ಒಂದಾನೊಂದು ಕಾಲದಲ್ಲಿ ಅಷ್ಟೇ ಏಕೆ ಇಂದಿಗೂ ಎಂದೆಂದಿಗೂ ತಾಯಿ-ಮಗಳ ಬಾಂಧವ್ಯವನ್ನು ಅಮರಗೊಳಿಸುವ ಗೀತೆ ಮತ್ತು ಅಭಿನಯ. ಅಪರೂಪವಾದ ಗೀತೆಗಳನ್ನು ಹುಡುಕಿ ಹುಡುಕಿ ಪ್ರಸ್ತುತಪಡಿಸುತ್ತಿರುವ ನಿಮಗೆಲ್ಲರಿಗೂ ಧನ್ಯವಾದಗಳು.
ಅಪ್ಪ ನು ಮಾಡಿದ ಚೌತಯ ಪ಼್ರತಿಮೇ ಸಿಹಿ ಭಕ಼್ಷ ಗಳೊಂದಿಗೇ ಖುಷಿಯಾಗಿತ್ತು ಅಮ್ಮ ನ ಆತಂಕದ ವಿದಾಯ ಬೇಜಾರೆನಿಸಿತು 😢 ಮಾನಸಿ ಮೇಡಮ್ ಮನಸ್ಸಿಗೆ ಮುದ ನೀಡುವ ಅಬಿನಯ ಅದ್ಬುತ ದನ್ಯವಾದಗಳು ತಮಗೆ💐
Hitherto we have heard only happy songs from you & I think it's the first sad song you have sung. Your voice has softened. Both singing & acting is excellent. Befitting expression for the song. Congratulations.
ತುಂಬಾ ಚೆನ್ನಾಗಿದೆ mam.... ನಿಮ್ಮ video ನೋಡಿ ನಾನು ಕರ್ನಾಟಕ ರಾಜ್ಯೋತ್ಸವ ಬಗ್ಗೆ ಒಂದು ಹಾಡು ಬರದು video ಮಾಡಿದ್ದೇನೆ mam.. . ur videos are motivating me... thank You... #behappybegrateful #
ಅಪರೂಪದ ಕನ್ನಡ ಹಾಡುಗಳಿಗೆ ಜೀವ ತುಂಬುತ್ತಿರುವ ನಿಮಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು🙏🙏
ಮಾನಸಿ ಮೇಡಂ ನಿಮ್ಮ ಹಾಡಿಗೆ ,ಮಾತು ಮೂಕವಾಗಿದೆ.
ಅದೆಂತಹ ಅದ್ಭುತ ಭಾವ ಸ್ಪಂದನ.ಶುಭವಾಗಲಿ ಮೇಡಂ.
ನಿಮ್ಮ ಈ ಗೀತಾ ಅಭಿನಯ ತುಂಬಾ ಮನೋಜ್ಞವಾಗಿತ್ತು ಇದನ್ನು ನೋಡುವುದೇ ಒಂದು ಹಬ್ಬ
ಒಂದಾನೊಂದು ಕಾಲದಲ್ಲಿ ಅಷ್ಟೇ ಏಕೆ ಇಂದಿಗೂ ಎಂದೆಂದಿಗೂ ತಾಯಿ-ಮಗಳ ಬಾಂಧವ್ಯವನ್ನು ಅಮರಗೊಳಿಸುವ ಗೀತೆ ಮತ್ತು ಅಭಿನಯ. ಅಪರೂಪವಾದ ಗೀತೆಗಳನ್ನು ಹುಡುಕಿ ಹುಡುಕಿ ಪ್ರಸ್ತುತಪಡಿಸುತ್ತಿರುವ ನಿಮಗೆಲ್ಲರಿಗೂ ಧನ್ಯವಾದಗಳು.
ತುಂಬಾನೇ ಚೆನ್ನಾಗಿದೆ, ರಾಜ್ಯೋತ್ಸವ ಶುಭ ಹಾರೈಕೆಗಳು
ಹೃದಯ ಸ್ವರ್ಶಿ ಹಾಡು , ನನ್ನ ನೆಚ್ಚಿನ ನಾಯಕಿ. ಕನ್ನಡ ರಾಜ್ಯೋತ್ಸವ ಶುಭಾಶಯಗಳು ನೋಡುವ ಎಲ್ರಿಗೂ...
