Superb story sir, ಎಂತಹ ಅದ್ಭುತ ನೀತಿಯನ್ನು ಎಷ್ಟು ಸರಳ ಸುಂದರ ಘಟನೆಯ ಮೂಲಕ ನಿರೂಪಿಸಿದ್ದೀರಿ ,ತುಂಬ ತುಂಬಾ ಧನ್ಯವಾದಗಳು.ನಿಮ್ಮ ಈ ಸುಂದರ ಉಪನ್ಯಾಸ ಕೇಳುವಾಗ ನಿಜವಾಗಿಯೂ ತುಂಬಾ ಆಶ್ಚರ್ಯ ಆಗುತ್ತದೆ,ಏಕೆಂದರೆ ಎಂತೆಂತಹ ಸಮಸ್ಯಗಳಿಗೆ ಎಷ್ಟು ಸುಲಭದ ಪರಿಹಾರ ತೋರಿಸಿಬಿಡುತ್ತೀರಿ,thank you very very much for this wonderful sharing 👃👃👃👃👃👌👌👌👌👌💐💐💐💐💐 .
Thank you so much dear team. Yesterday I faced the same issue. But, I was not in the position of smiling at that movement. I was still finding how to get rid of that situation, but now I got it. Thank you Dr. Gururaj karajagi sir and to your team.
ತಾವು ಹೇಳುವ ಪ್ರತಿ ಕಥೆಗಳು ನನ್ನ ಜೀವನಕ್ಕೂ ದಾರಿ ದೀಪ ಗುರುಗಳೇ
ಈ ತರಾ ಇರೋದು ತುಂಬಾ ಕಷ್ಟ ಸರ್ ಆದರೆ ಈ ಕತೆಯಿಂದ ತುಂಬಾ ಕಲಿಯೋದ ಇದೆ
ಈ ಕಥೆ ಯಲ್ಲಿ ಇರೋ ತಾಳ್ಮೆ ಯ ಜೇವನ ಮಾಡಿದೀನಿ sir ನಾನು ಹಾಗಾದ್ರೆ ನಾನು ಬಹಳ ವಿವೇಕಿ ಅಂತಾ ಹೇಳ್ಕೊಳೋಕೆ ಹೆಮ್ಮೆ ಪಡ್ತೀನಿ, thank you sir
ಖಂಡಿತವಾಗಿ ನೀವು ಹೆಮ್ಮೆ ಪಡ್ಬೇಕು ❤
😊😊q
ನಿಜ ಸರ್ ನೀವ್ ಹೇಳೋದ್ದ್ ತುಂಬಾ ಉತ್ತಮವಾದ್ ಸಂದೇಶ ಸರ್ ಧನ್ಯವಾದಗಳು ಸರ್ 🙏🙏
ತಾಳ್ಮೆ ಸಹನೆ ಮನುಷ್ಯನಿಗೆ ತುಂಬಾ ಮುಖ್ಯ ಸರ್...
ಅದ್ಭುತವಾದ ಸಂದೇಶ ಸರ್ ತುಂಬು ಹೃದಯದ ಧ್ಯವಾದಗಳು ಸರ್ ತಮಗೆ ❤
ಕಥೆ ತುಂಬಾ ಅದ್ಭುತವಾಗಿದೆ ಸರ್ ತುಂಬಾ ಧನ್ಯವಾದಗಳು 👍👍🙏🙏🙏🙏
ಅವರ ವಿವೇಕ ಮೆಚ್ಚುವಂತದ್ದು ಸರ್ 🙏
Superb story sir, ಎಂತಹ ಅದ್ಭುತ ನೀತಿಯನ್ನು ಎಷ್ಟು ಸರಳ ಸುಂದರ ಘಟನೆಯ ಮೂಲಕ ನಿರೂಪಿಸಿದ್ದೀರಿ ,ತುಂಬ ತುಂಬಾ ಧನ್ಯವಾದಗಳು.ನಿಮ್ಮ ಈ ಸುಂದರ ಉಪನ್ಯಾಸ ಕೇಳುವಾಗ ನಿಜವಾಗಿಯೂ ತುಂಬಾ ಆಶ್ಚರ್ಯ ಆಗುತ್ತದೆ,ಏಕೆಂದರೆ ಎಂತೆಂತಹ ಸಮಸ್ಯಗಳಿಗೆ ಎಷ್ಟು ಸುಲಭದ ಪರಿಹಾರ ತೋರಿಸಿಬಿಡುತ್ತೀರಿ,thank you very very much for this wonderful sharing 👃👃👃👃👃👌👌👌👌👌💐💐💐💐💐 .
