ಮೃದುವಾದ ಹಾಗೂ ರುಚಿಕರ ರವೆ ಹಾಲುಬಾಯಿ ಮಾಡುವ ವಿಧಾನ / tasty, smooth and healthy sooji halbai recipe

แชร์
ฝัง
  • เผยแพร่เมื่อ 26 ธ.ค. 2024

ความคิดเห็น • 80

  • @varalakshmibv8251
    @varalakshmibv8251 ปีที่แล้ว +1

    ತುಂಬಾ ಸೂಕ್ತವಾಗಿ ಸುಲಭ ವಾಗ ಅನವಶ್ಯಕ ವಾಗಿ ಮಾತಿಲ್ಲದೆ ರೆಸಿಪಿಗೆ ಎಷ್ಟು ಬೇಕು ಅಷ್ಟು ಉಪಯುಕ್ತ ವಾಗಿ ಮಾತನಾಡಿ ರೆಸಿಪಿ ಮಾಡುವುದನ್ನು ತೋರಿಸಿ ಕೊಟ್ಟು ಇದ್ದೀರಿ ನಿಮ್ಮ ವಿಷ್ಣು ಕಿಚನ್ ಗೇ ತುಂಬು ಹೃದಯ ದ ಸ್ವಾಗತ

  • @ushamurali8490
    @ushamurali8490 2 ปีที่แล้ว +6

    ನಿಮ್ಮ ಅಡುಗೆ ನೋಡಿದರೆ ಸೀದಾ ಅಡುಗೆ ಮನೆಗೆ ಹೋಗಿ ಮಾಡುವ ಅಂತ ಅನ್ನಿಸುತ್ತೆ. ಹಾಲುಬಾಯಿ ಕಣ್ಣಿಗೆ ಹಬ್ಬ ಬಾಯಿಗೆ ಹಿತ. ಇನ್ನೊಮ್ಮೆ ಸಾಂಪ್ರದಾಯಿಕ ಸಕ್ಕರೆ ಹೋಳಿಗೆ ತಯಾರಿಸುವ ಬಗ್ಗೆ ವಿಡಿಯೋ ಮಾಡಿ

  • @padmanagesh8889
    @padmanagesh8889 2 ปีที่แล้ว +1

    ತುಂಬ ಚೆನ್ನಾಗಿದೆ ವಿಡಿಯೊ, ನೋಡಿದರೆ ಮಾಡಿ ತಿನ್ನಬೇಕು ಅಂತ ಅನ್ನಿಸುತ್ತೆ.. ಸೂಪರ್. 😋👌

  • @sowmyanrao1
    @sowmyanrao1 2 ปีที่แล้ว +7

    Wow superb Sir.This is good sweet for this ಚಾತುರ್ಮಾಸ ವ್ರತ also. ಏಲಕ್ಕಿ ಒಂದು ಹಾಕೋ ಹಾಗಿಲ್ಲ ಅಷ್ಟೇ. Thanks for sharing. 🙏

  • @ushavastare4415
    @ushavastare4415 2 ปีที่แล้ว

    ನಮಸ್ತೆ ಸರ್. ಈ ಹಾಲುಬಾಯಿ ನಾನು ಈಗಷ್ಟೆ ಮಾಡಿದೆ. ಅಧ್ಭುತವಾಗಿ ಬಂತು. ಪರ್ಫೆಕ್ಟ್ ಅಳತೆ. Super ರುಚಿ. ಧನ್ಯವಾದಗಳು 🙏

  • @nirmalaprabhu29
    @nirmalaprabhu29 2 ปีที่แล้ว

    ಸರಳ ಶುದ್ದ ಸ್ಪಶ್ಟ್ ವಿವರಣೆ ನಿಮ್ಮದು ಗುರುಗಳೇ. ಕನ್ನಡ ಕೇಳುವುದೇ ಸುಂದರ ನಿಮ್ಮ channel ನಲ್ಲಿ. ಧನ್ಯವಾದಗಳು .

  • @VijayaLakshmi-dl3og
    @VijayaLakshmi-dl3og ปีที่แล้ว +3

    ಚೆನ್ನಾಗಿದೆ 🙏💐

  • @sumithramr3283
    @sumithramr3283 2 ปีที่แล้ว +1

    Bahala adbuthavagide🙏🙏

  • @sarithasharma9725
    @sarithasharma9725 2 ปีที่แล้ว

    Tumba easy ide ansutte. Thank you for sharing

  • @prabhabs6982
    @prabhabs6982 2 ปีที่แล้ว

    Tumbaa chennagi vivarane kottiddeeri.Dhanyavadagalu..

