ಕೆಲವೊಮ್ಮೆ ಒಳ್ಳೆಯ ಸಂತದ ತಗಡುಗಳು ಬರುತ್ತದೆ. ಇನ್ನು ಕೆಲವೊಮ್ಮೆ ಬರುವುದಿಲ್ಲ. ಹೋದ ವರ್ಷ ನಾನು ನಮ್ಮೂರಿನ ಶಾಪಿನಲ್ಲಿ ತೆಗೆದುಕೊಂಡಿದ್ದೆ, ಚೆನ್ನಾಗಿತ್ತು.... ಆದರೆ ಈ ವರ್ಷ ಹೇಗಿದೆಯೋ ಗೊತ್ತಿಲ್ಲ. ಅವರ ಶಾಪ್ ನಂಬರ್ ನಿಮಗೆ ಕಳುಹಿಸುತ್ತಿದ್ದೇನೆ. ನಿಮಗೆ ಬೇಕಾದಲ್ಲಿಅವರು ಕೊರಿಯರ್ ಮೂಲಕ ಸಂತದ ತಗಡನ್ನು ಕಳಿಸುತ್ತಾರೆ. ಅವರನ್ನು ಕಾಂಟಾಕ್ಟ್ ಮಾಡಿ ವಿಚಾರಿಸಿ contact no: Santhosh store 9844 663 058
ನಾವೆಲ್ಟೀಸ್ ಅಥವಾ ಯಾವುದಾದರೂ ಪೂಜಾ ಸಾಮಗ್ರಿಗಳು ಸಿಗುವಂತ ಶಾಪಿನಲ್ಲಿ ಸಿಗಬಹುದು. ಅಲ್ಲಿಯೂ ಸಿಗದಿದ್ದರೆ ನಮ್ಮೂರಿನ ಶಾಪ್ ನಂಬರ್ ನಿಮಗೆ ಕಳುಹಿಸುತ್ತಿದ್ದೇನೆ. ಅವರು ಕೊರಿಯರ್ ಮೂಲಕ ಸಂತದ ತಗಡನ್ನು ಕಳಿಸುತ್ತಾರೆ. ಅವರನ್ನು ಕಾಂಟಾಕ್ಟ್ ಮಾಡಿ ವಿಚಾರಿಸಿ contact no: Santhosh store
Sorry Ma'am. It's my hobby. I am not doing it for sale 😍 But i will give you other number. you can contact there and get it by courier Rachana : 98446 78367
ಕ್ಷಮಿಸಿ ಮೇಡಂ😔.. ಇದು ನನ್ನ ಹವ್ಯಾಸವಸ್ಟೆ.... ಯಾರಿಗಾದರೂ ಈ ಗೆಜ್ಜೆ-ವಸ್ತ್ರಗಳನ್ನು ಕಲಿಯಲಿಕ್ಕೆ ಇಂಟರೆಸ್ಟ್ ಇದ್ದರೆ ಸುಲಭವಾಗಲಿ ಎಂಬ ಕಾರಣಕ್ಕೆ ನಾನು ಗೆಜ್ಜೆ-ವಸ್ತ್ರಗಳ ವಿಡಿಯೋಗಳನ್ನು ಯೂಟ್ಯೂಬ್ ನಲ್ಲಿ ಹಾಕುತ್ತಿದ್ದೇನೆ....
Super mam tqsm ❤️
Thank you so much 😊🙏🙏
ತುಂಬಾ ಚೆನ್ನಾಗಿದೆ ಕಲಿಯಲು ಸುಲಭ ನಾನು ಎಲ್ಲಾ ರೀತಿಯದ್ದು ಮಾಡಿದ್ದನೆ.
