ಉಡಾಳ ಮೆಂಬರ್ |UDAL MEMBER |PART13|GOKUL RAJ|JAGADISH MOOKI|

แชร์
ฝัง
  • เผยแพร่เมื่อ 28 ต.ค. 2024

ความคิดเห็น • 868

  • @santoshpattanshetti463
    @santoshpattanshetti463 3 ปีที่แล้ว +52

    ನನಗ ಕಣ್ಣಾಗ ನೀರು ಬಂತು ಅಣ್ಣ ಅಮ್ಮ ನ ಪ್ರೀತಿ ನೋಡಿ ಭಾಳ್ ನೂಹು ಅಯ್ತ್ಯ್ i miss u yavva

    • @JagadishMookiudalmember
      @JagadishMookiudalmember  3 ปีที่แล้ว +15

      ನಿಮ್ಮ ಈ ಕಾಮೆಂಟ್ ನೋಡಿ, ನಿಜವಾಗ್ಲೂ ನಂಗೆ ಕಣ್ಣೀರು ಬಂತು, sorry,

    • @santoshpattanshetti463
      @santoshpattanshetti463 3 ปีที่แล้ว +5

      @@JagadishMookiudalmember ಥ್ಯಾಂಕ್ಸ್ ಜಗದೀಶ್ ಅಣ್ಣಾ... ನಿಮ್ಮ ಕಲೆಗೆ ನನ್ನ ಹೃದಯ ಪೂರ್ವಕ ವಂದನೆಗಳು... ನಿಮ್ಮ ಕಲೆ ಇನ್ನು ತುಂಬಾ ದೊಡ್ಡ್ ಮಟ್ಟಕ್ಕೆ ಬೆಳೆಯಲಿ ಅಂತ ಸಿದ್ದಾರೂಢ ಕೇಳಿಕೊಳ್ಳುತೇನೆ ದನ್ಯವಾದಗಳು ಅಣ್ಣಾ ತುಂಬಾ ಥ್ಯಾಂಕ್ಸ್...

    • @ravikavadi9718
      @ravikavadi9718 3 ปีที่แล้ว +3

      Yavva andiddu nanag bala khushi aitu bro

    • @mutuuingaleswar7924
      @mutuuingaleswar7924 3 ปีที่แล้ว +3

      pakka uttara karnataka bashe balasiddakke dhanyawadagalu bhai matte yavva abe idu antu kelodakke yentha heetawagide tumba tumba tumbu hrudaydinda dhanyawadagalu bhai

    • @JagadishMookiudalmember
      @JagadishMookiudalmember  3 ปีที่แล้ว +5

      @@mutuuingaleswar7924 tq ಅಣ್ಣ, ತಾಯಿ ಅಂತಾ ಬಂದ್ರೆ ನಂಗೆ ಕಣ್ಣಲ್ಲಿ ನೀರು ಜಿನುಗುತ್ತೆ, ಯಾವುದೇ ತಾಯಿ ಆಗಲಿ ತನ್ನ ಮಕ್ಕಳು ಮತ್ತು ಕುಟುಂಬಕೋಸ್ಕರ ಹಗಲಿರುಳು ದುಡೀತಾಳೆ, ಮಕ್ಕಳೆ ಸ್ವರ್ಗ ಅಂತಾ, ತನ್ನ ಜೀವನವನ್ನೇ ಕುಟುಂಬದ ಸೇವೆಗೆ ಮುಡುಪಾಗಿ ಇಡ್ತಾಳೆ, ಪದಗಳಿಗೆ ಸಿಗದವಳು ತಾಯಿ, 🙏🙏🙏

  • @mohanamohananc9284
    @mohanamohananc9284 2 ปีที่แล้ว +1

    ತುಂಬಾ ಅದ್ಭುತವಾಗಿ ತೋರಿಸುತ್ತಿದ್ದೀರಿ ನಮ್ಮ ರಾಜ್ಯ ಗ್ರಾಮ ಪಂಚಾಯತಿಗಳಲ್ಲಿ ನಡೆಯುವಂತಹ ಕುತಂತ್ರಗಳ ಒಂದು ನೋಟಗಳನ್ನು ತುಂಬಾ ಅದ್ಭುತವಾಗಿ ತೋರಿಸಿದ್ದೀರಿ ನಾನಂತ ನಿಮ್ಮ ದೊಡ್ಡ ಅಭಿಮಾನಿ

  • @sureshhalalli6548
    @sureshhalalli6548 3 ปีที่แล้ว +67

    ಜಗದೀಶ್ ಮೂಕಿ ಹಾಗೂ ಮೈಲಾರಿ ಗೋಕುಲ್ ಅಣ್ಣನವುರು ಮತ್ತು ಊರಿನ ಎಲ್ಲಾರಿಂದಲೂ ಪ್ರತಿಯೊಂದು ಚಿತ್ರವೂ ಅತ್ಯದ್ಭುತವಾಗಿ ಮೂಡಿಬರುತ್ತದೆ ಇವರ ಒಂದು ಕಲೆ ನಿಮಗೂ ಇಷ್ಟವಾದರೆ ಒಂದು ಲೈಕ್ ಇರಲಿ..

