DKS ಸಿಎಂ ಆಗೋಕೆ ಸಿಎಂ ಕುರ್ಚಿ ಖಾಲಿ ಇದೆಯಾ?, Siddaramaiah ಇಲ್ವಾ?; KN Rajanna | Vijay Karnataka
ฝัง
- เผยแพร่เมื่อ 10 มิ.ย. 2024
- ಚುನಾವಣೆ ಮುಗಿದ ಬೆನ್ನಲ್ಲೇ ಮತ್ತೆ ಕಾಂಗ್ರೆಸ್ ಪಾಳೆಯದಲ್ಲಿ ಮತ್ತೆ ಡಿಸಿಎಂ ಕೂಗು ಕೇಳಿ ಬರ್ತಿದೆ.. ಮತ್ತೆ ಕೆಎನ್ ರಾಜಣ್ಣ ಅವರು ಮೂರು ಡಿಸಿಎಂ ಹುದ್ದೆ ಬೇಕು ಎಂದು ಒತ್ತಾಯಿಸಿದ್ದಾರೆ.. ಮೂವರು ಡಿಸಿಎಂ ಆಗಬೇಕು ಎನ್ನುವುದು ನನ್ನ ನಿರಂತರ ವಾದ ಇದ್ದೇ ಇದೆ, ಈಗ ಲೋಕಲ್ ಬಾಡಿ ಚುನಾವಣೆ ಇದೆ ಹಾಗಾಗಿ ಮೂವರು ಡಿಸಿಎಂ ಬೇಕು, ಲೋಕಸಭಾ ಚುನಾವಣೆ ಇರೋದ್ರಿಂದ ಖರ್ಗೆ ಅವರು ಸುಮ್ಮನಿರಲು ಹೇಳಿದ್ದರು. ಹಾಗಾಗಿ ಇಷ್ಟು ದಿನ ಸುಮ್ಮನಿದ್ದೆ, ಅದರ ಬಗ್ಗೆ ಮಾತಾಡಿರಲಿಲ್ಲ, ನಾನೂ ಕೂಡ ಖರ್ಗೆ ಅವರನ್ನು ಮತ್ತೇ ಖುದ್ದಾಗಿ ಭೇಟಿ ಮಾಡಿ ಈ ವಿಚಾರ ಚರ್ಚೆ ಮಾಡುತ್ತೇನೆ ಎಂದು ಹೇಳಿದರು. ಜಿಲ್ಲಾ ಉಸ್ತುವಾರಿಗಳ ಬದಲಾವಣೆ ವಿಚಾರಕ್ಕೆ ಮಾತನಾಡಿ, ಹಾಸನ ಜಿಲ್ಲೆ ಉಸ್ತುವಾರಿ ಬದಲಾವಣೆ ಮಾಡಿದ್ರೆ ಮಾಡಲಿ, ನಾನು ಯಾವಾಗಲೂ ಕೇಳಿರಲಿಲ್ಲ. ವಾಪಸ್ ತಗೊಂಡ್ರೆ ವಾಪಸ್ ತೆಗೆದುಕೊಳ್ಳಲಿ ಎಂದು ಹೇಳಿದರು.
Minister Kn Rajanna Slams Bjp Mla Suresh Gowda Over Congress Guarantee
#loksabhaelection2024 #siddaramaiah #knrajanna
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka.com/
WHATSAPP CHANNEL ► whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news TH-cam channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share
ರಾಜಣ್ಣ ನಿಮ್ಮ ಕೆಲಸ ನೀವು ಮಾಡಿ ,ಅವರ ಕೆಲಸ ಅವರು ಮಾಡಲಿ
ನೀವು ಕಿತ್ತಾಕಿದ್ದು ಏನೂ
ಗಡ್ಡ ಒಳ್ಳೆ ಕಿಶ್ಯಕತ್ತಾನ ಏನು ಅಲ್ಲೇನು ಮಂಗ್ಯಾ ಕುನ್ಯಕತ್ತಾದ 😂😂😂😂
Congress ge Obba Mulla Pakkadalle Irabeku.
