Plz nanagoskara dayavittu mudupu kattu madam plz 5month nanu e problem novu ede back paine sciatica problem. Aagide madam kadime aagilla madam bejar aagide novu novu novu.
ಒಂದು ಕಳಕಳಿ ಯ ವಿನಂತಿ ನಿಮಗೆ. ಸುಮಧುರ ಧ್ವನಿಯೊಂದಿಗೆ ಒಂದು ಒಳ್ಳೆಯ ಸಂದೇಶವನ್ನು ,ಪರಿಹಾರವನ್ನು ತಿಳಿಸುತ್ತಿರುವ ನೀವು ಕನ್ನಡ ಪದಪ್ರಯೋಗದಲ್ಲಿ ಹ ಕಾರ ಅ ಕಾರ ದ ಉಚ್ಚಾರಣೆಯ ಬಗ್ಗೆ ಸ್ವಲ್ಪ ಗಮನ ಹರಿಸಿದರೆ ಒಳ್ಳೆಯದು.
ನನಗೆ 8 ವರ್ಷ ಆಯ್ತು ಸಮಸ್ಯೆ ಶುರು ಆಗಿ ಏನು buness ಮಾಡಿದರು ಸ್ವಲ್ಪ ದಿನಾ ಚೆನ್ನಾಗಿ ನಡೆಯುತ್ತ ಇರುತ್ತೆ ಆಮೇಲೆ ಸಾಲ ಹಾಗೆ buness stop ಆಗುತ್ತೆ ನನಗೆ ಮನೆ ಸಾಲ ಇದೆ ಅದಕ್ಕೆ ಅಪ್ಪ ಅಮ್ಮ ಎಲ್ಲ ನಮ್ಮ mathnadisodilla ದಯವಿಟ್ಟು ನಾನು ಯಾವ buness ಮಾಡಿದರೆ ಒಳ್ಳೆಯದು ಆಗುತ್ತೆ ದಯವಿಟ್ಟು ತಿಳಿಸಿ ಕೊಡಿ ಹಾಗೇ ಯಾವ ಪೂಜೆ ಮಾಡಿದರೆ ನನಗೆ ಒಳ್ಳೆಯದು ಆಗುತ್ತೆ ಹೇಳಿ ಮೇಡಂ
@@indranis3445 ಮೊದಲು ನಿಮ್ಮ ಸಮಯ ಹೇಗಿದೆ ಅಂತ ತಿಳಿದುಕೊಳ್ಳಿ, ಗುರುಬಲ ಇಲ್ಲದಿದ್ದರೆ ಯಾವ ವ್ಯವಹಾರ ಮಾಡಿದ್ರು ಹಾಗೆ. ಈಗ ಗುರುಬಲ ಇಲ್ಲ ಅಂದ್ರೆ ವ್ಯವಹಾರ ಬೇಡ ಬೇರೆ ಎಲ್ಲಾದರೂ ಕೆಲಸಕ್ಕೆ ಹೋಗಿ, ಗುರುಗಳ ಆರಾಧನೆ, ವ್ರತಗಳನ್ನ ಮಾಡಿ, ರಾಯರು, ದತ್ತಾತ್ರೇಯರು, ಸಾಯಿನಾಥರು ಯಾರದಾದರೂ ಪರವಾಗಿಲ್ಲ
ಅಮ್ಮ ನನ್ನ ಮೊಮ್ಮಗನಿಗೆ ಒಂದು ವರ್ಷ ನಾಲ್ಕು ತಿಂಗಳ ಸಮಯದಲ್ಲಿ ಜ್ವರ ಬಂತು ಆಮೇಲೆ ಅವನಿಗೆ ನ ಡಿ ಯಲು ಮತ್ತು ಮಾತನಾಡಲು ಬಾರದೆ ಒಂದೇ ಕಡೆ ಮಲಗಿದ್ದಾ ನೆ ಎಲ್ಲಾ ಬಗೆಯ ಪೂಜೆ ಹರಕೆ ಕಟ್ಟಿದ್ದಾರೆ ಆದರೆ ಇನ್ನೂ ಅವನಲ್ಲಿ ಚೇತರಿಕೆ ಕಂಡು ಬಂದಿಲ್ಲ. ನೀವು ದೇವರಿಗೆ ಬಹಳ ಹತ್ತಿರವಾಗಿ ದ್ದೀರ ಆದ್ದರಿಂದ ನಾನು ಅವನಿಗೆ ನಿಮ್ಮ ಆಶೀರ್ವಾದ ವನ್ನೂ ಬೇಡು ತಿದ್ದೇನೆ. ದಯಮಾಡಿ ಹರಸಿ. 🙏🏽🙏🏽
ನಾನು ಅಷ್ಟು ದೊಡ್ಡವಳಲ್ಲ ಭಗವಂತನಿಗಿಂತ ದೊಡ್ಡವರು ಯಾರು ಇಲ್ಲ. ಒಮ್ಮೆ ಅವನನ್ನು ಮಂತ್ರಾಲಯಕ್ಕೆ ಕರೆದುಕೊಂಡು ಹೋಗಿ ಬನ್ನಿ ರಾಯರ ಅನುಷ್ಠಾನ ಇದೆ ಯಾವುದಾದರು ಒಂದನ್ನು ಸಂಕಲ್ಪ ಮಾಡಿಕೊಂಡು ಮಾಡಿ ಒಳ್ಳೇದಾಗತ್ತೆ ಕಂದನಿಗೆ
