ಈ ವಿಡಿಯೋ ದಲ್ಲಿ ನಟಿಸಿದ ಹೀರೋಯಿನ್ ಮಾತ್ರ ನನಗೆ ತುಂಬಾ ಇಷ್ಟ ಆಗಿದ್ದಾಳೆ,, ಅಣ್ಣ ನಿಮ್ಮ ಎಲ್ಲಾ ವಿಡಿಯೋ ಗಳಿಗಿಂತ ಈ ವಿಡಿಯೋ ದಲ್ಲಿ ನಟಿಸಿರುವ ನಿಮ್ಮ ಹೆಂಡತಿ ಪಾತ್ರ ಮಾಡಿದವರು ಅದ್ಭುತ ವಾಗಿದ್ದರೆ 🥰🥰ನಾನು ಅವರಿಗೆ ಪ್ರೀತಿ ಅಲ್ಲಿ ಬಿದ್ದು ಬಿಟ್ಟೆ ಅಣ್ಣ 😘😘😘
It's a wonderful acting and script both actor and actress did their acting well and I would like to appreciate the expressions on the girls face @shanthi You guys together did it amazing
ನಿಮ್ಮ ಕಲೆಯ ಪಯಣ ಹೀಗೆ ಮುಂದುವರಿಯಲಿ ಅಣ್ಣಾ ❤️❤️❤️
Super 💘
Tq 🌟
ಪಾರ್ಟ್ 2 ಬೇಕು 💛❤️ ಹೇಳುವವರು ಲೈಕ್ ಮಾಡಿ 💛❤️👌🤣
Ha part 2 beku...
Ok.
Noice
Anna video super ನಮ್ಮ ಶಿವು ಅಣ್ಣ ದೊಡ್ಡ actor ಆಗಬೇಕು ಅನ್ನೋರು like madri 👍❤️
❤️ಹಾಯ್ ಸುಪುತ್ರ ಅಣ್ಣ ನಮಸ್ಕಾರಗಳು ನಿಮ್ಮೆಲ್ಲ ವಿಡಿಯೋಗಳು ತುಂಬಾ ಚೆನ್ನಾಗಿ ಬರ್ತಾ ಇದೆ ನಾನು ನಿಮ್ಮ ಅಭಿಮಾನಿ 🙏 ನನ್ನ ಹೆಸರು ಶಿವು ಅಂತ ನಮ್ಮ ಊರು ಹುನಗುಂದು..... 🙏🙏😍❤️
👌 ನಾರಿ ಮುನಿದರೆ ಮಾರಿ....... ಗಂಡುಗಳೆಲ ಪರಾರಿ.
ಎಲ್ಲಾ ಕುಡುಕರಿಗೆ, ಇದೊಂದು ಒಳ್ಳೆ ಎಚ್ಚರಿಕೆ 👏👏👏👏👏👏👏👏
*ಶ್ರೀರಾಘವಂ ದಶರಥಾತ್ಮ ಜಮಪ್ರಮೇಯಂ* *ಸೀತಾಪತಿಂ* *ರಘಕುಲಾನ್ವಯರತ್ನ ದೀಪಮ್।*
*ಆಜಾನುಬಾಹುಮರವಿಂದದಲಾಯತಾಕ್ಷಂ ರಾಮಂ ನಿಶಾಚರವಿನಾಶಕರಂ ನಮಾಮಿ ॥*
*ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ*
*ರಘುನಾಥಾಯ ನಾಥಾಯ ಸೀತಾಯಃ ಪತಯೇ ನಮಃ*
*ಶುಭೋದಯ...*
*ಎಲ್ಲರಿಗೂ ಶ್ರೀರಾಮನವಮಿಯ ಶುಭಾಶಯಗಳು...ॐ*
ಹಾಯ್ ಶಿವಪುತ್ರ ಅಣ್ಣ
🚩ಶ್ರೀರಾಮನವಮಿ ಶುಭಾಶಯಗಳು🚩
Jai shree Ram 🚩🙏
Jai shree Ram
Jai sri Ram
Ok.