    • @gokulraj6599
      @gokulraj6599 3 ปีที่แล้ว +2

      Thank u Brother😊

  • @subhasmuragod3740
    @subhasmuragod3740 3 ปีที่แล้ว +26

    ನನಗಂತೂ ಈ ಉಡಾಳ ಮೆಂಬರ್ ಬಾಳ ಇಷ್ಟಾ ಆಯಿತು ಜಗ್ಗು ಸರ್ ನಿಮಗೆ ಮತ್ತು ನಿಮ್ಮ ಟೀಮ್ ಗೆ ತುಂಬು ಹೃದಯದ ಧನ್ಯವಾದಗಳು ನಿಮಗೆ ಒಳೆದು ಆಗ್ಲಿ ಜಗ್ಗು ಸರ್ 💐💐👌👌

    • @JagadishMookiudalmember
      @JagadishMookiudalmember  3 ปีที่แล้ว

      ಧನ್ಯವಾದಗಳು ಸುಭಾಸ್, ಬ್ರದರ್

    • @gokulraj6599
      @gokulraj6599 3 ปีที่แล้ว

      Thank u Brother😊

  • @babubabu-zw2yi
    @babubabu-zw2yi 2 ปีที่แล้ว +2

    I miss my mother.. same kitchen...but feels empty

  • @shankarappahanamappamentag6600
    @shankarappahanamappamentag6600 3 ปีที่แล้ว +1

    ಜಗದೀಶ ಅಣ್ಣ ಸೂಪರ್ ತುಂಬಾ ಚೆನ್ನಾಗಿತ್ತು.

    • @JagadishMookiudalmember
      @JagadishMookiudalmember  3 ปีที่แล้ว

      ಥ್ಯಾಂಕ್ಯೂ ಶಂಕರಣ್ಣ ಥ್ಯಾಂಕ್ಯೂ ಸೋ ಮಚ್

  • @ramu.jekabal7597
    @ramu.jekabal7597 3 ปีที่แล้ว +1

    13.ಭಾಗ ಕೂಡ ತುಂಬಾನೇ ಚೆನ್ನಾಗಿದೆ ಗೋಕಲ &ಜಗದೇಶ ಅಣ್ಣ ಅಜ್ಜನ ಕಾಮಿಡ ತುಂಬಾ ಇಷ್ಟ ಆಯ್ತು

    • @gokulraj6599
      @gokulraj6599 3 ปีที่แล้ว

      Thank u very much Brother😊

  • @shrutisgshrutisg1740
    @shrutisgshrutisg1740 3 ปีที่แล้ว +1

    ನಾನು ಪ್ರತಿಯೊಂದು ಎಪಿಸೋಡ್ ನು ನೋಡ್ದೆ ಎಲ್ಲಾನು ತುಂಬಾ ಚೆನಾಗಿದೆ ಪಕ್ಕಾ ನ್ಯಾಚುರಲ್ ಸಿನಿಮಾಕ್ಕೂ ಹೆಚ್ಚು ಚೆನ್ನಾಗಿ ಮೂಡಿ ಬಂದಿದೆ

  • @shnehasiri
    @shnehasiri 3 ปีที่แล้ว

    ಸೂಪರ್ ತುಂಬಾ ಚೆನ್ನಾಗಿದೆ ಅಣ್ಣಾ

  • @gopalkambar1470
    @gopalkambar1470 3 ปีที่แล้ว +1

    ಅತ್ಯದ್ಭುತ ಅಭಿನಯ... ಮುಂದುವರೆಯಲಿ ಹೀಗೆ

  • @Shiva-kg9kg
    @Shiva-kg9kg 3 ปีที่แล้ว +1

    super ಇನ್ನೂ ನೋಡಬೇಕು ಅನಿಸುತ್ತು

    • @Shiva-kg9kg
      @Shiva-kg9kg 3 ปีที่แล้ว

      ನನಗು ಒಂದು ಪಾತ್ರ ಕೋಡತ್ತೆರ

  • @narasimhamurthymurthy8564
    @narasimhamurthymurthy8564 3 ปีที่แล้ว

    ಗೋಕುಲ್ ಮೆಂಬರ್ ಅಣ್ಣನವರೆಗೂ, ಮತ್ತು ಜಗದೀಶ್ ಅಣ್ಣನವರಿಗೆ ನಮಸ್ಕಾರಗಳು, ಕಥೆ ತುಂಬಾ 👌ಚೆನ್ನಾಗಿ ಮೂಡಿಬಂದಿದೆ, 👏👏👏ಅಮ್ಮನ ಪ್ರೀತಿ ನೆನಪಾಯ್ತು, ಧನ್ಯವಾದಗಳು 🌹

    • @JagadishMookiudalmember
      @JagadishMookiudalmember  3 ปีที่แล้ว

      ಧನ್ಯವಾದಗಳು ಅಣ್ಣ, ನಮ್ಮ ಎಲ್ಲಾ ಕಲಾವಿದರ ಪರವಾಗಿ ತಮಗೆ ಮತ್ತೊಮ್ಮೆ ಧನ್ಯವಾದಗಳು.

    • @gokulraj6599
      @gokulraj6599 3 ปีที่แล้ว

      Thank u very much Brother😊

  • @manjumasanagi795
    @manjumasanagi795 3 ปีที่แล้ว +3

    ಅಣ್ಣಾ ನಿಮ್ಮಂತ ಅರ್ಥ ಪೂರ್ಣ ವ್ಯಕ್ತಿ ಒಂದೊಂದು ಗ್ರಾಮ ಪಂಚಾಯತ್ ನಲ್ಲಿ ಇದ್ರೆ ಊರು ಅಭಿರುದ್ದಿ ತಲುಪುತ್ತದೆ....ಜಗದೀಶ್ ಅಣ್ಣ 🙏🙏