ನಿಮ್ಮ ಉಪನ್ಯಾಸ ಪ್ರತಿಯೊಬ್ಬರ ಜೀವನಕ್ಕೆ ದಾರಿ ದೀಪ ಗುರುಗಳೇ ,🙏🙏🙏🙏
Beautiful video thanks karjgi sir 🎉🎉
ಕಥೆ ಅದ್ಬುತವಾಗಿದೆ ಆದರೆ ಆ ಬಡವನ ತಾಳ್ಮೆ ಸಾಮಾನ್ಯರಿಗೆಲ್ಲಿಂದ ಬರಲು ಸಾಧ್ಯ😊
ಗುರುಗಳಿಗೆ ಶಿರಾಸಾಷ್ಟಾಂಗ ನಮಸ್ಕಾರಗಳು🙏🙏
Thank you sir. Super story
Sir,,,
Neevu heluva onedondu katheyu
Muthhiginthalu amoolyavaadavugalu,,,
TQ so much sir,,,
🌹💐🎉🌺🪷🌻🌷🥀👌
ಮನಸ್ಸೆ ಎಲ್ಲದಕ್ಕೂ ಕಾರಣ, ಮುಖ್ಯ..
ಅಧ್ಬುತ ಸಂದೇಶ. ಪ್ರಣಾಮಗಳು.
ಧನ್ಯವಾದಗಳು ಸರ್ 🙏
🙏🙏🙏🙏🙏
ಹೌದು ಗುರುಗಳೇ ಧನ್ಯವಾದಗಳು
Tumba chanagide. Sir story ❤
Thank you so much dear team.
Yesterday I faced the same issue.
But, I was not in the position of smiling at that movement. I was still finding how to get rid of that situation, but now I got it. Thank you Dr. Gururaj karajagi sir and to your team.
ಗುರುಭ್ಯೋ ನಮಃ 🙏
Super story sir
superb sir
ನಮಸ್ಕಾರ ಸ್ನೇಹಿತರೆ ಗುರುರಾಜ ಕರ್ಜಗಿ ಸರ್ ಅವರ ಮೊಬೈಲ್ ನಂಬರ್ ಇದ್ದರೆ ಕೊಡಿ ನಮ್ಮ ಒಂದು ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಬೇಕು ಅಂದುಕೊಂಡಿದ್ದೇನೆ
🙏🙏 ಸರ್ ❤
ಧನ್ಯವಾದಗಳು sir. ಪ್ರಸ್ತುತ ಸನ್ನಿವೇಶದಲ್ಲಿ ಯುವ ಜನಾಂಗಕ್ಕೆ ಬೇಕಾಗಿರೋದು ಈ ತಾಳ್ಮೆ.
Thank u very much sir very motivating story sir 🙏
Absolutely true and this is synchronicity video not by accident or chance
ಧನ್ಯವಾದಗಳು ಗುರುಗಳೇ 🙏
ಬಹುಶಃ ಜೀವನದಲ್ಲಿ ಎಲ್ಲರಿಗೂ ಎಲ್ಲಾನು ಸಿಗೋದಿಲ್ಲ
ತಾಳಿದವನು ಬಾಳಿಯಾನು, 👏👏🇮🇳🙏🙏
Super sir thank you so much 🙏🙏🙏🙏
ನಿಜ್ಜ sir ಹೇಳಿದಷ್ಟು ಸುಲಭ ಅಲ್ಲ
ತುಂಬಾ ಕಷ್ಟ 😔😔😔
ಬಾಳ್ಗೆ ಸಮೃಧ್ಧಿಯೊಂದಿಗೆ ಸರ್ 🙏
ಸೂಪರ್ ❤️
Namaste Sir
Happy birthday and happy married life
ಈ ಕಥೆಯಲ್ಲಿ ತಾಳ್ಮೆಯ ನೀತಿಯು ಇದೆ,ಹೃದಯವೂ ಕರಗಿ ಕಣ್ಣೀರು ಬರುತ್ತದೆ.ಆದ್ರೆ ಅಳವಡಿಸಿ ಕೊಳ್ಳುವುದು ಬಹಳ ಕಷ್ಟ.ನಮಸ್ಕಾರ ಗುರುಗಳೇ
Thank you🙏💕
Very nice story sir
Thank you sir 🙏🙏🙏
Super
Super 💕
👍
Sir🙏🙏
Tq sir❤
👌👌
🌹🌹🌹🌹
👍🏼
👌👌👌👌👌👌👌👌🙏🙏
🙏🙏🙏🌹🌹🌹
👌👌👌👌👌
🙏
🙏🏻🙏🏻🙏🏻🙏🏻🙏🏻🙏🏻🙏🏻
ಎಲ್ಲರಿಗೂ ಬೇಕು ಇಂತಹ
👌👌❤️🙏🙏🌹
🙏🏿🙏🏿
Sir nimmanna ondu sari nodabeku
ಸಂದೇಶಾತ್ಮಕ ಕತೆ .
🙏🙏❤️🔥
🙏🙏🙏🙏🙏👌👌👌👌👌👍👍
🙏🙏🙏🙏🙏🙏🚩🚩🙏🚩
ಈ ಕಥೆ ಕೇಳಿ ನನ್ನ
👃👃👃
Poor man looks like RAHUL GANDHI
Old story… i wish the narrator tells and give credit to the original (i read it in 1956 chandamama under ‘ಮೋಜಿನ ಮೇಜುವಾನೀ’
Satyavada.mathu
Thank you sir ❤
Super Sir
Super story sir
🙏🙏💐❤️
🙏🙏🙏🙏👌👌👌
👍🏼
🙏🙏🙏
Super story 👍🙏
🙏👌🙏
🙏🙏
🙏🙏🙏🙏