ನಮ್ಮ ಬಿಜಾಪುರದವರು ನಮ್ಮ ಹೆಮ್ಮೆಯ ಹಾಡುಗಾರರು ನಮ್ಮಲ್ಲಿ ಇಂತ ಮಹಾ ಸಂಗೀತಗಾರರು ಬೆಳಿಬೇಕು ನಿಮ್ಮ ಹಿಂದೆ ನಾವು ಇದ್ದೇವೆ ಅಣ್ಣ ಎಂತ ಹಾಡ ಹಾಡಿದಿರಿ ಅಣ್ಣ ಏನು ನಿಮ್ಮ ಧ್ವನಿ ಕಂಟಕ❤🙏
ಶರಣು ಶರಣಾರ್ಥಿಗಳು ಸಂಗೀತಗಾರರಿಗೆ ಇಂದು ಈ ಹಾಡನ್ನು ನಾನು ಸತತವಾಗಿ 10 ರಿಂದ 15 ಸಾರಿ ಕೇಳಿದರು ಇನ್ನು ಕೇಳಬೇಕೆನ್ನುವ ಹಂಬಲ ಮನ ಹಂಬಲಿಸುತ್ತಿದೆ ಆದ್ದರಿಂದ ನಿಮ್ಮ ಸಂಗೀತ ಬಳಗಕ್ಕೂ ನಿಮಗೂ ಕೋಟಿ ಕೋಟಿ ಅನಂತ ನಮನಗಳು❤
ಕಟ್ಟಿದ ಬುತ್ತಿ ಇಲ್ಲೇ ಬಿಟ್ಟಿ ಕಟ್ಟಿದ ಮನೆಯ ಇಲ್ಲಿ ಬಿಟ್ಟಿ ಕಡೆಗೆ ನೀನಾದೆ ಕರೆಂಟ್ ಇಲ್ಲದ ತಂತಿ.......😂😂😂😂😂...... ಸರ್ ಈ ನಿಮ್ಮ ಹಾಡನ್ನ ನಾನು ಅಷ್ಟೇ ಅಲ್ಲ ನನ್ನ ನರ ನಾಡಿಗಳು ಕೂಡ ಕೇಳಿಸಿಕೊಳ್ತಾ ಇವೆ😂😂😂😂😂😂😂........ ಅತ್ಯದ್ಭುತವಾದ ರಚನೆ ಸರ್ ತುಂಬಾ ಧನ್ಯವಾದಗಳು......❤
ಇಂಥಹ ತತ್ವಪದ ಗಳಿಂದ ನಮ್ಮ ಸೊಕ್ಕು ಧಿಮಾಕು ಗರ್ವ ಎಲ್ಲ e ಒಂದು ಹಾಡಲ್ಲಿ ಅಡಗಿ ಹೋಗುತ್ತೆ
ಬಹಳ ಬೇಜಾರಾದಾಗ ನಿಮ್ಮ ಹಾಡುಗಳನ್ನು ಕೇಳಿದ್ರೆ ಬೇಜಾರು ಕಡಿಮೆ ಆಗುತ್ತೆ ಬ್ರದರ್...ಒಳ್ಳೆಯ ಕಲಾವಿದರು
ಈ ಹಾಡನ್ನು ಒಂದು ದಿನಕ್ಕೆ ಎರಡರಿಂದ ಮೂರು ಬಾರಿ ಕೇಳಿನೇ ಮಲಗುದು ಅದ್ಭುತ ರಚನೆ ಗಾಯನ ಸರ್ 💐💐🙏🙏🙏
ನಮ್ಮ ಬಿಜಾಪುರದವರು ನಮ್ಮ ಹೆಮ್ಮೆಯ ಹಾಡುಗಾರರು ನಮ್ಮಲ್ಲಿ ಇಂತ ಮಹಾ ಸಂಗೀತಗಾರರು ಬೆಳಿಬೇಕು ನಿಮ್ಮ ಹಿಂದೆ ನಾವು ಇದ್ದೇವೆ ಅಣ್ಣ ಎಂತ ಹಾಡ ಹಾಡಿದಿರಿ ಅಣ್ಣ ಏನು ನಿಮ್ಮ ಧ್ವನಿ ಕಂಟಕ❤🙏
Wow Amazing......
Yaav oorinavaru ivru?
