Lok Sabha ಮೊದಲ ದಿನ ಏನೇನಾಯ್ತು? | Darshan | Pavitra Gowda | Prajwal Revanna | Masth Magaa Full News

แชร์
ฝัง
  • เผยแพร่เมื่อ 3 ต.ค. 2024

ความคิดเห็น • 358

  • @mohanmalagatti8275
    @mohanmalagatti8275 3 หลายเดือนก่อน +153

    ಈವಾಗ ಅರ್ಥ ಆಯಿತು.. ಈವಾಗ ಜೈಲ್ ಮುಂದೆ ನಿಂತು ಜೈ ಜೈ ಅನ್ನೋರು ಯಾರು ಅಂತ 😂

    • @lingarajv6961
      @lingarajv6961 3 หลายเดือนก่อน

      Avaru uneducated fellows 😂😂😂 education kadimay guruu😂 avarella payment geerakigalu😂

    • @ananthbangera4027
      @ananthbangera4027 3 หลายเดือนก่อน +9

      ನಾಯಿಗಳೆಂದಿಗೂ ಬೊಗಳೋದನ್ನ ಬಿಡಲ್ಲಾ 😂😂

  • @Billkandda
    @Billkandda 3 หลายเดือนก่อน +20

    ದರ್ಶನ್ ಪೇಮೆಂಟ್ ಗಿರಾಕಿಗಳು 😂😂

  • @banduneermanvi7088
    @banduneermanvi7088 3 หลายเดือนก่อน +381

    ಇವನು ನಟನಲ್ಲ ರೌಡಿ ನಟ 🤣

    • @Fan_Of_Kannadisiam
      @Fan_Of_Kannadisiam 3 หลายเดือนก่อน +17

      ರೌ"ಡಿ" ಬಾಸ್😢 💐❤️

    • @mallikarjunmallikarjun1976
      @mallikarjunmallikarjun1976 3 หลายเดือนก่อน +6

      Yes

    • @ananthbangera4027
      @ananthbangera4027 3 หลายเดือนก่อน +1

      ಕನ್ನಡ ಚಿತ್ರರಂಗಕ್ಕೆ ಕೆಟ್ಟ ಹೆಸರು ತಂದವನೀತ 😠😠

    • @KumarKumar-rt8bi
      @KumarKumar-rt8bi 3 หลายเดือนก่อน +4

      avne heLkondavne... naan sari illa anta.

  • @ravikumargm4573
    @ravikumargm4573 3 หลายเดือนก่อน +132

    ಪರಪ್ಪನ ಅಗ್ರಹಾರ ಜೈಲಿಗೆ ಸ್ಟಾರ್ ಕಳೆ ಬಂದಿದೆ 😂😂😂😂😂😂..

  • @nayanaj3154
    @nayanaj3154 3 หลายเดือนก่อน +77

    ತಮ್ಮ ಹೆಂಗಸರನ್ನು ಬಿಡಲ್ಲ, ಅಣ್ಣ ಗಂಡಸರನ್ನು ಬಿಡಲ್ಲ, ಅಪ್ಪ ವಯಸ್ಸಾದವರನ್ನು ಬಿಡಲ್ಲ, ಅಮ್ಮ road alli ಓಡಾಡೋರನ್ನು ಬಿಡಲ್ಲ, totally ಇವರು ಯಾರನ್ನೂ ಬಿಡಲ್ಲ 😂😂😂😂.