ಇದುವರೆಗಿನ ನಿಮ್ಮ ಭಾವಾಭಿನಯ ಗೀತೆಗಳಲ್ಲಿ ಇದಕ್ಕೆ ಮೊದಲ ಸ್ಥಾನ 👌👌👌
ಅಪ್ಪ ನು ಮಾಡಿದ ಚೌತಯ ಪ಼್ರತಿಮೇ ಸಿಹಿ ಭಕ಼್ಷ ಗಳೊಂದಿಗೇ ಖುಷಿಯಾಗಿತ್ತು ಅಮ್ಮ ನ ಆತಂಕದ ವಿದಾಯ ಬೇಜಾರೆನಿಸಿತು 😢
ಮಾನಸಿ ಮೇಡಮ್ ಮನಸ್ಸಿಗೆ ಮುದ ನೀಡುವ ಅಬಿನಯ ಅದ್ಬುತ ದನ್ಯವಾದಗಳು ತಮಗೆ💐
ಮನ ಮುಟ್ಟುವಂತೆ ಇತ್ತು,ಸಾಹಿತ್ಯಕ್ಕೆ ಅನುಗುಣವಾಗಿ ನಿಮ್ಮ ಅಭಿನಯ ಮೇಡಂ. ಕನ್ನಡ ಹಬ್ಬಕ್ಕೆ ನಿಮ್ಮ ಉಡುಗೊರೆ ಅರ್ಥಪೂರ್ಣವಾಗಿದೆ.
ಶ್ರೀ ಕೆ.ಎಸ್. ನರಸಿಂಹಸ್ವಾಮಿಗಳ ಸುಂದರ ಕವನಕ್ಕೆ ಅದ್ಭುತವಾದ ಗಾಯನ ಹಾಗೂ ಅಭಿನಯ!ಇನ್ನಷ್ಟು ಕನ್ನಡ ಕವನಗಳಿಗೆ ನಿಮ್ಮ ಗಾಯನ ಹಾಗೂ ಅಭಿನಯದ ಮೆರಗು ದೊರೆಯಲಿ.ಶುಭಾಶಯಗಳು.
ನಿಮ್ಮ ವೀಡಿಯೋ ನೋಡಿದ್ರೆ ನೋಡ್ತಾನೆ ಇರಬೇಕು ಅನಿಸುತ್ತೆ ಅಷ್ಟು ಇಷ್ಟ ನನ್ಗೆ..ಅಭಿನಯ ಸರಸ್ವತಿ ನೀವು ,,😍❤👌👌
ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು ಮೇಡಂ 🙏
ಸೂಪರ್ ಮೇಡಂ ಚನ್ನಾಗಿಯೇ ಇದೆ ಜೈ ಶ್ರೀರಾಮ್
ಈ ಪದ್ಯವನ್ನು ತರಗತಿಯಲ್ಲಿ ಪಾಠ ಮಾಡಿದ್ದ್ರೆ ಹೊಸ ಅನುಭವ ಆಯ್ತು.ಮ್ಯಾಮ್.👌
Wow mam nimma abhinayake nannu nimma abhimani agbitte,.. Thank u so much ❤
ಮೇಡಂ ಮಾನಸಿ ಸುಧೀರ್ ಎಂಥಾ ಅಧ್ಭುತ ಅಭಿನಯ ಮತ್ತು ಗಾಯನ.
ದೇವರ ಆಶರ್ವಾದ ಸದಾ ನಿಮ್ಮ ಮೇಲೆ ಇರಲಿ
Super, ಕನ್ನಡ ರಾಜ್ಯೋತ್ಸವದ ಹಾರ್ತಿಕ ಶುಭಾಶಯಗಳು
ಹಾಡಿನ ಆರ್ದ್ರ ಭಾವಕ್ಕೆ ಜೀವ ತುಂಬಿದಿರಿ ಮಾನಸಿ. ಹಾಡು ಮತ್ತೆ ಹೊಸದೆನಿಸಿತು .
ತುಂಬಾ ಚೆನ್ನಾಗಿದೆ...👌👌👌👌👌🤝🤝🤝🤝🙏🙏🙏👏👏👏👏❤️❤️❤️
ಅತ್ಯದ್ಭುತ... ... Heart touching... Superb acting
very imaginative.. beautifully done... Rajyothsavada Shubhashayagalu 🙏🙏
Soo natural acting, Hats off madam. felt like real train station experience in 90's
ನಮ್ಮಗೆ ಪದ್ಯವಾಗಿತ್ತು..,ಈ ಗೀತೆ. ಮನಮುಟ್ಟುವಂತಿತ್ತು ತಮ್ಮ ಅಭಿನಯ..
