ಕಲರ್ ಶೀಟ್ ಅಥವಾ ಸಂತತ ತಗಡುಗಳು ತುಂಬಾ ತೆಳುವಾಗಿರುತ್ತದೆ. ಅದನ್ನು ಮೊದಲು ನಿಧಾನಕ್ಕೆ ಒಂದು ಬದಿಯಿಂದ ಸುತ್ತುತ್ತಾ ಬರಬೇಕು. ಜಾಸ್ತಿ ಪ್ರೆಸ್ ಮಾಡಬೇಡಿ. ಸಂತದ ತಗಡುಗಳನ್ನ ಹೇಗೆ ಹತ್ತಿಯ ಎಳೆಗೆ ಸುತ್ತಬೇಕು ಎಂಬುದನ್ನು ನಾನು ಈಗಾಗಲೇ ಮಂಗಳ ಕ್ರಾಫ್ಟ್ ನಲ್ಲಿ ತೋರಿಸಿಕೊಟ್ಟಿದ್ದೇನೆ. ಅದರ ಲಿಂಕ್ ಕೆಳಗಡೆ ಹಾಕಿರುತ್ತೇನೆ. ನೀವು ಅಲ್ಲಿಗೆ ಹೋಗಿ ಕಲಿಯಬಹುದು. ಲಿಂಕ್ ,👉 th-cam.com/video/ywJWr4yN3MA/w-d-xo.html
ನಿಮಗೆ ಸಂತದ ತಗಡು ಬೇಕಾದಲ್ಲಿ ನಮ್ಮೂರಿನ ಶಾಪ್ ನಂಬರ್ ನಿಮಗೆ ಕಳುಹಿಸುತ್ತಿದ್ದೇನೆ. ಅವರು ಕೊರಿಯರ್ ಮೂಲಕ ಕಳಿಸುತ್ತಾರೆ. ಅವರನ್ನು ಕಾಂಟಾಕ್ಟ್ ಮಾಡಿ ವಿಚಾರಿಸಿ contact no: Santhosh store 9844 663 058
ನಿರೂಪಣೆ ತುಂಬಾ ಚೆನ್ನಾಗಿ ಮೂಡಿಬಂದಿದೆ. ನಾನು ಥರ್ಮಾಕೋಲ್ ಬಾಲ್ಸ್ ಉಪಯೋಗಿಸಿ ಮೊಗ್ಗುಗಳನ್ನ ಮಾಡ್ತೀನಿ.ದಿಂಡಿನಹಾರ ಮಾಡಿ ಮಧ್ಯ ಮಧ್ಯ ಗುಲಾಬಿ ಹಾಕಿ, ತುಂಬಾ ಚೆನ್ನಾಗಿರತ್ತೆ.ಶುಭಾಶಯಗಳು.
ಸ್ವಲ್ಪ ದಿನಗಳ ಹಿಂದೆ "ವಿವಿಧ ಎಳೆಗಳ ಚಾಪೆ ಡಿಸೈನ್ ಗೆಜ್ಜೆ- ವಸ್ತ್ರ" ದ 2 ಪಾರ್ಟಗಳನ್ನ ಹಾಕಿದ್ದೆ. ನೀವು ಗಮನಿಸಿರಲಿಕ್ಕೆ ಇಲ್ಲ. ಅದರ ಲಿಂಕ್ ಕೆಳಗೆ ಹಾಕಿದ್ದೇನೆ. ಬೇಕಾದರೆ ನೋಡಬಹುದು. 1, th-cam.com/video/NqJ_FR5423g/w-d-xo.html 2, th-cam.com/video/QTD26d-Slvc/w-d-xo.html
You will have to prepare it at home using row or surgical cotton. In this video th-cam.com/video/ZKWQxVogTo0/w-d-xo.html i have shown how to prepared thread using cotton ನಾನು Medical Shop ನಲ್ಲಿ ಸಿಗುವಂತ sterilized cotton ನನ್ನು ಹತ್ತಿಯ ಎಳೆಗಳನ್ನು ಮಾಡಲಿಕ್ಕೆ ಉಪಯೋಗಸಿದ್ದೇನೆ. Mangala crafts ನಲ್ಲಿ ಈಗಾಗಲೇ ಹತ್ತಿಯ ಎಳೆಗಳನ್ನು ಹೇಗೆ ಮಾಡುವುದು ಮತ್ತು ಅದನ್ನು ಹೇಗೆ ಜೋಡಿಸುವುದು ಅನ್ನೋದನ್ನ ಕೂಡ ತೋರಿಸಿ ಕೊಟ್ಟಿದ್ದೇನೆ. ಅದರ ಲಿಂಕ್ ಕೆಳಗಡೆ ಹಾಕಿರುತ್ತೇನೆ. ನೀವು ಅದನ್ನು press ಮಾಡಿ ನೋಡಿಕೊಂಡು ಕಲಿಯಬಹುದು😊😊 ಹತ್ತಿಯ ಎಳೆಗಳನ್ನು ಮಾಡುವ ಲಿಂಕ್ 👇 th-cam.com/video/ZKWQxVogTo0/w-d-xo.html ಹತ್ತಿಯ ಎಳೆಗಳನ್ನು ಜೋಡಿಸುವ ಲಿಂಕ್ 👇 th-cam.com/video/V1lvkzJg9rM/w-d-xo.html