@@agastyajavalagiಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕು 👍🙏
ಯಾಕ ಬಿಜಾಪುರದವಾ ಅಷ್ಟ ಬೆಳಸ್ತಿ ಬ್ಯಾರೆ ಯಾವ ಜಿಲ್ಲಾದವರು ಇವರ ಕಾರ್ಯಕ್ರಮ ನೋಡಲ್ಲ ಕರ್ಸಲ ನೀ ಹೇಳೋ ಲೆಖಕ್ಕ
X.l@@shashidharhonnalli5294
ಸರ್ ನಿಮ್ಮ ಮನ ಮೋಹಕ ಹಾಡಿಗೆ ತುಂಬಾ ಹೃದಯದಿಂದ ಶುಭಾಶಯಗಳು.
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್ ನಿಮ್ಮ ಧ್ವನಿಗೆ ಯಾರು ಸರಿ ಸಾಟಿ ಇಲ್ಲ ಸರ್ ನಿಮ್ಮ ಹಾಡುಗಳನ್ನು ಕೇಳುವುದೇ ಒಂದು ಆನಂದ
ಹುಟ್ಟಿದ್ಧು ಒಲೆಮನೆ ಬಿಟ್ಟೊಂಟೊ ಕಾಯಮನೆ ಎಂಬತೆ 🙏🙏🙏
ಎಂಥಾ ಗಾಯನ ಸರ್ ನಿಮ್ದು,ಆಆಹಾ ನಿಮ್ ಸಂಗೀತದ ಧ್ವನಿಯನ್ನ ಮತ್ತೆ ಮತ್ತೆ ಕೇಳ್ಬೇಕೇನಿಸುತ್ತದೆ👌👌👌👌👌👌💐💐💐💐
ಸೂಪರ್ ಅಣ್ಣಾ ಮನಸಿಗೆ ತುಂಬಾ ನೋವಾಯ್ತು ಆದರೆ ನಿಮ್ಮ ಧ್ವನಿ ಸೂಪರ್ ಅಣ್ಣಾ ನಿಮಗೂನಿಮ್ಮ ತಂಡದ ಅವರಿಗೂ ಅನಂತ್ ವಂದನೆಗಳು 🙏🙏💐💐
ವಾವ್ ಎಂತ ಅರ್ಥಪೂರ್ಣ ಸಾಂಗ್ ❤
👌ತುಂಬಾ ಅರ್ಥ ಪೂರ್ಣ ಹಾಡು, ನಮ್ಮ ಬಿಜಾಪುರ ನಮ್ಮ ಹೆಮ್ಮೆ 🙏💐
50ವರ್ಷ ದವರಿಗೆ.. ಇ.. ಹಾಡು.. ಸಮಾಧಾನ ತರಲಿ.. ಆದ್ರೆ ಯಂಗ್ಸ್ಟರ್..youngster... ಗಳಿಗೆ ಜೀವನ ಸುಂದರ.. ಸುಖ ಸಂತೋಷ ಇರುತ್ತೆ.....
ಹಾಡೋದು ಕೇಳ್ತಾ ಇದ್ದರೆ ಬೇರೆ ಲೋಕಕ್ಕೆ ಕರದೋಯುತ್ತೆ!🙏💐
ಸೂಪರ್ sir
ನಿಮ್ಮ ಧ್ವನಿ ಮತ್ತು ಆ ತಬಲಾದ ನಾದ ಅತ್ಯದ್ಭುತ.. 💐💐
ಇಂತ ಹಾಡುಗಳನ್ನು ಆವಾಗಾವಾಗ ಇಗಿನವರು ಸ್ವಲ್ಪ ಕೇಳಬೇಕು ಅನ್ಸುತ್ತೆ
Yes iam also telangana
Super sir❤❤❤
ನಿಜ ಇವಾಗಿನ ಕೆಲವು ಮಕ್ಕಳಂತು ಕೆಟ್ಟು ಕೆರೆ ಇಡಿದಾವು ಒಳ್ಳೆ ದಾರಿಲಿ ಬದುಕು ನಡೆಸೋ ಪ್ರಯತ್ನ ಮಾಡುದಿಲ್ಲ ಎಲ್ಲಾ ಮೊಬೈಲ್ ಪೋಲಿ ಸಹವಾಸ ಮಾಡಿ ಮಾಡಿ
Nija vagallu kellu beku
100/:
ನಿಮ್ಮಂತ ಸಂಗೀತಗಾರರು ಬೆಳೀಬೇಕು ❤
ನಿಜವಾಗ್ಲೂ ಹೇಳ್ತೇನ್ರಿ ಅದ್ಭುತ ಹಾಡು ರಿ.... ಇದು.... ಇಂತಹ ಹಾಡುಗಳನ್ನು ಕೇಳ್ತಾ ಇದ್ರೆ.... ಜೀವನ ಪಾವನ.
