ಸರ್ ನಮಸ್ತೆ ತುಂಬಾ ಉಪಯುಕ್ತ ಮಾಹಿತಿಯನ್ನು ನೀಡಿದ್ದೀರಿ. ದಯವಿಟ್ಟು ನಿಮ್ಮಿಂದ ನಮ್ಮಂತಹ ರೈತರಿಗೆ ತುಂಬಾ ಉಪಯೋಗವಾಗುತ್ತದೆ. ದಯವಿಟ್ಟು ದಯವಿಟ್ಟು ದಯವಿಟ್ಟು ಒಳ್ಳೆಯ ಮಾಹಿತಿಯನ್ನು ತಿಳಿಸಿ ಕೊಡಿ ಅಭಿನಂದನೆಗಳು ಸರ್.
ಧನ್ಯವಾದಗಳು ಸರ್.... ಕೆಲಸದ ನಿಮಿತ್ತ ವಿಡಿಯೋಗಳು ಮಾಡಲು ಸಮಯ ದೊರೆಯುತ್ತಿಲ್ಲ..ಖಂಡಿತ ಮುಂದೆ ಮಾಡುತ್ತೇನೆ... ದಯವಿಟ್ಟು ನಾನು ಹೇಳಿರುವುದನ್ನು ಪ್ರಯತ್ನಿಸಿ ನಿಮ್ಮ ಅನುಭವಗಳನ್ನು ತಿಳಿಸಿ 🙏
ಶೂಕ್ಷ್ಮಾಣು ಜೀವಿಗಳ ಬಳಕೆಯ ಕುರಿತು ತುಂಬಾ ಸರಳ ಹಾಗೂ ಅತ್ಯಂತ ಕಡಿಮೆ ಖರ್ಚಿನಲ್ಲಿ ಹೇಗೆ ತಯಾರಿಸುವುದು ಅಂತಾ ತಿಳಿಸಿ ಕೊಟ್ಟಿದ್ದೀರಿ, ತಮಗೆ ಧನ್ಯವಾದಗಳು. ಹಾಗೇ ಹ್ಯೂಮಿಕ್ ಆ್ಯಸಿಡ್ ಹೇಗೆ ತಯಾರಿಸುವುದು ದಯವಿಟ್ಟು ತಿಳಿಸಿ ಸರ್
I have a question regarding waste decomposer preparation. For waste decomposer preparation, the mixture must be nixed twice daily. Instead of mixing, can I give aeration? Or else can I keep it without mixing or without aeration?
Hi...Never mix together...minimum 1month gap should be given b/w Organic and inorganic..also plz try limiting chemical fertilizers to the soil..plz use only recommended qty by taking suggestions from the scientists and based on your soil test result..but I would suggest if u r using chemical fertilizers try to grow cover crops and mulch with the soil and add organic matter frequently..so u can balance the soil health..gradually move to organic if u r growing something that human consume regularly..save soil🙏
ಸೂಪರ್ ಪ್ರಾರಂಭಕಾ ರೈತರಿಗೆ ಉಪಯೋಗ ವಾಗುತ್ತೆ 🎉🙏🙏💐
ಬಹಳ ಉಪಯುಕ್ತ ಮಾಹಿತಿ 🎉 ತಮ್ಮ ಸೇವೆ ಹೀಗೆ ಮುಂದುವರೆಯಲಿ ತಮಗೆ ಅನಂತ ಕೋಟಿ ವಂದನೆಗಳು
ತುಂಬಾ ಉತ್ತಮವಾದ ಮಾಹಿತಿ ಕೊಡ್ತಾ ಇದ್ದೀರಾ ಇನ್ನು ಮುಂದೆ ಇದೆ ತರ ಮಾಹಿತಿ ಸಿಗಲಿ ಧನ್ಯವಾದಗಳು ಸರ್
ನಾನು ಬಳಸಿದೆ.ಉತ್ತಮ ಫಲಿತಾಂಶ ಇದೆ.ಧನ್ಯವಾಗಳು ಸಾರ್ 👃
ಧನ್ಯವಾದಗಳು ಸರ್.. ರಿಸಲ್ಟ್ಸ್ ಬಗ್ಗೆ ಮಾತನಾಡಬೇಕು.. ದಯವಿಟ್ಟು ನಿಮ್ಮ ನಂಬರ್ ತಿಳಿಸುವಿರಾ...