Noice
ಎಲ್ಲರಿಗೂ ಶ್ರೀರಾಮ ನವಮಿ ಹಬ್ಬ ಹಾರ್ದಿಕ ಶುಭಾಶಯಗಳು
ಈ ವಿಡಿಯೋ ದಲ್ಲಿ ನಟಿಸಿದ ಹೀರೋಯಿನ್ ಮಾತ್ರ ನನಗೆ ತುಂಬಾ ಇಷ್ಟ ಆಗಿದ್ದಾಳೆ,, ಅಣ್ಣ ನಿಮ್ಮ ಎಲ್ಲಾ ವಿಡಿಯೋ ಗಳಿಗಿಂತ ಈ ವಿಡಿಯೋ ದಲ್ಲಿ ನಟಿಸಿರುವ ನಿಮ್ಮ ಹೆಂಡತಿ ಪಾತ್ರ ಮಾಡಿದವರು ಅದ್ಭುತ ವಾಗಿದ್ದರೆ 🥰🥰ನಾನು ಅವರಿಗೆ ಪ್ರೀತಿ ಅಲ್ಲಿ ಬಿದ್ದು ಬಿಟ್ಟೆ ಅಣ್ಣ 😘😘😘
🙏🌎♥️ಶಿವಪುತ್ರ ಅಣ್ಣಾ ನಮ್ಮ ಉತ್ತರ ಕರ್ನಾಟಕದ ಅದ್ಭುತ ಕಲಾವಿದರು. ನಿಮ್ಮ ಎಲ್ಲಾ ವಿಡಿಯೋ ಸೂಪರ್ ನಿಮ್ಮ ತಂಡದವರಿಗೆ ಹೃದಯಪೂರ್ವಕ ಧನ್ಯವಾದಗಳು🌎♥️🙏
ಹೆಂಡತಿಯ ಪಾತ್ರ ಸೂಪರ್ ❤
ಶಿವಪುತ್ರ ಅಣ್ಣ ಬಾರಿ ಮಾಡಿದಂಗ ಥ್ಯಾಂಕ್ಸ್
ಒನಕೆ ಓಬವ್ವ ಶಿವಪುತ್ರ ಅಣ್ಣ ಸೂಪರ್🎉😊
ಬೆಂಕಿ acting ಗುರು ಅಕ್ಕದು 🔥🔥
I'm watching from ATHANI
ನಿಮ್ಮ ಸ್ವಾಭಾವಿಕ ನಟನೆಗೆ ನನ್ನ ನಮನ. ಹೆಂಡತಿ ಪಾತ್ರ ಅಮೋಘ. ಹಾಸ್ಯ ಸೂಪರ್...
ಹನಮಂತ ಅಣ್ಣಾ ನಿನ್ನ ಆಕ್ಟಿಂಗ್ ಬಾಳ ಎದ್ದ ಕಾಣತದ... ನಿನ್ನ ಧ್ವನಿ ನಿನ್ನ ಪ್ಲಸ್ ಪಾಯಿಂಟ್... 😂🤝
ತುಂಬ ಮನೋರಂಜನೆಯುಕ್ತವಾಗಿತ್ತು ಬ್ರದರ್ ಸೂಪರ್ 🔥🔥🔥
ಉತ್ತರ ಕರ್ನಾಟಕದ ಅದ್ಭುತ ನಟನೆ ಶಿವಪುತ್ರ ಅಣ್ಣನಿಗೆ ಜಯವಾಗಲಿ
Super
🤦🤣
💛❤️ನಮ್ಮ ಕನ್ನಡದ ನಟ-ನಟಿಯರಿಂದ
ನಮ್ಮ ಉತ್ತರ ಕರ್ನಾಟಕದ ಶಿವಪುತ್ರ ಅಣ್ಣನಿಗೆ ಅಭಿನಂದನೆಗಳು.👏
ಹಯ್ 🌹🙏🙏🙏🙏
ಎಲ್ಲರಿಗೂ ರಾಮನವಮಿಯ shubhashayagalu 🚩🚩🚩🚩🚩
💞💞💞ಸೂಪರ್ ಶಿವು ಐ ಲವ್ ಯು ಉತ್ತರ ಕರ್ನಾಟಕ 🙏🙏
ಅಣ್ಣ ಕಾಮಿಡಿ ತುಂಬಾ ಅದ್ಭುತವಾಗಿ ಇರುತ್ತದೆ ಜೈ ಶಿವಪುತ್ರ ಅಣ್ಣ 🎉❤
ನಮ್ಮಹೆಮ್ಮೆಯ ಉತ್ತರ ಕರ್ನಾಟಕದ ಶಿವುಪುತ್ರ ಅಣ್ಣನಿಗೆ ಅಭಿನಂದನೆಗಳು ❤️❤️❤️
ಶಿವಪುತ್ರ ಕೂಡೋದಕ್ಕೆ ಕಾರಣ ಹೇಳಿದಕ್ಕೆ ಧನ್ಯವಾದಗಳು ವಿಡಿಯೋ ಸೂಪರ.
