ದೂರೈತಿ ನಿನ್ನ ಕೊಟ್ಟ ಊರ ನನ್ನ ಊರಿಗೆ 90ಕಿ.ಮೀ " Dooraithi Ninna Kotta Oora Nanna Oorige 90km | Folk Song

แชร์
ฝัง
  • เผยแพร่เมื่อ 10 เม.ย. 2023
  • ದೂರೈತಿ ನಿನ್ನ ಕೊಟ್ಟ ಊರ ನನ್ನ ಊರಿಗೆ 90ಕಿ.ಮೀ - Dooraithi Ninna Kotta Oora Nanna Oorige 90KM - Sad Feeling Janapada..
    Sung by Balu Belagundi....
    Exclusive on : Jhankar Folk Factory
    ► Subscribe : goo.gl/J1MLgQ​
    -------------------------------------
    #DooraithiNinnaKottaOoraNannaOorige90KM #ದೂರೈತಿನಿನ್ನಕೊಟ್ಟಊರನನ್ನಊರಿಗೆ90ಕಿಮೀ #folksongs #folksongs #ukfolkdjsong ​#folksongs #ಜಾನಪದಹಾಡು #Balubelagundi #balubelagundijanapadasongkannada #BaluBelagundi
    #jhankarfolkfactory #sadsong #sadfeelingsong
    -------------------------------------------------
    Song : Dooraithi Ninna Kotta Oora Nanna Oorige 90km
    Singer : Balu Belagundi
    Lyrics : Beeru. S ,P. J. Parasu
    Music : V. Manohar
    Studio & Vocal Mix : MRSU Recording Studio Umarani
    Dop : S. G Sagmesh
    Editing: S. G Sagmesh
    Music Label : Jhankar Music
    For Business Contact : 7411672208
    ----------------------------------------------------------
    Like - Share - Follow us on :
    ► TH-cam: goo.gl/nHtdG8​
    ► Facebook: goo.gl/m9gYgM​
    ► Twitter: goo.gl/IXChRz​
    ► Instagram: goo.gl/mGKUQ6​
    ------------------------------------------
    Visit Our Other Channels:
    ► Jhankar Music : goo.gl/nHtdG8​
    ► Jhankar Bhakti : goo.gl/ugrm1g​
    ► Jhankar Folk Factory : goo.gl/J1MLgQ​
    ► Jhankar Music Comedy : goo.gl/zDrvin​
    ► Jhankar Music India : goo.gl/ps6A1K​
    ► Jhankar Music Tulu : goo.gl/w7nys6​
    ► Jhankar Cover Version : goo.gl/WE2zwX​
    ► Jhankar Tamil : bit.ly/2QQZJ3Y​
    ► Jhankar Music Podcast : rb.gy/24jgwt​
    ► Jhankar Music Drama : bit.ly/2MNvbB8​
    ► Jhankar Music Movies : bit.ly/2NDzijm
    #ukfolk #janapadahaddu #bestsadsongs #folksongs #sadsong #sadfeelingsong #instagramtredingreels #instagramtrending #TrendingFolkSong #balubelagundiFolkSong #balubelagundiReels
  • บันเทิง

ความคิดเห็น • 1.4K

  • @rajabaxi-cm1sd
    @rajabaxi-cm1sd 9 วันที่ผ่านมา +21

    ನನ್ನ ಸಾರ್ಟ್ಸ್ ಟಿವಿಎಸ್ ಗಾಡಿ ಹೊಡಿಬೇಕು ಅಂತಾ ನಿನ್ನ ಮನಸ ಜೋಡಿಲಿ ಅಮಾವಾಸ್ಯೆ ಹೋಗಿವಿ ಯಕ್ಕೇರಿ ದುರ್ಗಾ ದೇವಿಗೆ ಅವತ್ತು ಹೊಡದಲಾ ನನ್ನ ಬೈಕ್ ನಿನ್ನ ಇಂದ ಕೂತಾಗ ನನ್ನ ಮೈ ಎಲ್ಲ ನಡುಕ ಸುತ್ತ್ ಮುತ್ತ ದೇವರ ಸುತ್ತಿ ಬಂದಿವೆ ಗೆಳತಿ ನಾವು ರಾತ್ರಿ ಎಂಟಕ್ಕೆ ನಿನ್ನ ಪ್ರೀತೀ ಮಾಡುವಾಗ ಇಂತ್ತೇನು ಊರೂಪ ನಿನ್ನ ಮದುವೆ ಆಗನ ಆತ ತೆಲಿ ಆಫ್ ನಿಂಗ ಕರುಣೆ ಬರಲಿ ನನ್ನ ಮೇಲೆ ಸ್ಪಲ್ಪ ಗರತ್ಯಾಗಿ ಗಂಡು ಹಡದು ಕೂತೇನಾ ಗಪ್ಪ