  • @PratapsingPratapsingtl
    @PratapsingPratapsingtl 3 หลายเดือนก่อน +25

    106 ಕೆಜಿ ತುಗೋಕೆ ಇವನು ಮನುಷ್ಯ ಅಲ್ಲ ಯಾವುದೊ ಪ್ರಾಣಿ ಅನಿಸುತ್ತೆ 😂😂

    • @lathasudheeksha
      @lathasudheeksha 2 หลายเดือนก่อน +1

      😂😂😂😂😂😂😂😂😂

    • @Bharat_ratna
      @Bharat_ratna 2 หลายเดือนก่อน +2

      Rhinoceros ge huttidane ಅದಕ್ಕೇ😂

  • @vishwanathacr6198
    @vishwanathacr6198 3 หลายเดือนก่อน +113

    ಇವಾಗ ಗೊತ್ತಾಯ್ತು ಜೈ ಡಿ ಬಾಸ್ ಅಂತ ಕಾಮೆಂಟ್ ಮಾಡಕ್ಕೆ ದುಡ್ಡುಕೊಡ್ತಾರೆ ಅಂತ😂😂😂

  • @manishkrishnanarayan6001
    @manishkrishnanarayan6001 3 หลายเดือนก่อน +27

    ಸರ್ ನಿಮ್ಮ news ಬಂದ್ರೇನೆ ದಿನದ ಎಲ್ಲ news ನ ಸತ್ಯಾಂಶ ಗೊತ್ತಾಗುವುದು😢
    from ದುಬೈ❤ 🇦🇪

    • @chidanandaHN-kh7gx
      @chidanandaHN-kh7gx 3 หลายเดือนก่อน

      Bro job baghe kelbeku nemdu email Id drop Madi bro

  • @INDIAN_KA07
    @INDIAN_KA07 3 หลายเดือนก่อน +54

    ಮಾಡಬಾರದು ಮಾಡಿದರೆ ಆಗಬಾರದು ಆಗುತ್ತೆ 😂 ಇದು ಎಲ್ಲರಿಗೂ ಅನ್ವವಾಗುತ್ತದೆ

    • @krishnapraveen5005
      @krishnapraveen5005 3 หลายเดือนก่อน

      ಅನ್ವಯ*ವಾಗುತ್ತದೆ

  • @spardhasanjeevini
    @spardhasanjeevini 3 หลายเดือนก่อน +145

    ರೇವಣ್ಣ:- ಭವಾನಿ,ಭವಾನಿ ಎಂಥಾ ಒಳ್ಳೆ ಮಕ್ಕಳಿಗೆ ಜನ್ಮ ಕೊಟ್ಟೆ ಒಂದೊಂದು ಮುತ್ತು ಕಣೇ ತಪಸ್ಸು ಮಾಡಿ ಪಡಿಬೇಕು ಇಂಥಾ ಮಕ್ಕಳನ್ನ😂😂

    • @aimisias.8953
      @aimisias.8953 3 หลายเดือนก่อน +5

      ರೇವಣ್ಣ ಅಲ್ಲ ಮುತ್ತಣ್ಣ😂😂😂😂

    • @nppbestallvideos718
      @nppbestallvideos718 3 หลายเดือนก่อน

      L​@@aimisias.8953 ನಿಂಬೆಹಣ್ಣು ಬದಲಿಗೆ ನುಗ್ಗೆಕಾಯಿ ಏನು ತಗೋ ಬಂದ್ ಬಿಟ್ಟಿದ್ದೀರಾ

    • @murlimurli8913
      @murlimurli8913 3 หลายเดือนก่อน

      ಮಕ್ಕಳಲ್ಲ ಬೊಳಿಮಕ್ಕಳು ಒಬ್ಬ ಸ್ತ್ರೀಲಿಂಗ ಇನ್ನೊಬ್ಬ ಸಲಿಂಗಿ

    • @ManjulaS-bv2tg
      @ManjulaS-bv2tg 3 หลายเดือนก่อน +4

      Nanna manasalli tv nodovaga andukonde neevu hange helidira super😂😂

    • @SamarthR99
      @SamarthR99 3 หลายเดือนก่อน +5

      ಭವಾನಿ: ಹುಣಸೆ ಮರದಿಂದ ಮಾವು ಸಿಗುತೆಯೇ? ನಿಮ್ದೇ ಸುಪಾತ್ರರು!!

