ಹುಚ್ಚರ ಸಂತೆ🤪 ಮಧ್ಯ ರಾತ್ರಿ 1 ಗಂಟೆಗೆ ಆರ್ಟಿಕ್ ಸಮುದ್ರದಲ್ಲಿ...! | Iceland 🇮🇸

แชร์
ฝัง
  • เผยแพร่เมื่อ 15 ก.ย. 2024
  • Flying Passport kutumbakke Namaskara,
    Let"s explore the unexplored places of Iceland. We will venture out towards the Westfjord and Isarfjord of Iceland and go into the remote places where it"s very hard to reach.
    Sit back relax and enjoy the video.
    ---------------------------------------------------------------------------------------------------------------------------
    Get in touch with us ⬇️
    Instagram : / flying_passport
    Facebook: / flyingpassport
    Telegram : t.me/flyingpas...
    Email Queries : flyingpassportkannada@gmail.com
    ---------------------------------------------------------------------------------------------------------------------------
    😊JUST ENJOY🙏𝐓𝐑𝐀𝐕𝐄𝐋 𝐒𝐀𝐅𝐄 🛩 !!

ความคิดเห็น • 576

  • @ManjunathManju-ez4wn
    @ManjunathManju-ez4wn ปีที่แล้ว +199

    ನಮಗೋಸ್ಕರ ಫ್ರೀಯಾಗಿ ಇಡೀ ಐಸ್ಲ್ಯಾಂಡ್ ತೋರಿಸುತ್ತಿರುವ ಇಬ್ಬರಿಗೂ ನನ್ನ ಕಡೆಯಿಂದ ಹೃತ್ಪೂರ್ವಕ ಧನ್ಯವಾದಗಳು .

  • @LokeshLokesh-tw5ts
    @LokeshLokesh-tw5ts ปีที่แล้ว +7

    ದೇಶ ಸುತ್ತಿ ಇಲ್ಲ ಕೋಶ ಓದು.. ✨️✨️✨️💕 ನಿಮ್ಮ ಪಯಣ ಸುಖವಾಗಿ ಮುಂದುವರಿಯಲಿ 🌍🌍🌍

  • @manjunathm.t.2535
    @manjunathm.t.2535 ปีที่แล้ว +14

    Iceland ನಿಜಕ್ಕೂ ಭೂಮಿಯ ಮೇಲಿಲ್ಲ....ಬೇರೆ ಗ್ರಹದ ಮೇಲೆ ಇದೆ...awesome guys❤

  • @Abhibhagya-p9i
    @Abhibhagya-p9i ปีที่แล้ว +20

    ಎಲ್ಲ ದೇಶ suthida ಮೇಲೆ chandraloka vanu nive thorisi ಬಿಡಿ asha💑 ಕಿರಣ್❤❤❤❤❤

  • @rsgbs5233
    @rsgbs5233 ปีที่แล้ว +18

    ನಮ್ಮ ಕರ್ನಾಟಕದ ಹೆಮ್ಮೆಯ ಮುತ್ತುಗಳು ಆಶಾ ಕಿರಣ.
    God bless both of you forever.
    Take care.
    TQ so much

  • @mamathahs1381
    @mamathahs1381 ปีที่แล้ว +14

    ಕುದುರೆ 🐎 ತುಂಬಾ ಚೆನ್ನಾಗಿದೆ ವಿಡಿಯೋ ತುಂಬಾ ಚೆನ್ನಾಗಿದೆ ಜೈ ಜೈ ಕರ್ನಾಟಕ 🎉🎉❤❤

  • @akashhours2972
    @akashhours2972 ปีที่แล้ว +6

    ICE land ಇಷ್ಟು ಚೆನ್ನಾಗಿರುತ್ತೆ ಅಂತ ಅಂದ್ಕೊಂಡೆ ಇರ್ಲಿಲ್ಲ. Thank you for Showing Us Such a Wonderful Place.