  • @adeshturvihal1685
    @adeshturvihal1685 4 หลายเดือนก่อน +6

    ಸೂಪರ್ ಸಾಂಗ್ ಬದ್ರರ್ ಈ ಸಾಂಗ್ ಎಷ್ಟು ಸಾರಿ ಕೇಳಿದರೂ ಬೇಜಾರು ಆಗಲ್ಲ.. ಇನ್ನೂ ಒಳ್ಳೆಯ ಸಾಂಗ್ ಗಳನ್ನು ರಚಿಸಿ.. ಬಾಳು ಬದ್ರರ್ ಅವರಿಗೆ ಅಭಿನಂದನೆಗಳು 🎉

  • @pundaleekdasar4177
    @pundaleekdasar4177 ปีที่แล้ว +126

    ಸೂಪರ್ ಐತಿ ಈ ಹಾಡು ಬಾಳು ಅಣ್ಣಾ....
    👌👌👌👌👌🔥🔥🔥🔥.....
    ದೂರೈತಿ ನಿನ ಕೊಟ್ಟ ಊರ ನನ್ನ ಊರಿಗೆ 90ಕಿಲೋ ಮೀಟರ... ಈ ಸಾಲು ಮನಸಿಗೆ ಬಂದೈತಿ....
    👌👌👌👌❤❤❤

  • @davalasabnadaf3726
    @davalasabnadaf3726 3 หลายเดือนก่อน +25

    ನಿಮ್ಮ ತಂಗಿ ನ ಕರಕೊಂಡು ನೋಡೋಕೆ ಬರತಿ❤🔥

  • @GuddappaGuddappa.G
    @GuddappaGuddappa.G 2 หลายเดือนก่อน +5

    ಒಂದು ಒಂದು ಪದ ಮುತ್ತು ತರ ಇದಾವು ಸಾಲು ತುಂಬಾ ಫಿಲ್ಲಿಂಗ್ ಸಾಂಗ್ ಮೈ ಬ್ರದರ್ 🥰🥰🥰 ಸೂಪರ್ ಅಣ್ಣ

  • @RapikaBepari
    @RapikaBepari 3 วันที่ผ่านมา

    Ballu anaa fans like ❤

  • @ravishidlavvagol8905
    @ravishidlavvagol8905 2 วันที่ผ่านมา

    ಸೂಪರ ಹಾಡು ತುಂಬಾ ಚನ್ನಾಗಿ ಹಾಡಿದ್ದಿರಿ

  • @sharank.officialchannel5428
    @sharank.officialchannel5428 29 วันที่ผ่านมา

    ಈ ಸಾಂಗ್ ಕೇಳಿದಾಗ ಎಲ್ಲಾ ನನ್ ಹುಡುಗಿ ನೆನಪಿಗೆ ಬರ್ತಾಳಾ

  • @janumakumar6882
    @janumakumar6882 7 หลายเดือนก่อน +12

    Ee song thumba adbuthavageede ಪ್ರತಿಯೊಬ್ಬರ jeevandaloo ee song lyrics apply aga bahudu ..... agovavaroo hage Mandya davroo like madi From Mandya💐💐💐💐👍💯💯💯💯💯👌👌👌👌👌👍

