ಅಮ್ಮ ಹಾಕುದ್ರೂ ಮನೆಗಳಲ್ಲಿ ಇಷ್ಟೊಂದು ಪ್ರೀತಿ ಗಳು ಕೊಡುವುದಿಲ್ಲ ನಿಮ್ಮನ್ನು ದೇವರು ಇದೇ ತರ ನಗುನಗುತ್ತ ನೂರು ಕಾಲ ಚೆನ್ನಾಗಿಟ್ಟಿರಲಿ ಸರ್ ನಾನು ಉಪಾಸ ಮಾಡುತ್ತಿದ್ದೇನೆ ಉಪವಾಸ ಇದ್ದು ಹೇಳುತ್ತಿದ್ದೇನೆ ದೇವರು ನೂರುಕಾಲ ನಿಮ್ಮನ್ನು ಚೆನ್ನಾಗಿಟ್ಟಿರಲಿ ಸರ್ ಆರೋಗ್ಯ ಆಯಸ್ಸು ಕೊಡಲಿ ಇದೇ ರೀತಿ ನಗುನಗುತ್ತಾ ಇರಿ ನೂರು ಕಾಲ
Love you grand ma..😘yogesh bro I liked your lovely video. God bless you. 🙏I am from Mumbai. I am watching daily your video. I am 67 years old..I will pray for your old age home. God giving lots of bless you always your family. 🙏🙏
👍🙏🙏🤝Superb bro god bless you stay rocking with always ... Ur smile is super bro .... Yavattu hige eru kind hearted person...........❤️ avarigell nin devaru 🙏🙏🙏🙏🙏
Ajji na nodidre namma ajji nenapagthare.. Thumba kushi aguthe.. Ajji ದು video nodoke kaitha irthini.. Devaru holledhu madli nimge.... Love from Coorg.. Love u ajjii
ಅಜ್ಜಿ ಮೊಮ್ಮಗನ ಬಾಂಧವ್ಯ ನೋಡಿ ಸಂತೋಷ ಆಯಿತು ಅದರೆ ಮುಂದೆ ಒಂದು ದಿನ ನೋವಾಗುತ್ತೆ ಏನೋ ಎಂದು ನೆನೆಸಿಕೊಂಡರೆ ಭಯವಾಗುತ್ತದೆ ಯೋಗೇಶ್ ಅಜ್ಜಿಗೆ ದೇವರು ಒಳ್ಳೆಯ ಆಯುಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಭಕ್ತಿಯಿಂದ ಕೈಮುಗಿದು ಕೇಳಿಕೊಳ್ಳುತ್ತೇವೆ 🌹🙏 ನಮ್ಮ ಭಾರತ ದೇಶದ ಜನಗಳ ಎಲ್ಲರ ಆಯುಸ್ಸುಲ್ಲಿ ಒಂದೊಂದು ದಿನದ ಆಯುಸ್ಸುನ್ನು ಅಜ್ಜಿಗೆ ಕೊಡಲಿ ಎಂದು ಮುಕ್ಕೋಟಿ ದೇವತೆಗಳಿಗೆ ಬೇಡಿಕೊಳ್ಳುತ್ತೇವೆ 🌹🙏 ಏನಾದರೂ ಸಣ್ಣ ಪುಟ್ಟ ತಪ್ಪಿದ್ದರೆ ದಯವಿಟ್ಟು ಕ್ಷಮಿಸಿ
ಅಜ್ಜಿ ಹಾಡು 👌👌. ನಿಮಗೆ ಹೊಡೆಯುವುದು ನೋಡಕ್ಕೆ ಇನ್ನೂ ಸೂಪರ್. . ದೀಪಾವಳಿ ಹಬ್ಬದ ಶುಭಾಶಯಗಳು ಸರ್.