Kashta anta bereyavarege namma maneyavaru duddu kottidare ri ega avaru namage hana kododakke tumbaa sataayesutiddar ri adar salvage Naan nevu ega heleda anushtana maadabahuda dayavittu tilisabeku ri tammalli vintisuttene🙏🙏🙏🙏🙏😭😭
ಹಯ್ ಮ್ಯಾಮ್ ನಾನು ಈ ವಿಡಿಯೋ ನಾ ಈಗಲೇ ನೋಡಿದ್ದು ನನಗೆ ಇನ್ನು ಮಗು ಆಗಿಲ್ಲ ಮ್ಯಾಮ್ ನನಗೆ ಮಗು ಅಗೊದಿಕ್ಕೆ ಈ ರೀತಿ ಪೂಜೆ ಮಾಡಬಹುದಾ ಪ್ಲಜ್ ಹೇಳಿ ಮತ್ತು ನನಗೋಸ್ಕರ ದೇವರಲ್ಲಿ ನೀವು ಕೇಳ್ಕೊಳ್ಳಿ ನನಗೆ ಬೇಗ ಮಗು ಆಗಲಿ ಅಂತ ಪ್ಲಜ್ ಮ್ಯಾಮ್...
ತುಂಬಾ ಚೆನ್ನಾಗಿ ಹೇಳಿದ್ದಿರ madam but long vdo ಮಾಡ್ಬೇಡಿ plz vdo ನ short ಮಾಡಿ ತೋರ್ಸಿ
Mam mudapannu sanjje time nalli katti edabhuda
Mam öndesali manedevrige, ishta devrige harake madkoboda
Very clear explanation.thank you mam. Can I do this haaraekae for my daughter marrige also. Which is getting delayed.please let me know. Thank you.
Yes
Madam evaga sarihoitha.plese heli
Job selection ge katboda?
ನಮಸ್ತೆ ವೀಣಾ ಮೇಡಂ ನಿಮ್ಮ ಧ್ವನಿ ನಟಿ ಹಾಗೂ ನಿರೂಪಕಿ ಅಪರ್ಣ ಅವರ ಧ್ವನಿ ಗಿಂತಲೂ ತುಂಬಾ ಚೆನ್ನಾಗಿದೆ ನನಗೆ ತುಂಬಾ ಇಷ್ಟ
ಥ್ಯಾಂಕ್ಸ್ ಅಮ್ಮ
Nonvege thinnoru maneli ragavenrada swami photo edabarada plz heli
Yeshtu Dina katti idabeku ...plz reply
Sakshti dina sanjje time nalli kattidabhuda pooja time nalli tilisi mam plz
ಖಂಡಿತ ನೀವು ಕನ್ನಡದಲ್ಲಿ ತುಂಬಾ ಚೆನ್ನಾಗಿ ಮಾತಾಡುತ್ತೀರಿ
🙏🏻🚩
Amma 9 dina mudupu katoke evatu start madidre next guruvara ekadashi barute avtu mudupu katboda Amma please thilsi kodi 🙏🙏🙏
Thank you mam
ಜಾಬ್ ಕಿರಿಕಿರಿ ಜಾಬ್ ಚೇಂಜ್ ಮಾಡುವುದಕ್ಕೆ ಸಂಬಂಧಿಸಿದಂತೆ ಸೂಕ್ತ ಪರಿಹಾರ ದಯವಿಟ್ಟು ತಿಳಿಸಿ 🙏
Madam nim voice tumba chenagide nim maatukelta idre haage kelbeku ansatte
Thanks for video
Hi,mamm non veg bidabeka horaka kattid mele?