Hi
@@mallikarjuntupparotti en
@@mallikarjuntupparotti hii
@@mallikarjuntupparotti 😮😮😮😮😮😮😮😮😮😮😮😮😮8😮😮î
ಶಿವುಪುತ್ರ ಅಣ್ಣ ನಿಮ್ಮನ್ನ ಬಿಗ್ ಬಾಸ್ ವಳಗ್ ನೋಡೋಬೇಕು ಆದಷ್ಟ್ಟು ಬೇಗ..
ಅಣ್ಣ ತುಂಬಾ ನಗುಸ್ತಿಯ ಬೇಜಾರದವರೆಲ್ಲ ನಕ್ಕು ಖುಷಿ ಆಗ್ತಾರೆ.....❤️😘
ಸೂಪರ್ ಶಿವಪುತ್ರರೆ ❤️👍
ಶಿವಪುತ್ರಪ್ಪ ಅಣ್ಣ ವಿಡಿಯೋ ಕಿಚ್ಚ ಆಯ್ತು ಅಣ್ಣ
Namma Kannada film industry ge new Natural ⭐.namma Shivaputhra.
Music tumbaa channagide...🎉🎉
ಶಿವಪುತ್ರ ಅಣ್ಣ ನಿಮ್ಮ ಹೆಂಡತಿ ಕ್ಯಾರೆಟ್ ಮಾಡಿರುವ ಹುಡುಗಿ ವಾಯ್ಸ್ ಸೂಪರ್ ಹುಡುಗೀರು ಸೂಪರ್
ಕ್ಯಾರೆಟ್ ಅಲ್ಲೋ ತಮ್ಮಾ
ಅದು ಕ್ಯಾರೆಕ್ಟರ್😀😀😀
ಕ್ಯಾರೆಟ್ ಅಲ್ಲೋ ತಮ್ಮಾ
ಅದು ಕ್ಯಾರೆಕ್ಟರ್😀😀😀
Super anna ಶಿವು ಪುತ್ರ ಅಣ್ಣ ಮತ್ತು ಆನಂದ ಅಣ್ಣ ಮತ್ತು ಕಿಟ್ಟಿ ಅಣ್ಣ ಎಲ್ಲರೂ ಯಾಕ್ಟಿಂಗ ❤️❤️❤️❤️❤️❤️❤️❤️❤️❤️❤️❤️❤️ ಸೂಪರ್
ಸೂಪರ್ ವಿಡಿಯೋ
ಅಣ್ಣಾ ನಮ್ಮ ಫ್ಯಾಮಿಲಿ ಎಲ್ಲೂ ಇದೆ ತರಾ ಅದೆ ನೆನಪು ಬರುತ್ತೆ ಅಣ್ಣಾ 😭
ಸೂಪರ್ ಅಣ್ಣಾ ನಕ್ಕು ನಕ್ಕು ಸಾಕಾಯ್ತು
Super bro nanu jammu &kashmir dinda nodta iddini bro
ಸೂಪರ್ ಸೂಪರ್ ಬ್ರೋ 👌👌👌👌
😂😂😂😂😂en ಗುರು 😂😂ತುಂಬಾ ತುಂಬಾ ನೇ ist aitu nim ಎಲ್ಲರ ಆಕ್ಟಿಂಗ್ 👌👌
Love from mangalore 🚩🚩🚩
Akka neevu super nimma voice super....
ಬಹಳ ದಿನಗಳ ನಂತರ ಮನಸ್ಸಿಗೆ ಹಿಡಿಸಿದ ವಿಡಿಯೋ ಹಾಗೆ ಮೇಡಂ ಅವರ ನ್ಯಾಚುರಲ್ ಆಕ್ಟಿಂಗ್ ಸೂಪರ್....