  • @huligeshbylr4611
    @huligeshbylr4611 ปีที่แล้ว +4

    ನಿಮ್ಮ ಪಯಣ ಈಗೆ ಸಾಗಲಿ ಸಪ್ತ ಸಾಗರದಾಚೆ.... ಸುಖವಾಗಿರಲಿ,,,, ನಿಮ್ಮ ಪಯಣ ❤

  • @pradeepbschalavadi5906
    @pradeepbschalavadi5906 ปีที่แล้ว +222

    ಕಿರಣಣ್ಣ ಅಷ್ಟೊತ್ತಲ್ಲಿ ಎಲ್ಲೆಲ್ಲಿ ಓಡಾಡ್ತಿರ 😍😎 ಆರೋಗ್ಯದ್ ಮೇಲೆ ಹೇಗೆ ಪರಿಣಾಮ ಬೀರುತ್ತೆ? ನಿಮ್ ಆರೋಗ್ಯ ಹೇಗಿದೆ? ಹುಷಾರಾಗಿ ಆರೋಗ್ಯವಾಗಿ ಇಡೀ ಜಗತ್ ನೆ ಸುತ್ತಿ 😎😎😍😍😍

    • @anantanant6209
      @anantanant6209 ปีที่แล้ว +21

      Bucket

    • @Pranav_Construction
      @Pranav_Construction ปีที่แล้ว

      ​@@anantanant6209😂😂😂😂

    • @gururaj7016
      @gururaj7016 ปีที่แล้ว +13

      ​@@anantanant6209thu nina janmake bari ketada ochane madthirallo avara eroda bera country msg maderora bera country adu hyanga Ninu Bucket antha halthiya thu nina janmaka yalladaru hogi sathu hogu

    • @sambhramsambi1510
      @sambhramsambi1510 ปีที่แล้ว +1

      ​@@anantanant6209lo enro nimdu Elli odru itaradavtu irlebeku negativity spread madake tu kachadagal Tara adtira

    • @rakeshrocky4358
      @rakeshrocky4358 ปีที่แล้ว +5

      Nima appa amma bhgaya yochane madu bro averu idra nima kiran anna arma irthara 😂😂😂

  • @hemanthkumarba747
    @hemanthkumarba747 ปีที่แล้ว +95

    Genuinely this channel deserves 1 million subscribers 😁

  • @MrLastBencher
    @MrLastBencher ปีที่แล้ว +3

    Iceland ಇದು ಭೂಮಿ ಮೇಲೆ ಇರುವ ಸ್ವರ್ಗ ಕಣ್ರೀ....Hats Off To Iceland People & Government

  • @omanase3618
    @omanase3618 ปีที่แล้ว +35

    Your love for each other is still more beautiful than any other place❤

  • @Humans1108
    @Humans1108 ปีที่แล้ว +5

    ದೇಶ ಸುತ್ತು ; ಕೋಶ ಓದು..ಈ ಮಾತು ನಿಮ್ ಇಬ್ಬರೂನ್ನ ನೋಡಿ ಹೇಳಿರಬೇಕು..ಸರ್ ❤️

  • @manjunathas5501
    @manjunathas5501 ปีที่แล้ว +4

    ಆಶಾ ಕಿರಣ ❤ಯಾವಾಗಲೂ ನಿಮ್ಮ ಜೊತೆಯಲ್ಲೇ ಇರುವನು ಐಸ್ಲ್ಯಾಂಡ್ ನ ಮುಳುಗದೇ ಇರುವ ಕಿರಣ 🌞👍

  • @shrishailanayak5732
    @shrishailanayak5732 ปีที่แล้ว +3

    ಎನ್ ಸರ್ ಇಷ್ಟೊಂದು ಜರ್ನಿ ಮಾಡಿ ಆದರೂ ಕೂಡ ಜೊಶ್ ನಲ್ಲಿ ಇದ್ದಿರಾ ಅಲ್ವಾ great ಸರ್. Head's up to you🇮🇳