  • @shobhakn9158
    @shobhakn9158 ปีที่แล้ว

    ಇದೇ ಮೊದಲ ಬಾರಿಗೆ ನಾನು ನೋಡಿದ್ದು super

  • @leelaravikumar7895
    @leelaravikumar7895 2 ปีที่แล้ว +4

    Today I tried for deepavali. It came out very well. Thanks for recipe

  • @lalithab.v.6673
    @lalithab.v.6673 2 ปีที่แล้ว

    Thumbs olleya recipe. Will try.

  • @gangambikec624
    @gangambikec624 2 ปีที่แล้ว

    Kanditha madthini rave halbaye
    Super tasty 😋

  • @lakshmishreevathsanshreeva2065
    @lakshmishreevathsanshreeva2065 4 หลายเดือนก่อน

    Wonderful explanation.

  • @vanivani8335
    @vanivani8335 6 หลายเดือนก่อน

    ಸೂಪರ್ 👌🏻🙏🏻

  • @shashirekhata5105
    @shashirekhata5105 2 ปีที่แล้ว

    ರುಚಿಯಾಗಿದೆ.ಧನ್ಯವಾದಗಳು ಸರ್ 👌🙏👍

  • @RaviShankar-sv3es
    @RaviShankar-sv3es 2 ปีที่แล้ว

    ದೀಪಾವಳಿ ಹಬ್ಬಕ್ಕೆ ಮಾಡಿ, ನಿಮಗೆ ತಿಳಿಸುತ್ತೇವೆ.😋😋

  • @sudhakranganathachar8585
    @sudhakranganathachar8585 2 ปีที่แล้ว

    ವಿಷ್ಣು sir.
    ನಿಮ್ಮ ಎಲ್ಲಾ ಅಡುಗೆ ಗಳೂ ಅದ್ಭುತ.! ಹೆಚ್ಚಿಗೆ ಏನೂ ಹೇಳಲ್ಲ. ಧನ್ಯವಾದಗಳು 🙏👌😋

  • @kamalashekar9647
    @kamalashekar9647 2 ปีที่แล้ว +1

    ನಮಸ್ತೇ ಸರ್.ರವೆ ಹಾಲು ಬಾಯಿ ಫೈನ್ ಸರ್.ನಾನು ಇದನ್ನು ನೋಡಿ ಮಾಡಿದೆ.ಚೆನನ್ನಾಗಿ ಬಂತು.
    ಮತ್ತೆ ನನಗೆ ಗೋದಿ ,ಅಕ್ಕಿ ಹಾಲು ಬಾಯಿ ರೆಸೆಪಿ ಕಳಿಸಿ ಪ್ಲೀಸ್ ಸರ್.

  • @devakip.s7389
    @devakip.s7389 2 ปีที่แล้ว +1

    Very nice thank you for sharing sir

  • @aarathia3776
    @aarathia3776 2 ปีที่แล้ว

    Thank you for the recipe.
    ದೀಪಾವಳಿಯ ಶುಭಾಷಯಗಳು‼🌟🌟🌟

  • @nadigseetharam1747
    @nadigseetharam1747 2 ปีที่แล้ว +1

    Wow super nice Vishnu sir thank you

  • @Ramamani1972
    @Ramamani1972 2 ปีที่แล้ว

    ಬಹಳ ಚೆನ್ನಾಗಿದೆ,ಧನ್ಯವಾದಗಳು.

  • @sudhan371
    @sudhan371 2 ปีที่แล้ว

    ತುಂಬಾ ಚೆನ್ನಾಗಿದೆ
    ಧನ್ಯವಾದಗಳು

  • @bhuvanakeshva5047
    @bhuvanakeshva5047 ปีที่แล้ว

    Good reciepy sir👌👌👌👌👌👌👌👌😋😋😋😋😋😋😋😋

  • @veenabalakrishna9510
    @veenabalakrishna9510 2 ปีที่แล้ว

    ತುಂಬಾ ಚೆನ್ನಾಗಿದೆ 😋😋😋

  • @manjulag9407
    @manjulag9407 2 ปีที่แล้ว

    ಮೈ ನವಿರೇಳಿಸುವ ಖಾದ್ಯ ! ಅದ್ಬುತವಾದ ಮೂಡಿ ಬಂದಿದೆ ನಿಮ್ಮ ಕೈಯಿಂದ ! 🙏

  • @dhruvingaming7367
    @dhruvingaming7367 2 ปีที่แล้ว +1

    Super recipe sir 👌👌😋

  • @vijayalakshmimantha1864
    @vijayalakshmimantha1864 2 ปีที่แล้ว

    👍👌👌 uncle ದಯವಿಟ್ಟು ನನಗೆ ಉಂಡೆ ಗೊಜ್ಜು ಮಾಡುವುದು ಹೇಗೆಂದು ಹೇಳಿಕೊಡಿ

  • @nalina.m7724
    @nalina.m7724 2 ปีที่แล้ว

    Sir your rava haal baay was excellent and your kajjaya recepi was easy i tried it came out nicely and your palya receipies are wonderful thank you so much