ಹಾಗೇನಿಲ್ಲ
Thank you
Thank you very much madam🙏👍
1rupai kain matra akbodha
Medam navu bare jati aouru navu katbahuda
ಕಟ್ಟಿ
Sri Guruve namaha nanna appajige nanna koti koti namanagalu kaliyugada kamadhenu kalpavruksha namma appaji nimma makkalannu kapadappa jai sri ram jai hanuman
Plz nanagoskara dayavittu mudupu kattu madam plz 5month nanu e problem novu ede back paine sciatica problem. Aagide madam kadime aagilla madam bejar aagide novu novu novu.
Tumba dhanyavaadagalu ri 🙏🙏🙏🙏🙏🙏
ವಶೀಕರಣ ಹೇಗೆ ಮಾಡ್ಕೊಳೋದು
Madam, nange parimala grantha beku
Namathe madam🙏nan maglige 11 month running... Tumba andre tumba ne wk idale doctors atra 3 times torsidivi enu use agilla matte pade pade motion pass madtale... Dinakke 7-8 time... Tindiddu maige hathuthilla... Nan ee sankalpa katti idboda??? Mate sankalpa katiro batte na box ge haki ell idbeku beeru li idbodaaa...???? Reply madi madam plz🙏🙏🙏🙏
Ma'am vonda sari mudipu kattidanna mathe bichi kattboda kattida gantu sari agilla andre.... enu nadeyutta?
👍🏻
Thank you for the information madam and stay bless madam.
🙏🏻🚩
ಸೂಪರ್ ಮೆಡಂ
Manedevarige thade kattiddare ,adannu thegiyodu hege heli. Please please.reply madi.
Thade ಅಂದ್ರೆ
Thade andre kattu /astadigbandana madi mata madisirutthare. Navu Este pooje madidaru adara pala dorakutthilla..
Please edakke parihara heli.
@@yogeshm4448 ಆರತಿ ಉಕ್ಕಡ ಅಥವಾ ಬೆಂಗಳೂರಿನಲ್ಲಿ ಇರುವ ಬಂಡೆ ಮಹಾಕಾಳಿ ಅಮ್ಮನವರ ಸನ್ನಿದಾನಕ್ಕೆ ಅಮಾವಾಸ್ಯೆ ದಿನ ಹೋಗಿ ತಡೆ ತೆಗಸಿಕೊಂಡು ಬನ್ನಿ
Devara harake maretare ena madabeku heli mam
Nanu pregnent edeni e mudupu kattbahuda
Madam terikot batte nadeyutta? Koten batte aagbeka?
ಕಾಟನ್
Hii mam....namaste...nammaneli aasti galate nadita ide...adakke e mudupu katboda? Haganta nau yargu mosa madtilla nanna atte andre gandana tayi..avara hennu makkalu avara gandandiru ivarinda namge tumba mosa aytu...innu agtane ide....jevanave sakagi hogide...nemmadine illavagide...en madodu mam?....