Cotton se cotton thread Maine banvaya.... Cotton thread banvane ka link niche dheti hu👇 You will have to prepare it at home using row or surgical cotton. In this video th-cam.com/video/ZKWQxVogTo0/w-d-xo.html i have shown how to prepared thread using cotton.
Sorry Ma'am. It's my hobby. I am not doing it for sale 😍 But i will give you other number. you can contact there and get it by courier Prema kamalapura : 94814 73391
ತುಂಬ ಚೆನ್ನಾಗಿ ಬಂದಿರುವುದು.ಧನ್ಯವಾದ
Oh.... Super.... ಒಳ್ಳೆಯದಾಗಲಿ ನಿಮಗೆ 🙏🙏
ಬಹಳ ಸುಲಭವಾಗಿ,ಸುಂದರವಾಗಿ ಬಂದಿದೆ.ಈ ಬಾರಿ ಹಬ್ಬಕ್ಕೆ ಮಾಡುತ್ತೇನೆ.❤❤
ಖಂಡಿತ ಮಾಡಿ ☺️🙏 ದೇವರ ಅಲಂಕಾರಕ್ಕೆ ತುಂಬಾ ಚೆನ್ನಾಗಿ ಕಾಣುತ್ತೆ👌👌
So beautiful TQ s for sharing
Thank you so much 😊🙏🙏
ಬಹಳ ಸುಂದರವಾಗಿದೆ ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದ್ದೀರ ಧನ್ಯವಾದಗಳು
ಧನ್ಯವಾದಗಳು 🙏🙏
@@Mangalacrafts 🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹sa
@@pabhajibhkate5344 Thank you 🥰🙏🙏
Maine ye har banaya bahut hi sundar bana hai. Thanks🙏
Oh.... Really....
Aap ke yaha banane se muje bahuth khush huva....
Thank you so much🙏🙏
Isme Kon si chiz use karte hai?
Very nicely explained, Thankyou
Thank you so much 🙏🙏
Very beautiful. Same way teaching is also vert clear and good. Thanks
Thank you so much 🥰🙏🙏
Beautiful gajevastra..
Thank you 💐💐
Neev hele kotta gejje vastravannu try madedini chennage bandede tq so much
Thank you so much 🥰🙏🙏...ನೀವು ಗೆಜ್ಜೆ-ವಸ್ತ್ರಮಾಡಿದ್ದೀರಿ ಅಂತ ಕೇಳಿ ತುಂಬಾ ಸಂತೋಷವಾಯಿತು.
ಸುಲಭವಾಗಿದೆ, ಸುಂದರವಾಗಿದೆ.