Sir nam tengina totake kodbhida
Yestu Dina itu rreday Ada dravana venturi moolaka kodabhauda
Sir Nan madide NIV helo hage ready agilla sir swalpa contact number kodi
Sir namasthe nanu reshme belege ednu baleesabohuda@@FarmingGardening
ಸರ್ ನಮಸ್ತೆ
ತುಂಬಾ ಉಪಯುಕ್ತ ಮಾಹಿತಿಯನ್ನು ನೀಡಿದ್ದೀರಿ. ದಯವಿಟ್ಟು ನಿಮ್ಮಿಂದ ನಮ್ಮಂತಹ ರೈತರಿಗೆ ತುಂಬಾ ಉಪಯೋಗವಾಗುತ್ತದೆ. ದಯವಿಟ್ಟು ದಯವಿಟ್ಟು ದಯವಿಟ್ಟು ಒಳ್ಳೆಯ ಮಾಹಿತಿಯನ್ನು ತಿಳಿಸಿ ಕೊಡಿ ಅಭಿನಂದನೆಗಳು ಸರ್.
ಧನ್ಯವಾದಗಳು ಸರ್.... ಕೆಲಸದ ನಿಮಿತ್ತ ವಿಡಿಯೋಗಳು ಮಾಡಲು ಸಮಯ ದೊರೆಯುತ್ತಿಲ್ಲ..ಖಂಡಿತ ಮುಂದೆ ಮಾಡುತ್ತೇನೆ... ದಯವಿಟ್ಟು ನಾನು ಹೇಳಿರುವುದನ್ನು ಪ್ರಯತ್ನಿಸಿ ನಿಮ್ಮ ಅನುಭವಗಳನ್ನು ತಿಳಿಸಿ 🙏
@@FarmingGardening ಶರಣು
ತುಂಬಾ ಚೆನ್ನಾಗಿ ಸುಲಭ ರೀತಿ ತೋರಿಸಿದಕ್ಕೆ ಧನ್ಯವಾದಗಳು
ದನ್ಯಾವಾದಗಳು 👌
Jadam microbial solution anta korean padatti good results give credit to jadam chanel bro
ಸೂಕ್ತವಾದ ಮಾಹಿತಿ ಧನ್ಯವಾದಗಳು.
ಒಳ್ಳೆಯ ಮಾಹಿತಿ ನಾವು ಇದನ್ನ ಉಪಯೋಗಿಸುವ ಪ್ರಯತ್ನ ಮಾಡುತ್ತಿವಿ
ತುಂಬಾ ಚೆನ್ನಾಗಿ ಅರ್ಥ ಆಗೋ ರೀತಿ ಹೇಳಿದರು ಸರ್
🙏ತುಂಬಾ ಧನ್ಯವಾದಗಳು ಒಳ್ಳೆ ಮಾಹಿತಿ ನೀಡಿದ್ದೀರಿ
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು
Thank u sir
This is the need of your knowledge at present times for farmers , thank you very much...
Thank u so much sir..
ಒಳ್ಳೆಯ ಮಾಹಿತಿ, ಧನ್ಯವಾದಗಳು
Thumba thanks, you shared good information. This video helps me a lot
Did u try this , if yes then how is the result
ಓ..! ಆಶ್ಚರ್ಯ, ಸಂತೋಷ ಒಟ್ಟಿಗೇ ಆಗುತ್ತಿದೆ. ಖಂಡಿತ ನಮ್ಮ ತೋಟದಲ್ಲಿ ಇದನ್ನು ಮಾಡಿ ನೋಡಿ ನಿಮಗೆ ತಿಳಿಸುತ್ತೇನೆ..
🎉
Thank very much good information sir
ವಿಶೇಷ ಮಾಹಿತಿ ನೀಡಿರುವ ನಿಮಗೆ ಧನ್ಯವಾದಗಳು.
ಸೂಪರ್ ಸರ್
Wanderfull idia you given hatup sir ,it is use full for savayva krushige .
Once again tumb rudayad vananegalu.