ಕಟ್ಟಿ
Tnq....mam
15 dina ayithu Nanu esta pata gudugi ದೂರ agidale mudupu katare athira agthala thilisi plz plz plz tell me
❤ಹರೇ ಕೃಷ್ಣ❤ನಮಸ್ಕಾರ mdm ಧನ್ಯವಾದಗಳು ಒಳ್ಳೆ ಇನ್ಫಾರ್ಮಶನ್ ತಿಳಿಸಿದ್ದೀರಾ ಲವ್ u mdm ನಿಮ್ಮ ಧ್ವನಿ ನನಗಂತೂ ತುಂಬಾ ತುಂಬಾ ಇಷ್ಟ ji ಲವ್ u so much ji❤❤
Super madam nanu rayara bakthe
Thank you so much madam
Tx madam
Yava Dina harake Katta beku madam heli please
ಯಾವಾಗ ಬೇಕಾದ್ರು ಕಟ್ಟಬಹುದು
Madam mudpu kattida uddesha ederlilla andanga a mudpannu en madbeku thilsi kodi a sankalpa phalsde edre en madbeku
ಆಗಲು ಅದನ್ನ ದೇವರ ಹುಂಡಿಗೆ ಹಾಕ್ಬೇಕು
ಧನ್ಯವಾದಗಳು ಮೇಡಂ
Namaste amma hennu devarige Tuesday or Friday ne harake kattbeka
ಈ ರೀತಿ ಹರಕೆ ಯಾವ ದಿನ ಆದ್ರೂ ಕಟ್ಟಬಹುದು
@@PARIMALACHARYA thanks Amma
🙏🙏hearty tq so much sis
ಧನ್ಯವಾದಗಳು 🙏🙏
Tq madam 🌺🙏🌺
I like 1st comment
Gowrnament job gu e tips ಮಾಡಬಹುದಾ ತಿಳಿಸಿ ಕೊಡಿ
ಸೂಪರ್ ಗುಡ್ ಸಿಸ್ಟೆರ್ 🙏🙏💐💐
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ಯೇನಮಹ 🙏🏼🙏🏼🙏🏼🙏🏼🙏🏼🌺🙏🏼🌺
Grammar is not important matter is important so neglect the comments and continue your good.spritual work
ಇದೆ ನಾನು ಅವರಿಗೆ ಹೇಳಿದ್ದೇನೆ, grammar ಕಷ್ಟ ದೂರ ಮಾಡಲ್ಲ ಅಲ್ವಾ ಥ್ಯಾಂಕ್ಸ್ ಸುಧಾ
Thakssmayam
Om Shree Guru Raghavendraya Namaha 🙏.
Namaskara Madam, nimma Kannada tumba chennagide hagu spasta vagide...neevu negative comments ge tale kedisikollabedi...neevu bereyavara ide tarahada channels nodabadu... Avaru swalpa rough agi mathadabahudu adare neevu tumba patience inda helthira...Raghavendra swamigalige... avamana madida manushyariddare neevu talekedisakollabedi. Good luck for your future videos.
ನಿಜ ಧನ್ಯವಾದಗಳು ನಿಮ್ಮ ಪ್ರೀತಿಗೆ
@@PARIMALACHARYA thanks madam reply madiddakke nimma videos dinda estondau vishayagalu tilidide.Dhanyavadagalu
Plzzz tilisi
Thank you ma'am
Vom Shri guru Raghavendraya namaha 🌺🙏🌺
Akka hupina deepadabhge thilise pls ...... Repley madi akka
Ok 🙏🏻
ಹರಕೆ ಕಟ್ಟಿದ mudupu na nelake thagisbarda
👍🏻
ಒಂದು ಕಳಕಳಿ ಯ ವಿನಂತಿ ನಿಮಗೆ. ಸುಮಧುರ ಧ್ವನಿಯೊಂದಿಗೆ ಒಂದು ಒಳ್ಳೆಯ ಸಂದೇಶವನ್ನು ,ಪರಿಹಾರವನ್ನು ತಿಳಿಸುತ್ತಿರುವ ನೀವು ಕನ್ನಡ ಪದಪ್ರಯೋಗದಲ್ಲಿ ಹ ಕಾರ ಅ ಕಾರ ದ ಉಚ್ಚಾರಣೆಯ ಬಗ್ಗೆ ಸ್ವಲ್ಪ ಗಮನ ಹರಿಸಿದರೆ ಒಳ್ಳೆಯದು.
