ನಿಜವಾದ,ಪರಿಪೂರ್ಣ ಅಭಿನಯ ಹಾಗೂ ಭಾವನಾತ್ಮಕ ಸಂಬಂಧವನ್ನು ಅಭಿವ್ಯಕ್ತಿಸುವಂತಹ ರೀತಿ ಅತ್ಯದ್ಭುತ ದನ್ಯೋಸ್ಮೀ ಮೆಡಮ್ ..ನಿಮಗಿದೋ ಕೋಟಿ ವಂದನೆಗಳು💐💐🙏🏾🙏🏾🙏🏾🙏🏾🙏 ಸದಾಕಾಲ ಹೀಗೆ ಒಡಮೂಡಿ ಬರಲಿ ಸುಮಧುರ ಸಂಗೀತೆಗಳು...
Excellent, marvelous, fantastic, mind blowing madam... ನಿಮ್ಮಂತಹ ಟೀಚರ್ ಇದ್ದುಬಿಟ್ರೆ ಮಕ್ಕಳು ಈ ಸ್ಕೂಲ್ ತಪ್ಪಿಸಿಕೊಳ್ಳೋದು, ಕಾಲೇಜ್ ಮಕ್ಕಳು ಬಂಕ್ ಹೊಡೆಯೋದು ಯಾವುದೂ ಇರಲ್ಲ!
ಮತ್ತೆ ಪುನಃ ಈ ವಿಡಿಯೋ ನೋಡಿದಾಗ ಹೇಳಬೇಕು ಅನ್ನಿಸಿದ ವಿಚಾರ- ಸುರಭಿ ಯ ಕೊಳಲು ವಾದನವೂ ಸೊಗಸಾಗಿ ಮೇಳೈಸಿದೆ ಈ ಭಾವಾಭಿನಯದಲ್ಲಿ. ಹವ್ಯಾಸವಾಗಿಯಾದರೂ ಸರಿ ಕೊಳಲುವಾದನವನ್ನು ಕಲಿಯುವುದನ್ನು, ಕೊಳಲು ನುಡಿಸುವುದನ್ನು ನಿಲ್ಲಿಸಬೇಡ ಮುಂದುವರಿಸು. ಕೆಲವೇ ಕೆಲವು ಅದೃಷ್ಟವಂತರಿಗೆ ಈ ವಿದ್ಯೆ ಚೆನ್ನಾಗಿ ಒಲಿಯುತ್ತದೆ, All the Best ಪುಟ್ಟ 👍👍💐💐❤️ - ನಯನ ಬಜಕೂಡ್ಲು
ನಿಮ್ಮ ಸಹಜ ಅಭಿನಯಕ್ಕೆ ಅಭಿನಂದನೆಗಳು.. ಮಾನಸಿ ಮೇಡಂ
Excellent performance. Keep it up. வாழ்க வளமுடன். Means " longlive with health and wealth ".
ತಾಳಕ್ಕೆ ತಕ್ಕ ರಾಗ, ರಾಗಕ್ಕೆ ತಕ್ಕ ಸ್ವರ ಮಾಧುರ್ಯ, ಸ್ವರ ಮಾಧುರ್ಯಕ್ಕೆ ತಕ್ಕ ಭಾವಭಿನಯ. ನೀವೂ ಅಭಿನಯಶಾರದೆ..
❤❤
❤
ಕಣ್ಣಿಗೆ ಹಬ್ಬ ಕರ್ಣಕ್ಕೆ ಹಿತ ಸುಂದರ ಅತಿ ಸುಂದರ ಧನ್ಯವಾದಗಳು ಜೈ ಶ್ರೀರಾಮ್
so cute
ನನಗೆ ನಿಮ್ಮ ಎಲ್ಲಾ Video ತುಂಬಾ ಇಷ್ಟ. ಹಾಡು ಕೂಡ ತುಂಬಾ ಇಷ್ಟ.
ನಿಜವಾದ,ಪರಿಪೂರ್ಣ ಅಭಿನಯ ಹಾಗೂ ಭಾವನಾತ್ಮಕ ಸಂಬಂಧವನ್ನು ಅಭಿವ್ಯಕ್ತಿಸುವಂತಹ ರೀತಿ ಅತ್ಯದ್ಭುತ ದನ್ಯೋಸ್ಮೀ ಮೆಡಮ್ ..ನಿಮಗಿದೋ ಕೋಟಿ ವಂದನೆಗಳು💐💐🙏🏾🙏🏾🙏🏾🙏🏾🙏 ಸದಾಕಾಲ ಹೀಗೆ ಒಡಮೂಡಿ ಬರಲಿ ಸುಮಧುರ ಸಂಗೀತೆಗಳು...