  • @Greenberry846
    @Greenberry846 3 หลายเดือนก่อน +160

    ದರ್ಶನ್ ಗೆ ಎಷ್ಟು ಸೊಳ್ಳೆಗಳು ಕಚ್ಚಿದವು ಏನು 😂😂

    • @rameshasharada5573
      @rameshasharada5573 3 หลายเดือนก่อน +10

      ಸೊಳ್ಳೆ ಇಲ್ಲ ದಂಗೆ ಏನಾದ್ರೂ ಅಲಿನವರೆ ಸಪೊಟ್ ಮಾಡಿತಾರೆ ಬಿಡಿ

    • @venkateshbabu3035
      @venkateshbabu3035 3 หลายเดือนก่อน +6

      Musquito coil irrutte

    • @lingarajv6961
      @lingarajv6961 3 หลายเดือนก่อน +10

      Hmmm pavitra gowda ge kachiro sollene kachidave😂

    • @shivualdal
      @shivualdal 3 หลายเดือนก่อน +18

      ಸೊಳ್ಳೆಗಳು jai d boss ಅಂದಿರ್ತಾವೆ ಬಿಡಿ

    • @Mysoreboyyy2006
      @Mysoreboyyy2006 3 หลายเดือนก่อน +6

      ​@@shivualdal😂😂 epic bro 😂😂 AAA sollegalnella ivne hodedu bisaakthirthane 😂

  • @ack3002
    @ack3002 3 หลายเดือนก่อน +15

    Idenaaa, e darshan craze...😂😂😂tq amar prasad for ur information...

  • @paul_reddy
    @paul_reddy 3 หลายเดือนก่อน +43

    Vinod prabhakar just miss 😂😂😂😂😂

  • @rohithspandu
    @rohithspandu 3 หลายเดือนก่อน +81

    ಪ್ರಜ್ವಲ್ + ದರ್ಶನ್ = 🔥🔥🔥 😂😂😂

    • @Mysoreboyyy2006
      @Mysoreboyyy2006 3 หลายเดือนก่อน +15

      SOORAJ + DARSHAN = TAPATAP

    • @ananthbangera4027
      @ananthbangera4027 3 หลายเดือนก่อน +2

      @@Mysoreboyyy2006 👍😂😂

    • @Bharat_ratna
      @Bharat_ratna 2 หลายเดือนก่อน +2

      ​@@Mysoreboyyy2006 results is ದರ್ಶನ್ pregnant😂

  • @rohanrohi-ed1ws
    @rohanrohi-ed1ws 3 หลายเดือนก่อน +27

    ಕಚ್ಚಡ ನನ್ಮಗ ದರ್ಶನ್

  • @bhanuprakashr2416
    @bhanuprakashr2416 3 หลายเดือนก่อน +6

    ಸೂರಜ್ ರೇವಣ್ಣ ಮತ್ತೆ ದರ್ಶನ್ ಒಂದೇ ಸೆಲ್ಗೆ ಆಕಿ ಅಣ್ಣ ಪನಿಶ್ಮೆಂಟ್ ಕೊಡ್ತಾರೆ

  • @murlimurli8913
    @murlimurli8913 3 หลายเดือนก่อน +31

    ಫುಲ್ ನ್ಯೂಸ್ ಅಲ್ಲಿ ಅಮರ್ ಸರ್ ನಮ್ಮ ದೊಡ್ಡಬಳ್ಳಾಪುರದ ಹೆಸರು ಹೇಳಿದ್ದಾರೆ ಮತ್ತು ಮಳೆ ಬಗ್ಗೆ ಎಲ್ಲೋ ಅಲರ್ಟ್ ಘೋಷಣೆ ಮಾಡಿದ್ದಾರೆ🤔😂

  • @hemanth12121
    @hemanth12121 3 หลายเดือนก่อน +64

    Adu tooka all kobbu 😂

  • @onlyone4600
    @onlyone4600 3 หลายเดือนก่อน +55

    ಲೈಫ್ ಲಾಂಗ್ ಜೈಲ್ ಅಲ್ಲೇ ಇರಲಿ ಆಚೆನೇ ಕಳಿಸಬೇಡಿ

    • @manjujt3875
      @manjujt3875 3 หลายเดือนก่อน +3

      Exactly

    • @sachinnp2571
      @sachinnp2571 3 หลายเดือนก่อน +2

      ನಿಜ 😅😅😅

  • @pramodreddii
    @pramodreddii 3 หลายเดือนก่อน +48

    Addicted to Amar voice 🤤😍

  • @preeti343ify
    @preeti343ify 3 หลายเดือนก่อน +28

    Rowdy boss

  • @ShreyasSuvarna-uj2cm
    @ShreyasSuvarna-uj2cm 3 หลายเดือนก่อน +21

    Rowdy boss darshan

  • @NikiandJai1203
    @NikiandJai1203 3 หลายเดือนก่อน +9

    Super news i like ur ಸ್ಪೀಚ್ ಇವತ್ತು ನಂಗೆ ನಿಜವಾಗು ನ್ಯೂಸ್ ಕೇಳಿರೋ ಹಾಗೆ ಅನ್ನಿಸ್ತಿದೆ ಥ್ಯಾಂಕ್ಸ್