Thank you
Good information, thank you sir 🙏
ಒಳ್ಳೆ ಮಾಹಿತಿಸರ್🙏
I used this method good results
Thanks for the feedback..
ಸರ್,ತುಂಬಾ ಉಪಯುಕ್ತ ಮಾಹಿತಿಗಳು. ಧನ್ಯವಾದ.
Thank u sir
Very use ful information for organic riot's, thanks
Very beautiful advise and easy working thanku your coaprtione. Iam very very happy sir god bless you
Thank u so much..soon I will do one more vedio on the same plz watch..
Thank you sir,nanu eddan khanditavagiyu madatini
Thank you..Try madi nimma number Thilisi..nanu contact maduthene..
ತುಂಬಾ ಚೆನ್ನಾಗಿ ವಿವರಿಸಿದ್ರಿ. ಧನ್ಯವಾದಗಳು 🙏
Thank u sir
Thumbs olle mahithi
ಉತ್ತಮ ಮಾಹಿತಿ ಧನ್ಯವಾದಗಳು, ತೋಟಗಾರಿಕೆ ಬೆಳೆಗಳಿಗೆ ಎಕರೆಗೆ ಎಷ್ಟು ಪ್ರಮಾಣದಲ್ಲಿ ಹಾಕಬೇಕು ತಿಳಿಸಿ,.
Sir good information thanks
Sir ಸೌತೆಕಾಯಿ ಗಿಡಕ್ಕೆ ಬರುವ ಪ್ರಮುಖ ಕಾಯಿಲೆ ಚುಕ್ಕೆ ರೋಗ,,, ಅದಕ್ಕೆ ಒಂದು ವಿಡಿಯೋ ಮಾಡಿ
Good info i will try it
Very nice information
Good msg sir 🎉
Thanks for information sir ❤
Good information sir
Sir kaadu marada kelage vanagiddare hege soil tagolodu sir.
ಸೂಪರ್ ಸರ
Best idea Sri
ಒಳ್ಳೆಯ ಮಾಹಿತಿ ಸರ್
ದಯವಿಟ್ಟು ನಿಮ್ಮ ಸಂಪರ್ಕ ಸಂಖ್ಯೆ ನೀಡಿ
ಶೂಕ್ಷ್ಮಾಣು ಜೀವಿಗಳ ಬಳಕೆಯ ಕುರಿತು ತುಂಬಾ ಸರಳ ಹಾಗೂ ಅತ್ಯಂತ ಕಡಿಮೆ ಖರ್ಚಿನಲ್ಲಿ ಹೇಗೆ ತಯಾರಿಸುವುದು ಅಂತಾ ತಿಳಿಸಿ ಕೊಟ್ಟಿದ್ದೀರಿ, ತಮಗೆ
ಧನ್ಯವಾದಗಳು.
ಹಾಗೇ ಹ್ಯೂಮಿಕ್ ಆ್ಯಸಿಡ್ ಹೇಗೆ ತಯಾರಿಸುವುದು ದಯವಿಟ್ಟು ತಿಳಿಸಿ ಸರ್
Useful information sir 👍
Thank u..
V.v.nice , and good information about the garden thank you sir.👍👍👌👏👏👏🙇😊
Thank u
JAI Anndaata, Sir pls share video on Humic Acid...
very nicely informed.It is very useful to farmers who are bent upon to use organic system.
I will try soon
Super fertilizer
Good information
Thank you
Thank you
Good information
I used in vegi plants and successful
Madam did you use the same formula......shall I do it for my terraces garden
Super information Sir, God Bless u. pls advise shelf life.
Super information sir waiting for next video
Thank u sir
Good information sir 👍👍👍
Thank u sir
Super 🙏🙏🙏🙏🙏👍
Good information Sir ❤️🙏🌹
Very good information 👍
Thank u
Sir avare gidakke keeta niyantrana da bage heli
Super guru .you good one thing . vedio some success farmers .and shere it to community.
Sure sir..Thank u
Very good ನಾನು ಮಾಡುತ್ತೆನೆ
Thank ಯು ಸರ್ 💐💐💐🙏🙏
Sir taircodarrm tayarike madovdan tilisi Kodi sir
ದಯಮಾಡಿ. ಗಟ್ಟಿಯಾಗಿ ಹೇಳಿ ಸಾರ್
Very useful information to farmers 👍
Thank u..