    • @user-qg5wo1ts3p
      @user-qg5wo1ts3p 4 หลายเดือนก่อน +3

      ❤😂ದ್ದರ್ರ್ರ್ಕೊಖೊೋಧದಓಓದಜಜ ಹೇಳಿ ಐಏ😊 ಏನು😊

  • @kannadamediavision3201
    @kannadamediavision3201 11 หลายเดือนก่อน +48

    ನಾನು ಯಾವಾಗಲು ಜಾನಪದ ಕೇಳೋದಿಲ್ಲ ಬಟ್ ಇದು ಸೂಪರ್

    • @sujata1802
      @sujata1802 10 หลายเดือนก่อน +3

      Me also❤

    • @user-nc7th7mz7i
      @user-nc7th7mz7i 2 หลายเดือนก่อน

      0​@@sujata1802

  • @Shambulingappa-zv8zq
    @Shambulingappa-zv8zq 10 วันที่ผ่านมา +1

    Benki pa guru

  • @vereshhiremath368
    @vereshhiremath368 7 วันที่ผ่านมา +1

    Masth masth🎉🎉❤

  • @pr_prince_1435
    @pr_prince_1435 ปีที่แล้ว +20

    ನಮ್ಮ್ ಬಾಳು ಅಣ್ಣಾನ ಹಾಡುಗಳು ಮನಸಿಗಿ ಹತ್ತ್ಯಾವ... Nice song ಬಾಳು ಅಣ್ಣಾ ❤️❤️🧡🧡

  • @prakashmetri5310
    @prakashmetri5310 4 หลายเดือนก่อน +32

    ಬಾಳು ಅಣ್ಣಾ ನಿನ್ನ ಹಾಡುಗಳನ್ನ ಕೇಳಿದಾಗೊಮ್ಮೆ ಮನಸಿಗೆ ಏನೋ ಒಂದು ಥರಾ ಸಮಾಧಾನ ಆಗತೈತಿ.. ಏನ್ ಹಾಡ ಬರಿತಿ ಪಾ ಅಣ್ಣಾ ಗ್ರೇಟ್ ಅಣ್ಣಾ ನೀ.... 🙏🏼🙏🏼

  • @sharanappaadiveppanavar677
    @sharanappaadiveppanavar677 ปีที่แล้ว +34

    ಉತ್ತರ ಕರ್ನಾಟಕದ ಬಾಳು ಬೆಳಗುಂದಿ ಕಿಂಗ್ ಸೂಪರ್ ಅಣ್ಣ 👌👌🌹💐

  • @nagaraddimadvlli8233
    @nagaraddimadvlli8233 5 หลายเดือนก่อน +11

    ಟ್ಯಾಕ್ಟರ್ ನಲ್ಲಿ ಈ ಹಾಡು ಎಷ್ಟು ಸಲ ಕೇಳಿದ್ದೇನು ನನಗೆ ಗೊತ್ತಿಲ್ಲ ಅಣ್ಣ ಸೂಪರ್ ಸಾಂಗ್ ಅಣ್ಣ

  • @mallikarjunbiradar8936
    @mallikarjunbiradar8936 ปีที่แล้ว +19

    Heart touch ಆಯ್ತು ಬ್ರೋ
    Fabulous 👌👍🏻

  • @mouneshk1365
    @mouneshk1365 ปีที่แล้ว +3

    ಓಡಿ ಹೋಗಾಕ ಬಾಡಿಗೆ ಗಾಡಿ ಸಿಗಲಿಲ್ಲ ಅಂದಿ ಅಲಾ ಅಣ್ಣ ಬಾಳ ಬೇಜಾರ ಆಯ್ತು ನೋಡಾ😌

  • @sureshhugar2223
    @sureshhugar2223 4 วันที่ผ่านมา

    👌👌ಅಣ್ಣಾ 🐅🐅🐅🐅🐅

  • @AffectionateLargeWaterfa-lu2uk
    @AffectionateLargeWaterfa-lu2uk 3 หลายเดือนก่อน +17

    ನಾನು ಜಾನಪದ ಯಾವಾಗರ ಒಮ್ಮೆ ಕೇಳ್ತಿದ್ದೆ ಇ ಸಾಂಗ್ ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ. ಸಾಂಗ್ ಸೂಪರ್ ಬ್ರದರ್..

  • @chandruBiradar-kg6wz
    @chandruBiradar-kg6wz ปีที่แล้ว +24

    ಬಾಳು ಅಣ್ಣಾ ನಾನು ಓದುವಾಗ ನೆನಪಾಗುವ ಏಕೈಕ ಹಾಡು ಇದು😊❤

  • @UmashreePanchal-ut6ub
    @UmashreePanchal-ut6ub 11 หลายเดือนก่อน +21

    ನನ್ನ ಗೆಳೆಯ ಬಿ ಇದೆ ಹಾಡು ಜಾಸ್ತಿ ಹಚ್ಚುತನ್ ಆಟೋ ದಾಗ್ ಈ ಹಾಡು ಬಹಳ ಇಷ್ಟ ಅವನಿಗಿ ಬಿ ಲವ್ ಸಾಂಗ್ಸ್ ಸೂಪರ್ ಅಣ್ಣಾ

  • @venkateshgouder9960
    @venkateshgouder9960 2 หลายเดือนก่อน +1

    Bro ಈ song ಒಂದು ದಿನ್ನ ಕ್ಕ ಒಮ್ಮೆ ಆದ್ರೂ ಕೆಳತಿನಿ ಏನು ಗೊತ್ತಿಲ್ಲ ಈ song ಬಹಳ ವಿಶೇಷತೆ. ಇದೇ ನೀನು ಹಾಡಿರುವ song ನಲ್ಲಿ ಇದೆ ನಂಗೆ ಇಷ್ಟ್ಟ ❤️❤️❤️❤️❤️