  • @rajeshcasangi9979
    @rajeshcasangi9979 3 หลายเดือนก่อน +3

    ಮಾಡಿದ ಪಾಪ ಎಲ್ಲಿ ಹೋಗುತ್ತೆ . ಕೇವಲ ಸಿನಿಮಾದಲ್ಲಿ ಹೀರೂ ನಿಜ ಜೀವನದಲ್ಲಿ ದೊಡ್ಡ ಡಾನ್ .

  • @ಈರಣ್ಣ.ಶರಣಪ್ಪ.ಮಾಧನಶೆಟ್ಟಿ
    @ಈರಣ್ಣ.ಶರಣಪ್ಪ.ಮಾಧನಶೆಟ್ಟಿ 3 หลายเดือนก่อน +6

    ಕೈಯಲ್ಲಿ ಹಿಡಿದಿರೋದು ಸಂವಿಧಾನದ ಪುಸ್ತಕವೇ ಎಂದು ಹೇಗೆ ಗೊತ್ತು......?

  • @thelifeoftravel..8884
    @thelifeoftravel..8884 3 หลายเดือนก่อน +123

    ಪ್ರಿಯ ಸರ್ಕಾರಿ ಶಾಲೆಗೆ ದಾಖಲಾಗಿದ್ದಾಳೆಂದು ಬಲ್ಲ ಮೂಲಗಳಿಂದ ಮಾಹಿತಿ 😉😄

    • @santhoshsaclensk7820
      @santhoshsaclensk7820 3 หลายเดือนก่อน +10

      Who is priya

    • @Shreyashnayak-dm7nq
      @Shreyashnayak-dm7nq 3 หลายเดือนก่อน +7

      ಯಾರು ಪ್ರಿಯ

    • @Shreyashnayak-dm7nq
      @Shreyashnayak-dm7nq 3 หลายเดือนก่อน

      Neha ಟೈಮ್ ಅಳ್ತಿದ್ಲಲ್ಲ ಅವಳ ಅವಳಿಗೆ ಇವಾಗ ಅವಳ್ ಹೀರೋ ನ್ನೇ ಕೊಲೆ ಮಾಡಿದಾಗ ಮಾತಾಡೋಕೆ ಆಗ್ತಿಲ್ಲ

    • @KiranKiran-ym4jk
      @KiranKiran-ym4jk 3 หลายเดือนก่อน +10

      ಇಲ್ಲ ಅಮರ್ sir ಕಟ್ಟಿದ್ದಾರೆ 😂

    • @mujahidkhan724
      @mujahidkhan724 3 หลายเดือนก่อน +6

      😂😁😂

  • @shwethahr2375
    @shwethahr2375 3 หลายเดือนก่อน +5

    ತುಂಬು ಹೃದಯದ ಧನ್ಯವಾದಗಳು ಸರ್.

  • @arunbaikar8324
    @arunbaikar8324 3 หลายเดือนก่อน +10

    Very nice TOPIC Amar sir

  • @bedakihalirappa
    @bedakihalirappa 3 หลายเดือนก่อน +20

    Sar nivu newsge ಬಾರದೆ ಇದ್ದರೆ ನ್ಯೂಸ್ ಚಾನೆಲ್ ನೋಡಿಕೆ aguoulla

  • @prasadhr498
    @prasadhr498 3 หลายเดือนก่อน +19

    Revannadu Nimbekayi hogi ellikayi agoythu. 😂😂😂😂

  • @chandrushekar9763
    @chandrushekar9763 3 หลายเดือนก่อน +5

    Sir ur narration was excellent ❤️❤️❤️

  • @kumarfotoflash6173
    @kumarfotoflash6173 3 หลายเดือนก่อน +24

    ಆಹಾ ಒಂದು ಕೆಜಿ ಕೆಟ್ಟ 3:56 ಕೊಬ್ಬು ಈರಬೇಕು

  • @rajendrasinghk8419
    @rajendrasinghk8419 3 หลายเดือนก่อน +5

    7:30 good decision from Government 👏👏

  • @akshathsrhegguruthu5169
    @akshathsrhegguruthu5169 3 หลายเดือนก่อน +12

    50 ಕೆಜಿ ಗೆ ಬರೋವರ್ಗು ರುಬ್ಬಿ

  • @shishirs2007
    @shishirs2007 3 หลายเดือนก่อน +3

    Yavvdu guru idella... Obba boss Anthe inibba Tiger anthe..😂 ivru irodu Jail alli😅