ಯೋಗೇಶ ಅಣ್ಣಾ ನಿಮ್ಮನ ಹೆತ್ತ ತಾಯಿಯವರಿಗೆ ನಾ ಸದಾ ಋಣಿ ಆಗೀ ಇರತ್ತಿನಿ ಅಣ್ಣಾ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
ಕಾಣುವ ದೇವರು ನೀವೆ ಬ್ರದರ್ god bles you
ಅಜ್ಜಿ ನೀನು ಸೂಪರ್ ನಿನ್ನ ನೋಡಿದರೆ ನಮ್ಮ ಅಜ್ಜಿ ನೆನಪು ಅಗತಾರೆ i miss you ಅಜ್ಜಿ ಅಣ್ಣ ನಿಮಗೆ ದೇವರು enu ಹೆಚ್ಚು ಜನರಿಗೆ ಸೇವೆ ಮಾಡೋ ಶಕ್ತಿ ಕೊಡಲಿ ನೂರ್ ವರ್ಷ ಚನ್ನಾಗಿ eri
ಮನೆಯವರು ಈ ರೀತಿ ಪ್ರತಿ ಮಾಡಲು ಸಾಧ್ಯವಿಲ್ಲ ಯೋಗೇಶ್ ನಿಮಗೆ ನಿಮ್ಮ ದೊಡ್ಡ ಗುಣಕ್ಕೆ ನಮ್ಮ ಹೃದಯ ಪೂರ್ವಕ ಅಭಿನಂದನೆಗಳು 💗🌹🙏
ಎಲ್ಲ ನೋವು ಕಷ್ಟ ಮರಿಬೇಕ ಅದ್ರ ಅಣ್ಣಾ ನಿಮ್ಮದು ಮತು ಅಜ್ಜಿ ನಗು ನೋಡಬೇಕ ಅಣ್ಣಾ🙏🏻🙏🏻🙏🏻🙏🏻🙏🏻🙏🏻🙏🏻
,💯% truee
👑 we love sir God bless you
@@reshmabanu5226
"
Yv
ಎಲ್ಲ ಟೆನ್ಷನ್ ಮರಿಬೊdu nim tamase nodi darshan
Hii❤❤❤💋💋💋💋@@reshmabanu5226
ಅಣ್ಣ ನಿಮಗೆ ಆ ದೇವ್ರು ಸುಖ ಶಾಂತಿ ಕೊಟ್ಟು ಕಾಪಾಡಲಿ ಅಣ್ಣ ನೂರ್ ಕಾಲ ಸುಖವಾಗಿ ಬಾಳಿ 🙏
ತುಂಟು ಮೊಮ್ಮಗ😂 ಮುಗ್ದ ಅಜ್ಯಿಯ ಸಂಭಾಷಣೆ ನೋಡೋರಿಗೇ...ಒಳ್ಳೆಯ ಮನರಂಜನೆ 🙏🙏🙏👏👏
ಅಜ್ಜಿ ನೋಡಿದರೆ ನಮ್ಮ ಕಷ್ಟ ಎಲ್ಲ ಮರಿಬಹುದು ಅಣ್ಣ ಎಷ್ಟು ಸಂತೋಷ ವಾಗಿ ಇದ್ದಾರೆ ಅಂತ ಇವರನ್ನ ನೋಡಿ ನಾನು ಕಲಿಯಬೇಕು
ಅಮ್ಮ ಹಾಕುದ್ರೂ ಮನೆಗಳಲ್ಲಿ ಇಷ್ಟೊಂದು ಪ್ರೀತಿ ಗಳು ಕೊಡುವುದಿಲ್ಲ ನಿಮ್ಮನ್ನು ದೇವರು ಇದೇ ತರ ನಗುನಗುತ್ತ ನೂರು ಕಾಲ ಚೆನ್ನಾಗಿಟ್ಟಿರಲಿ ಸರ್ ನಾನು ಉಪಾಸ ಮಾಡುತ್ತಿದ್ದೇನೆ ಉಪವಾಸ ಇದ್ದು ಹೇಳುತ್ತಿದ್ದೇನೆ ದೇವರು ನೂರುಕಾಲ ನಿಮ್ಮನ್ನು ಚೆನ್ನಾಗಿಟ್ಟಿರಲಿ ಸರ್ ಆರೋಗ್ಯ ಆಯಸ್ಸು ಕೊಡಲಿ ಇದೇ ರೀತಿ ನಗುನಗುತ್ತಾ ಇರಿ ನೂರು ಕಾಲ
ಕಣ್ಣಿಗೆ ಕಾಣುವ ದೇವರು ನೀವು
Absolutely right I love you❤❤❤❤❤❤😘😘😘😘😘 all team🙏🙏🙏
ಯೋಗೀಶ್ ಸಾರ್ ನಿಮಗೆ ಆಟ ಆಡೋಕೆ ಪುಟ್ಟ ಮಗು ಸಿಕ್ಕ ಹಾಗಾಯ್ತು 😊❤❤❤
ಯೋಗೇಶ್ ನೀವು great god bless U
ಬೆಲೆ ಕಟ್ಟಕೆ ಆಗ್ದೇ ಇರೋ ದೊಡ್ಡ ಅಸ್ತಿ ಆದ್ರೆ ಅದು ಅಮ್ಮ ಮಾತ್ರ 🥰🥰🌍🌍🌍🌍