ನೀವು ಗೆಜ್ಜೆ-ವಸ್ತ್ರ ಮಾಡುತ್ತಿರುವುದನ್ನು ಕೇಳಿ ತುಂಬಾ ಖುಷಿಯಾಯಿತು. ನಿಮಗೆ ಧನ್ಯವಾದಗಳು 🙏😊
ಮ್ಯಾಮ್ ನೀವು ಮಾಡೋ ಎಲ್ಲಾ ಗೆದ್ದೇ ವಸ್ತ್ರ ನನಗೆ ತುಂಬಾ ಇಷ್ಟ. ಎಲ್ಲಾ ಡಿಸೈನ್ಸ್ ತುಂಬಾ ಮುದ್ದಾಗಿದೆ
ಮೇಡಂ.... ನಿಮಗೆ ಇಷ್ಟ ಆಯ್ತಲ್ವಾ.... ಅದೇ ಖುಷಿ... ಧನ್ಯವಾದಗಳು ಮೇಡಂ 😊🙏🙏
Thumba chenndide
Thank you so much 😀🙏🙏
Olle quality Santhada tagadu yelli sigate
ಕೆಲವೊಮ್ಮೆ ಒಳ್ಳೆಯ ಸಂತದ ತಗಡುಗಳು ಬರುತ್ತದೆ. ಇನ್ನು ಕೆಲವೊಮ್ಮೆ ಬರುವುದಿಲ್ಲ. ಹೋದ ವರ್ಷ ನಾನು ನಮ್ಮೂರಿನ ಶಾಪಿನಲ್ಲಿ ತೆಗೆದುಕೊಂಡಿದ್ದೆ, ಚೆನ್ನಾಗಿತ್ತು.... ಆದರೆ ಈ ವರ್ಷ ಹೇಗಿದೆಯೋ ಗೊತ್ತಿಲ್ಲ. ಅವರ ಶಾಪ್ ನಂಬರ್ ನಿಮಗೆ ಕಳುಹಿಸುತ್ತಿದ್ದೇನೆ. ನಿಮಗೆ ಬೇಕಾದಲ್ಲಿಅವರು ಕೊರಿಯರ್ ಮೂಲಕ ಸಂತದ ತಗಡನ್ನು ಕಳಿಸುತ್ತಾರೆ. ಅವರನ್ನು ಕಾಂಟಾಕ್ಟ್ ಮಾಡಿ ವಿಚಾರಿಸಿ
contact no:
Santhosh store
9844 663 058
ಸೂಪರ್ ಮಂಗಳಾ
Thank you 🥰🥰🙏🙏
Very pretty and easy.Thanl you.
Thank you so much 😊😊🙏🙏
ಅಕ್ಕ ತುಂಬಾ ಚೆನ್ನಾಗಿ ದೆ 🙏🙏🙏🙏 ನಾನು ಸಹ ನೀವು ಹೇಳಿದ ರೀತಿಯಲ್ಲಿ ಕಲಿತಿರುವೆ ನಾನು ದೇವಾಲಯಕ್ಕೆ ಸಹ ಕೊಟ್ಟಿರುವೆ ತುಂಬಾ ಸಂತೋಷ ಆಯಿತು 🙏🙏🙏🙏
ದೇವಾಲಯಕ್ಕೆ ಕೊಟ್ಟದ್ದು ಕೇಳಿ ತುಂಬಾ ಖುಷಿಯಾಯಿತು. ದೇವರು ನಿಮಗೆ ಒಳ್ಳೆಯದು ಮಾಡಲಿ. ಹೀಗೆ ಮುಂದುವರಿಸಿ ಕೊಂಡು ಹೋಗಿ.. ಧನ್ಯವಾದಗಳು 🙏🙏
Po😅
ನನಗೆ ಕೆಲಸದ ಒತ್ತಡದಿಂದ ನಿಮ್ಮ ವಿಡಿಯೋಗಳನ್ನು ನೋಡಲು ಸಾದ್ಯವಾಗಿರಲಿಲ್ಲ.ಈಗ ನೋಡಿದೆ ಬಹಳ ಸುಂದರವಾಗಿದೆ.ಧನ್ಯವಾದಗಳು
Thank you so much 🙏😊
👌🏻
😊🙏🙏
Amazing
Thank you so much 😊😊🙏🙏
Thumba sundaravàgide mam. 👌👌👌👌👌👌. Alankara gejje vastrana nimage send maduvudu ಹೇಗೆ màm.