❤❤❤
🙏🙏🙏ಸೂಪರ್ ಅಕ್ಕಾ 🙏🙏🙏💐💐💐💐💐💐💐💐💐💐 ಕನ್ನಡ ರಾಜ್ಯೋತ್ಸವದ ಶುಭಾಶಯಗಳು
ಅಕ್ಕಾ
ಅಭಿನಯಕ್ಕೆ ಅಭಿನಯ ತುಂಬು ಅಭಿನಯ ಶಾರದೆ ಮಾನಸ ಸುಧೀರ್ ನಿಮ್ಮನ್ನು ಹೊಗಳೋಕೆ ಪದಗಳೇ ಇಲ್ಲ🙏🙏🙏🙏🙏🌺🌺🌺🌺🌻🌻🌻
👍
Super madam... Happy Kannada Rajyotsava madam🎊🎊
ಕಲಾ ಸರಸ್ವತಿ ನಿಮ್ಮ ಅಭಿನಯ ಅಮೋಘ ವಾಗಿದೆ ಸೂಪರ್ ಮೇಡಂ
Very nice superbbbb
ತುಂಬಾ ತುಂಬಾ ಚೆನ್ನಾಗಿ ಹಾಡಿದ್ದೀರಾ ಮೇಡಂ. Your Expressions are the best 👌👌🙏🙏🙏
Supar nice 👍
ತಾಯಿ ಮತ್ತು ಮಗಳು, ಇಬ್ಬರ ಪ್ರೀತಿ ತುಂಬಾ ಚೆನ್ನಾಗಿ ಮೂಡಿಬಂದಿದೆ
Supper
My daughter is 2.5 yes she watches ur videos always sings ur songs
Excellent performance madam n wishing you a very happy Karnataka Rajyostava madam.
You are "ULTIMATE" in acting................... ನನ್ನ "ಭಾವನೆಗಳು" ಧಾರಾಕಾರವಾಗಿ ಹರಿಯಿತು
GOD BLESS YOU
Shailaja Vasudev
ನಿಜವಾಗಿಯೂ ಮಗಳ ಮೇಲಿನ ಮಮತೆ ಚೆನ್ನಾಗಿ ಮೂಡಿಬಂದಿದೆ.
God bless you Madam.
Wawwww expresions.....🙏🙏🙏🙏🙏🙏🙏🙏🙏🙏😍❤
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಮಾನಸಿ ಅವರೇ 🙏ತುಂಬಾ ಚನ್ನಾಗಿ ನಟಿಸಿದ್ದೀರಿ 🙏❤️💛
👌👍ಚೆನ್ನಾಗಿದೆ.
💐 ಅದ್ಭುತ ಪ್ರದರ್ಶನ ಅಕ್ಕಾ
ನಾಡಿನ ಸಮಸ್ತ ಜನತೆಗೆ ನಾಡಹಬ್ಬ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.💐💐💛❤️
Nice work mam
Superb madam ...too good 🙏lv ur experissions and song ..happy kannada Rajyotsava ❤️🙏
ನಮ್ಮ ಅಮ್ಮನ ನೆನಪುಯಾತು
ನಿಮ್ಮ ಅಭಿನಯ ಅಮೋಘ ಅನನ್ಯ ಮೇಡಂ ಪರಕಾಯ ಪ್ರವೇಶ ನಿಮ್ಮದು ಖುಷಿ ಆಗತ್ತೆ
As usual
...loved it
ಮನಮುಟ್ಟುವಂತೆ ಹಾಡಿದ್ದೀರಿ.ಅಭಿನಂದನೆಗಳು
ಬಿಕೇಶ್ರೀರಾ ಮ್ ಉಡುಪಿ
ಅಕ್ಕ ನಿಮ್ಮ ಅಭಿನೇಯ ತುಂಬಾ ಚೆನ್ನಾಗಿದೆ.
Very nice mam
Super ma'am 🙏🙏🙏🙏🙏🙏🤩🤩🤩🤩🤩
ನಮ್ಮ ಕನ್ನಡದ ಸೊಬಗು ,ಸುಪರ್ ಮೇಡಮ್
Suppr Akka 😲😲😯😯🙏🙏👌👌👌
ಅದ್ಭುತ ಅಭಿನಯ, ಹಾಗು ಗಾಯನ
Hitherto we have heard only happy songs from you & I think it's the first sad song you have sung. Your voice has softened. Both singing & acting is excellent. Befitting expression for the song. Congratulations.
