ಹುಟ್ಟುಹಬ್ಬದಂತಹ ಸರಳ ಸಮಾರಂಭಗಳಿಗೆ ಮಾಡುವ ಅಡುಗೆಗಳು | tasty recipes for birthday party & other functions
ฝัง
- เผยแพร่เมื่อ 7 ก.พ. 2025
- Ingredients :
ಮಸಾಲ ದೋಸೆ ಹಿಟ್ಟು / Masala dosa batter preparation :
ಉದ್ದಿನಬೇಳೆ / Urad dal - 1/2 cup
ದೋಸೆ ಅಕ್ಕಿ / Dosa rice - 2 cup
ಇಡ್ಲಿ ಅಕ್ಕಿ / Idli rice - 1/2 cup
Boiled rice - 1/4 cup
ಕಡ್ಲೆಬೇಳೆ / Channa dal - 1/4 cup
ಮೆಂತ್ಯ / Methi seeds - 2 tsp
ಸಬ್ಬಕ್ಕಿ / Sabudana - 1/4 cup
ಗಟ್ಟಿ ಅವಲಕ್ಕಿ / Thick poha - 1/2 cup
ಉಪ್ಪು / Salt - as per requirement
ಕೆಂಪು ಚಟ್ನಿ / Red chutney :
ಬ್ಯಾಡಗಿ ಮೆಣಸಿನಕಾಯಿ / Byadgi chillies - 10 / 12
ಶುಂಠಿ / Ginger - 1 inch
ಸಾಂಬಾರ್ ಈರುಳ್ಳಿ / Sambar onion - little
ಉಪ್ಪು / Salt - very little
ಗುಲಾಬ್ ಜಾಮೂನು / Gulab jamun :
ಜಾಮೂನ್ ಮಿಕ್ಸ್ / Gulab jamun mix - 350 grams
ಕುಡಿಸಿದ ಹಾಗೂ ತಣ್ಣಗಾದ ಹಾಲು / Boiled and cooled milk
ಸಕ್ಕರೆ / Sugar - 1.5 kg
ನೀರಿನ ಅಳತೆ ಸಕ್ಕರೆಯಸ್ಟು / Water - same measure of sugar
ಕೇಸರಿ / Saffron - a pinch
ಏಲಕ್ಕಿ ಪುಡಿ / pudi Elaichi powder - 1/2 tsp
ನಿಂಬೆ ಹಣ್ಣು / Lemon - 1/4
ತರಕಾರಿ ಪಲಾವ್ / Vegetable pulao :
ಸೋನಾ ಮಸೂರಿ ಅಕ್ಕಿ / Sona masoori raw rice - 2 big glass (750 grams)
ಹಸಿಮೆಣಸಿನಕಾಯಿ / Green chillies - 12
ಶುಂಠಿ / Ginger - 1 inch
ಚಕ್ಕೆ / Cinnamon - small piece
ಲವಂಗ / Cloves - 2
ಏಲಕ್ಕಿ / Elaichi - 1
ಸೊಂಪ್ ಕಾಳು / Fennel seeds - 1/2 tsp
ಪುದೀನಾ / Mint leaves - little
ಕೊತ್ತಂಬರಿ / Coriander leaves - little
ಕಾಯಿತುರಿ / Grated coconut - 1/4 cup
ಧನಿಯಾ ಪುಡಿ / Coriander powder - 1 tsp
ಎಣ್ಣೆ / Oil - 50 ml
ತುಪ್ಪ / Ghee - 50 ml
ಪಲಾವ್ ಎಲೆ / Bay leaf - 2
ಚಕ್ಕೆ / Cinnamon - 3 pcs
ಲವಂಗ / Cloves - 4
ಏಲಕ್ಕಿ / Elaichi - 3
ಮೊಗ್ಗು / Moggu - 2
ಚಕ್ರ ಮೊಗ್ಗು / Star anise - 2
ಕಲ್ಲಿನ ಹೂವು / Stone flower - little
ಸೋಂಪ್ ಕಾಳು / Fennel seeds - 1 tsp
ಹಚ್ಚಿದ ಈರುಳ್ಳಿ / Chopped onions - 2
ಹಚ್ಚಿದ ಹುರಳಿಕಾಯಿ Chopped beans - 1 cup
