ದರ್ಶನ್‌ಗೆ ಎಷ್ಟು ವರ್ಷ ಜೈಲು? | What will be the Punishment for Darshan? | Legal Options | Masth Magaa

แชร์
ฝัง
  • เผยแพร่เมื่อ 13 มิ.ย. 2024
  • Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #DarshanGang #ChargeSheet #Punishment #Darshan #Renukaswamy #PavitraGowda #Actor #Police #Chitradurga #DarshanControversies #DarshanArrested #DarshanThoogudeepa #SandalwoodNews #KannadaCinema #BreakingNews #JusticeForSwamy #CelebrityScandal #MasthMagaa #AmarPrasad

ความคิดเห็น • 950

  • @rosebeautiful1360
    @rosebeautiful1360 20 วันที่ผ่านมา +652

    ಇಂತವರು ಸುಲಭದಲ್ಲಿ ಹೊರಬಂದರೇ ಅದಕ್ಕಿಂತ ಅಸಹ್ಯ ಮತ್ತೊಂದಿಲ್ಲ.. ಶಿಕ್ಷೆ ಆಗಲೇಬೇಕು

    • @arunshetty771
      @arunshetty771 20 วันที่ผ่านมา +26

      ಖಂಡಿತಾ

    • @rajuyoga3731
      @rajuyoga3731 20 วันที่ผ่านมา +21

      ಹೌದು

    • @user-oo2kl3tv6s
      @user-oo2kl3tv6s 20 วันที่ผ่านมา +17

      100% ಸತ್ಯ

    • @Rajdiraj
      @Rajdiraj 20 วันที่ผ่านมา +13

      ಗಲ್ಲು ಹಾಗಬೇಕು

    • @user-it6hr9rj2f
      @user-it6hr9rj2f 20 วันที่ผ่านมา +2

      Eisto jana hudige koddrala adake yaru mudya bandela yake eiavru matharana kandu

  • @manojmanucreations5677
    @manojmanucreations5677 20 วันที่ผ่านมา +918

    Ban darshan from Karnataka film industry........

    • @laxmanbhimnal4643
      @laxmanbhimnal4643 20 วันที่ผ่านมา +52

      D Boss Darshan Great.

    • @chethankm1721
      @chethankm1721 20 วันที่ผ่านมา

      Yake kole madudralla?​@@laxmanbhimnal4643

    • @chethankm1721
      @chethankm1721 20 วันที่ผ่านมา +58

      from world also

    • @DhanushSavanur146
      @DhanushSavanur146 20 วันที่ผ่านมา +74

      ​@@laxmanbhimnal4643yenakke great avnu.?

    • @gowrishree735
      @gowrishree735 20 วันที่ผ่านมา +72

      First people should reject his film

  • @naveenkumarp4213
    @naveenkumarp4213 20 วันที่ผ่านมา +130

    Salute honest media and honest journalists

    • @chethanmogaveera7867
      @chethanmogaveera7867 20 วันที่ผ่านมา +5

      Evrobrunna bittu mattellaru buckette

    • @SKChethanShetty..
      @SKChethanShetty.. 20 วันที่ผ่านมา

      ಥರ್ಡ್ ಐ ನ ಸುಬ್ರಮಣ್ಯ ಹಂಡಿಗೆ​@@chethanmogaveera7867

    • @aiandarduinoraspberrypi5714
      @aiandarduinoraspberrypi5714 20 วันที่ผ่านมา +2

      Only in TH-cam ❤

    • @chethanmogaveera7867
      @chethanmogaveera7867 19 วันที่ผ่านมา +2

      @@aiandarduinoraspberrypi5714 yess bro at least ivru personal agi tagond matadilla andre matadilla

  • @darshanprince
    @darshanprince 20 วันที่ผ่านมา +190

    ನಿಮ್ಮ ಚಾನೆಲ್ನಲ್ಲಿ ಅತೀ ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು

  • @shankarnayak2237
    @shankarnayak2237 20 วันที่ผ่านมา +339

    ಎಲ್ಲರೂ ಸೇರಿ ಕೇಸ್ ಮುಚ್ಚಿ ಹಾಕುತ್ತಾರೆ ಅನಿಸುತ್ತೆ ಸರ್

    • @user-ug1jq6xc3x
      @user-ug1jq6xc3x 20 วันที่ผ่านมา

      ದರ್ಶನ್ ಅವರದು ನರಳಿ ನರಳಿ ಸಾಯಬೇಕು , ಮನುಸ್ವತ್ವ ಇಲ್ಲದವರು , indusrge ಅವಮಾನ

    • @user-ug1jq6xc3x
      @user-ug1jq6xc3x 20 วันที่ผ่านมา

      17 ಜನರು ಸಾಯಬೇಕು , ಆಗೇನೆ ಗೊತ್ತಾಗಬೇಕು , ಇನ್ನೊಬ್ಬರ ಜೀವನ ದಲ್ಲಿ ಆಟ ಆಡಬಾರದು

    • @arunshetty771
      @arunshetty771 20 วันที่ผ่านมา +23

      Impossible

    • @shobhamv6135
      @shobhamv6135 20 วันที่ผ่านมา +1

      Because congress government is there supporting devil darshan

    • @user-ug1jq6xc3x
      @user-ug1jq6xc3x 20 วันที่ผ่านมา

      ಭಗವಂತ ಯಾರನ್ನು ಬಿಡಲ್ಲ , ಯಾಕೆ ಸದ್ಯ.ಇಲ್ಲ , ರೇಣುಕಾ ಸ್ವಾಮಿ ಸರ್ ಜಾಗ ದಲ್ಲೆ ಇದ್ದಾರೆ ಗೊತ್ತಾ ಆಗುತ್ತಿತ್ತು , ನಿಮ್ಮ family ಏನು ಆಗುತ್ತಿತ್ತು ಅಂತ , ಮನುಷ್ಯ ನಿಗೇ ತಾಳ್ಮೆ ಸಹನೆ ಬೇಕು