  • @SabannaSabann-dc3mf
    @SabannaSabann-dc3mf 6 หลายเดือนก่อน +7

    Tubaa kusiyattu songs Kellie super brother Jai shree Ram Jai Karnataka ❤❤❤❤❤

  • @koteshkkoteshk8433
    @koteshkkoteshk8433 3 หลายเดือนก่อน +6

    ಉತ್ತರ ಕರ್ನಾಟಕದ ಕುರುಬರ ಹುಲಿ❤

  • @ciniclips3968
    @ciniclips3968 6 หลายเดือนก่อน +7

    ಅಣ್ಣಾ ನಮ್ ಹುಡುಗಿ ಊರಿಗೂ ನನ್ನೂರಿಗು 90kmtrs ಲಕ್ಷ್ಮೇಶ್ವರ to ರಾಣೆಬೆನ್ನೂರು ನಿಶು...💖❤️

  • @malikkunibenchi2883
    @malikkunibenchi2883 ปีที่แล้ว +26

    ಎನ್ ಸಾಂಗ್ ಒ anna ಮನಸ್ಸಿಗೆ ಬಹಳ ಸಂತೋಷ್ ಅತ್ Anna 😍🥰love you brother🥰

  • @shashimargappanor6469
    @shashimargappanor6469 ปีที่แล้ว +14

    Baaladinadinda Wait maadtaidde anna ee song goskara ❤️🥰 Miss you Chinni 😔😍 2018 to 2023

  • @marutihatti
    @marutihatti ปีที่แล้ว +15

    ಬಾಳು ಅಣ್ಣನ ರಿಯಲ್ ಲವ್ ಸ್ಟೋರಿ ಡುಮ್ಮಿ😢😢😢😢 ಸೇಮ to you Anna

  • @sharanappagaddi3561
    @sharanappagaddi3561 9 หลายเดือนก่อน +14

    ಸೂಪರ್ ಅಣ್ಣಾ ಹೋಡಿಹೋಗೋಕೇ ಸಿಗಲಿಲ್ಲ ಬಾಡಿಗೆ ಗಾಡಿ ❤️❤

  • @Mjlt79
    @Mjlt79 13 วันที่ผ่านมา

    ಗುರುವಾರ ದಿವಸ ನಮ್ಮೂರ್ ಸಂತಿ ನಿಮ ತಂಗಿನ ಕರಕೊಂಡ ನೋಡಕ ಬಂದಿ... ಓ ಓ ಓ ಓ ಓ ಓ ಓ ಓ............ Awesom line

  • @siddappahallur8038
    @siddappahallur8038 ปีที่แล้ว +5

    Nanu army yali idini brother e song kelidre nama urag idini anisute ilove UK janapad

  • @channuhadpad6593
    @channuhadpad6593 ปีที่แล้ว +59

    ಸೂಪರ್ ರೀ ಹುಲ್ಲಿ ಮನಸ್ಸಿಗೆ ಮೆಚ್ಚು ವಂತ ಸಾಂಗ್ ಸೂಪರ್ Fan of ballu anna ❤️❤️

  • @ninguningu1422
    @ninguningu1422 ปีที่แล้ว +69

    ಸೂಪರ್ ಸಾಂಗ್ ಅಣ್ಣ ಉತ್ತರ ಕರ್ನಾಟಕ ಕಿಂಗ್ ಬಾಳು ಅಣ್ಣ ❤❤

  • @PrabhuGuttedar
    @PrabhuGuttedar 3 หลายเดือนก่อน +4

    ವಾ ಸೂಪರ್ ಬಾಳು ಅಣ್ಣ ಇದು ಸಾಂಗ್ ನನಗು ಸಲ್ಪ ಅನ್ವಯ ವಾಗುತ್ತೆ ಅಣ್ಣ ಸೂಪರ್ ಅಣ್ಣ ನಮ್ಮೂರ ಜಾತ್ರಿ ಇದ್ದಾಗ ಗೆಳತಿ ನನ್ನ ಮಾರಿ ನೋಡಿ ದೂರ ನಿಂತ್ ಅಳುತಿ ಇದು ಸೂಪರ್ ಅಣ್ಣ 🙏🙏👌👌👍🥰👌🙏🙏👍👍