  • @mallikarjunkadagoudar9578
    @mallikarjunkadagoudar9578 3 ปีที่แล้ว +1

    ಸೂಪರ್ ಮೆಂಬರ್ ನಿಮ್ಮ ಶೋ ಸೂಪರ್ ಐತಿ ಹೀಗೆ ಮುಂದವರಿಲಿ

    • @JagadishMookiudalmember
      @JagadishMookiudalmember  3 ปีที่แล้ว

      ಥ್ಯಾಂಕ್ ಯೂ, ಥ್ಯಾಂಕ್ ಯೂ ಸೋ ಮಚ್

    • @gokulraj6599
      @gokulraj6599 3 ปีที่แล้ว

      Thank u Brother😊

  • @shivarajkamble2394
    @shivarajkamble2394 3 ปีที่แล้ว

    ನಿಮ್ಮ ತಂಡಕ್ಕೆ ಒಂದು ದೊಡ್ಡ ‌‍selute .. ಮುಕಿ ಸರ್ ಮತ್ತು‌ ಗೋಕುಲ ಸರ್‌ ನಿಮ್ಮಗೆ ಮುಂದಿನ್ ದಿನಮಾನಗಳಲ್ಲಿ ಒಳ್ಳೆಯ ಅವಕಾಶಗಳು ಸಿಗಲೆಂದು ಹಾರೈಸುತ್ತೆನೆ...🌹🌹

  • @ranganathdandin7309
    @ranganathdandin7309 3 ปีที่แล้ว

    ಗೋಕುಲ ರಾಜ್ ಅಣ್ಣಾ ಮತ್ತು ಜಗದೀಶ್ ಅಣ್ಣಾ ನಿಮ್ಮ ಅಭಿನಯ ತುಂಬಾ ತುಂಬಾ ......
    ಹೇಳಿದರು ಕಡಿಮೆ
    ಇನ್ನೊಂದು ಮಾತೆ ಬರುತ್ತಿಲ್ಲ ಹೇಳಕ್ಕೆ
    ಅನಿಸಿಕೆ ಬರೆಯೋಕೆ
    ಸುಪರ್ ಅಣ್ಣ 100%

    • @JagadishMookiudalmember
      @JagadishMookiudalmember  3 ปีที่แล้ว +1

      ಥ್ಯಾಂಕ್ ಯೂ ಸೋ ಮಚ್ ಅಣ್ಣ, ನಮ್ಮ ತಂಡದ ಮೇಲೆ ನೀವು ಇಟ್ಟಿರುವ ಅಭಿಮಾನಕ್ಕೆ ಬೆಲೆ ಕಟ್ಟೋಕೆ ಆಗಲ್ಲ.

    • @gokulraj6599
      @gokulraj6599 3 ปีที่แล้ว +1

      Thank u very much Brother😊

  • @basappasangolli8529
    @basappasangolli8529 3 ปีที่แล้ว +1

    ಅತ್ಯದ್ಬುತ ಕಲೆ ಕಲಾ ತಂಡವು ಉತ್ತುಂಗಕ್ಕೆರಲಿ ಎಂಬ ಸದಾಶಯ

  • @basavarajsb885
    @basavarajsb885 3 ปีที่แล้ว +1

    ನಮ್ಮ ಮೆಂಬರ್ ಮೈಲಾರಿ ಗೋಕುಲ ಅಣ್ಣಾ ಸೂಪರ್........ಒಬ್ಬ ಅತ್ಯುತ್ತಮ ಕಲಾವಿದ.....

    • @JagadishMookiudalmember
      @JagadishMookiudalmember  3 ปีที่แล้ว +1

      ನಿಜ ನಮ್ಮ ಮೆಂಬರು ಅದ್ಭುತ ಕಲಾವಿದರು. ಧನ್ಯವಾದಗಳು

    • @gokulraj6599
      @gokulraj6599 3 ปีที่แล้ว +1

      Thank u very much Brother😊

  • @basavarajkonnur8813
    @basavarajkonnur8813 3 ปีที่แล้ว +2

    ವಾಸ್ತವವನ್ನು ನೈಜವಾಗಿ ಚಿತ್ರಿಸುತ್ತಿರುವ ನಿಮಗೆ ಧನ್ಯವಾದಗಳು ಅಣ್ಣಾ

    • @JagadishMookiudalmember
      @JagadishMookiudalmember  3 ปีที่แล้ว

      Tq ಅಣ್ಣಾ,
      ಪ್ರೇಕ್ಷಕ ಪ್ರಭುಗಳಾಗಿ ನಮ್ಮನ್ನು ಹರಸುವ ನಿಮಗೆ ನಮ್ಮ ತಂಡದ ಕಡೆಯಿಂದ ಧನ್ಯವಾದಗಳು.

    • @gokulraj6599
      @gokulraj6599 3 ปีที่แล้ว

      Thank u very much Brother😊

  • @udalgp2646
    @udalgp2646 3 ปีที่แล้ว +1

    ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್

    • @JagadishMookiudalmember
      @JagadishMookiudalmember  3 ปีที่แล้ว

      ಥ್ಯಾಂಕ್ಯು ಥ್ಯಾಂಕ್ಯು ಥ್ಯಾಂಕ್ಯು ಥ್ಯಾಂಕ್ಯು ಥ್ಯಾಂಕ್ಯು ಥ್ಯಾಂಕ್ಯು ಥ್ಯಾಂಕ್ಯು ಸೋ ಮಚ್ ಶಿವಣ್ಣ ಸರ್

    • @gokulraj6599
      @gokulraj6599 3 ปีที่แล้ว

      Thank u Brother😊

  • @vinayrccholangoudra9326
    @vinayrccholangoudra9326 3 ปีที่แล้ว

    Super aagide videos

  • @arundathisuresh7632
    @arundathisuresh7632 3 ปีที่แล้ว +2

    Super super episode. Balyada bhavanegalanna feel madisiddakke thumbs thanks. Member and JAGADEESH acting channagi moodibandide all the best member teamge.