Thank you so much 🥰🥰🙏🙏
ತುಂಬ ಚೆನ್ನಾಗಿದೆ ಧ್ಯವಾದಗಳು👌🏻👌🏻
ನಿಮಗೂ ಧನ್ಯವಾದಗಳು 🙏🙏
Thumba chennagide
Thank you so much, 🥰🙏🙏
Very nice your explanation is asome
Thank you very much 🥰🥰🙏🙏
Tumba chennaagiday
Thank you 🥰🥰🙏
Tumba chennagide tq
ಧನ್ಯವಾದಗಳು 🙏🙏
Super chala bagundi ❤❤
Thank you so much 🥰🙏🙏
Excellent. Beautiful. Again I follow
Thank you so much ma'am 🥰🥰🙏🙏
ತುಂಬಾ ಚೆನ್ನಾಗಿದೆ. Easy ಆಗಿ ಮತ್ತು ಚೆನ್ನಾಗಿ ಕಾಣುವಂಥ ಗೆಜ್ಜೆವಸ್ತ್ರ ಹೇಳಿಕೊಟ್ಟಿರುವುದಕ್ಕೆ ಧನ್ಯವಾದಗಳು.
Thank you so much 🥰🙏🙏
ತುಂಬಾ ಚೆನ್ನಾಗಿದಾ
ಧನ್ಯವಾದಗಳು ಮೇಡಂ ☺️🙏
ನೀವು ತೋರಿಸುತ್ತಿರುವ ಡಿಸೈನ್ ತುಂಬಾ ಚೆನ್ನಾಗಿದೆ ಆದ್ರೆ ನನ್ಗೆ ಕಲ್ಲರ್ ಶೀಟ್ ಸುತ್ತಕ್ಕೆ ಬರ್ತಿಲ್ಲ ಸುತ್ತಕ್ಕೇ ಹೋದ್ರೆ ಹರ್ದೋಗುತ್ತೆ ಇಲ್ಲ ಹತ್ತಿಗೆ ಲಾಕ್ ಆಗಲ್ಲ ಬಿಚೋಗುತ್ತೆ ಮಮ್ ಆ ಕಲರ್ ಶೀಟ್ ಹೇಗಿರುತ್ತೆ ದಪ್ಪನ ತೆಳುವ ಒಂದ್ಸಲ ತೋರುಸ್ತಿರ ಮಾಮ್ ಪ್ಲೀಸ್ 🙏
ಕಲರ್ ಶೀಟ್ ಅಥವಾ ಸಂತತ ತಗಡುಗಳು ತುಂಬಾ ತೆಳುವಾಗಿರುತ್ತದೆ. ಅದನ್ನು ಮೊದಲು ನಿಧಾನಕ್ಕೆ ಒಂದು ಬದಿಯಿಂದ ಸುತ್ತುತ್ತಾ ಬರಬೇಕು. ಜಾಸ್ತಿ ಪ್ರೆಸ್ ಮಾಡಬೇಡಿ. ಸಂತದ ತಗಡುಗಳನ್ನ ಹೇಗೆ ಹತ್ತಿಯ ಎಳೆಗೆ ಸುತ್ತಬೇಕು ಎಂಬುದನ್ನು ನಾನು ಈಗಾಗಲೇ ಮಂಗಳ ಕ್ರಾಫ್ಟ್ ನಲ್ಲಿ ತೋರಿಸಿಕೊಟ್ಟಿದ್ದೇನೆ. ಅದರ ಲಿಂಕ್ ಕೆಳಗಡೆ ಹಾಕಿರುತ್ತೇನೆ. ನೀವು ಅಲ್ಲಿಗೆ ಹೋಗಿ ಕಲಿಯಬಹುದು.