  • @lakshmis579
    @lakshmis579 2 ปีที่แล้ว +1

    Thanks sir v try this

  • @shyamsundarks7932
    @shyamsundarks7932 2 ปีที่แล้ว

    Sweetmilkboisupper👌👌👍

  • @meghasrinivas298
    @meghasrinivas298 2 ปีที่แล้ว

    Very nice. Trying it today

  • @kavyagangamma4290
    @kavyagangamma4290 2 ปีที่แล้ว

    Tumbaa channagide

  • @pushpam6179
    @pushpam6179 2 ปีที่แล้ว

    Super recipe sir 👌🙏🏻🙏🏻

  • @vijayalakshmis431
    @vijayalakshmis431 ปีที่แล้ว

    Super sir

  • @sharadamrao3333
    @sharadamrao3333 2 ปีที่แล้ว

    ಚೆನ್ನಾಗಿದೆ

  • @savitrisutar5496
    @savitrisutar5496 ปีที่แล้ว

    Super 👌 sir TQ so much.

  • @vaishnavaprakash7827
    @vaishnavaprakash7827 2 ปีที่แล้ว

    Fabulous Vishnu sir

  • @shylajan3869
    @shylajan3869 2 ปีที่แล้ว

    Definitely will try, thank you

  • @Deepika-xy2lc
    @Deepika-xy2lc 2 ปีที่แล้ว +1

    Very nice, almost i tried ur recipie. My children loved it. Recently u posted Salad. It turned very good 👍 loved it. Shortly I will try this too. Thank you for sharing light & healthy dishes

  • @sumaprasad6739
    @sumaprasad6739 2 ปีที่แล้ว

    Very easy and tasty too sir your explanation is very good and understandable 😀👍 thank you sir

  • @jyothigopal109
    @jyothigopal109 2 ปีที่แล้ว

    Super Vishnu sir, thank you 😋

  • @chithrass6075
    @chithrass6075 2 ปีที่แล้ว

    Wow superb 🙏

  • @sujayaanantha687
    @sujayaanantha687 2 ปีที่แล้ว +1

    Very nice

  • @latha3829
    @latha3829 2 ปีที่แล้ว

    Mouth watering sir😋😋🙏🙏

  • @swathisimha9233
    @swathisimha9233 2 ปีที่แล้ว

    Nice 👌🏻👌🏻👌🏻👌🏻🙏🙏

  • @mohinishetty8355
    @mohinishetty8355 2 ปีที่แล้ว

    Very nice sir

  • @pratisammy
    @pratisammy ปีที่แล้ว

    amazing

  • @leenadsouza8721
    @leenadsouza8721 2 ปีที่แล้ว

    Very nice 👍

  • @padmak8149
    @padmak8149 2 ปีที่แล้ว

    ಸೂಪರ್

  • @indirarao7433
    @indirarao7433 2 ปีที่แล้ว +1

    Thanks🙏

  • @sanjeedabegum2855
    @sanjeedabegum2855 ปีที่แล้ว

    ಡ್ರೈ ಫ್ರೂಟ್ಸ್ ಅಲಂಕಾರ. ಮಾಡಬಹುದಾ

  • @shubhashubha1399
    @shubhashubha1399 2 ปีที่แล้ว

    Super 👌👌

  • @sudarshanhk8742
    @sudarshanhk8742 2 ปีที่แล้ว

    ಕೆಸುವಿನ ಗೆಡ್ಡೆ ಹಾಗೂ ಸುವರ್ಣ ಗಡ್ಡೆ ಪಲ್ಯ ಗಳನ್ನು ಹಾಕಿ ದಯವಿಟ್ಟು ನಿಮ್ಮ ಅಡಿಗೆ ಬಹಳ ಬಹಳ ಇಷ್ಟ

  • @Anione111
    @Anione111 ปีที่แล้ว

    Can we add coconut milk instead of coconut scrapings?