Ajji mommaga tara yestu Preethi yagi nodthira yellarannu kuda thank you so much anna ❤️👍👍
ದೇವರು ನಿಮ್ಮನ್ನು ನೂರು ವರುಷ ಚೆನ್ನಾಗಿಟ್ಟಿರಲಿ ಸರ್
😍😍😍😍😍😍ಇದುನ್ನ ನೋಡಿದ್ರೆ ಖುಷಿ ಆಗತ್ತೆ...... ಕಣ್ಣು ತುಂಬಿ ಬರತ್ತೆ 😍😍😍😍😍😍😍😍😍😍😍😍😍😍😍😍😍😍😍😍🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥺🥺🥺🥺🥺🥺🥺🥺🥺🥺🥺🥺🥺🥺🥺🥺🥺🥺🥺
ಈ ವಿಡಿಯೋ ನೋಡಿದ್ರೆ ಮತ್ತೆ ಮತ್ತೆ ನೋಡ್ಬೇಕು ಅನ್ಸುತ್ತೆ ❤❤hats off you sir
ತುಂಬಾ ನಿಮ್ಮ ಕೆಲಸಗಳು ನೋಡಲು ಖುಷಿಯಾಗುತ್ತೆ ಸರ್ ಅದರಲ್ಲೂ ಅಜ್ಜಿ ಜೊತೆ ಆಡೋದು ತುಂಬಾ ಖುಷಿಯಾಗುತ್ತೆ ಸರ್
Brother nimana ajjina nodtidare tumba kushi aguthe super👌🥰
ನೀವು ಯಾವಾಗಲೂ ಹೀಗೇ ಚೆನ್ನಾಗಿರಿ ಅಣ್ಣಾ
😂ಅಣ್ಣಾ ಅಜ್ಜಿ🎉 ಸೂಪರ್
ತೋಡಿಸಿದ್ ಬಳೆ ತೊಡಸತರ್ 🤣🤣 ಸೋ ಸ್ವೀಟ್ ಅಜ್ಜಿ ಯಾವಾಗ್ಲೂ ಹೀಗೆ ನಗ್ತಾ ಇರಿ ಅಣ್ಣ❤❤🥳🥳
🥳Happy Diwali brother🥳
ಯಷ್ಟು ಚಂದ ಅಜ್ಜಿ ಮನಸಿಗೆ ಬೇಜಾರ್ ಆದಾಗ ಅಜ್ಜಿದು ವಿಡಿಯೋ ನೋಡಿ ಸಮಾಧಾನ ಆಗುತ್ತೆ 🙏🙏🙏
God Bless You Granny. ❤
Appu sir rajakumara movie li mado kelsa na nivu nija jeevanadalli madta edira sir ..... ❤️😘 Appu sir nimmantora roopadalli ennu edare
Love you grand ma..😘yogesh bro I liked your lovely video. God bless you. 🙏I am from Mumbai. I am watching daily your video. I am 67 years old..I will pray for your old age home. God giving lots of bless you always your family. 🙏🙏
ಅಣ್ಣ ನಿನಗೆ ಕೊಟಿ ನಮಸ್ಕಾರ😍
God is great anna 💯 💞💞🙏🙏🙏
ಯೋಗೇಶ ಅಣ್ಣಾ ಅಪ್ಪು sir ನಗು ನಿಮ್ಮ ನಗು ಒಂದೇ ತರಾ ಇದೇ ಅಣ್ಣಾ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
Yogi anna u r real hero ❤
🙏🙏🙏🙏🙏🙏🙏 ಅಣ್ಣ ದೇವರು ನಿಮ್ಮನ್ನ ಚನ್ನಾಗಿಟ್ಟಿರಲಿ
God bless her with same good health n keep her happy as ever n always....