  • @maheshshiragumpi7981
    @maheshshiragumpi7981 3 ปีที่แล้ว +1

    ಉಡಾಳ ಮೆಂಬರದ ಪ್ರತಿಯೋಂಧ ಕಲಾವಿದರಿಗೆ ಅನಂತ ಧನ್ಯವಾದಗಳು ಮುಂದಿನ ಭಾಗ ತಡಮಾಡದೇ ಬೇಗ ಬಿಡ್ರಿ

    • @JagadishMookiudalmember
      @JagadishMookiudalmember  3 ปีที่แล้ว

      ಆದಷ್ಟು ಬೇಗ ಮುಂದಿನ ವಿಡಿಯೋ ಬಿಡುಗಡೆ ಮಾಡುತ್ತೇವೆ, ನಮ್ಮ ತಂಡದ ಪರವಾಗಿ ನಿಮಗೆ ಧನ್ಯವಾದಗಳು.

    • @gokulraj6599
      @gokulraj6599 3 ปีที่แล้ว

      Thank u very Much Brother😊

  • @shreebiradar8192
    @shreebiradar8192 3 ปีที่แล้ว +3

    ಅತೀ ಬೇಗ ನಿಮ್ಮ ತಂಡ big ಸ್ಕಿನ್ ಮೇಲೆ ಬರಲಿ ಬ್ರದರ್..... ಆ ಸಂಭಾಷಣೆ... ಸ್ಕಿನ್ ಪ್ಲೆ ಸೂಪರ್

    • @JagadishMookiudalmember
      @JagadishMookiudalmember  3 ปีที่แล้ว

      ನಿಮ್ಮ ಹೃದಯವೇ ದೊಡ್ಡ ಪರದೆ, ಆ ಪರದೆಯಲ್ಲಿ ಜಾಗ ಕೊಟ್ಟಿದ್ದಕ್ಕೆ ತಮಗೆ ಧನ್ಯವಾದಗಳು...

    • @gokulraj6599
      @gokulraj6599 3 ปีที่แล้ว +1

      Thank u very Much Brother😊

  • @murtuja1473
    @murtuja1473 3 ปีที่แล้ว +1

    Wow super bro next episode thumba kutuhala ide..Gokul Anna super and Jagadish Anna nimma acting super Anna 🙏🙏

  • @maddanappahosalli4610
    @maddanappahosalli4610 3 ปีที่แล้ว +3

    ಮೆಂಬರ್ ಹವಾ ದೀನೆದೀನೆ ಹೆಚ್ಚಾಗತಾಯಿದೆ. ಎಲ್ಲಾಕಲಾವಿದರಿಗೂ ಅಭಿನಂದನೆಗಳು

  • @malkappammnatikar5036
    @malkappammnatikar5036 3 ปีที่แล้ว +1

    ಭಾಗ 13 ಬಂದಿದು ನೋಡಿ ನನ್ನ ತುಂಬಾ ಖುಷಿ ಆಗುತ್ತಿದೆ ಚೆನ್ನಾಗಿ ಮೂಡಿಬಂದಿದೆ ಆದಕಾರಣ ನಿಮ್ಮ ಉಡಾಳ್ ಮೆಂಬರ್ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು💐 🙏🏻 ದೇವರ ಆಶೀರ್ವಾದ ಸದಾ ಕಾಲ ನಿಮ್ಮ ಮೇಲೆ ಇರಲಿ ಎಂದು ಪ್ರಾರ್ಥಿಸುತ್ತೆನೆ

    • @JagadishMookiudalmember
      @JagadishMookiudalmember  3 ปีที่แล้ว

      ಧನ್ಯವಾದಗಳು ಅಣ್ಣ, ನಿಮ್ಮ ಪ್ರೀತಿ ಪ್ರೋತ್ಸಾಹಕ್ಕೆ ನಾವು ಯಾವತ್ತೂ ಚಿರಋಣಿ, ನಮ್ಮ ತಂಡದ ಕಡೆಯಿಂದ ಧನ್ಯವಾದಗಳು.

    • @gokulraj6599
      @gokulraj6599 3 ปีที่แล้ว

      Thank u very Much Brother😊

  • @santoshc174
    @santoshc174 3 ปีที่แล้ว +1

    super bhya ji waiting....nice

  • @shankarsomaraddi86
    @shankarsomaraddi86 3 ปีที่แล้ว

    ಕಲಾವಿದರ ತಂಡ, ಗೋಕುಲ್ ಮೇಂಬರ್ ಮತ್ತು ಜಗದೀಶನ ಪಾತ್ರಗಳು ಚೆನ್ನಾಗಿವೆ. ಒಳ್ಳೆಯ ಪರಿಕಲ್ಪನೆ ಆಯ್ದುಕೊಂಡಿದ್ದೀರಿ, ಹೀಗೆ ಸಾಗಲಿ, ಅಭಿನಂದನೆಗಳು

    • @udalmember
      @udalmember 3 ปีที่แล้ว

      th-cam.com/video/Jiy54kSk928/w-d-xo.html

  • @iranagouadahiregoudar6980
    @iranagouadahiregoudar6980 3 ปีที่แล้ว

    Naija kathe, yava super star goo kadimeillada abhinaya superb ri.... Eega election bartaide janarige jagruti moodtaide. Once again 👌👌🙏🙏......

  • @siddunneelagirisnl1607
    @siddunneelagirisnl1607 3 ปีที่แล้ว +1

    Sir next episode aadastu bega haaki nama maneyavarella wait maadtha ideve.
    I am big fan of JAGADEESH. Sir
    From
    Siddu N
    Bangalore.