Wow.....wow....
ಅದ್ಭುತ ಅತ್ಯದ್ಭುತವಾದ ಗಾಯನ ಗುರೂಜಿ 🙏🏼🙏🏼
ಅದ್ಭುತ ಗಾಯನ ಮತ್ತು ಸಾಹಿತ್ಯ ನಮ್ಮ ಸಿಂದಗಿ ನಮ್ಮ ಹೆಮ್ಮೆ ಅಣ್ಣ ರಿ
ಅದ್ಬುತ ಸರ್ ನಿಮ್ಮ ಧ್ವನಿ ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ ಸರ್ ನಿಮ್ಮ ಹಾಡುಗಳನ್ನು 🙏🙏
🥰
ಬಹಳ ಬೇಜಾರಾದಾಗ ಈ ಹಾಡು ಕೇಳಿದರೆ ಮನಸಿಗಿ ತುಂಬಾ ಸಂತೋಷ ಆಗುತ್ತೆ ❤️❤️
ನಿಮ್ಮ ಗೀತೆ ಜೀವನದಲ್ಲಿ ಎಲ್ಲರೂ ಸಾಧ್ಯವಾದಷ್ಟು ಒಳ್ಳೇದನ್ನು ಮಾಡ್ರಿ ಅನ್ನೋ ತತ್ವ ಹೇಳುತ್ತೆ ಸರ್ 🌹👌👌
ಯಶವಂತ ಅಣ್ಣಾ ನಿಮ್ಮ ಹಾಡು ಎಲ್ಲಾ ಕೇಳ್ತೀನಿ ಮನಸಿಗೆ ನೆಮ್ಮದಿ ಸಿಗುತ್ತೆ..❤❤
ನಿಮ್ಮ ಹಾಡು ಬಹಳ ಸತ್ಯ ಇ ಹಾಡನ್ನು ಕೇಳಿದ ಮೇಲೆ ಮನಸಿಗೆ ಬೇಜಾರು ಕಡಿಮೆ ಆಗಿದೆ.
ಎಲ್ಲಿದ್ರಿ ಗುರುಗಳೇ ನೀವು 👌👌👌👌👌👌👌ಚನ್ನಾಗಿ ಆಡತೀರಿ 🙏🙏🙏
ಶರಣು ಶರಣಾರ್ಥಿಗಳು ಸಂಗೀತಗಾರರಿಗೆ ಇಂದು ಈ ಹಾಡನ್ನು ನಾನು ಸತತವಾಗಿ 10 ರಿಂದ 15 ಸಾರಿ ಕೇಳಿದರು ಇನ್ನು ಕೇಳಬೇಕೆನ್ನುವ ಹಂಬಲ ಮನ ಹಂಬಲಿಸುತ್ತಿದೆ ಆದ್ದರಿಂದ ನಿಮ್ಮ ಸಂಗೀತ ಬಳಗಕ್ಕೂ ನಿಮಗೂ ಕೋಟಿ ಕೋಟಿ ಅನಂತ ನಮನಗಳು❤
ಧನ್ಯವಾದಗಳು
ಒಳ್ಳೆಯ ಸಾಹಿತ್ಯ ಸುಂದರ್ ಕಂಠ ಸೂಪರ್ ಸರ್
ನಮ್ಮ ತಬಲಾ ಸರ್ ಕಟ್ಟಿ ಸಂಗಾವಿ ಅಣ್ಣ 🙏
ನಮ್ಮ ಅಹಂಕಾರ ಹೆಚ್ಚಾದಾಗ ಈ ಹಾಡನ್ನು ಒಮ್ಮೆ ಮನಸಾರೆ ಆಲಿಸಬೇಕು..😢
ಏನ್ ಚಂದ ಹಾಡಿರಿ ಅಣ್ಣರ ಸುಮಧುರ ಕಂಠ....💛🎶🙇🏻🚩{ನಮ್ಮ ಉತ್ತರ ಕರ್ನಾಟಕ ಪ್ರತಿಭೆ
ತುಂಬಾ ಅರ್ಥಗರ್ಭಿತ ಸಾಹಿತ್ಯ ಚನ್ನಾಗಿದೆ ನಾನು ಈ ಹಾಡನ್ನು ತುಂಬಾ ಸಲ ಕೇಳ್ತಾ ಇರ್ತೀನಿ ❤❤
ಒಳ್ಳೆಯ ಅದ್ಭುತ ಅರ್ಥಪುಣ ಹಾಡು ನಿಮಗೆ ಶರಣು ಶರಣು ನಮನ್ ❤️🌹👏
ಅರ್ಥಪೂರ್ಣ ವಾದ ಹಾಡು ತುಂಬಾ ಚೆನ್ನಾಗಿ ಹಾಡಿದಿರ ಸರ್ 💐💐💐