  • @sridharrao1383
    @sridharrao1383 ปีที่แล้ว +62

    ಕನ್ನಡ ತಾಯಿಯ ಸುಪುತ್ರರು ನೀವು.
    ಜೈ ಕರ್ನಾಟಕ 🎉🎉

  • @darshankp7340
    @darshankp7340 ปีที่แล้ว +18

    ತುಂಬಾ ದಿನಗಳ ನಂತರ ಅಣ್ಣ ಅತ್ತಿಗೆ 😍❤❤😍💐

  • @dhanuthanu7973
    @dhanuthanu7973 ปีที่แล้ว +3

    ಸೂಪರ್ ಸರ್ ಐಸ್ ಲ್ಯಾಂಡ್ ಅಲ್ಲಿ ಯಾವ ಚಲನಚಿತ್ರ ಶೂಟಿಂಗ್ ಆಗಿಲ್ಲ ನೀವು ನಮ್ಮ ಇಡಿ ಪ್ರಪಂಚಕ್ಕೆ ತೋರಿಸಿದ್ದಿರಿ 👍👍👌💥🌹

  • @yogishs2445
    @yogishs2445 ปีที่แล้ว +3

    Eenu ENERGY,,,,, cooperation ,,,, coordination Nemmibharalli,,,,,
    Wonderful,,,, Amezing,,,,, 👌
    NO WORDS,,,,,GOD BLESS YOU BOOTH,,,, 🙏🤞

  • @bhodharajuh2776
    @bhodharajuh2776 ปีที่แล้ว +2

    You guys are mentally very much tuff thanks god Karnataka have like you guys is our power

  • @nanjapparbtalur4477
    @nanjapparbtalur4477 ปีที่แล้ว +2

    ನಮ್ಮಕನ್ನಡದ ಆಶಾಕಿರಣಗಳೇ ನಿಮ್ಮನ್ನು ಹೊಗಳಲು ಪದಗಳೇ ಸಿಗುತ್ತಿಲ್ಲ ಭೂಲೋಕದ ಸ್ವರ್ಗಗಳನ್ನು ನನ್ನಂತ ಹಳ್ಳಿಯ ರೈತನಿಗು ಸಾದ್ಯವಾಗಿದ್ಧು ತುಂಬಾ ಸಂತೋಶದ ವಿಶಯ ಇಸ್ಟೊಂದು ಪ್ರತಿಬೆಯಿದ್ಧರು ‌ಅಹಂಇಲ್ಲ ‌ಕನ್ನಡದ ‌ಆಡುಬಾಷೆಯಲ್ಲೆ ‌ನಮ್ಮನ್ನೆಲ್ಲ ‌ಖುಷೀಪಡಿಸುವ ‌ನಿಮಗೆದೇವರು ‌ಕಡಿಮೇಯೆಂದರೂ ‌ನೂರುವರುಷ ‌ಆಯಸ್ಸು ‌ಕೊಡಲಿ ‌ದನ್ಯವಾದಗಳು.

  • @ShivaKumar-wi9qy
    @ShivaKumar-wi9qy ปีที่แล้ว +1

    ಆಶಾ ಮತ್ತೆ ಕಿರಣ, ಆಶಾಕಿರಣ ನೀವಿಬ್ರು ಕೂಡ ಕನ್ನಡದ ಆಶಾಕಿರಣಗಳು.
    ನೀವು ಮಾಡಿರುವಂತಹ Iceland Tourism ಬಹಳ ಚೆನ್ನಾಗಿದೆ ಮತ್ತೆ ಇದೆ ತರಹ ವಿಡಿಯೋ ಮಾಡಿ ಇನ್ನು ಹೆಚ್ಚು ದೇಶಗಳು ಸುತ್ತಿ ಅಂತ ಆ ದೇವರಲ್ಲಿ ಕೇಳ್ಕೋತೀನಿ.
    ನಿಮಗೆ ನಮ್ಮ ಕಡೆಯಿಂದ ಹೃತ್ಪೂರ್ವಕ ಧನ್ಯವಾದಗಳು 🙏.