ಹಚ್ಚಿದ್ದ ಕ್ಯಾರಟ್ / Chopped carrot - 1 cup
ಹಚ್ಚಿದ್ದ ನವಿಲುಕೋಸು / Chopped Knol khol - 1 cup
ಬಟಾಣಿ / Green peas - 1 cup
ಉಪ್ಪು / Salt - as per requirement
ಹಚ್ಚಿದ್ದ ಟೊಮೇಟೊ/ Chopped tomato - 1
ಮೊಸರು / Curd - 1/4 cup
ಮೊಸರುಬಜ್ಜಿ / Raita recipe :
ಹಚ್ಚಿದ್ದ ಸೌತೇಕಾಯಿ / Chopped cucumber - little
ಸಣ್ಣಗೆ ಹಚ್ಚಿದ ಈರುಳ್ಳಿ / Finely chopped onion - 1/2
ತುರಿದ ಕ್ಯಾರೆಟ್ / Grated carrot - 1 tbsp
ಮೆಣಸಿನಕಾಯಿ / Green chilli - 1
ತುರಿದ ಶುಂಠಿ / Grated ginger - little
ಉಪ್ಪು / Salt - as oer taste
ಸಕ್ಕರೆ / Sugar - 1 tsp
ಮೊಸರು / Curd - 1 cup
ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪು /Chopped coriander leaves - little
ಆಲೂಗೆಡ್ಡೆ ಪಲ್ಯ / Potato palya :
ಎಣ್ಣೆ / Oil - 3 tbsp
ಸಾಸಿವೆ / Mustard seeds - 1 tsp
ಕಡ್ಲೆಬೇಳೆ / Channa dal - 1 tsp
ಉದ್ದಿನಬೇಳೆ / Urad dal - 1 tsp
ಮೆಣಸಿನಕಾಯಿ / Green chillies - 8
ಕರಿಬೇವು / Curry leaves - 2 strip
ಹಚ್ಚಿದ ಈರುಳ್ಳಿ / Chopped onions - 300 grams
ತುರಿದ ಶುಂಠಿ / Grated ginger - 1/2 inch
ಅರಿಶಿನ ಪುಡಿ / Turmeric powder - 1/4 tsp
ಹಿಂಗು / Hing - 1/4 tsp
ಉಪ್ಪು / Salt - as per requirement
ಬೇಯಿಸಿದ ಹಾಗೂ ಮ್ಯಾಶ್ ಮಾಡಿದ ಆಲೂಗೆಡ್ಡೆ Cooked and mashed potatoes - 1 kg
ಹಚ್ಚಿದ ಕೊತ್ತಂಬರಿ ಸೊಪ್ಪು / Chopped coriander leaves - little
ಕಾಯಿ ಚಟ್ನಿ / Coconut chutney :
ಹಚ್ಚಿದ ಕಾಯಿ / Chopped fresh coconut - 1
ಹುರಿಗಡಲೆ / Fried gram - 1/2 cup
ಉಪ್ಪು / Salt - as per requirement
ನೆನೆಸಿದ ಹುಣಸೆಹಣ್ಣು / Soaked tamarind - little
ಶುಂಠಿ / Ginger - 1/2 inch
ಮೆಣಸಿನಕಾಯಿ / Green chillies - 10 to 12
ಪುದೀನಾ / mint leaves - little
ಕೊತ್ತಂಬರಿ ಸೊಪ್ಪು / Coriander leaves - little
ಹಿಂಗು / Hing - little
ಬೆಲ್ಲ / Jaggery - little
ಒಗ್ಗರಣೆ / Seasoning : ಎಣ್ಣೆ / oil - 1 tbsp
ಸಾಸಿವೆ / Mustard seeds - 1 tsp
ಒಣಮೆಣಸಿನಕಾಯಿ / Dry chillies - 4
ಕರಿಬೇವು / Curry leaves - 1 strip
ಈರುಳ್ಳಿ ಬೋಂಡ / Onion bonda :
ಹಚ್ಚಿದ ಈರುಳ್ಳಿ / Chopped onion - 500 grams