  • @mujahidkhan724
    @mujahidkhan724 3 หลายเดือนก่อน +5

    Vikshane No 15550*
    Prashamse No 1296*
    Sandesha No 101*
    Jai Hind 🇮🇳 Jai Karnatakamaate ❤️🤝

  • @Shreeshkumar-xl7wd
    @Shreeshkumar-xl7wd 3 หลายเดือนก่อน +10

    very costly cheap fans

  • @kingtechpratham
    @kingtechpratham 3 หลายเดือนก่อน +3

    Amar i am your fan❤

  • @lokeshloki705
    @lokeshloki705 3 หลายเดือนก่อน +1

    ಧನ್ಯವಾದಗಳು 🤝🤝🤝🤝

  • @satishhadapad4612
    @satishhadapad4612 3 หลายเดือนก่อน +3

    Ur voice spr sir nimm news spr

  • @Nageshboss
    @Nageshboss 3 หลายเดือนก่อน +2

    Prajwal+darshan+suraj😂 bang bang

  • @rameshasharada5573
    @rameshasharada5573 3 หลายเดือนก่อน +6

    ಚಿಕ್ಕ ನ್ ಕಬಾಬ್ ಗೆ ಕುತಕ ಕಲರ್ ನ ಉತ್ಪಾದನೆ ಮಾಡುವುದು ಬಾನ್ ಮಾಡಬೇಕು

  • @AmbujaAmbujap
    @AmbujaAmbujap 3 หลายเดือนก่อน +1

    Very nice news sir thank you for ur efforts

  • @laka4449
    @laka4449 3 หลายเดือนก่อน +2

    Sir nim chanall is super 😍

  • @udaykumar-bw7tf
    @udaykumar-bw7tf 3 หลายเดือนก่อน +3

    ಕೋಮಲ್ ಮೇಲೆ ಹಲ್ಲೆ ಆಗಿದೆ

  • @indirabs4385
    @indirabs4385 3 หลายเดือนก่อน +2

    ಏಳನೇ ವೇತನ ಆಯೋಗ ದ ಬಗ್ಗೆ ತಿಳಿಸಿ ದಯವಿಟ್ಟು

  • @murthyr2290
    @murthyr2290 2 หลายเดือนก่อน

    ನಮ್ಮ ಡಿ ಬಾಸ್ ಎಲ್ಲಿದ್ರೂ ಕಿಂಗ್ ಜೈ D Boss

  • @shrikantjamnagarnayak1245
    @shrikantjamnagarnayak1245 3 หลายเดือนก่อน +2

    ಕೋಟಿ ಮೂವಿಯ ಲಾಭಾಂಶ ಇನ್ನೂ ಬಂದಿಲ್ಲವೇನೋ.....!!!!!?????😅😅😅😅😅😝😝😝😝😝🤔🤔🤔🤔🤔

  • @vinayakprabhu7311
    @vinayakprabhu7311 3 หลายเดือนก่อน +1

    ವೆಲ್ಲ್ಕಮ್ ಬ್ಯಾಕ್ ಅಮರ್ ಸರ್ 🌹🌹🙏🙏

  • @emperor2962
    @emperor2962 3 หลายเดือนก่อน +1

    One request please put promotion ads at the end of the video. Her voice tone and speed both are too irritating