  • @rekhagn4951
    @rekhagn4951 2 ปีที่แล้ว

    👌👌👌👌👌🙏🙏🙏🌺

  • @shilpalathashilpalatha3336
    @shilpalathashilpalatha3336 2 ปีที่แล้ว

    👌👌👌👌👌👌👌

  • @nammanethindi_2021
    @nammanethindi_2021 2 ปีที่แล้ว

    👌

  • @seetars2905
    @seetars2905 2 ปีที่แล้ว +3

    Spoon, level ಮತ್ತು Shape ಎನ್ನುವಷ್ಟು English ಪದಗಳ ಹೊರತಾಗಿ ಸರಿಯಾದ ಕನ್ನಡ ನಿರೂಪಣೆಯಿಂದ ಉತ್ತಮ ಆಹಾರತಯಾರಿ ಹೇಳಿಕೊಡ್ತಿದೀರಿ. ಧನ್ಯವಾದಗಳು.
    ಬಹಳಷ್ಟು ಜನ ಅದರಲ್ಲೂ ಸ್ತ್ರೀಯರು ಅಡುಗೆ ತಯಾರಿ ನಿರೂಪಣೆ ಅಂದರೆ English ಪದಗಳ ಬಳಕೆಯೇ ಮುಖ್ಯವಾಗಿರುತ್ತೆ. ಕನ್ನಡದಲ್ಲಿ ಪದಗಳ ಬರ ಇದೆ ಅನ್ನುವ ಹಾಗೆ ಮಾತಾಡ್ತಾರೆ.
    ತಯಾರಿಕ್ರಮ, ನಿರೂಪಣೆ, ರುಚಿ, ಆರೋಗ್ಯ ಹೀಗೇ ಎಲ್ಲ ಉತ್ತಮಾಂಶಗಳೇ ನಿಮ್ಮಲ್ಲಿವೆ.

    • @VishnusKitchen
      @VishnusKitchen  2 ปีที่แล้ว

      ಈ ಹೊಗಳಿಕೆಗೆ ಧನ್ಯವಾದ ಇನ್ನೂ ಉತ್ತಮ ರೀತಿಯಲ್ಲಿ ನಿರೂಪಣೆ ಮಾಡುವುದಕ್ಕೆ ಪ್ರಯತ್ನ ಮಾಡುತ್ತೇವೆ.

  • @omkarmurtyomkar366
    @omkarmurtyomkar366 2 ปีที่แล้ว

    👌👌👌👌👌🙏

  • @sumav6174
    @sumav6174 2 ปีที่แล้ว

    Super

  • @ramannaprasad8841
    @ramannaprasad8841 2 ปีที่แล้ว

    chiroti rave one Cup or two cup Sir?

  • @sowmyasharma5247
    @sowmyasharma5247 2 ปีที่แล้ว

    ಮರದ ಮೊಗಚೇಕಾಯಿ ಎಲ್ಲಿ ಸಿಗುತ್ತದೆ

  • @sarahanne3698
    @sarahanne3698 2 ปีที่แล้ว

    Nice

    • @pushpam6179
      @pushpam6179 2 ปีที่แล้ว

      Super recipe sir 👌🙏🏻🙏🏻

  • @ramannaprasad8841
    @ramannaprasad8841 2 ปีที่แล้ว

    description box u have mentioned two cup

    • @VishnusKitchen
      @VishnusKitchen  2 ปีที่แล้ว

      thanks sir
      ಸರಿಮಾಡಿದ್ದೀವಿ

  • @frankmaninde3989
    @frankmaninde3989 2 ปีที่แล้ว

    ಇದರ ರುಚಿ ಬಗ್ಗೆ ಗೊತ್ತಿಲ್ಲ..... ಆದರೆ ingredients ಮಾತ್ರ healthy...!
    I suggest you to make different recipes of healthy food by using non-toxic ingredients.
    Avoid use of-
    cane-Sugar,
    Maid flour,
    refined oils,
    Vanaspati,
    synthetic colours,
    Baking powder, Soda & other harmful ingredients.
    Thank you all.
    Happy Deepawali.
    🙏

  • @ramadevih9231
    @ramadevih9231 ปีที่แล้ว

    😅

  • @CLG100
    @CLG100 2 ปีที่แล้ว

    I can only appreciate but can never make it . We don't use ghee ( vegans ) and being diabetic family , nobody consumes sugar /jaggery etc.

  • @prabhaaparna6673
    @prabhaaparna6673 2 ปีที่แล้ว

    Sooper Recepes🎉thanku so much sir

  • @vasukinadiger8682
    @vasukinadiger8682 2 ปีที่แล้ว

    Very nice 👌

  • @umadevi7472
    @umadevi7472 2 ปีที่แล้ว

    Super

  • @thejashawini3721
    @thejashawini3721 2 ปีที่แล้ว

    Super

  • @parvathis7386
    @parvathis7386 8 หลายเดือนก่อน

    Super