Manasar Heng Banta Gelati ಮನಸರ ಹೆಂಗ ಬಂತ ಗೆಳತಿ ಬಿಟ್ಟು ಹೋಗಲಾಕ ನಿಂತಿ
ฝัง
- เผยแพร่เมื่อ 8 ม.ค. 2023
- Manasar Heng Banta Gelati ಮನಸರ ಹೆಂಗ ಬಂತ ಗೆಳತಿ ಬಿಟ್ಟು ಹೋಗಲಾಕ ನಿಂತಿ
Kallamyala Kallittu Jajjidi Gelati ಕಲ್ಲಮ್ಯಾಲ ಕಲ್ಲಿಟ್ಟು ಜಜ್ಜಿದಿ ಗೆಳತಿ Old Janapad Song
• Kallamyala Kallittu Ja...
#janapadsong #oldjanapad #oldjanapadsongs
Kannada Janapad Full Songs
ಈ ಹಾಡು ನಿಮಗೆ ಇಷ್ಟವಾದಲ್ಲಿ, ಲೈಕ್ ಮಾಡಿ ಹಾಗೂ ನಿಮ್ಮ ಗೆಳೆಯರ
ಜೊತೆ ಶೇರ್ ಮಾಡಿ.
ಇದೇ ತರಹದ ಜಾನಪದ ಹಾಡುಗಳು ಮುಂದೆಯೂ ಬರಲಿವೆ.
ಅದಕ್ಕಾಗಿ
ನಮ್ಮ ಚಾನೆಲ್ SUBSCRIBE ಮಾಡಲು
ಮರೀಬೇಡಿ
Namma Channel nalli neevu nodabahudu.
#kannada janapad, janapad, janapad song, uttarakarnatak janapad, janapad geete, janapada songs kannada, janapada geete kannada, janapada geetegalu, kannada janapada song, janapada geete, kannada janapada songs, superhit janapada song, janapada songs, kannada janapada geetegalu, uttarkarnataka janapada songs. kannada love story songs, new romantic songs,kannada songs,kannada new, kannada old janapad songs, new janapad songs, old janapad, uttarkarnataka janapad song, uttarkarnataka janapad, old janapad,
songs,kannada song, kannada song 2020, kannada song 2000 new,online kannada songs,kannada full song,old janapad songs
#kannada janapad #newjanapadsong
ಕನ್ನಡ ಜಾನಪದ ಗೀತೆಗಳು ಇಲ್ಲಿವೆ ನೋಡಿ
Kannada Janapad Song
Channel please subscribe 🙏🙏🙏
Please subscribe this channel 🙏🙏🙏🙏
Copyright Disclaimer under Section 107 of the copyright act 1976, allowance is made for fair use for purposes such as criticism, comment, news reporting, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favour of
fair use - เพลง
ಸೂಪರ್ ಸಾಂಗ್
Super.voice
Sir👏👏
❤️miss you bangar😭
My best and most fevarit song....
Janapada LOVER gm
👌
My lifeline....❤
I Love U ಜೈ ❤
100%👌
😊
😊
ನೈಸ್ ಸಾಂಗ್ ❤
Nannq mechhina hadu ❤❤❤
W
❤❤❤❤❤❤😢😢😢😢
❤
❤❤
This is 2024 but iam totaly adicted this song 😊❤
Heart touching song
7,4
Very nice ❤
Old is gold ❤❤
Old is gold ❤ I love songs 🎵
0
Super
I am from Mangalore.... But I like so much this janapada songs ❤❤
My favourite song ❤❤❤
Supar sang ❤❤❤❤❤
Super lyrics 👌❤️🌹❤️
🥰🥰🥰
Feel..😢❤
Janapada songs All language beat Film songs😂😂🥰🥰❤️❤️🔥🔥
.❤
My fvt song ... I lv it
❤ gichh song
Really hearttouch song,❤
ನನ್ನ ಫೇವರೆಟ್ ಸಾಂಗ್ ❤ ಲವ್ ಯು
My favourite songs
Miss u lee bangarui Narasamma❤🩹❤🩹❤🩹
❤❤❤❤
😂
❤❤❤
Super song❤❤❤
I love you song
😥😥😥😥😥😥
Love you forever
You my haert only you Ak love forever 😘
❤😢😢😢❤❤❤❤
❤😂😂😂
This is " pritiya kanasu " cassette
This song full of emotional and feeling but still butifull song
I miss you chinnu
Miss you pilluuuuu❤❤❤
Like to you
❤ super song ❤🎉❤
E we are all so much for your chance to win one
❤❤❤🌹🌹🥀😄😄😄
L
😊
Asdiviteg aktarall avaravaran tullu adda beku 😂😂😂
🥰
ಜನಪದ this my ಫೆವೆರ್ಟ್ ಸಾಂಗ್
L
🫶Old is gold..... But pin in heart🥺
😅😅😅😅😅😅
I love janapada songs
T😢😢😊
@@ravidevakatti134❤❤❤❤❤❤❤❤❤❤❤❤❤❤❤❤
😢
I love you ❤
😘@@sureshrathoddada607
Super song🥹🥹
😂❤❤❤❤
Preeti madidavarige mosa madbardu
ಮುದಿಯಪ್ಪ ಹೂವಿನಹಳ್ಳಿ❤❤❤❤♥️❤️❤️Ⓜ️🅱️🌹Ⓜ️🅱️🙏❤️♥️♥️Ⓜ️🅱️🌹❤️♥️♥️❤️❤️♥️♥️
😔😔😔🥹🥹🥹
Lpp
LAGMAVA.PARSHURAM.RAJNGO na
ಮನಸರ ಹ್ಯಾಂಗ ಬಂತ ಗೆಳತಿ..