ಉಪ್ಪು / Salt - as per requirement
ಸಣ್ಣದಾಗಿ ತುರಿದ ಶುಂಠಿ / Finely grated ginger - 1/2 inch
ಸಣ್ಣದಾಗಿ ಹಚ್ಚಿದ ಮೆಣಸಿನಕಾಯಿ / Finely chopped green chillies - 4
ಹಚ್ಚಿದ ಪುದೀನಾ / Chopped mint leaves - 1 cup
ಹಚ್ಚಿದ ಕೊತ್ತಂಬರಿ ಸೊಪ್ಪು / Chopped coriander leaves - 1 cup
ಕಡಲೆಹಿಟ್ಟು / Gram flour - 2 cup
ಅಕ್ಕಿ ಹಿಟ್ಟು / Rice flour - 3/4 cup
ಅಚ್ಚಾಖಾರದ ಪುಡಿ / Red chilli powder - 1/2 tsp
ಓಂ ಕಾಳು / Ajwain - 1/2 tsp
ಅರಿಶಿನ / Turmeric powder - 2 pinch
ಹಿಂಗು / Hing - 2 pinch
ಬೇಕಿಂಗ್ ಸೋಡಾ / Baking soda - 2 pinch
ಮಸಾಲೆ ದೋಸೆ ಮಾಡುವ ಮುನ್ನ / Preparation of masala dosa :
ಚಿರೋಟಿ ರವೆ / Chiroti rava - 1/4 cup
ಅಕ್ಕಿ ಹಿಟ್ಟು / Rice flour - 1/4 cup
ಸಕ್ಕರೆ / Sugar - 1 tbsp
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sweet recipes :
• sweets
ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
snacks recipes :
• snacks
ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
veg rice recipes :
• veg rice recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
breakfast recipes :
• veg breakfast recipes
#partyfood
#partyrecipes
#vishnus_kitchen
ಒಂದೇ ಸಲ ಇಷ್ತೊಂದು ಬಗೆ ಬಗೆಯ ತಿನಿಸುಗಳನ್ನು ಅಚ್ಚುಕಟ್ಟಾಗಿ ಅರ್ಥ ವಾಗುವಂತೆ ತಿಳಿಸಿದ್ದೀರಿ ಬಹಳ ಚನ್ನಾಗಿತ್ತು. ಧನ್ಯವಾದಗಳು ಸಾರ್ 😊🎉
Ella super aagide. Bayalli neeru Bartha ide. Really very nice . madoke chennagirutte
ತುಂಬಾ ಸಂತೋಷವಾಯಿತು ಈ ಎಲ್ಲಾ ಪ್ರಯತ್ನ.... ನಿಮ್ಮ ನೆಂಟರು ತುಂಬಾ ಲಕ್ಕಿ. ಇಷ್ಟೊಂದು ರುಚಿಕಟ್ಟಾದ ಅಡುಗೆ ಮನೆಯಲ್ಲಿ ಮಾಡಿ ನೀವೂ ಬಡಿಸುತಿದ್ದೆರ
Sir yestu saralvagi helikoduthira hat's off 😊
ಆಹಾ ಎಂಥಾ ಅದ್ಬುತ ಅಡಿಗೆ 👌🏻👌🏻ಸರ್ 🙏🏻
Verify Foods And Sulabavada Vivarane 👌👌👌👌
ತುಂಬಾ ಚೆನ್ನಾಗಿದೆ ಕೊಡುತ್ತಿದ್ದೀರಾ
Super sir thumba chennagi vivarane koduttira
ಸರ್ ನೀವು ಹೇಳಿಕೊಟ್ಟ ಹಾಗೆ ಮಾಡಿದರೆ ಅಡಿಗೆ ತುಂಬಾ ಚೆನ್ನಾಗಿ ಬರುತ್ತದೆ ತುಂಬಾ ಚೆನ್ನಾಗಿ ಹೇಳಿ ಕೊಡುತ್ತೀರಾ ಧನ್ಯವಾದ 😀🙏
Weldone.Nicely explained