ಲಿಂಕ್ ,👉 th-cam.com/video/ywJWr4yN3MA/w-d-xo.html
ನಿಮಗೆ ಸಂತದ ತಗಡು ಬೇಕಾದಲ್ಲಿ ನಮ್ಮೂರಿನ ಶಾಪ್ ನಂಬರ್ ನಿಮಗೆ ಕಳುಹಿಸುತ್ತಿದ್ದೇನೆ. ಅವರು ಕೊರಿಯರ್ ಮೂಲಕ ಕಳಿಸುತ್ತಾರೆ. ಅವರನ್ನು ಕಾಂಟಾಕ್ಟ್ ಮಾಡಿ ವಿಚಾರಿಸಿ
contact no:
Santhosh store
9844 663 058
Khupch sundar aahe
Thank you 🥰🥰
👌👌ಆಗಿದೆ... ಚನ್ನಾಗಿ ಹೇಳಿ ಕೊಡ್ತೀರಾ.. 🙏🏻
ಧನ್ಯವಾದಗಳು 😊🙏🙏
👌👌mdm ಧನ್ಯವಾದಗಳು 🙏
Thank you so much 😊🙏🙏
ನಿರೂಪಣೆ ತುಂಬಾ ಚೆನ್ನಾಗಿ ಮೂಡಿಬಂದಿದೆ. ನಾನು ಥರ್ಮಾಕೋಲ್ ಬಾಲ್ಸ್ ಉಪಯೋಗಿಸಿ ಮೊಗ್ಗುಗಳನ್ನ ಮಾಡ್ತೀನಿ.ದಿಂಡಿನಹಾರ ಮಾಡಿ ಮಧ್ಯ ಮಧ್ಯ ಗುಲಾಬಿ ಹಾಕಿ, ತುಂಬಾ ಚೆನ್ನಾಗಿರತ್ತೆ.ಶುಭಾಶಯಗಳು.
ಧನ್ಯವಾದಗಳು 🙏🙏 ನಾನು ಯಾವಾಗಲಾದರೂ ನೀವು ಹೇಳಿದ ತರಹ ಗೆಜ್ಜೆ-ವಸ್ತ್ರಗಳನ್ನು ಮಾಡುತ್ತೇನೆ.....😊😊
Wow 👌👌👌❤️❤️❤️❤️❤️❤️osm
Thank you so much 🥰🥰🙏🙏
Beautiful 😍🙏
Thank you so much 💐💐🙏🙏
Thank you so much 🎉
Soo beautiful Hara thank u very much
Thank you so much 🥰🥰🙏🙏
I tried this design mam surely and i trying this design .now complete it's looking good. Am happy.🥰🥰🥰🥰
Thank you 🥰🥰
ತುಂಬಾ ಚನ್ನಾಗಿದೆ
ಧನ್ಯವಾದಗಳು 🙏🙏😊
Very nice 👌. Neat and clear explanation.
Thank you so much 🙏🙏🥰
Nice video sister. I can't understand your language but step-by-step procedure is awesome
Thankyou for subtitles. Like from Tamilnadu
Thank you so much 🙏🙏
Very nice 👍
Thank you so much 😊🙏🙏
Bhut.achha.bnaya
धन्यवाद जी 😊🙏🙏
Super
Thank you 🥰🙏🙏
So beautiful Mam tqsm ❤️❤️
Thank you so much 💐💐
Very nice and clear explanation.
Thank you so much 🥰🥰🙏🙏
खुप छान ...! 😊
धन्यवाद ☺️🙏🙏
ಬಹಳ ದಿನಗಳ ನಂತರ ನೋಡಿ ಸಂತೋಷವಾಯಿತು.ದನ್ಯವಾದಗಳು.
ನಿಮಗೂ ಕೂಡ ಧನ್ಯವಾದಗಳು 🙏🙏🥰
ಸ್ವಲ್ಪ ದಿನಗಳ ಹಿಂದೆ "ವಿವಿಧ ಎಳೆಗಳ ಚಾಪೆ ಡಿಸೈನ್ ಗೆಜ್ಜೆ- ವಸ್ತ್ರ" ದ 2 ಪಾರ್ಟಗಳನ್ನ ಹಾಕಿದ್ದೆ. ನೀವು ಗಮನಿಸಿರಲಿಕ್ಕೆ ಇಲ್ಲ. ಅದರ ಲಿಂಕ್ ಕೆಳಗೆ ಹಾಕಿದ್ದೇನೆ. ಬೇಕಾದರೆ ನೋಡಬಹುದು.