ಸೂಪರ್ ಆಗಿ ಇತ್ತು. ಇದನ್ನು ಪ್ರತಿದಿನ ಕೇಳುತ್ತಿರುತ್ತೇನೆ ಮನಸ್ಸಿಗೆ ಹಿತವಾಗುತ್ತದೆ. ನಿಮ್ಮ ಅಭಿನಯ ಅಮೋಘ.
ಅದ್ಭುತ ❤😊
ತುಂಬಾ ...ಚಂದ ..ಹೃದಯ.....ಮುಟ್ಟಿತು..
Super.,👌💐💐
super mam....
ತುಂಬಾ ಚೆನ್ನಾಗಿದೆ mam.... ನಿಮ್ಮ video ನೋಡಿ ನಾನು ಕರ್ನಾಟಕ ರಾಜ್ಯೋತ್ಸವ ಬಗ್ಗೆ ಒಂದು ಹಾಡು ಬರದು video ಮಾಡಿದ್ದೇನೆ mam.. . ur videos are motivating me... thank You...
#behappybegrateful
#
Super presentation, great 👍
super madem👌
Wow madam nimage nive sati ri super vice, super song, super expression
Superb medam💐💐💐👌👌🙋
Super madam🙏🙏🙏
Adbhuta natane!🙏
Dear Manasi
Your expressions are out of this world,
God bless you and your family always
She has set new trend in singing a virtual reality . Super. God bless her.
Tumba chennagide nimma abhinaya love u Akka u r my favorite artist
Very nice n heart touching action and singing by Manasi mam. Another feather in Ur cap. Congratulations 🎉👏
Very touching. Your expressions are so realistic. great singing & performance. Thank you for adding the captions.
Super mam 👌👌
Super akka
Super aka
ನಿಮ್ಮ ದೊಡ್ಡ ಅಭಿಮಾನಿ ನಾನು.. ಹೀಗೆ ಮುಂದುವರಿಯಲಿ ನಿಮ್ಮ ಈ ಕನ್ನಡ ಸೇವೆ
Enth a chandamadi hadiddure 🥰. Bahala kushi aithu 😊
ನೀವು ಧಾರಾವಾಹಿ-ಸಿನಿಮಾಗಳಲ್ಲಿ ನಟನೆ/ಗಾಯನ ಕಾರ್ಯಕ್ರಮ ಗಳಲ್ಲಿಯೂ ಭಾಗವಹಿಸುವಂತಹ ಅದ್ಭುತ ಪ್ರತಿಭೆ 👌
Avr already Serial act madiddare
Bhagavahisidanta
Heart touching act.... Super
ತುಂಬಾ ಭಾವುಕತೆಯಿಂದ ಮೂಡಿಬಂದಿದೆ.
ಪಾತ್ರಗಳಿಗೆ ಜೀವ ತುಂಬುತ್ತಿದ್ದಾರೆ ಅಕ್ಕ
Nem abinayake Nana namshkaragaluuuuu
Super fentastic I am your fan
Hai madam Nimma kala and kannada sevege vandanegalu.
Very nice heart touching song
Fantastic 👏👏👏
Heart touching act... Super
Super mam ur expression and awesome
Nimma abhinaypoorna haadugarike anukaraniye Mam namasthe
Super ri madam 🍫🍫
ಸುಂದರ madma ..ನಿಮ್ಮ ಅಭಿನಯ...🙏🙏💐
very special talent you have. Good team work. cheers
ಅದ್ಭುತ ಹಾಡು.ಅಭಿನಯ ಇನ್ನೂ ಅದ್ಭುತ
Nice mam...
ಅದ್ಬುತ ಮೇಡಂ👍👌👌💐💐
I love this song so much that I showed it to my sister
It has come out really well. Happy that People are appreciating it. Thanks for the chance!
Super mam
👌 ಅಕ್ಕ
Super songs in world 😍😍
ವಾವ್ ಅದ್ಭುತ
ಸೂಪರ್ 👌
Madam wonderful, I have no words to describe
This is tooo good Mansakka!!! ♥️
Heart touching.... awesome
Very heart touching song with acting thank you 🙏😭
ಅಬ್ಬಾ ಅದ್ಭುತ