  • @remasteredpavan4641
    @remasteredpavan4641 ปีที่แล้ว +5

    ಜಗತ್ತಿಗೆ ಕನ್ನಡ ಪಸರಿಸುತ್ತಿರುವ ನಿಮಗೆ ನನ್ನ ಅಭಿನಂದನೆಗಳು ❤

  • @venkaatnaidu9922
    @venkaatnaidu9922 ปีที่แล้ว +5

    This ice land
    Whole series till now
    All places r excellent
    One above the other
    This was good

  • @ravishankarrs8018
    @ravishankarrs8018 ปีที่แล้ว +1

    ಸ್ವಾಮಿ, ನಿಮ್ಮ ಈ ಅದ್ಭುತ ಐಸ್ಲ್ಯಾಂಡ್ ಪ್ರಯಾಣಕ್ಕೆ hatsoff

  • @erannas7443
    @erannas7443 ปีที่แล้ว

    ಅಣ್ಣಾ ಅತ್ತಿಗೆ ಸೂಪರ್ ಜೋಡಿ ಚನ್ನಾಗ್ ಇರಿ.... ಅಮೇಲ್ ನಿಮ್ಮ ಜೋಡಿ ಗೆ ಯಾರ ದೃಷ್ಟಿಯೂ taakadirali..... ಎಸ್ಟೋ ಜನಕ್ಕೆ ಅನಿಸಿರುತ್ತೆ ನಿಮ್ ತರ ವರ್ಲ್ಡ್ ಸುತ್ಬೇಕು ಅಂತ ಆದ್ರೆ ಎಲ್ಲರಿಗೂ ಸಾದ್ಯ ಇಲ್ಲಾ....ಅದನ್ನ ನೀವು ಮಾಡ್ತಾ ಇದೀರಾ ..ನಿಮ್ಮ explanation ಕನ್ನಡ ಸೂಪರ್ ..adalde ಜೈ ಆಂಜನೇಯ ಮಸ್ತ್

  • @silentkiller306
    @silentkiller306 ปีที่แล้ว +1

    ನಮ್ಮ ಮೇಡಮ್ ಸಣ್ಣ ಆಗಿದರೆ.... ಊಟ ಮಾಡಿ ಮೇಡಮ್ ಚೆನ್ನಾಗಿ
    ನೀವು ಇಬ್ಬರು ಕಷ್ಟ ಪಟ್ಟು ಟೂರ್ ಮಾಡಿದ್ದು ನಾವ್ ಇಷ್ಟ ಪಟ್ಟು ನೋಡ್ತೀವಿ
    ಲವ್ ಪ್ರಂ ಉತ್ತರ ಕರ್ನಾಟಕ 💛❤️💛❤️💛❤️💛❤️

  • @lucidobjectives0777
    @lucidobjectives0777 ปีที่แล้ว +1

    Highest crime ಅಂದ ತಕ್ಷಣ ಯಾವಾಗಲೊ ಓದಿದ್ದು ನೆನಪಾಯಿತು Iceland ನಲ್ಲಿ ಒಂದು ಮಾತ್ರ ಜೈಲು ಇದೆಯಂತೆ,ಅಲ್ಲಿ ಭಾನುವಾರ ರಜೆ ಕೈದಿಗಳು ಮನೆಗೆ ಹೋಗಿ ಬರಬಹುದು ಎಂದು ಕೇಳಿದ್ದೆ .so great long driving ಒಂದು place ಇಂದ ಮತ್ತೊಂದು ಎಷ್ಟು ದೂರವಿದೆ.ವಿರಳ ಜನ 👍🌍🌋🏜⛰🌞

  • @me2974
    @me2974 ปีที่แล้ว +3

    Lucky Angels born to enjoy their Love....❤

  • @sharmilasuresh2090
    @sharmilasuresh2090 ปีที่แล้ว +14

    Iceland series are mesmerizing...lots of love take care guy's

  • @prathimadr5051
    @prathimadr5051 ปีที่แล้ว

    Nivu nam kannadadoru antha helkolakke ondu hemme agutte ,adrallu nam flag na noddaga ennu hemme agutte , all the very best for ur endless journey............. u both of u made for each other god bless u both of uu ❤

  • @gopalashetty3592
    @gopalashetty3592 ปีที่แล้ว +2

    I love my country Bharath desha. Im interested to explore my country to rest of the world.