ಎಲ್ಲಿ ತಪ್ಪಾಗಿದೆ
ತಪ್ಪು ಹುಡುಕೋದೇ ನಮ್ಮ ಜನಗಳ ಕೆಲಸ. ಮಾಹಿತಿ ಅರ್ಥ ಆದ್ರೆ ಸಾಕು
ಶ್ರೀ ರಾಘವೇಂದ್ರಯಾ ನಮಃ 🙏🙏🙏
Tq akka 🙏🙏🙏🙏
Hi sister iam saffering in my life
Plz reply
Om shri Gururagavendra namaha💐💐💐
mam nana ಸಮಸ್ಯೆ ಬಗ್ಗೆ ನಿಮ್ಮ ಹತ್ತಿರ ಪರಿಹಾರ ಕೇಳಿದೆ ದಯವಿಟ್ಟು ತಿಳಿಸಿ
ಏನು
ನನಗೆ 8 ವರ್ಷ ಆಯ್ತು ಸಮಸ್ಯೆ ಶುರು ಆಗಿ ಏನು buness ಮಾಡಿದರು ಸ್ವಲ್ಪ ದಿನಾ ಚೆನ್ನಾಗಿ ನಡೆಯುತ್ತ ಇರುತ್ತೆ ಆಮೇಲೆ ಸಾಲ ಹಾಗೆ buness stop ಆಗುತ್ತೆ ನನಗೆ ಮನೆ ಸಾಲ ಇದೆ ಅದಕ್ಕೆ ಅಪ್ಪ ಅಮ್ಮ ಎಲ್ಲ ನಮ್ಮ mathnadisodilla ದಯವಿಟ್ಟು ನಾನು ಯಾವ buness ಮಾಡಿದರೆ ಒಳ್ಳೆಯದು ಆಗುತ್ತೆ ದಯವಿಟ್ಟು ತಿಳಿಸಿ ಕೊಡಿ ಹಾಗೇ ಯಾವ ಪೂಜೆ ಮಾಡಿದರೆ ನನಗೆ ಒಳ್ಳೆಯದು ಆಗುತ್ತೆ ಹೇಳಿ ಮೇಡಂ
@@indranis3445 ಮೊದಲು ನಿಮ್ಮ ಸಮಯ ಹೇಗಿದೆ ಅಂತ ತಿಳಿದುಕೊಳ್ಳಿ, ಗುರುಬಲ ಇಲ್ಲದಿದ್ದರೆ ಯಾವ ವ್ಯವಹಾರ ಮಾಡಿದ್ರು ಹಾಗೆ. ಈಗ ಗುರುಬಲ ಇಲ್ಲ ಅಂದ್ರೆ ವ್ಯವಹಾರ ಬೇಡ ಬೇರೆ ಎಲ್ಲಾದರೂ ಕೆಲಸಕ್ಕೆ ಹೋಗಿ, ಗುರುಗಳ ಆರಾಧನೆ, ವ್ರತಗಳನ್ನ ಮಾಡಿ, ರಾಯರು, ದತ್ತಾತ್ರೇಯರು, ಸಾಯಿನಾಥರು ಯಾರದಾದರೂ ಪರವಾಗಿಲ್ಲ
K ragavendra swamy pooje madthini
🙏🙏🙏 om Sri guru raghavendra namaha 🙏😭🙏😭😭 kapadu thande nan jeevana
ಶ್ರೀಗುರು ರಾಘವೇಂದ್ರ ಸ್ವಾಮಿಯೇ ನಮ್ಹ 🙏🙏🙏
ಅಮ್ಮ ನನ್ನ ಮೊಮ್ಮಗನಿಗೆ ಒಂದು ವರ್ಷ ನಾಲ್ಕು ತಿಂಗಳ ಸಮಯದಲ್ಲಿ ಜ್ವರ ಬಂತು ಆಮೇಲೆ ಅವನಿಗೆ ನ ಡಿ ಯಲು ಮತ್ತು ಮಾತನಾಡಲು ಬಾರದೆ ಒಂದೇ ಕಡೆ ಮಲಗಿದ್ದಾ ನೆ ಎಲ್ಲಾ ಬಗೆಯ ಪೂಜೆ ಹರಕೆ ಕಟ್ಟಿದ್ದಾರೆ ಆದರೆ ಇನ್ನೂ ಅವನಲ್ಲಿ ಚೇತರಿಕೆ ಕಂಡು ಬಂದಿಲ್ಲ.