    • @JagadishMookiudalmember
      @JagadishMookiudalmember  3 ปีที่แล้ว +1

      ಓಕೆ ಅಣ್ಣ ಆದಷ್ಟು ಬೇಗ ಹಾಕ್ತಿವಿ, ನಮ್ಮೆಲ್ಲ ಕಲಾವಿದರ ಪರವಾಗಿ ನಿಮ್ಮ ಕುಟುಂಬದವರಿಗೆ ಧನ್ಯವಾದಗಳು.

  • @lokeshdodamani9067
    @lokeshdodamani9067 3 ปีที่แล้ว

    ಜಗದಿಷ್ ವಿಡಿಯೂ ಸುಪರ್ ....

  • @atmanandkittur8444
    @atmanandkittur8444 3 ปีที่แล้ว +1

    Very super Gokul Raj. (ಉತ್ತರ ಕರ್ನಾಟಕದ ವಜ್ರಮುನಿ)👍👍

  • @manjumasanagi795
    @manjumasanagi795 3 ปีที่แล้ว +1

    ಅಣ್ಣಾ ನಿಮ್ಮ ಎಲ್ಲ ವಿಡಿಯೋಗಳು ಜನಪ್ರಿಯ ಅಣ್ಣ

  • @ಅಕ್ಷುಮುದ್ದು
    @ಅಕ್ಷುಮುದ್ದು 3 ปีที่แล้ว +1

    my favorite hero andre jageedish dr love you acting dr avva 🌹🌹🌹🌹🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿

  • @dyamappaduragad9970
    @dyamappaduragad9970 3 ปีที่แล้ว

    Gokul raj Sir avaranta kalavidanannu padeda uttara karnataka dhanya nimmannu noduvude ondu ananda namagella. Soooooper udal member team❤️❤️❤️

    • @gokulraj6599
      @gokulraj6599 3 ปีที่แล้ว

      Thank u very Much brother😊🌹

  • @basavarajkamatar1540
    @basavarajkamatar1540 3 ปีที่แล้ว +1

    ಅಣ್ಣಾ ನಿಮ್ಮ ಈ ಕಥೆ ಮುಂದುವರಿಯಲಿ ಮತ್ತು ನಮ್ಮ ಉತ್ತರ ಕರ್ನಾಟಕದ ಒಂದು ಕಥೆ ಬರೆದು ಮೂವಿ ಮಾಡಿ 👌👌🙏🎉🌹❤👍👏

    • @gokulraj6599
      @gokulraj6599 3 ปีที่แล้ว +1

      Khandita nimmellara Ashirvada namma melirali nanna Direction nalli ondu cinema madiye tirutteve

  • @RajuRaj-th6zn
    @RajuRaj-th6zn 3 ปีที่แล้ว +1

    Bahala chanagide jagadish brother nim udal member serial. Yelru tumba chanagi patra nirvahisuttidare. Naanantu prati vaara nu kaita irtini. Yavde ondu dodda budget cinema nodidru istu kushi kodalla. Idralli halliya sundara parisara yellavu sundara sundara ati sundara brother..😊💐👌

    • @JagadishMookiudalmember
      @JagadishMookiudalmember  3 ปีที่แล้ว +1

      ಥ್ಯಾಂಕ್ ಯೂ ಸೋ ಮಚ್ ಅಣ್ಣ, ನಿಮ್ಮಂತಹ ಪ್ರಜ್ಞಾವಂತ ಪ್ರೇಕ್ಷಕರು ನಮ್ಮ ಜೊತೆ ಇರುವುದರಿಂದಲೇ ನಾವು ಇಷ್ಟೆಲ್ಲ ಮಾಡೋಕೆ ಸಾಧ್ಯ.

    • @RajuRaj-th6zn
      @RajuRaj-th6zn 3 ปีที่แล้ว

      @@JagadishMookiudalmember nanu antu nim dodda abhimani agibittidini. Mundina episodes na nodalu nanage tumba kaaturate irutte..kaita irtini..mathe udal member bhaari acting avrdu saha...😊 Avarigu nanna abhinandanegalu tilisi...💐😊

    • @gokulraj6599
      @gokulraj6599 3 ปีที่แล้ว +1

      Thank u very much Brother😊

  • @AkashPatil-uc3jp
    @AkashPatil-uc3jp 3 ปีที่แล้ว +1

    Super Anna video

  • @ವಾಸ್ತವಿಕವಾಣಿ
    @ವಾಸ್ತವಿಕವಾಣಿ 3 ปีที่แล้ว

    ಜಗದೀಶ್ ಅಕ್ಕಿ ಮತ್ತು ಮೆಂಬರ್ acting ಸೂಪರ್

    • @gokulraj6599
      @gokulraj6599 3 ปีที่แล้ว

      Thank u very much Brother😊

  • @laxmanhd8428
    @laxmanhd8428 3 ปีที่แล้ว +1

    Anna mundin video bega kalsu Anna tumba Jana wait madtidevi matte..jeldi haku .brother video

  • @irannahanagal9106
    @irannahanagal9106 3 ปีที่แล้ว +1

    Super anna very nice

  • @sujatakanti5314
    @sujatakanti5314 3 ปีที่แล้ว +5

    Super sir

  • @bhimanayak8680
    @bhimanayak8680 3 ปีที่แล้ว +1

    ಇವತ್ತಿನ ಸಂಚಿಕೆ ಯಲ್ಲಿ... ಅಮ್ಮನ ಪ್ರೀತಿಯ ನೆನಪಿಸುವ ಕಣ್ಣೀರ ಜೊತೆಗೆ... ಆನಂದ ಬಾಷ್ಪ..(ಜೋಕ್) ತರಿಸಿದೀರಿ..ನಿರ್ದೇಶಕರೇ👍🙏🙏🙏...ಮುಂದುವರೆಯಲಿ..ನಿಮ್ಮ ಈ ಪಯಣ...🙏👍❤️❤️❤️