  • @hanamantgovindappagol1956
    @hanamantgovindappagol1956 ปีที่แล้ว +4

    ಗಿಚ್ಚಿ ಗಿಲಿ ಗಿಲಿ ಸಾಂಗ್ ಬಾಳು ಅಣ್ಣ ಈ ಹಾಡು❤️❤️😘😘

  • @MuttuSurin-tm2wz
    @MuttuSurin-tm2wz 11 หลายเดือนก่อน +10

    ಅಣ್ಣ ನಿಮ್ಮ ಸಾಂಗ್ ಅಂತು ಸೂಪರ್ ಈ ಹಾಡಅಂತು 🔥🔥🔥♥️♥️

  • @user-jh6dh4ms5e
    @user-jh6dh4ms5e ปีที่แล้ว +7

    ಅಣ್ಣಾ !!! ಸಾಹಿತ್ಯ .....✨♥️🙌🔥

  • @amareshbamanal607
    @amareshbamanal607 วันที่ผ่านมา

    Super ann

  • @amarawari3501
    @amarawari3501 ปีที่แล้ว +5

    ಸಾಹಿತ್ಯ ಏನ್ ಐತಿ ಅಲ ಅಣ್ಣ ಅದು ಮಾತ್ರ ಮಸ್ತ್.....❤🌏

  • @prajwalkb4393
    @prajwalkb4393 ปีที่แล้ว +67

    ಸೂಪರ್❤,,ಬಾಳು❤ಅಣ್ಣ ❤ಮನಸ್ಸಿಗೆ ❤ತುಂಬಾ ❤❤ಇಷ್ಟ ಆಗಿದೆ❤

    • @VijayKumar-lw8vs
      @VijayKumar-lw8vs ปีที่แล้ว

      You number send me anna

    • @mahadevakalasad9143
      @mahadevakalasad9143 ปีที่แล้ว +2

      Supar balu

    • @user-is3wc1ju7k
      @user-is3wc1ju7k 11 หลายเดือนก่อน

      @@mahadevakalasad9143 ftgghy

    • @rajesabnadaf2306
      @rajesabnadaf2306 11 หลายเดือนก่อน +1

      ಬಾಳು ❤ಅಣ್ಣಾ 🎉ಸೂಪಲ❤ಅಣ್ಣಾ ❤ಮನಸ್ಸಿಗಿ ❤ತುಂಬಾ 🎉ಇಷ್ಟಾ❤ಅತ❤❤❤

    • @manjumadivala7912
      @manjumadivala7912 11 หลายเดือนก่อน

      ​@@mahadevakalasad9143❤

  • @Mahesh-6932
    @Mahesh-6932 หลายเดือนก่อน +1

    ಸೂಪರ್ ಅಣ್ಣ 💞 ನಿಮ್ಮ ನ ಒಮ್ಮೆ ಆದ್ರೂ ಬೇಟೆ ಆಗಬೇಕು ಅಣ್ಣ.

  • @jd.7723
    @jd.7723 ปีที่แล้ว +2

    Na driveraa, bullet gaadi pad pad holas songs nadak
    Best music olle sahitya best voice andra nina obba nod pa guru....🌱😍🎧❣️

  • @kannadamovie34
    @kannadamovie34 ปีที่แล้ว +7

    Balu Anna Benki Video And Song Anna ❤️😍 Anna ni Short Film Mad anna Full Benki Madati I Am Big Fan Of U ❤️🤩