ನೀವು ದೇವರಿಗೆ ಬಹಳ ಹತ್ತಿರವಾಗಿ ದ್ದೀರ ಆದ್ದರಿಂದ ನಾನು ಅವನಿಗೆ ನಿಮ್ಮ ಆಶೀರ್ವಾದ ವನ್ನೂ ಬೇಡು ತಿದ್ದೇನೆ. ದಯಮಾಡಿ ಹರಸಿ. 🙏🏽🙏🏽
ನಾನು ಅಷ್ಟು ದೊಡ್ಡವಳಲ್ಲ ಭಗವಂತನಿಗಿಂತ ದೊಡ್ಡವರು ಯಾರು ಇಲ್ಲ. ಒಮ್ಮೆ ಅವನನ್ನು ಮಂತ್ರಾಲಯಕ್ಕೆ ಕರೆದುಕೊಂಡು ಹೋಗಿ ಬನ್ನಿ ರಾಯರ ಅನುಷ್ಠಾನ ಇದೆ ಯಾವುದಾದರು ಒಂದನ್ನು ಸಂಕಲ್ಪ ಮಾಡಿಕೊಂಡು ಮಾಡಿ ಒಳ್ಳೇದಾಗತ್ತೆ ಕಂದನಿಗೆ
@@PARIMALACHARYA ಧನ್ಯವಾದಗಳು
Om sri guru raghavendraya namaha.
Amma tumba harke madkondidini yav yav devrge en harke annode nenpila amma en madodu EGA tilsi plz 😢
Mam Namma magalige agaga tale tirugi biddy hallukachi mayalla gattiyagi hididukoltale swalap samayada manthra yacharagutale adre hallu gattihididaddu bichalu agivadilla aga navu hospital ge hogi injution chuchidamele hallu kacchidu buchutale idakke parihar tilisi mam please nanage nimmindavupakar agute yella check madidivi yella normal ide jege yake aguvadu idakke parihar tilisi🙏 please mam
ಒಮ್ಮೆ ನ್ಯೂರೋ ವೈದ್ಯರನ್ನು ಸಂಪರ್ಕಿಸಿ
@@PARIMALACHARYA nuro doctor ge torisidivi eeg kuda madidare ya problem illa anthare yella normal ide anthare
@@rameshkadam4511 ಹಾಗಿದ್ದರೆ ಒಮ್ಮೆ ಮಂತ್ರಾಲಯಕ್ಕೆ ಕರೆದುಕೊಂಡು ಹೋಗಿ ಸಂಕಲ್ಪ ಮಾಡಿಸಿ ಬನ್ನಿ, ಗುರುರಾಯರು ಬಹಳ ದೊಡ್ಡ ವೈದ್ಯರು ಹೌದು. ಒಳ್ಳೇದಾಗತ್ತೆ
@@PARIMALACHARYA ok mam thank you 🙏🙏
Mam Namma magaligoskera nivu helleda Hage mudupanna kattabahida please tilisi 🙏🙏
Om shree guru raghavendraya Namaha, thanks Medam
Olled madapppa devre
Sri rhagavedra banana🙏🙏🙏🙏🙏
ಓಂ ಶ್ರೀ ರಾಘವೇಂದ್ರಾಯ ನಮಃ💐🙏
ಓಂ ಶ್ರೀ ಗುರು ರಾಘವೇಂದ್ರಯ ನಮಃ
Sodari, magala maduve tumba delay aagtide. Adakkoo ee reethi mudipu kattabahuda? Dayavittu tiLisikodi
ಇಲ್ಲ ಅದಕ್ಕೆ ಮತ್ತೊಂದು ವಿಧಾನ ಲಿಂಕ್ ಹಾಕಿದ್ದೀನಿ discription ನೋಡಿ ಅಕ್ಕ
Latha avare nimage interest iddare nanna maga iddane matadona
Lata avare nimma magala hesaru.vayassu.tilisi
Om sri guru Raghavendra ya namah
🙏🙏🙏🙏🙏🙏🙏🙏🙏ohm shri ragavendraya namaha
Beautiful videos madam tumbha esstha ayithu madam...ondu preshne madam nimage gothiddare tilishi kodi madam husband and wife eno ondu karanadinda dura agi bhithidare esthu pooje pray harake madidaru barodilla preshe kelidare digbhandana nimma ganda nege madiddare appa amma nimma prakara yava rethiyyali mudipu katta bhahud madam please thilishi kodi madam
Karthaveeryarjuna gayatri mantra heli en agbeku nimage anta avara name heli108 sari heli and Guruvara....