Nim channel nodta Ella reethi pudigalnu naanivaga manele ready maadkolthini sir.....very tasty recipes
Olle concept sir. function ge thumba use agutthe
Veg pulav vada jamun excellent recipes 👌 sir yummy yummy
ತುಂಬಾ ಚನ್ನಾಗಿ ಮಾಡಿ ತೋರ್ಸಿದ್ದೀರಾ
ಸರ್ ನಿಮ್ಮ ಕೈ ಯಲ್ಲಿ ಅದೇನು ಮ್ಯಾಜಿಕ್ ಇದೆಯಾ..... ಎಷ್ಟು ಚೆನ್ನಾಗಿ ಮಾಡಿ ತೋರಿಸುತ್ತೀರ😂😋.... ನೋಡುತ್ತಲೇ ಬಾಯಲ್ಲಿ ನೀರೂರಿಸುವ 😋ಪರಿ ನಿಮ್ಮ ಅಡುಗೆ ತಯಾರಿಸುವ ವಿಧಾನ🙏🙏🙏
ಸತ್ಯ
ನಿಮ್ಮ ಎಲ್ಲ ರೆಸಿಪಿ ತುಂಬ ಚೆನ್ನ. ಮಾವಿನ ಕಾಯ ಪುಳಿಯೋಗರೆ very tasty I tried.🎉👏👏👏👏
Sir neevu ಹೇಳಿ ಕೊಟ್ಟ ಉಕ್ಕರಿಸಿದ ಅಕ್ಕಿ ರೊಟ್ಟಿ, ತುಂಬಾ ಸಾಫ್ಟ್ ಆಗಿ ಚೆನ್ನಾಗಿ ಬಂತು ತುಂಬಾ ಥ್ಯಾಂಕ್ಸ್
Bombat Dhamaka from master chef. If I had known your house location, I would have come running to taste all these items. Really mouth watering. You make all the recipes to look so simple. Thanks for the recipe.
ಎಲ್ಲ ಐಟೆಮ್ಸ ಸೂಪರ್. ದೋಸೆ ಚೆನ್ನಾಗಿ ಕೆಂಪುಗೆ ಬಂದಿದೆ.
Really fantastic recipe sir. Yummy and mouth watering veg pulao.
very very nice...i love watching ur videos
Super party recipes u have shown , thanks for sharing
ನಿಮ್ಮ ಅಡಿಗೆ recipe ಅದ್ಭುತ ಗುರುಗಳೇ, ಒಂದೊಂದೇ ಮಾಡಿ ತಿಂತಿದ್ದಿವಿ, ನಿಜಕ್ಕೂ ರುಚಿಕರ, example, gojju avalakki, nimma ee combo recipe nu ಮಾಡುವೆ.
Very interesting video.
Very yummy recipe. Dhanyavaadagalu
❤ nim aashirvaadha namgu beku
ವಿಷ್ಣು ಕಿಚ್ಚನ್ ಗೆ ನಮಸ್ಕಾರಗಳು.
ನಿಜವಾಗಲೂ ಒಳ್ಳೆಯ ಪ್ರಯತ್ನ.
ನಿಮ್ಮ ಯೋಚನೆಗೆ ನನ್ನದೊಂದು ಸಲಾಂ.
ಸರಳವಾಗಿ, ನಿಖರವಾಗಿ ಅಚ್ಚುಕಟ್ಟಾದ ನಿರೂಪಣೆಯಲ್ಲಿ ಎಲ್ಲ ಖದ್ಯ ಗಳನ್ನು ತೋರಿಸಿ ಕೊಟ್ಟಿದ್ದೀರಾ.
ಸಾಮಾನ್ಯವಾಗಿ ಇಷ್ಟು ಅಡುಗೆಯನ್ನು ಹೇಳಿಕೊಟ್ಟು ಅದನ್ನು ವಾಹಿನಿಯಲ್ಲಿ ತೋರಿಸಿ ಕೊಡುವುದಕ್ಕೆ ಸಮಯ ಬೇಕಾಗುತ್ತೆ. ಆದರೆ ಬಹಳ ಸೊಗಸಾಗಿ ಹೇಳಿಕೊಟ್ಟಿದ್ದೀರಾ.
ಧನ್ಯವಾದಗಳು
J
Fentastic sir thumba chennagide 👌
Extremely nice recipe ideas, very well explained thank you Sir. Will surely try. My mom is your big fan. Thanks again. Stay blessed.