    • @JagadishMookiudalmember
      @JagadishMookiudalmember  3 ปีที่แล้ว +1

      ಥ್ಯಾಂಕ್ಯೂ ನಿಮ್ಮ ಸಲಹೆ-ಸೂಚನೆಗಳಿಗೆ ಧನ್ಯವಾದಗಳು,

    • @gokulraj6599
      @gokulraj6599 3 ปีที่แล้ว +1

      Thank u very much Sir 😊

  • @MukeshMukesh-jb8ow
    @MukeshMukesh-jb8ow 3 ปีที่แล้ว +1

    Anna super super super super

  • @siddalingayyasalimat4372
    @siddalingayyasalimat4372 3 ปีที่แล้ว +1

    Nice.... Do well.... All the Best

  • @aamirnadaf2626
    @aamirnadaf2626 3 ปีที่แล้ว +2

    ಕಲಾವಿದರ ಗುಂಪಿಗೆ ಧನ್ಯವಾದಗಳು.

  • @shruthishruthi4333
    @shruthishruthi4333 3 ปีที่แล้ว +1

    Super 👏💐
    Congratulations💐💐😃😃💕

    • @JagadishMookiudalmember
      @JagadishMookiudalmember  3 ปีที่แล้ว

      ಥ್ಯಾಂಕ್ಯು ಸೋ ಮಚ್,
      ಧನ್ಯವಾದಗಳು

    • @gokulraj6599
      @gokulraj6599 3 ปีที่แล้ว

      Thank u...😊

  • @niranjandharennavar4108
    @niranjandharennavar4108 3 ปีที่แล้ว +1

    nice video jagadeesh bro

    • @JagadishMookiudalmember
      @JagadishMookiudalmember  3 ปีที่แล้ว

      ಥ್ಯಾಂಕ್ಯು ಸೋ ಮಚ್ ನಿರಂಜನ್ ಬ್ರದರ್.

  • @ashoktoranagatti4316
    @ashoktoranagatti4316 3 ปีที่แล้ว +1

    Super

  • @ravichannal9361
    @ravichannal9361 3 ปีที่แล้ว +1

    ತುಂಭಾ ಒಳ್ಳೇಯ ಮೇಸೆಜ್ ಸರ್ all the best

    • @JagadishMookiudalmember
      @JagadishMookiudalmember  3 ปีที่แล้ว

      ಥ್ಯಾಂಕ್ ಯೂ, ಥ್ಯಾಂಕ್ ಯೂ ಸೋ ಮಚ್.

  • @naveentalawar4765
    @naveentalawar4765 3 ปีที่แล้ว +1

    ನಿಮ್ಮ ಈ ಪ್ರಯತ್ನಕ್ಕೆ 🙏🙏🙏🙏

  • @vishnumritti6279
    @vishnumritti6279 3 ปีที่แล้ว

    Super Jagadish si
    Gokul raj sir acting super
    Waiting for next videos

  • @shamdasar5188
    @shamdasar5188 3 ปีที่แล้ว

    Super jagadish anna ur perpormans

  • @vnews24kannada73
    @vnews24kannada73 3 ปีที่แล้ว +1

    Super Part 13👌👌💛👌🙏🙏

  • @prabhakarhiremath1943
    @prabhakarhiremath1943 3 ปีที่แล้ว +1

    ಅದ್ಬುತ ನಟನೆ..ಸರ್

  • @ವಸಂತ್-ಝ9ಛ
    @ವಸಂತ್-ಝ9ಛ 3 ปีที่แล้ว

    ಥ್ಯಾಂಕ್ಸ್ ರೀ ಅಣ್ಣರ ನಿಮ್ಗೆ,, ನಮ್ಮ ಅವ್ವ ನೆನಪ ಆದ್ಲು,, ಬಾಳ್ ಅಂದರ ಬಾಳ್ ಮಿಸ್ ಮಾಡಿಕೊಂಡಿನಿ,,, ಮಿಸ್ ಯು ಬೆ ಯವ್ವ.

  • @nageshsureban4886
    @nageshsureban4886 3 ปีที่แล้ว +4

    Superb.... all' brother s acting.... Jai Udal member ....

  • @mohansinghmulagund4211
    @mohansinghmulagund4211 3 ปีที่แล้ว

    Super jagadish brother

  • @nagarajwalikar4542
    @nagarajwalikar4542 3 ปีที่แล้ว

    ಸೂಪರ್ ರೀ ಜಗ್ಗು ಅಣ್ಣಾ 👌👌

  • @shivarajk.s3512
    @shivarajk.s3512 3 ปีที่แล้ว +1

    ಗೋಕುಲ್ ನಿಮ್ಮ್ ಆಕ್ಟ್ ಸೂಪರ್ ಆಲ್ ದಿ ಬೆಸ್ಟ್

    • @JagadishMookiudalmember
      @JagadishMookiudalmember  3 ปีที่แล้ว +1

      ಥ್ಯಾಂಕ್ ಯೂ ಸೋ ಮಚ್ ಸರ್

    • @shivarajk.s3512
      @shivarajk.s3512 3 ปีที่แล้ว

      ಜಗದೀಶ್ ನಿಮ್ಮ್ ಸ್ಪಂದನೆಗೆ ಅಭಿನಂದನೆಗಳು ಗಾಡ್ ಬ್ಲೆಸ್ ಯು ಲಾಟ್ ಆಫ್ ಸಕ್ಸಸ್ ಕಮಿಂಗ್ ಇನ್ ಯುವರ್ ಲೈಫ್