  • @lokimalnad4331
    @lokimalnad4331 ปีที่แล้ว +3

    ತುಂಬಾ ಖುಷಿ ಅಯ್ತು ಒಳ್ಳೆ ಎಂಜೋಯ್ ಮಾಡಿದಿರಾ 🥰🥰🥰

  • @spy.kannada
    @spy.kannada ปีที่แล้ว +1

    ಆಶಾ ಮೇಡಂ ಒಂದು ಕುದುರೆ ಯನ್ನ ಎತ್ತ ಹಾಕೊಂಡು ಬನ್ನಿ...... ತುಂಬಾ ಚೆನ್ನಾಗಿವೆ...❤❤

  • @vikramravikumar6744
    @vikramravikumar6744 ปีที่แล้ว +1

    10:04 ಕನ್ನಡ ಸಾಂಗ್ಸ್ ❤❤

  • @sumaembar3804
    @sumaembar3804 ปีที่แล้ว +3

    Great video. Such a manacing beauty, this place is. Enjoy. Thanks for showing Iceland.

  • @darshankrupa9774
    @darshankrupa9774 ปีที่แล้ว +1

    its a beautiful country .. adre nan November month alli hogidde literally horrible climate ...

  • @mahammadshereef3673
    @mahammadshereef3673 ปีที่แล้ว +1

    This is really amazing movement..becose midnight time feeling is same like morning time. Thank you for this video..all the best

  • @shobhaurs8381
    @shobhaurs8381 ปีที่แล้ว

    ಐಸ್ ಲ್ಯಾಂಡ್ ನ ನಿಸರ್ಗ ತುಂಬಾ ಚನ್ನಾಗಿದೆ. 👌 ನೀವು ನಿಮ್ಮ ಆರೋಗ್ಯ ವನ್ನು ಚನ್ನಾಗಿ ನೋಡಿಕೊಳ್ಳಿ. ನಿಮಗೆ ತುಂಬಾ ಧನ್ಯವಾದಗಳು. ಪ್ರಪಂಚ ವನ್ನು ನಮಗೆ ತೋರಿಸುತ್ತಿರುವುದಕ್ಕೆ.

  • @manjunathsmalli9770
    @manjunathsmalli9770 ปีที่แล้ว +1

    ನೀವು ನಿಮ್ಮ ರೋಡ್ ಟ್ರಿಪ್ Amazing ರೀ...ಯಪ್ಪಾ...ಶರಣು ರೀ ದೊಡ್ಡಮಂದಿಗಿ🙏🙏❤

  • @peroorujaru2879
    @peroorujaru2879 ปีที่แล้ว +1

    Pure waters not have colour or shape. Surroundings gave colour and shape to the water. Blue sky reflected in water here.

  • @jyaotinagaralmath3279
    @jyaotinagaralmath3279 ปีที่แล้ว +11

    Love from ಬಿಜಾಪುರ ❤❤

  • @sathishboschsathish3583
    @sathishboschsathish3583 ปีที่แล้ว +4

    ಶಭಾಷ್ ಅಣ್ಣೋ.. ಉಪ್ಪಿ song full ಚಿತ್..

  • @LaxmiAdugeMane224
    @LaxmiAdugeMane224 ปีที่แล้ว +1

    Hi sir nanu nimma bigg fan ನೀವು ತುಂಬಾ ಚನ್ನಾಗಿ ಕನ್ನಡದಲ್ಲಿ example ಮಾಡ್ತಿರಾ 🥰

  • @InteriorGuru-mo5uc
    @InteriorGuru-mo5uc ปีที่แล้ว +12

    Beautiful Couple Both God Bless you ❤

  • @basavarajh556
    @basavarajh556 ปีที่แล้ว +11

    You both are crazy stay safe and explore the world

  • @anandkitturkittur5346
    @anandkitturkittur5346 ปีที่แล้ว +2

    Again and again always am telling Kiran anna nanna prana Asha akka nanna jeeva.. Love u both💐💐

  • @rajhosmane5106
    @rajhosmane5106 ปีที่แล้ว

    Neev thorso place ginta ,hogo daarine Chenagiruthe sir/mam.
    Daari madya nimma sambashane & visleshane adbutha❤