Rajanna unfit to become a minister...😂
ಬರುವುದಾದರೇ ನನಗೂ ಇರಲಿ ನಮ್ಮ ಅಪ್ಪನಿಗೂ ಇರಲಿ ಅಂತ 😅
ನಿಮ್ಮ ಅವಧಿಯಲ್ಲಿ ತುಂಕೂರಿಗೆ ಏನು ಮಾಡಿದ್ದೀರಾ ಅಂತ ಒಸಿ ಹೇಳಿ ನೋಡೆಬಿಡೋಣ🤣😂
ಬರೀ ಅವ್ರು ಇವ್ರುನ್ನ ಬಯ್ಕೊಂಡು ತಿರ್ಗೋದು
Durahakaari. Minister. Use less feloow
Hdk
ಕೊಜಣ್ಣ 😂
100% Sathya
420 Congress
420 rajanna
ಜೈ ಕಾಂಗ್ರೆಸ್ ಜೈ ರಾಜಣ್ಣ 🌹🌹🙏🙏🙏
ಕೊಟ್ಟು ಕೊಟ್ಟು ಜಗನ್ ಕೆಟ್ಟಾ.
ಮತ್ತೆ ಮತ್ತೆ ಕೊಟ್ಟು ಕೊಟ್ಟು
ಕರ್ನಾಟಕ ಕಾಂಗ್ರೆಸ್ ಕೆಡುತ್ತೆ.
ಅಭಿವೃದ್ಧಿ ಕಡೆ ಗಮನ ನೀಡಿದರೆ ಒಳ್ಳೆಯದು
Gaurnty ne development Kano gubal
Yes very nice, but ದಿನನಿತ್ಯ ಬೆಲೆ ಏರಿಕೆ ಆಗಬಾರದು
Enu kotru... Ella bogus
@@cs.k4354 Bele Erike 6 ne Guarantee
Good opinion sir thanks
Kittu haaki avanna
Jai Rajanna
Dk suresh solege. C. M. and.our.team.kaarana....
Lo gube
ದೇವೇಗೌಡ ತು.. ಹುಣ್ಣು
ಅಧಿಕಾರ ಇದ್ದಾಗ ಹೀಗೇನೆ ಮಧ
ಪಕ್ಕದಲ್ಲಿ ಸಿದ್ದಣ್ಣನ ಸಂಬಂಧಿ ತಲೆ ತುಗುತ್ತಿದ್ದಾರೆ..ಗಡ್ಡ ತತ
Jai KNRAJANA nama Boss
ಜೈ ಸಿದ್ದರಾಮಯ್ಯ ❤
Raju bhai you are bachaa we are gouda s
Jai KNR
ಸೂಪರ್ ರಾಜಣ್ಣ ನೀವು ಬಹಳ ನೇರವಾಗಿ ಮಾತಾಡ್ತೀರಿ
ತೆಪಾರ ಮುಂಡೇದು...
Swamy, nimma sarkara yenyen kelasa kithuhaktira heli
Dabbal. 420.Looper
100% Sathya
Raju
Huccha 😂😂😂😂 rajanna
Loffers congs
Super anna 😊
ಜೈ ಕೆ ಎನ್ ಆರ್ ಜೈ ಕಾಂಗ್ರೆಸ್
100%
Rajanna❤❤❤
ನೀವೂ ಏನು ಮಾಡುತ್ತಿದ್ದೀರಿ ಎಲ್ಲಾ ಸೋಮಣ್ಣ ಮಾಡಿದ್ದೀರಿ
Tukali raja
Rajanna what u will do then please stop over acting
Anna Madlay Free BUS Nilasay, 2000 Nilasay,
ನಿಮ್ಮ ಕೆಲಸ ಮಾಡು
Siddaramaiah ❤
Tumkur defeted5
ಹಣ ಏನಕ್ಕೆ ಸ್ವಾಮಿ, ಇನ್ನಷ್ಟು ರೌಡಿಯಿಸಮ್ ಜಾಸ್ತಿ ಮಾಡಲಾ? ನಿಮ್ಮ ಯೋಗ್ಯತೆಗೆ ಅಭಿನಯ ಅನ್ನುವ ಪದವೇ ಗೊತ್ತಿಲ್ಲ.