  • @manjunathindia378
    @manjunathindia378 20 วันที่ผ่านมา +84

    ಇವನಿಗೆ ಜೀವಾವಧಿ ಶಿಕ್ಷೆನೆ ಆಗಬೇಕು.....

  • @PratapsingPratapsingtl
    @PratapsingPratapsingtl 20 วันที่ผ่านมา +507

    ಮೊದಲು D- ಬೂಸಾ ಈಗ D- ಗ್ಯಾಂಗ್ ಎಂತ ಬದಲಾವಣೆ 😂😂😂

    • @ShivanandChoudhari-wx3vv
      @ShivanandChoudhari-wx3vv 20 วันที่ผ่านมา +3

      Lawusy retaain iits purity iit shold not be bliinnd before money whatever it may be but oinndiian holestiic lkarma phiilsophy giives the ulltimmaye jusstiive

    • @Starhc1vx
      @Starhc1vx 20 วันที่ผ่านมา +11

      ಜೈ ಡಿ ಬಾಸ್ 😈🤙🖕

    • @Kichchamurali
      @Kichchamurali 20 วันที่ผ่านมา

      🤣😂🤣 ಓಹ್ ಹೆಣ್ ಮಗು ಹೆಣ್ ಮಗು ಅಂಧಾಭಿಮಾನಿ ​@@Starhc1vx

    • @rohithkumar2997
      @rohithkumar2997 20 วันที่ผ่านมา +26

      D ಬೂಸ ಅಭಿಮಾನಿ ಇಲ್ಲಿ ಬಂದ😂😂😂😂

    • @praveencrkumar8647
      @praveencrkumar8647 20 วันที่ผ่านมา

      What u said bro?​@@ShivanandChoudhari-wx3vv

  • @sonu_voiceover
    @sonu_voiceover 20 วันที่ผ่านมา +50

    Masth maga channel is always accurate like calculator ❤❤

  • @indiras7504
    @indiras7504 20 วันที่ผ่านมา +32

    Wow super analysis. ಧನ್ಯವಾದಗಳು ಅಮರ್ ಪ್ರಸಾದ್. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ.‌

  • @bangali.parashuram6588
    @bangali.parashuram6588 20 วันที่ผ่านมา +36

    ಇತರ ನಿಧಾನವಾಗಿ ಮಾಹಿತಿ ಹೇಳೋರು ತುಂಬಾ ಕಮ್ಮಿ ಸರ್ ಧನ್ಯವಾದಗಳು.. ಪೂರ್ತಿಯಾಗಿ ಅರ್ಥ ಅರ್ಥ ಆಗುವ ರೀತಿ ಹೇಳುವರು ಅಂದ್ರೆ ನೀವು ಒಬ್ಬರೇ

  • @mychoice5195
    @mychoice5195 20 วันที่ผ่านมา +38

    ಎಲ್ಲ ಮಾಧ್ಯಮ ಮಿತ್ರರಿಗೆ ಕರ್ನಾಟಕ ಜನತೆಯ ದೊಡ್ಡ ಸಲಾಂ 👉🙏❤️

  • @Saawankoddikar
    @Saawankoddikar 20 วันที่ผ่านมา +82

    We want to see darshan in jail permanent forever ⚖️

    • @Suershekambaram
      @Suershekambaram 9 วันที่ผ่านมา

      Yes he should be punished

  • @som1280
    @som1280 20 วันที่ผ่านมา +214

    7 year ಆಗುತ್ತೆ ಅಷ್ಟೇ "ಮರಣ ದಂಡನೆ ಕೊಡಲ್ಲ " ನಮ್ಮ ಕೋರ್ಟ್ ಅಷ್ಟು ಅದೃಷ್ಟ ಇಲ್ಲಾ 😊

    • @suma8988
      @suma8988 20 วันที่ผ่านมา +11

      Hello mister, court will Give punishment based on evidence by side of prosecution and defense, tell your police department to investigate and put charge sheet without any bias then Prosecution evidence will be strong and Punishments will also be suitable for offence made by them.

    • @amazer6915
      @amazer6915 20 วันที่ผ่านมา +2

      ​@@suma8988
      If there is any mis handling here. CBI will enter for sure, a big black spot on Siddanna.
      So he will order for strict investigation and action.