  • @rkcakebrand1295
    @rkcakebrand1295 3 หลายเดือนก่อน +17

    ನೀವು ಯಾಕೆ ಸರ್? ನ್ಯೂಸ್ ಚಾನೆಲ್ ತರ ಟಿಆರ್‌ಪಿಗೆ ಹೋಗಿದ್ದೀರಾ

    • @Ajay_hiremath
      @Ajay_hiremath 3 หลายเดือนก่อน +19

      Avnu madiro kachada kelsa ellarigu gottagli bidi

    • @ChintuluckyU
      @ChintuluckyU 3 หลายเดือนก่อน +3

      Yes 10000%

    • @irappairappa4865
      @irappairappa4865 3 หลายเดือนก่อน +3

      Nindu yav jille paa😂

    • @lingarajv6961
      @lingarajv6961 3 หลายเดือนก่อน

      ​@@ManojKlr-r2x😂😂😂

  • @shameerchammi5596
    @shameerchammi5596 3 หลายเดือนก่อน +2

    good news

  • @manjunathreddy9600
    @manjunathreddy9600 3 หลายเดือนก่อน

    Wow great what a background with this everyone can contact him for dealing and settlement.

  • @LathaLalbag
    @LathaLalbag 3 หลายเดือนก่อน +1

    do video on soundary jagadish death and bank statements. jetlag incidence.

  • @rameshmachanur9448
    @rameshmachanur9448 3 หลายเดือนก่อน

    Tqs Hero

  • @PrasadkPrasadk-u3r
    @PrasadkPrasadk-u3r 3 หลายเดือนก่อน +1

    Super news ❤

  • @kalki0002
    @kalki0002 2 หลายเดือนก่อน

    ನಮ್ಮ ಅಂಡರರ್ವರ್ಡ್ ಡಾನ್ d Boss ರಿಯಲ್ OG ❤

  • @reshuraj6569
    @reshuraj6569 3 หลายเดือนก่อน +1

    Amar sir please make one video related to astronauts Sunita William's and Barry Wilmore return is delayed from International space station. Recent news is only 27 days of fuel is left in Harmony module

  • @rameshrammi8698
    @rameshrammi8698 3 หลายเดือนก่อน +2

    ನ್ಯೂಸ್ ಸ್ಟೈಲ್ ok.
    ಯಾವುದೇ ಆರ್ಭಟ ಇಲ್ಲಾ

  • @hitlar7418
    @hitlar7418 3 หลายเดือนก่อน +2

    Miss you Priya😍😭😭

  • @JanardhanNaidu.P
    @JanardhanNaidu.P 3 หลายเดือนก่อน +1

    Jai D BOSS 💛 ❤️

  • @DODAMANI68
    @DODAMANI68 3 หลายเดือนก่อน

    Super news without disturbance, 🎉 sir. Thanks sir

  • @rajendraraj9561
    @rajendraraj9561 3 หลายเดือนก่อน +1

    💛❤️

  • @buavyamnbhavyamn9158
    @buavyamnbhavyamn9158 3 หลายเดือนก่อน

    Good

  • @seshagiriraodesai4526
    @seshagiriraodesai4526 3 หลายเดือนก่อน

    Super news

  • @PratapsingPratapsingtl
    @PratapsingPratapsingtl 3 หลายเดือนก่อน +1

    ಹಿಂದೆ ನಾಷ್ಟಾ ತಿನ್ನೋದು ಮುಂದೆ ಉಪವಾಸ 😂😂

  • @ರಾಷ್ಟ್ರಭಕ್ತಿ
    @ರಾಷ್ಟ್ರಭಕ್ತಿ 3 หลายเดือนก่อน +1

    10ವರ್ಷಗಳಿಂದ ಇದೇ ಮಾಡಿದ್ದು ಇವನು ಇರಬೇಕು

  • @chidanandwali335
    @chidanandwali335 3 หลายเดือนก่อน

    Tqu bro spr chanal I am also reporter
    From Bijapur

  • @ravishankargb6348
    @ravishankargb6348 3 หลายเดือนก่อน

    Good morning 🌄 sir
    Need information and suggestions for all our young generation about government jobs and options to use all chances.
    And if u can give details about central government jobs percentage that our people getting