Siddu also told modi will become prime minister means I will leave the country ok naa anna tell to him go first
Super rajanna
ಗ್ಯಾರಂಟಿ ನೇ ಬಂದಿಲ್ಲ ಹೋಗೋ
Rajjanna win agirode ond big boss
Nemma kelasa madu rajanna
S 💯 s
Usaravalli yaaru andre, 2019 MP election alli, Congress alli idhkondu, BJP ge vote haakisadavaru. Devegowdaru alla. Politics change aguthe. Shiva Sena na oppose maadthirlilva congresd avaru, eega tie up maadkondilva. Neevu Usaravalli na? Scam idyayallva Valmiki corporation du.
Siddarmayan Sheetge Karge Handra parsant Barlla Sir thanks
Good leader
Bydnannamagne😊😊😊
Oh raju
420 Raja
Freebies Freebies Freebies vote gagi vote gagi.... Pakistan jai.... Supporter
ಸರಿಯಾಗಿ ಮಾತಾಡಿ ಸರ್ ಇವೆಲ್ಲ ಸುಮ್ ಸುಮ್ನೆ ಹೇಳ್ಬೇಡಿ ಊಸರ ಬಳ್ಳಿ ಅಂತ ಅನ್ನಬೇಡಿ
Congratulations to bjp.bjp
ರಾಜ್ಯದಲ್ಲಿ ಬರೋ ಅನುದಾನ ಕೇಳು
420 rajana
Jai Siddaramaiya jai Rajanna
Nicha rajakarani. Rajanna
Rajanna na CM madarappa
Sir petrol price hike
Need only money not about work
Tukali rajanna
Ninu rajiname kodo
Dk suresh should have worked hard v cannot blame this is a big lic
ರಾಜಣ್ಣ ರಾಜಣ್ಣ ರಾಜಣ್ಣ
🐎🐎🐎ನಿಮ್ಮ ಕುದುರೆಯ ನ್ನು ಮಾತ್ರ ಓಡಿಸಿ ಅಣ್ಣ ಬೇರೆಯವರ ಕುದುರೆಯ 🐎🐎🐎 ನ್ನ ಅವರೇ ಓಡಿಸುತ್ತಾರೆ, (ನಿಮ್ಮ ಒಂದೇ ಕುದುರೆ ಯಿಲ್ಲ)
Worst minister
ಸೆಂಟ್ರಲ್ ನಿಂದ ಬೇಕಾ?? ಸ್ಟೇಟ್ ಟ್ಯಾಕ್ಸ್ ಮನಿ ಎನ್ ಶಾಟ ತೆರಿತೀರಾ
Shata ಬೆಳ್ದವೇ ನೀನು ಬಾ ತರೀ
Tumkur you have lost and you should resign
ನಿಂದು ಬಾಯ ಬಚ್ಚಲಾ
ಹುಚ್ಚು ರಾಜ್😂
Neevu guarantee kodta iri. Innobru kelsa madolla anta heli thoo...
Rajanna valmiki hagaranada bagge yaak maathadalla .
Nija sidramaya karana yakandre RAMANAGARA dalli sidramay bhasana madbekadre devegowdrige bayda adara effect Dk su mele aythu
420
Nim appa madkondidna boli magne avr mane bagilige hogi kaikatti nintkondiddu marthidiya
Guru ... You being state minister tell us what you have done...? you told you will NOT allow Somanna what happen now...? 420 leaders.
Adeno olge 😢😢😢😢 galige siddha anthare
Jai siddu
Siddu Congress ge Kalanka
Sadyakke Khali illa. Adare Khali madusi DKC C.M. seatge baruttare. Swalpa kannu teradu artha madikondu matadu Mr . Rajanna.
HADHELLA NANAGE GOTHILLAPPA HENIDHRI NA.NU😅SIDDARMAIAHNA BUKEET😢 HASTE😂
Rajannanavaru mathu badalisudilla
He, is infit fr minister post
Uavaree
ಜೈ ರಾಜಣ್ಣ
Ivnu third zender thara kansthidane.. useless congress leaders...00 development by congress 😂😂
Bucket
G*
Rowdy don agbodhu, underworld hesragbodu. CM aadre yella Mla avar tavaru ooralli xhappli yet bilutte
Obba useless
187.kotee.yenaithu.heylo.yereyaru.hanchokandidra.helo..modalu.
Gube
You have made a sin to Devegowdru and yourself and siddaramaiah both are dangerous persons
Super...sir
Too bolimaghane hogo maneghe