    • @praveencrkumar8647
      @praveencrkumar8647 20 วันที่ผ่านมา +1

      ​@@amazer6915bro even bjp leaders are involved to release darshan

    • @sridarasagar4247
      @sridarasagar4247 20 วันที่ผ่านมา +8

      ಈ ತುಕಾಲಿ ಬೇವರ್ಸಿಗೆ ಗಲ್ಲಿಗೇರಿಸಬೇಕು

    • @mysterious_billionaire
      @mysterious_billionaire 20 วันที่ผ่านมา +4

      10 years agabohudu

  • @HammuB3
    @HammuB3 20 วันที่ผ่านมา +62

    ದುರಾಭಿಮಾನವನ್ನು ತೋರಿಸದ ನಿಮ್ಮ ಕೆಲಸಕ್ಕೆ ನಮ್ಮದೊಂದು ಸಲಾಂ❤❤❤ ತಪ್ಪು ಯಾರೇ ಮಾಡಿದರು ತಪ್ಪೇ😢😢😮😮

  • @Setiitright
    @Setiitright 20 วันที่ผ่านมา +115

    ಏನೂ ಆಗಲ್ಲಾ, ಹಣದ ಹೊಳೆ ಹರಿಯತ್ತೇ, ಸ್ವಲ್ಪದಿನ ನ್ಯೂಸ್ ನಲ್ಲಿರತ್ತೇ, ಎಲ್ಲಾ ಮಿಡಿಯಾಗು ಹಣ ಹೊಗತ್ತೇ

    • @advaitha6053
      @advaitha6053 20 วันที่ผ่านมา +14

      ಒಂದೇ ವಾರಕ್ಕೆ ಪ್ರಜ್ವಲ್ ಪೆನ್ ಡ್ರೈವ್ ಕೇಸ್ ಎಲ್ರು ಮರ್ತೇ ಬಿಟ್ಟರು

    • @Shreyashnayak-dm7nq
      @Shreyashnayak-dm7nq 20 วันที่ผ่านมา

      ​@@advaitha6053ಕಾಂಗ್ರೆಸ್ ಗೆ ಎಲೆಕ್ಷನ್ ಟೈಮ್ ಲ್ಲಿ ಮಾತ್ರ ಪ್ರಜ್ವಲ್ ಬೇಕಿದ್ದರೆ ಇವಾಗ ರೇವಣ್ಣ ಹೇಗಿದ್ರು ಕ್ಲೋಸ್ ಸಿದ್ದು ಗೆ ಅದುಕ್ಕೆ ಬಿಟ್ ಬಿಟ್ರು

    • @vikasgowda1391
      @vikasgowda1391 19 วันที่ผ่านมา

      ​@@advaitha6053prajwal case alli yav kole atva rape agilla and avn jote malgiro ladies complaint kodoke ready illa because avrella avn hatra olle duddu kittidare😂.

    • @bharathkumar2065
      @bharathkumar2065 18 วันที่ผ่านมา

      😂😂😂😂😂

    • @Chetankumar-nb1un
      @Chetankumar-nb1un 18 วันที่ผ่านมา +1

      ಏನ್ correct ಆಗಿ ಹೇಳಿದೆ ಗುರು.

  • @PratapsingPratapsingtl
    @PratapsingPratapsingtl 20 วันที่ผ่านมา +247

    RR ನಗರದ ಪ್ರಭಾವಿ ರಾಜಕಾರಣಿ ಮುನಿರತ್ನ ಇರಬಹುದಾ 😂😂😂

    • @mr.victorshorts8756
      @mr.victorshorts8756 20 วันที่ผ่านมา +17

      Avne 😂

    • @annapoornah.r7499
      @annapoornah.r7499 20 วันที่ผ่านมา +2

      😅😅😅

    • @arunshetty771
      @arunshetty771 20 วันที่ผ่านมา +5

      ಅನಿಸ್ತಾ ಇದೆ 😂😂

    • @shobhamv6135
      @shobhamv6135 20 วันที่ผ่านมา +16

      Jameer ahmed irbeku

    • @PratapsingPratapsingtl
      @PratapsingPratapsingtl 20 วันที่ผ่านมา +13

      @@shobhamv6135 ಅವನು ಆ ಕ್ಷೇತ್ರ ಅಲ್ವಲ್ಲ ಬ್ರದರ್ 😂😂😂

  • @manjunathmanjunath7305
    @manjunathmanjunath7305 20 วันที่ผ่านมา +13

    ಸರ್ ನೇಹಾ ಹಿರೇಮಠ್ ಮತ್ತು ಆಂಜಲಿ ಹುಬ್ಬಳ್ಳಿಯ ಪ್ರಕರಣ ಏನಾಗಿದೆ ಅದರ ವರದಿ ಮಾಡಿ ಸರ್ 🙏🏻

  • @p.ashwathnarayana9521
    @p.ashwathnarayana9521 20 วันที่ผ่านมา +20

    ನಾವು ನಮ್ಮ ಮಾಧ್ಯಮಗಳಿಗೆ ಅಧಿಕಾರ ಕೊಟ್ಟಿದ್ದೇವೆ ಅದೇ ನಮ್ಮ ಪ್ರಜಾಪ್ರಭುತ್ವ ಚೆನ್ನಾಗಿದೆ . ಅದಕ್ಕಾಗಿಯೇ ನಾವು ನಮ್ಮ ಮಕ್ಕಳಿಗೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಲಿಯಲು ಶಿಕ್ಷಣ ನೀಡಬೇಕು.