@@@@ಸಣ್ಣ ಸಂಗೀತ@@@@@
ಬಿಟ್ಟು ಹೋಗಲಾಕ ನಿಂತಿ..
First Part-Male Second-Female
Don't forgot to like aftrer singing
For more tracks follow % me
ಮನಸರ ಹ್ಯಾಂಗ ಬಂತ ಗೆಳತಿ..
@@@@ಸಣ್ಣ ಸಂಗೀತ@@@@@
ಬಿಟ್ಟು ಹೋಗಲಾಕ ನಿಂತಿ..
@@@@ಸಣ್ಣ ಸಂಗೀತ@@@@@
ನಿನಗ ಇಲ್ಲ ನನ್ನ ಚಿಂತಿ.
ನನಗ ಐತಿ ನಿನ್ನ ಭ್ರಾಂತಿ
ಮದಲ ಮಾಡಿದ್ಯಾಕ ಕೆಂತಿ
ಈಗ ಮರೆತು ನನ್ನ ಕುಂತಿ.
ತಪ್ಪೇತಿ ತಾಳ-ತಂತಿ
ಗೆಳೆತನ ಯಾಕ ಮರೆತು ಹೊಂ.ಟಿ..
@@@@ಸಣ್ಣ ಸಂಗೀತ@@@@@
ಗೆಳೆಯಾ ಹಿಡಿಸಿದಲ್ಲೋ ರಾ.ಡಿ
@@@@ಸಣ್ಣ ಸಂಗೀತ@@@@@
ಪ್ರೀತಿಗೆ ತಂದಿಯಲ್ಲೋ ಧಾ.ಡಿ
@@@@ಸಣ್ಣ ಸಂಗೀತ@@@@@
ಈಗ ಯಾಕ ಅಳತಿ ಖೋ.ಡಿ
ಹೋಂಟೈತಿ ನನ್ನ ಗಾಡಿ.
ನಗತಿದ್ದಿ ನನ್ನ ನೋ.ಡಿ
ಹಗಲು ರಾತ್ರಿ ನನ್ನ ಕಾಡಿ
ಮೈಯ ಮರಸತಿದ್ದಿ ಹಾಡಿ
ಅಗಲೈತಿ ನಮ್ಮ ಜೋ.ಡಿ.
@@@@ಸಣ್ಣ ಸಂಗೀತ@@@@@
ಮನಸರ ಹ್ಯಾಂಗ ಬಂತ ಗೆಳತಿ..
ಬಿಟ್ಟು ಹೋಗಲಾಕ ನಿಂತಿ..
==========================
ಚಿತ್ರ: ಜಾನಪದ ಗೀತೆ
ಸಾಹಿತ್ಯ: ಶಬ್ಬೀರ್ ಢಾಂಗೆ
ಗಾಯನ: ಶಬ್ಬೀರ್ ಢಾಂಗೆ ಮತ್ತು ಮಹಾಲಕ್ಷ್ಮಿ
***************************
ಬಣ್ಣದಾಮಾತು ನಂಬಿ ನಾ ಕೆಟ್ಟೆ ಹಿಂಗ್ಯಾಕಮಾಡಿದಿ
ಕಣ್ಣಾಗ ಕುಂತಿ ಮನದಾಗ ನಿಂತಿ ಈಗ್ಯಾಕ ದೂಡಿದಿ..
@@@@ಸಣ್ಣ ಸಂಗೀತ@@@@@
ಹೋ..ಬಣ್ಣದಾಮಾತು ನಂಬಿ ನಾ ಕೆಟ್ಟೆ
ಹಿಂಗ್ಯಾಕ ಮಾಡಿದಿ
ಕಣ್ಣಾಗ ಕುಂತಿ ಮನದಾಗ ನಿಂತಿ ಈಗ್ಯಾಕ ದೂಡಿದಿ..
ಹಿರಿಯರ್ಹೇಳ್ದಂಗ ಕೇಳದಿದ್ಹ್ಯಾಂಗ ಏನ ಮಾಡಬೇಕ..
ನನ್ನ ಮನದಾಗ ಏನ ಐತ್ಯಂತ ಹ್ಯಾಂಗ ಹೇಳಬೇಕ..
ಗಟ್ಟಿಯಾಗಿ ನಿಲ್ಲಲಿಲ್ಲ..