1, th-cam.com/video/NqJ_FR5423g/w-d-xo.html
2, th-cam.com/video/QTD26d-Slvc/w-d-xo.html
Very nice madam I will be waiting for your new designs
Thank you very much 😊🥰
Very Nice
Thank you 🥰🙏🙏
Very nice 👌👌
Thank you 😊😊🙏🙏
Super, easy explain, easy to learn. Hats off to your creativity. I have tried some. All are super workshops.
Thank you so much 🥰
👌💥👌
Thank you 😊🙏🙏
Simply super mam
Thank you 🥰
Very nice creation
Thank you 😊😊🙏
Excellent mam 👌👌👌
Thank you 🥰🥰
Superb. Thank you
Thank you 🥰🥰
Nice
Thank you 🙏🙏
Beautuful
Thank you so much 🙏
Very nice but how to make Cotten thread tilisikodi
You will have to prepare it at home using row or surgical cotton.
In this video th-cam.com/video/ZKWQxVogTo0/w-d-xo.html i have shown how to prepared thread using cotton ನಾನು Medical Shop ನಲ್ಲಿ ಸಿಗುವಂತ sterilized cotton ನನ್ನು ಹತ್ತಿಯ ಎಳೆಗಳನ್ನು ಮಾಡಲಿಕ್ಕೆ ಉಪಯೋಗಸಿದ್ದೇನೆ. Mangala crafts ನಲ್ಲಿ ಈಗಾಗಲೇ ಹತ್ತಿಯ ಎಳೆಗಳನ್ನು ಹೇಗೆ ಮಾಡುವುದು ಮತ್ತು ಅದನ್ನು ಹೇಗೆ ಜೋಡಿಸುವುದು ಅನ್ನೋದನ್ನ ಕೂಡ ತೋರಿಸಿ ಕೊಟ್ಟಿದ್ದೇನೆ. ಅದರ ಲಿಂಕ್ ಕೆಳಗಡೆ ಹಾಕಿರುತ್ತೇನೆ. ನೀವು ಅದನ್ನು press ಮಾಡಿ ನೋಡಿಕೊಂಡು ಕಲಿಯಬಹುದು😊😊
ಹತ್ತಿಯ ಎಳೆಗಳನ್ನು ಮಾಡುವ ಲಿಂಕ್ 👇
th-cam.com/video/ZKWQxVogTo0/w-d-xo.html
ಹತ್ತಿಯ ಎಳೆಗಳನ್ನು ಜೋಡಿಸುವ ಲಿಂಕ್ 👇
th-cam.com/video/V1lvkzJg9rM/w-d-xo.html
Super
Thank you, 🥰🥰
I trying this .
👍
Very nice
Thank you 🥰
👌👌👌
😊😊🙏🙏
very nice
Thank you 😊😊
😊
Thank you so much ☺️🙏
Super 👏
Thank you 🥰🥰
Nice design
Thank you 🥰🥰
🙏🙏
@@bharathijoshi6785 Thank you 😊😊
White cotton or cotton thread kaha milega. Mumbai mein
Cotton se cotton thread Maine banvaya....
Cotton thread banvane ka link niche dheti hu👇
You will have to prepare it at home using row or surgical cotton.
In this video th-cam.com/video/ZKWQxVogTo0/w-d-xo.html i have shown how to prepared thread using cotton.
What type of cotton we have to tell while buying cotton
Use any type of cotton, which is available in medical shop.
👌🏽👌🏽🙏🌷
🙏🙏
I want this item where I will buy .
Sorry Ma'am. It's my hobby. I am not doing it for sale 😍
But i will give you other number. you can contact there and get it by courier
Prema kamalapura : 94814 73391
👌👌👌👌👌
🙂🙂🙏🙏
How to wear it to photo
What type of paint it is?
I used Fevicryl.
You can use any kind of paint
Super
Thank you 😊😊🙏🙏
Very nice
Thank you 🥰🥰
Super
Thank you so much 😊🙏🙏
Very nice
Thank you so much 🙏🙏