  • @srushtigalu848
    @srushtigalu848 ปีที่แล้ว +1

    ನಿಮ್ಮ ಈ ಜೀವನ ನಮ್ಮೆಲ್ಲರ ದೊಡ್ಡ ಕನಸು

  • @VijayaNc-ib8dd
    @VijayaNc-ib8dd ปีที่แล้ว +2

    Your love for kannada songs is amazing hats off but please take care of your health

  • @williamserrao2217
    @williamserrao2217 ปีที่แล้ว +1

    Super jaagagalu thumbaane chennagyde,,,naanu nimma hosa video barode kaytaa irteeni,,, it's a awesome experience,,, Ashakka N Kiran Sir thanks a lots,,,, William Serrao Mangalore

  • @googleearthvdos
    @googleearthvdos ปีที่แล้ว +5

    Thumbnail change ಮಾಡಿ please ನಂಗೆ ಅದು ಬೇರೆ ರೀತಿನೇ ಕಂಡಿತು ಫಸ್ಟ್ ಟೈಮ್ ನೋಡಿದಾಗ 😅😅😂😂😂

  • @satishnaik1984
    @satishnaik1984 ปีที่แล้ว

    evara channel 1 crore subscribers ginta jasti erbekittu ... most underrated channel ... idralli sigo anta interesting content yellu nodilla .. olledagli

  • @Snakeyash
    @Snakeyash ปีที่แล้ว +10

    ವ್ಹಾವ್ 😂 ಸಖತ್ ಮನರಂಜನೆ ವಾಗಿದೆ ನಿಮ್ಮ ಎಂಜಾಯ್ ❤ ಲವ್ ಫ್ರಮ್ ಮೈಸೂರು 🎉

  • @KiranKumar-ig8tj
    @KiranKumar-ig8tj ปีที่แล้ว +3

    Super, amazing vlog enjoy Madi both of you and also showing us a beautiful world thank you...

  • @GoodWork944
    @GoodWork944 ปีที่แล้ว +3

    ಯಾಕೆ sir ಹೊರ ದೇಶಗಲ್ಲಿ car ಗೆ left side ಸ್ಟೇರಿಂಗ್ ಇರುತ್ತೆ?

  • @manjunathsunkad7375
    @manjunathsunkad7375 ปีที่แล้ว +1

    U r too lucky human beings.....u have seen all the faces of life ........hats off to you....asha somewhere forgetten indian culture.....it is my opinion after seeing all the videos of them

  • @ManjuCkpalya
    @ManjuCkpalya ปีที่แล้ว +3

    ಶುಭೋದಯ ಕನ್ನಡಿಗರೇ ❤❤

  • @anilr831
    @anilr831 3 หลายเดือนก่อน

    ನಮಸ್ತೇ ಕರುನಾಡು ನಿಮ್ಮ ಒಂದು ಪಯಣಗೆ ಶುಭಾಶಯಗಳು

  • @AnkithaKavyabete
    @AnkithaKavyabete ปีที่แล้ว +1

    Thank you so much nange Iceland hodhang aithu 😊

  • @anupamanagaraj4871
    @anupamanagaraj4871 ปีที่แล้ว +5

    ಕಿರಣ್ ಅವರಿಗೆ ರಕ್ಷಾ ಬಂಧನದ ಶುಭಾಶಯಗಳು ನಿಮ್ಮ ವಿಡಿಯೋಗಳು ಎಲ್ಲವೂ ಚೆನ್ನಾಗಿ ವ❤

  • @nammakutumbakannadavlogs
    @nammakutumbakannadavlogs ปีที่แล้ว +1

    ನಮ್ಮ ಕನ್ನಡದ ಹೆಮ್ಮೆ ನೀವು 👌👍🏻

  • @kirancs1993
    @kirancs1993 ปีที่แล้ว

    ನಮ್ಮ ಕಣ್ಣು ಗಳು ನೀವು, ನಾವೇ ನೋಡ್ತಾ ಇದೀವಿ ಅನ್ನೋ ಭಾವನೆ ಬರುತ್ತೆ 🙏🏻🙏🏻🙏🏻

  • @arya521
    @arya521 ปีที่แล้ว +1

    Super genuinely u r the best couples and kiran Anna nimkoskara rakhi ittu happy rakshabandhan Anna benglore bandaga kattuve