  • @venkateshgowda8342
    @venkateshgowda8342 20 วันที่ผ่านมา +117

    ನಮ್ಮ ದೇಶದ ಪೋಲಿಸ್ ಕಾನೂನು ನೋಡಿದ್ರೆ ಹೇಸಿಗೆ ಆಗುತ್ತೆ

    • @prabhasprashanth5955
      @prabhasprashanth5955 20 วันที่ผ่านมา +9

      100 Percent Same Bro

    • @suhas.shivu18
      @suhas.shivu18 20 วันที่ผ่านมา

      Nam deshadh kanunalla kano lowde nam deshadh prajegallu tapp maad dorge support maado gaandugallu nodudre hesige padu

    • @lotus2i
      @lotus2i 17 วันที่ผ่านมา

      Yako ?

  • @ssn5885
    @ssn5885 20 วันที่ผ่านมา +13

    Challenging Star❌ Chappar Star✅

  • @HKRj296
    @HKRj296 20 วันที่ผ่านมา +118

    ಪೊರ್ಕಿ vs ಪೊಲೀಸ್ ಸಿಂಗಮ್ 🦁🦁🔥🔥

  • @shridhark167
    @shridhark167 20 วันที่ผ่านมา +69

    D boss Gang ❌ Murderer Gang ✅

  • @rajuraj3959
    @rajuraj3959 20 วันที่ผ่านมา +6

    Hat's off sir.. ನಿಮ್ಮ ಈ ಅದ್ಭುತ ಮಾತುಗಳು

  • @Lbshow123
    @Lbshow123 20 วันที่ผ่านมา +11

    200% no jail,
    In few weeks later he busy with movie 😁😁😁😁🙏

  • @shankargowdashankargowda7642
    @shankargowdashankargowda7642 20 วันที่ผ่านมา +20

    ಸೂಪರ್ ವಿಡಿಯೋ 👌

  • @mearjunmallik
    @mearjunmallik 20 วันที่ผ่านมา +87

    ತಗಡು ದರ್ಶನ್ 😂

  • @premnathkulal
    @premnathkulal 20 วันที่ผ่านมา +40

    ಅಂದಹಾಗೆ ಪ್ರಜ್ವಲ್ ಎಲ್ಲಿ ಹೋದ?! ಎಡೆಯಲ್ಲಿ ಮೆಲ್ಲ ಬಚಾವ್ 😂

    • @harishams8379
      @harishams8379 20 วันที่ผ่านมา

      😂😂😂😂😂😂😂😂

  • @vireshbiradar-ty2vz
    @vireshbiradar-ty2vz 20 วันที่ผ่านมา +259

    ದರ್ಶನಗೆ 40 ವರ್ಷ್ ಜೈಲು 😂

    • @Sharat_Hegade
      @Sharat_Hegade 20 วันที่ผ่านมา +7

      Evagle 47 agide

    • @Kattar199
      @Kattar199 20 วันที่ผ่านมา +7

      But ava yallrigu 70 days AST kododu😂

    • @phanithaareti5010
      @phanithaareti5010 20 วันที่ผ่านมา +2

      Nivu siksha madi andi helthiri ondu darshan abhimani hen agi darshan madidhu thape illa ani kelthiri entha daroonam fan Andre avaraki thappu madiri kanisthilla

    • @Starhc1vx
      @Starhc1vx 20 วันที่ผ่านมา

      40 ವರ್ಷ್ ಜೈಲು ಅಂತೇ 😂😂ತಗಡು ಊಟ ಮಾಡಿ ಮಲಕೋ 😅😜🤣🤣🤣🖕🖕🖕🖕

    • @Skcreations471
      @Skcreations471 20 วันที่ผ่านมา

      ​@@Kattar199 allivargu ಬದುಕಿರತನಾ aa kuduka

  • @basavarajbajantri5931
    @basavarajbajantri5931 20 วันที่ผ่านมา +15

    ನೀವು ಹೇಳಿದ ಯಾವ ಶಿಕ್ಷೆಯು ಆಗಲ್ಲಾ ರಾಜಕಾರಣಿಗಳ ಕೈವಾಡದಿಂದ ಹೊರಗೆ ಬಂದು, ಸಾಮಾನ್ಯ ಜನರಿಗೆ ಶಿಕ್ಷೆ.

  • @amaresh1135
    @amaresh1135 20 วันที่ผ่านมา +5

    Thanks for the your clarification

  • @ravip5986
    @ravip5986 20 วันที่ผ่านมา +61

    ಸರ್ ಹಾಗಾದರೆ ಮಾಧ್ಯಮಗಳು ಯಾಕೆ ಧರ್ಮಸ್ಥಳದ ಸೌಜನ್ಯ ಪ್ರಕರಣದ ಬಗ್ಗೆ ಇಷ್ಟೊಂದು‌ ಮಟ್ಟದ ಗಮನ ಹರಿಸಿಲ್ಲಾ, ಯಾಕೇ????