Neev ajji jothe khushiyagiddu namgu nodo bhagya kottu nangu khushi kodtidera thumba tqs 🙏🙏🙏🙏🙏
So cute & sweet Ajji 🥰 you are lovely person Yogesh anna 😍🙏God bless you Bro 🙏
👍🙏🙏🤝Superb bro god bless you stay rocking with always ... Ur smile is super bro .... Yavattu hige eru kind hearted person...........❤️ avarigell nin devaru 🙏🙏🙏🙏🙏
ಹಿರಿ ಜೀವಗಳಿಗೆ ಎಷ್ಟು ಪ್ರೀತಿ ತೋರಿಸುತ್ತಿರ ಒಳ್ಳೆಯದು ಅಗಲಿ ನಿಮಗೆ 👍
ನೀವು ಅಂದ್ರೆ ತುಂಬಾ ಇಷ್ಟ ನಂಗೆ God bless you ❤❤❤❤❤❤❤❤❤❤❤❤❤
God bless you sir you are doing a good job
So sweet Aggi 👌🙏🙏Happy Dhipavali God bless your family
ಅಜ್ಜಿನ ತಮಾಷೆ ಮಾಡುವುದು ಒಂದ ಖುಷಿ ಅಜ್ಜಿ ಯೋಗಿಗೆ ಹೊಡೆಯೋಕ್ ಬರೋದ್ ನೋಡಿದ್ರೆ ಇನ್ನೊಂದು ಖುಷಿ😂😂
Ayyappa ajji ishtu cute agi hadthare 🥰
Ajji nodtha idre thumba kushi agutthe pa
Adikkella nive karana 🙏🙏🙏
Ajjina kushiyagi ittirodikke 🙏🙏🙏
ಏಯ್,, ಅಂತ ಗದರಿಸೋದು ,,,,, 👍👍 ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ,,,,,,,,,,, ಅಮ್ಮ ನನ್ನ ಮ್ಮ,,,, 🕉🕉✋🍀🌿🌸🌺💐🌷🎋🌷🌸💐
happy and smiling ajji always keep rocking love you lot
God bless you all with happiness
God bless you with all happiness bro 🙏🙏🙏
Ajji is cute
So sweet Anna 💜
God bless you happy agiryana Noor Varsha hege Nagu naguthahi Re Anna🙌🙏👍
👌yoggiyanna👍 god blessu🙏🏻
ಅಜ್ಜೀ ಅಜ್ಜಿ ನಮ್ಮಜಿ ಪೇಟೆಗೆ ಹೋಗಿ ಬರಜ್ಜಿ. ಚಾಕಲೇಟ್ ತಂದು ಕೊಡು ಅಜ್ಜಿ ಅಜ್ಜಿ ಅಜ್ಜೀ ನಮ್ಮಜ್ಜಿ ilove y ಅಜ್ಜಿ ❤❤❤❤
ಸೂಪರ್ ಅಜ್ಜಿ👌👌🤓
Ajji Amma Ummmmmma😍🙏😘🥰💝
Maga, ninna preethi nodi alligene barona ansuthe maga. God bless you magane.
ಹ್ಯಾಪಿ ದೀಪಾವಳಿ ❤️🙏😂👍
So cute anna and ajji...... Naanu nam ajji jote hige ertidde yavaglu khushiyagi😊😊
God bless you Anna
Your soo blessed
Thumba great sir nivu 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
So cute ajji 😍❤😘
So cutu Ajji 💖💖
Anna ajin yastu kushiyagi nudukutari 👌🏻🙏🙏
ಅಜ್ಜಿ ❤😭🙏
Grt job👏
♥️ so sweet anna
ಅಜ್ಜಿ ಹಾಡು 👌👌👌👌👌👌anna niage 🙏🙏🙏🙏🙏🙏🙏 ದೇವರು ಒಲೇಧು ಮಾಡಲಿ
So Sweet brother age ahdvara jothe ege kushiyagi eri🙏🙏🙏🙏🙏
Super bro ella navannu mareso medicine Andre aadu nagu nimhathra thumba ide God bless you nimma seve hege munduvariyali ❤
Ajji na nodidre namma ajji nenapagthare.. Thumba kushi aguthe.. Ajji ದು video nodoke kaitha irthini.. Devaru holledhu madli nimge.... Love from Coorg.. Love u ajjii
Really you're great i love you grandma
👌🏽 anna and ajji..