  • @priyankakattimani4310
    @priyankakattimani4310 ปีที่แล้ว

    Really so nice of you both nivu swalpanu aham ellade Kannada ne matadtiri proud of you jai Karnataka

  • @reachthestars6752
    @reachthestars6752 ปีที่แล้ว +1

    Fire 🔥 and ice 🍦 anta college nalli fest ಮಾಡ್ತೀವಿ....but this is the real fire and ice....super asha kiran❤

  • @shrishailanayak5732
    @shrishailanayak5732 ปีที่แล้ว

    ನಿಮ್ಮ ಆರೋಗ್ಯದ ಕಡೆ ಗಮನವಿರಲಿ. ವಂದನೆಗಳು

  • @arunnaik1551
    @arunnaik1551 ปีที่แล้ว

    ಕಿರಣ್ ಅಣ್ಣಾ ...ಕಿರಣ ಅಣ್ಣಾ..you beauty man..love ❤️..

  • @kavyaraj5690
    @kavyaraj5690 ปีที่แล้ว +9

    God bless you both abundantly

  • @nirmalababy3885
    @nirmalababy3885 ปีที่แล้ว +1

    Amazing excellent wonderful beautiful nice good all island videos

  • @sumangalaramappa.ganiger1312
    @sumangalaramappa.ganiger1312 ปีที่แล้ว +3

    ಅದ್ಭುತ ಜೋಡಿಗೆ 🙏🙏🙏🙏🙏🙏❤️❤️❤️

  • @nandinism4330
    @nandinism4330 ปีที่แล้ว

    ಸೂಪರ್ ವಿಡಿಯೋ ಸರ್ ತುಂಬಾ ಇಸ್ಟ್ಟ ಆಯ್ತು ಮೇಡಂ ಒಳ್ಳೆದಾಗಲಿ ನಿಮಗೆ 👍

  • @chandrashekarkadri4903
    @chandrashekarkadri4903 ปีที่แล้ว +1

    Tremendous experience thank you lot Sir Really surprising video Thank you both of You

  • @sachin2842
    @sachin2842 ปีที่แล้ว +2

    Eu and north america best ❤ you are lucky ppl 😊

  • @LifewithGreensandcurry
    @LifewithGreensandcurry ปีที่แล้ว +1

    All your videos are superb 👌and Iceland episodes are amazing and awesome

  • @viratajay5523
    @viratajay5523 ปีที่แล้ว +1

    Hi Sir I Want To Visit This Place So Beautiful To See I Always Travel More Like You I Love To Travel

  • @Pinkrich1618
    @Pinkrich1618 ปีที่แล้ว +2

    Hii asha mam and Kiran Anna. Happy raksha bandhan🎉. God bless u both. Nimmibru bonding nodudhre thumba Kushi aaguthe.lifelong heege iri. Yest enjoy madtira.obruge obru yest respect kotira. Ee videos madadh ast sulba alla thumbane kasta. Thumba thalme irbeku. Nimg AA thalme idhe olledhagli.💐🌹💐🌹👩‍❤️‍👨👩‍❤️‍👨👩‍❤️‍👨

  • @timepassvloggervk
    @timepassvloggervk ปีที่แล้ว +10

    Amazing videos Kiran and Asha 👌👌 Such a Great spirit you have. Hats off to you both....!!!!!

  • @NOOBGAMER-xb2gf
    @NOOBGAMER-xb2gf ปีที่แล้ว +4

    Ice land ❤is my favourite ❤, love you guys ❤😊

  • @keerthiraj7095
    @keerthiraj7095 ปีที่แล้ว +1

    We miss kiran anna Comedy. . video li Swalpa Comedy. . nim sense of humor add madi anna.. Inna sakath agiratte.. ❤