    • @ARUNKUMAR-tm7nu
      @ARUNKUMAR-tm7nu 20 วันที่ผ่านมา +7

      Amaranna video maadidare nodanna

    • @KrishnaMurthy-do4uf
      @KrishnaMurthy-do4uf 20 วันที่ผ่านมา +8

      Thagadu fans of darshan

    • @basanagoudakamat4241
      @basanagoudakamat4241 20 วันที่ผ่านมา +5

      TRP baralla adke😅

    • @rakash5659
      @rakash5659 20 วันที่ผ่านมา +1

      @@KrishnaMurthy-do4uftika uri ninge

  • @BharathBhuvanAcharya-nr1kd
    @BharathBhuvanAcharya-nr1kd 20 วันที่ผ่านมา +14

    ಅಂದ್ರೆ ಟೋಟಲ್ಲಾಗಿ ಹೊಳೋದಾದ್ರೆ ದರ್ಶನ್ ಭವಿಷ್ಯ ಗೋವಿಂದ.....😮

  • @shrihari6860
    @shrihari6860 20 วันที่ผ่านมา +55

    4:30 ಇದು ನಿಜವಾಗಿ ನಮ್ಮ ದೇಶದಲ್ಲಿ ಮಾಧ್ಯಮಗಳ ಮಹತ್ವ

  • @retrobgmkannada
    @retrobgmkannada 20 วันที่ผ่านมา +5

    ಮಸ್ತ್ ಮಗ ನೀವು ಹೇಳಿದ್ದು ಒಂದು ಸೆಕ್ಷೆನ್ ನಾನು ನ್ಯೂಸ್ ಅಲ್ಲಿ ನೋಡಿಲ್ಲ ಅದಕ್ಕೆ ಹೇಳೋದು ಮಸ್ತ್ ಮಗ ಇಸ್ ಬೆಸ್ಟ್

  • @kumarkrish5099
    @kumarkrish5099 20 วันที่ผ่านมา +21

    No one is above the law

  • @sridharbhandary619
    @sridharbhandary619 20 วันที่ผ่านมา +3

    Thanks for your details Sir.❤

  • @venkateshgowda8342
    @venkateshgowda8342 20 วันที่ผ่านมา +52

    ಸರ್ ಪೋಲಿಸ್ ಡಿಪಾರ್ಟ್ ಮೆಂಟ್ ಅನ್ನೊ ಹೆಸರನ್ನ ಬದಲು ಮಾಡಿ ಲಂಚಾವಾತಾರ ಇಲಾಖೆ ಹಣ ಇದ್ದವರಿಗೆ ಮಾತ್ರ ನ್ಯಾಯ ಅಂತ ಬರೆಸಿ

    • @vinodkumarrv9236
      @vinodkumarrv9236 20 วันที่ผ่านมา

      Hello mister ಪೋಲೀಸರು ಸರ್ಕಾರದ ಅಡಿಯಲ್ಲಿ ಕೆಲಸ ಮಾಡುತ್ತೆ ಸರ್ಕಾರ ಹೇಳಿದ ಹಾಗೆ ಮಾಡಬೇಕು ಪೊಲೀಸ್ ಡಿಪಾರ್ಟ್ಮೆಂಟ್ ಏನು ಸ್ವತಂತ್ರ ಸಂಸ್ಥೆ ಅಲ್ಲ ನೀವು ಹೇಳಿದ್ರೆ ಸರ್ಕಾರಕ್ಕೆ ಹೇಳ್ಬೇಕು ಪೊಲೀಸ್ಡಿಪಾರ್ಟ್ಮೆಂಟ್ ಗೆ ಅಲ್ಲ ಬುದ್ಧಿವಂತಿಕೆ ಇಂದ ಯೋಚಿಸಿ ಮಾತಾಡಿ ಬ್ರದರ್

    • @Roman-oo4tz
      @Roman-oo4tz 20 วันที่ผ่านมา

      I want see you in bikini😅😅

    • @yashwingowda882
      @yashwingowda882 20 วันที่ผ่านมา

      Howdu sir correct agi heludri. Thu ivr janmakke obungu pramanikathe anodhe illa.

  • @guruprasadsd4353
    @guruprasadsd4353 20 วันที่ผ่านมา +83

    Justic for Renuka swamy 🙏🙏🙏🙏🙏

  • @achyutkoradi2949
    @achyutkoradi2949 20 วันที่ผ่านมา +13

    Dcp ಗಿರೀಶ್ ಸರ್ ಮತ್ತು Acp ಚಂದನ್ ಸರ್ ಬಗ್ಗೆ ವಿಡಿಯೋ ಮಾಡಿ 🙏🙏🙏

  • @hanumanthahanumantha5375
    @hanumanthahanumantha5375 20 วันที่ผ่านมา +7

    Next level information

  • @kavyahkrishnappa189
    @kavyahkrishnappa189 20 วันที่ผ่านมา +6

    I really like ur channel... If I want to know about something I truly search in ur channel first... U will never exaggerate about anything and u show the truth what u know and how much u know... I trust ur channel 🙏❤❤❤
    Nowadays I didn't see such a TH-cam Channel like this... Thank You 🙇‍♂️

  • @HarishHarish-jj8ml
    @HarishHarish-jj8ml 20 วันที่ผ่านมา +20

    ದರ್ಶನ್ ನ ಗಲ್ಲಿಗೇರಿಸಿ ಸಾಯಿಸಿ

  • @laxmihadapad1100
    @laxmihadapad1100 20 วันที่ผ่านมา +6

    ತಪ್ಪು ಮಾಡಿದವರು ಯಾರೇ ಆಗಲಿ ಶಿಕ್ಷೆ ವಿಧಿಸಿ.