Salt hakuvadarind valleyadalla antha helataralla
ನನಗೂ ಅದೇ ಅನುಮಾನ
Please keep informing other organic methods
Thanks..Definitely sir..many to come up..plz subscribe so u will be able to see all my future vedios..
Jadham methed ವೀಡೀಯೋ ಮಾಡಿ ಸರ್
ಇದನ್ನು ಬಾಳಸಿದವರು ಯಾರಾದರೂ ಇದ್ದಾರಾ
Thanks I will try this
Malegaladalli use madboda..
Sir very good information,please let me know for many days the solution should kept
Sir..It's better to use within 5 days and when the bubbles are at peak..So effectiveness will be good..
Daily tirgisbeka
Sir, trichoderma , psuedomas, multiply maadodu video Maadi.
Sadyadalle maduthene sir..thanks
Sir, bengaluralli waste Decomposer Elli sikkatte, tilistiraa?
89711 22247 siddi bio industries..ivara Bali vicharisi..
TQ sir
Ee draavanavanna reay madi est dina etkobodu
ಧನ್ಯವಾದಗಳು 🙏
Thank you🙏
Sir, daily idhanu katigeya sahayadinda 2 times thirugisabeka?
Avashyakathe illa
thanks for the useful information....
Thank u
👌
Upaukta mahiti sir
ಸರ್ ಹುಮಿಕ್ ಆಸಿಡ್ ಯಾವ ರೀತಿ ತಯಾರು ಮಾಡುವುದು ವಿಧಾನ ತಿಳಿಸಿ
10:35
V good
Sir Adike ge upayogisodanna tilisi
Sir neevu drip irrigation mukanthara kodabahudu..1:10 ratio andare 1ltr ge 10ltr neeru beresi prathi gidakke 3-4 ltrs kodabahudu..
I have a question regarding waste decomposer preparation. For waste decomposer preparation, the mixture must be nixed twice daily. Instead of mixing, can I give aeration? Or else can I keep it without mixing or without aeration?
Very Useful
👍👍👍 . Thanks. Sir
You are welcome..
Used in fish culture
How is the result
ಇದನ್ನು ಮಾಡಲು ಬೇಯಿಸಿದ ಆಲೂಗಡ್ಡೆ ಆಗಬೇಕಾ
Good news
Very nice
Thank u sir
Good information but is salt cause any damages to soil sir
ಸರ್ ಹೂವಿನ ಗಿಡಕ್ಕೆ ಹಾಕಬಹುದಾ
Thank you sir
ಸರ್ ದಯವಿಟ್ಟು ಸಾಮಗ್ರಿಗಳ ಪ್ರಮಾಣ ಹೇಳಿ,,, ಯಷ್ಟು Kg ಮಣ್ಣಿಗೆ ಯಷ್ಟು ನೀರು ಮತ್ತು ಉಪ್ಪು ಯಷ್ಟು ಗ್ರಾಮ ಅಂತ,,, ಅಂದ್ರೆ ಇನ್ನು ನಮಗೆ ಅನೂಕೂಲ ಆಗುತ್ತೆ ದಯವಿಟ್ಟು 👍
Waste decomposer ready maduvudu hege? Please edra bagge thilisuvira?
Vedio madi thilisuthene..
Very Thanks sir
Tq sir
Thank you so much
Calcium and iron in salt ?
Sir is there any problem
When we use both organic and inorganic fertilizer for plant.
Hi...Never mix together...minimum 1month gap should be given b/w Organic and inorganic..also plz try limiting chemical fertilizers to the soil..plz use only recommended qty by taking suggestions from the scientists and based on your soil test result..but I would suggest if u r using chemical fertilizers try to grow cover crops and mulch with the soil and add organic matter frequently..so u can balance the soil health..gradually move to organic if u r growing something that human consume regularly..save soil🙏
Adikege hege balasodhu
ಬಟಾಟೆಯ ಬದಲು ತಣಿದ ಗಂಜಿ ನೀರನ್ನು(ತೆಳಿ) ಬಳಸಬಹುದೇ