Shree Gururaghvendraya Namaha
Om Shri Gurubyo Namaha
I want to share my. Experience of raghavendra guruji .will you give your m.no ? Your communication is good
ಅಕ್ಕಾ ದೇವರ ಮನೆ ಕ್ಲೀನ ಮಾಡುವಾಗ ಮುಡುಪನ್ನು ಸೈಡಿಗೆ ಇಟ್ಟು ದೇವರ ಮನೆ ಕ್ಲೀನ ಮಾಡಬಹುದಾ ಅಕ್ಕಾ
ಬೇಡ
@@PARIMALACHARYA ಮನೆ ದೇವರಿಗೆ ಹೋಗದಕ್ಕೆ ೨.೩ ತೀಂಗಳ ಆಗಬಹುದು ಅಕ್ಕಾ ಹಾಗಾದರೆ ದೇವರ ಮನೆ ಕ್ಲೀನ ಮಾಡೋದು ಹೇಗೆ ಅಕ್ಕಾ
@@karthikk2327 ದೇವರ ಮನೆ ಕ್ಲೀನ್ ಮಾಡಿ ಚೊಂಬು ಕದಲಿಸಬೇಡಿ ಅಂತ ಹೇಳಿದ್ದು.
@@PARIMALACHARYA ಧನ್ಶವಾದಗಳು ಅಕ್ಕಾ 🙏🙏🙏
ಮೇಡಂ ಕ್ಷೇತ್ರಕ್ಕೇ ಹೋಗೋಕೆ ಆಗ್ಲಿಲ್ಲ ಅಂದ್ರೆ ಮನೆ ಹತ್ತಿರ ಇರುವ ದೇವಸ್ಥಾನಕೆ ಹೋಗಬಹುದಾ
Amma nanu IVF madisikondidini 12 Deena aitu tumba Baya agtide 15 deenakke chekap madtare yenagotto annu Baya tumba kadtide yenadru puje ider yeli amma tumba a Baya agtide sattogbeku anistide amma nange positive bandre nanu aramawagi irtini illandre nanu idru sattodahage
IVF success aytha sister
ನಮಸ್ಕಾರ ಮೇಡಂ 🙏
mdm ರಾಯರು ನನ್ನ ಜೀವನದಲ್ಲಿ ಪವಾಡ ವನ್ನೇ ಮಾಡಿದಿರಿ, 🙏🏼🙏🏼🙏🏼 ನೀಮ್ ಜೋತೆ ಹೇಳ್ಕೊಬೇಕು Msg ಮಾಡಿ
Mail ಮಾಡಿ pls veenayveenay5@gmail. Com
Medam namage makkalilla e riti harake katta bahuda tumba tondare ede
ಬೇಡ ಅದಕ್ಕೊಂದು ವಿಡಿಯೋ ಮಾಡ್ತೀನಿ
@@PARIMALACHARYA ok medam nange pcod ede yelli torisidhru sari hogilla maneli tumba problem mruttike ede yariti puje madodu gotaguttilla
@@AnuAnu-xg8dh ಅದನ್ನ ಪ್ರತಿದಿನ ರಾಯರನ್ನು ನೆನಪಿಸಿಕೊಂಡು ಬಾಯಿಗೆ ಹಾಕಿಕೊಳ್ಳಿ 🙏🏻🚩
🙏🙏
Kashta anta bereyavarege namma maneyavaru duddu kottidare ri ega avaru namage hana kododakke tumbaa sataayesutiddar ri adar salvage Naan nevu ega heleda anushtana maadabahuda dayavittu tilisabeku ri tammalli vintisuttene🙏🙏🙏🙏🙏😭😭
ಮಾಡಿ
Tumba dhanyavaadagalu ri🙏🙏🙏🙏
ಹಯ್ ಮ್ಯಾಮ್
ನಾನು ಈ ವಿಡಿಯೋ ನಾ ಈಗಲೇ ನೋಡಿದ್ದು
ನನಗೆ ಇನ್ನು ಮಗು ಆಗಿಲ್ಲ ಮ್ಯಾಮ್
ನನಗೆ ಮಗು ಅಗೊದಿಕ್ಕೆ ಈ ರೀತಿ ಪೂಜೆ ಮಾಡಬಹುದಾ ಪ್ಲಜ್ ಹೇಳಿ ಮತ್ತು
ನನಗೋಸ್ಕರ ದೇವರಲ್ಲಿ ನೀವು ಕೇಳ್ಕೊಳ್ಳಿ ನನಗೆ ಬೇಗ ಮಗು ಆಗಲಿ ಅಂತ ಪ್ಲಜ್ ಮ್ಯಾಮ್...