  • @user-lc4gh8cj1e
    @user-lc4gh8cj1e ปีที่แล้ว +12

    Balu 😍Belagundi🔥🔥🔥🔥

  • @ParushuramRasigudda-yz7ki
    @ParushuramRasigudda-yz7ki หลายเดือนก่อน +1

    Super singer Balubrlag

  • @bhagannamdiddimani1972
    @bhagannamdiddimani1972 28 วันที่ผ่านมา +1

    Super song

  • @farmerskannadayoutuberuk4597
    @farmerskannadayoutuberuk4597 ปีที่แล้ว +20

    ಏನ್ song ಗುರು ಬೆಂಕಿ ಬಾಳು ಅಣ್ಣಾ ❤

  • @manjuningoji2635
    @manjuningoji2635 9 หลายเดือนก่อน +35

    ಸಹೋದರ ಬಾಳು ಬೆಳಗುಂದಿ ಸೂಪರ್ ಹಾಡು ಹಾಡಿದ್ದೀರಿ ಅಭಿನಂದನೆಗಳು 👏💐

  • @ruheenattar5138
    @ruheenattar5138 11 หลายเดือนก่อน +3

    Namm uru Konnur anna..❤❤❤❤

    • @beeruskonnur
      @beeruskonnur 11 หลายเดือนก่อน

      Yava Konnur

  • @user-cf7hj6be2l
    @user-cf7hj6be2l หลายเดือนก่อน +2

    anna nee super next song yavaga

  • @venkateshn9486
    @venkateshn9486 10 หลายเดือนก่อน +33

    ಎನ್ ಸಾಂಗ್ ಅಣ್ಣ ಸೂಪರ್ ಡೂಪರ್ ಕೇಳೋಕೆ ಕಿವಿಗಳಿಗೆ ತುಂಬಾ ಇಂಪಾಗಿವೆ ಅಣ್ಣ ❤❤💞💞💖💖 ಬಾಳು ಬೆಳಗಿದ ಹಾಡುಗಳು ಇರ್ತಾವ ಚಂದ ಕೇಳಕ