  • @DHRUVAKUMARRaju
    @DHRUVAKUMARRaju ปีที่แล้ว +2

    Fantastic weather changed videos super guys

  • @meghamohan4119
    @meghamohan4119 ปีที่แล้ว +1

    Hai nice vlog .happy journey safe agiri enjoy madi .OK bye take care

  • @Viralvideos-ri1ch
    @Viralvideos-ri1ch ปีที่แล้ว +1

    10:10Full ಮಸ್ತಿ ಆಶಾ ಕಿರಣ ಎಣ್ಣೆ ಹೊಡದಬಿಟ್ಟು 😂😂😂

  • @sanjeevradder2644
    @sanjeevradder2644 5 หลายเดือนก่อน

    Very much love ur video bro... U r also wealth of Karnataka ❤❤❤🎉🎉🎉

  • @PRAVEENVATAGAL-qb7ml
    @PRAVEENVATAGAL-qb7ml 11 หลายเดือนก่อน

    ಕಿಚ್ಚ ಬಾಸ್ ಸಾಂಗ್ ಸೂಪರ್ ಗುರು ಬೇರೆ ದೇಶದಲ್ಲಿ ಜೈ ಕಿಚ್ಚ ಬಾಸ್ 😎😎😎

  • @SandhyaKakkinje
    @SandhyaKakkinje ปีที่แล้ว

    Ashakka kirananna big fan of you anna nim voice duniya vijay thara ede bauetifull lceland god bless you

  • @sheelacg769
    @sheelacg769 ปีที่แล้ว +1

    Nivu milk badalu milk powder tagolbavudalla pade pade milk ge invest madodu tapputte...

  • @ManjubondMahk-ni1hz
    @ManjubondMahk-ni1hz ปีที่แล้ว

    Asha akka prapancha nodada eshto kannadige adbuthagalannu thorisuthuriva nimma seve shlaganeeya aage namma bhavanigu ondhu dhanyavada

  • @jagsnetflix
    @jagsnetflix ปีที่แล้ว +8

    OMG!!! You are living such a life❤ genuinely happy and appreciate the effort you put into making these vlogs! Really inspiring... Much love ✨🫀🦋

  • @shivashankarshetty6949
    @shivashankarshetty6949 ปีที่แล้ว

    woow…. ಎಷ್ಟು ಸ್ವಚ್ಛತೆ ಇದೆ ಊರು ಏನ್ Technology ♥️😍

  • @notoriouskannadiga2722
    @notoriouskannadiga2722 ปีที่แล้ว +1

    Super Anna akka..... Support from Appu boss fans

  • @PRA1990
    @PRA1990 ปีที่แล้ว

    Kiran's voice is the same as Duniya Vijay's voice.
    Ur voice can suit him so much

  • @rameshtalawar6454
    @rameshtalawar6454 ปีที่แล้ว +1

    ಸೂಪರ್ ಗುರು ಅದ್ಭುತ ಆರ್ಕಟಿಕ್ ಸಾಗರದಲ್ಲಿ ಈಜು ಸ್ಪ್ರಿಂಗ್ ವಾಟರ್ ನಲ್ಲಿ ಮೋಜು 😍😍

  • @girishdboss3975
    @girishdboss3975 ปีที่แล้ว

    ❤niv alva kirana ,alva kirana antah heltirala chanagide Tumba videodalli noddvi ,,best couples

  • @mohammedasif5801
    @mohammedasif5801 ปีที่แล้ว +3

    I'm addicted to flying passport ❤❤😊

  • @harshithagowda6725
    @harshithagowda6725 ปีที่แล้ว +1

    En comment madbeku anthane gothila akka comments yella khali agogide❤😂😂

  • @shridharpatil-ms1qb
    @shridharpatil-ms1qb ปีที่แล้ว +1

    Your videos and content giving me lots inspiration for doing videos.. stay safe and rock..

  • @Sushmasb1403
    @Sushmasb1403 ปีที่แล้ว +3

    Beautiful views thank you so much for both of u .
    Crazy couples.❤

  • @manvitha131
    @manvitha131 ปีที่แล้ว

    Kannada dali iceland video madidake namge gothagidu ila andre yavathu gothe agthirlila ...🙏 tq so much ibrigu

  • @vittaldk8162
    @vittaldk8162 5 หลายเดือนก่อน +1

    Masha allha suoopar,,,,from karnataka fyans mangalore