Onde Shaleya Makkalu-Lyrical | Group | Upasana Mohan | H. Dundiraj | Bhavageethegalu

แชร์
ฝัง
  • เผยแพร่เมื่อ 3 ก.พ. 2025
  • ONDE SHALEYA MAKKALU
    Lyrics: H. Dundiraj
    Music: Upasana Mohan
    Singers: Upasana & AlaapanaTeam
    Audio Lable: Upasana Trust
    ಒಂದೇ ಶಾಲೆಯ ಮಕ್ಕಳು ನಾವು
    ಒಂದೇ ಬಣ್ಣದ ಡ್ರೆಸ್ಸು
    ಶಾಲೆಗೆ ಹೋಗಲು ಒಂದೇ ಬಸ್ಸು
    ಒಂದೇ ಅಡ್ರೆಸ್ಸು- ನಮದು
    ಅ ಆ ಇ ಈ ಬರೆಯುವೆವು
    ಒಂದೇ ಕ್ಲಾಸಲಿ ಕುಳಿತು
    ಒಂದು ಎರಡು ಎಣಿಸುವೆವು
    ಎಲ್ಲರು ಕೂಡಿ ಕಲಿತು
    ಒಂದೇ ಆಟದ ಮೈದಾನದಲಿ
    ಒಟ್ಟಗೆ ಆಡುತ್ತೇವೆ
    ಎಲ್ಲರೂ ಸೇರಿ ಒಂದೆ ದನಿಯಲಿ
    ಜನಗಣ ಹಾಡುತ್ತೇವೆ-ನಾವು
    ಹೆಸರು ರೂಪ ಬೇರೆಯಾದರೂ
    ಭೇದ ಭಾವವೇ ಇರದು
    ಶಾಲೆಯು ನಮ್ಮನು ಒಗ್ಗೂಡಿಸಿದೆ
    ಮಕ್ಕಳು ಎಂದು ಕರೆದು-ನಮ್ಮನು
    ರಚನೆ: ಎಚ್. ಡುಂಡಿರಾಜ್
    ಸಂಗೀತ: ಉಪಾಸನಾ ಮೋಹನ್ï

ความคิดเห็น •