ನನ್ನ ಒಂದು ಕೇಳಲಿಲ್ಲ
ನಿನ್ನ ಲಗ್ನ ಪತ್ರ ಬಂದು..
ನನ್ನ ಎದೆಯ ಸುಟ್ಟಿತಲ್ಲ..
ಮಾತು ಮರೆತು ಹೋಯಿತಲ್ಲ.
ಮುಂದೆ ಏನೂ ಉಲಿಯಲಿ.ಲ್ಲ..
@@@@ಸಣ್ಣ ಸಂಗೀತ@@@@@
ಗೆಳೆಯಾ ಹಿಡಿಸಿದಲ್ಲೋ ರಾ.ಡಿ
ಪ್ರೀತಿಗೆ ತಂದಿಯಲ್ಲೋ ಧಾ.ಡಿ
****************************
Uploaded by
@Nagaraj_Ilager
On date: 19.04.2019
============================
ಕುಡುಕ ತಂದಿಗೆ ಮಗಳಾಗಿ ಹುಟ್ಟಿ
ನಾ ತಪ್ಪು ಮಾಡಿದೆ..
ದುಡ್ಡೀಗೆನನ್ನ ಮಾರಿಬಿಟ್ಟಾನ ಮುಪ್ಪಾನ ಮುದುಕಗೆ
@@@@ಸಣ್ಣ ಸಂಗೀತ@@@@@
ಹೋ..ಕುಡುಕ ತಂದಿಗೆ ಮಗಳಾಗಿ ಹುಟ್ಟಿ
ನಾ ತಪ್ಪು ಮಾಡಿದೆ..
ದುಡ್ಡೀಗೆನನ್ನ ಮಾರಿಬಿಟ್ಟಾನ ಮುಪ್ಪಾನ ಮುದುಕಗೆ
ನಿನ್ನ ಮನಿಬಿಟ್ಟು ಹೊರಗ ಬಂದಿದ್ರ
ಗುಡಿಸಲಿತ್ತು ನಂದ..
ನನ್ನ ಪ್ರೀತಿಯ ಮರೆತು ಹೊಂಟ್ಯಲ್ಲ
ಎಂಥ ಮನಸು ನಿಂದ..
ಅಪ್ಪನ ಮಾತ ನಂಬಿ ಕೆಟ್ಟೆ..
ಮುದುಕನ ಮಡದಿಯಾಗಿಬಿಟ್ಟೆ
ನಿನ್ನ ಮಾತ ಮರೆತಬಿಟ್ಟೆ
ಬದುಕಿಗೆ ನಾನೇ ಬೆಂಕಿ ಇಟ್ಟೆ
ನಿನ್ನ ಬದುಕ ನಿನಗ ಬಿಟ್ಟೆ
ನಿನ್ನ ಮರೆತು ನಾನು ಹೊಂ.ಟೇ
ನಿನ್ನ ಮರೆತು ನಾನು ಹೊಂ.ಟೇ
ನಿನ್ನ ಮರೆತು ನಾನು ಹೊಂ.ಟೇ..
@@@@ಸಣ್ಣ ಸಂಗೀತ@@@@@
ಮನಸರ ಹ್ಯಾಂಗ ಬಂತ ಗೆಳತಿ..
ಬಿಟ್ಟು ಹೋಗಲಾಕ ನಿಂತಿ..
ನಿನಗ ಇಲ್ಲ ನನ್ನ ಚಿಂತಿ.
ನನಗ ಐತಿ ನಿನ್ನ ಭ್ರಾಂತಿ
ಮದಲ ಮಾಡಿದ್ಯಾಕ ಕೆಂತಿ
ಈಗ ಮರೆತು ನನ್ನ ಕುಂತಿ
@@@@ಸಣ್ಣ ಸಂಗೀತ@@@@@
ಗೆಳೆಯಾ ಹಿಡಿಸಿದಲ್ಲೋ ರಾ.ಡಿ
@@@@ಸಣ್ಣ ಸಂಗೀತ@@@@@
ಪ್ರೀತಿಗೆ ತಂದಿಯಲ್ಲೊ ಧಾ.ಡಿ
@@@@ಸಣ್ಣ ಸಂಗೀತ@@@@@
ಈಗ ಯಾಕ ಅಳತಿ ಖೋಡಿ
ಹೋಂಟೈತಿ ನನ್ನ ಗಾಡಿ.
ನಗತಿದ್ದಿ ನನ್ನ ನೋಡಿ
ಹಗಲು ರಾತ್ರಿ ನನ್ನ ಕಾಡಿ
ಮೈಯ ಮರಸತಿದ್ದಿ ಹಾಡಿ
ಅಗಲೈತಿ ನಮ್ಮ ಜೋ.ಡಿ..
Don't forgot Like
ಧನ್ಯವಾದಗಳು...
Thank you sir
❤
❤❤
Super
😊
❤❤❤❤❤😢
❤❤❤❤
❤
❤
❤️
❤
😢
❤❤