ನಿಮ್ಮ ಈ ಹಾಡಿದವರಿಗೆ ನನ್ನದೊಂದು ಸೇಲಿಯೋಟ್ 🙏🙏❤❤
ಕಟ್ಟಿದ ಬುತ್ತಿ ಇಲ್ಲೇ ಬಿಟ್ಟಿ ಕಟ್ಟಿದ ಮನೆಯ ಇಲ್ಲಿ ಬಿಟ್ಟಿ ಕಡೆಗೆ ನೀನಾದೆ ಕರೆಂಟ್ ಇಲ್ಲದ ತಂತಿ.......😂😂😂😂😂...... ಸರ್ ಈ ನಿಮ್ಮ ಹಾಡನ್ನ ನಾನು ಅಷ್ಟೇ ಅಲ್ಲ ನನ್ನ ನರ ನಾಡಿಗಳು ಕೂಡ ಕೇಳಿಸಿಕೊಳ್ತಾ ಇವೆ😂😂😂😂😂😂😂........ ಅತ್ಯದ್ಭುತವಾದ ರಚನೆ ಸರ್ ತುಂಬಾ ಧನ್ಯವಾದಗಳು......❤
ಸೂಪರ್ ಸಾಂಗ್ ಒಮ್ಮೆ ಕೇಳಿದರೆ ಮತ್ತೊಮ್ಮೆ ಕೇಳಬೇಕ ಅನುಸುತ್ತೆ ❤❤
ತುಂಬಾ ಅರ್ಥ ಪೂರ್ಣ ವಾಗಿದೆ ಅಣ್ಣ ಬೇಜಾರಾದಾಗ ಕೇಳಿದ್ರೆ ಮನಸಿಗೆ ನೋವು ಕಡಿಮೆ ಆಗುತ್ತೆ
ತುಂಬಾ ಚನ್ನಾಗಿ ಹಾಡಿದ್ದೀರಾ ಅಣ್ಣ ಧನ್ಯವಾದಗಳು
ಅದ್ಬುತ ಕಂಠ ಅರ್ಥ ಪೂರ್ಣ ಸಾಹಿತ್ಯ🎉
ಮಣಿಸಿಗಿ ಬಹಳ ಬೇಜಾರು ಆದಾಗ ಕೇಳುವ ಹಾಡು brother super❤
ಬಹಳ ಅರ್ಥಗರ್ಭಿತವಾದ ಹಾಡು ಸರ್
ತುಂಬಾ ಅರ್ಥ ಗರ್ಬಿತವಾದ ಹಾಡು. ಸೂಪರ್
ಅರ್ಥಪೂರ್ಣ ಪದಗಳು 🙏
ಎಂತಾ ಅದ್ಬುತವಾದ ಸಾಹಿತ್ಯ ಸರ್
ತುಂಬಾ ಚೆನ್ನಾಗಿದೆ ಹಾಡು...❤❤
ಅಣ್ಣಾ ನಿಮ್ಮ ಸ್ವರ ತುಂಬಾ ಒಳ್ಳೆಯದು ಇದೆ ಹೊಸ ಹೊಸ ಹಾಡು ಹಾಕತಾ ಇರಿ ನಾನು ಮುಂಬೈ ಇಂದ ನಿಮ್ಮ ಹಾಡು ದಿನಾಲು ಕೆಳತಿನಿ
ಧನ್ಯವಾದಗಳು
ಬಹಳ ಚೆನ್ನಾಗಿ ಗಾಯನ ಮಾಡಿದ್ದೀರಿ ಸರ್
ಅಷ್ಟೇ ಸುಂದರವಾಗಿ ಸಾಹಿತ್ಯ ರಚನೆ ಮಾಡಿದ್ದೀರಿ, ತುಂಬು ಹೃದಯದ ಧನ್ಯವಾದಗಳು ತಮಗೆ
ಸಾಹಿತ್ಯ ನನ್ನದಲ್ಲ ಸರ್
ಈ ಹಾಡು ತಿಳಿದು ಬದುಕಿದರೆ ಜೀವನದಲ್ಲಿ ಯಾರಿಗೂ ಮೋಸ ಮತ್ತು ಆಸೆ ಇಲ್ಲದೆ ದೇವರನ್ನು ಕಾಣುತ್ತಾ ಮುಕ್ತಿ ಸಿಗುತ್ತೆ
ಸರ್ ಬಹಳಷ್ಟು ಅದ್ಭುತವಾದಂತಹ ಗಾಯನವನ್ನು ಪ್ರಸ್ತುತ ಪಡಿಸಿದೀರಿ ಒಂದು ಪಲ್ಲವಿಯ ನುಡಿಯಲ್ಲಿಯೇ ಜೀವನದ ಅದ್ಭುತ ಸಾರವನ್ನ ಕಟ್ಟಿದ್ದೀರಿ.