Superb sir
Thank you sir, e yella recipes share madidhke🙏🏻😊
All the guests were very happy i think after your superb recipes. Everything is nice.
Edu hege sadya sir estuondu items maduva talents nimge matra aagute nange madkagalla sir 🙂👌👍
Neevu super sir, dhanyavadagalu
ಸರ್ ಎಂತಹ ಅದ್ಭುತ 😊ನಿಜ ಹೇಳಿ ನೀವು ಯಾವ caterers ಅಂತ. ಈ ವಿಡಿಯೋ ನಿಜವಾಗಲೂ damaka 🎉🎉
ವಾವ್ ಸೂಪರ್
ರೆಸಿಪಿಸ್ ಸರ್
🙏👌🏻
Wow super recipes sir thank you for sharing 👌👌🙏
ಸೂಪರ್ ಸರ್ ಅದ್ಭುತ
Sir estondu verity food 😋👌😍 👍
Your presentation is superb, sarala vagirutthe easy to prepare.
Excellent menu sir
Wow Superrrrrrr Sir, thanks for sharing these wonderful recepies, will try definitely my daughter's Birthday celebration.
Super Recipe🎉🎉
Yava 5 star food beda ishtu variety saaku tumba thanks sir
Super ree...............thanks a lot.
aha aha.. adbhuta..
ಸರ್, ಬ್ರಾಹ್ಮಣರ ಮದುವೆಗಳಲ್ಲಿ ಬೆಳಿಗ್ಗೆ ಇಡ್ಲಿ ಜೊತೆ ಹಾಕೋ ಸಾಂಬಾರ್ ತುಂಬ ಡಿಫರೆಂಟ್ ಹಾಗೂ ಟೇಸ್ಟಿ ಯಾಗಿರುತ್ತೆ... ದಯವಿಟ್ಟು ಅದರ ರೆಸಿಪಿ ತೋರಿಸಿ ಸರ್....
Very very nice. Yummy. I'm going to copy this recipe for next get together.
Thank you.
Excellent Vishnu sir
Super 👌👌super
Very nice sir
Sir ur recepies are simply amazing.... Thank u so much sir
Mouth watering.... Superb, Sir....
Very very nice idea for small get together.thanks.
Nalapaaka sir👏👏
ಸಕತ್ತಾಗಿದೆ. 👌❤️
very well explained and tasty recipes sir ……will definitely try out 🙏
ಸೂಪರ್ ಅನ್ಸುತ್ತೆ ತಿನ್ನೋಣ ಅನ್ಸುತ್ತೆ
Very nice and tasty 😋 food recipes
Thank you sir
Wow looks delicious.
Sir super Recipe 💐💐
Excellent
Super dish.
Super......
Very nice sir...
Very easy and nice recipes
👌👌🙏simply delicious!!
Sir your receipes is always so good nd easy also.
Excellent sir
❤ ಸೂಪರ್ ಸಾರ್.
Sir.super.nim.adigegalu
Supar sir,, 😋😋
ಸೂಪರ್ ಸರ್ 😋👌🙏
Super receipe
Ella recipes super sir thank you so much sir 👌
super recipes 😋
Super 👌
Sir idakke bellulli hakilvaa sir
Super sir
Wow🎉
Super ❤ sir
Very nice thank u very much sir
Super sir😋😋
Super very nice sir 😅
Sir SUPER🙏🙏🙏🙏🙏😊
Hi sir nevu yella aduge ge shunti josti use madutira. Sir🌷
It is so helpful 😊thank you sir for sharing these recipes, can you make a video on how to cut vegetables for pulav
Super Thank you Sir
Sir, shraddha Galalli maduva adige vidhana galanna helikodi plz.
Good as always sir 👍 thank you
Tumba channagide health conscious iruvaru oil swalpa kammi madukobeku
Very helpful thnk u sir
Very nice ❤
Namaste sir
Pls show us authentic Andra papu recip
Sir hotel style white soft idli madod torsi
Sir ,nange jamun pakakke nimberasa hakodu gothirlilla paka huli agalva sir
Sir gulkand madodu thilasi
Nimberasa yake hakbeku sugar syrup ge
Pulao ge ಬೆಳ್ಳುಳ್ಳಿ hakalva sir
Supre
👌