  • @MRTattoo143
    @MRTattoo143 20 วันที่ผ่านมา +3

    ನಿಮ್ಮ ಧ್ವನಿಗೆ 🙏🙏❤

  • @RavindraShetty-zd2rj
    @RavindraShetty-zd2rj 20 วันที่ผ่านมา +27

    ಒಂದು ತಿಂಗಳ ಒಳಗೆ ಹೊರಗೆ ಬರುತ್ತಾರೆ ದುಡ್ಡು ಪವರ್ ಇನ್ಫ್ಲುಯೆನ್ಸ್😂😂

  • @keshavaj552
    @keshavaj552 20 วันที่ผ่านมา +5

    D boss next move.... "ಮರ್ಡರ್ 57" 😄

  • @dhananjayadhan7840
    @dhananjayadhan7840 20 วันที่ผ่านมา +1

    Very good information your chanel is completely different from other channels, thanks to Amarjee.

  • @mahanteshbadiger4154
    @mahanteshbadiger4154 20 วันที่ผ่านมา +1

    tumba vivar vaad mahiti kottidiri dhanyawadgalu

  • @AMARAYYAHIREMATH429
    @AMARAYYAHIREMATH429 20 วันที่ผ่านมา +3

    ಸರ್ ನೀವು ಇಷ್ಟೆಲ್ಲಾ ಹೇಳ್ತಾ ಇದೀರಿ ಅಂದ್ರೆ ನಮ್ಮ ಕಾನೂನು ವ್ಯವಸ್ಥೆ ಎಲ್ಲಿಗೆ ಬಂದಿದೆ ಅಂತ ಚೆನ್ನಾಗಿ ಗೊತ್ತಾಗುತ್ತೆ...

  • @shivurooo
    @shivurooo 20 วันที่ผ่านมา +158

    ಜಲಗಾರನ fans assemble here😂😂😂

    • @harshithat.u4494
      @harshithat.u4494 20 วันที่ผ่านมา +5

      😅😅😅😅😅😅

    • @oostmail
      @oostmail 20 วันที่ผ่านมา +4

      Ottige jail ge hog bahudu😅

    • @jayajaya1890
      @jayajaya1890 20 วันที่ผ่านมา +2

      ಅಣ್ಣ ಜಲಗಾರನ ಮಾತಾಡಿ ಅಲ್ಲಿಗೆ ಹೋಗ್ತಿದಿಯಾ

    • @vasudevan2168
      @vasudevan2168 20 วันที่ผ่านมา +1

      😂😂😂😂

  • @user-pj8es4wo9y
    @user-pj8es4wo9y 20 วันที่ผ่านมา +2

    Good news Amar Prasad

  • @MarigowdaBSMarigowdaBS
    @MarigowdaBSMarigowdaBS 20 วันที่ผ่านมา

    Super Explanation sir Hats off to you🎉🎉🎉🎉🎉🎉🎉

  • @RAJU.DD379
    @RAJU.DD379 20 วันที่ผ่านมา +4

    👌imfermation

    • @episode787
      @episode787 20 วันที่ผ่านมา

      Information ***

  • @Emanvelnj
    @Emanvelnj 20 วันที่ผ่านมา +27

    CBI ಕುಡ ಬೇಕು🏴🏴

  • @anilks606
    @anilks606 20 วันที่ผ่านมา

    Superb information sir

  • @ShrutiShetty-wp3hs
    @ShrutiShetty-wp3hs 20 วันที่ผ่านมา +2

    Wow wt a knowledge 👏

  • @Mass_mani_k
    @Mass_mani_k 20 วันที่ผ่านมา +6

    Amar sir is so good paresan

  • @swamyswamy5071
    @swamyswamy5071 20 วันที่ผ่านมา +5

    Justice for Renukaswamy

  • @santoshbca2020
    @santoshbca2020 19 วันที่ผ่านมา +1

    Nice Sir Nice Information ❤

  • @acrmysore
    @acrmysore 17 วันที่ผ่านมา +1

    Very nice of you really very beautiful ,excellent video 💐👌👍

  • @MrTej13
    @MrTej13 20 วันที่ผ่านมา +23

    Hats off to Police

    • @rmprakash4315
      @rmprakash4315 20 วันที่ผ่านมา +1

      hand's off alla hats off

    • @avinashp2462
      @avinashp2462 20 วันที่ผ่านมา

      ​@@rmprakash4315😂😂😂

    • @MrTej13
      @MrTej13 20 วันที่ผ่านมา

      @@rmprakash4315 ohh sorry 😂

  • @chethands-qd9ry
    @chethands-qd9ry 20 วันที่ผ่านมา +28

    Justice for Renuka Swami 👃🙏

  • @husensab894
    @husensab894 20 วันที่ผ่านมา

    Super information kodutira sir ❤

  • @dakshayinir9080
    @dakshayinir9080 20 วันที่ผ่านมา

    Excellent explanation amar sir thank you.