super yogesh 👏👏👏 god bless u 🙏🙏🙏💐💐💐 like u 🎉🎉🎉
Broo nimman channagi ittirali broo love you broo...nivu madtiro sevee olledu broo... love you ❤️❤️❤️❤️❤️
ಅಜ್ಜಿ ಮೊಮ್ಮಗನ ಬಾಂಧವ್ಯ ನೋಡಿ ಸಂತೋಷ ಆಯಿತು ಅದರೆ ಮುಂದೆ ಒಂದು ದಿನ ನೋವಾಗುತ್ತೆ ಏನೋ ಎಂದು ನೆನೆಸಿಕೊಂಡರೆ ಭಯವಾಗುತ್ತದೆ ಯೋಗೇಶ್ ಅಜ್ಜಿಗೆ ದೇವರು ಒಳ್ಳೆಯ ಆಯುಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಭಕ್ತಿಯಿಂದ ಕೈಮುಗಿದು ಕೇಳಿಕೊಳ್ಳುತ್ತೇವೆ 🌹🙏 ನಮ್ಮ ಭಾರತ ದೇಶದ ಜನಗಳ ಎಲ್ಲರ ಆಯುಸ್ಸುಲ್ಲಿ ಒಂದೊಂದು ದಿನದ ಆಯುಸ್ಸುನ್ನು ಅಜ್ಜಿಗೆ ಕೊಡಲಿ ಎಂದು ಮುಕ್ಕೋಟಿ ದೇವತೆಗಳಿಗೆ ಬೇಡಿಕೊಳ್ಳುತ್ತೇವೆ 🌹🙏 ಏನಾದರೂ ಸಣ್ಣ ಪುಟ್ಟ ತಪ್ಪಿದ್ದರೆ ದಯವಿಟ್ಟು ಕ್ಷಮಿಸಿ
👌👌
Supar ajji song
U r good person ...god bless u
Super annaji
Nimma olle kelsake danyavadagalu,🙏🙏🙏🙏🙏🙏🙏🙏🙏🙏🙏🙏🙏❤️❤️❤️❤️❤️❤️👍👍👍👍👍
So cute ajji ❤️🙏
ಈ ವಯಸ್ಸಲ್ಲ ಅಜ್ಜಿ ನಗು ನೋಡೋಕೆ kushi ನೋಡೋಕೆ ನಾವ್ ಪುಣ್ಯೆ ಮಾಡಿದೆವು ನೋಡಿ ಅಣ್ಣಾ 🙏🏻🙏🏻🙏🏻🙏🏻🙏🏻🙏🏻🙏🏻🙏🏻
Super Anna nivu❤❤
I like you and grandma smile sir. God bless you
So sweet ajji love you ❤️sir you are great God bless you very nice joking 😄🙏
Super ♥️♥️♥️💕
🙏🙏🙏🙏 tumba kushi aitu anna ajji nagu nim matu keli
Woww mast anna nivu ajji ebrudu bonding thumba channagide hinge yavaglu nagta eri devaru nimge olled madli 👌🙏🙏🙏
I love you amma❤️
Super anna nivu thumba good personality
Ajji super 👌👌
Nice song
Anna nivu vayasada vara mukhadalli nagu tarustirall ade nim dodda guna nimage koti koti 🙏Anna
Yogish avre.hats off to you. Tumba janaseve madtidira.nimana badavarabandhu anta hellabeku.nimabaga namage apparvada respect ide..but ella sari.oorinali irorgela kudsi tumba chennagi nodkotidira..nima parentage matra musure tooliodoke kudsidira.idu yako chennagila. Gaadde matu ideala.. manege mari oorige upakari.anta.hage ansute..please don't mistake me. Idu nana opinion. Ashte God bless your family 🙏🙏
So sweet ❤️❤️
ಸೂಪರ್😘😘😘😘
Bro nimge koti koti 💓🙏🙏🙏
I love you ಅಜ್ಜಿ
𝒮𝑜 𝓈𝓌𝑒𝑒𝓉 𝒜𝒿𝒿𝒾 😘😘😘😘👌🏻
So cute💖💖
So sweet yogesh anna
Super ajji yogehs
Nimdu ajji mathu kathe super khushi agte channagi talme enda ertira niw khushi ayt