Nimma action tumba Ishta aytu
Wow simply superb excellent your acting and song
ಅತಿ ಸುಂದರವಾಗಿದೆ ನಿಮ್ಮ ಪ್ರಸ್ತುತಿ. ಧನ್ಯವಾದಗಳು 🙏
ತುಂಬ ಚೆನ್ನಾಗಿದೆ ಮಾನಸಿ. ಅಪರೂಪದ ಹಾಡುಗಳನ್ನು ಅದ್ಭುತವಾಗಿ ತಲುಪಿಸುತ್ತಿರುವೆ. ಕೊನೆಯಲ್ಲಿ ಮೌನವಾಗಿ ದಾಟಿಸಿದ ಸಂದೇಶಗಳೂ ಸಮಯೋಚಿತವಾಗಿವೆ.
ಒಂದಕ್ಕಿಂತ ಒಂದು ಅದ್ಭುತ ವಾದ ಪ್ರಸ್ತುತಿ. ಹೀಗೇ ನಿಮ್ಮ ಕಲಾ ಪ್ರತಿಭೆ ಹರಿದು ಬರುತ್ತಿರಲಿ. ನಾವು ಕಾಯುತ್ತಿರುತ್ತೇವೆ.
ನಮಸ್ತೆ ನಿಮ್ಮ ಹಾಡು ಹಾಗೂ ಅಭಿನಯ ತುಂಬಾ ಚೆನ್ನಾಗಿದೆ
ತುಂಬಾ...ಚೆನ್ನಾಗಿದೆ.ಮಕ್ಕಳಿಗೆಲ್ಲಾ...ಖುಷಿಯಾಗಬಹುದು.👍👍🙏🙏
ಆಹಾ.. ಎಂಥ ಚೆಂದದ ಕವನ, ಸುಮಧುರವಾದ ಕಂಠಸಿರಿ, ಅಷ್ಟೇ ಅದ್ಭುತವಾದ ನೃತ್ಯ ಪ್ರದರ್ಶನ. 🎶 🎧 💃🏻😍❤️🙏
ಎಷ್ಟು ನೋಡಿದರೂ ಮತ್ತೆ ಮತ್ತೆ ನೋಡಬೇಕೆನ್ನುವ ಈ #ಕಾಗುಣಿತ 👌
Super mam nim kalvidakke namadondu namana👏
Tumba chanhide kannda kagunitha 🙏🙏🙏👌👌👌
ಸೂಪರ್ ಸಿಸ್ಟರ್ ನಿಮ್ಮ ಅಭಿನಯ ಭಾವ ನಿಮ್ಮ ಧ್ವನಿ ಕ ಯಿಂದ ಕಹ ವರೆಗೂ ಕಾಗುಣಿತ ಹೇಳಿ ಕೊಟ್ಟಂತಿತ್ತು ಧನ್ಯವಾದಗಳು
Super madamma,Nimna nodidra Baal kushi akkatri medamm,hinga nagastaerri🙏👍
Wow amazing madam really super 😍😍😍😍👌👌👌👌👌👌
No words to praise you a born great Artist.
Helalu maathilla neevu yaavaagalu superb
ಸೂಪರ್ ನಿಮ್ಮ ಅಭಿವ್ಯಕ್ತಿ ಇಷ್ಟವಾಗಿದೆ ಸುಂದರ ಹಾಡು ಮೇಡಂ ☺️😍
Ramachandra bhatarige nanna namaskaragalu sundaravadha rachane 🙏🙏🙏
Supper medam your tallent public jote share madiddiri so thank u medam
Very exllent and very beautiful 😍😍
ತುಂಬಾ ಚೆನ್ನಾಗಿದೆ ಅಭಿನಯ, ಹಾಡು.
ಶಬ್ದಗಳಿಲ್ಲ...👏🏻👏🏻 ನಾವು ಯಾವಾಗಲೂ ಕಾಯುತ್ತೇವೆ
ಮಾನಸಿ ಸುಧೀರ್ ಮೇಡಂ
ತುಂಬಾ ಚೆನ್ನಾಗಿ ಮೂಡಿ ಬಂದಿದೆ... Dr. ದ. ರಾ. ಬೇಂದ್ರೆ ಅವರ ರಚನೆಗಳನ್ನು ಪ್ರಸ್ತುತ ಪಡಿಸಿ
ಜೈ ರಾಮಕೃಷ್ಣ.
