿಲ್ಲವೇ ಅದೇ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರಿಸುತ್ತಿರಲಿಲ್ಲವೇ ಥೂ ನಿನ್ನ..... ಹ.. ಲ್.. ಕ..ಟ್ ಬುದ್ದಿಗೆ

    • @ganeshk1771
      @ganeshk1771 5 ปีที่แล้ว

      byavarisi sulemakla

    • @vittalnaik6352
      @vittalnaik6352 5 ปีที่แล้ว +1

      @@ganeshk1771
      ತಾವು ಬೈಯುವಾಗ ಹೆಸರು ಹಾಕಿದ್ರೆ ಉತ್ತಮ ಇಲ್ಲಾಂದ್ರೆ ಅದು ಇತರರಿಗೂ ಅನ್ವಯಿಸುತ್ತೆ😀😀😀