    • @gokulraj6599
      @gokulraj6599 3 ปีที่แล้ว

      Thank u very much Brother😊

  • @rajgurudurgad9324
    @rajgurudurgad9324 3 ปีที่แล้ว +1

    Super all tha best udal member tim

  • @manjuolekar9986
    @manjuolekar9986 3 ปีที่แล้ว +1

    Super ede... jagdish

    • @JagadishMookiudalmember
      @JagadishMookiudalmember  3 ปีที่แล้ว +1

      ಥ್ಯಾಂಕ್ಯು ಸೋ ಮಚ್ ಅಣ್ಣ.

    • @manjuolekar9986
      @manjuolekar9986 3 ปีที่แล้ว

      Mother sentiment super bro.... uttar karnataka directagi olle hesr barli

    • @gokulraj6599
      @gokulraj6599 3 ปีที่แล้ว

      @@manjuolekar9986 thank u brother😊

  • @saiyadsaidu4213
    @saiyadsaidu4213 3 ปีที่แล้ว +1

    Super next part whching Anna

  • @MD-KA29
    @MD-KA29 3 ปีที่แล้ว

    ಸೂಪರ್ ಸರ್

  • @shivakarankamble6351
    @shivakarankamble6351 3 ปีที่แล้ว +1

    ಮಸ್ತ್ ಎಲ್ಲಾ ಕಲಾವಿದರಿಗೆ ಧನ್ಯವಾದಗಳು🙏

    • @JagadishMookiudalmember
      @JagadishMookiudalmember  3 ปีที่แล้ว +1

      ಥ್ಯಾಂಕ್ಯು ಸೋ ಮಚ್ ಅಣ್ಣ, ನಮ್ಮ ಎಲ್ಲಾ ಕಲಾವಿದರ ಪರವಾಗಿ ತಮಗೆ ಧನ್ಯವಾದಗಳು

    • @gokulraj6599
      @gokulraj6599 3 ปีที่แล้ว +1

      Thank u Brother😊

  • @hamsavenip1990
    @hamsavenip1990 3 ปีที่แล้ว +1

    Waking stile ಚೆನ್ನಾಗಿತ್ತು

  • @shivarajkamble2394
    @shivarajkamble2394 3 ปีที่แล้ว +1

    ನಿಜವಾಗ್ಲು ಅದ್ಭುತವಾದ ನಟನೆ ಎಲ್ಲರಿಗೂ.. ಶುಭವಾಗಲ್ಲಿ...

  • @chandasabkjrskarnataka8766
    @chandasabkjrskarnataka8766 3 ปีที่แล้ว +2

    Good

  • @neelakanthagoudayramanagou7576
    @neelakanthagoudayramanagou7576 3 ปีที่แล้ว

    ಜಗ್ಗು ಅಣ್ಣ supper vedio swalp chenge ಮಾಡತಾ ಹೋಗಿ ಏನ್ ಅಂದ್ರೆ ಮೊದಲ ನಿಮ್ಮ ಲವರ್ ಅಣ್ಣ ಅದನ್ನ ಅಲ್ಲಾ aa ಹುಡಗಿ swalp ಜಾಸ್ತಿ ಕಾಡಿಷಿ ಇನು ಮೆಂಬರ್ಗೆ ತೆಂಗೇಶನ್ ಕೊಡಬೇಕು ನೀವು so yavaga aa hudagi nimmage ಸಪೋರ್ಟ್ ಮಾಡತಾರ ಆವಾಗ ಇನು ನಿಮ್ಮ ಮೆಂಬರ್ ಗೆ ಶೀಟು baratati ಸೋ love strong aagabeku plus nimma katta ಮೆಂಬರ್ ಅನ್ನಗ ಜಾಸ್ತಿ ಆಗಬೇಕು ಆವಾಗ nodavarge ಇನು ಜಾಸ್ತಿ ಇಂಟರೆಸ್ಟ್ baratati bro bejara aagbedi nana hinge helide antaa sorry but yelaru acting supper bro god bless you bro

  • @malliaikala7022
    @malliaikala7022 3 ปีที่แล้ว +1

    Super all videos

  • @sureshasuresha5722
    @sureshasuresha5722 3 ปีที่แล้ว

    ನಿಮ್ಮ ದಾರವಾಹಿ ಸೂಪರ್

  • @ravikadkol8027
    @ravikadkol8027 3 ปีที่แล้ว +1

    Suuperb bro ...I m waiting 14th episode

  • @somunerki9624
    @somunerki9624 3 ปีที่แล้ว

    Very very super 👌👌👌💞💐🎉💞

    • @udalmember
      @udalmember 3 ปีที่แล้ว

      th-cam.com/video/Jiy54kSk928/w-d-xo.html

  • @shivanandhakari6338
    @shivanandhakari6338 3 ปีที่แล้ว +1

    Anna super anna

  • @bheemangoudru908
    @bheemangoudru908 3 ปีที่แล้ว +1

    Very very very very very very very best

  • @chandrachandra2418
    @chandrachandra2418 3 ปีที่แล้ว +1

    ಸೂಪರ್ ರೀ ಅಣ್ಣಾವ್ರೇ 👌👌👌👌👌

  • @kumarhumbi408
    @kumarhumbi408 3 ปีที่แล้ว +1

    Nice story ettakondu madtaedare so cute ri member sir yenu heloke matilla OK totally nice

