Dance by NAATI Superheroes
ฝัง
- เผยแพร่เมื่อ 16 ธ.ค. 2024
- ರಾಜಕುಮಾರ್, ವಿಷ್ಣುವರ್ದನ್, ಅಂಬ್ರಿಶ್, ಅಪ್ಟೈಲ್ ಸುದೀಪ್ ಪುನೀತ್ ಮುಂತಾದ ಕನ್ನಡದ ಸೂಪರ್‌ಸ್ಟಾರ್‌ಗಳು ಕನ್ನಡ ರಾಜ್ಯೋತ್ಸವವನ್ನು ಆಚರಿಸುವುದನ್ನು ನೀವು ನೋಡಿರಬಹುದು. ಸೂಪರ್‌ಮ್ಯಾನ್, ಬ್ಯಾಟ್‌ಮ್ಯಾನ್, ಸ್ಪೈಡರ್‌ಮ್ಯಾನ್‌ನಂತಹ ಸೂಪರ್‌ಹೀರೋಗಳು ಕನ್ನಡ ರಾಜ್ಯೋತ್ಸವವನ್ನು ಆಚರಿಸುವುದನ್ನು ನೀವು ಎಂದಾದರೂ ನೋಡಿದ್ದೀರಾ, ಇಂದು ಅವರು ಆಚರಣೆಯಲ್ಲಿ ಸೇರುವುದನ್ನು ನೀವು ಮೊದಲ ಬಾರಿಗೆ ನೋಡುತ್ತೀರಿ.