Please continue your work...great job madam
ಕನ್ನಡ ಕಾಗುಣಿತ ಕಲಿಕೆಯ ಹೊಸ ಪ್ರಯೋಗ.! ಶಿಕ್ಷಕರುಗಳು ಮಕ್ಕಳಿಗೆ ಈ ರೀತಿ ವಿಭಿನ್ನ ರೀತಿಯಲ್ಲಿ ಕಾಗುಣಿತ ಅಕ್ಷರಾಭ್ಯಾಸ ಮಾಡಿಸಿದರೆ ಖಂಡಿತವಾಗಿಯೂ ಮಕ್ಕಳು ಮರೆಯುವುದಿಲ್ಲ
Excellent, marvelous, fantastic, mind blowing madam... ನಿಮ್ಮಂತಹ ಟೀಚರ್ ಇದ್ದುಬಿಟ್ರೆ ಮಕ್ಕಳು ಈ ಸ್ಕೂಲ್ ತಪ್ಪಿಸಿಕೊಳ್ಳೋದು, ಕಾಲೇಜ್ ಮಕ್ಕಳು ಬಂಕ್ ಹೊಡೆಯೋದು ಯಾವುದೂ ಇರಲ್ಲ!
Verysuper Hindi song video 📸📸📸📸📸🎉🎉🎉🎉🎉🎉😊😊😊😊😊😊😊😊😊😊😊😊
Hindi? Have you gone mad?
Thumba chenagide madam nimma videos😊😊
ಕಲಾದೇವಿಯ ನಿಜವಾದ ಮಕ್ಕಳು ನೀವು.
ನಿಮ್ಮ ಕಲಾವೈಭವಕ್ಕೆ ಧನ್ಯವಾದ.
ಉತ್ತಮ ಗುಣಮಟ್ಟದ ಸಾಹಿತ್ಯ ಉತ್ತಮ ಗುಣಮಟ್ಟದ ಹಾಡು ಕವಿಗಳಗೆ ಹಾಡುಗಾರರಿಗೆ ಧನ್ಯವಾದಗಳು
U r the fantastic mam nijvagalu ninu abhinaya sharadhene nivu
ಕಂದನ ಕರೆ ಕಾಗುಣಿತದ ನೀವು ಹೇಳಿರುವ ಹಾಡು ಕನ್ನಡ ಗೀತ ಗಾಯನ ಸ್ಪರ್ಧೆಗೆ ಹೇಳಬಹುದೆ .ಈ ಹಾಡು ಯಾವ ಹಾಡಿ ಗೆ ಸಂಬಂಧಿಸಿದ್ದು
ತುಂಬಾ ಚನ್ನಾಗಿ ಮಾಡಿದ್ದೀರಿ ದನ್ಯವಾದಗಳು
ಬಹಳ ಚೆನ್ನಾಗಿ ಮೂಡಿಬಂದಿದೆ.ಹಾಡು
ಮಾನಸಿಯವರೇ, ನನ್ನ ಮನಸ್ಸು ನವಿಲಾಗಿ ಕುಣಿಯಿತು.......
ಅಕ್ಷರ ಕಲಿಕೆಗೆ ತುಂಬಾ ಸರಳ ವಿಧಾನ
Wandanegalu Manasi Gurugalige
Sooo beautiful and great learning methods mam gud keep it up ❤
ಹೊಳ್ಳೆದಾಗ್ಲಿ ಸಿಸ್ಟೆರ್
ನೀವೊಂದು ಅದ್ಬುತ ಮೇಡಂ
ವಾವ್ ಸುಂದರವಾದ ರಚನೆ ಮತ್ತು ಅಭಿನಯ
Super song with lovely voice🌹🌹🌹
Your expression so butifull medom
vaarreee vaaavvv supar madam
Super song & voice mam......👌👌👌👌
Super sssssss 👌🙏🙏🙏🙏🙏🌹❤️
Nimma voice thumba chanagede ❤mam
ತುಂಬಾ ಚನ್ನಾಗಿ ಇದೆ ಮೇಡಂ
ನಿಮ್ಮ ಅಭಿನಯ ತುಂಬಾ ಚೆನ್ನಾಗಿದೆ. ಮಗುವಿನ ಮುಖ ಭಾವ ಅಳವಡಿಸಿದರೆ ಇನ್ನೂ ಚೆನ್ನಾಗಿರುತ್ತದೆ.