  • @viju.dk7547
    @viju.dk7547 20 วันที่ผ่านมา +4

    Infact what a career... what rare a stardom...he destroying everything himself....

  • @ancienthistoricplacechanne2227
    @ancienthistoricplacechanne2227 20 วันที่ผ่านมา +3

    ❤💛🙏

  • @shankar285
    @shankar285 20 วันที่ผ่านมา

    Good information

  • @Chethan669
    @Chethan669 20 วันที่ผ่านมา

    ❤nice update

  • @user-cy2lq9jp7d
    @user-cy2lq9jp7d 20 วันที่ผ่านมา +3

    Justice for Renukaswamy family

  • @subrahmanyapangannaya4008
    @subrahmanyapangannaya4008 20 วันที่ผ่านมา +3

    ಇದರ ಪಾಠ : ಹುಡುಗಿರ ವಿಷ್ಯ... ಬ್ಯಾಡಾ ವೋ ಶಿಷ್ಯ...😮

  • @user-gq7fc3jt8x
    @user-gq7fc3jt8x 20 วันที่ผ่านมา +1

    Excellent work bro from your's side.

  • @__________113
    @__________113 20 วันที่ผ่านมา +1

    Good content and effort 👍

  • @veerannahattaraki1940
    @veerannahattaraki1940 20 วันที่ผ่านมา +4

    If no justice means I will stop watching kannada movie.

  • @ShankarPurari
    @ShankarPurari 20 วันที่ผ่านมา +3

    Hai

  • @user-lq2hc4fw5d
    @user-lq2hc4fw5d 20 วันที่ผ่านมา

    Best news ever❤

  • @harishkumar.a6235
    @harishkumar.a6235 20 วันที่ผ่านมา +4

    100% chance is there to escape this Daagar Boss

  • @kumarnanda9002
    @kumarnanda9002 20 วันที่ผ่านมา +4

    ಇವರಲ್ಲಿ ಮಾದ್ಯಮ ಬಹಳ ಮೆಚ್ಚುಗೆಯ ಕೆಲಸ

  • @BhagyaLakshmi-zf7dd
    @BhagyaLakshmi-zf7dd 19 วันที่ผ่านมา

    Thumba chennagi news hellidhira sir thank you

  • @jasminerose704
    @jasminerose704 19 วันที่ผ่านมา +1

    ಇದು ಸಿನಿಮಾ ಮಾಡಿದ್ರೆ ಯಾರು ಹೀರೋ ಸೂಟ್ ಆಗಬೋದು
    ಪಕ್ಕಾ ಸೂಪರ್ hit
    ಕD boss

  • @punithpunith9
    @punithpunith9 20 วันที่ผ่านมา +3

    Hi

  • @user-vh2hh4zk9f
    @user-vh2hh4zk9f 20 วันที่ผ่านมา +3

    😮😮😮

  • @Swaroopsunu
    @Swaroopsunu 19 วันที่ผ่านมา +1

    ಸೂಪರ್ ಸರ್
    ನಿಮ್ಮ ಮಾತು ತುಂಬಾ ಸ್ಪಷ್ಟವಾಗಿ ಇರುತ್ತೆ.. ❤

  • @bheemannabandiwaddarbheema5885
    @bheemannabandiwaddarbheema5885 20 วันที่ผ่านมา +1

    Good

  • @Suresh_m9988
    @Suresh_m9988 20 วันที่ผ่านมา +17

    ನಾನು ದರ್ಶನ್ ಪಕ್ಕ ಅಭಿಮಾನಿ, ಆದ್ರೆ ಈಗ ಯಾಕೋ ಅವರ ಮೇಲಿನ ಅಭಿಮಾನ, ಗೌರವ, ಕಡಿಮೆ ಆಗ್ತಾ ಇದೆ...

    • @user-pd9xo8oo8f
      @user-pd9xo8oo8f 20 วันที่ผ่านมา

      🫣

    • @DBOSSBoss-td5wi
      @DBOSSBoss-td5wi 20 วันที่ผ่านมา +1

      Ninu D BOSS ABHANI ALLA ANTA GOTTU LE HUCCHNNMGN

    • @Suresh_m9988
      @Suresh_m9988 19 วันที่ผ่านมา +1

      @@DBOSSBoss-td5wi ನೀನು ಅವನ ಅಭಿಮಾನಿ ಆಗಿದ್ರೆ ಹೋಗಿ ತಿಕ ಹೊಡಿಸ್ಕೋ...

    • @Suresh_m9988
      @Suresh_m9988 19 วันที่ผ่านมา +1

      @@DBOSSBoss-td5wi ಹುಚ್ಚ ನನ್ ಮಗ ಅಲ್ಲ, ನಿನ್ ಅಕ್ಕ ತಂಗಿ ಮಿ೦ಡ ನಾನು....

