ರಂಗಣ್ಣ ರವರ ಮಾತು ಸತ್ಯ ನಮ್ಮ ಮಹಾನ್ ಕಲಾವಿದ ದೇವರು ಅಶ್ವಥ್ ರವರ ಕಡಕ್ ಸ್ವಭಾವದ ವ್ಯಕ್ತ ನಾನು ಅವರನ್ನು ಅವರ ಮನೆಯಲ್ಲಿ ಭೇಟಿ ಮಾಡಿ ಮಂಡ್ಯದಲ್ಲಿ ಎಚ್ಚಮನಾಯಕ ನಾಟಕಕ್ಕೆ ಮುಖ್ಯ ಅಥಿತಿ ಯಾಗಿ ಭಾಗವಹಿಸಲು ಕರೆಯಲು ಹೋಗಿ ರುವಾಗ ನಾನು ಸಾಮಾನ್ಯ ನಟರಾಗಿದ್ದರು ಅವರು ಅದೆ ನಾಟಕ ಸನ್ನಿವೇಶ ವನ್ನು ವಿವರಿಸಿ, ಮಂಡ್ಯಕ್ಕೆ ನಮ್ಮ ನಾಟಕವನ್ನು ನೋಡಿಕೊಂಡು ಹೋದ ಮಹಾನುಭಾವ ರು
ನಿಮ್ಮಂತ ಅಧಿಕಾರಿಗಳು ಚಿತ್ರ ನಟರ ಜೊತೆ ಒಡನಾಟ ಇಟ್ಕೊಂದಿದ್ದಕ್ಕೆ....ದನ್ಯವಾದಗಳು ಸರ್....
ತಂಬ ಚೆನ್ನಾಗಿ ಮಾತನಾಡುತ್ತೀರಿ, ಸರ್.
Rangaswamy sir Kannada is superb. Even though worked as a cop he is such a humble and sensitive person. Hats off to you sir.
Interesting thank you
ಜೆ ಬಿ ರಂಗಸ್ವಾಮಿ ರವರ ಜೊತೆ ಪ್ರಯಾಣ ತುಂಬಾ ಚನ್ನಾಗಿದೆ. ಜೊತೆಗೆ ಉಮೇಶ್ ಸರ್ ಎಲ್ಲಿದ್ದಾರೆ, ದಯವಿಟ್ಟು ವಾರಕ್ಕೆ ಒಂದು ಸಲವಾದರೂ ಕರೆಸಿ.
0
Hi
Great man ashwath Sir 🙏🏻🙏🏻🥰🥰👍👌
ನಾನು ಕೆ ಎಸ್ ಅಶ್ವಥ್ ರವರನ್ನು ಮೈಸೂರು ನಲ್ಲಿ ಭೇಟಿ ಯಾಗಿದ್ದೇನೆ, ತುಂಬಾ ಬಾವುಕ ಜೀವಿ
Hi sir Really wonderful episode 👌👌👌👌👌💐
ಸೂಪರ್ ಸರ್
Business matter sometimes one s time wil be very Bad. What Gaurish sir and police officer told is 100 percent true
Yes, all old legends are gifted only
ಯುಗಾದಿ ಹಬ್ಬದ ವಿಶೇಷ ಕಾರ್ಯಕ್ರಮ ಇದು !!
ರಂಗಣ್ಣ ರವರ ಮಾತು ಸತ್ಯ ನಮ್ಮ ಮಹಾನ್ ಕಲಾವಿದ ದೇವರು ಅಶ್ವಥ್ ರವರ ಕಡಕ್ ಸ್ವಭಾವದ ವ್ಯಕ್ತ ನಾನು ಅವರನ್ನು ಅವರ ಮನೆಯಲ್ಲಿ ಭೇಟಿ ಮಾಡಿ ಮಂಡ್ಯದಲ್ಲಿ ಎಚ್ಚಮನಾಯಕ ನಾಟಕಕ್ಕೆ ಮುಖ್ಯ ಅಥಿತಿ ಯಾಗಿ ಭಾಗವಹಿಸಲು ಕರೆಯಲು ಹೋಗಿ ರುವಾಗ ನಾನು ಸಾಮಾನ್ಯ ನಟರಾಗಿದ್ದರು ಅವರು ಅದೆ ನಾಟಕ ಸನ್ನಿವೇಶ ವನ್ನು ವಿವರಿಸಿ, ಮಂಡ್ಯಕ್ಕೆ ನಮ್ಮ ನಾಟಕವನ್ನು ನೋಡಿಕೊಂಡು ಹೋದ ಮಹಾನುಭಾವ ರು
Jbr sir👍🐯
Wonderful episode
If police sits in medical shop in uniform, of course, no customer will dare visit the shop😂😂
Legend
ಅಶ್ವತ್ ಅವರು ಕನ್ನಡ ಚಿತ್ರರಂಗದ ದೊಡ್ದ ಆಸ್ತಿ ❤
Nagarahavu Chitradalli Chamayya mattu kasturi nivasadalli Ramayya.....
ಚಾಮಯ್ಯ ಮೇಷ್ಟ್ರು ನಮ್ ಹೆಮ್ಮೆ❤️
Umesh sir bega karisi
Ashwath english stenographer Siddhartha layout less population
Sir SK Umesh sir innna yavga barthre ?🐅😞
Sir RAW or intelligence bureau officers karsi
Rangaswamy is very good police officer
ಗೌರೀಶ್ ಅವರೇ ಎಣ್ಣೆ ಹೊಡೆದು ಆಮೇಲೆ ಊಟ ಮಾಡ್ತಾರೆ!!! ನೀವು ಊಟ ಮಾಡಿ ಎಣ್ಣೆ ಹೊಡೀತಾರೆ ಅಂತ ಹೇಳಿದ್ರಿ😂