  • @SantoshAppa-pq3no
    @SantoshAppa-pq3no 3 หลายเดือนก่อน

    Tiger and ಜಿಂಕೆ ಸಿಕ್ತಾ ಟೈಗರ್😂😂😂😂🙆‍♂️

  • @anandaananda6440
    @anandaananda6440 3 หลายเดือนก่อน +2

    ❤❤🙏🙏🚩🚩

  • @DBOSSBoss-td5wi
    @DBOSSBoss-td5wi 3 หลายเดือนก่อน

    Jai D BOSS we always with D BOSS

  • @b.chikkuhindu5507
    @b.chikkuhindu5507 2 หลายเดือนก่อน

    D.Boss❤

  • @RAZE_hg21
    @RAZE_hg21 3 หลายเดือนก่อน +1

    👏

  • @INDIAN_KA07
    @INDIAN_KA07 3 หลายเดือนก่อน +5

    ಅಣ್ಣ ತಮ್ಮನ ಇಬ್ಬರನ್ನು ಒಂದೇ ಜೈಲಲ್ಲಿ ಹಾಕಿ

    • @msdolly6101981
      @msdolly6101981 3 หลายเดือนก่อน

      Beda. Pavitra prajwal, mathe suraj Darshan 😅

  • @narayanagowda3650
    @narayanagowda3650 2 หลายเดือนก่อน

    ಪ್ರಸಾದ್ ಸರ್ ಇವರ ವಿಚಾರ ಬೇಡವೇ ಬೇಡ. ಈಕೊಲೆಗಾರರ ಬಗ್ಗೆ 24/7ವರದಿ ನೊಡಿ ಕೇಳಿ ಕೇಳಿ ಸಾಕಾಯ್ತು.

  • @Rohith-tk1eq
    @Rohith-tk1eq 3 หลายเดือนก่อน +1

    Sir sm intl antha app bandide adralli ivesting madbouda nan frnds ge yella amount barthide

  • @VishwanathVishwa-bu1kn
    @VishwanathVishwa-bu1kn 3 หลายเดือนก่อน

    🙏

  • @karthikanni8458
    @karthikanni8458 3 หลายเดือนก่อน +1

    Business man movie nodi inspired agidare

  • @TigerZone-xq3oq
    @TigerZone-xq3oq 3 หลายเดือนก่อน

    Nija yendru helo raja😅😅😅😅😅😅

  • @dinakarshetty2449
    @dinakarshetty2449 3 หลายเดือนก่อน

    .Yv 🙏

  • @bhagyalakshmi.mlakshmi8590
    @bhagyalakshmi.mlakshmi8590 3 หลายเดือนก่อน +2

    Sir District ondu ondu CM madbidi. PlusDCM

  • @basubiradar135
    @basubiradar135 3 หลายเดือนก่อน +4

    ಕರ್ನಾಟಕದಲ್ಲಿ ಅಭಿವೃದ್ದಿ ಕಾರ್ಯಗಳ ಬಗ್ಗೆ ಹೇಳಿ

    • @gayathrishekar4250
      @gayathrishekar4250 3 หลายเดือนก่อน +1

      Abhiruddi andare enu gurrenty , case FIR 5 dcm enthavugala

    • @ManjulaS-bv2tg
      @ManjulaS-bv2tg 3 หลายเดือนก่อน

      Abhivruddhi agidre taane helodu enadru abhivruddhi agidre adu mosa daga mado janaddu agirutte aste.