  • @vijaypatil3583
    @vijaypatil3583 3 ปีที่แล้ว +1

    video 30 minutes Mahdi super all the best

    • @JagadishMookiudalmember
      @JagadishMookiudalmember  3 ปีที่แล้ว

      ಓಕೆ ಸರ್ 30ನಿಮಿಷ ಮಾಡೋಕೆ ಪ್ರಯತ್ನ ಮಾಡುತ್ತೇವೆ ಥ್ಯಾಂಕ್ಯು ಸೋ ಮಚ್

  • @channappacahannap782
    @channappacahannap782 3 ปีที่แล้ว

    ಊಟ ಚನ್ನಾಗಿತ್ತಾ ಜಗದೀಶ ಅಣ್ಣ

  • @mallikarjunbanisupport2318
    @mallikarjunbanisupport2318 3 ปีที่แล้ว +2

    super anna all the best your team

  • @sunilc18
    @sunilc18 3 ปีที่แล้ว +1

    Nimma movie super ayiti plese swalpa jaldi kalisi navu bala kayakuntevi🙏🙏🙏plese

  • @anuragmanipur4058
    @anuragmanipur4058 3 ปีที่แล้ว +1

    Super jagdish anna

  • @rameshdeepakrameshdyavanak5829
    @rameshdeepakrameshdyavanak5829 3 ปีที่แล้ว +1

    Supper jagades

  • @kirananitha6908
    @kirananitha6908 3 ปีที่แล้ว

    Part 1 to part 13 👌👌👌👌👌👌⚘⚘⚘⚘⚘ part 14 plz

    • @udalmember
      @udalmember 3 ปีที่แล้ว

      th-cam.com/video/Jiy54kSk928/w-d-xo.html

  • @chandruhosamani1228
    @chandruhosamani1228 3 ปีที่แล้ว +6

    One cute artist. all members
    besti video

  • @shashamsrb931
    @shashamsrb931 3 ปีที่แล้ว +1

    ಅಣ್ಣ ತಾಯಿ ಪ್ರೀತಿ ಅತ್ಯಾದ್ಬತ ಅಣ್ಣ. ಒಂದು ಸಿನಿಮಾ ಕಥೆಯಿಂದ ಅದೆಷ್ಟು ಬಾರಿ ಚೆನ್ನಾಗಿ ಮೂಡಿಬಂದಿದೆ ಅಣ್ಣ.

    • @JagadishMookiudalmember
      @JagadishMookiudalmember  3 ปีที่แล้ว +1

      ನಿಜಾ ತಾಯಿ ಪ್ರೀತಿಗೆ ಬೆಲೆ ಕಟ್ಟೋಕೆ ಆಗಲ್ಲ. ಧನ್ಯವಾದಗಳು ಅಣ್ಣ

    • @gokulraj6599
      @gokulraj6599 3 ปีที่แล้ว +1

      Thank u very Much Brother😊

  • @PGURU2507
    @PGURU2507 3 ปีที่แล้ว +2

    ಜಗದೀಶ್ ಅಣ್ಣಾ ಈ vdo ಭಾಳ ಲೇಟಾಗಿ ಬಂದದ ಅದಕ್ಕ ಮುಂದಿನ ಭಾಗ ಆದಷ್ಟು ಬೇಗ ಬಿಡಬೇಕು ನೋಡನ್ನ ಇದನ್ನ ಭಾಳ ತಡ ಮಾಡದೆ ಆದಷ್ಟು ಬೇಗನೆ ಬಿಡು 🙏🙏🙏

  • @kallappaudachan4670
    @kallappaudachan4670 3 ปีที่แล้ว

    Super..... Waiting for next part.....

  • @prashanthvastrad4463
    @prashanthvastrad4463 3 ปีที่แล้ว

    Jagadish anna nan coment madada hage tayi sentiment torsidri innu lover sentiment torsko time ittu ...nivu nim dairy open madadag alli navilu gari adu heg bantu reply hogbekittu great hige sagali 1000 episode garanty...god bless u friend

  • @indreshbc4244
    @indreshbc4244 3 ปีที่แล้ว

    Suspens story jagdeesh & gokulraaj super please immediately next episode

    • @gokulraj6599
      @gokulraj6599 3 ปีที่แล้ว +1

      Thank u very much Brother😊

  • @arunsavant9952
    @arunsavant9952 3 ปีที่แล้ว

    Gokul Raj sir & Jagdish mooki sir & all team super all episodes

  • @muttush5275
    @muttush5275 3 ปีที่แล้ว

    ಸೂಪರ್

  • @shivanandbandar5404
    @shivanandbandar5404 3 ปีที่แล้ว +1

    I am happy sir

  • @Gamer-b4l6d
    @Gamer-b4l6d 3 ปีที่แล้ว +1

    Nice sir next waiting..

  • @KiranKumar-fc8gn
    @KiranKumar-fc8gn 3 ปีที่แล้ว

    Super duper i am waiting for next part soon

  • @revanugandake2312
    @revanugandake2312 3 ปีที่แล้ว +1

    👍👍👌 super

  • @vijzv5245
    @vijzv5245 3 ปีที่แล้ว +2

    Jaggu annaa next part jaldi baaki...... Tadakolaal aagavallat

  • @pkbeats5410
    @pkbeats5410 3 ปีที่แล้ว +1

    Sir part 14 plse relese very intrest

  • @laxmikotagunasi6378
    @laxmikotagunasi6378 3 ปีที่แล้ว

    Anna super