Mam nange Papa agilla e reethi madi nodthini harake gyaranti adre repeat replay madthini
vanitha?
ಅಕ್ಕ ನಾನು ಈ ರೀತಿ ಕಟ್ಟಿರಲ್ಲಿಲ್ಲ . ಮತ್ತೆ ಬಿಚ್ಚಿ ಕಟ್ಟಬಹುದ
ಕಟ್ಟಿ
🙏🙏🙏🙏🌹🌹⚘⚘💐💐🙏🙏🙏🙏
Amma namste nanna maglige soreyasis ide six years enda nanagu mruttike Prasada.beku plz kodi Sri Guru Raghavendraya namaha 🙏🙏🙏🙏🙏
ನನ್ನ ಬಳಿ ಇಲ್ಲ ನನ್ನ ಅಕ್ಕ ಹೋಗುವವರಿದ್ದಾರೆ ಖಂಡಿತ ತರಿಸುತ್ತೇನೆ
@@PARIMALACHARYA thank you akka
Yavdo video nodi neevu hakibidtiri, enadru doubt kelidare answer madode illa. ,poorthi tilkondu video madi please
ಯಾವ ವಿಡಿಯೋ ನೋಡ್ಕೊಂಡು ಮಾಡಿದ್ದೀನಿ ದಯವಿಟ್ಟು ಹೇಳಿ ಇದೆ ರೀತಿ ಯಾವುದಾದರು ವಿಡಿಯೋ ಇದ್ದರೆ ದಯವಿಟ್ಟು ಅದರ ಲಿಂಕ್ ಕಳಿಸಿ, ನಾನು ನನ್ನ ಚಾನೆಲ್ ಅನ್ನೆ ಡಿಲೀಟ್ ಮಾಡ್ತೀನಿ
Reply madi yake e reethi comment madakke baratte reply madakke baralwa sir 🙏🏻
🙏🙏🙏🙏🙏
🙏🏻🙏🏻
ನಾನು ರೇಣುಕಾ ಅಂತ ಬೀದರ್ ಇಂದ
ನಮಸ್ತೆ ರೇಣುಕಾ
ನಮಸ್ತೆ ಮೇಡಂ ಹೇಳಿ
ನನಗೆ ಹೆಚ್ಚಿಗೆ ಇದರಲ್ಲಿ ಮೆಸೇಜ್ ಮಾಡೋಕೆ ಬರಲ್ಲ ಮೇಡಂ
ನನ್ನ ನಂಬರ್ ಕೊಡ್ತೀನಿ ನೀವೇ ಕಾಲ್ ಮಾಡಿ
ನಾಯಿನು ವನ್ ಜೀರೋ ಏಟ್ ಸಿಕ್ಸ್
Maydam nimdu yav our
Bangalore
😭😭
3.devareg.3.kalasa.madabek.p.rep
ಬೇಡ
sri.guruve.namaha
Thank you so much medam thanks 😊