Sir ನಿಮ್ಮಿಬ್ಬರ ಜೋಡಿ ಅತ್ಯದ್ಬುತ ತಾವು ಎಷ್ಟು ಅಚ್ಚುಕಟ್ಟಾಗಿ ಯಾವ ಸ್ವರಕ್ಕ ಎಷ್ಟು ದ್ವನಿ ಬೇಕೋ ಅಷ್ಟು ಮಧುರ ದ್ವನಿ ಕೊಟ್ಟು ಭಕ್ತಿಯಿಂದ ಹಾಡ್ತಾ ಇರ್ತಿರಲ್ಲ ಅಷ್ಟೇ ಅಳದು ತೂಗಿ ಹೆಚ್ಚು ಇಲ್ಲ ಕಡಿಮೆ ಇಲ್ಲ ಎಷ್ಟು ಬೇಕೋ ಅಷ್ಟು ತಬಲ ಸಾಥ್ ಮಾಡ್ತಾ ಇದ್ದಾರಲ್ಲ ಅದು ಕೇಳೋದೇ ಅದ್ಭುತ ಅನುಭವ ಸರ್ ನಾನಂತೂ ತಮ್ಮಿಬ್ಬರ ಪಕ್ಕಾ ಫ್ಯಾನ್ ತಾವು ಹಾಡ್ತಾ ಇರೋ ಒಂದು ಹಾಡು ಬಿಡ್ತಾ ಇಲ್ಲ ಹಾಡ್ಲಿಕ್ಕೆ ಪ್ರಯತ್ನ ಮಾಡ್ತಾ ಇದ್ದೀನಿ ಒಂದು ಮನವಿ ತಾವು ಹಾಡ್ತಾ ಇರೋ ಹಾಡಿನ ರಾಗ ಹೇಳಿ ಹಾಡಿದ್ರೇ ಸಂಗೀತ ಕಲಿತಾ ಇರೋ ಎಷ್ಟೋ ವಿದ್ಯಾರ್ಥಿಗಳಿಗೆ ಒಂದಿಷ್ಟು ಸಹಾಯ ಮಾಡಿದ ಹಾಗೆ ಆಗುತ್ತೆ ಧನ್ಯವಾದಗಳು
ಅಂಭಾದೇವಿ, ಭಕ್ತಿ, ಗೀತೆ, ತುಂಬಾ, ಸೊಗಸಾಗಿ, ಹಾಡಿದಿರಿ,
ಅದ್ಭುತ ಅಣ್ಣಯ್ಯ
ಅಂಭಾಭವಾನಿ ಜಗದಂಭ ಭವಾನಿ ಪದ ವೀಡಿಯೋ ಮಾಡಿ ಹಾಕಿ
Super brother👍
ಯಶವಂತ್ ಬಡಿಗೇರ್ ನೀವು ವಿಶ್ವಕರ್ಮ ದಲ್ಲಿ ಶ್ರೇಷ್ಠವಾಗಿ ಹುಟ್ಟಿತು❤👌
ಯಶವಂತ್ ಬಡಿಗೇರ್ ಅರೆ ನಿಮ್ಮ ಹಾಡು ನನಗೆ ಹೃತ್ಪೂರ್ವಕ ವಂದನೆಗಳು🎉
Super voice ri brother 👌✌️👍👏🙏
ಜೈ ಜಗನ್ಮಾತೆ 🙏🙏
Super brothers
Super bro
👌👌🙏
Nimma.yalla.haadu.bahala.sudaravagi.haadidira.danyavadavadagalu
Super
Harmonium sound kelista illa.. Adistu sound bandire innu chennagirtitu... Bro
🙏👌👌👏👏
ಜೈ ಅಂಬಾಭವಾನಿ
ಸೂಪರ್ ಯಶ್
ಸೂಪರ್ ಸರ್
Supar anna
ಜೈ ಭವಾನಿ
🙏🙏
Sir ನಿಮ್ಮಿಬ್ಬರ ಜೋಡಿ ಅತ್ಯದ್ಬುತ ತಾವು ಎಷ್ಟು ಅಚ್ಚುಕಟ್ಟಾಗಿ ಯಾವ ಸ್ವರಕ್ಕ ಎಷ್ಟು ದ್ವನಿ ಬೇಕೋ ಅಷ್ಟು ಮಧುರ ದ್ವನಿ ಕೊಟ್ಟು ಭಕ್ತಿಯಿಂದ ಹಾಡ್ತಾ ಇರ್ತಿರಲ್ಲ ಅಷ್ಟೇ ಅಳದು ತೂಗಿ ಹೆಚ್ಚು ಇಲ್ಲ ಕಡಿಮೆ ಇಲ್ಲ ಎಷ್ಟು ಬೇಕೋ ಅಷ್ಟು ತಬಲ ಸಾಥ್ ಮಾಡ್ತಾ ಇದ್ದಾರಲ್ಲ ಅದು ಕೇಳೋದೇ ಅದ್ಭುತ ಅನುಭವ ಸರ್ ನಾನಂತೂ ತಮ್ಮಿಬ್ಬರ ಪಕ್ಕಾ ಫ್ಯಾನ್ ತಾವು ಹಾಡ್ತಾ ಇರೋ ಒಂದು ಹಾಡು ಬಿಡ್ತಾ ಇಲ್ಲ ಹಾಡ್ಲಿಕ್ಕೆ ಪ್ರಯತ್ನ ಮಾಡ್ತಾ ಇದ್ದೀನಿ ಒಂದು ಮನವಿ ತಾವು ಹಾಡ್ತಾ ಇರೋ ಹಾಡಿನ ರಾಗ ಹೇಳಿ ಹಾಡಿದ್ರೇ ಸಂಗೀತ ಕಲಿತಾ ಇರೋ ಎಷ್ಟೋ ವಿದ್ಯಾರ್ಥಿಗಳಿಗೆ ಒಂದಿಷ್ಟು ಸಹಾಯ ಮಾಡಿದ ಹಾಗೆ ಆಗುತ್ತೆ ಧನ್ಯವಾದಗಳು
ಧನ್ಯವಾದಗಳು ಸರ್ 🙏
🎉🎉🎉❤
🎉🎉🎉🎉🎉
ಇದರ ಒರಿಜಿನಲ್ ಹಾಡು ಅಪ್ಲೋಡ್ ಮಾಡಿ ಸರ್
ಯಾವ ರಾಗ sir
Super