    • @shreekantashreekanta1688
      @shreekantashreekanta1688 18 วันที่ผ่านมา

      ಇನ್ನು ಕಡಿಮೆ ಮಾಡ್ಕೋ ಒಳ್ಳೇದು

  • @manjunatholekar884
    @manjunatholekar884 20 วันที่ผ่านมา

    Nice explanation

  • @user-ci2ug3bh2k
    @user-ci2ug3bh2k 20 วันที่ผ่านมา

    Tq for Explaining IPC code 🙋‍♂️💐

  • @Cool_Swag130
    @Cool_Swag130 20 วันที่ผ่านมา +18

    ಇನ್ನೊಂದು 2 ತಿಂಗಳಲ್ಲಿ ಕೇಸ್ ಕ್ಲೋಸ್ ಮಾಡ್ತಾರೆ 🎉

    • @user-ct1zk3bo1k
      @user-ct1zk3bo1k 20 วันที่ผ่านมา +7

      No justice for poor people 😢😢

    • @Jay-ln8wx
      @Jay-ln8wx 20 วันที่ผ่านมา +1

      Adre yenu
      Badukiddu sattante 😂😂

  • @manuvidya3313
    @manuvidya3313 20 วันที่ผ่านมา +4

    Sir dayabittu a adverttaisement nidbedi. Yaru kooda adra bagge advertisement madilla. Neevu full information tilkolli

  • @sanjanahosangadi8367
    @sanjanahosangadi8367 20 วันที่ผ่านมา

    Thank you for stating the facts as always as opposed to dramatising the situation. Really appreciate you and your team’s work.

  • @rajendragn5315
    @rajendragn5315 8 วันที่ผ่านมา

    👌👌sir i respected ಅಮರ್ ಪ್ರಸಾದ್ ಸರ್ 🙏🙏🙏ವಿವರಣೆ 👌

  • @indian-gv3pk
    @indian-gv3pk 20 วันที่ผ่านมา +5

    Prajwal revanna case close

  • @abinavrenuka4420
    @abinavrenuka4420 20 วันที่ผ่านมา +6

    ಏನು ಆಗಲ್ಲ alaready FIR ವೀಕ್ ಮಾಡಿದರೆ.

    • @bharathkumar2065
      @bharathkumar2065 18 วันที่ผ่านมา

      Nimage yege gothu adhu??? 😂😂😂😂 evanu yelthane.... 😅

  • @manjanaikl9282
    @manjanaikl9282 20 วันที่ผ่านมา

    Super

  • @bhagyavanticomputerb.kalya4052
    @bhagyavanticomputerb.kalya4052 20 วันที่ผ่านมา

    I proud of you amar. Your channel very very honest news channel

  • @abinbiddanda5736
    @abinbiddanda5736 20 วันที่ผ่านมา +6

    Casenalli convict aagalu estuo varsha beku aaga namage case marethu hogiruthe😮

  • @ಮಂಜುನಾಥಸ್ವಾಮಿ
    @ಮಂಜುನಾಥಸ್ವಾಮಿ 20 วันที่ผ่านมา +2

    Jai D Boss 😍

    • @naufalbbplg
      @naufalbbplg 20 วันที่ผ่านมา

      Kera thagond jwara baron varegu pata pata antha hodibeku😂

  • @MohanfDugli-rm4rn
    @MohanfDugli-rm4rn 18 วันที่ผ่านมา +2

    👆💐♥️💛ಜೈ ಚಂದನವನದ ಚಲನಚಿತ್ರಗಳ ಕಾರ್ಖಾನೆ 🙏🙏🙏💛♥️💐.

  • @sdumesh2558
    @sdumesh2558 20 วันที่ผ่านมา

    Super sir 🎉🎉🎉🎉

  • @mouneshdasar1238
    @mouneshdasar1238 20 วันที่ผ่านมา +6

    🙏🥺🥺🥺

  • @sathishupadhya7245
    @sathishupadhya7245 20 วันที่ผ่านมา +15

    ದರ್ಶನ್ ವಿಚಾರ ಕೇಳಿ ಕೇಳಿ ರೋಸಿ ಹೋಗಿದೆ ಸರ್ ದಯವಿಟ್ಟು ನೀವು ಸಹ ಇದನ್ನೇ ವಿಡಿಯೋ ಮಾಡಬೇಡಿ ನಿಮ್ಮಿಂದ ನಾವು ತುಂಬಾ ವಿಭಿನ್ನವಾದ ಪತ್ರಿಕೋದ್ಯಮವನ್ನು ಬಯಸುತ್ತಿದ್ದೇವೆ ಅಮರ್ ಪ್ರಸಾದ್ ಜಿ ದಯವಿಟ್ಟು ಇವನ ವಿಷಯ ಇಲ್ಲಿಗೆ ನಿಲ್ಲಿಸಿ

    • @madhusudana3827
      @madhusudana3827 20 วันที่ผ่านมา

      Yake.. Bidbeku.. Sattirodu nin mane maga agidre.. Hinge comment. Madtha idda.. Thu

    • @surajr4757
      @surajr4757 20 วันที่ผ่านมา +5

      ista illa andre nodbedi! title correct aage ide alva, case updates/details share madbedi andre hege?😑

    • @user-ct1zk3bo1k
      @user-ct1zk3bo1k 20 วันที่ผ่านมา

      ಮಾಡಲಿಲ್ಲ ಅಂದ್ರೇ ಎಲ್ಲರೂ ಮರೆತು ಹೋಗುತ್ತದೆ, ಕೇಸ್ ಕ್ಲೋಸ್ ಆಗುತ್ತೇ,,,