Super boys and girls like. Me
ನಿಮಗೆ ಒಳ್ಳೆಯದಾಗಲಿ ಶಿವಪುತ್ರ ಅಣ್ಣ ವಿಡಿಯೋ ತುಂಬಾನೇ ಚೆನ್ನಾಗಿತ್ತು ಆಗ ಒಂದು ಒಳ್ಳೆಯ ಸಂದೇಶ ಇತ್ತು 🔥💖🙏
ಅಣ್ಣ ನಿನ್ನ ನಿಜವಾದ ಹೆಂಡ್ತಿ ಫೋಟೋ ಇದ್ರೆ ಹಾಕೋ ನೋಡಬೇಕು ❤️
Super Anna I am big fan of Puneeth Rajakumara i like your video All your teem God bless you 🙏🙏
anna vaini acting super ❤😂😂
ಸೂಪರ್ ಅಣ್ಣಾ 😍😍😂😂😂😂😂😂
Video super... waiting next video... from ganinaadu ballary siddu....
super......Shiv putranna.....
🙏🙏ಹೆಣ್ಣು validare ನಾರಿ ಮುನಿದರೆ ಮಾರಿ👌👌
ನಮ್ಮ ಉತ್ತರ ಕರ್ನಾಟಕದ ಉತ್ತಮ ಪ್ರತಿಭೆ ಶಿವಪುತ್ರ ಅಣ್ಣ💓
ಹುಡುಗಿ ಸೂಪರ್ ಅಳ ❤
ಮದುವೆಗಿಂತ ಮುಂಚೆ ಎಷ್ಟು ಚೆನ್ನ ಹುಡುಗೀರಿಗೆ ಗಂಡ ಆಗುತ್ತೀಯ ಲಕ್ಕಿ ಮ್ಯಾನ್😞😊😊
16000 hudgir ganda
Super ❤
ಕೃಷ್ಣ
ಆಗೆ ಹೆಸ್ಟೋ ಜನ ಮಕ್ಕಳಿಗೆ ಅಪ್ಪ ಆಗ್ತಾ ಇದರೆ 😅😅
Benki comment bhai 🔥
Comedy King Shivaputra Anna 👌👌👌👌👌👌👌👌👌👌👌🔥🔥🔥🔥🔥🔥🔥🔥🔥🔥🔥🔥🔥🔥❤️❤️❤️❤️❤️❤️❤️❤️❤️❤️❤️❤️😍😍😍😍😍😍😍😍😍😍😍
Congrats you and ur team well acting 💐💐💐
Please part2 ❤❤ super❤❤agide😅😅😅
Super ಸ್ಟೋರಿ ultimate 😢😢
ಕಾಮಿಡಿ ಕಿಂಗ್ ಶಿವಪುತ್ರ ಅಣ್ಣ....
ಶಿವಪುತ್ರ ಅಣ್ಣಾದ ಇದೊಂದು ಕೆಲಸ ಬಾಕಿ ಇತ್ತು❤️😀
Super jodi ada nimdu❤️❤️💝
ಉತ್ತರಕರ್ನಾಟಕದ ಹುಲಿ ನಮ್ಮ ಶಿವಪುತ್ರ ಅಣ್ಣ
It's a wonderful acting and script both actor and actress did their acting well and I would like to appreciate the expressions on the girls face @shanthi
You guys together did it amazing
Comment ನೋಡಕ್ಕೆ ಬಂದವರು pls one like Kodi🤗🤗
ಅಣ್ಣ ಬಂದು ಮೊದಲ ಕಾಮೆಂಟ್ 😅😅😅😅😅❤
ಸೂಪರ್ ಶಿವಪುತ್ರ 😂😂😂😂😂😂😂😂😂😂😂😂😂😂ನಿನ್ನ ನಟನೆ ಅದ್ಭುತ😂😂😂😂😂😂🔥🔥🔥🔥🔥🔥🔥🔥🔥🔥🔥🔥👌👌👌👌👌👌👌
ಶಿವಪುತ್ರ ಅಣ್ಣನ ಫ್ಯಾನ್ಸ್ ಅಟೆಂಡೆನ್ಸ್ ಆಕೀ
Nema. Arpitha. Ri. Nivu. Super. Nimma comedy super. Ri 💞
Super shivu anna❤❤