ತುಂಬಾ ಚೆನ್ನಾಗಿದೆ ಮೇಡಂ 👌👌👌
Excellent mam very nice👌👌👌👌
Manasi too good superb 👏👏👏👏👏😘
Mam ur marvelous, hat's off u,100 0ut of 101
ಮತ್ತೆ ಪುನಃ ಈ ವಿಡಿಯೋ ನೋಡಿದಾಗ ಹೇಳಬೇಕು ಅನ್ನಿಸಿದ ವಿಚಾರ- ಸುರಭಿ ಯ ಕೊಳಲು ವಾದನವೂ ಸೊಗಸಾಗಿ ಮೇಳೈಸಿದೆ ಈ ಭಾವಾಭಿನಯದಲ್ಲಿ. ಹವ್ಯಾಸವಾಗಿಯಾದರೂ ಸರಿ ಕೊಳಲುವಾದನವನ್ನು ಕಲಿಯುವುದನ್ನು, ಕೊಳಲು ನುಡಿಸುವುದನ್ನು ನಿಲ್ಲಿಸಬೇಡ ಮುಂದುವರಿಸು. ಕೆಲವೇ ಕೆಲವು ಅದೃಷ್ಟವಂತರಿಗೆ ಈ ವಿದ್ಯೆ ಚೆನ್ನಾಗಿ ಒಲಿಯುತ್ತದೆ, All the Best ಪುಟ್ಟ 👍👍💐💐❤️
- ನಯನ ಬಜಕೂಡ್ಲು
ನಮ್ಮ ಪುತ್ತೂರು ವಿವೇಕಾನಂದ ಶಿಶು ಮಂದಿರ ದಲ್ಲಿ ಕಾರ್ಯಕ್ರಮ ನೀಡಲು ಬನ್ನಿ ..ಮಾನ್ಸೀಅಕ್ಕಾ..
Khandita baruve
Simply Superb Medam
❤❤❤❤❤❤❤ supar ಮೇಡಂ💖💖💖👌✨️
Nice super medum
Soooo sweet. Ur voice n dance action superb😌
ಸೂಪರ್ ಮೇಡಂ 👌👌👌👌👌👌👌👌👌
Goob song i like you
👌🏻👌🏻👌🏻👌🏻
ಖುಷಿ ಯಾಯ್ತು ತುಂಬಾ..... ಥಾಂಕ್ಸ್
Nimma smile thumba chennagide mam
Vedio was awesome 😄
ತುಂಬ ಚೆನ್ನಾಗಿದೆ ನಿಮ್ಮ ಹಾಡು
Excellent expression madam
👏👏👏 Super mam
ಮ್ಯಾಡಮ್ ಇನ್ನೂ ಹೆಚ್ಚಿನ ಹಾಡುಗಳನ್ನು ಹಾಕಿ all the best🤝
. mammi 🔥
ತುಂಬಾ ಚೆಂದ.... ಅದ್ಭುತ
Super super super 👌👌👌👌👌
Atyadbhuta kalividaru nivu madam 🙏🙏
Okay super 👌 👍 😍
Excellent actress
ವಾಹ್ ಮೇಡಂ.... ನೀವು ಅಭಿನಯ ಶಾರದೆ. ಮಕ್ಕಳಿಗೆ ಇನ್ನೊಂದು ಹಾಡಿನ ಕಾಣಿಕೆಗಾಗಿ ಧನ್ಯವಾದಗಳು 🙏🙏😍
Very good keep it up
Wow super super madam.
Super super super super
Thumba sogasagide expression manasi akka super
ಮೇಡಂ ನೀವು ತುಂಬಾ ಚೆನ್ನಾಗಿ ಹಾಡುತೀರಾ 🙏🙏🙏
ಪ್ರಜ್ಞಾ ಭಟ
ಚೆನ್ನಾಗಿದೆ ಹೌದಲ್ವಾ ಅನ್ನಿಸಿತು ನನಗೆ 😊😊🎉😂
Super mam...!!
Nice manasi.... Super
Mind blowing acting
Simply osm madam
Nim yak innu cinema dalli chance sikkilla
Good acting sence you have
👌 akka
Madam Namaskara
Beautiful presentation
Hats off to u
❤🎉🎉🎉🎉🎉🎉🎉
ಸೂಪರ್ ಮೇಡಂ ಸೂಪರ್ ಸೂಪರ್ ಸೂಪರ್ 👌🙏
ಚೆನ್ನಾಗಿ ಇತ್ತು
❤❤❤❤❤❤❤❤❤❤❤❤❤❤❤❤❤❤❤❤❤ವಾವ್ ನಿಮ ಹಾಡು super ಮೇಡಂ ನನಿಗೆ ತುಂಬಾನೇ ಇಷ್ಟ ಆಯಿತು ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️
Wow super madam
Aaha fantastic 🎉
Good acting... Hartley congratulations mam...👌
Nice song.. I am big fan you madam
ಸೂಪರ್....ಹಾಡು..
It is good that you have used subtitles in both Kannada and English.
Yes first time doing