  • @mmplivemisuc9758
    @mmplivemisuc9758 ปีที่แล้ว +16

    ಸೂಪರ್ ಅಣ್ಣ 😥😥😥😥

  • @mudakupujari5922
    @mudakupujari5922 11 หลายเดือนก่อน +1

    ಹುಲಿ ಯಾವತ್ತಿದ್ರೂ ಹುಲಿನೇ 🐯🐯

  • @hanamanthkudarimani5671
    @hanamanthkudarimani5671 ปีที่แล้ว +11

    ಸೂಪರ್ 👌ಹರ್ಟ್ ಟಚ್ 100%💚💚🔥🔥🔥🔥🔥🔥 ಬಾಳು ಅಣ್ಣ 🙏🙏🙏🙏🙏🙏🙏

  • @somuhelavara8911
    @somuhelavara8911 ปีที่แล้ว +13

    🤍ಸೂಪರ್🔥 ಆಕ್ಟಿಂಗ್ 🔥ಬಾಳು 😍ಅಣ್ಣ♥️

  • @user-gn4hq7zs4k
    @user-gn4hq7zs4k 2 หลายเดือนก่อน +4

    ಓಡಿ ಹೋಗಲಾಕ ಸಿಗಲಿಲ್ಲ ಗಾಡಿ 😂
    Love ಫೀಲಿಂಗ್ ಹಾಡಿದು ಸಾಹಿತ್ಯ ಸೂಪರ್

  • @siddanagoudapatil6948
    @siddanagoudapatil6948 11 หลายเดือนก่อน +1

    ಅಣ್ಣ ಈ ಸಾಂಗ್ ಗೆ ಕರೋಕೆ ಕಳಿಸಿ ಅಣ್ಣ

  • @prakashangadi4821
    @prakashangadi4821 7 หลายเดือนก่อน +6

    ಅಣ್ಣಾ ನಿಮ್ಮ ಹಾಡು ಸೂಪರ್ 👌👌

  • @sangugangadi1602
    @sangugangadi1602 ปีที่แล้ว +53

    ಏನ್ ಆಕ್ಟಿಂಗ್ ಏನ್ ವಾಯ್ಸ್ ಫುಲ್ ಗಿಚ್ಖ್ ಆದ ನೋಡು ಅಣ್ಣ ಸಾಂಗ್🔥🔥♥️

  • @user-oi9tb5ns3x
    @user-oi9tb5ns3x ปีที่แล้ว +17

    ಗಾಯನದ ಗಡಿ..🎤 ಬಾಳು ಬೆಳಗುಂದಿ ಸಾll ಕತ್ರಿಕೊಪ್ಪ 🐅💞

  • @santhoshabarikara5725
    @santhoshabarikara5725 ปีที่แล้ว +1

    Super sahitya

  • @shivkumarbaburao8936
    @shivkumarbaburao8936 9 หลายเดือนก่อน +10

    ಸೂಪರ ಅದ ಅಣ್ಣ ಹಾಡು 👍💖💖

  • @gurukantvadageri8131
    @gurukantvadageri8131 ปีที่แล้ว +16

    ಸೂಪರ್ ಬಾಳು ಅಣ್ಣ ❤️♥️👌🔥🔥

  • @kannadamediavision3201
    @kannadamediavision3201 11 หลายเดือนก่อน +3

    ಒಂದೊಂದು ಪದಗಳು ಅದ್ಬುತ ಜೋಡಿಸಿದ್ದೀರಿ

  • @user-lf2if1zs8u
    @user-lf2if1zs8u 2 หลายเดือนก่อน

    Super huli 😀👌

  • @dunduantaragatti2200
    @dunduantaragatti2200 หลายเดือนก่อน

    Yappo nan lover nenp bararal anno😢

  • @m.rafiqm.j.670
    @m.rafiqm.j.670 7 หลายเดือนก่อน +28

    ಬಾಳು ಅಣ್ಣ ನೀವು ತುಂಬಾ ಚೆನ್ನಾಗಿ ಹಾಡು ಹಾಡಿದ್ದೀರಾ❤👌👌👌👌👌👌

  • @kumarhiremath7877
    @kumarhiremath7877 ปีที่แล้ว +6

    ಬಾಳು ಅಣ್ಣನ ಹಾಡು ಬಾಳ ಜಾತ್ರಿ ಮಾಡಿರುದಿಲ್ಲ ಸಾಹಿತ್ಯ ಚೆನ್ನಾಗಿರುತ್ತ... ❤❤

  • @veereshrhaibatti7453
    @veereshrhaibatti7453 ปีที่แล้ว +5

    ಊರಿಗಿ 90k m ಪದ super ಅಣ್ಣ❤

  • @purugaibasavaraj8695
    @purugaibasavaraj8695 2 หลายเดือนก่อน +1

    ಸೂಪರ್ ಬಾಳು ಅಣ್ಣ ಕುರುಬರ ಕಿಂಗ್

  • @balajimulimani1178
    @balajimulimani1178 ปีที่แล้ว +13

    ಸೂಪರ್ ಥ್ಯಾಂಕ್ಸ್ ಬೇಗ ಬಿಟ್ಟಿರೋದಕ್ಕೆ

  • @user-tl2xx3vl9h
    @user-tl2xx3vl9h ปีที่แล้ว +13

    ಸೂಪರ್ ಅಣ್ಣ ನೈಸ್ ಸಾಂಗ್ 🔥🔥

  • @shivushivu.nayak.s9236
    @shivushivu.nayak.s9236 ปีที่แล้ว +7

    ಸೂಪರ್ ಯಾಕ್ಟಿಂಗ್ ಅಣ್ಣ ❤️ನಿಮ್ಮ ಸಾಂಗ್ ಸೂಪರ್❤️ ಸೂಪರ್ ವಾಯ್ಸ್ ❣️✨
    ರಾಯಚೂರು ಹುಡುಗ ಶಿವು ✨😎

  • @UmashreePanchal-ut6ub
    @UmashreePanchal-ut6ub 11 หลายเดือนก่อน +2

    ಬಹಳ ಇಷ್ಟ ಆಯ್ತು ಅಣ್ಣ ಈ ಹಾಡು ಸೂಪರ್ ಅಣ್ಣಾ

    • @MallikarjunaK-wz1to
      @MallikarjunaK-wz1to 11 หลายเดือนก่อน +1

      SUPER👏 WILLEJA AN SONG🎵 🌹🙏💐

  • @nitinvlogsss
    @nitinvlogsss 10 หลายเดือนก่อน

    5:04 majaa aiti nod bhai...♥️

  • @veeruhiremath8792
    @veeruhiremath8792 11 หลายเดือนก่อน +3

    ಬೆಂಕಿ song super brother

  • @akashbadiger1345
    @akashbadiger1345 ปีที่แล้ว +5

    ಬಾಸ್ ಏನ ಸೂಪರ್ ಆಯತಾ ಅಣ್ಣ song ತುಂಬಾ ಇಷ್ಟ ಆಯತಾ ಅಣ್ಣ ಜೀ 🥰❤️
    ನನ್ನ ಹಲೋ lover ನೆನಪ ಅದಾಳ ಅಣ್ಣ ಇದನ್ನ ಸಾಂಗ್ ಕೇಳಿ ಅಣ್ಣ 😔🥺