😅
❤ ಸೂಪರ್ ಅಣ್ಣ ಸೂಪರ್ ಒನಕೆ ಓಬವ್ವ ಅಕ್ಕ.❤❤😅
👌👌👌
Anna. Parta. 2. Beku. Anna. Super. Ide. ❤❤❤❤
😁😁😁🔥🔥ಶಿವು ಅಣ್ಣ 😘😘💐❤️
Super shivaputra anna😂😂
Bro bere level ayte ange hudgi top agidale ❤❤😂😂 hodibeku tane bro 🥰😘
ಸೂಪರ್ ಅಣ್ಣ
ಸೂಪರ್ ವಿಡಿಯೋ ಅಣ್ಣಾ
ನಿನ್ನ ಅಭಿನಯ ಸೂಪರ್ ❤️❤️
sri ramnavami Shubashay galu anna jai sri ram
ಎಷ್ಟು ನೋಡಿದರೂ ಮತ್ತೇ ಮತ್ತೇ ನೊಡಬೇಕೆಬ ಹಾಸ್ಯ ನಿಮ್ಮದು
ಸೂಪರ್ ಅಣ್ಣಾ
ಇಂತಹ ಚಂದ ಹುಡುಗಿಯಾರನ್ನ ಎಲ್ಲಿ ಕರ್ಕೊಂಡ್ ಬರ್ತೀಯ ಪಾ ನಂಗೂ ಇಂತಹ ಹುಡುಗಿ ಯಾರ ಜೊತೆ ಫ್ರೆಂಡ್ ಶಿಪ್ ಮಾಡ್ಸಪ. 😅🤩😍🙏
ಕುಡಿಬ್ಯಾಡೋ ಯಪ್ಪಾ ಸಂಸಾರ ಸಾಗರದಲ್ಲಿ ಹಾಳಾತು 😭😭
Shivputra Anna❤❤ Naam Doon Bijapur
ಅಣ್ಣಾ background music super 👌👌
ಅಣ್ಣಾ ಹುಡಗಿ ಸುಪರ್........
super anna...nim yalla video. yaru skip madaadee noduvanta STORY eruttee nam uk comedy king anna nev....💝💝🙏🙏🙏
ಅಣ್ಣ ನಿಮ್ ವಿಡಿಯೋ ದಿನ ನೋಡ್ತಿನಿ ಕಾಮಿಡಿ ಅಂತು fentastic super
Heroine acting super
ಅದ್ಭುತ ಕಲಾವಿದರು ನಮ್ಮ ಶಿವಪುತ್ರ ಮತ್ತವರ ತಂಡದವರಿಗೆ ಹೃದಯಸ್ಪರ್ಶಿ ಧನ್ಯವಾದಗಳು.... ಎಲ್ಲರನ್ನೂ ನಗುವಿನಲ್ಲಿ ತೇಲಿಸಿ ಉತ್ತಮ ಸಂದೇಶಗಳನ್ನು ನೀಡುತ್ತಿರಿ.
ಅಕ್ಕಾಗ ಪಾತ್ರ ಬಾರಿ🔥🤣😢😀
ಸೂಪರ್ ವೀಡಿಯೋ ಶಿವು ಅಣ್ಣ😂😂😂 ಎಲೆಕ್ಷನ್ ಬಗ್ಗೆ ಒಂದು ವೀಡಿಯೋ ಮಾಡಿ ಶಿವು ಅಣ್ಣ 🙏
6:00 ರಿಂದ 6:25 ಉತ್ತಮವಾದ ಸಂದೇಶ 👏
Super comedy videos 👌👃 👌👃👌👃 thanks 🙏
ಸೂಪರ್ ಅಣ್ಣಾ 👌👌👌👌👌
ಶಾಂತಿ super ❤️
Please 🙏 davavittu online duddu games bagge example rummy game and betting game bagge video maadi ketta chatagalindha dura aagli
ಉದ್ಯೋಗ ಖಾತ್ರಿ ಕೆಲಸದ ಕಾಮಿಡಿ ವಿಡಿಯೋ ಮಾಡಿ ಅಣ್ಣ
Shivputhra anna paint kelsad bage ond comidy video madi plz❤️
ತುಂಬಾ ಚೆನ್ನಾಗಿದೆ ಇನ್ನು ಹೆಚ್ಚಿನ ವಿಡಿಯೋವನ್ನು ಮಾಡಿ
Really 👌👌 sister😂😂😂😂😂😂😂😂😂
Akkan acting super ❤️🔥🎉