ತ್ರಿವಳಿ ಹಾಸ್ಯಗಾರರ ನಕ್ಕು ನಗಿಸುವ ಹಾಸ್ಯ/ ಭಂಡಾರಿ, ದೇವಾಡಿಗ, ಪುರಂದರ

แชร์
ฝัง
  • เผยแพร่เมื่อ 6 ก.ย. 2024
  • ತ್ರಿವಳಿ ಹಾಸ್ಯಗಾರರ ನಕ್ಕು ನಗಿಸುವ ಹಾಸ್ಯ
    2019 ರಲ್ಲಿ ಜನಮನಗೆದ್ದ ಪೆರ್ಡೂರು ಮೇಳದ ಫ್ರೋ. ಪವನ ಕಿರಣಕೆರೆಯವರ ಪ್ರಸಂಗ ಮಾನಸಗಂಗಾ. ಈ ಪ್ರಸಂಗದಲ್ಲಿ ಯಕ್ಷಗಾನದೊಳಗೊಂದು ಯಕ್ಷಗಾನದ ದೃಶ್ಯ ಕೇವಲ ಹಾಸ್ಯಕ್ಕಾಗಿ ಬಳಸಿಕೊಂಡಿದ್ದಾರೆ. ಇಲ್ಲಿ ಯಾವುದೇ ಕಲಾವಿದರನ್ನು ಅಥವಾ ಕಲೆಯನ್ನು ಹಾಳುಗೆಡಹುವ ಕಾರ್ಯ ಮಾಡಿರುವುದಿಲ್ಲ. ಕೇವಲ ಹಾಸ್ಯಕ್ಕಾಗಿ ಮಾತ್ರ ಬಳಸಿಕೊಂಡಿರುತ್ತಾರೆ. ಇಡಿ ಪ್ರಸಂಗ ಅಪಾರ ಜನರ ಪ್ರಶಂಸೆಗೆ ಪಾತ್ರವಾಗಿದೆ.
    ಕಲಾವಿದರು: ರಮೇಶ್ ಭಂಡಾರಿ, ಅಣ್ಣಪ್ಪ ಮಾಗೋಡು, ರವೀಂದ್ರ ದೇವಾಡಿಗ, ಪುರಂದರ ಮೂಡ್ಕಣಿ, ನಾಗರಾಜ ದೇವಲ್ಕುಂದ.
    ಯಕ್ಷಗಾನ ಕಲೆ, ಕಲಾವಿದರನ್ನು ಬೆಳೆಸಿ ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನೀವು ನಮ್ಮ ಪೇಜ್ follow ಮಾಡುವ ಮೂಲಕ ಪ್ರೋತ್ಸಾಹಿಸಿ.
    #ulloorlive #ulloorlivetoday
    #yakshaganavideo​ #yakshagana​ #tulunadu​ #udupi​ #mangalore​ #tulunada​ #tulunadu​ #nammakudla​ #kudla​ #daivaradhane​ #kola​ #yakshaganartist​ #nammaudupi​ #isiri​ #yaksha​ #yakshaganamgelge​ #yakshaganaphotography​ #nammatulunad​ #karnataka​ #koragajja​ #gaggara​ #kale​ #kambala​ #of​ #photography​ #yakshaganalove​ #daiva​ #instagram​ #beautyoftulunad #karkala #mangalorediaries #yakshaga #perdoormela #comedy #comedyvideos #comedyvideo #comedyshow #comedyreels #comedyclub #comedyskit #yakshaganahashya #yakshaganamgelge #Yakshagana #yakshaganacomedy

ความคิดเห็น • 7

  • @sukanyas6831
    @sukanyas6831 24 วันที่ผ่านมา +1

    👌👌👌👌😃👏👏

    • @Ulloorlive
      @Ulloorlive  24 วันที่ผ่านมา

      🙏🙏🙏🙏🙏

  • @bhavanishankar2052
    @bhavanishankar2052 หลายเดือนก่อน +2

    ಸ್ಕೂಲ್ ಮಕ್ಕಳ ವಾರ್ಷಿಕೋತ್ಸವದ ತರಹ ಇದೆ

  • @SumathiShetty-tb4no
    @SumathiShetty-tb4no หลายเดือนก่อน

    Yekshagana yethaa kadege hogthal eddiyo gothagtha illa😮..hesaruvasri kalavidre hegee madidre yenu gathi🙏

  • @shilparai-8931
    @shilparai-8931 หลายเดือนก่อน

    😂😂😂😂😂😂😂😂❤

  • @shilparai-8931
    @shilparai-8931 หลายเดือนก่อน

    😂😂😂😂😂