Facebook nalli Gejjevastra ಗೆಜ್ಜೆ ವಸ್ತ್ರಗಳು ಅನ್ನೋ page ಇದೆ. ಅದರಲ್ಲಿ ನನಗೆ personally ಮೆಸೇಜ್ ಮಾಡಬಹುದು. ಅಲ್ಲಿ ನಿಮ್ಮ ನಂಬರ್ ಕಳಿಸಿದರೆ ನಾನು ಮೆಸೇಜ್ ಮಾಡ್ತೇನೆ
Thank you so much 😊🙏🙏
Santrahda thagadu yelli siguttade medam.
ನಾವೆಲ್ಟೀಸ್ ಅಥವಾ ಯಾವುದಾದರೂ ಪೂಜಾ ಸಾಮಗ್ರಿಗಳು ಸಿಗುವಂತ ಶಾಪಿನಲ್ಲಿ ಸಿಗಬಹುದು. ಅಲ್ಲಿಯೂ ಸಿಗದಿದ್ದರೆ ನಮ್ಮೂರಿನ ಶಾಪ್ ನಂಬರ್ ನಿಮಗೆ ಕಳುಹಿಸುತ್ತಿದ್ದೇನೆ. ಅವರು ಕೊರಿಯರ್ ಮೂಲಕ ಸಂತದ ತಗಡನ್ನು ಕಳಿಸುತ್ತಾರೆ. ಅವರನ್ನು ಕಾಂಟಾಕ್ಟ್ ಮಾಡಿ ವಿಚಾರಿಸಿ
contact no:
Santhosh store
Hi mam do u sell cotton thread
Sorry Ma'am. It's my hobby. I am not doing it for sale 😍
But i will give you other number. you can contact there and get it by courier
Rachana : 98446 78367
Sale ಮಾಡ್ತೀರಾ
ಕ್ಷಮಿಸಿ ಮೇಡಂ😔.. ಇದು ನನ್ನ ಹವ್ಯಾಸವಸ್ಟೆ.... ಯಾರಿಗಾದರೂ ಈ ಗೆಜ್ಜೆ-ವಸ್ತ್ರಗಳನ್ನು ಕಲಿಯಲಿಕ್ಕೆ ಇಂಟರೆಸ್ಟ್ ಇದ್ದರೆ ಸುಲಭವಾಗಲಿ ಎಂಬ ಕಾರಣಕ್ಕೆ ನಾನು ಗೆಜ್ಜೆ-ವಸ್ತ್ರಗಳ ವಿಡಿಯೋಗಳನ್ನು ಯೂಟ್ಯೂಬ್ ನಲ್ಲಿ ಹಾಕುತ್ತಿದ್ದೇನೆ....
ತುಂಬಾ ಚನ್ನಾಗಿದೆ ಮೇಡಂ,ನಿಮ್ಮ ಮೊಬೈಲ್ ನಂಬರ್ ಕೊಡಿ ಮೇಡಂ...
ಧನ್ಯವಾದಗಳು 🙏🙏. ನಿಮ್ಮ ನಂಬರ್ ಕಳುಹಿಸಿ. ನಾನೇ ಕಾಲ್ ಮಾಡ್ತೇನೆ F/B ನಲ್ಲಿ Mangala crafts ಅಂತ ನನ್ನ page ಇದೆ. ಅಲ್ಲಿ ಮೆಸೇಜ್ ಮಾಡಿ. ನಾನು ಸಿಗುತ್ತೇನೆ😊🥰..