What a !!!!!!!! A big salute to you brother
ಅದ್ಭುತ ಸರ್ ನಿಮ್ಮ ಧ್ವನಿ ಮತ್ತೆ ಮತ್ತೆ ನಿಮ್ಮ ಹಾಡುಗಳನ್ನು ಕೇಳಬೇಕು ಅನಿಸುತ್ತದೆ
ಧನ್ಯವಾದಗಳು 🙏
ನಿಮ್ಮ ಪ್ರೋತ್ಸಾಹ ಹೀಗೆ ಇರಲಿ....
ತುಂಬಾ ಚನ್ನಾಗಿದೆ ಅಣ್ಣಾ ನಿಮ್ಮ ಹಾಡು ❤
ಜೀವನದ ಸಾರಾಂಶವನ್ನು ಉಣ ಬಡಿಸಿದ ನಿಮಗೆ ಕೋಟಿ ನಮನಗಳು....🙏🙏🙏🙏
ಸೂಪರ್👍👍🙏🙏🙏
ಅರ್ಥ ಗರ್ಭಿತ ಹಾಡು ಹಾಗು ನಿಮ್ಮ ಗಾಯನವನ್ನು ಹೊಗಳಲು ನನ್ನಲ್ಲಿ ಪದಗಳು ಇಲ್ಲ ಸರ್ ಅಷ್ಟು ತುಂಬಾ ಚೆನ್ನಾಗಿ ಹಾಡಿದಿರಿ ಸರ್ 🙏🙏
ಅದ್ಭುತವಾದ ಸಾಹಿತ್ಯ ಗುರುಗಳೇ
Super gurugale❤ Adbutavagide geeti....❤❤
ಒಳ್ಳೆಯ ಹಾಡು ಸರ್ ನಿಮಗೆ ನನ್ನದೊಂದು ನಮಸ್ಕಾರ 🙏
❤ bahala sundaravagi ide sir
ನಿಮ್ಮ ಹಾಡಿಗೂ ಮತ್ತು ನಿಮಗೂ ಕೋಟಿ ಕೋಟಿ ಪ್ರಣಾಮಗಳು ❤🙏
ಒಳ್ಳೆ ಅದ್ಭುತ ಸಾಲುಗಳು ಹಾಡಿದ್ದೀರ ಬ್ರದರ್ ಜೀವನವೇ ಮೂರು ದಿನದ ಸಂತೆ
ಅಣ್ಣ ನಮ್ಮ ಹಾಡು ಕೇಳೋಕೆ ತುಂಬಾ ಖುಷಿಯಾಗುತ್ತೆ ನಿಮ್ಮ ಹಾಡನ್ನು ಕರೋಕೆ ಮಾಡಿ ಅಣ್ಣ ನಮಗೆ ಸಹಾಯ ಆಗುತ್ತೆ
ಯಶವಂತ ಸರ್ ನಿಮ್ಮ ಹಾಡು ಅದ್ಭುತ
ಯಶವಂತ ಸರ ತುಂಬಾ ಚೆನ್ನಾಗಿ ಹಾಡುತ್ತಿರಿ ನಿಮ್ಮ ಹಾಡು ಕೇಳಿದರೆ ಮನಸ್ಸಿಗೆ ತುಂಬಾ ಖುಷಿ ಆಯಿತು
ಅರ್ಥಪೂರ್ಣ ಸಂಗೀತ.... ಮಧುರ ಧ್ವನಿ
ಒಳ್ಳೆಯ ಕಲಾವಿದರು
ಸದಾ ಬಹಾರ್ ಸೂಪರ್
ಬ್ರೋ ಒಳ್ಳೆ ಅದ್ಭುತ ಪಡದಲ್ಲಿ ಹಾಡಿ ಹೇಳಿದಿರಿ 🙏👌
Thumba sogasaagi hadiddiri sir
ಬಹಳ ಅದ್ಭುತವಾದ ಸುಂದರವಾದ ಹಾಡು
Ninma hadu kelli e javanadali yanu ella anudu 💯💯👌👍🙋♂️🙏💐💐💐
ಉತ್ತರ ಕರ್ನಾಟಕದ ಹೆಮ್ಮೆಯ ಗಾಯಕರು ಸುಶ್ರಾವ್ಯವಾಗಿ ಈ ಹಾಡನ್ನು ಹಾಡಿದ್ದಾರೆ