  • @veereshgoudpanor7641
    @veereshgoudpanor7641 3 หลายเดือนก่อน

    Video eista aglelaa

  • @Billkandda
    @Billkandda 3 หลายเดือนก่อน

    ನಟ ಅಲ್ಲ ದ ಗ್ಯಾಂಗ್ ದಾವೂದ್ ಗ್ಯಾಂಗ್ 😂

  • @Kingmekar693
    @Kingmekar693 3 หลายเดือนก่อน

    News kodo e vidhan yarige ishta agolla ❤

  • @prathapmurthyby3738
    @prathapmurthyby3738 3 หลายเดือนก่อน

    Thanks god today u don't give add about movie 😊

  • @bheemshankar_pk
    @bheemshankar_pk 3 หลายเดือนก่อน

    👍

  • @sujanbabaji
    @sujanbabaji 3 หลายเดือนก่อน

    Sir.. ಇತಿಹಾಸ ದರ್ಶನ ಯಾವಾಗ ಬರುತ್ತೆ

    • @keshavak9948
      @keshavak9948 3 หลายเดือนก่อน

      ಈಗ ಬರೀ ' ದರ್ಶನ್ ' ಇತಿಹಾಸ ! 😅😅😅

  • @shakuj1542
    @shakuj1542 3 หลายเดือนก่อน

    Estu channagi mathaduthira sir

  • @RaviKumar-vt6ug
    @RaviKumar-vt6ug 3 หลายเดือนก่อน +3

    ಸರ್ ನೀವು ಪ್ರಬುದ್ಧರು ತಿಳುವಳಿಕೆ ಇರೋವ್ರು ಸಾಮಾನ್ಯ್ ಜ್ಞಾನ ಇರೋವು ಅನ್ಕೊಂಡ್ ಇದ್ಹೇ ಸರ್ ನ್ಯೂಸ್ ಅಂದ್ರೆ ಅಂತೇ ಕಂತೆ ಅಲ್ಲ ನೀವು ತಿಳಿಸೋ ವಿಚಾರ ಮಾಹಿತಿ ನಿಖರ ವಾಗಿರ್ಬೇಕು ಸತ್ಯವಾಗಿ ಇರ್ಬೇಕು ನಾವು ನಿಮ್ ನ್ಯೂಸ್ ನ ಪ್ರತಿದಿನ ನೋಡ್ತಿವಿ ಸರ್ ಮಾಮೂಲಿ ನ್ಯೂಸ್ ಚಾನಲ್ ಅವರ್ತಾರ ನೀವು ಹಗಬೇಡಿ

    • @gayathrishekar4250
      @gayathrishekar4250 3 หลายเดือนก่อน +2

      Kannada bareyodannu sariyagi kaliri 😂

    • @rkramesh6807
      @rkramesh6807 3 หลายเดือนก่อน

      @@gayathrishekar4250ನೀವು ಮೊದಲು ಕನ್ನಡದಲ್ಲಿ ಬರಿಯೋದು ಕಲಿರಿ

  • @DHRUVAKUMARRaju
    @DHRUVAKUMARRaju 3 หลายเดือนก่อน

    😂😂😂 D BOSS ROWDY GANG 🤬👠😂😂

  • @kshith777gowda
    @kshith777gowda 3 หลายเดือนก่อน

    I daily watch your news without fail. I don't watch any other news channel so Please brief about ongoing cricket also for few minutes. Sports news is also important for daily social life. It is a request. 😅

  • @gayathrishekar4250
    @gayathrishekar4250 3 หลายเดือนก่อน +2

    Ondu varadalle bereyavara nnu jialnalli bheti madalu sadyave yako anumana 😢

  • @sumanthmr572
    @sumanthmr572 3 หลายเดือนก่อน +1

    2:27 Criminal gala nantu

  • @user-og5of9tp5f
    @user-og5of9tp5f 3 หลายเดือนก่อน +3

    Enri nivu en jaillalli reporter ikkidira

  • @rudraswamy9575
    @rudraswamy9575 3 หลายเดือนก่อน +1

    ಡಿ ಬುಸ್ ಕುಡುಕರ ಸಂಘದ ಅಧ್ಯಕ್ಷ 😂

  • @varadarajak6753
    @varadarajak6753 3 หลายเดือนก่อน

  • @nageshnagesh3371
    @nageshnagesh3371 3 หลายเดือนก่อน +4

    Sir avru phone nim atra kottidra, nimge yav Billa(balla) mooladinda matru leak aythu sir

    • @gayathrishekar4250
      @gayathrishekar4250 3 หลายเดือนก่อน +2

      News andare enu news moolagalu andare enu ninge henge gothhagabeku dagar gang adavarige

    • @vikasgowda1391
      @vikasgowda1391 3 หลายเดือนก่อน +2

      Media ge police department alli tumba jana parichaya irtare.

    • @aishwaryaj.s1366
      @aishwaryaj.s1366 3 หลายเดือนก่อน +2

      ಪೊಲೀಸ್ ಸೋರ್ಸ್ ಇಂದ ಗೊತ್ತಾಗುತ್ತೆ

    • @nagrajnagu3408
      @nagrajnagu3408 3 หลายเดือนก่อน +3

      Police gu hogi angey kelu😂… nimg yeng mayiti sikktu anta😂😂😂….

  • @rijjurizwan1277
    @rijjurizwan1277 3 หลายเดือนก่อน

    Vijaya laxmi ❤