  • @dattumanjulkar4301
    @dattumanjulkar4301 ปีที่แล้ว +4

    ಅಣ್ಣ ನಿಮ್ಮ ಹಾಡು ಚಂದ ಕೇಳಿದರೆ ಖುಷಿ

  • @ShashikantDongapre-is1xu
    @ShashikantDongapre-is1xu 7 วันที่ผ่านมา

    Very nice bro nice and good morning sir ji 😢😢😢😢😢😢😢😢l you both

  • @rjv7563
    @rjv7563 ปีที่แล้ว +6

    ಅದ್ಭುತವಾದ ವೈಸ್ ಸೂಪರ್ ಸಾಹಿತ್ಯ

    • @veereshg9495
      @veereshg9495 ปีที่แล้ว

      Super super 🎉🎉🎉

  • @yallalinggudagunti5796
    @yallalinggudagunti5796 ปีที่แล้ว +4

    ಬಾಳು ಅಣ್ಣಾ ಸೂಪರ್ ಸಾಂಗ್

  • @MahendraM-xb4iw
    @MahendraM-xb4iw 5 วันที่ผ่านมา

    Super bro❤😍

  • @ravipattar8589
    @ravipattar8589 9 หลายเดือนก่อน +2

    ಬೆಂಕಿ ಒ ಅಣ್ಣಾ ನೀ

  • @siddappakuri8152
    @siddappakuri8152 ปีที่แล้ว +17

    ಈ ಸಾಂಗ್ ಅನ್ನು ಹುಡುಕಿ ಹುಡುಕಿ ಬಹಳ ದಿನ ಬಹಳ ದಿನದಿಂದ ಸುಸ್ತಾಗಿತ್ತು ಒಂದು ತಿಂಗಳಿಂದ ಹುಡುಕುತ್ತಿದ್ದೆ ಆದರೆ ಸಿಕ್ಕಿದ್ದಿಲ್ಲ ಈಗ ಸಿಕ್ಕಿದೆ ಥ್ಯಾಂಕ್ಸ್ ಬ್ರೋ

  • @AROODHAMUSIC
    @AROODHAMUSIC ปีที่แล้ว +8

    🔥🔥🔥🔥🔥🔥

    • @AROODHAMUSIC
      @AROODHAMUSIC ปีที่แล้ว

      Super 🔥❣️😚😚

  • @MaheshkumarMadaraMaheshkumar
    @MaheshkumarMadaraMaheshkumar 21 วันที่ผ่านมา

    Super Anna 🦁🦁🦁🦁🔥🔥🔥🔥🔥🔥🔥🔥🔥

  • @kempannasanadi7545
    @kempannasanadi7545 3 หลายเดือนก่อน

    Supar song anna❤❤

  • @ghaleppasatalagaon345
    @ghaleppasatalagaon345 ปีที่แล้ว +4

    Super Balu Ann

  • @manoharboni2396
    @manoharboni2396 8 หลายเดือนก่อน +28

    Full ಎಮೋಷನಲ್ song😍❤️❤️🙏

  • @sagarprince5297
    @sagarprince5297 11 หลายเดือนก่อน +1

    Bro Devaru nijavada preeti ge bele kodalla nav preetso hudgige alvu bari namma hudagi alla namma 2 tayii ankondirativi adra dervu en mosa madtanalla namma jeevan hal kodkollok mdidu ansatt love devre nanna janta jeevan nanna shartu gu kodobeda tande dayabittu🙏🙇‍♂️🙏

  • @narasingrao3713
    @narasingrao3713 2 หลายเดือนก่อน +1

    Cameraman ga ಬಾಳ ತಾಳ್ಮೆ ಆದಾ 🔥😍

  • @user-qn7kc6xi5r
    @user-qn7kc6xi5r ปีที่แล้ว +10

    Nagaraj baraker suppr Balu Anna nimma hard super❤❤️💥💥🔥🔥🔥 acting ant suppr 👌👌 🙏❤️ heart touch aageede nimma song 100% ❤️💛💙💜

  • @mallappalamani4386
    @mallappalamani4386 ปีที่แล้ว +14

    ಸಾಹಿತ್ಯ ಸೂಪರ್ ....❤❤

  • @AshokaChimlapur-fp8ll
    @AshokaChimlapur-fp8ll 9 วันที่ผ่านมา

    Super bro ❤❤

  • @nagarajkumar3812
    @nagarajkumar3812 2 วันที่ผ่านมา

    Yella nenpa bartava anna yen anhutA edripa nivu😢😢😢❤

  • @YamakichhaKA37
    @YamakichhaKA37 ปีที่แล้ว +6

    ಬಾಳು ಅಣ್ಣಾ ಎನ್ ಸೂಪರ್ song ಅಣ್ಣಾ 🌹

  • @raghusunagar5019
    @raghusunagar5019 ปีที่แล้ว

    ನಮ್ಮ ಊರು ಕೊಣ್ಣೂರು ಸರ್

    • @beeruskonnur
      @beeruskonnur ปีที่แล้ว

      Yara sir nivu nammadu Konnur

  • @ananthanaik6921
    @ananthanaik6921 3 หลายเดือนก่อน +2

    Super ಬ್ರದರ್ 👌👌👌❤💐💐

  • @sagarhadimani8005
    @sagarhadimani8005 ปีที่แล้ว +5

    ಚಿಕ್ಕನಗುಂದ ಸಾಂಗ್ ಹಾಡು ಅಣ್ಣಾ