Namma nadina hemmeya kalavidaru ninge olleyadali... 👏🏽👏🏽 brother
ಅದ್ಭುತ ಗಾಯನ ಅಣ್ಣಾಜಿ😍🙌🙏🏻
ನಮ್ಮ ಬಿಜಾಪುರದ ಹುಲಿ ಉತ್ತರ ಕರ್ನಾಟಕ
ಒಳ್ಳೆಯ ಸಾಹಿತ್ಯ ಸುಂದರ್ ಕಂಠ ಸೂಪರ್ ಸರ್ 🙏🏻🙏🏻
ಒಳ್ಳೆ ಸಾಹಿತ್ಯ ಸೂಪರ್ ಸಂಗೀತ 🙏🙏🙏👌👌👌👌♥️♥️♥️♥️👌👌👌👌👌👌
ಬ್ರದರ್ ನಿಮ್ ಹಾಡ ಕೇಳಿದ್ರೆ ಎಷ್ಟು ದುಃಖ ಇದ್ರೂ ಕಡಿಮೆಯಾಗುತ್ತದೆ
ಒಳ್ಳೆ ಹಾಡು ಅದ್ಭುತ ಸಾಹಿತ್ಯ ಸರ್
Super brother feeling songs🎵
Wonderful voice and song extraordinary artist❤
ಎಂತಹ ಅರ್ಥಪೂರ್ಣವಾದ ಹಾಡು ಏನು ಐತಿ ಜೀವನದಾಗ ಏನು ಇಲ್ಲ 😂
World best songs .. best singers in uk or bijapura my district is best for my living....❤❤❤
ಧನ್ಯವಾದಗಳು
ಗುರಗಳೇ ಸೂಪರ್ 🙏🙏🙏🙏🙏🙏🙏🙏🙏ಕೋಟಿ ಕೋಟಿ ನಮನಗಳು
ಅತ್ಯುತ್ತಮ ಗುರುಗಳೇ
Nima songa tumba ista brother yavagalu ninu hadtairi brother
ಹೆಂತಾ ಅದುದ್ಬುತ ಹಾಡು 🥹ಸೂಪರ್ 🙏
Abdutavagide Anna. Matte matte kelabeku annisitu. E song kelidaga ellavu kshanika anistu. All the best sir.
ಸೂಪರ್ ಗುರು 🙏
आपकी आवाज अद्भुत है जी
आपके गाने बार बार सुनने का मन करता है!
Sir
Amezing sir🎉🎉🎉🎉🎉🎉🎉🎉🎉🎉🎉🎉🎉🎉🎉🎉
ಎಷ್ಟು ಸೊಗಸಾಗಿ ಜೀವನ ಬಗ್ಗೆ ಹಾಡಿರಿ ನೀವು ಹಾಡಿರೋ ಹಾಡು ಜೀವನದ ಸತ್ಯ ಐಯಿ
सुपर बडगेर सर❤❤
ಸೂಪರ್ ಸರ್
ತುಂಬಾ ಚೆನ್ನಾಗಿದೆ ಅಣ್ಣ
🎉❤❤❤🎉🎉🎉🎉❤❤❤👍👍👍👍👍ಬೆಸ್ಟ್ song🎉🎉🎉🎉🎉🎉🎉
ನೀವು ಹಾಡಿದ ಹಾಡು ನಿಜ ಇದೆ ಸಾರ್
Super ❤ Anna song
ಸೊಗಸಾಗಿದೆ 🎉🎉
ನೈಸ್ ಅಣ್ಣಾ
ತುಂಬಾ ಚನ್ನಾಗಿದೆ 🙏🏽🙏🏽🙏🏽💐💐
❤❤ super
Sir